Gaja Movie Songs : Maathu Nannavalu Video Song | Darshan | Navya Nair | Sonu Nigam | V Harikrishna
Вставка
- Опубліковано 6 лют 2025
- Watch Gaja Kannada Movie Video Songs. Starring :
Darshan, Navya Nair on SGV Kannada Songs Channel.
Darshan Superhit Songs, Kannada Best Songs, Darshan Hits
Film : Gaja
Director : K Madesh
Song : Maathu Nannavalu
Singer : Sonu Nigam, Shreya Goshal
Lyrics : V Nagendra Prasad
Music : V Harikrishna
Year : 2008
#SGVKannadaSongs
Subscribe to Kannada Songs Channel and find Kannada Video Songs , Kannada Old Songs, Kannada New Songs, Kannada Super Hit Songs, Kannada Old Video Songs
Visit Our Other Channels :--
Kannada New Movies : bit.ly/2LLqB4N
Kannada Video Songs : bit.ly/2LUOhmw
Kannada Old Songs : bit.ly/2vsv2GE
Kannada Super Scenes : bit.ly/2AzLfj5
Kannada Old Movies : bit.ly/2Kl4Oel
Sri Ganesh Video is the final destination for all Online Kannada Songs
ನಮ್ಮ ಬಾಸ್ ಗೆ ಮೊದಲ ಕೋಟಿ ಸಂಭಾವನೆ ಪಡೆದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಈ ಸಿನಿಮಾ ಗಜ
ಪಾದ ಸೋಕಿ ಪಾಪ ಹೋಯ್ತು ಧರಣಿಗೆ,
ಆ ನೋಟ ತಾಕಿ ಜೀವ ಬಂತು ಧಮನಿಗೆ ❤️❤️ ಏನ್ ಲೈನ್ ಗುರು 😘😘🔥🔥killing my heart ❤️❤️
Yess..
Extradinary kannada language
Yes
Ee lines swalpa over aytu ansutte. Dharani andre bhootayi. Anta devate ge papa hoytu anta bardiro writer. Very much disappointed lines.
@@vasanthashankar7666🙏ಪಾದ ಸೋಕಿ ಪಾತಾಳಕ್ಕೆ ಹೊಯ್ತು ಧರಣಿ ಗೆ ಅಂದು ಕೊಂಡಿದ್ದೆ. So miss ಆಗಿರಲಿ ಕ್ಷಮೆ ಇರಲಿ.
Bcz ಒಂದು page ನಲ್ಲಿ ನೂರು ಸುಂದರವಾದ ಅಕ್ಷರದಲ್ಲಿ ಒಂದು ಪದ ಗಿಜಿದಲ್ಲಿ ಪೂರ್ತಿ ಹಾಳೆ ಹರಿಯುವುದು ತಪ್ಪಾಗುತ್ತೆ.💞
ದರ್ಶನ್ ಅವರು ಯಾಕೆ ಇವತ್ತಿಗೂ ಜನ ಇಷ್ಟ ಪಡುತ್ತಾರೆ ಅನ್ನೋದಕ್ಕೆ ....ಕಾರಣ ಅವರ ನಟನೆ mass performance fights ಮತ್ತು ಇಂತ ಅದ್ಬುತ ಹಾಡುಗಳು....🥰🥰🥰
Yes
ಸೂಪರ್
@@nagarajm240 pal
👌ಡಿಬಾಸ್
Really 🙏🔥🔥
ಹಳೇ ದಿನಗಳ ನೆನಪು ಬರುತ್ತೆ ಈ ಹಾಡು
ಕೇಳಿದ್ರೆ...😻❤️
ಗಾಳಿ ಕೂಡ ಗಾಳ ಹಾಕ್ತು ಗೆಳತೀನ 💯
😀🤣🤣🤣
🙏🏻
Yess..
@@bhuvan8793 😀
Nija❤
ಕುಚೇಲ ಈ ಐದ ಕುಬೇರ ಆಗೋದ,ಕಣ್ಣಿಂದ ಇವಳ ಅಂದ ಚಂದ ಕಂಡಾಗ..........💗💙
Navya nair looks so beautiful! Both makes great pair👌👌
👍👍
ಈ ಅದ್ಭುತವಾದ ಹಾಡನ್ನು 2021 ರಲ್ಲು ಕೇಳುತ್ತಿರುವರರು ಇಲ್ಲಿ ಲೈಕ್ ಒತ್ತಿ❤💯🤘
Jai D boss
Jai RCB
@@laxminarayanswayn1900 Jai csk
D boss
❤️❤️
🙋♂️🙋♂️🙋♂️🙋♂️ ನಾನು
ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😍😘🤩 All-time Favourite Song ☺️
D boos Andre tiger
Super Anna. D boos
ನಕ್ಷತ್ರ ಕಾಲ್ಗಜ್ಜೆ!😍ಮುತ್ತಂತೆ ಆ ಲಜ್ಜೆ!😇ಕನ್ನಡ❤💛
ಈಗಲೂ ಹಾರ್ಟ್ ಫೆವ್ರೆಟ್ ಸಿನಿಮಾ...
