Ee Preethi Yeke Bhoomi Melide Full Movie | Jogi Prem | R. P. Patnaik | Ashwini Productions

Поділитися
Вставка
  • Опубліковано 26 кві 2020
  • Ee Preethi Yeke Bhoomi Melide is a 2007 Kannada romance film directed, written and enacted by Prem.
    This film features Rohini, Namratha and Sharan in other pivotal roles. Bollywood actress Mallika Sherawat appeared in a special dance number.
    whilst actors Ambarish, Sudharani and Vinaya Prasad appeared in brief cameo roles. The film had musical soundtrack scored by R. P. Patnaik whilst the background score was V. Harikrishna.
    Subscribe To :: @Namma UK Mandi @ARC Musicq Kannada
    Film: Ee Preethi Yeke Bhoomi Melide
    Music: R. P. Patnaik
    Lyrics: Prem, kaviraj, Sudarshan, V.Nagendra Prasad.
    Starcast: Prem, Rohini, Namratha and Sharan
    Director: Prem's
    Producer: Ashwini Ram Prasad
    Banner: Ashwini Productions
    Record Label: Ashwini Audio
    You can also download this album from
    ♪ Gaana : bit.ly/37JL8ha
    ♪ Jio Savan : bit.ly/2KT2QoT
    ♪ Amazon : amzn.to/2KXGnad
    ♪ Wynk Music : bit.ly/2KYVDDM
    ♪ Spotify : spoti.fi/35CGlw9
    ♪ Times Music : bit.ly/2rySxzf
    ♪ Apple Music : apple.co/2Di7cBM
    ♪ youtube Music : bit.ly/37LnRvE
    ♪ Resso Music : bit.ly/3i4UJEa
    ♪ BoomPlay : bit.ly/2GzY2Fr
    ♪ Hungama : bit.ly/3aSPBPo
    Please "Subscribe" on Link for more Videos.
    / @ashwinirecordingcompany
    We are glad that we meet virtually on UA-cam through our music. If you are new to our channel,
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecordingcompany
    Follow Us On Instagram:
    / ashwinirecording
    Twitter Us On:
    / ashwiniaudio
    #EePreethiYekeBhoomiMelide #FullMovie #JogiPrem #prems
    ----------------------------------------------
  • Фільми й анімація

КОМЕНТАРІ • 1,3 тис.

  • @apoorvagowdaapoorvagowda4507
    @apoorvagowdaapoorvagowda4507 5 місяців тому +117

    2024 ನಲ್ಲಿ ಈ ಮೂವಿನ ಯಾರ್ ಯಾರು ನೊಡ್ತಿದಿರ ❤

  • @ragusajjan5395
    @ragusajjan5395 4 місяці тому +47

    ಈ ಮೂವಿ ಯಾರ್ಯಾರು 2024 ರಲ್ಲಿ ನೋಡ್ತಇದಿರಾ 👍 ಮಾಡಿ ♥️

  • @kuberakubera8110
    @kuberakubera8110 3 роки тому +49

    ,,, ನಿಮ್ಮ ಪ್ರತಿಯೊಂದು ಮೂವಿ ಬ್ಯಾಗ್ರೌಂಡ್ ಮ್ಯೂಸಿಕ್ ಹಾರ್ಟ್ ಟಚ್ಚಿಂಗ್ 🔥❤️

    • @puneethbhpuneethbh6337
      @puneethbhpuneethbh6337 Місяць тому +1

      Sir nimm movie edu varegu 51 bari nodidini ennu 100 bari nodidru bejar agall sir...😊 sir e preethi yake bhumi melide 2 yavag thegitbira sir plz im waiting nimm tarane prithi mado namm antha esto hudugura kanasu sir

  • @npjanapadaaudios2604
    @npjanapadaaudios2604 3 роки тому +427

    ಪ್ರೀತಿ ಮಾಡುವ ಎಲ್ಲಾ ಪ್ರೇಮಿಗಳು ಒಂದಾಗಲಿ ಯಾವ ಪ್ರೇಮಿಗೂ ಪ್ರೀತಿಲಿ ಕಷ್ಟ ಬರದಿರಲಿ❤ ಹಾಗೇ ತಂದೆ ತಾಯಿ ಪ್ರೀತಿನೂ ಕಡೆಗಣಿಸಬೇಡಿ 💝

