ಚಪಾತಿ ಊಟಕ್ಕೆ ಸೀಮೆ ಬದನೆಕಾಯಿ ಪಲ್ಯ ಮಾಡುವ ವಿಧಾನ I Seeme Badanekayi Palya in Kannada
Вставка
- Опубліковано 27 сер 2024
- #bhagyatvrecipes #bhagyatv #bhagyatvkannada #bestforchapathi #bhagyatvkannada #palya
www.sunpure.in/
ಸೀಮೆ ಬದನೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಸೀಮೆ ಬದನೆಕಾಯಿ ಅರ್ಧ ಕೆಜಿ
ಈರುಳ್ಳಿ 1
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 5 ರಿಂದ 6
ಹಸಿ ಶುಂಠಿ ಅರ್ಧ ಇಂಚು
ಹರಿಶಿಣದ ಪುಡಿ ಸ್ವಲ್ಪ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
I tried this today it was good thanks for the recipe
Wow super nanu try madtine sir
Seeme badanekayi palaya thumba chennagieutte nanage thumba ista
Very well explained sir for sugar patients good vegetable
Very good recipe....
ತುಂಬಾ ಚೆನ್ನಾಗಿದೆ ನೋಡಿದರೆ ನೇ ಮಾಡಬೇಕು ಅನ್ನಿಸುತ್ತೆ ಮತ್ತು ತಿನ್ನಬೇಕು ಅನ್ನಿಸುತ್ತೆ ಮೇ ಡಂ
Yes different type of palya I hv the veg going to try thank you 🙏
Truly one of the best side dish and very tasty for chapathi thanks for the information 👌😝😋
Thank you so much 👍
Nice sir...nanu maneli made chenage banthu...
It's my favourite...nicely explained
Thanks a lot 😊
Nice recipe, have tried it
Super 👌
Except we don't use onions,ginger and chillies
.
Tasty seema badanekayi Palya recipe
Very nice I will do it
Wow super 👍🏼 yummy
Very nice and very tasty
😂
Super sir
Nice tasty recipe
Super duper recipe sir nd madam 🎉🎉❤❤
Super.
ವ್ಹಾವ್ ಸೂಪರ್❤😂❤😂❤😂❤😂❤😂❤😂❤🎉❤😂❤😂❤😂❤🎉❤😂❤😂❤😂❤😂
Palyi cinagidi enu palyi thorise👍❤
Bumbat.thanku
👌
Super 😍 sir 🙏🌹
🙏
Supppeerrrr excellent
Thank you so much
Curry nice, kadai where it's available
ಸೀಮೆ ಬದನೆಗೆ ನೀರುಳ್ಳಿಯ ಆವಶ್ಯಕತೆ ಇಲ್ಲ. ಇದರ ರುಚಿ ನೀರುಳ್ಳಿ ಹಾಕದಿದ್ದರೆ ಹೆಚ್ಚಿನ ರುಚಿ ಇರುತ್ತದೆ.
Masalege mixi madidaga tenginakhayi hakutteve aamele hakkalla
👌👌👌👍
ಇದೇ ಪಲ್ಯಕ್ಕೆ ಹಸಿ ಮೆಣಸಿನ ಕಾಯಿ ಚಟ್ನಿ ಸೇರಿಸಿದರೆ ತುಂಬಾ ಚನ್ನಾಗಿರುತ್ತದೆ.
Neema voice keloke ondu Chanda sir
ಇದಕ್ಕೆ ಈರುಳ್ಳಿ ಅವಶ್ಯಕತೆ ಇಲ್ಲ.ಹಸಿಕೊಬ್ಬರಿ ಚೆನ್ನಾಗಿರುತ್ತೆ.
0😮
ಹೌದು
ಹೌದು ಇವರದ್ದು ಬೂದು ಕುಂಬಳಕಾಯಿ ಮಜ್ಜಿಗೆ ಹುಳಿಗೆ ಕೂಡ ಈರುಳ್ಳಿ ಹಾಕಿ ಮಾಡಿ ತೋರಿಸಿದ್ದಾರೆ ಸಾಮಾನ್ಯವಾಗಿ ಮಜ್ಜಿಗೆಹುಳಿ ಗೆ ಈರುಳ್ಳಿ ಬಳಿಕೆ ಮಾಡುವುದಿಲ್ಲ & ಅಡಿಗೆ ಎಣ್ಣೆ ಬಗ್ಗೇ ಇವರು ಪ್ರಮೋಶನ್ ಕೂಡುವುದು ಯಾಕೆ ಅಂತ ಗೊತ್ತಾಗಲಿಲ್ಲ
-
Dr ft
Bu mo
😢@@rohiniiyengar1389
Nivu yellinavaru means place
Super
onion is at all necessary make corrections
Mama palyakke navu onion shunthi hakkalla,beeja bisadalla kattarisi hakuttheve chennagirutthe
Sogusu enuva pada(word)aduge ge use madabedi sariyagalla sogusu enuvudu ladies dress madikondaga baruva word adugege maduvaga yake use madutira????😅😅😅😅
Ok madam ಸೊಗಸು ಎನ್ನುವ ಪದವನ್ನು ಎಲ್ಲ ಲೇಡೀಸ್ಗೆ ಡೆಡಿಕೇಟ್ ಮಾಡುತ್ತೇನೆ ok na 😃
Sunpure ad in all your programs is boring.
Ok sorry madam