SwargaVasiyada Appanige Geeta Namana|Ramesh Kurubagatti bhajana Song|Miss You Appa 💔|Appa Song

Поділитися
Вставка
  • Опубліковано 29 лис 2024

КОМЕНТАРІ • 51

  • @gurunathsygurunathsy2005
    @gurunathsygurunathsy2005 3 місяці тому +14

    ಹಿಂತಾ ದುಕ್ಕದ ಸಂಗತಿಯಾಗ ಹಾಡಿರಿ ಅಂದ್ರ್ ನೀವು ಗ್ರೇಟ್ ಸರ್ 🎉

  • @sakalakalavahini4536
    @sakalakalavahini4536 3 місяці тому +5

    ತಂದೆಗಿಂತ ತ್ಯಾಗಿಯಿಲ್ಲ.. ಒಳಿತು ಮಾಡದ ಯೋಗಿಯಿಲ್ಲ. ಬಲ್ಲವರ ಮಾತು ಸುಳ್ಳಲ್ಲ ಓ.. ನನ್ನ ಅಪ್ಪಾ ನಿನ್ನ ಹೊರತು ಜಗದೊಳಗೇನೂ ಇಲ್ಲ 🌹🌹🙏🙏🙏🙏🙏🌹🌹

  • @prince__viraju__hunter..5555
    @prince__viraju__hunter..5555 2 місяці тому

    ದುಖಃದಲ್ಲಿದ್ದರು ಜೀವನದಲ್ಲಿ ಹ್ಯಾಂಗ ಬದುಕಬೇಕೆಂದು ಹಾಡಿನಲ್ಲಿ ಹೇಳಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು ರಮೇಶ್ ಅವರ......

  • @gadigeppamadivar762
    @gadigeppamadivar762 3 місяці тому +3

    ತಂದೆ ಅನ್ನುವುದು ಒಂದು ದೊಡ್ಡ ಶಕ್ತಿ. ದುಃಖದಲ್ಲಿ ಹಾಡಿದ ನಿಮ್ಮಗೆ ಧನ್ಯವಾದಗಳು. ದುಃಖ ಬರಿಸುವ ಶಕ್ತಿ ಭಗವಂತ ನಿಮಗೆ ಕೊಡ್ಲಿ. ಓಂ ಶಾಂತಿ

  • @vishwa_from_dharwad
    @vishwa_from_dharwad 3 місяці тому +3

    ಹೆತ್ತ ತಂದೆಗೆ ಗೀತ ನಮನ
    ವಾವ್ ಎಂತಹ ಅದ್ಭುತ ವಿಡಿಯೋ❤❤

  • @MallikarjunLokapur
    @MallikarjunLokapur 3 місяці тому +2

    ಅಣ್ಣ ನಮ್ಮ ಕಲಾ ಲೋಕದಲ್ಲಿ ನಮ್ಮ ಧೈರ್ಯವೇ ನೀವು. ಧೈರ್ಯಗೆಡದಿರಿ ಕುಂದದಿರಿ ಕುಗ್ಗದಿರಿ

  • @GayitriTorgall
    @GayitriTorgall 2 місяці тому +1

    Miss u ajja😢

  • @basavarajlakamapur972
    @basavarajlakamapur972 3 місяці тому +1

    ಓಂ ಶಾಂತಿ ದುಃಖ ಭರಿಸುವ ಶಕ್ತಿ ಕೊಡಲಿ ಆ ದೇವರು ನಿಮಗೆ ಗುರುಗಳೇ 🙏🏻🙏🏻😭😭

  • @mallikarjunangadi8662
    @mallikarjunangadi8662 3 місяці тому +3

    😢😢😢😢 ಅಜ್ಜ ಮತ್ತೆ ಹುಟ್ಟಿ ಬನ್ನಿ ಗುರುವಿನ ಮನೆ ಗೆ

  • @naveennaveenkumar4397
    @naveennaveenkumar4397 3 місяці тому +1

    ದೇಶ ಭಕ್ತ 🚩🙏

  • @muttusbydagi
    @muttusbydagi 3 місяці тому +1

    ಓಂ ಶಾಂತಿ🙏

  • @PraveenRajput-y9i
    @PraveenRajput-y9i 3 місяці тому +1

    Super song 😢😢😭😭 ಓಂ ಶಾಂತಿ 😭😭

  • @Krishnaalatekare
    @Krishnaalatekare 3 місяці тому +3

    ಮನ ಕರಗುವ ಹಾಡು ಗುರುವೇ 🥲

  • @siddumnandi2211
    @siddumnandi2211 2 місяці тому +1

    Om shanti🙏🙏🙏🙏

  • @Manjunath_Pundappanavar
    @Manjunath_Pundappanavar 3 місяці тому +2

    ಓಂ ಶಾಂತಿ ಅಜ್ಜಿ ಮತ್ತು ಹುಟ್ಟಿ ಭಭಾ 😢

  • @mudakannamorabjanapadsongs7067
    @mudakannamorabjanapadsongs7067 3 місяці тому +2