It brings us to our own imagination, such a best music,lyrics ಕನ್ನಡ ಕೇಳೋದೇ ಒಂದು ರೀತಿ ಕಿವಿಗೆ ಹಬ್ಬ ❤💛 ತಿಳಿದವರಿಗೆ ಮಾತ್ರ ಗೊತ್ತು ಅದರ ಗಮ್ಮತ್ತು proud to be a kannadathi❤💛
❤
*ಈ ಹಾಡು ಕೇಳ್ತಾ ಇದ್ರೆ ಕೇಳುತ್ತ ಇರಬೇಕು ಅನ್ಸುತ್ತೆ ನನಗೆ ತುಂಬಾ ಇಷ್ಟವಾದ ಹಾಡು* 😍❤🌹👌👏
E
Supar song. Love you. Song
Super
👌👍🙋
Yes
Sonu + shreya = king queen 😍😘
*ಏನು ಹೇಳಲಿ ಅಂದನಾ ಸಾಲುತ್ತಿಲ್ಲ ವ್ಯಾಕರಣ*
Best line in song 😘
Yak esta anta kelbahuda
Ha
Yes bro kothi hi 💖💖💖💖💖💖💖💖💖💖💖💖🙏🙏
Dbxghjxc
Houduu...
ಚೆಂದವಾದ ಹಾಡು 👌
Deserves ಇನ್ನೂ ಹೆಚ್ಹೆಚ್ಚು views. Alwa??
ತುಂಬಾ ಸುಂದರವಾದ ಹಾಡು .ಮನಸ್ಸಿಗೆ ತುಂಬಾ ಖುಷಿ ಕೊಡುವಂತ ಹಾಡು ..super..
Huu super my d boss
Lovely song
Navya started her career in Kannada 2 years before her marriage. With a limited number of Kannada films, she gained fame and attention within a short span of time due to her talent. Darshan and Navya's combo was great and looking forward to their onscreen chemistry again
There are rumours that she's been casted in Darshan's next movie Devil
ನಾನು ಈ ಹಾಡಿಂದ & ಗಜ ಈ ಸಿನೆಮಾ ನೊಡಿದಾಗಿಂದ ಡಿ ಬಾಸ್ ಅಭಿಮಾನಿ ಯಾದೆ ... ಜೈ ಡಿ ಬಾಸ್..😎😎💪
Super song
My
Super ❤️❤️👌🥰🥰👍😘
😎😇
Ja D boss💪
ಈ ಸಾಂಗ್ ಯಾರ್ ಯಾರಿಗೆ ಇಷ್ಟ ಹೇಳಿ 😊😊😊😊❤❤❤
ನನಗೆ ತುಂಬಾ ಇಷ್ಟ
Me bro❤❤❤❤
Nice
Those lines though 🔥
Nakshatra kalgejje muthanthe aa lajje ottare nagaraholeya navilu kunidange
Magical one ❤️
ಅರ್ಥ ಇಲ್ಲದೇ ಇರುವ ಹಾಡುಗಳನ್ನು ಫೇಮಸ್ ಮಾಡ್ತೀರಾ
ಇಂತಹ ಪ್ಯೂರ್ ಸಾಹಿತ್ಯ ಹೊಂದಿದ
ಕನ್ನಡ ಹಾಡುಗಳನ್ನು ಬೆಳಸಿ 💞💞💞
ಕರಾಬು ಹಾಡಿಗೆ ಕೊಟ್ಯಾನುಗಟ್ಟಲೇ ವೀವ್ಸ್ ಅಂತೆ.. :(
Howdu brother 😀😀
.ll..l like ⛸️⛸️📢📢⛳:-$:-$:-$:-$:-$:-$:-$:-$;-):-$:-$:-$;-):-$;-):-$;-)O_o*\0/*
.ll..l like ⛸️⛸️📢📢⛳:-$:-$:-$:-$:-$:-$:-$:-$;-):-$:-$:-$;-):-$;-):-$;-)O_o*\0/*
.ll..l like ⛸️⛸️📢📢⛳:-$:-$:-$:-$:-$:-$:-$:-$;-):-$:-$:-$;-):-$;-):-$;-)O_o*\0/*
Ee song keludre saaku full khushi agutte . Such a happy and energetic song ❤️
