PDO SDAA ಪರೀಕ್ಷೆ ತಯಾರಿ 2023 | Introduction Class - Video 01 / 100

Поділитися
Вставка
  • Опубліковано 25 жов 2024

КОМЕНТАРІ • 927

  • @RGCLASSES.
    @RGCLASSES.  2 роки тому +41

    Extremely sorry guys e video dalli Mic swalpa problm kodtu voice variation agide..next Video dalli Mic upgrade madidini sorry... I feel extremely upset when we drop our quality in videos ... Next videos Mic upgrade agide

    • @santoshhipparagi
      @santoshhipparagi 2 роки тому

      ತುಂಬಾ ದನ್ಯವಾದಗಳು ಸರ್ ಉತ್ತಮವಾದ ಮಾರ್ಗದರ್ಶನ ದೊರಿಯುತ್ತಿದೆ

    • @basavarajnakkivalli9183
      @basavarajnakkivalli9183 2 роки тому

      Sr nimma Pdo book parchase madodu hege pls reply madi..

    • @Mayamruga1998
      @Mayamruga1998 2 роки тому

      @@basavarajnakkivalli9183 ಹತ್ತಿರದ ಪುಸ್ತಕ ಮಳಿಗೆಯಲ್ಲಿ ಸಿಗುತ್ತದೆ ಅಥವಾ ಸಾಧನ accdemy ಆಪ್ ನಲ್ಲಿ ಆರ್ಡರ್ ಮಾಡಿ

    • @jainabijainabidodmany5659
      @jainabijainabidodmany5659 2 роки тому

      Thank you sir nimma book navu purchase madivi sir supper contact ide sir

    • @shwethashaiva6753
      @shwethashaiva6753 Рік тому

      Sir please suggest me beat pdo books

  • @shivarajkumarsubedar4734
    @shivarajkumarsubedar4734 2 роки тому +42

    🙏🙏❤️ಅಂತೂ ಇಂತೂ ನಮಗೆ ನಿಮ್ಮ ದ್ವನಿ ಕೇಳಿ ನಮ್ಮ ಕಿವಿರುಗಳಿಗೆ ಅಂಮೃತವಿತ್ತತಾಯಿತು ಗುರುಗಳೇ....
    ಇಷ್ಟು ದಿನಗಳ ಕಾಲ ಈ ಸುವರ್ಣ ದಿನಕ್ಕಾಗಿ ಕಾತುರದಿ ಕಾಯುತ್ತಿದ್ದೆವು...... ನಗುಮೂಗದ ರಾಜಕುಮಾರ ನಿಮ್ಮ ಆ ನಿಶಕಲ್ಮಶ ನಗುವ ನೋಡಲು ಕಾಯುತ್ತಿದ್ದೆವೇ.... ಶಬರಿ ಶ್ರೀ ರಾಮನ್ನು ನೋಡುವ ಹಂಬಲದಿಂದ ಕಾಯುತ್ತಿದ್ದಳು ನಾವು ನಿಮ್ಮನ್ನು ಕಾಣುವ ಹಂಬಲ ಅಷ್ಟೇ...... ಆ ಅಮೂಘವಾದ ಅಮೃತಗಳಿಗೆ ಕಾಯುತ್ತಿರುತ್ತವೆ........ 🙏🙏❤️

  • @mahendrat7511
    @mahendrat7511 2 роки тому +11

    ನಿಮ್ಮ ಕೊನೆಯ 3 ನಿಮಿಷದ ಮಾತುಗಳು ಎಂತವರನ್ನೂ ಕೂಡ ನಮ್ಮ ಶ್ರಮ ನಮ್ಮ ಸಾಧನೆಗೆ ದಾರಿ ಅಂತ ಪ್ರೆರೇಪಿಸುತ್ತದೆ..ಇದೇ ಮಾತುಗಳು ನಿಮ್ಮನ್ನು ತುಂಬಾ ಜನ ಇಷ್ಟ ಪಡೋಕೆ ಕಾರಣ 🙏