    ಎಂಥಾ ದುಃಖಮಯವಾದ ಹಾಡು ಕೇಳಿ ಕರುಳು ಚುರಕ ಅನಿಸುತ್ತದೆ ಗುರುಗಳಿಗೆ ದುಃಖವನ್ನು ಮರೆಯಲು ಆ ದೇವರು ಶಕ್ತಿ ನೀಡಲಿ

  • @diguaurasang2094
    @diguaurasang2094 3 місяці тому +1

    ಓಂ ಶಾಂತಿ ಸದ್ಗತಿ

  • @amoghpatilsinger
    @amoghpatilsinger 3 місяці тому +1

    🥹🥹ಇದೊಂದು ಬಾಳ ದುಃಖ ಸಂಗತಿ 🥹🥹

  • @HanmantChavan-pf9oq
    @HanmantChavan-pf9oq 3 місяці тому +1

    ಸೂಪರ್ ಸರ್ ನಿಮ್ ಸಾಂಗ್ ರೇಟ್ ಸೂಪರ್ ದೇಶಭಕ್ತಿ ಗೀತೆ ಚೆನ್ನಾಗ್

  • @TanajiAnchatageri-r2x
    @TanajiAnchatageri-r2x 3 місяці тому +2

    ತಂದೆಗಿಂತ ತ್ಯಾಗಿ ಇಲ್ಲ🎉🎉🎉🎉🎉

  • @madhu7029
    @madhu7029 3 місяці тому +2

    ಅಜ್ಜಾರ ನಿಮ್ಮ ಆತ್ಮಕ್ಕೆ ಆ ದೇವ್ರು ಸದ್ಗತಿ ಕೊಡಲೆಂದು ಬೇಡಿಕೊಳ್ಳುತ್ತೇನೆ 🙏💐 ಓಂ ಶಾಂತಿ ಓಂ

  • @basavarajpatil6082
    @basavarajpatil6082 3 місяці тому +1

    ಓಂ ಶಾಂತಿ ಅಜ್ಜ 🙏🙏🙏

  • @technicalmanju4585
    @technicalmanju4585 3 місяці тому +1

    Super ramesh Anna
    Rip

  • @DYalagod1992
    @DYalagod1992 3 місяці тому +1

    ದೇವರು ದುಃಖ ಮರಿಸುವ ಶಕ್ತಿ ಕೊಡಲಿ

  • @ಶ್ರೀಭಾಗ್ಯವಂತಿದೇವಿ

    🙏ಶಾಂತಿ ನೀಡಲಿ ಭಗವಂತ

  • @shekharpb1134
    @shekharpb1134 3 місяці тому +1

    ಹಾಡಿನ ಮೂಲಕ ತಮ್ಮ ದುಃಖದ ವಿಷಯ ತಿಳಿಸಿದ ನಮಸ್ಕಾರ 🙏🙏🙏🙏🙏

  • @snehajeevi8853
    @snehajeevi8853 3 місяці тому +3

    😢miss you ajjaar😢

  • @pvpallinone
    @pvpallinone 3 місяці тому +1

    😢😢😢

  • @girishkarbhari
    @girishkarbhari 3 місяці тому +1

    😢🙏🙏🙏🙏🙏🙏🙏🙏🙏

  • @mahadevlingadalli9126
    @mahadevlingadalli9126 3 місяці тому +1

    🙏🙏🙏

  • @ManjuKurugund
    @ManjuKurugund 3 місяці тому +1

    🙏🙏🙏🙏🙏

  • @chandrubadni7908
    @chandrubadni7908 3 місяці тому +1

    😢

  • @SHIVUBALLARI-e1o
    @SHIVUBALLARI-e1o 3 місяці тому +1

    😢😢

  • @nagaraj.kadadalli7072
    @nagaraj.kadadalli7072 3 місяці тому +1

    🙏🙏🙏🙏🙏🙏🙏

  • @kedariharani7566
    @kedariharani7566 3 місяці тому +1

    😢😢🙏🙏😢😢

  • @poojaulavi6004
    @poojaulavi6004 3 місяці тому +1

    RIP

  • @sunilkalaburgi9191
    @sunilkalaburgi9191 3 місяці тому +2

    😭😭super song

  • @mahadevbiradar6733
    @mahadevbiradar6733 3 місяці тому +1

    😢😢😢😢😢😢😢

  • @jaidboss8569
    @jaidboss8569 3 місяці тому +1

    🥺🥺😞😞😞

  • @bimsibileaani9770
    @bimsibileaani9770 3 місяці тому +1

    😂mis you

  • @ManjuKurugund
    @ManjuKurugund 3 місяці тому +1

    🙏🙏🙏🙏😂😂🙏🙏🙏🙏

  • @basavantappabasvantappa2046
    @basavantappabasvantappa2046 3 місяці тому +1

    Sorry

  • @IrappaDevaravar
    @IrappaDevaravar 3 місяці тому +1

    😂😂😂😂

  • @shekharpb1134
    @shekharpb1134 3 місяці тому +1

    ಓಂ ಶಾಂತಿ ಅಜ್ಜ 🙏🙏🙏🙏🙏

  • @siddappachavadaki-fm9rx
    @siddappachavadaki-fm9rx 3 місяці тому +1

    🙏🙏🙏🙏

  • @PandurangaA-p2z
    @PandurangaA-p2z 3 місяці тому +1

    🙏🙏🙏🙏🙏