  • @anjurajahuli3145
    @anjurajahuli3145 3 роки тому +35

    ಎಂತಹ ಪ್ರೀತಿ ಪ್ರೇಮ್ ಸರ್ ಪ್ರೀತಿ. ಅಂದರೆ ಇ ತರಾ ಇರಬೇಕು .ಆಗಲೇ ಪ್ರೀತಿಗೆ ಒಂದು ಅರ್ಥ ಇರೋದು . ಇ ಫಿಲ್ಮ್ ನೋಡ್ತ ಇದ್ದರೆ ನಿಜವಾದ ಪ್ರೀತಿ ಅಂದರೆ ಏನು ಅಂತ ಗೋಟಗುತ್ತದೆ .ಪ್ರೀತಿ ಮಾಡೋರು ಇ ಫಿಲ್ಮ್ ನೋಡಿರಿ ಯಾವ ತರಾ ಪ್ರೀತಿ ಮಾಡಬೇಕು ಅಂತ .ಪ್ರೀತಿ ಅಂದರೆ ಫೀಲಿಂಗ್ ಇರಬೇಕು ಹೊರತು ಗುಂಡಿಗೆ ಅಲ್ಲ. ಇದನ್ನು ಯಾರು ದಯವಿಟ್ಟು ಮರೆಯಬೇಡಿ .ಪ್ರೇಮ್ ಸರ್ ನೀವು ನಿಜವಾಗಲೂ ಪ್ರೆಮೀನೆ ♥️♥️♥️♥️♥️♥️♥️♥️

  • @rukkushanshan7634
    @rukkushanshan7634 Рік тому +31

    ಎಲ್ಲವೂ ಹಣೆ ಬರಹದಲ್ಲಿ ಬರದಿರಬೇಕು ನಾವು ಇಷ್ಟ ಪಟ್ಟಿದ್ದು ನಮಗೆ ಸಿಗಬೇಕು ಅಂದರೆ😥....... ಸೂಪರ್ ಮೂವಿ....♥️♥️♥️♥️♥️♥️ಈ ಪ್ರೀತಿ ಯಾಕೆ ಭೂಮಿ ಮೇಲೆ ಭಾಗ 2 ರಿಲೀಸ್ ಮಾಡಿ ಸರ್...... ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

  • @ravikumaragvravigv1615
    @ravikumaragvravigv1615 Рік тому +33

    💞Next level movie of love 💞
    What a acting pream.. Evan also direction..
    💞 ಪ್ರೀತಿ ಮಾಡೋ ಪ್ರತಿಯೊಬ್ಬರ ಮನಸ್ಸು ಪರಿಶುದ್ಧವಾಗಿದ್ದರೆ ಅಂತ ಪ್ರೀತಿ ಯಾವತ್ತೂ ಸಾಯೋದಿಲ್ಲ 💞

  • @manjuchotu7506
    @manjuchotu7506 2 роки тому +94

    ಪ್ರೀತಿಗಾಗಿ ಕಾಯುವ ಜನರು ಹುಚ್ಚರಲ್ಲವೆ.....♥️🙏

    • @prashanthmsgowda2413
      @prashanthmsgowda2413 8 місяців тому +2

      ಒಂದು ರೀತಿ ಹೌದು... ಆದರೆ ಅದರಲ್ಲೂ ಒಂದು ರೀತಿ aanadavide

  • @shyamyuvraj5327
    @shyamyuvraj5327 6 місяців тому +12

    E movie ivaga release agbekithu nange nijavaglu shock aktide e movie hit aglilla antha song 🎵 music kevala e movie nijavada ಪ್ರೇಮಿ ಗೆ ಮಾತ್ರ aartha ಆಗೋದು ❤😍🥰

  • @maruti.m.smaruti.m.s148
    @maruti.m.smaruti.m.s148 2 роки тому +149

    ಪ್ರೇಮ್ ಅನ್ನೋ ಮಾಯೆ ಕನ್ನಡ ಇಂಡಸ್ಟ್ರಿ ನಲ್ಲಿ ಇವರನ್ನ ಹಿಂದೆ ಹಾಕೋ ಗಂಡು ಇನ್ನು ಹುಟ್ಟಿಲ್ಲ ಮುಂದೆ ಹುಟ್ಟೋಲ್ಲ.. 🙏🙏🙏🤔👍👍👍

  • @ashwinirajesh8316
    @ashwinirajesh8316 3 роки тому +140

    "ಕೂಗಿ ಕೂಗಿ ಕರೆದರು ನಾನು ಕೇಳಲಿಲ್ಲವೆ ಒಮ್ಮೆ ಬಂದು ನೋಡು ನೀನು ಕರುಣೆ ಇಲ್ಲವೇ" super line

  • @harishmg2134
    @harishmg2134 2 роки тому +52

    ಯೋ ಪ್ರೇಮ್ ಅದೇನ್ ಸಿನಿಮಾ ಅಂತ ಮಾಡ್ತೀಯೋ ಮಾರಾಯ ನಿನ್ ಯಾವ್ ಮೂವೀನು ಅಳದೆ ನೋಡೋಕೆ ಆಗೋಲ್ಲ 😭😭😭😭😭😭😭😭

  • @hussaincottageskodaikanal9732
    @hussaincottageskodaikanal9732 3 роки тому +69

    nanu tamilnadu indha bangalore ge badhukake bandhaga kannada bashe kuda gothildhe nan first nodidha movie... i love this move