  • @nandic.m1236
    @nandic.m1236 2 роки тому +26

    💘 ಒಂದು ಗುರಿಯನ್ನು ಕೊಟ್ಟು ಅದಕ್ಕೆ ಅದ್ಭುತವಾದ ದಾರಿಯನ್ನು ತೋರಿಸಿದ್ದೀರಿ ಇನ್ಮುಂದೆ ಪಿಡಿಒಗೆ ದೊಡ್ಡಮ್ಮ ಅಕ್ಷರ ಅಕಾಡೆಮಿ
    ಕಲಾಸ್ನಿಕಾವೋ🙌💘🤝🤝

  • @swamidasrsonai1320
    @swamidasrsonai1320 2 роки тому +5

    ಧನ್ಯವಾದಗಳು ಸರ್...🙏🙏🙏
    ನಿಮ್ಮಿಂದ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತೆ. ನಿಮ್ಮ ಈ ಶ್ರಮಕ್ಕೆ ಆ ದೇವರು ಖಂಡಿತ ಒಳ್ಳೇದು ಮಾಡ್ತಾನೆ.
    ನಮ್ಮಂತ ಸಾವಿರಾರು ಬಡ ವಿದ್ಯಾರ್ಥಿಗಳ ತಂದೆ ತಾಯಿ ಆಶೀರ್ವಾದ ಯಾವಾಗ್ಲೂ ಸದಾ ನಿಮ್ ಜೊತೆ ಇರುತ್ತೆ....🙏🙏🙏

  • @DileepKumar-id1ff
    @DileepKumar-id1ff 2 роки тому +20

    ನಿಮ್ಮ ನಿಸ್ವಾರ್ಥ ಸೇವೆಗೆ ಹೃದಯಪೂರ್ವಕ ಧನ್ಯವಾದಗಳು ಸರ್.. 💐🙏

    • @ningrajlamani9819
      @ningrajlamani9819 2 роки тому

      ಸರ್ ಲೈವ್ ಹೇಗೆ ಅಟೆಂಡ್ ಮಾಡೋದು ಕ್ಲಾಸ್

    • @DileepKumar-id1ff
      @DileepKumar-id1ff 2 роки тому

      ಲೈವ್ ಕ್ಲಾಸ್ ಇರಲ್ಲ ಬ್ರದರ್.. ದಿನಾಲೂ 7ಗಂಟೆಗೆ ಅಪಡೇಟ್ ಮಾಡ್ತಾರೆ.. 💐

  • @crazystarbasu.5426
    @crazystarbasu.5426 2 роки тому +6

    ತುಂಬು ಹೃದಯದ ಧನ್ಯವಾದಗಳು ಅಣ್ಣ...ನಿಮ್ಮ ಮಾತು ಕೇಳಿ ಬಹಳ ದಿನ ಆಗಿತ್ತು... ಇವತ್ತು ಏನೋ ಸ್ವಲ್ಪ ಕುಶಿ ಆಯ್ತು .... ... ಕ್ಲಾಸ್ ಇಂಗೆ continue ಮಾಡಿ ಅಣ್ಣ.... ನಿಮ್ಮನ್ನ ಯಾವತ್ತೂ ಮರೆಯಲ್ಲ... ನಿಮ್ಮಿಂದ ಬಹಳ help ಆಗಿದೆ...

  • @kumarakusuma822
    @kumarakusuma822 2 роки тому +64

    ತುಂಬು ಹೃದಯದ ಧನ್ಯವಾದಗಳು ಬ್ರದರ್. ನಿಮ್ಮ ವಿಡಿಯೋಗಳಿಗೆ ಕಾತುರದಿಂದ ಕಾಯುತ್ತಿದ್ದೆ🙏

  • @prabhavathipujari9104
    @prabhavathipujari9104 2 роки тому +11

    ನಿಮ್ಮನು ನೋಡಿ ತುಂಬಾ ಸಂತೋಷ ಆಯ್ತು ಸರ್ ತುಂಬಾ ದಿನದಿಂದ ನಿಮ್ಮ ವಿಡಿಯೋ ಗೆ ಕಾಯ್ತಾ ಇದ್ವಿ.

