ಕಳೆದ ನಾಲ್ಕು ವರ್ಷಗಳಿಂದ ಮೊದಲ ಎಪಿಸೋಡ್ ಇಂದ ಮಲ್ನಾಡ್ ಪಟಾಕಿ ನೋಡ್ತಾ ಬರ್ತಾ ಇರೋರಲ್ಲಿ ನಾನು ಒಬ್ಬ... ಮತ್ಯಾರು ಅಂದಿನಿಂದ ನೋಡ್ತಾ ಬರ್ತಾ ಇದ್ದೀರಾ ಲೈಕ್ ಕಾಮೆಂಟ್ ಮಾಡಿ... ಟಿವಿ ಚಾನೆಲ್ ಲಿ ಬರೋ ದರಿದ್ರ ಧಾರಾವಾಹಿ ಗಳಿಗಿಂತ ನಮ್ಮ ಮಲ್ನಾಡ್ ಪಟಾಕಿ ಸೂಪರ್... 💛❤️
ನಾನುಸಾ t. V. Serial ನೋಡುದಿಲ್ಲ. ಸ್ಟಾರ್ಟ್ ಆದಂದಿನಿಂದ ಈ ಚಾನೆಲ್ ನೋಡುತ್ತಾ ಇದ್ದೇನೆ. ಎಲ್ಲಾ ಕಾರ್ಟೂನ್ ಚಾನೆಲ್ ಒಟ್ಟಿಗೆ ಸ್ಟಾರ್ಟ್ ಆಗಿತ್ತು. ಎಲ್ಲವನ್ನೂ ನೋಡುತ್ತಿದ್ದೆ, ಮತ್ತೆ ಸಬ್ಸ್ಕ್ರೈಬ್ ಮಾಡಿದ್ದೆ. ಕೊನೆಗೆ ಇದನ್ನು ಬಿಡದೆ ನೋಡ್ಲಿಕ್ಕೆ ಸ್ಟಾರ್ಟ್ ಮಾಡಿದೆ. ಮತ್ತೆ ಬೇರೆ 2 ಸಾ ನೋಡುತ್ತೇನೆ. ಆದ್ರೆ ಕೆಲವೊಮ್ಮೆ ನೋಡುದಿಲ್ಲ. ಆದ್ರೆ ಈ ಚಾನೆಲ್ ಬಿಡದೆ ನೋಡುತ್ತೇನೆ. ಕೆಲವೊಮ್ಮೆ ನನಗೆ tention ಇದ್ರೆ ನೋಡುದಿಲ್ಲ. ಮತ್ತೆ ಒಳ್ಳೆ ಮೂಡ್ ನಲ್ಲಿದ್ದಾಗ ನೋಡುತ್ತೇನೆ. ಈ ಕಾಮೆಂಟ್ ಅನ್ನು ಡಿಲೀಟ್ ಮಾಡಬೇಡಿ. ನೀವು ಎಷ್ಟು ಕಷ್ಟ ಪಟ್ಟು ವಿಡಿಯೋ ಮಾಡುತ್ತೀರಿ. ನಾವುಸಾ ಪುರ್ಸೊತ್ತು ಇಲ್ಲದಿದ್ರೂ ವಿಡಿಯೋ ನೋಡಿ ಕಾಮೆಂಟ್ ಹಾಕುತ್ತೇವೆ. ನೀವು ಇದನ್ನು ಡಿಲೀಟ್ ಮಾಡಿದ್ರೆ ಬೇಜಾರ್ ಆಗುತ್ತದೆ. ಪ್ಲೀಸ್ ಡಿಲೀಟ್ ಮಾಡಬೇಡಿ
ಕಳೆದ ನಾಲ್ಕು ವರ್ಷಗಳಿಂದ ಮೊದಲ ಎಪಿಸೋಡ್ ಇಂದ ಮಲ್ನಾಡ್ ಪಟಾಕಿ ನೋಡ್ತಾ ಬರ್ತಾ ಇರೋರಲ್ಲಿ ನಾನು ಒಬ್ಬ... ಮತ್ಯಾರು ಅಂದಿನಿಂದ ನೋಡ್ತಾ ಬರ್ತಾ ಇದ್ದೀರಾ ಲೈಕ್ ಕಾಮೆಂಟ್ ಮಾಡಿ...