  • @yallunayaka9885
    @yallunayaka9885 2 роки тому +68

    ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ಮೋವಿ....😭

  • @user-marynj
    @user-marynj 3 роки тому +55

    2021 nalli nodiroru like madrappa

  • @sachinsachi9231
    @sachinsachi9231 Рік тому +19

    ನಮ್ಮ ದೇಶದ ತ್ರಿವರ್ಣ ಧ್ವಜವನ್ನು...... ನಾವು ನೀವು ಎನ್ನದೆ ನೆಲಕ್ಕೆ ತಾಗಿಸದಂತೆ ಹಿಡಿದಿರುವುದಕ್ಕೆ ನನ್ನದೊಂದು ಹೃತ್ಪೂರ್ವಕ ದನ್ಯವಾದಗಳು 🇮🇳🇮🇳🙏🙏 ಈ ಒಂದು SCENE ನಲ್ಲಿ ನಾವೆಲ್ಲರೂ ಭಾರತೀಯರು ಒಂದೇ....... ಎಂದು ತುಂಬಾ ಚನ್ನಾಗಿ ತಿಳಿಸಿದ್ದಾರೆ

  • @shivacreations8shivacreati651
    @shivacreations8shivacreati651 2 роки тому +42

    Mosttttttt heartfulll movie😭❤❤❤evru ondagirbekittu adu edidire chanagirodu😘😊

  • @RaghuveerBGHGCS
    @RaghuveerBGHGCS 2 роки тому +39

    Heart Touching Movie..... 💔🌹... Prem Is Wonderful Director

  • @vishwaskvvishu3762
    @vishwaskvvishu3762 Рік тому +12

    ಇ ಚಿತ್ರ ಅಲ್ಲಿ.. ಕೊನೆಯಲ್ಲಿ....ಪ್ರೀತಿ ಒಂದಾಗಬೇಕಿತ್ತು......ಅದೇ ಭಾವನೆಗಳು ...❤❤❤❤ಅಧೇ...ಬೇಜಾರ್ ಆಯ್ತು .ಸರ್......ಐ ಲವ್ ಯೂ..ಇಷ್ಟ

  • @santhusanthosh2340
    @santhusanthosh2340 3 роки тому +17

    ಜೋಗಿ ಪ್ರೇಮ್ ನಿನಗೆ ಯಾರು ಸರಿಸಾಟಿ ಇಲ್ಲ ಕಣಯ್ಯ 💛❤️💛❤️

  • @cheluvarajuchelihbks
    @cheluvarajuchelihbks 4 роки тому +71

    ಈ ಪ್ರೀತಿ ಏಕೆ ಭೂಮಿ ಮೇಲಿದೆ ಮೂವಿ👌🏻👌🏻👌🏻👌🏻👌🏻

  • @vijayaramu9413
    @vijayaramu9413 4 роки тому +93

    ಭಾವನೆಯ ಅನುಭವದ ಅರಿವಿನ ಅರಿವು ಮೂಡಿಸಿದೆ. ಸೂಪರ್ ಪ್ರೇಮ್ ಸರ್ movie

  • @barathacharya414
    @barathacharya414 Рік тому +14

    ಪ್ರೀತಿ ಅಂದ್ರೆ ನಂಬಿಕೆ ❤ ಸಿಕ್ಕಿದ್ರು ಸಿಗದೆ ಇದ್ರೂ ಜೊತೆಗೆ ಇದ್ರೂ ಇಲ್ಲದೆ ಇದ್ರೂ ಅವರ ನೆನಪಲಿ ಕೊನೆಯ ತನಕ ಕಾಯುವುದು ಪ್ರೀತಿ ❤❤

  • @amarshekar7744
    @amarshekar7744 9 місяців тому +61

    I directly demand with Prem for PYBM-2❤🌍❤

  • @channuwalikar6836
    @channuwalikar6836 3 роки тому +18

    ಪ್ರೀತಿ ಅಂದ್ರೆ ಗುಂಡಿಗೆ ಅಲ್ಲಾ.Filings❤

  • @marutighewarimaruti5221
    @marutighewarimaruti5221 2 роки тому +13

    2022 ರಲ್ಲಿ ಯಾರ್ ನೋಡ್ತಾ ಇದ್ದೀರಾ 😍😍😍

  • @lifestylelibrary150
    @lifestylelibrary150 2 роки тому +126

    Jogi ginta chennagide😍😍😍😍
    Yaak yaaru nodatilla.
    Prem acting is next level

  • @dinaraghu
    @dinaraghu 3 роки тому +101

    ಕನ್ನಡದಲ್ಲಿ ಆರ್ ಪಿ ಪಟ್ನಾಯಕ್ ರವರು ಇಷ್ಟು ಒಳ್ಳೆಯ ಸಂಗೀತ ಸಂಯೋಜನೆ ಮಾಡಿದ್ದಾರೆ ಅಂತ ನನಗೆ ಈ ಚಿತ್ರ ನೋಡೋವಗೆ ತಿಳಿದಿರಲಿಲ್ಲ.... ಅಷ್ಟೇ ಏಕೆ xcuse me ಚಿತ್ರದ ಹಾಡುಗಳನ್ನು ಹೇಗೆ ತಾನೇ ಮರೆಯೋಕೆ ಸಾಧ್ಯ...👌

