ಹುಚ್ಚೆಳ್ಳು ಹಾಲು ಬಜ್ಜಿ ಮುದ್ದೆ ಮತ್ತು ಅನ್ನಕ್ಕೆ ಎಷ್ಟು ಚೆನ್ನಾಗಿರುತ್ತೆ ಗೊತ್ತಾ ಮಾಡಿ ನೋಡಿ.....

Поділитися
Вставка
  • Опубліковано 30 жов 2024

КОМЕНТАРІ • 54

  • @chithra12316
    @chithra12316 Рік тому +2

    Thanks a lot madam, I love this recipe and its remembering my grand mother,actually I searched so many times but I didn't get this ,I am very happy now🙏💐❤

  • @manjunathas1560
    @manjunathas1560 Рік тому +1

    ಇದನ್ನೆಲ್ಲ ಮೊದಲು ಹಳ್ಳಿಯಲ್ಲಿ ಹೆಚ್ಚಾಗಿ ಮಾಡ್ತಾ ಇದ್ದರು ,ಇದೇ ತರ ಚಟ್ನಿ ಕೂಡ ಮಾಡ್ತಾರೆ. ಚಟ್ನಿ ಬಿಸಿರೊಟ್ಟಿ ಜೊತೆಗೆ ತುಂಬಾ ಚೆನ್ನಾಗಿರುತ್ತದೆ.

  • @giftamondal4432
    @giftamondal4432 Рік тому +1

    Good❤🎉🎉🎉🎉🎉🎉

  • @BhimSingh-rk4zp
    @BhimSingh-rk4zp 3 роки тому +2

    Excellent Recipe.

  • @ambikaumakanth516
    @ambikaumakanth516 4 роки тому +3

    👌👌 recipe medam

  • @shailajakori2609
    @shailajakori2609 4 роки тому +4

    Your recepies are so authentic and traditional and unique. Thanks for sharing this recipe madam.iam fan of your channel. I tried almost all receipes.

  • @ನನ್ನಹಾದಿ
    @ನನ್ನಹಾದಿ 4 роки тому +1

    Nice ma

  • @NAGANAGA-qf8wu
    @NAGANAGA-qf8wu 2 роки тому +1

    batteyalli hindidare tumbha chennagi haau tegeyabahudu ee filtergligintha, mathe ondu request namma ajji amma MOSARU HASALE antha mosarinda maduthiddaru adu hege maaduvudu tilisi mathe haalu saaru maaduvudannu haae naati koli bassaaru maaduvudannu tilisikodi

    • @VlogsinGoodHand
      @VlogsinGoodHand  2 роки тому +1

      ನಾನು ವೆಜ್ ಮಾತ್ರ ಮಾಡ್ತೀನಿ, ಧನ್ಯವಾದಗಳು

  • @shribhagavatashri3651
    @shribhagavatashri3651 4 роки тому +4

    Baiyali niruo banthu 👌👌👌👌👌👌👌❤️❤️❤️❤️❤️🌹🌹🌹🌹🌹🍫🍫🍫🍫

  • @srisananasanana9385
    @srisananasanana9385 4 роки тому +1

    Black til seeds usem

    • @VlogsinGoodHand
      @VlogsinGoodHand  4 роки тому +1

      ಬ್ಲಾಕ್ ತಿಲ್ ಅಂದರೆ ಕಪ್ಪು ಎಳ್ಳು, ಆದರೆ ಇದು ಹುಚ್ಚೆಳ್ಳು ಇದನ್ನ ಗುರೆಳ್ಳು, ಕುರೇಸಾಣಿ ಅಂತೆಲ್ಲಾ ಕರಿತಾರೆ, ಈ ಗಿಡದ ಹೂಗಳು ದೀಪಾವಳಿ ಟೈಮಲ್ಲಿ ಜಾಸ್ತಿ ಬಿಡುತ್ತವೆ, ಹಳದಿ ಕಲರ್, ನಾವು ಪೂಜೆಗೆಲ್ಲಾ ಆ ದಿನ ಬಳಸುವ ವಾಡಿಕೆ ಇದೆ,ಧನ್ಯವಾದಗಳು

  • @youtubelibrary_10
    @youtubelibrary_10 3 роки тому +1

    Edu hosa thara adige. Eega USA nalli chali gaala adakke besige kaala banda modalane vaarane idanna maauve. :) Hosa ruchi parichaya maadikottidakke dhanyavaada. :) Haalu tegedu mikkida heeri nalli chutney pudi / chutney maadabahuda? athva should we discard it?