  • @NisargaNisarga-kp1uq
    @NisargaNisarga-kp1uq 2 роки тому +11

    ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ ನಿಮ್ಮನ್ನ ಪರದೆಯ ಮೇಲೆ ನೋಡಿ ಮನಸ್ಸು ತುಂಬಿಬಂತು 😊😊😊

  • @maheshad426
    @maheshad426 2 роки тому +6

    Yes brother....
    Self Study,
    Self motivation is important..

  • @chandappachavan1358
    @chandappachavan1358 2 роки тому +2

    ತುಂಬಾ ಧನ್ಯವಾದಗಳು ಸರ್ ಮತ್ತೆ ವಿಡಿಯೋ ಪ್ರ‍ಾರಂಭ ಮಾಡಿದ್ದಿರಾ ತುಂಬಾ ಖುಷಿ ಆಗತಿದೆ ನಿಮ್ಮ ಧ್ವನಿ ಕೆಳಿ. ನಿಮ್ಮ ನಿಮ್ಮೆಲ್ಲರ PDO ಬೇಟೆ ಹಿಗೆ ಮುಂದುವರಿಯಲಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤❤💐💐💐💐💐

  • @sureshreddymulge7689
    @sureshreddymulge7689 2 роки тому +12

    Finally happy to see u sir for long time we need your calls for PDO

  • @tippannasangavikar5254
    @tippannasangavikar5254 2 роки тому +1

    ನಿಮ್ಮ ಈ ನಿಸ್ವಾರ್ಥ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್. ನಿಮ್ಮ ಈ ಧ್ವನಿ ಕೇಳಿ ಎಷ್ಟೋ ತಿಂಗಳಾಯಿತು, ಸರ್. ಆದರೆ ಇಷ್ಟು ತಿಂಗಳು ಕ್ಲಾಸ್ ಯಾಕೆ ತಗೊಳಲಿಲ್ಲ ಅಂತಾ ಗೊತ್ತಾಗ್ತಿಲ್ಲ.

  • @sathyasagarnaik3355
    @sathyasagarnaik3355 2 роки тому +77

    ನಾನು ಈ ಎಕ್ಸಾಮ್ cl ಮಾಡ್ತಾರೆ ಅಂತ 2018 ನಲ್ಲಿ 6 ಮಂತ್ ಫುಲ್ ಓದಿದ್ದೆ but waste ಆಯ್ತು.. Later i started for fda sda preparation after notification... Now iam selected for both fda and sda... Still this notification is not out... This is reality 😊

    • @moonsang2114
      @moonsang2114 Рік тому +2

      Whether syllabus for pbo , fda ,sda .........is different
      Plz tell be bro

    • @pavithraj.r.1139
      @pavithraj.r.1139 Рік тому

      Pls send study material.

    • @pallavib6291
      @pallavib6291 Рік тому

      Plz send study material which u read

    • @manjulabajantri1744
      @manjulabajantri1744 Рік тому

      Hi sir sda fda 2du selection aagoke yav books odidri,

    • @likithahn690
      @likithahn690 Рік тому

      How did you prepare for fda sda exams brother plz heli

  • @keshav8242
    @keshav8242 Рік тому +1

    ನಿಜವಾಗ್ಲೂ... ನಿಮ್ಮ natural narration superb.... ಸರ್... ಕಥೆ ಹೇಳದೇ, ನೇರವಾಗಿ ವಿಚಾರಕ್ಕೆ ಬಂದು... ಅರ್ಧ ಗಂಟೆ ನಿಮ್ಮ ಮಾತು skip ಮಾಡದೇ ಕೇಳಿದೆ... ಒಳ್ಳೆ ಮಾಹಿತಿ.... Thank youಗುರು

  • @jnanavedaclasses1024
    @jnanavedaclasses1024 2 роки тому +4

    ನಿಮ್ಮ ಕಾಳಜಿಗೆ ಅನಂತ ಪ್ರಣಾಮಗಳು ಅಣ್ಣಾ 🌹💞💞

  • @dhanushs259
    @dhanushs259 2 роки тому

    Yalli ogidri sir.. Nam nella maretra... Evaga bandri alva thumbha thanks...