    • @kenchappaa8488
      @kenchappaa8488 3 роки тому +1

      ♥️♥️♥️♥️♥️♥️♥️♦️♦️♦️♦️♦️♦️♥️♥️♥️♥️♥️

    • @keertikeerti9582
      @keertikeerti9582 2 роки тому +1

      Super song 😭

    • @suchithrab
      @suchithrab Рік тому

      My fvt

  • @shivarajshivu8833
    @shivarajshivu8833 Рік тому +8

    Movie ಎಷ್ಟು ಸಾರಿ ನೋಡಿದರು ಬೇಜಾರಾಗಿಲ್ಲ ಅಂತಹ ಅದ್ಭುತವಾದ ಮೂವಿ

  • @silentsoul6540
    @silentsoul6540 2 роки тому +75

    ಇದೇ ಸಿನಿಮಾಗೆ ಪ್ರೇಮ್ ಡೈರೆಕ್ಷನ್ ಮಾಡಿ ,ಶಿವಣ್ಣ ಅಥವಾ ದರ್ಶನ್ ಆಕ್ಟಿಂಗ್ ಮಾಡಿದ್ರೆ ಇಂಡಸ್ಟ್ರಿ ಹಿಟ್ ಹಾಗಿರೋದು... ❤️🤩...
    RP ಪಟ್ನಾಯಕ್ ಅವರ ಸಂಗೀತ ಸಂಯೋಜನೆ ಸೂಪರ್ 🎧

  • @bhimshigrobala
    @bhimshigrobala 10 місяців тому +2

    ✨️🥰Preeti Bhoomi Mele idhe ❤️😍

  • @RaviKumar-bn6qc
    @RaviKumar-bn6qc 3 роки тому +20

    ಈ ಪ್ರೀತಿ ಏಕೆ ಭೂಮಿ ಮೇಲಿದೆ 2 ಮೂವಿ ಮಾಡಿ....❣️💞💞

  • @maharshiprabhannavar5305
    @maharshiprabhannavar5305 4 роки тому +86

    ಅಣ್ಣ ಪ್ರಮೆ ಅಣ್ಣ ..ಇಂತ ಫಿಲ್ಮ್ ಹಾ ...ಸೂಪರ್ sir ...,skt film ..... ನಿಜವಾಗಲೂ ಅಳು ಬಂತು ....

  • @devikadevadiga6460
    @devikadevadiga6460 3 роки тому +33

    ಪ್ರೀತಿ ಅನ್ನೋದು ಬರೀ ಮನುಷ್ಯರಿಗೆ ಮಾತ್ರ ಅಲ್ಲ, ಪ್ರಾಣಿ ಪಕ್ಷಿ, ಮೃಗಗಳಿಗೂ ಇದೆ,,,,, ಪ್ರತಿಯೊಂದು ಜೀವಿಗೂ ಪ್ರೀತಿ ಸ್ನೇಹ ಅನ್ನೋ ಭಾವನೆ ಇದ್ದೇ ಇರುತ್ತೆ, ಅದಕ್ಕಾಗಿ ಏನೆಲ್ಲಾ ತ್ಯಾಗ ಮಾಡ್ತಾರೆ, ಆದರೆ ಮನುಷ್ಯ ಬುದ್ಧಿ ಜೀವಿ ಆತ ತನ್ನ ಪ್ರೀತಿಯ ಭಾವನೆಗಳನ್ನು ಹಾಡಿನ ಮೂಲಕವೋ, ಬರಹದ ಮೂಲಕವೋ ವ್ಯಕ್ತ ಪಡಿಸ್ತಾರೆ,,,,,,ಅದೇ ಮನುಷ್ಯ ಮೂಕ ಪ್ರಾಣಿಗಳ ಸ್ನೇಹ ಪ್ರೀತಿ ಭಾವನೆಗಳನ್ನು ಅರಿಯದೆ, ಅವುಗಳನ್ನು ಹಿಂಸಿಸುತ್ತಾನೆ,,,,,, ಪ್ರೀತಿನೇ ಆಗಲಿ, ಸ್ನೇಹನೇ ಆಗಲಿ, ತಮ್ಮ ತಮ್ಮ ಪ್ರೀತಿಯ ಭಾವನೆಗಳಿಗೆ ಅವರದೇ ಆದ ಗೌರವ ನಂಬಿಕೆಗಳಿರುತ್ತದೆ ಅಂತಹ ನಂಬಿಕೆಗಳಿಗೆ ನಾವ್ಯಾಕೆ ಅವಹೇಳನ ಮಾಡ್ಬೇಕು? ಪ್ರೀತಿ ಇಲ್ಲದೇ ಈ ಭೂಮೀಲಿ ಯಾವ ಜೀವಿಯೂ ಬದುಕುಳಿಯಲಾರದೂ....... ಪ್ರತಿಯೊಬ್ಬರ ಪ್ರೀತಿಗೆ ಗೌರವ ಕೊಡಿ,

  • @rajendraingalahalli9113
    @rajendraingalahalli9113 3 роки тому +71

    ಭೂಮಿಗಂತಾನೆ ಈ ವರುಣಾ ಹುಟ್ಟ್ಯಾನ ಅಂದ ಬಳಿಕ ಪ್ರೀತಿ ಇರೋದು ಸತ್ಯ ತಾನೇ.....