Mass Melody Brahma V.Harikrishna Sir Please Re Create this song for another movie❤️❤️👍
ದೇವತ ಮನುಷ್ಯ ನಮ್ಮ್ ಡಿ ಬಾಸ್🔥❤️❤️
*ನಾನು ದಿನಕ್ಕೆ ಒಂದು ಸಲ ಅದ್ರು*
*ಈ ಹಾಡನ್ನು ನೋಡುತ್ತೆನೆ*
*ನನಗೆ ತುಂಬಾ ಇಷ್ಟವಾದ ಹಾಡು*
*ಜೈ ಡಿಬಾಸ್* 🔥❤️
ನನಗೂ ಅಷ್ಟೇ ಈ ಸಾಂಗ್ ತುಂಬಾ ಫೇವರಿಟ್ ಐ ಲವ್ ಥಿಸ್ ಸಾಂಗ್
❤🌹❤👍👌👌👌♥💕💞
Super
Darshan
Boss❤️
*ನನಗೆ ಈ ಹಾಡು ತುಂಬಾ ಇಷ್ಟ ನಿಮಗೆ ಈ ಹಾಡು ಇಷ್ಟ ಆದ್ರೆ ಲೈಕ್ ಮಾಡಿ* 👍
Super
I love you songs
Kiran
Super
Ok
ಕನ್ನಡದಲ್ಲಿ ಎಲ್ಲರೂ type ಮಾಡುತ್ತಿರುವುದನ್ನು ನೋಡಿ ಜೀವನವೇ ಪಾವನ ಆದಂತೆ! ❤❤❤
ಹೌದು
Hu ಯಾಕೆ ನೀನು ಕನ್ನಡ ದಲ್ಲಿ ಟೈಪ್ ಮಾಡಲ್ಲ
ಖಂಡಿತ 😊❤
🙇 form Tn for dashan 😊
ಲವ್ಲೀ ಸಾಂಗ್
ಸೋನು ವಾಯ್ಸ್ = ಜೇನು 😘
Sonu Nigam fans like maadi 👍👍
Gaja film songs super ,love u bos
E
One of my favourite song in all time d boss
ಗಜ
Hii
One Of My Favourite Movie ಗಜ 🐘🐘🐘🐘🐘🐘🐘🐘🐘🐘🐘
V ಹರಿಕೃಷ್ಣ ಸಂಗೀತ 👌👌👌❤️
Love you D❤️BOSS
ಹಿಮದ ಕಣ್ಣು ಬಿಂದುಗಳೆ ನನ್ನ ಬಹಳ ಹಿಣ್ಣಿವಳೆ, ಜೀವ ಮಾನ ಸಾಲಲಾಗದು ಅಂದ ಹೋಗಳೊಕೆ......! 💛❤💗😍
Who all are listening in 2025❤
ಏನ ಹೇಳಿ ಅಂದನಾ ಸಾಲು ತಿಲ್ಲ ವ್ಯಾಕರಣ.. ❤️❤️ ಏನ್ ಲೈನ್ ಗುರು ಬೆಂಕಿ 💫 lvu u boss always my fvtt 🥰😍
Listening this song today
Will listen even after 10 years
One fine song 💕
ಈ ಹಾಡಿ ನಲ್ಲಿ ದರ್ಶನ ಹೆರೋಯಿನ್ ಅಂದಾನ ಹೊಗಳಿದ್ರೆ ನಮಗೆ ಅವರ ಅಂದಾನ ಹೊಗಳೋ ಹಾಡು ಬೇಕು ಅನ್ಸುತ್ತೆ ನಿಮಿಗೂ ಅನ್ಸಿದ್ರೆ ದಯವಿಟ್ಟು ಇದು ಡೈರೆಕ್ಟರ್ ವರೆಗೂ ತಲುಪು ಹಾಗೆ ಮಾಡೋಣ All female fans please support madi
D,Boss
Jai dboss
D Boss
maybe This song never end in future 👌
Yes
Still watching in 2022🎊
@@kumarjain6542pp
Still waiting in 2022
💯
Yenu hadu sakathgidye.. Sonu nigam super voice..
2021/3/30 ಯಲ್ಲಿ ಯು ಸಾಂಗ್ ಕೇಳಲು, ಮನಸೋತಿದೆ ♥️♥️
ಅದ್ಭುತ ಸಾಲಿನ ಸಾಹಿತ್ಯ್ ಇರುವ ಈ ಹಾಡನ್ನು ಕೇಳ್ತಾಯಿದ್ರೆ ಒಂದು ಕ್ಷಣ ಮೈ ಮರೆಯುತ್ತೆ
This song is most beautiful for which there is no comparison, symbolizing a love between two hearts💯...
Drop ❤️ if it is true...