    • @VlogsinGoodHand
      @VlogsinGoodHand  3 роки тому +1

      ಧನ್ಯವಾದಗಳು

    • @vijayag.a1070
      @vijayag.a1070 2 роки тому

      ಬಳಸಲಿಕ್ಕೆ ಬರುವುದಿಲ್ಲ

  • @mamathask8013
    @mamathask8013 7 місяців тому +1

    ಇದ್ದನ್ನು ಪತ್ತೆ ಆಹಾರವಾಗಿ ಬಳಸಬಹುದು..
    ಅಂದ್ರೆ
    ಶೆಲ್ದಿ ಪದಾರ್ಥವ ಇದು,,, ಅಥವಾ ಅಲ್ವಾ. ದಯವಿಟ್ಟು ತಿಳಿಸಿ

    • @VlogsinGoodHand
      @VlogsinGoodHand  7 місяців тому +1

      ಅಲ್ಲ, ಬಳಸಬಹುದು, ಧನ್ಯವಾದಗಳು

  • @nammakutumba8780
    @nammakutumba8780 4 роки тому +1

    Mam mate kudisire keduta afternoon madire night kuda use madboda

    • @VlogsinGoodHand
      @VlogsinGoodHand  4 роки тому +2

      ಹೌದು,ಧನ್ಯವಾದಗಳು

    • @nammakutumba8780
      @nammakutumba8780 4 роки тому

      @@VlogsinGoodHand thank you mam Nan try madide thumba Chang banthu

  • @jamunajamuna9716
    @jamunajamuna9716 4 роки тому +2

    Madam keruva Mora, plastic ka r traditional Mora na

    • @VlogsinGoodHand
      @VlogsinGoodHand  4 роки тому +1

      ಫೈಬರ್ ದು, ಕ್ವಾಲಿಟಿ ಚೆನ್ನಾಗಿರಬೇಕು, ಧನ್ಯವಾದಗಳು

  • @nethravathinethravathi6122
    @nethravathinethravathi6122 4 роки тому +1

    Super medam

  • @naveentelsang2302
    @naveentelsang2302 4 роки тому +1

    Namm maneli yallregu tuba east attu

  • @nehamehta6566
    @nehamehta6566 4 роки тому +2

    Hucchellu yaathakke valledu?

    • @VlogsinGoodHand
      @VlogsinGoodHand  4 роки тому +1

      ಇದನ್ನು ಏಜ್ ಅಂಟೆಂಡ್ ಮಾಡಿದವರಿಗೆ ವಿಶೇಷವಾಗಿ ಬಳಸುತ್ತಾರೆ, ಮತ್ತು ಹುಚ್ಚೆಳ್ಳೆಣ್ಣೆಯನ್ನ ತುಪ್ಪದ ಬದಲಾಗಿ ಬಳಸ್ತಾರೆ ಆರೋಗ್ಯಕ್ಕೆ ಯಾವುದೇ ಸೈಡ್ ಎಫೆಕ್ಟ್ ಇರಲ್ಲ, ದೇಹಕ್ಕೇ ತಂಪು, ಧನ್ಯವಾದಗಳು

    • @youtubelibrary_10
      @youtubelibrary_10 3 роки тому

      @@VlogsinGoodHand Naanu USA ge banda mele namma Karnataka da halligallalli maaduthidda adigeya mahatva gotthaguttha ide. Illi, naanu duddu kottroonu ee padaartha galu sigolla. Namma jana ee thara adige maadi kondu thindare, khayile annodu baralla.

