ಎಷ್ಟು ಬದಲಾಗಿದೆ ನೋಡಿ ನಮ್ಮ ಭಾರತ! | How India Changed | India Independence Day | August 15 |Masth Magaa

Поділитися
Вставка
  • Опубліковано 10 вер 2024

КОМЕНТАРІ • 489

  • @bharathibs1593
    @bharathibs1593 Рік тому +121

    ಅಬ್ಬಬ್ಬಾ! ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ಅಮರ್ ಸರ್ ❤️

  • @forabetterlife4287
    @forabetterlife4287 Рік тому +98

    ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರ ಮೊದಲು ಅಂತ ನಿರ್ಧರಿಸಿದರೆ ನಾವು ವಿಶ್ವ ಗುರುವಾಗುತ್ತೇವೆ ಆದರೆ ಅದು ಸ್ವಲ್ಪ ಕಷ್ಟ
    ಜೈ ಹಿಂದ್ 🇮🇳

    • @sga1292
      @sga1292 Рік тому +10

      yes , ಆದರೆ ಬಹಳ ಜನ ಧರ್ಮ ಮೊದಲು ಅಂತಾರೆ. 😡

    • @user-ct1zk3bo1k
      @user-ct1zk3bo1k Рік тому +11

      ಈ ಮಾತು ರಾಜಕಾರಣಿಗಳು ಆರ್ಥ ಮಾಡಿಕೊಳ್ಳಬೇಕು

    • @forabetterlife4287
      @forabetterlife4287 Рік тому +5

      @@user-ct1zk3bo1k ರಾಜಕಾರಣಿಗಳೂ ಸಾಮಾನ್ಯ ಜನರಿಂದ ಬಂದವರು
      so if people change the system will change if the system changes automatically our country will change.... Everything is interlinked brother

    • @vdspichers5149
      @vdspichers5149 Рік тому

      ​@@sga1292f trwyyt lyyyvt 0:32 tyyttttyyttttr

    • @lokeshlokesh699
      @lokeshlokesh699 Рік тому

      ಭಾರತ ದೇಶ ಸರಿ ದಿಕ್ಕಿನಲ್ಲೇ ಸಾಗುತ್ತಿದೆ ಕೆಲವು ಕೆಟ್ಟ ರಾಜಕಾರಣಿಗಳಿಂದ ಸ್ವಲ್ಪ ದಿಕ್ಕೆಟ್ಟಿದೆ,ಇಂತ ಕೆಟ್ಟ ಹುಳುಗಳು ಏನೂ ಮಾಡಲು ಸಾಧ್ಯವಿಲ್ಲ, ಇದೆ ನಮ್ಮ ಘನತೆಯ,ಹೆಮ್ಮೆಯ ಭಾರತ ,

  • @Spsuma44
    @Spsuma44 Рік тому +57

    ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯಾದಗಳು. 🎉🎉🎉🎉❤

  • @ganeshom131
    @ganeshom131 Рік тому +21

    ಎಲ್ಲ ಮಸ್ತ್ ಮಾಗ ವೀಕ್ಷಕರಿಗೆ ಮತ್ತು ಮಸ್ತ್ ಮಗಾ ಟೀಮ್ ಗೆ ಸ್ವಾತಂತ್ರ್ಯ ದಿವಸದ ಶುಭಾಶಯಗಳು

  • @m.k.sudarshanababu3096
    @m.k.sudarshanababu3096 Рік тому +50

    ನಮ್ಮ ದೇಶ ನಮ್ಮ ಹೆಮ್ಮೆ ❤🎉 ಜೈ ಮೋದಿಜಿ, ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿ ಇರುವಾಗ ಅಸಾಧ್ಯವಲ್ಲವೂ ಸಾಧ್ಯ ಸಾಧ್ಯ ಸಾಧ್ಯ❤❤🙏🙏🙏💐💐

  • @ajaykumartalavarajaykumart5922
    @ajaykumartalavarajaykumart5922 Рік тому +41

    ಸಾವಿರ ವರ್ಷಗಳ ಗುಲಾಮಗಿರಿಯಿಂದ ಹೊರಬಂದು ಸಾಧನೆ ಮಹಾ ಶಿಖರ ಭಾರತ 🇮🇳🚩🕉️

  • @ajaykumartalavarajaykumart5922
    @ajaykumartalavarajaykumart5922 Рік тому +18