E song ge dislike madoke ista ne illa
My favorite😍💕 song
I LOVE YOU D BOSS AND D BRAND
Old memories e song nali school nali ogabeku adrae kelutha ede 😊💯😍
Who is listening this in 2024?😁
ಈ ಸಿನಿಮಾ ಮತ್ತೆ ರಿಲೀಸ್ ಆದ್ರೆ ನಕ್ಕನ್ ಬಾಕ್ಸ್ ಆಫೀಸ್ ಧೂಳ್
Ha
Darshan sir this hairstyle awesome 😍
Iam Also
But now 😏
@@jeevankumar-q3v wsj
Sgmdtmegejfadfsdj❤whkej😢😂😂😅eh
Sgmdtmegejfadfsdj❤whkej😢😂😂😅
ಈ ಮೂವಿ ನ ಇವಾಗ್ಲೂ ರಿಲೀಸ್ ಮಾಡುದ್ರೆ pakka box office dhool
Nim nober kodi
Super darshan with beautiful voice of sonu nigam and shreya ghoshal
2007 to 2014 kannada industry gave us one of the best songs
Ho blame
2005 - 2013
All From Harikrishna And ManoMurty Sir ♥️🙏
Two Greats ⭐
Wggwgh❤😂🎉😊😊😢😂😮😢
Yes
ನನಗಂತ ಹುಟ್ಟಿಬಂದ ಚೇಲುವಿ ಇವಳೇ ಇವಳೆನೇ
💓💓💓💓
Jai D Boss
ಇನ್ನು ನೂರು ವರ್ಷ ಕಳೆದರು ಈ ಸಿನಿಮಾ ಮತ್ತು ಹಾಡುಗಳು evergreen❣️
Any one in 2020
One of the evergreen song
Yes
D boss
Yes 🙋
ಪೂರ್ಣಚಂದ್ರ ಕೈಯ ಬಳೆ ಅರ್ಧಚಂದ್ರ ಮುಂಗುರುಳಿ ಹಿಮದ ಬಿಂದು ಕಣ್ಣುಗಳು ನನ್ನ ಬಾಳ ಹೆಣಿ ಮಳೆ ವಾವ್ ಸೂಪರ್ ಲೈನ್ ಐ ಲವ್ ಯು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್
2:31 omg omg Voice eshtu sweet aagide..sonu ji😘
🌷🌷🌷🌷🌷
ಹೇ....ಏಏಏಏ...
ಬಾಯಿ ಮೇಲೆ ಬೆರಳು ಹಿಡಿದು
ಭೂಲೋಕವೇ ನನ್ನವಳ ನೋಡುತಾ..
ಹೇ..ಏಏಏಏ
ಯಾರಿಷ್ಟು ಸುಂದರಿ ಅಂತ
ಈ ಲೋಕ ಬೆಚ್ಚಿ ಬೆರಗು ಆಗುತಾ
ನೋಡೋಕೆ ನನ್ನಾಕೆ
ಏನು
ಬೊಂಬೆ ಬೊಂಬೆ
🌷🌷🌷🌷🌷
ಮಾತು ನನ್ನೋಳು
ಮೌನಾನು ನನ್ನೋಳು
ನೀರು ನನ್ನೋಳು..
ಮುಂಗಾರು ನನ್ನೋಳು
ನಂಗಂತಾ ಹುಟ್ಟಿ ಬಂದ ಚೆಲುವೆ
ಇವಳೇ ಇವಳೇನೇ
ಬೆಲ್ ಬೆಲ್ ಬೆಲ್ಲು ಹೊಡಿತಾಳೆ
ಎದೆಯಾ ಒಳಗೆ
ಗಲ್ ಗಲ್ ಗಲ್ಲು ಅಂತೈತೇ
ಕಣ್ ಕಣ್ ಕಣ್ಣು ಹೊಡಿತಾಳೆ
ದಿನವೂ ಗುಂಡಿಗೆ
ಢಣ್ ಢಣ್ ಢಣ್ಣು ಅಂತೈತೇ
ಮಾತು ನನ್ನೋಳು
ಮೌನಾನು ನನ್ನೋಳು
ನೀರು ನನ್ನೋಳು
ಮುಂಗಾರು ನನ್ನೋಳು
🌷🌷🌷🌷🌷
ಗಾಳಿ ಕೂಡ ಗಾಳ ಹಾಕೋ ಗೆಳತೀನ
