HOME TOUR-'ಕಿರುತೆರೆಯ ಕ್ರೇಜಿ ಸ್ಟಾರ್ ನಟ ರವಿಕಿರಣ್ ಕಲ್ಲಿನ ಬಂಗಲೆ ಒಳಗೆ!'-Actor Ravikiran-Kalamadhyama

Поділитися
Вставка
  • Опубліковано 10 гру 2024

КОМЕНТАРІ • 44

  • @arunanpolicepatil370
    @arunanpolicepatil370 7 годин тому +6

    ನಮಸ್ತೆ 🙏🏻ಪರಮ್ sir, ರವಿಕಿರಣ್ sir.. ತುಂಬಾ ಒಳ್ಳೆಯ ನಟರು 👌🏻

  • @Pbhat
    @Pbhat 6 годин тому +6

    Waiting for home tour and interview of Ramesh Arvind sir and also Aparna ma'am home tour.

  • @ಸೀತಾರಾಮ್1
    @ಸೀತಾರಾಮ್1 7 годин тому +3

    ಸರ್ ನ ನೋಡಿ ತುಂಬಾ ದಿನಾ ಆಗಿತ್ತು,,,ಉತ್ತಮ ಸಂದರ್ಶನ. ಧನ್ಯವಾದಗಳು ಪರಮ್ ಬ್ರದರ್,,

  • @Abbas_abbu
    @Abbas_abbu 8 годин тому +4

    ರವಿಕಿರಣ್ ಸರ್ ❤

  • @premamohan8559
    @premamohan8559 2 години тому

    One of my favorite actor in serials those days anyway good actor thanks Param sir nd Ravi sir

  • @manasaairani9103
    @manasaairani9103 8 годин тому +1

    ತುಂಬಾ ಚೆನ್ನಾಗಿದೆ 👌

  • @MahantheshMahanthesh-nx7tc
    @MahantheshMahanthesh-nx7tc 7 годин тому +3

    ನಮಸ್ಕಾರ ಪರಮ ಸರ್ ಜೈ ಕಲಾಮಾದ್ಯಮ

  • @AnandNag-y3g
    @AnandNag-y3g 7 годин тому +1

    ಜಗತ್ತಿನ ವಿಷಯವನ್ನು ನಮಗೆ ತುಂಬಾ ಚೆನ್ನಾಗಿ ಅರ್ಥ ಆಗೋ ರೀತಿ ಸುರೇಶ್ ಶೆಟ್ಟಿ ಅವರು ಮಾತನಾಡಿದರು, ಸುಧೀರ್ ಶೆಟ್ಟಿ ಅವರ ಕಾರ್ಯಕ್ರಮ ಕಂಟಿನ್ಯೂ ಮಾಡಿ ಸರ್.

  • @Shobha_Bhat
    @Shobha_Bhat 6 годин тому +3

    Hi sir, liked your new home tour videos a lot.
    Requesting you to make home tours of Aparna ma'am, Ramesh Arvind sir and Suhasini ma'am too.

  • @SantoshEditor-mx7ir
    @SantoshEditor-mx7ir 6 годин тому +1

    🖥⌨️🖱ನನ್ನ ಕಿರುತೆರೆ ಎಡಿಟಿಂಗ್ ಗುರೂ📺🎥📡🙏🙏

  • @manukumarputtaswamy8940
    @manukumarputtaswamy8940 7 годин тому +1

    super.. ravi sir.
    sudhir shetty interview continue madi...

  • @dontexpectreply
    @dontexpectreply 5 годин тому +5

    He has a son. Prem Kiran!
    He is a Number one loafer.
    He has played in the life of many girls

  • @MamathaDSMamathaDS
    @MamathaDSMamathaDS 57 хвилин тому

    Namma favourite hero ravikiran

  • @Rajubhai787-m2r
    @Rajubhai787-m2r 4 години тому

    SV ranga Rao sir 🙏 fans
    From Andhra Pradesh

  • @anilanilyk1389
    @anilanilyk1389 5 годин тому

    Waiting for next episode ❤

  • @FirstPersonStudio
    @FirstPersonStudio Годину тому

    92 or 93 avaru namma pakkad manelli Deepavali paryuktha ondh Sanchike maduvudhake bandhidhru Indiranagar'ali. He is the first hero I met him In-person when I was a kid.