    ಬದಲಾವಣೆಯಾಗುತ್ತಿದೆ ಭಾರತ 🇮🇳🔥🔥

  • @sudhindrasunilsunil125
    @sudhindrasunilsunil125 Рік тому +24

    I'm proud of my country Jai hind 🇮🇳🇮🇳🇮🇳

  • @Adhyatmaguru1425
    @Adhyatmaguru1425 Рік тому +34

    ಅಭಿವೃದ್ಧಿಯತ್ತ ನನ್ನ ಭಾರತ🇮🇳
    ಜಯಹೋ ಮೋದಿ ಮಹಾರಾಜ್ ❤❤❤

  • @Kallayyapatri-si8vm
    @Kallayyapatri-si8vm Рік тому +9

    ನಿಮಗೂ ಸಹ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಅಮರ್ ಸರ್. ಇನ್ನು ಕೆಲವೇ ವರ್ಷಗಳಲ್ಲಿ ನನ್ನ ಹೆಮ್ಮೆಯ ಭಾರತ ಜಗತ್ತಿನ ಟಾಪ್ ಸೂಪರ್ ಪವರ್ ಹಾಗೂ ನಂಬರ್ ವನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತೆ ಸರ್. ಇದರಲ್ಲಿ ಯಾವುದೇ ಸಂಶಯ ಇಲ್ಲ. ಜೈ ಹಿಂದ್ ಜೈ ಜವಾನ್ ಜೈ ಕಿಸಾನ್

  • @kummi0078
    @kummi0078 Рік тому

    ಮೈ ಜುಂ ಅನ್ನಿಸುತ್ತಿದೆ ಅಮರ್ sir... ನಿಮ್ಮ ಮಾತು ಕೇಳಿ ನನ್ನ ಕಣ್ಣಲ್ಲಿ ಆನಂದ ಭಾಷ್ಪ ಬರುತ್ತಿದೆ... ಬಹಳ ಹೆಮ್ಮೆ ಆಗ್ತಿದೆ....
    ಜೈ ಹಿಂದ್...🇳🇪🇳🇪🇳🇪

  • @khudirambose9910
    @khudirambose9910 Рік тому +8

    ಹೆಮ್ಮೆಯಿಂದ ಕೇಳುವಂತ ವಿಡಿಯೋ
    Modiji👌

  • @sudeshsudesh5601
    @sudeshsudesh5601 Рік тому +4

    ಪಕ್ಷ್ಮಾತೀತಾವಾಗಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಮರ್ ಸರ್.ಧನ್ಯವಾದಗಳು❤

  • @ukumarudaykumar9838
    @ukumarudaykumar9838 Рік тому

    🇮🇳ಜೈ ಹಿಂದ್ 🇮🇳
    ಭಾರತಾಂಬಯೆ ಮಕ್ಕಳಾಗಿ ಹುಟ್ಟಿದ ನಾವೇ ಧನ್ಯರು❤🙏🙏

  • @venkateshgowda8342
    @venkateshgowda8342 Рік тому +14

    ಭಾರತ ಶಕ್ತಿ ಶಾಲಿ ಆಗಬೇಕಾದ್ರೆ ನಮ್ಮ ದೇಶದಿಂದ ಕಾಂಗ್ರೇಸ್ ನ ಓಡಿಸಬೇಕು

    • @premabhat3118
      @premabhat3118 Рік тому +2

      Yes.....

    • @manjunath3539
      @manjunath3539 Рік тому

      Congress hodisidre estu otth kelida history eralla
      Congress❤

    • @ex-muslim--zakirnalayak4703
      @ex-muslim--zakirnalayak4703 Рік тому

      ​@@manjunath3539but now they are anti development dude

    • @manjunath3539
      @manjunath3539 Рік тому

      @@ex-muslim--zakirnalayak4703 how sir they are not in power

    • @ex-muslim--zakirnalayak4703
      @ex-muslim--zakirnalayak4703 Рік тому +1

      ​@@manjunath3539look at present... Karnataka. Iam not aginst... But they are saying they don't have money for development...... So much focus on welfare... It's not good

  • @danishkaneria4943
    @danishkaneria4943 Рік тому +5

    ಅಧ್ಬುತವಾದ ವಿವರಣೆ. ಖುಷಿಕೊಡುವ ಅಪ್ಡೇಟ್...ಹೃದಯತುಂಬಿಬರುವ ಮಾಹಿತಿ ಕಣಜಗಳ ಅನಾವರಣ...ತಮ್ಮ ಶ್ರಮಕ್ಕೆ ಹೃದಯಪೂವ೯ಕ ಅಭಿನಂದನೆಗಳು ಸರ್...ತಮಗೂ ಸ್ವಾತಂತ್ರದಿನಾಚರಣೆಯ ಶುಭಾಶಯಗಳು...ಜೈಹಿಂದ್...