  • @madhukarbaji3991
    @madhukarbaji3991 3 роки тому +43

    Super music...excellent background score..

  • @appubujju9793
    @appubujju9793 3 роки тому +23

    ಇಂತ ಒಂದು ಅದ್ಭುತ ಮೂವಿ ಬಾಕ್ಸ್ ಆಫೀಸ್ ಲಿ ಯಾಕ್ ಕಲೆಕ್ಷನ್ ಮಾಡಿಲ್ಲ ಅಂತ ನಂಗ ಅರ್ಥ ಆಗ್ತಿಲ್ಲ........ ಇದಕ್ಕೆ ಕಾರಣ ಹೀರೋ ಪ್ರೇಮ್ ಆಗಿದ್ದಕ್ಕೆ ಇಲ್ಲ ಈ ಚಿತ್ರದ ಕ್ಲೈಮಾಕ್ಸ್...... !!!!! ನನಗೆ ಇಷ್ಟ ಆಯ್ತು......

    • @pradeepaprades2371
      @pradeepaprades2371 2 роки тому

      Shivaraj kumar madbekagittu

    • @roopas515
      @roopas515 2 роки тому

      ಹೌದು ಪ್ರೇಮ್ ಅವರು acting ಮಾಡಿಸೋಕೆ ಸರಿ... ಶಿವಣ್ಣ ಮಾಡಿದ್ರೆ ಚಿಂಧಿ

  • @ashoknkrishna5934
    @ashoknkrishna5934 2 роки тому +13

    ತುಂಬಾ ಚೆನಾಗಿದೆ ಮೂವಿ 👌👌👌👌❤️❤️❤️❤️❤️❤️

  • @sachinkgbs2294
    @sachinkgbs2294 3 роки тому +25

    Nanage antha boomi mele ondu hudugi huttiruthale alva. Super movie👌

  • @rahulsuladhali6978
    @rahulsuladhali6978 2 роки тому +26

    ♥ Heart touching movie..... nambike ne preeti.. Good thoughts of movie... Marvelous.. 👌❤️

  • @shivukumarashivukumara5488
    @shivukumarashivukumara5488 Рік тому +11

    ಪ್ರೀತಿ ಅಂದ್ರೆ ಗುಂಡಿಗೆ ಅಲ್ಲ feelings ♥️ 😘 ಅದರ ಅನುಭವ ಪ್ರೀತಿ ಮಾಡಿದೋರಿಗೆ ಮಾತ್ರ ಗೊತ್ತು ❤️

  • @Nishu.221
    @Nishu.221 3 роки тому +73

    ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು, ನಾವೂ ಇಷ್ಟ ಪಟ್ಟವರು ಸಿಗಬೇಕು ಅಂದ್ರೆ.. ಎಲ್ಲಾನೂ ಒಂದ್ ನಂಬಿಕೆ ಅಷ್ಟೇ

  • @hmnaikrathod.6097
    @hmnaikrathod.6097 3 роки тому +52

    ಈ ಪ್ರೀತಿ ಏಕೆ ಭೂಮಿ ಮೇಲಿದೆ ಭಾಗ 2 ಮೋವಿ ಮಾಡಿ ಸರ್......👌👌👌

  • @prakashg6771
    @prakashg6771 3 роки тому +58

    ಈ ಭೂಮಿ ಇರೋವರೆಗೂ ಈ ಪ್ರೀತಿ ಇರುತ್ತೆ

  • @ankithgowda5406
    @ankithgowda5406 2 роки тому +66

    Never mess with prem ......🥰🤩😍

  • @mohanc8658
    @mohanc8658 2 роки тому +15

    ಯಾರ್ ಏನೇ ಹೇಳಿ Prem sir is ultimate💜❤️what a scene creator....ಪ್ರತಿಯೊಂದು ಸೀನ್ ಅಲ್ಲು ಜೀವ ತುಂಬೋ ಅಂತ ಡೈರೆಕ್ಟರ್....god bless him.....prem sir na ಒಂದ್ ಸಲ ಮೀಟ್ ಮಾಡೋ ಆಸೆ ಇಂಥ ಅದ್ಬುತವಾದ movie ಕೊಟ್ಟಿರೋಧಿಕೆ.....

