BPL ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ 👆ಇವರಿಗೂ ಸಿಗಲ್ಲ 2000 ಹಣ

Поділитися
Вставка
  • Опубліковано 8 лип 2024
  • BPL ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ 👆ಇವರಿಗೂ ಸಿಗಲ್ಲ 2000 ಹಣ
    #gruhalakshmi2000cancel
    #gruhalakshmi11nekanthinahana
    #bplcardcancel
    #rationcardcancel
    #anithashamanth
    #viralvideo

КОМЕНТАРІ • 535

  • @user-zq2lv8re1e
    @user-zq2lv8re1e 26 днів тому +58

    ಹಾಯ್ ಅನಿತಾ ನಮಗೆ ಟ್ಯಾಕ್ಟ್ರು ಇಲ್ಲ ಯಾವ ಒಂದು ಜಮೀನಿಲ್ಲ ಗಂಡ ಹೆಂಡ್ತಿ ಒಬ್ಬ ಮಗ ನಾವೆಲ್ಲಾ ಕೂಲಿ ಮಾಡಿಕೊಂಡೆ ಜೀವನ ಮಾಡ್ತಾ ಇರೋದು ನಮಗಿರೋದು ಒಂದು ಗ್ರಾಂ ಮನೆ ಒಂದು ರೇಷನ್ ಕಾರ್ಡ್ ಇಷ್ಟು ಬಿಟ್ಟರೆ ನಮ್ಮತ್ರ ಬೇರೆ ಏನು ಇಲ್ಲ ಆದರೂ ನಮಗೆ ಯಾವ ಸೌಲಭ್ಯವೂ ಸಿಕ್ತಾ ಇಲ್ಲ ಗೃಹಲಕ್ಷ್ಮಿ ಹಣ ಒಂದೇ ಸಿಕ್ತಾ ಇದ್ದಿದ್ದು ಇವಾಗ ಅದುನು ಬಂದಿಲ್ಲ ಇನ್ನು 11ನೇ ಕಂತಿನ ಹಣ ಯಾವಾಗ ಬರುತ್ತೆ ಅನಿತಾ😢😢😢😢😢

  • @NaliniM-xk9py
    @NaliniM-xk9py 26 днів тому +41

    ಒಳ್ಳೆಯ ನಿರ್ಧಾರ. ಬಡವರಿಗೆ ಮಾತ್ರ bpl card ಇದ್ದರೆ ಒಳ್ಳೇದು.

  • @rajendramalya4785
    @rajendramalya4785 26 днів тому +43

    ಬಿ ಪಿ ಎಲ್ ಕಾರ್ಡ್ ರದ್ದು ಮಾಡಿದರೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 10 ಸ್ಥಾನ ಗಳಿಸುವದಿಲ್ಲ🤣🤣🤣🤣🤣🤣

  • @sathishdoddamane8711
    @sathishdoddamane8711 26 днів тому +54

    ಓಟ್ ಗಿಂತ ಮೊದಲು ಹೇಳಿದ್ದು ನಿನಗೂ ಪ್ರೀ ನನಗೂ ಪ್ರೀ ! ಈಗ ಅದನೆಲ್ಲ ಕಟ್ ಮಾಡುವುದಾದರೆ ಎಲೆಕ್ಷನ್ ಗೆ ಹೋಗಿ ಜನಾ ಬಿ ಪ್ರಾಯ ಕೇಳಲಿ

  • @jayalakshmihr9631
    @jayalakshmihr9631 26 днів тому +11

    ಮೊದಲು ಈ ವಿಷಯ ತಿಳಿಸಿ ಆಮೇಲೆ ಹಣ ಹಾಕು ವುದು ಸರಿ ಇತು

  • @anusuyammaht679
    @anusuyammaht679 24 дні тому +2

    ನಮಗೆ ಅವಶ್ಯಕತೆ ಇದೆ .ಆದರೆ ನಮಗೆ ಸಿಗುತ್ತಿಲ್ಲ. ಮನೆ ಮೇಲೆ ಮನೆ ಇರುತೆ . ಸರ್ಕಾರಿ ಕೆಲಸ್ಥಲ್ಲಿ
    ಇರುವವರಿಗೆ ತಲುಪುತ್ತಿದೆ. ಇದು ಖಂಡಿತ ತುಂಬಾ ಖುಷಿ ಕೊಡುತ್ತಿದೆ. ಇದು ಜಾರಿಗೆ ಬರಬೇಕು.