  • @darshan_sg
    @darshan_sg Рік тому +1

    ಪೂರ್ಣಚಂದ್ರ ತೇಜಸ್ವಿ 0:07

  • @jaihindurashtra5441
    @jaihindurashtra5441 Рік тому +1

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಅಮರ್ ನನಗೊಂದು ವಿವೇಚನೆ ಬರ್ತಾಯಿದೆ ಇದೇ ಪ್ರಧಾನಿಗಳು ನಮಗೆ ಸ್ವಾತಂತ್ರ್ಯದ ಮೊದಲ ಪ್ರಧಾನಿಗಳಾಗಿದ್ದರೆ ಎಸ್ಟೊಂದು ಅದ್ಭೊತ ವಾಗಿರುತ್ತಿತ್ತು ಅಲ್ವೆ ಇನ್ನ ಮುಂದಿನ ಪ್ರಧಾನಿಗಳೂ ಸಹ ಇಂಥವರನ್ನೇ ಆರಿಸಬೇಕು ಈ ದೇಶ ಪ್ರಗತಿಯಲ್ಲಿ ನಂ ೧ ಆಗೇ ಆಗುತ್ತೆ ಕೆಲವೇ ವರ್ಷಗಳಲ್ಲಿ ಜೈ ಹಿಂದ 🇮🇳🙏🚩🇮🇳

  • @divyaolekar4256
    @divyaolekar4256 Рік тому +15

    What a explanation Amar sir ❤ Hatsoff to you.Jai Hind Jai Bharat

  • @ssuchita711
    @ssuchita711 Рік тому +6

    ಮೊದಲು ನಮ್ಮ ಭಾರತ. ನಾವು ಮೊದಲಿಗೆ ಭಾರತೀಯರು. ನಂತರ ಜಾತಿ ಮತ ಧರ್ಮ ಎಲ್ಲಾ.

  • @ajaykumartalavarajaykumart5922
    @ajaykumartalavarajaykumart5922 Рік тому +22

    ಮೋದಿ ಬಂದಮೇಲೆ ರಕ್ಷಣೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ 🇮🇳🚩🕉️

  • @ganeshgawde6480
    @ganeshgawde6480 Рік тому

    ದೇಶದ ಅಭಿವೃದ್ಧಿಗೆ ಶ್ರಮಿಸಿದ ಶ್ರಮ ಜನರಿಗೆ ಜೈ ಹಿಂದ್ ಜೈ ಭಾರತ

  • @shivurathod8895
    @shivurathod8895 Рік тому +37

    ಅಭಿವೃದ್ಧಿಗೆ ಇನ್ನೊಂದು ಹೆಸರೇ ನಮ್ಮ ಭಾರತ... ನಮೋ ಮಹಾರಾಜ್ ಮೋದಿ ❤

    • @vishwabv1114
      @vishwabv1114 Рік тому +1

      ❤ sir

    • @5Indian5
      @5Indian5 Рік тому +5

      ಮೋದಿ 1947ರಿಂದನೂ ಪ್ರಧಾನಿ ಆಗಿದ್ನಾ😂😂😂

    • @shivurathod8895
      @shivurathod8895 Рік тому +2

      @@5Indian5 ಮೋದಿ ಅವರ ಕಾಲದಲ್ಲಿ ಬೆಳೆವಣಿ ಕಂಡಿದೆವೆ

    • @Rohith481
      @Rohith481 Рік тому +6

      ​@@5Indian5ವ್ಯಾಟ್ಸಪ್ ಯೂನಿವರ್ಸಿಟಿಯ ವಿಧ್ಯಾರ್ಥಿ😂

    • @harshag1335
      @harshag1335 Рік тому +1

      ​@@shivurathod8895adani ambani kandiddare😂 samanya jana bittu😂

  • @prasadn1960
    @prasadn1960 Рік тому +5

    ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್...