ನಾ ಹೇಗೆ ಮಾಡಬೇಕೋ ಕಾಣೆ ಗುಣಗಾನ
ನಕ್ಷತ್ರ ಕಾಲ್ಗೆಜ್ಜೆ ,ಮುತ್ತಂತೆ ಆ ಲಜ್ಜೆ
ಒಟ್ಟಾರೆ ನಾಗರಹೊಳೆಯ ನವಿಲು ಕುಣಿದಂತೆ
ಪೂರ್ಣಚಂದ್ರ ಕೈಯಬಳೆ,
ಅರ್ಧ ಚಂದ್ರ ಮುಂಗುರುಳೇ
ಹಿಮದ ದಿಂಡು ಕಣ್ಣಿವಳೇ
ನನ್ನಾ ಬಾಳ ಹೆಣ್ಣಿವಳೇ
ಜೀವಮಾನ ಸಾಲಲಾರದು ಅಂದ ಹೊಗಳೋಕೆ
ಬೆಲ್ ಬೆಲ್ ಬೆಲ್ಲು ಹೊಡಿತಾಳೆ
ಎದೆಯ ಒಳಗೆ
ಗಲ್ ಗಲ್ ಗಲ್ಲು ಅಂತೈತೇ
ಕಣ್ ಕಣ್ ಕಣ್ಣು ಹೊಡಿತಾಳೆ
ದಿನವೂ ಗುಂಡಿಗೆ
ಧನ್ ಧನ್ ಧನ್ ಅಂತೈತೇ
ಮಾತು ನನ್ನೋಳು
ಮೌನಾನು ನನ್ನೋಳು
ನೀರು ನನ್ನೋಳು
ಮುಂಗಾರು ನನ್ನೋಳು
🌷🌷🌷🌷🌷
ಯಾರೆ ಅವ್ವಿ
ಸುಂದರಾಂಗ ಸರದಾರ
ಯವ್ವಿ ಯವ್ವಿ ಮುದ್ದು ಮಾರ ಸೌಕಾರ
ಬಾ ನನ್ನ ಚೆನ್ನೆ ಅಂತಾನೆ
ನನ್ನೆ ನೋಡ್ತಾನೆ
ಸನ್ನೆ ಮಾಡ್ತಾನೆ
ಕಣ್ ಕಣ್ ಕಣ್ಣು ಹೊಡಿತಾನೆ
ನನ್ನಾ ನೋಡಿ ಹಣ್ ಹಣ್ ಹಣ್ಣು ಅಂತಾನೆ
ಡಬ್ ಡಬ್ ಡಬ್ಬು ಅಂತೈತೆ
ನನ್ನಾ ಗುಂಡಿಗೆ
ಲವ್ ಲವ್ ಲವ್ವು ಅಂತೈತೇ
ಪಾದ ಸೋಕಿ ಪಾಪ ಹೋಯ್ತು ಧರಣೀಗೆ
ಆ ನೋಟ ತಾಕಿ ಜೀವ ಬಂತು ಧಮನಿಗೇ
ಕುಚೇಲ ಈ ಹೈದ
ಕುಬೇರ ಆಗೋದ
ಕಣ್ಣಿಂದ ಇವಳ ಅಂದ ಚೆಂದ ಕಂಡಾಗ
ಏನು ಹೇಳ್ಲಿ ಅಂದಾನ
ಸಾಲುತಿಲ್ಲ ವ್ಯಾಕರಣ
ಕಣ್ಣಿನಾಗೇ ಬಾಣನ
ಬೀಸುತಾಳೆ ನೋಡ್ರಣ್ಣ
ಯಾರೆ ಆಗಲೀ ಪ್ರೀತಿ ಮಾಡಲು
ಸ್ಫೂರ್ತಿ ನನ್ನವಳು
ಬೆಲ್ ಬೆಲ್ ಬೆಲ್ಲು ಹೊಡಿತಾಳೆ
ಎದೆಯಾ ಒಳಗೆ
ಗಲ್ ಗಲ್ ಗಲ್ಲು ಅಂತೈತೇ
ಕಣ್ ಕಣ್ ಕಣ್ಣು ಹೊಡಿತಾಳೆ
ದಿನವೂ ಗುಂಡಿಗೆ
ಢಣ್ ಢಣ್ ಢಣ್ಣು ಅಂತೈತೇ
ಮಾತು ನನ್ನೋಳು
ಮೌನಾನು ನನ್ನೋಳು
ನೀರು ನನ್ನೋಳು
ಮುಂಗಾರು ನನ್ನೋಳು
2020 li kelltirorru ee song like maddi
Nice song nanathu dilly kelethini darsha anna so handsome and gaja super movie
Nam boss always rocks,I have listened this song more than 100 times. Wonderful song boss. Always be rocking 🤟🤟🤟🤟✌✌
Nan Sudeep fan adre Darsan old film song rock bro
@@guruhk1503 ytyuj
@@sohailgvt2144 aaa
Super 🎶🎤
@@guruhk1503 8
ನಾವ್ ಆವಾಗ ಹತ್ತನಂತೆ ಮುಗಿಸಿದ್ದಿವಿ. ಅವನೌನ ಬೆಂಕಿ ಹಚ್ಚಿ ಬಿಟ್ಟಿತ್ತ ಆವಾಗ ಈ ಹಾಡ. 😢😢😢😢 ಇವಾಗ ಬಾಳ ಕೆಟ್ಟ ಅನಸ್ತ್ತೈತತಿ ನೆನಪ ಆದಾಗ. ಆವಾಗ ಸ್ವರ್ಗದಾಗ ಇದ್ದಿವಿ ಅಂತ . ಹಂಗ ಅಂದಿಲ್ಲ ಹಿರಿ ಮಂದಿ student life is golden life ಅಂತ.