  • @mahendrasajjan7091
    @mahendrasajjan7091 2 роки тому +5

    Appreciate for ur open minded explanation brother 👏👏👍

  • @anandamanandam7365
    @anandamanandam7365 2 роки тому +2

    ಇಷ್ಟುದಿನ ನಾವು ಕಾಯುತ್ತಿರುವ ತರಗತಿ ಪ್ರಾರಂಭವಾಗಿದೆ ಧನ್ಯವಾದಗಳು ಅಣ್ಣ

  • @kavyakasturi5259
    @kavyakasturi5259 2 роки тому +3

    Hai sir,
    Ur transpirant words r enough to touch d subscribers mind for self motivated. Thank YOU sir🙏🏻

  • @Priyanka.c-y5z
    @Priyanka.c-y5z Рік тому

    Its true ❤ nivu heliddu nija .navu slef study madkobeku. all the best sir program. U r motivation superb sir thank you sir

  • @DileepKumar-id1ff
    @DileepKumar-id1ff 2 роки тому +3

    ನಿಜ ಸರ್ ನೀವು ಹೇಳೋದು ಅರ್ಥ ಮಾಡ್ಕೋಬೇಕು ಪ್ರತಿಯೊಬ್ಬರೂ 💐🙏

  • @sunitas1035
    @sunitas1035 2 роки тому +1

    ನಿಮ್ಮ ಪ್ರತಿಯೊಂದು ಮಾತು ನಿಜ ಸರ್ ನಿಮ್ಮ ವಿಡಿಯೋ ಗಾಗಿ ಕಾಯುತ್ತಿರುತ್ತೇವೆ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಥ್ಯಾಂಕ್ಯೂ ವೆರಿ ಮಚ್ ಸರ್

  • @sanathputtya2816
    @sanathputtya2816 2 роки тому +7

    Thank you sir, Waiting for your videos.. What a humble and frank person you are...Real inspiration

    • @mr.v2797
      @mr.v2797 Рік тому

      Thank you sir.. u r doing good effort

  • @shivaleelatalawar8607
    @shivaleelatalawar8607 2 роки тому

    En helbeku gottagtilla but nim matalle nim vyaktitwa gottagtide. Tqqqqq so much sir

  • @pratapbuddinni6920
    @pratapbuddinni6920 2 роки тому +5

    PDO and Grade-1 -- Any Degree
    SDAA- PUC in COMMERCE and Secretary Grade-2 -- PUC

  • @sandysushma3174
    @sandysushma3174 2 роки тому

    True sir nivu last alli heliddu tq uu sir nim clss ge tumba wait maadta idvi

  • @nandinin1499
    @nandinin1499 2 роки тому +3

    finally happy to see u sir 🥳🥳

  • @aroundthevillagekannadavlo3891
    @aroundthevillagekannadavlo3891 2 роки тому

    Nimma vedios goskara sikapate kaade sir... Athma bala antarala hang adang aitu sir... Est thanks helidru sakagalla..Thank you soo much Sir🙏🙏🙏🙏

  • @rahula3837
    @rahula3837 2 роки тому +10

    Sir, I have seen your previous vidios, those are qualitative vidios. But today your introduction vidio boosted our energy, fighting power in study. Thank you so much for your support and valuable suggestions for all PDO aspirants. With your support we will do our level best . waiting for your classes with lots of queriesity.

    • @kiranxzop..4605
      @kiranxzop..4605 2 роки тому

      Bro yavaaginda prepare aagtidira?

    • @rahula3837
      @rahula3837 2 роки тому

      @@kiranxzop..4605 3 months ninda , nivu?

    • @kiranxzop..4605
      @kiranxzop..4605 2 роки тому

      @@rahula3837 innu start maadilla..maadbek antha ankondeni...yen odbek annud gott illa bro..swalpa help Maadi plz

    • @kiranxzop..4605
      @kiranxzop..4605 2 роки тому

      Ibbru koodi maadona bro.. combined study..ibbarigu help aagutte...so plz shame me some information about this exam, what to read ,which book to be refferd?