  • @Warrior_of_tomorrow
    @Warrior_of_tomorrow Рік тому +8

    ನಾನು ಮೋದಿಯವರನ್ನ ತೆಗಳೋದು ನೋಡಿದ್ದೀನಿ ಆದ್ರೆ ಗಡ್ಗರಿ ಮತ್ತು ಜೈ ಶಂಕರ್ ಅವರನ್ನ ವಿಮರ್ಶೆ ಮಾಡೋದು ಎಲ್ಲೂ ನೋಡಿಲ್ಲ

  • @PRINCE_RAJU_912
    @PRINCE_RAJU_912 Рік тому +4

    1:31 ನಿನಗೂ ಕೂಡ ತಮ್ಮ ಕಡೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳

  • @ManjuNath-si4pw
    @ManjuNath-si4pw Рік тому +2

    ❤🎉🤗💞
    ಜಾತಿವಾದ - ಕೊಳಕು ರಾಜಕೀಯ ಪಕ್ಷಗಳು ನೆಲಕಚ್ಚಿದರೆ ಇಷ್ಟು ಪ್ರಗತಿಪರ ಭಾರತ ಮಾತೆ ದನ್ಯಲಾಗುವಳು 🎉❤👏

  • @punith4590
    @punith4590 Рік тому +3

    ಗಡ್ಕರಿ ಸರ್ 👌

  • @shivalingashettiudagani1404

    ಇದೆ ಮನೋಭಾವನೆ , ಇದೆ ಅಭಿಮಾನ ಎಲ್ಲರಲ್ಲಿ ಮನೆಮಾಡಲಿ,
    ಉತ್ತಮ ವಿಶ್ಲೇಷಣೆ,ಧನ್ಯವಾದಗಳು

  • @JeevanSamagar
    @JeevanSamagar Рік тому +2

    ಈ ವಿಡಿಯೋ ಎಲ್ಲರೂ ನೋಡಬೇಕು 🇮🇳

  • @jeevancharitre
    @jeevancharitre Рік тому +16

    Happy Independence Day Amar prasad Sir 🇮🇳🤩🙏🏻

  • @nagarjungowda9775
    @nagarjungowda9775 Рік тому +6

    From last 9yrs India changed a lot

  • @Sanaatananbhaarateeya
    @Sanaatananbhaarateeya Рік тому

    ಭಾರತೀಯನಾಗಿ ಹೆಮ್ಮೆ ಆಗುತ್ತಿದೆ.
    ಜೈ ಹಿಂದ್ ಜೈ ನಮೋ...

  • @joyfull244
    @joyfull244 Рік тому +9

    Yes I credit to nitin gadkari one of best minister in modi cabinet

  • @yogeeshyogeesh6488
    @yogeeshyogeesh6488 Рік тому +1

    Tumba chanagi vivarane kotri tq so much sir..❤❤❤

  • @prakashbn7118
    @prakashbn7118 Рік тому

    ನಮ್ಮ ದೇಶದ ಬಗ್ಗೆ ಅರ್ಥಗರ್ಭಿತ ರಮಣೀಯ ವರ್ಣನೆ, ಅಮರ್ ಸರ್ ಧನ್ಯವಾದ... ಪ್ರಕಾಶ್ ಕೋಲಾರ್

  • @areyouknowmyname3448
    @areyouknowmyname3448 Рік тому +4

    ಇದೆಲ್ಲದರ ಹಿಂದೆ ಗುರುವಿನ ಭಿಕ್ಷೆ ಅದೊಂದೇ ಇಂದು ಭಾರತ ಮಹಾಭಾರತವಾಗಿರುವುದಕ್ಕೆ ಕಾರಣ

  • @magretdsouza273
    @magretdsouza273 Рік тому +10

    Great india may all the people become educated n live a standard life n may our country soon become a developed nation..🎉🎉🎉🎉🎉

  • @user-gc4vk4ue6x
    @user-gc4vk4ue6x Рік тому +3

    ಅದ್ಭುತ ಅಮೋಘ ಆದರ್ಶ ಭಾರತ 🇮🇳🇮🇳🙏 ಜೈ ಹಿಂದ್

  • @vinayakprabhu7311
    @vinayakprabhu7311 Рік тому

    ಜೈ ಹಿಂದ್ ಭಾರತ ಮಾತಾ ಕೀ jai🙏🙏🙏

  • @mahadevacrm5654
    @mahadevacrm5654 Рік тому

    ಒಳ್ಳೆಯ ಮಾಹಿತಿ ಸರ್ 🙏.
    ಇದೆ ರೀತಿ ಸರ್ಕಾರದ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚ ಪ್ರತಿ ದಿನ ಪ್ರತಿ ತಿಂಗಳು ಲೆಕ್ಕದ ಮಾಹಿತಿ ಪಡೆದು ಪ್ರಕಟಿಸಿ. ಸರ್.