  • @ravikumar6199
    @ravikumar6199 7 годин тому +1

    💐😍🙏🏻sir

  • @sujatham40
    @sujatham40 4 години тому +1

    ಸಹೋದರರ ಸವಾಲ್ movie ಲಿ ಒಳ್ಳೆಯ ಗೆಸ್ಟ್ ರೋಲ್ ಮಾಡಿದಿರಿ ತುಂಬಾ ಚೆನ್ನಾಗಿತ್ತು ನೀವು ವಿಷ್ಣುವರ್ಧನ್ ತರಹ idiri ಒಳ್ಳೆ ಹೀರೋ ಆಗಬಹುದು ಇತ್ತು but industri ನಿಮ್ಮನ್ನು ಬಳಸಿಕಂಡಿಲ್ಲ very bad ❤

  • @jaya642
    @jaya642 11 хвилин тому

    ಸರ್ ವಿಜಯ್ ಕಾಶಿ ಸರ್ ಸಂದರ್ಶನ ಮಾಡಿ ಪ್ಲೀಸ್

  • @rachanamalnad
    @rachanamalnad 5 годин тому

    ಧನ್ಯವಾದಗಳು sir ನಂಗೊಂದು ಹೊಸ ಜೀವನ ಕೊಟ್ಟ ಧಾರಾವಾಹಿ, ಮೊದಲು ಬಣ್ಣ ಹಚ್ಚಿದ ಧಾರಾವಾಹಿ 🙏🙏🙏🙏🙏

  • @sreekanth4877
    @sreekanth4877 38 хвилин тому

    Sir how about ISHA Vidyalaya study's

  • @rajkcr9050
    @rajkcr9050 5 годин тому

    NTR ranga rao.. legend....

  • @RangaswamyT-t5q
    @RangaswamyT-t5q 6 годин тому

    ರವಿಕಿರಣ್ ಮೂಲ ಹೆಸರು ರವಿಚಂದ್ರ... Already ರವಿಚಂದ್ರನ್ ಇದ್ದು confuse Agbardhu yendhu ರವಿಕಿರಣ್ ಏಂದು ಬದಲಾಗಿ ಅದ್ರಷ್ಟ ಹರಸಿ ಬಂತು

  • @raghudm807
    @raghudm807 4 години тому

    ಯಾವ ಬಡಾವಣೆ ಹೇಳಪ್ಪ ಸ್ವಾಮಿ ತುಂಬಾ ಇದಾವೆ

  • @premamohan8559
    @premamohan8559 2 години тому

    Ranga rao sir films thuba nodthivi eeagalu but Ravi sir avra momaga antha gothirllilla a

  • @tbks-eo7de
    @tbks-eo7de 3 години тому

    Ivru GuruKiran brother aa

  • @Pumarts
    @Pumarts 5 годин тому +2

    Who is waiting for 2 million subscribers

    • @Comfy_Numb
      @Comfy_Numb Годину тому

      Param will wait for 2 million subscribers as it's his channel. Why are you waiting? Any commission for you 🤔🤔

  • @BHUVANKUMAR-ee7oe
    @BHUVANKUMAR-ee7oe Годину тому

    62 years after calculating

  • @prasannakumar9317
    @prasannakumar9317 5 годин тому

    Sir nev shampoo use madthira, sorry

  • @pruthviraj_achar95
    @pruthviraj_achar95 6 годин тому +1

    ಇವರು ಗುರುಕಿರಣ್ ತಮ್ಮನ

  • @NasrullaUlla-o7j
    @NasrullaUlla-o7j 2 години тому

    Kadrenahalli underpaas hatra erodu ivaru

  • @shivu.gowdaguru3438
    @shivu.gowdaguru3438 2 години тому +2

    ನನ್ನ ಮಕ್ಕಳಿಗೆ ತಿನ್ನೋಕೆ ಬೆಳೆಯೋಕೆ ಕರ್ನಾಟಕ ಬೇಕು ಮನೆ ಬೋರ್ಡ್ ಮಾತ್ರ ಇವರ ಕಿತ್ತೋದ ತೆಲುಗಿನಲ್ಲಿ ಇರುತ್ತೆ

  • @AnandNag-y3g
    @AnandNag-y3g 7 годин тому +2

    ಜಗತ್ತಿನ ವಿಷಯವನ್ನು ನಮಗೆ ತುಂಬಾ ಚೆನ್ನಾಗಿ ಅರ್ಥ ಆಗೋ ರೀತಿ ಸುರೇಶ್ ಶೆಟ್ಟಿ ಅವರು ಮಾತನಾಡಿದರು, ಸುಧೀರ್ ಶೆಟ್ಟಿ ಅವರ ಕಾರ್ಯಕ್ರಮ ಕಂಟಿನ್ಯೂ ಮಾಡಿ ಸರ್.