Hey hey hey hey hey
Baimele beralidthu, booloka nannavla nodutha
Howdenappa?(other voice)
Hey hey hey hey hey
Yaaristu sundri anthu, e loka bechi beragu agutha
Ah ah(other voice)
Nodoke nannake...,
Enu(other voice)
BOMBE!!!
BOMBE!!!
Maathu nannolu, mounanu nannolu
Neeru nannolu, mungaru nannolu
Nangantha hutti banda chelvi ivale ivalene
BELL!!! BELL!!! BELLU!!! hodithale
Yedeya olage GALL!!! GALL!!! GALLU!!! anthaithe
KANN!!! KANN!!! KANNU!!! hodithale
Dinavu gundge DANN!!! DANN!!! DANNU!!! anthaithe
Maathu nannolu, mounanu nannolu
Neeru nannolu, mungaru nannolu
Gaali kooda Gaala hako gelathina
Na hege madabeko kane gunaghana ah ah ah
Nakshatra kaal gejje, muth anthe haa lajje
Ottare nagara holeya navilu kunidange
Purnachandra kayya bale
Ardha chandra mungurule
Himada bindu kannugale, nanna bhaala hennivale
Jeevamana saala'laradu andha hogoloke
GALL!!! GALL!!! GALLU!!! anthaithe
Yedeya olage BELL!!! BELL!!! BELLU!!! hodithale
Ahh KANN!!! KANN!!! KANNU!!! hodithale
Dinavu gundge DANN!!! DANN!!! DANNU!!! anthaithe
Maathu nammolu, mounanau nannolu
Neeru nannolu, mungaru nannolu
Rayara magalu ratho ratho
Bheemana magalu bitho bitho
Yaare yavvi sundaranga saradara
Yavvi yavvi muddu mara savkara
Ba nanne chenni anthane, nanne nodthane, sanne maadthane
KANN!!! KANN!!! KANNU!!! hodithane
Nanna nodi HANN!!! HANN!!! HANNU!!! anthane
DOVE!!! DOVE!!! DOVE'U!!! anthaithe
Nanna gundge, LOVE!!! LOVE!!! LOVE'U!!! athaithe
Paada soki paapa oithu dharanige
Ahh nota thaaki jeeva banthu dhamanige
Kuchela e haida, kubera hagoda, kanninda evala handa chanda kandaga
Enu hel'li handana?? saaluthilla vyakarana
Kanninage bhana'na beesuthale nodranna
Yaare adru preethi madalu spoorthi nannavlu
BELL!!! BELL!!! BELLU!!! hodithale
Hedeya olage GALL!!! GALL!!! GALLU!!! anthaithe
KANN!!! KANN!!! KANNU!!! hodithale
Dinavu gundge DANN!!! DANN!!! DANNU!!! anthaithe
MAATHU nannolu, MOUNANU nannolu
NEERU nannolu, MUNGARU nannolu
Lopar anjanayana Munde mahileyarige jaga Ella anumantha photo cancel madu mahileyaru lopar 90
ಕುಚೇಲ ಈ ಹೈದಾ ಕುಬೇರ ಆಗೋದ.
Super try...
Thank you anna
My frvrent song
1:17 Music ❤❤❤
Remembers me my childhood days..!! 😍
What a cute heroine and also handsome hero 😍super 😉👌👌👌😉❤
Boss avaglu trend evaglu trend .Jai d boss .Jai kranthi,❤️🔥
2020 ರಲ್ಲಿ ಕೇಳುವವರುlike maadi
Super bro
Super
@@shilingushilingu1115 00ಪ್ಪ್
🙋♀️🙋♀️
@@likithappi7242 fjnfkf
That line ಗಾಳಿ ಕೂಡ ಗಾಳ ಹಾಕೋ ಗೆಳತಿನ 🤩🥰
ua-cam.com/video/BFRKy-z8IqM/v-deo.html
2020 ರಲ್ಲೂ ಅದೇ ಕಂಪು , ಅದೇ ಇಂಪು
M. ಏ..ಎ....ಹೇ...
ಬಾಯ್ಮೇಲೆ ಬೆರಳಿಡ್ತು ಭೂಲೋಕ
ನನ್ನವಳ ನೋಡುತಾ...