  • @kannadasocialmedia.4279
    @kannadasocialmedia.4279 Рік тому +86

    ಈ ಸಮಯದಲ್ಲಿ ಸಾವಕ೯ರ್ ಇರಬೇಕಿತ್ತು ,ಆ ಮಹಾನ್ ಜೀವ ಎಷ್ಟು ಸಂತ್ತೋಷ ಪಡುತ್ತಿತು ಅನೊಂದನು ಉಹಿಸಿಕೋಳೊದಕು ಸಾಧ್ಯ ವಿಲ್ಲಾ.

    • @shivajangle8571
      @shivajangle8571 Рік тому +10

      ಭಗತ್ ಸಿಂಗ್ ಸಾಗೊಳ್ಳಿರಾಯಣ್ಣ 🇮🇳❤️

    • @kkk-so1yk
      @kkk-so1yk Рік тому +6

      Nin helodu nodidre
      Jati taratamya illla ,corruption illa ,poverty ne illa ,komu illa
      Anno level ge helidya😂

    • @TimepazzPlatform94
      @TimepazzPlatform94 Рік тому +6

      @@kkk-so1yk😂nivu helor nija.. congress sarkara inu ide andamele adu kuda irute. Yen madud nam hanebara..😂

    • @kkk-so1yk
      @kkk-so1yk Рік тому +2

      @@TimepazzPlatform94 guru congress illa andidre
      Ist olle constitution sigta illa
      Ambedkar ge correct aagi support madirode secular galu
      Nimma sanghadavru alla
      Ee video dalli en mahile yara sadhane ideyalla
      Ella because of constitution
      Illa andidre manele ole munde kootko bekittu

    • @mbbrokannada-mg4uu
      @mbbrokannada-mg4uu Рік тому +1

      Yes

  • @umahk1553
    @umahk1553 Рік тому +1

    ಶುಭೋದಯ ಅಮರ್ ಸರ್,
    76ವರ್ಷಗಲ್ಲಿ ನಮ್ಮ ಭಾರತದ ಸಾಧನೆ ಯನ್ನು ಬಹಳ ಚನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು 🙏🙏 ನಮ್ಮದೇಶ ಇದೇ ರೀತಿ ಮುಂದುವರೆದು No.1 ಆಗಲಿ.
    👍 ಜೈ hind, ಜೈ ಜನ್ಮಭೂಮಿ. 🙏🙏🙏👍🌹🌹

  • @azarsheikh8270
    @azarsheikh8270 Рік тому +2

    My India is the best country in the world

  • @maheshguddodagi2435
    @maheshguddodagi2435 Рік тому +2

    ಜೈ ಹಿಂದ್ ಜೈ ಭಾರತ 🎉🎉

  • @sachinbeera
    @sachinbeera Рік тому

    ಇನ್ನು ತುಂಬಾ ಹಳ್ಳಿ ಕಡೆ ವಾರಕ್ಕೆ ಒಂದೇ ದಿನ ನೀರು,,77 independence day

  • @user-ct1zk3bo1k
    @user-ct1zk3bo1k Рік тому +4

    Sir ದೇಶಕ್ಕೆ ಕರ್ನಾಟಕದ ಕೊಡುಗೆ ಏನೂ ವಿಡಿಯೋ ಮಾಡಿ ❤️❤️

  • @vaijeshgudigar1766
    @vaijeshgudigar1766 Рік тому +1

    Jai Hind❤
    Jai shree Ram ❤️
    Jai Hindustan ❤

  • @sudeepsuttur
    @sudeepsuttur Рік тому +2

    ನಾಡಿನ ಸಮಸ್ತ ಜನತೆಗೆ 76ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🇮🇳....🫡🫡

  • @yatheeshpoojari1215
    @yatheeshpoojari1215 Рік тому +6

    Really goosebumps ❤

  • @maheshpoojary01
    @maheshpoojary01 Рік тому +1

    ಜೈ ಹಿಂದ್, ವಂದೇ ಮಾತರಂ, ಜೈ ಕರ್ನಾಟಕ ❤️

  • @AhmedAhmed-mq6gf
    @AhmedAhmed-mq6gf Рік тому +68

    70 varshadinda agaddu namma modi bandmele madiddare thanks to our honourable prime minister❤ and yogi ji

    • @rajeevanp2561
      @rajeevanp2561 Рік тому +1

      😂

    • @Gopal_dalith.
      @Gopal_dalith. Рік тому +1

      😂

    • @Greenberry846
      @Greenberry846 Рік тому +1

      ಯೋಗಿ ಅಲ್ಲ ಶಿವಾ ಅದು ಮೋದಿಜಿ...
      ಏನ್ ಆಗಿದೆ ನಿಮ್ಮಗೆ ದೊಡ್ಡ ರೋಗ 😂😂

    • @sanjeevap4913
      @sanjeevap4913 Рік тому +1

      These are all from the effective leadership of our country.

