ಎರೆಹುಳ ಈಶ್ವರಪ್ಪ | ಇವರು ರಾಜ್ಯಕ್ಕೆ ಮಾದರಿ ಕೃಷಿಕರು | ಎರೆಹುಳದಲ್ಲಿ ಇವರ ಸಾಧನೆಯನ್ನು ಮೆಚ್ಚಲೇಬೇಕು

Поділитися
Вставка
  • Опубліковано 2 лис 2024

КОМЕНТАРІ • 29

  • @shivakumarshivakumar5499
    @shivakumarshivakumar5499 10 місяців тому +2

    ಉತ್ತಮ ಮಾಹಿತಿ ತುಂಬಾ ಅನುಭವದ ಮಾತು ನಿಮ್ಮ ಸಲಹೆಗಳು ರೈತರಿಗೆ ಅಗತ್ಯವಾಗಿ ಬೇಕಾಗಿದೆ

    • @jayaprasaddk
      @jayaprasaddk  10 місяців тому

      ಧನ್ಯವಾದಗಳು ಸರ್ 🙏🙏🙏

  • @manjunathad05
    @manjunathad05 10 місяців тому +2

    ಶ್ರೀಯುತ ಈಶ್ವರಪ್ಪನವರೆ ನಿಮ್ಮದು ಅದ್ಭುತವಾದ ಸಾಧನೆ
    ನಿಮಗೆ ಅಭಿನಂದನಗಳು👏👏👏
    ರೈತರೆಲ್ಲ ನಿಮ್ಮ ದಾರಿಯನ್ನು ಅನುಸರಿಸಬೇಕು, ನಮ್ಮ ತೋಟಕ್ಕೆ ಬೇಕಾದಷ್ಟು ಗೊಬ್ಬರ ನಾವೇ ತಯಾರು ಮಾಡಿಕೊಳ್ಳಬೇಕು.

    • @jayaprasaddk
      @jayaprasaddk  10 місяців тому

      ಹಾ ಅಣ್ಣಾ 🙏🙏🙏... ...
      ನಿಮ್ಮ ಮಾತು ನಿಜ ಇದೇ 🙏.....ಈ ಸಾಧನೆಯ ವಿಚಾರ ಎಲ್ಲಾ ರೈತರಿಗೆ ತಲುಪಿಸುವ ಹಾಗೆ ಮಾಡಿ..... 🙏 ಶೇರ್ ಮಾಡಿ...ಧನ್ಯವಾದಗಳು 🙋🏻‍♂️

  • @neelkantkotar4901
    @neelkantkotar4901 9 місяців тому +1

    Good information & technical knowledge u have given thanks

  • @Dhanucreation
    @Dhanucreation 10 місяців тому +3

    Super 👏👏

  • @RrajendraYn
    @RrajendraYn 2 місяці тому

    good information.

  • @omprasadpd5629
    @omprasadpd5629 10 місяців тому +1

    🙏

  • @ShankarappaS-n9w
    @ShankarappaS-n9w Місяць тому +1

    ಮಣ್ಣುಮುಟ್ಟದ ಹುಳು, ಏರೆ ಹುಳು ದಡ್ಡ ರೈ ತರನ್ನು ಬಕರಾ ಮಾಡಲು ಒಳ್ಳೆ ಮಾಡಲು 👩‍🎤😂😂👨‍🎤👌

    • @shreyasbhaskar6443
      @shreyasbhaskar6443 22 дні тому

      ಅದು ಹೇಗೆ sir ಎರೆಹುಳು ಗೊಬ್ಬರ ಉಪಯೋಗ ಇಲ್ಲವೇ

  • @NgDhananjayamurthy
    @NgDhananjayamurthy 10 місяців тому +3

    Eswarappa evara mobile number koodi. Sir

  • @sheikbasha7932
    @sheikbasha7932 10 місяців тому

    What is your net profit...per year..

  • @merajanwar9126
    @merajanwar9126 6 місяців тому +1

    Mehrj

  • @MaluKurabar
    @MaluKurabar 10 місяців тому +1

    I want ಏರಿಹುಳು

    • @jayaprasaddk
      @jayaprasaddk  10 місяців тому +1

      ಅದ್ರಲ್ಲಿ ಅವರ ನಂಬರ್ ಇದೇ... 🙏ಕರೆ ಮಾಡಿ 🥰

  • @GaneshGanesh-c3c
    @GaneshGanesh-c3c 7 місяців тому

    Numbar kodari sir

  • @bheemaraoshettimani3545
    @bheemaraoshettimani3545 10 місяців тому +1

    ತೊಟ್ಟಿಗಳು ಎಷ್ಟು ಅಗಲ, ಎಷ್ಟು ಉದ್ದ, ಎಷ್ಟು ಎತ್ತರ ತಿಳಿಸಿ ಹಾಗೂ ಮಣ್ಣಿಗೆ ಯಾವ ಯಾವ ಪೋಷಕಾಂಶಗಳು ದೊರೆಯುತ್ತದೆ ತಿಳಿಸಿ.

    • @jayaprasaddk
      @jayaprasaddk  10 місяців тому

      ಮುಂದಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ಸರ್ 🙏🙏🙏

  • @shivkumarm3879
    @shivkumarm3879 10 місяців тому +1

    Idu natural ereula all

    • @jayaprasaddk
      @jayaprasaddk  10 місяців тому

      ಮತ್ತೆ ಯಾವುದು ಅಂತ ಹೇಳಬಹುದೇ?

  • @amohangangoli6483
    @amohangangoli6483 10 місяців тому +2

    No information about culturing & maintainance

    • @jayaprasaddk
      @jayaprasaddk  10 місяців тому

      Suerly in the next coming videos 👍👍👍

  • @KManjunathaGowda
    @KManjunathaGowda 10 місяців тому +2

    Yere hula Eshwarappa sadhane nijavagi doddadu. Adre avara explanation hasu uche huydange yavudu systamatic aagi bandilla. Yere hula gobbara da ghataka torisidare vinaha adara bagge swalpanu mahithi kodlilla nantra summane bhashana bigidre vinaha specific aagi subject bagge vivarane ella entaha sandarshana upayoga ella. Bijara madbedi. Munde subject bagge step by step poorna mahithi kotre nimma prayatnakke phala sigbahudu.

    • @jayaprasaddk
      @jayaprasaddk  10 місяців тому

      ಮುಂದುನ ವಿಡಿಯೋ ದಲ್ಲಿ ಎಲ್ಲವನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ ಸರ್ 🙏 ಧನ್ಯವಾದಗಳು 🥰💐💐💐

  • @krishnamurthy7854
    @krishnamurthy7854 5 місяців тому

    phone number kodi