  • @sumanasharma9924
    @sumanasharma9924 4 роки тому +2

    Nimdu yav ooru

    • @VlogsinGoodHand
      @VlogsinGoodHand  4 роки тому +3

      ಕರ್ನಾಟಕ, ಯಾಕೇಂದ್ರೆ, ಇಲ್ಲಿ ನಾನಾ ಭಾಗದಲ್ಲಿ ಜೀವನ ಸಾಗಿಸಿದ್ದೇನೆ, ಈಗ ಪ್ರಸ್ತುತ ಶಿರಾ ನಗರದಲ್ಲಿದ್ದೇನೆ, ಧನ್ಯವಾದಗಳು.

  • @sandyapujar626
    @sandyapujar626 4 роки тому +1

    Edu nijvagalu tampu agutta mam? Hagidre namge Elli tumba sigutte madtini.jotege bisilu jasti ede adke tampaguva aahara bekagide

    • @VlogsinGoodHand
      @VlogsinGoodHand  4 роки тому +1

      ಮಾಡಿ, ಧನ್ಯವಾದಗಳು

  • @rekhakulkarni1020
    @rekhakulkarni1020 4 роки тому +3

    Kusubi halu thegedu ede hrha mdabhuda

    • @VlogsinGoodHand
      @VlogsinGoodHand  4 роки тому +3

      ಹೌದು, ಆದರೆ ಕುಸುಬೆಯ ಹಾಲಿನ ಪಾಯಸ ಚೆನ್ನ, ಮಾಡ್ತೀನಿ,ಧನ್ಯವಾದಗಳು

    • @ivarprakash4061
      @ivarprakash4061 4 роки тому

      @@VlogsinGoodHand to

  • @nehamehta6566
    @nehamehta6566 4 роки тому +1

    Neevu ittukondiruva keruva Mara yelli sigutte?

    • @VlogsinGoodHand
      @VlogsinGoodHand  4 роки тому +1

      ಕಬ್ಬಿಣದ ವಸ್ತು ಮತ್ತು ಪ್ಲಾಸ್ಟಿಕ್ ವಸ್ತು ಎಲ್ಲವನ್ನೂ ಒಟ್ಟಿಗೆ ಇಟ್ಟಿರುವ ಅಂಗಡಿ, ಅಥವಾ ಮನೆ ಮುಂದೆ ಬರುವ ಗಾಡಿ ಅಂಗಡಿಯಲ್ಲಿ ಕೂಡ ಸಿಗತ್ತೆ, ಆದರೆ ಕ್ವಾಲಿಟಿ ನೋಡಿ ತೊಗೋಬೇಕು ಮತ್ತು ಮೊರ ಮತ್ತು ಪರಕೆ ತೊಗೊಳೋದಾದ್ರೆ ಒಂದು ತೊಗೋಬಾರದು ಜೊತೆ ತೊಗೋಬೇಕು, ಹಾಗಂತ ನಮ್ಮಮ್ಮ ಹೇಳ್ತಿದ್ದರು, ನಾನೂ ಕೂಡಾ ಜೊತೆ ತೊಗೊಂಡೆ, ಧನ್ಯವಾದಗಳು

    • @nehamehta6566
      @nehamehta6566 4 роки тому

      Thank you 🙏

  • @RaviKumar-xy4me
    @RaviKumar-xy4me 4 роки тому +1

    ಬೇಯಿಸುವ ಅವಶ್ಯಕತೆ ಇಲ್ಲವಾ? ಹಾಗೆ ಉಪಯೋಗಿಸಬಹುದಾ?

    • @VlogsinGoodHand
      @VlogsinGoodHand  4 роки тому +1

      ಇಲ್ಲ, ಧನ್ಯವಾದಗಳು

  • @sunithapG
    @sunithapG 4 роки тому +1

    Kudisudilvs

    • @VlogsinGoodHand
      @VlogsinGoodHand  4 роки тому +2

      ಇಲ್ಲ, ಕುದಿಸಬಾರದು,ಧನ್ಯವಾದಗಳು

  • @rekhakulkarni1020
    @rekhakulkarni1020 4 роки тому +1

    Sorry ede trha