    • @manjunath3539
      @manjunath3539 Рік тому

      Huccha modi estu dam kattida

  • @mohanmadappa7071
    @mohanmadappa7071 Рік тому +1

    ನನ್ನ ದೇಶ ನನ್ನ ತಾಯಿ,

  • @adiveppamaddi
    @adiveppamaddi Рік тому +1

    ಅಮರ್ ಅಣ್ಣ ನಿಮಗೂ ಸ್ವಾತಂತ್ರ ದಿನದ ಶುಭಾಶಯಗಳು 🙏

  • @Meghanatk0798
    @Meghanatk0798 Рік тому +1

    E thara news helo amar prasad edare.. 🙏🇮🇳😊

  • @sagargowda6769
    @sagargowda6769 Рік тому +2

    mind blowing video and india developing thanks all our prime ministers from neharu to modi ji . jai hindh jai ಕರ್ನಾಟಕ

  • @sga1292
    @sga1292 Рік тому +35

    ಇವತ್ತು ಭಾರತಕ್ಕೆ 800 ವರ್ಷಗಳ ಗುಲಾಮಗಿರಿಯಿಂದ ಮುಕ್ತವಾಗಿ 76 ವರ್ಷ ಆದ ದಿನ 👍

    • @sadashiv7094
      @sadashiv7094 Рік тому +8

      ಮೊಘಲ್ ಕುಡಿಗಳು ಇನ್ನೂ ಇಲ್ಲೇ ಇವೆ.

    • @Greenberry846
      @Greenberry846 Рік тому +2

      ಸಾಬ್ರು 500 ವರ್ಷ ಆಳ್ವಿಕೆ ಮಾಡಿದ್ರು ಬ್ರಿಟಿಷ್ರು 300 ಆಳ್ವಿಕೆ ಟೋಟಲ್ =800 ವರ್ಷ 😂😂😂

    • @kkk-so1yk
      @kkk-so1yk Рік тому +3

      ​@@Greenberry846
      Brritush alvike time alli rss bjp brahmans ella avr boot nekta kootidru
      Dalita muslim samudaya gale field ge ilidu avrige pata kalsiddub😂😂😂

    • @genevivepinto5983
      @genevivepinto5983 Рік тому +1

      ​@@sadashiv7094plz do not bring any religion coz God created u and me he dint say any religion then why we should make thistles work and leave happily on this beautiful eareh

    • @ex-muslim--zakirnalayak4703
      @ex-muslim--zakirnalayak4703 Рік тому +2

      ​@@kkk-so1ykConstitution na begining alli bardidde... Benegal narsinga rao... Ennu helbeku andre bramhin.... Avela helbardhu just helde

  • @vinayakprabhu7311
    @vinayakprabhu7311 Рік тому

    ವಿವರಿಸಿದ ಅಮರ್ ಸರ್ ಅವರಿಗೆ ಧನ್ಯವಾದಗಳು 🌹🌹🌹

  • @lokeshloki705
    @lokeshloki705 Рік тому +2

    🇮🇳🇮🇳🇮🇳🇮🇳🇮🇳76ನೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🙏🙏🙏🙏🙏💐💐💐💐💐ಅಮರ್ ಸರ್ ಹಾಗೂ ಮಸ್ತ್ ಮಗಾ ತಂಡಕ್ಕೂ ಹಾಗೂ ಎಲ್ಲಾ ವೀಕ್ಷಕರಿಗೆ