    • @rahula3837
      @rahula3837 2 роки тому

      Rajesh sir , ella vidios nodi , ee channel follow Maadi saaku. Vidios noduvaga notes madkoli .this is enough for second paper

  • @pooja-jb7lu
    @pooja-jb7lu 2 роки тому

    Ossum sir kaitidvi nim video ge 🙏nevu matadid prathi mathu satya 🥰Thanku so much sir

  • @malikds5273
    @malikds5273 2 роки тому +3

    After long time sir...missing your voice..spl Hey guys I hope ur doing well..heltiri ala adu

  • @devarajmadakari7082
    @devarajmadakari7082 2 роки тому

    Evattu nimma class nodi tumba khushi aytu sir tq

  • @jayanandgk1550
    @jayanandgk1550 2 роки тому +9

    ಸರ್ ಪುಸ್ತಕ ತುಂಬಾ ಚನಾಗಿ ಇದೆ ಎಲ್ಲ topic cover ಆಗಿವೆ, ಕೋಶನ್ ಬ್ಯಾಂಕ್ ಪುಸ್ತಕ ಒಂದು ಬಿಡುಗಡೆ ಮಾಡಿ ಸರ್ ತುಂಬಾ use ಆಗುತ್ತೆ. 🙏🙏🙏🙏

    • @sadashivgundi1469
      @sadashivgundi1469 2 роки тому +1

      Brother book bookstall alli sigutta

    • @tanveerprinceyt2044
      @tanveerprinceyt2044 2 роки тому

      Bro book yali siktu?

    • @jayanandgk1550
      @jayanandgk1550 2 роки тому

      @@tanveerprinceyt2044 ಎಲ್ಲ ಬುಕ್ ಸ್ಟಾಲ್ ನಲ್ಲಿ ಸಿಗುತ್ತೆ bro

  • @manjular516
    @manjular516 Рік тому

    Thank you so much tumbane help agtide nim class evag 2023 alli call madtare anta hope ide

  • @krishnamurthypkrishna6317
    @krishnamurthypkrishna6317 2 роки тому +3

    ಹಾಯ್ ಸರ್ wellcome 🙏🙏🙏and SDAA and grade 2 joc iti and diploma quilified is elligible are not pls ಕ್ಲಾರಿಫಿಕೇಷನ್ ಕೊಡಿ pls

    • @Papushri
      @Papushri Рік тому

      Sir reply this question

  • @shaileshsuryawanshi1817
    @shaileshsuryawanshi1817 2 роки тому +2

    Sir nimma voice kelidmele ondu energy barutte, thank u so much sir for coming back with new energy and great hope...🙏