  • @ganapatinaik7015
    @ganapatinaik7015 3 роки тому +13

    ನನ್ನ ಮೆಚ್ಚಿನ ಸಿನಿಮಾ❤❤👌👌👌👌👌❤❤🤔🤔

  • @narasimhamurthyrnadurmurth1320

    Pream sir directionalli ultimate ಸಾಹಿತ್ಯ ಮತ್ತು ಸಂಗೀತಾ ಹಾಗೂ ಹಿನ್ನಲೆ ಸಂಗೀತ ಇರುವ movie.....👌👌👌

  • @hanumantkilarad7844
    @hanumantkilarad7844 4 роки тому +145

    ಇದು 50 ವರ್ಷಗಳ ನಂತರ ಅರ್ಥ ಆಗುತ್ತೆ ಅಂತ ಫಿಲಂ ಇದು ಸೂಪರ್ ಸರ್.............. ಲವ್ ಯು ರಕ್ಷಿತಾ ಪ್ರೇಮ್ ಸರ್ ಸೂಪರ್

    • @rajukaraguppi8490
      @rajukaraguppi8490 4 роки тому +2

      Super

    • @sudarshankrgact
      @sudarshankrgact 3 роки тому +2

      Dil to pagal hai nodu idakkintha 10 varsha munchene helidru

    • @Madesh-Maddy
      @Madesh-Maddy 2 роки тому

      @@sudarshankrgact nen Bari hjndi ne nodkondu kala kali

  • @____1370
    @____1370 2 роки тому +6

    ನಿಜವಾಗ್ಲೂ ಸಿಗ್ತಾರ ಸರ್.. 🙏ಸೂಪರ್ ಫಿಲಂ

  • @chandruhp475
    @chandruhp475 2 роки тому +11

    Prem is legend director ✌️✌️

  • @kuberakubera8110
    @kuberakubera8110 3 роки тому +36

    Prema.....boss...your...a... legend 🔥🔥🔥🔥🎉🔥🔥🔥🔥🔥🔥🔥🔥👍👍👍👍

  • @crs3302
    @crs3302 Рік тому +5

    Super movie ❤

  • @user-yg4jq1cn9s
    @user-yg4jq1cn9s Рік тому +9

    ಅಂಬಿ ಮಾಮ ಸುಮಾಕ್ಕ ಅಭಿನಯ ಅಮೋಘ...❤️😍

  • @praveenlamani4063
    @praveenlamani4063 3 роки тому +26

    Heart touching 💜❤️❤️❤️❤️

  • @shivanandd7579
    @shivanandd7579 2 роки тому +4

    Sir. Yaro helidru film sari illa anta.. Nodinda gotayata hegide anta film osm sir.. Tumbha ne ista aytu prem sir 😍

  • @madeshaambiga6380
    @madeshaambiga6380 4 роки тому +29

    ಸೂಪರ್ ಹಿಟ್ ಸಿನಿಮಾ feeling ❤❤❤❤

  • @indiakorea7193
    @indiakorea7193 2 роки тому +42

    Really outstanding movie... It contains so many details... I love this movie 🥰🥰🥰🥰 music effects makes more effective.

  • @blackbull9441
    @blackbull9441 3 роки тому +17

    ಇಬ್ಬರು ಒಂದಾಗ ಬೇಕಿತ್ತು 😪

  • @manimkmani8876
    @manimkmani8876 Рік тому +4

    2023 ರಲ್ಲಿ ನೋಡೋ ಪ್ರೇಮಿಗಳು ಯಾರಾದ್ರು ಇದ್ರೆ ಲೈಕ್ ಮಾಡಿ 🌹🌹

  • @hucheshwaraml3822
    @hucheshwaraml3822 2 роки тому +14

    Prem sir great actor

  • @shivugouda3141
    @shivugouda3141 2 роки тому +6

    ಧೈರ್ಯ ಇದ್ರೆ ಪ್ರೀತಿಮಾಡಿ ಪ್ರೀತಿ ಮಾಡಿದ ಮೇಲೆ ಜಾತಿಗೀತಿ ನೋಡಬೇಡಿ ಇವತ್ತು ಎಷ್ಟೋ ಪ್ರೀತಿಗಳು ಜಾತಿ ಜಾತಿ ಅಂತ ಬೇರೆಯಾಗಿವೆ ದಯವಿಟ್ಟು ಯಾರು ಜಾತಿ ನೋಡಬೇಡಿ ಜಾತಿ ನೋಡುವವರು ಯಾರು ಪ್ರೀತಿ ಮಾಡಬೇಡಿ 🙏🙏

  • @shivaraj-we8mz
    @shivaraj-we8mz 7 місяців тому +1

    ಈ ಮೂವೀ ನೋಡಿದ್ ಮೇಲೆ ನನ್ನ ಪ್ರೀತಿನೂ ಹುಡುತೀನಿ ಸೂಪರ್ ಮೂವೀ

  • @bharathdm6782
    @bharathdm6782 2 роки тому +20

    Last climax super ❤️

  • @thrivenithriveni7615
    @thrivenithriveni7615 2 роки тому +7

    Heart ❤touching😢movie

  • @vinayms9451
    @vinayms9451 2 роки тому +11

    Best ever movie forever ♥️♥️

  • @beingvini
    @beingvini 7 місяців тому +1

    ಯಪ್ಪಾ ಏನ್ ತಲೆ (creativity) ಗುರು ಪ್ರೇಮ್ ಸರ್ ' ದು,, ಸಖತ್ ಮೂವೀ ಬಾಸ್ಸು ❤

  • @sridhara.nagalikarsridhara2815
    @sridhara.nagalikarsridhara2815 3 роки тому +15