  • @vijaymv1050
    @vijaymv1050 Рік тому +2

    ನಮ್ಮ ಭಾರತ 🇮🇳

  • @shiva1879
    @shiva1879 Рік тому +3

    ಮೋದಿ ಒಂದು ಶಕ್ತಿ❤❤❤

  • @manjunathtalawar9822
    @manjunathtalawar9822 Рік тому +4

    ನಮ್ಮ ಹೆಮ್ಮೆಯ ಭಾರತ❤❤

  • @srushtikumarakumara7401
    @srushtikumarakumara7401 Рік тому +4

    Jai modi 🚩🚩🙏 Once again MODI🇮🇳🚩

  • @naveenabnavee6576
    @naveenabnavee6576 Рік тому +7

    Happy independence day amar prasad anna🎉🎉

  • @bskrishnaiahshetty8483
    @bskrishnaiahshetty8483 Рік тому +1

    Masth maga channel Namge ee Entertainment news tv channels inda Swatgantra kodside✴️✴️✴️

  • @TimepazzPlatform94
    @TimepazzPlatform94 Рік тому +2

    Proud to be Indian. My India is more than My Caste My religion My State My language. Real Patriotic people never defame India.🇮🇳🇮🇳

  • @gangushastri
    @gangushastri Рік тому +3

    ನಮ್ಮ ದೇಶ ನಮ್ಮ ಹೆಮ್ಮೆ..❤️❤️

  • @sadashivakumbar1352
    @sadashivakumbar1352 Рік тому

    ವಿಡಿಯೋದ ಆರಂಭದಲ್ಲಿ ತೇಜಸ್ವಿ ಅವರ ಸಾಲುಗಳನ್ನು ಕೇಳಿ ತುಂಬಾ ಖುಷಿ ಅಯ್ತು ಪೂರ್ಣಚಂದ್ರ ತೇಜಸ್ವಿ 😍

  • @Cutshort.
    @Cutshort. Рік тому +4

    I proude indian 🇮🇳🇮🇳🙏🙏🙏

  • @krishna-vn5oe
    @krishna-vn5oe Рік тому +1

    ಪ್ರಚಲಿತ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @mallikarjunbiradar8183
    @mallikarjunbiradar8183 Рік тому +4

    No words to express about this video (I am big fan of this channel)

  • @chiranjeevis5714
    @chiranjeevis5714 Рік тому +2

    ಅಸ್ಪೃಶ್ಯತೆ ಹಾಗೆ ಇದೆ

  • @harshanim7667
    @harshanim7667 Рік тому

    ನಿಮ್ಮ ಪ್ರತಿ ಮಾತು ಅದು ಮಂಥನ ಇದ್ದಾಗೆ ,
    ತುಂಬಾ ಚೆನ್ನಾಗಿ ನಿರೂಪಕರಾಗಿ, ಉತ್ತಮ ವಾಗ್ಮಿ ಯಾಗಿ , ಎಲ್ಲ ವಿಷಯವನ್ನು ವಿಸ್ತರಿಸಿ ಕನ್ನಡದ ನಿಮ್ಮ ಮಾತಿಗೆ ನಾನು ಎಂದೆಂದೂ ಚಿರಋಣಿ.

  • @emanveljaganath7258
    @emanveljaganath7258 Рік тому +1

    ಅಮರ್ ಪ್ರಸಾದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🙏🙏👍 🇮🇳🇮🇳

  • @lalitayarnaal
    @lalitayarnaal Рік тому

    👍👍🌹🌹😄. ಈ ಯಶಸ್ಸಿನ ಜಾತ್ರೆ ಹೀಗೇ ಮುಂದುವರಿಯಲಿ. ವಿಶ್ವಕ್ಕೆ ಮಾರ್ಗದರ್ಶಕವಾಗಲಿ. ವಂದೇ ಮಾತರಂ. ಭಾರತಮಾತೆಗೆ ಜೈ 🙏🙏

  • @rakshakgr8746
    @rakshakgr8746 Рік тому +1

    ಸರ್ ಈ ವಿಡಿಯೋದಲ್ಲಿ ನೀವು ಹೇಳಿದ ಮಾತುಗಳು ಎಲ್ಲವು ಸತ್ಯ.. track length 19:23 - 19:27 ಪ್ರತಿ ಒಬ್ಬ ನಾಗರಿಕ ಇದನ್ನೂ ಬಿಂಬಿಸುವ ಮೂಲಕ ನಮ್ಮ ಭಾರತ ಜಗತ್ತಿನ ಮೊದಲ ಆಥಿ೯ಕತೆ ಆಗಿ ಬದಲಾಗುತ್ತದೆ..🇮🇳

  • @pramodreddii
    @pramodreddii Рік тому +6

    Bolo Bharat Mata ki ✊

  • @SURYAPRAKASH-xn2nn
    @SURYAPRAKASH-xn2nn Рік тому +2

    Sir after independence we have achieved big positive changes in our country. Hats off to leaders like Shastryji, great Modiji who are day in day out worked for development of nation.