  • @ವಿಕ್ರಮಾದಿತ್ಯಸ್ಪರ್ಧಾತ್ಮಕಪರೀಕ್ಷಾ

    ನಿಮ್ಮ ಕ್ಲಾಸ್ ನಮ್ಮ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ

  • @divyadavanagere1219
    @divyadavanagere1219 2 роки тому

    Thank you sir...
    Nimma class ge wait madtha erthivi sir.. 🙏🙏🙏🙏🙏

  • @devarajmadakari7082
    @devarajmadakari7082 2 роки тому

    Tumba dinagalinda nimma class nodoke wait madat eddavi sir tq sir

  • @nandhann8117
    @nandhann8117 2 роки тому +2

    ತುಂಬಾ ಖುಷಿ ಆಗ್ತಿದೆ ಅಣ್ಣ
    ಇವಾಗ ಏನೋ ಒಂಥರಾ ನೆಮ್ಮದಿ ಅನ್ನಿಸ್ತಾ ಇದೆ

  • @Ramyasri12345
    @Ramyasri12345 2 роки тому +1

    ತುಂಬು ಹೃದಯದ ಧನ್ಯವಾದಗಳು ಬ್ರದರ್ 🙏

  • @abhishmr3275
    @abhishmr3275 2 роки тому +1

    ತುಂಬು ಹೃದಯದ ಧನ್ಯವಾದಗಳು ಸರ್...🙏🙏
    ನಿಮ್ಮ ಸರಳವಾದ ಹಾಗೂ ಅದ್ಭುತವಾದ ಮಾಹಿತಿಯಿಂದ ತುಂಬಾ ಉಪಯೋಗವಾಯಿತು ಸರ್.
    ನಿಮ್ಮಂತಹ ಗುರುಗಳಿದ್ದರೆ PDO ಆಗುವಯದೇನು ಕಷ್ಟವಲ್ಲ ಬಿಡಿ ಸರ್.
    ಖಂಡಿತವಾಗಿಯೂ ನಿಮ್ಮ ಎಲ್ಲಾ Classes Watch ಮಾಡ್ತಿನಿ ಸರ್....❤🙏

  • @shobhamc4961
    @shobhamc4961 Рік тому

    Sir tumba useful class agide

  • @prakashpb3
    @prakashpb3 2 роки тому +1

    ಬಹಳ ದಿನಗಳ ನಂತರ ನಮ್ಮ ದೇವರ ದರ್ಶನ ಭಾಗ್ಯ ಸಿಕ್ಕಿದೆ.

  • @sachinsmarty49
    @sachinsmarty49 2 роки тому +1

    ನಿಮ್ಮ ಪುಸ್ತಕ ಸರಳ ಭಾಷೆಯಲ್ಲಿ ಓದಿ ಅರ್ಥೈಸಿಕೊಳ್ಳಲು ಸುಲಭವಾಗಿದೆ ಧನ್ಯವಾದಗಳು ಸರ್ 💐

  • @ashwinijantali6824
    @ashwinijantali6824 2 роки тому

    Sir niv onlin ge bandiddu namge pdo notification adaste kushi agtide & hope bartide pdo clfarm agudr bagge so totally niv onlin ge e year bartirodu namge Subha shakuna Tara feelagtide so thank you so much sir .....navu meddel clss Jana namge family makklu edare namge coaching class ginta Nim classee ...dari Deepa sir .....hege nimge kritanty helbeko gottaglilla .....👏👏👏👏👏🌹🙏🙏

  • @sanakrish4639
    @sanakrish4639 2 роки тому

    Tq sir..nimma ella video ge kaytidivi....

  • @veereshveeru3869
    @veereshveeru3869 2 роки тому

    ಸೂಪರ್ Sir ನಿಮ್ಮಂತ ಗುರುಗಳನ್ನು ಪಡೆದ ನಾವೇ ಧನ್ಯರು

  • @veereshsompur8017
    @veereshsompur8017 2 роки тому

    ತುಂಬು ಹೃದಯದಿಂದ ಧನ್ಯವಾದಗಳು ಸರ್...

  • @manjunathrathod9019
    @manjunathrathod9019 2 роки тому

    Tq sir information nimma book study madata edini tumba sarlikaran ede tumba olley book

  • @riyazrn1301
    @riyazrn1301 2 роки тому

    Thanks sir nanu 2-3 yearsdinda nimge follow maadta idini , continue maadi bro.

  • @devakidevaki7024
    @devakidevaki7024 2 роки тому +1

    ತುಂಬು ಹೃದಯದ ಧನ್ಯವಾದಗಳು ಸರ್

  • @ggsu5547
    @ggsu5547 2 роки тому

    nim class update agiddu nodi hope bantu sir notification bagge ...genuine guider for RDPR exams...isht dina RDPR exam bagge ella matadtidru adre niv yake innu enu clarity kottilla anta wait madtidvi sir you came with Bang sir THANK YOU SO MUCH sir🙏