(ಹೌದೇನಪ್ಪಾ)
ಹೇ...ಏ...ಎ..ಏ...ಎ...
ಯಾರಿಷ್ಟು ಸುಂದ್ರಿ ಅಂತು ಈ ಲೋಕ
ಬೆಚ್ಚಿ ಬೆರಗು ಆಗುತಾ...
(ಆಹಾ)
ನೋಡೋಕೆ ನನ್ನಾಕೆ ....
(ಏನು..)
ಬೊಂಬೆ🎵
ಬೊಂಬೆ 🎵
M. ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
ನನ್ಗಂತ ಹುಟ್ಟಿ ಬಂದ ಚೆಲ್ವಿ ಇವ್ಳೇ ಇವ್ಳೇನೇ
ಬೆಲ್ ಬೆಲ್ ಬೆಲ್ಲು ಹೊಡಿತಾಳೆ
ಎದೆಯಾ ಒಳಗೆ
ಘಲ್ ಘಲ್ ಘಲ್ಲು ಅಂತೈತೆ
ಕಣ್ ಕಣ್ ಕಣ್ ಹೊಡಿತಾಳೆ
ದಿನವೂ ಗುಂಡ್ಗೆ ಧನ್ ಧನ್ ಧನ್ನು ಅಂತ್ತೈತೆ
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
===
========
M. ಗಾಳಿ ಕೂಡ ಗಾಳ ಹಾಕೊ ಗೆಳತೀನಾ
ನಾ ಹೇಗೆ ಮಾಡಬೇಕೂ ಕಾಣೆ ಗುಣಗಾನ
ನಕ್ಷತ್ರ ಕಾಲ್ಗೆಜ್ಜೆ ಮುತ್ತಿನಂತೆ ಆ ಲಜ್ಜೆ
ಒಟ್ಟಾರೆ ನಾಗರಹೊಳೆಯ ನವಿಲು ಕುಣಿದಂಗೆ
ಪೂರ್ಣಚಂದ್ರ ಕೈಯ ಬಳೆ
======
ಅರ್ಧ ಚಂದ್ರ ಮುಂಗುರುಳೇ
=====
ಹಿಮದಾಬಿಂದು ಕಣ್ಣುಗಳೇ ನನ್ನ ಬಾಳ ಹೆಣ್ಣಿವಳೇ
ಜೀವಮಾನ ಸಾಲಲಾರದು ಅಂದ ಹೊಗಳೋಕೆ
ಘಲ್ ಘಲ್ ಘಲ್ಲು ಅಂತೈತೆ
ಎದೆಯಾ ಒಳಗೆ
ಬೆಲ್ ಬೆಲ್ ಬೆಲ್ಲು ಹೊಡಿತಾಳೆ
ಆ.. ಕಣ್ ಕಣ್ ಕಣ್ ಹೊಡಿತಾಳೆ
ದಿನವೂ ಗುಂಡ್ಗೆ ಧನ್ ಧನ್ ಧನ್ನು ಅಂತ್ತೈತೆ
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
F. ರಾಯರ ಮಗಳು ರತ್ತೋ ರತ್ತೋ
=====
ಭೀಮನ ಮಗಳು ಬಿತ್ತೋ ಬಿತ್ತೋ
=====
ಯಾರೆ ಯವ್ವಿ ಸುಂದರಾಂಗ ಸರದಾರ
ಯಾವ್ವಿ ಯವ್ವಿ ಮದ್ದು ಮಾರ ಸೌಕಾರ
ಬಾ ನನ್ನ ಚೆನ್ನಿ ಅಂತಾನೆ
ನನ್ನೇ ನೋಡ್ತಾನೆ ಸನ್ನೇ ಮಾಡ್ತಾನೆ
ಕಣ್ ಕಣ್ ಕಣ್ಣು ಹೊಡಿತಾನೆ
ನನ್ನ ನೋಡಿ
ಹಣ್ ಹಣ್ ಹಣ್ಣು ಅಂತಾನೆ
ಡವ್ ಡವ್ ಡವ್ವು ಅಂತೈತೆ
ನನ್ನ ಗುಂಡ್ಗೆ
ಲವ್ ಲವ್ ಲವ್ ಅಂತೈತೆ
==
M. ಪಾದ ಸೊಕಿ ಪಾಪ ಹೋಯ್ತು ಧರಣೀಗೆ
ಆ ನೋಟ ತಾಕಿ ಜೀವ ಬಂತು ಧಮನಿಗೆ
ಕುಚೇಲ ಈ ಹೈದ ಕುಬೇರ ಆಗ್ಹೋದ
ಕಣ್ಣಿಂದ ಇವಳ ಅಂದ ಚಂದ ಕಂಡಾಗ
ಏನು ಹೇಳಿ ಅಂದಾನ
========
ಸಾಲುತ್ತಿಲ್ಲ ವ್ಯಾಕರಣ
======
ಕಣ್ಣಿನಾಗೆ ಬಾಣಾನಾ ಬೀಸುತಾಳೆ ನೋಡಣ್ಣಾ
ಯಾರೇ ಆದ್ರೂ ಪ್ರೀತಿ ಮಾಡಲು ಸ್ಫೂರ್ತಿ ನನ್ನವಳು
ಬೆಲ್ ಬೆಲ್ ಬೆಲ್ಲು ಹೊಡಿತಾಳೆ
ಎದೆಯಾ ಒಳಗೆ
ಘಲ್ ಘಲ್ ಘಲ್ಲು ಅಂತೈತೆ
ಹ..ಕಣ್ ಕಣ್ ಕಣ್ ಹೊಡಿತಾಳೆ
ದಿನವೂ ಗುಂಡ್ಗೆ ಧನ್ ಧನ್ ಧನ್ನು ಅಂತ್ತೈತೆ
ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
Finally 1000 time watching this song 🔥🔥 jaii DBØSS
Wow I can't believe 🙂
@@dummu16 i also
Super song 😇❤️
Boas❤🥰i like this song❤
Sull
E thara song Darshan mathe madboda? Devre.. pls bring back old Darshan
2020 alli yar yaru e song keltha idhira like❤👍 madi frendxxxxx