    • @krupakard3780
      @krupakard3780 Рік тому

      What about PV Narasimharaoji and Manmohanji

  • @Cutshort.
    @Cutshort. Рік тому +6

    Happy independence day brother 🇮🇳🇮🇳🇮🇳💐💐💐

  • @noothanj9064
    @noothanj9064 Рік тому +2

    Jai Hind❤Jai Namo❤

  • @abhishekpoojari7530
    @abhishekpoojari7530 Рік тому

    Mera bharath mahan... 🇮🇳

  • @vasanthishetty8249
    @vasanthishetty8249 Рік тому +2

    Thanks Mr. Amar. We are proud about our country. Namaskar

  • @kasturiarnold7904
    @kasturiarnold7904 Рік тому

    ಅದು ಹೇಗೆ ನಮ್ಮ ಪ್ರದಾನಿ ಶಾಸ್ತ್ರಿ ಯವರನ್ನು ಮರೆತು ಬಿಟ್ರೆ. ಅಮರ್ sir.

  • @ritviksgowda7992
    @ritviksgowda7992 Рік тому +4

    Sir even we have to salute our Foreign Diplomats

  • @Awesomesonu.143
    @Awesomesonu.143 Рік тому +1

    Jai hind sir, thank you so much sir good information....❤

  • @bhoomikav3738
    @bhoomikav3738 Рік тому

    ವಿವರಿಸಿದ ರೀತಿ 👏👏

  • @radhikaa8733
    @radhikaa8733 Рік тому +4

    Really amazing explanation sir, hat's off to you and your team

  • @pundalikasbiradar1506
    @pundalikasbiradar1506 Рік тому +1

    Really your anchoring style and way of explaination is very nice and it also have what really today's socity needs . Greeting all the best to achieve all you deserve . Thank for all your informations

  • @nanju7394
    @nanju7394 Рік тому +3

    Road man of india?? Ans gadkari ji🎉🎉🎉

  • @remasteredpavan4641
    @remasteredpavan4641 Рік тому +1

    ಜೈ ಭಾರತ ಮಾತೆ ❤

  • @sga1292
    @sga1292 Рік тому +4

    ಏನೇ ಆದರೂ ಜನಸಂಖ್ಯೆ ಕಡಿಮೆಯಗಬೇಕು. ಇಲ್ಲ ಅಂದರೆ ಎಷ್ಟೇ ಅಭಿವೃದ್ಧಿ ಆದರೂ ಬೇಡಿಕೆ/ ನಿರುದ್ಯೋಗ ಜಾಸ್ತಿ ಆಗುತ್ತಾ ಹೋಗುತ್ತದೆ .

  • @girishhm9163
    @girishhm9163 Рік тому +1

    Excellent Explanation Sir🇮🇳💐

  • @channaroopikarampura5315
    @channaroopikarampura5315 Рік тому +1

    JAI HIND JAI BHARATH HAPPY INDIPEDNCE DAY 🇮🇳

  • @user-ct1zk3bo1k
    @user-ct1zk3bo1k Рік тому +2

    ಇನ್ನೂ ಹೆಚ್ಚು ವೇಗ ಪಡೆಯಬೇಕು

  • @trathnamma3100
    @trathnamma3100 Рік тому +1

    Jai Bharath jai modiji 🚩🚩🚩🚩🚩🇮🇳💐💐

  • @NaveenKumar-mx2xv
    @NaveenKumar-mx2xv Рік тому +4

    I was waiting for a special video from you and you never disappoint 😊

  • @clsunil8
    @clsunil8 Рік тому +1

    Thanks!

  • @sowjanyagowda1204
    @sowjanyagowda1204 Рік тому

    Got goosebumps. Thank you for the information. It's very useful. Proud to be an Indian

  • @yamanoorgadagin
    @yamanoorgadagin Рік тому

    ಕಬಡ್ಡಿ ಕ್ರೀಡೆಯಲ್ಲಿ ಭಾರತ ಜಗತ್ತಿನಲ್ಲಿ no. 1

  • @nagendranitheesh3529
    @nagendranitheesh3529 Рік тому

    ಸೂಪರ್ ಅಮರ್ ಒಳ್ಳೆ ವಿಚಾರ ತಿಳಿಸಿದ್ರಿ. ಧನ್ಯವಾದಗಳು.