ಇದು ಜಲವಳ್ಳಿ ಯವರ ಸಂದರ್ಶನದ ಎರಡನೇ ಪಾರ್ಟ್ ವಿಡಿಯೋ. ಮೊದಲನೇ ಭಾಗವನ್ನ ನೋಡೋದಕ್ಕೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ🎉🎉 ua-cam.com/video/vXvHm4Pw50Q/v-deo.htmlsi=vM9QE7vK3wIMV96v
ಕೊಂಡದಕುಳಿ ಮತ್ತು ತೀರ್ಥಹಳ್ಳಿ ಅವರಂತೆ ಜಲವಳ್ಳಿ ಅವರ ವೇಷ ನೋಡೋದೆ ಚೆಂದ… ಎಲ್ಲೂ ಒಂದು ತಪ್ಪು ಇರಲ್ಲ… ಅವರ ಮಾತುಗಾರಿಕೆ ಕೂಡ ಉತ್ತಮ.. ಜಲವಳ್ಳಿ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು ❤❤❤
ಇದು ಜಲವಳ್ಳಿ ಯವರ ಸಂದರ್ಶನದ ಎರಡನೇ ಪಾರ್ಟ್ ವಿಡಿಯೋ. ಮೊದಲನೇ ಭಾಗವನ್ನ ನೋಡೋದಕ್ಕೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ🎉🎉
ua-cam.com/video/vXvHm4Pw50Q/v-deo.htmlsi=vM9QE7vK3wIMV96v
ಕೊಂಡದಕುಳಿ ಮತ್ತು ತೀರ್ಥಹಳ್ಳಿ ಅವರಂತೆ ಜಲವಳ್ಳಿ ಅವರ ವೇಷ ನೋಡೋದೆ ಚೆಂದ… ಎಲ್ಲೂ ಒಂದು ತಪ್ಪು ಇರಲ್ಲ… ಅವರ ಮಾತುಗಾರಿಕೆ ಕೂಡ ಉತ್ತಮ..
ಜಲವಳ್ಳಿ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು ❤❤❤
ಅದ್ಭುತ ಕಲಾವಿದರು, ಅದ್ಭುತ ಮಾತುಗಾರರು, ನಿಮ್ಮ ಕಲೆಗೆ ಸದಾ ಅಭಿಮಾನಿ ನಾವು. 🙏🙏
ಇದೊಂದು ಅಪೂರ್ವವಾದ ಒಳ್ಳೆಯ ಸಂದರ್ಶನ ಪ್ರತಿಯೊಬ್ಬರೂ ಅರಿಯಬೇಕಾದ ಕೆಲವೊಂದು ವಿಷಯಗಳನ್ನು ತಿಳಿಸಿದ ಜಲವಳ್ಳಿಯವರಿಗೆ ಶುಭ ಹಾರೈಕೆಗಳು
ಧನ್ಯವಾದಗಳು
ಸದ್ಯದ ಯಕ್ಷಗಾನದ ಅತ್ಯುತ್ತಮ ಕಲಾವಿದರು ♥️
ನಾನೊಬ್ಬ ಯಕ್ಷಗಾನ ಅಭಿಮಾನಿ ಯಾಗಿ.ಜಲವಳ್ಳಿಯವರನ್ನು ತುಂಬಾ ಇಷ್ಟ ಪಡುತ್ತೇನೆ.ಯಕ್ಷಗಾನಂ ಗೆಲ್ಗೆ.
ಯಕ್ಷಗಾನಮ್ ಬಾಳ್ಗೆ...
ನಾನೂ ಕೂಡಾ
ತುಂಬಾ ಒಳ್ಳೆಯ ಮಾತುಗಳು.... ಒಳ್ಳೆಯ ವಿಷಯಗಳು.. ಕಲೆಯ ಬಗ್ಗೆ ಕಲಾವಿದನ ಬಗ್ಗೆ.. ಕನ್ನಡ ಭಾಷೆಯ ಬಗ್ಗೆ... ಒಳ್ಳೆಯ ಸಂದರ್ಶನ.... 👍👍👍
ತುಂಬಾ ಧನ್ಯವಾದಗಳು
Adbhuthavagi matadidira jalavalliyavare nimge dhanyavadagalu 🙏
ಯಕ್ಷಗಾನ ❤❤❤
❤️❤️🙏
ಒಂದು ಒಳ್ಳೆಯ ಕಲಾವಿದ ❤
ಒಳ್ಳೆಯ ಮಾತು ದೇವತಾ ಮನುಷ್ಯ
Super great artist
Jalavalliyavara tumba sandarshana nodiddene, adare e sandarshana utthamavagi moodibandide. Kelavondu Olleya vicharagala bagge jalavalliyavaru matadiddare... ❤
🎉🎉 ಉತ್ತಮ ಸಂದರ್ಶನ🎉
ಖಂಡಿತ ಸರ್ 👍👍
ಒಳ್ಳೆಯ ಸಂಭಾಷಣೆ ಅವರ ಸ್ವರ super 👌
Superrr🎉🎉🎉🎉🎉🎉
Very nice sir
Thank you so much 🙏
ಯಾವುದೇ ಮುಚ್ಚು ಮರೆ ಇಲ್ಲದೆ ಹೃದಯದ ಮಾತುಗಳಾಡಿದ ಜಲವಳ್ಳಿ ಅವರಿಗೆ ಧನ್ಯವಾದಗಳು ❤ ಯಕ್ಷಗಾನ ಅಭಿಮಾನಿ
Congratulations 🎉❤
Jalavalliyavara sajjanikeya sandarshana 🎉🎉🎉🎉
Super 🎉
Great
ಧನ್ಯವಾದಗಳು ❤️🙏
Really best actor
ಒಳ್ಳೆಯ ಸಂದಶ೯ನ
ತುಂಬಾ ಧನ್ಯವಾದಗಳು ದಯವಿಟ್ಟು subscribe ಮಾಡಿ
Super❤.
Thanks 🔥
uttama sandarshna
Kannimane bagge mathu Keli Kushi aguttade
Shubhavagali
🎉❤
❤❤❤❤🙏👍
🙏🙏🙏🙏🙏
# Horanada Kannadathi KN
❤❤❤❤🥰🥰🥰💯
🎉🎉🎉🎉🎉❤❤❤❤❤❤
ಜಲವಳ್ಳಿ ಯವರು ನಮ್ಮ ಊರಿನ ಹೆಮ್ಮೆ ಯ ಕಲಾವಿದರು
Yakshaganda agraja king❤
🎉🎉🎉🎉🎉🎉
Sri vidyadhar jalavalliyavaru yakshagana rangada sresta kalavidara salalli obbaru
ಕಲಾವಿದನ ಅಭಿಮಾನಿ ಆಗುವುದಕ್ಕಿಂತ ಕಲೆಯ ಅಭಿಮಾನಿ ಆಗಿ.... *ಯಕ್ಷಭಿಮಾನಿ*👌👌👌👌❤️
100
Kalavidarige.gourv.perithi.kodi
🙏🙏🙏🙏
# Horanada Kannadathi KN