ಟಿವಿ ಚಾನೆಲ್ ಲಿ ಬರೋ ದರಿದ್ರ ಧಾರಾವಾಹಿ ಗಳಿಗಿಂತ ನಮ್ಮ ಮಲ್ನಾಡ್ ಪಟಾಕಿ ಸೂಪರ್... 💛❤️
Nanu 2 years agirbahudu
Sir
Nanu siriyal nodode illa
Nanu aste modalina dinadinda nodidini
Nan tv ne nodalla
ನಾನುಸಾ t. V. Serial ನೋಡುದಿಲ್ಲ. ಸ್ಟಾರ್ಟ್ ಆದಂದಿನಿಂದ ಈ ಚಾನೆಲ್ ನೋಡುತ್ತಾ ಇದ್ದೇನೆ. ಎಲ್ಲಾ ಕಾರ್ಟೂನ್ ಚಾನೆಲ್ ಒಟ್ಟಿಗೆ ಸ್ಟಾರ್ಟ್ ಆಗಿತ್ತು. ಎಲ್ಲವನ್ನೂ ನೋಡುತ್ತಿದ್ದೆ, ಮತ್ತೆ ಸಬ್ಸ್ಕ್ರೈಬ್ ಮಾಡಿದ್ದೆ. ಕೊನೆಗೆ ಇದನ್ನು ಬಿಡದೆ ನೋಡ್ಲಿಕ್ಕೆ ಸ್ಟಾರ್ಟ್ ಮಾಡಿದೆ. ಮತ್ತೆ ಬೇರೆ 2 ಸಾ ನೋಡುತ್ತೇನೆ. ಆದ್ರೆ ಕೆಲವೊಮ್ಮೆ ನೋಡುದಿಲ್ಲ. ಆದ್ರೆ ಈ ಚಾನೆಲ್ ಬಿಡದೆ ನೋಡುತ್ತೇನೆ. ಕೆಲವೊಮ್ಮೆ ನನಗೆ tention ಇದ್ರೆ ನೋಡುದಿಲ್ಲ. ಮತ್ತೆ ಒಳ್ಳೆ ಮೂಡ್ ನಲ್ಲಿದ್ದಾಗ ನೋಡುತ್ತೇನೆ. ಈ ಕಾಮೆಂಟ್ ಅನ್ನು ಡಿಲೀಟ್ ಮಾಡಬೇಡಿ. ನೀವು ಎಷ್ಟು ಕಷ್ಟ ಪಟ್ಟು ವಿಡಿಯೋ ಮಾಡುತ್ತೀರಿ. ನಾವುಸಾ ಪುರ್ಸೊತ್ತು ಇಲ್ಲದಿದ್ರೂ ವಿಡಿಯೋ ನೋಡಿ ಕಾಮೆಂಟ್ ಹಾಕುತ್ತೇವೆ. ನೀವು ಇದನ್ನು ಡಿಲೀಟ್ ಮಾಡಿದ್ರೆ ಬೇಜಾರ್ ಆಗುತ್ತದೆ. ಪ್ಲೀಸ್ ಡಿಲೀಟ್ ಮಾಡಬೇಡಿ
ನಾನು ನಾಲ್ಕು ವಷ೯ದಿಂದ ನೋಡುತಿದ್ದೇನೆ
Ayyo parvatakka 😂😂😂😂
Papa e maduve agabaradu avanu olle huduga
ಫೋನಲ್ಲೇ ಮಕ ನೋಡಿ ಮಾತಾಡ್ಬೋದು😂ಪಾರತಕ್ಕ ಪಾರತಕ್ಕ
Super
Ayyo pravathajji
Story super agi bartha ede adre long time video madi madam
Hisuper❤❤❤❤❤🎉🎉🎉🎉🎉😅😅😅😅😅😅
❤
ಪಲ್ಲವಿ ಕೆಲಸ ಮಾಡ್ತಾಳಂತೆ 😂
😂
😅😅😅😅😅😅😅. ಶೋ ಪೀಸ್ ಪಲ್ಲವಿ.
Big fan of madappajja
E pataki start agi 3year aithu allava.
Jaljakka, neevu aa hudugi hathra maathaadsi avalige eshta ella maduve andhre khushi pattukolli
Bangalore nalli Mali ide boru agtede parvattakk
ನಿಮ್ಮ ಚಾನೆಲ್ ಸೂಪರ್
Ayo jalja ninna haliyane sari avnge helko
Haliya😂😂😂..malnad kannada na kole madbittidirala
Super