    ಸುರೇಶ್ ಪಂಡಿತ್ ಧ್ವನಿ ಸೂಪರ್, 💓💓💓💓💓

  • @djsanjayboss104
    @djsanjayboss104 3 роки тому +25

    👑.. ♥️ಪ್ರೀತಿ 💚ಅಂದ್ರೆ ಈದು💚 ಸರ್♥️..👑

    • @kenchappaa8488
      @kenchappaa8488 3 роки тому

      ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

  • @dacchushridhara7478
    @dacchushridhara7478 3 роки тому +30

    One of my👑🤍😘 favorite😍 movie

  • @raghvendrakondekar9798
    @raghvendrakondekar9798 3 роки тому +14

    ಇನಸ್ಟೇಡ of pream ಹೀರೋ ಬೇರೆ ಯವರು ಇದ್ದಿದ್ರೆ movie 100 days

    • @bhimaraomidakanatti2839
      @bhimaraomidakanatti2839 3 роки тому +4

      Bro e film nalli prem avr ginta olle yav hero nu madtirilla, prem sir acting is super but he is not popular soo this movie floped

    • @bhimaraomidakanatti2839
      @bhimaraomidakanatti2839 3 роки тому +1

      Bro e film nalli prem avr ginta olle yav hero nu madtirilla, prem sir acting is super but he is not popular soo this movie floped

    • @rameshg9210
      @rameshg9210 3 роки тому +1

      Climax gottagabekittu, alle mistake agide

  • @keshavg2193
    @keshavg2193 2 роки тому +5

    heavy movie ಗುರು. ನಾನ್ ಡಿಗ್ರಿ ಓದೋವಾಗ ಒಂದು ಹುಡುಗಿ ತುಂಬ ಇಷ್ಟ ಆಗಿದ್ಲು, ಆದ್ರೆ ಅವ್ಳಿಗೆ ನಾನ್ ಇಷ್ಟ ಇರ್ಲಿಲ್ಲ. ಇವಾಗಿನ್ ಲವ್ವೆ ಬೇರೆ ತರ. duddu, olle color, height, personality, color color maathu, hifi ಆಗಿರ್ಬೇಕು. ಬಡವರ ಪ್ರೀತಿಗೆ ಇಲ್ಲಿ ಬೆಲೆ ಇಲ್ಲ. ಅವತ್ತೇ ಕೊನೆ ಮತ್ತೆ ಪ್ರೀತಿನ ಹುಡ್ಕೋ ಪ್ರಯತ್ನ ಮಾಡ್ಲೆ ಇಲ್ಲ.ನನ್ ಹಣೆಲಿ ಅವಳ ಹೆಸರು ಬರ್ದಿಲ್ಲ ಅನ್ಕೊಂಡು ಸುಮ್ನೆ ಆಗ್ಬಿಟ್ಟೆ. ಹೀಗಾಯ್ತು ಅಂತ ಅವಳನ್ನ ದ್ವೇಷ ಮಾಡಲ್ಲ, ಹುಡ್ಗಿರೆಲ್ಲಾ ಹೀಗೆ ಯಾರು ಸರಿ ಇಲ್ಲ ಅಂತ ಹೇಳಲ್ಲ. ಪಾಪ ಅವ್ರಿಗೂ ಏನೇನೊ ಕನಸ್ಸುಗಳು ಇರ್ತವೆ. but ಕಾಯ್ತೀನಿ, ನಂಗು ಟೈಮ್ ಬರತ್ತೆ..😊

  • @Kannadiga1085
    @Kannadiga1085 7 місяців тому +4

    Prem all master piece director ❤
    This director +point ಇವರ ಚತ್ರಗಳ ಪ್ರಮುಖ ಅಂಗ💥📌
    BGM+DILOGUE+SCREENPLAY+MUSIC+LIYRICS+STORY=ಪ್ರೇಮ್ 💥🗡️📌

  • @ajayajjup4061
    @ajayajjup4061 3 роки тому +14

    Such a wonderful movie I had ever and never seened like this movie... Tqs prem sir for giving amazing movie

  • @rickymartin1494
    @rickymartin1494 3 роки тому +5

    Prem's avre ee movie na part 2 aagi movie madlila andru web series thara aadru dayvittu maadi..... Ee movie hit aglilla andru separate fan base ide nd ee film solu annovrgu nim gelauvinda uttara kodabahudu 😍😍