  • @Swathi.traveller
    @Swathi.traveller 2 роки тому

    Anna tumba thanks classes start madidakke 🙏🙏

  • @deepachougala3450
    @deepachougala3450 10 місяців тому

    Thanku sir question paper ista chennagi analysis madiddakke😊

  • @poojashintre7911
    @poojashintre7911 Рік тому

    Thanku so much sir nim video thumbha help agute

  • @sohelsannati4574
    @sohelsannati4574 Рік тому

    Nijaa❤️ ಬ್ರೋ motivation kelsakke baralla ❤️❤️❤️❤️❤️ best sir nivu🙏🙏🙏🙏

  • @kaverisatapgol1770
    @kaverisatapgol1770 2 роки тому

    Sir Navu self stedy madorige thumba help aagutte sir nimma classes thanku sir

  • @narayanvgoudagouda4830
    @narayanvgoudagouda4830 2 роки тому +1

    ಹಲವು ದಿನಗಳಿಂದ ಈ ವಿಡಿಯೋ ಗಾಗಿ ಕಾಯುತ್ತಿರುವೆ... ಇವತ್ತು ನಿಮ್ಮ್ ದ್ವನಿ ಕೇಳಿ ತುಂಬಾ ಸಂತೋಷವಾಯಿತು ಸರ್... 👍😍

  • @ShukurPasha-k4w
    @ShukurPasha-k4w 11 місяців тому

    Sir Thank you sir
    Very good information give
    In my life you is my good sir.
    Thank you somach sir

  • @akshathaakkuakshathaakku2699
    @akshathaakkuakshathaakku2699 2 роки тому

    Sir nim video goskara kaaythaide 2 varsha enda,,, finally tq u lot

  • @namdevchavan6805
    @namdevchavan6805 2 роки тому

    Thank u so much sir..n back to rdpr classes

  • @sheelasheelabv2178
    @sheelasheelabv2178 2 роки тому

    Good evening sir idu tumba olleya mahiti bada makkalige help agutte sir

  • @shivananddodamani5807
    @shivananddodamani5807 2 роки тому +2

    Super sir... Nimma class..daily class plz.

  • @siddharthm4761
    @siddharthm4761 2 роки тому +1

    ತುಂಬಾ ಧನ್ಯವಾದಗಳು ಸರ್ 🙏

  • @sonakanasu4960
    @sonakanasu4960 2 роки тому +2

    Welcome back Sir💐💐💐

  • @virupakshappapalayya3770
    @virupakshappapalayya3770 2 роки тому

    Sir ಧನ್ಯವಾದಗಳು ನಿಮ್ಮ ದ್ವನಿಗೆ...ಎಲ್ಲ ಪುಸ್ತಕಗಳ ಅಪ್ಪ ನಮ್ಮ ಅಕ್ಷರ ಅಕಾಡೆಮಿ ಪುಸ್ತಕ....ರಾಜೇಶ್ ಅಣ್ಣ .....back...

  • @wilsondhodmani409
    @wilsondhodmani409 Рік тому

    Thank you soo much sir nimma e sevege

  • @svidyananda907
    @svidyananda907 2 роки тому +1

    ನಿಮ್ಮ ಈ ಸೇವೆಗೆ ನಾವೆಲ್ಲಾ ಚಿರಋಣಿ 🙏🏻🙏🏻🙏🏻, ನೀವು ಹಾಕಿ ಕೊಟ್ಟ ಹಾದಿಯಲ್ಲೇ ನಡೆದು success ಆಗ್ತಿವಿ sir

  • @praveenkumarhalligudi8976
    @praveenkumarhalligudi8976 Рік тому

    Sir I am impressed 👍 all the best for your wishes I am still doing my degree course this is just a recomend video of UA-cam

  • @Swathi.traveller
    @Swathi.traveller 2 роки тому

    Nim book purchase madidini Anna tumbaane channagide thankyou so much

  • @siddappasangapoor1442
    @siddappasangapoor1442 2 роки тому +1

    Nivu helo prationdu maatu kuda 💯 correct sir self motivation is most important in our life 💯