Mantesh
Any one in 2024❤❤
Yes
Yes
Here me
Yes I am in 2024
Me too
Sonu nigam voice like heaven
ಯಾರು ಡಿ ಬಾಸ್ ಅಭಿಮಾನನಿ ಲೈಕ್ ಮಾಡಿ.
From 1:18.....just listen...... Magic of music
Who is here after seeing insta reels❤😊
Me
Me
Me
me
Me Yash 🔥 Fan But 💯D Boss 😳
ಮಾತು ನನ್ನೊಳು....
ಮೌನನು ನನ್ನೊಳು.....ನೀನು ನನ್ನೊಳು❤
OMG.. Heroine aa chali lu saree nalli dance maadiddare.. Salute to you madam
2025 attendance ❤🎉
Only legends can understand this lyrics love you Darshan
Yes bro 😍🤣
Dagar dasa 😂
@@zhhshsshhshsh84nin ammuna keyya mindri sule magne😂😂😂
Sule magne@@zhhshsshhshsh84
Heart touching song ❤
Sonu voice, matte ee lyrics ❤️❤️❤️❤️. Yargadru ee lyrics alli irod love letter bardu kalsidre pakka workout ❤️❤️❤️
Heroen is reaction super🌹🌹👌👌👌
Sherya voice ultimate..💞💞💞💞💞💖💖💖💖💖💖💖💖
That young voice of Shreya Ghoshal😘
Sonu Nigam... Such a beautiful voice ❤️😇
Wtfsywfxvg
One of the evergreen song I love this song forever
Its true
100% nija evergreen love song
00
Hii
Hi baby
2022ರಲ್ಲಿ ಮತ್ತೆ ನೋಡಿ ಖುಷಿ ಆಯ್ತು❣️
ഈശ്വരാ നമ്മുടെ നവ്യചേച്ചി ആണോ ഇത് 😍😍😍
English 🙏
@@MuguluNage malayali talent & beautiful actors navya nair 😍
Milestone song...
Never ending craze... ❤️✨
2024ರಲ್ಲೂ ಬಾಸ್ ಸಾಂಗ್ ಕ್ರೆಜ್ ಕಮ್ಮಿಯಾಗಿಲ್ಲ ಜೈ ಡಿ ಬಾಸ್ 🦁🦁🦁
Navya Nair's one of the career best film.Darshan & Navya best jodi
Need Like This Songs For Darshan Upcoming Movies ❤️🙌
These lyrics are enough to fall in love
2:06 inda lines 👌👌👌👌👌
Super lyrics & singing.
Darshan sir looks good.
My Heart always craves for this lovely and masterpiece song 🖤🖤❤ jai D BOSS❤❤
Any one in 2024 for d boss❤
ಗಾಳಿಕೂಡ ಗಾಳ ಹಾಕೂ ಗೆಳತಿನ ಹೇಗೆ ಮಾಡಬೇಕು ಗುಣಗಾನ ❤️❤️❤️
this song reminds our old school days 🎶💙
ee hadanu yestu sari kelidaru saladu ondu heninna varnaneestodu adbutavagi Madidare enu hattu varsha adaru ee hadu jeevantha adarallu darshan song ♥️♥️♥️🥰