  • @jworld2789
    @jworld2789 Рік тому +5

    ಪ್ರೀತಿ ಅಂದ್ರೆ ಗುಂಡಿಗೆ ಅಲ್ಲ Feeling's ❤️JB❤️

  • @vinodakumar3287
    @vinodakumar3287 4 роки тому +191

    ಪ್ರೀತಿ ಏಕೆ ಭೂಮಿ ಮೇಲಿದೆ. ಈ ಪ್ರಶ್ನೆನೇ ವೆಸ್ಟ್. ಯಾಕಂದ್ರೆ ಮನುಷ್ಯ ಇರೋವರೆಗೂ ಪ್ರೀತಿ ಪ್ರೇಮ ಇದ್ದೆ ಇರುತ್ತದೆ. ಕಷ್ಟ ಅನ್ನೋದು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಅಂತಾ ದೊಡ್ಡೋರು ಹೇಳ್ತಾರೆ. ಹಾಗೇನೇ ಪ್ರೀತಿ ಪ್ರೇಮ ಅನ್ನೋದು ಕೂಡ ಅವರವರ ಭಾವ ಭಾವನೆಗೆ ಬಿಟ್ಟದ್ದು. ಲವ್ ಮಾಡಿ ಯಾರೋ ಮದುವೆ ಆದ್ರೂ ಅಂತಾ ಅವರಿಗೆ ಮಾತ್ರ ಪ್ರೀತಿ ಮಿಕ್ಕವರಿಗೆ ಇಲ್ಲಾ ಅಂತಲ್ಲಾ. ಪ್ರತಿಯೊಬ್ಬ ಮನುಷ್ಯನಲ್ಲೂ ಪ್ರೀತಿ ಪ್ರೇಮ ಇದ್ದೆ ಇರುತ್ತದೆ. ಅದು ಅವರು ತೋರಿಸೋ ನಡವಳಿಕೆ ನಡೆದು ಕೊಳ್ಳೋ ರೀತಿ ನೀತಿ ಎಲ್ಲದರಲ್ಲೂ ಪ್ರೀತಿ ಪ್ರೇಮ ಇದ್ದೆ ಇರುತ್ತದೆ. ನಮಸ್ಕಾರ....

  • @vishus5819
    @vishus5819 3 роки тому +5

    Super .....Kannada movie le superhit Movie Prem sir 👌👌👌👌 I like movie

  • @user-zn4lf4jf7l
    @user-zn4lf4jf7l 8 місяців тому +1

    Wonderful movie 🎉🎉🎉🎉

  • @renukeshgr6558
    @renukeshgr6558 Рік тому +2

    RV💕💕💕💕

  • @manjuhombal8411
    @manjuhombal8411 3 роки тому +12

    Hero bere agidree pakka hit agtha ittu

  • @mahalakshmimaha3746
    @mahalakshmimaha3746 3 роки тому +8

    ಸೂಪರ್ ಸೂಪರ್ ಸೂಪರ್ ಸರ್ ❤️❤️

  • @yashwantyash5261
    @yashwantyash5261 2 роки тому +8

    🥰😍😘super movie kannada industry top 1 director Prem sir 😘😘😘😘🤗

  • @rudrayya.mhirematha4323
    @rudrayya.mhirematha4323 3 роки тому +16

    Super movie nanatu claimax goskarane kayta idde koneladru avru ondagtare abkondidde aadre haglilla. Super movie 👌👌👌👌👌

  • @hanumanta.ajaxajax2245
    @hanumanta.ajaxajax2245 2 роки тому +3

    ಸೂಪರ್ ಸೂಪರ್

  • @somannanayaka9839
    @somannanayaka9839 3 роки тому +15

    Increatable indiadalond impossible film gift by Prem TQ sir

  • @shankarachar3405
    @shankarachar3405 Рік тому +2

    Harikrishna background music supper

  • @mahadevaswamyp6896
    @mahadevaswamyp6896 Рік тому +2

    Top 1....... Movies super super super

  • @dharmannachouhan8089
    @dharmannachouhan8089 3 роки тому +8

    Super love story movie❤

  • @shree384
    @shree384 2 роки тому +9

    2:11:00 beautiful, just beautiful 🤩

  • @manoj_reddy8774
    @manoj_reddy8774 3 роки тому +4

    ಪ್ರೇಮ್ super ಗುರು nivu

  • @vijaysn7004
    @vijaysn7004 2 роки тому +77

    1:12:26 the scene and bgm 🤩

  • @manjugowda1647
    @manjugowda1647 3 роки тому +10

    One of the best movie 🎥👍

  • @mouneshmouneshkumar8217
    @mouneshmouneshkumar8217 3 роки тому +8

    Waiting For part . 2

  • @gudusabkolkar5192
    @gudusabkolkar5192 2 роки тому +4

    ಲಾಸ್ಟ ಗೇ ಪ್ರೀತಿ ಒಂದಾಗ ಬೇಕಿತ್ತು ❤️♥️

  • @shyamyuvraj5327
    @shyamyuvraj5327 11 місяців тому +1

    Love andre feeling 😊

  • @anithashivashankar4116
    @anithashivashankar4116 4 роки тому +7

    Super movie

  • @noormohammed9822
    @noormohammed9822 11 місяців тому +15

    This master piece never gets old 🥺🥺🥺 I wish we wil get part 2 from this

  • @sanatanDHARMH18
    @sanatanDHARMH18 Рік тому +2

    😭😭😭😭😭😭

  • @meghanakumar5801
    @meghanakumar5801 2 роки тому +11

    I will watch this movie everyday... This movie made me gain confidence.. Someone is there for me.. He will come for sure.. I am waiting for best partner in my life