  • @lakshmideviv7345
    @lakshmideviv7345 Рік тому +1

    Excellent sir

  • @veereshveeru3869
    @veereshveeru3869 2 роки тому

    ನಿಸ್ವಾರ್ಥ ಸೇವೆ ಮಾಡುತ್ತಿರುವ ನಿಮಗೆ tqqqq

  • @kavitareddy6528
    @kavitareddy6528 Рік тому

    Ur book is simple and easy to understand

  • @siddammasiddu4613
    @siddammasiddu4613 Рік тому

    Thank you sir u r meaning full msg 🙏

  • @rameshd.h7039
    @rameshd.h7039 2 роки тому

    Very Well sir and good job sir

  • @rashmianil129
    @rashmianil129 2 роки тому

    Nimanne nambidivi sir tnk u

  • @veerannasavadi8502
    @veerannasavadi8502 2 роки тому

    ತುಂಬಾ ಧನ್ಯವಾದಗಳು ಸರ್ ನೀವು ಬಂದಿದು ನಂಗೆ ತುಂಬಾ ಸಂತೋಷವಾಗಿದೆ

  • @manihemanth2315
    @manihemanth2315 2 роки тому +1

    Thank you sir waiting for your videos

  • @likhithgowda2011
    @likhithgowda2011 Рік тому

    tqsm sir toady i start watch the vedio i understand crt all including sylubus

  • @jyothilakshmi8979
    @jyothilakshmi8979 2 роки тому +2

    I really awaited for ur come back. Thank you so much sir

  • @damodardamu7332
    @damodardamu7332 2 роки тому

    Thanks you so much 🥰🥰.. brother...nim video ke esthu Dina kayuthide ...sir

  • @asha3159
    @asha3159 2 роки тому

    Sir hushar agiddira ega....I m so happy bcz mathe class start madudakke...🙏

  • @sandhyagopi8115
    @sandhyagopi8115 2 роки тому +1

    Your a good human being and open hearted person thank you sir🙏

  • @ಕನ್ನಡತಿ24967
    @ಕನ್ನಡತಿ24967 Рік тому

    Thank you sir,continue madi sir pls🙏🙏

  • @ashakiranhemanth5633
    @ashakiranhemanth5633 2 роки тому

    Sir 🌺 nimige olleyadagali, and thank you🙏🙏🙏🙏🙏🙏 so much

  • @Mkaribasappa531
    @Mkaribasappa531 2 роки тому

    ತುಂಬ ಧನ್ಯವಾದಗಳು ಸರ್

  • @nishunishu5813
    @nishunishu5813 Рік тому

    Thank you so much
    It's very use full video 🥰🥰

  • @paaruchinnu6821
    @paaruchinnu6821 2 роки тому

    Tnks bro.... Matte neev class madtirodakke.....

  • @iamdevilinmyworld6046
    @iamdevilinmyworld6046 2 роки тому +1

    ಬಹಳ ದಿನಗಳ ನಂತರ ಅಖಾಡಕ್ಕೆ ಇಳಿದ ನಮ್ಮ ಗುರುಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @siddusp.......4176
    @siddusp.......4176 2 роки тому

    ನಿಜವಾಗ್ಲೂ ನೂರಕ್ಕೆ ನೂರು ನಿಮ್ಮ ಮಾತು ನಿಜ ಸರ್ recent aagi competitive field alli motivation madi nakku hogalavarannu bahala Baga nabhi biditare

  • @Gangadhar972
    @Gangadhar972 2 роки тому

    ಪುಸ್ತಕ ಅದ್ಭುತವಾಗಿದೆ ಸರ್
    ಸರಳವಾಗಿ ಸುಂದರವಾಗಿ ಪುಸ್ತಕ ಚೆನ್ನಾಗಿ ಮಾಡಿದ್ದಿರಿ

  • @rangaswamyk9799
    @rangaswamyk9799 2 роки тому

    Super spich sir wonderful teach 💞👏👏👏🥰

  • @princesachhu
    @princesachhu 2 роки тому

    ತುಂಬಾ ಧ್ಯವಾದಗಳು sir.we are waiting sir🙏🙏🙏🙏

  • @shankarpateel8971
    @shankarpateel8971 9 місяців тому

    super explanation sir

  • @haiblsrinivasa9464
    @haiblsrinivasa9464 2 роки тому

    Welcome back, thanks

  • @nageshrshakthi6979
    @nageshrshakthi6979 2 роки тому +2

    ನೇರ ಮತ್ತು ನಿಷ್ಟುರಾ ವಾದಿ 👍👍👍