ನವರಾತ್ರಿಗಾಗಿ ಶ್ಲೋಕಾರ್ಚನೆ.Ambaa Stuthi by Adi Shankaraacharya. Rendered by Dharithri AnandaRao.

Поділитися
Вставка
  • Опубліковано 14 січ 2025
  • A Sanskrit verse in AshwaDhaaati containing 13 stanzas.

КОМЕНТАРІ • 25

  • @nagarathnasalagamerathnamu4765
    @nagarathnasalagamerathnamu4765 2 роки тому +1

    ಆದಿ ಗುರು ಶಂಕರಾಚಾರ್ಯರ ಅದ್ಭುತವಾದ ರಚನೆಗೆ ನಿಮ್ಮ ಗಾಯನದಲ್ಲಿ ಸಂಪೂರ್ಣ ನ್ಯಾಯ ದೊರಕಿದೆ.
    ಮನಸೂರೆಗೊಂಡಿತು

  • @vijidamodar3
    @vijidamodar3 3 роки тому +1

    ತುಂಬಾ ಅದ್ಭುತವಾಗಿತ್ತು ಅಕ್ಕಾ... ಸೊಗಸಾಗಿ ಹಾಡಿದ್ದೀರಿ,🙏🙏🙏🙏

  • @sudhasathyanarayana6271
    @sudhasathyanarayana6271 3 роки тому +1

    ಭಕ್ತಿಪೂರ್ವವಾಗಿದೆ ಧರಿತ್ರಿ. 🙏🌼💮

  • @mohansrigiripura9755
    @mohansrigiripura9755 3 роки тому +1

    ಶಬ್ಧ ಚಮತ್ಕಾರವಿರುವ ಕೃತಿಯ ಪರಿಣಾಮಕಾರಿ ಗಾಯನ...!! ವಿನೂತನ ಪ್ರಯೋಗಗಳ ಕಾರ್ಯರೂಪ ಚತುರೆ..!!!👌👌👌🙏🙏🙏

    • @dharithrianandarao
      @dharithrianandarao  3 роки тому

      ತುಂಬಾ ಧನ್ಯವಾದಗಳು ತಮಗೆ🙂💐🙏

  • @SanmargaAResearchView
    @SanmargaAResearchView 3 роки тому +1

    ತುಂಬಾ ಚೆನ್ನಾಗಿ ಇದೆ. ಬಹಳ ಮಧುರವಾಗಿ ಸ್ಪಷ್ಟವಾಗಿ ಹಾಡಿದ್ದೀರ. ಧನ್ಯವಾದಗಳು

  • @kalashreegr868
    @kalashreegr868 3 роки тому +1

    ತುಂಬಾ ಚೆನ್ನಾಗಿದೆ
    ಸಂಗೀತ ಬರುದಿರುವರು ಕಲಿಯಬಹುದು ತುಂಬಾ ಚೆನ್ನಾಗಿದೆ

  • @jyothichetan195
    @jyothichetan195 3 роки тому +1

    ಬಹಳ ಚೆನ್ನಾಗಿದೆ..ದೈವಿಕ ಪ್ರಸ್ತುತಿ👌👌 - ಜ್ಯೋತಿ ಚೇತನ್

  • @roopashreemr7225
    @roopashreemr7225 2 роки тому

    ತುಂಬಾ ಚೆನ್ನಾಗಿದೆ ಮೇಡಂ 👏👏👏

  • @svidyadharasvidyadhara9710
    @svidyadharasvidyadhara9710 3 роки тому +1

    ತುಂಬಾ ಚನ್ನಾಗಿ ಭಾವ ಪೂರ್ಣವಾಗಿ ಬಂದಿದೆ ಮೇಡಂ 🙏🙏

  • @venkateshm.s3104
    @venkateshm.s3104 3 роки тому +1

    ನಮಸ್ಕಾರ ಧರಿತ್ರಿಯವರೇ
    ಅಪೂರ್ವವಾದ ,ಅಪರೂಪವಾದ ಭಗವತೀ ಸ್ತುತಿಯನ್ನು ಅತ್ಯಂತ ಭಕ್ತಿಪೂರ್ಣ ಭಾವದೊಂದಿಗೆ ಸುಮಧುರವಾಗಿ ಹಾಡಿ ದೇವಿಗೆ ಅರ್ಪಿಸಿದ್ದೀರಿ. ಮನಸ್ಸಿಗೆ ತುಂಬಾ ಆಹ್ಲಾದವಾಯಿತು. ಜಯ ಜಯ ಜಗನ್ಮಾತೆ !!🙏🌹🌹🌹
    ವಸಂತ ವೆಂಕಟೇಶ್

    • @dharithrianandarao
      @dharithrianandarao  3 роки тому

      ತುಂಬಾ ಧನ್ಯವಾದಗಳು ವಸಂತ

  • @ramyagopal5731
    @ramyagopal5731 3 роки тому +1

    ಇಂಥ ಕ್ಲಿಷ್ಟವಾದ ಗೀತೆಯನ್ನು ನೀರು ಕುಡಿದಂತೆ ಹಾಡಿದಿರಾ ಮೇಡಂ,,, ತುಂಬಾ ಚೆನ್ನಾಗಿ ಮೂಡಿಬಂದಿದೆ 🙏

  • @rashu4raaga
    @rashu4raaga 3 роки тому +1

    Awsome aunty

  • @anandaraomv8112
    @anandaraomv8112 3 роки тому +1

    🙏🙏🙏🙏🙏

  • @ChandrikaGirish
    @ChandrikaGirish 3 роки тому +1

    ದೈವಿಕ ಸ್ತುತಿ ಅಕ್ಕ 🙏🙏♥️

  • @ramyagopal5731
    @ramyagopal5731 3 роки тому +1

    U r always best madam

  • @kusumahs
    @kusumahs 3 роки тому +1

    🙏🙏

  • @bharathils2154
    @bharathils2154 3 роки тому +1

    Nimma voice nalli idanella keluvude aananda

  • @lakshmimys6592
    @lakshmimys6592 3 роки тому +1

    Pls share lyrics mam for your videos. I would love to learn from you pls.

  • @muralidharaananthamurthy1140
    @muralidharaananthamurthy1140 3 роки тому +1

    🙏🙏🙏