  • @vinayakushal1633
    @vinayakushal1633 26 днів тому +28

    ಮದ್ಯಾಹ್ನ ಅಕ್ಕಿ ಹಣ ಬಂದಿದೆ ಆದ್ರೆ ಗೃಹ ಲಕ್ಷ್ಮಿ ಹಣಬಂದಿಲ್ಲ.❤

  • @GitaNandish-zb5vi
    @GitaNandish-zb5vi 26 днів тому +26

    ನೀವು ಹೇಳಿರುವ ಇದ್ಯಾವುದೂ ನಮ್ಮ ಹತ್ತಿರ ಇಲ್ಲ ಮೇಡಂ ಆದರೂ ಕೂಡ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ.

  • @ganeshrg7272
    @ganeshrg7272 26 днів тому +17

    ಅನಿತಾ 11ನೇ ಕಂತು ಬಂದಿಲ್ಲ ಅನಿತಾ ತುಂಬಾ ಒಳ್ಳೆಯದು ಆಗ್ತಾ ಇತ್ತು ಅನಿತಾ ❤️

  • @radhashastri951
    @radhashastri951 26 днів тому +13

    💯 Correct good decision

  • @soumyagouda4648
    @soumyagouda4648 26 днів тому +16

    Gruhalaxmi amount kodlikke hige rules madta hodre nxt congress ge vote barodu doubt

    • @pavithrapavi3986
      @pavithrapavi3986 25 днів тому

      Janaru thappu maadi aagidhe... Eega yenu use illa bydhu,,, ulidiro 4 varsha saaaku,, bekadastu looti madkollokke...

  • @ManjunathGk-ln9nk
    @ManjunathGk-ln9nk 26 днів тому +8

    Cm nirdhara sari anitha avre

  • @user-yg7vi3ti7v
    @user-yg7vi3ti7v 26 днів тому +12

    Carect super C M

  • @amreensuha1975
    @amreensuha1975 26 днів тому +7

    Namgu gruha Laxmi duddu namgu bandilla Mandya district

  • @user-oe6sk1st6x
    @user-oe6sk1st6x 26 днів тому +11

    ಅನಿತಾ ನಮ್ಮ ಮನೆಯಲ್ಲಿ ಟ್ರ್ಯಾಕ್ಟರ್ ಇಲ್ಲ ಜಮೀನು ಬಾಳ ಇಲ್ಲ ನಮ್ದು ಕೂಲಿ ಆಗಿದೆ

  • @user-nm8pg7vr5t
    @user-nm8pg7vr5t 25 днів тому +2

    ನಾನಗೆ ಇನ್ನೂ ಗೃಹ ಲಕ್ಷ್ಮಿ ಹಣ ಬಂದಿಲ್ಲ ಯಾಕೆ ಕಾದು ಕಾದು ಬೇಜಾರಾಗಿ ಸೋತು ಹೋಗಿದ್ದೇನೆ ಈ ಯೋಜನೆಯ ಹಣ ನನಗೆ ತುಂಬಾನೇ ಅವಶ್ಯಕತೆ ಇದೆ ಯಾಕೆಂದರೆ ನಾವು ತುಂಬಾ ಬಡವರಿಗಾಗಿದ್ದೇವೆ. ಪ್ರತಿ ಕ್ಷಣ ಆ ಮೆಸೇಜ್ ಗುಂಪಾಗಿ ಕಾಯುತ್ತಿದ್ದೇನೆ.

  • @roshan.h.makandar
    @roshan.h.makandar 26 днів тому +5

    ಗುಡ್ ನ್ಯೂಸ್

  • @Arman_acat
    @Arman_acat 26 днів тому +5

    This is correct 💯

  • @sowmyapoojari5831
    @sowmyapoojari5831 26 днів тому +3

    ಹಾಯ್ ಅಕ್ಕ ನಮಗೆ ಮನೆ ಕೂಡ ಇಲ್ಲ
    ನಮ್ದು ಉಡುಪಿ ಜಿಲ್ಲೆ ನಾವು 30 ವರ್ಷ ಆಯ್ತು ಇಲ್ಲಿ ಬಂದು ಏನಾದ್ರೂ ಸಹಾಯ ಮಾಡಲು ಆಗುತ್ತಾ

  • @shruthimahesh4256
    @shruthimahesh4256 26 днів тому +6

    Good decision

  • @shaikafreen1309
    @shaikafreen1309 26 днів тому +5

    Super news

  • @user-dw2ig2pl3g
    @user-dw2ig2pl3g 26 днів тому +7

    💯💯💯💯💯💯👌👌👌

  • @AratiShinde-vz1dt
    @AratiShinde-vz1dt 26 днів тому +5

    Carrecte Mam

  • @bhavyabs7466
    @bhavyabs7466 26 днів тому +7

    Gruha laksmi amount badilla aka

  • @mubeentaj8562
    @mubeentaj8562 26 днів тому +3

    Yes they need verification thank

  • @arifagowher5990
    @arifagowher5990 26 днів тому +2

    Yes this way is correct

  • @shakunthalapalan3480
    @shakunthalapalan3480 26 днів тому +3

    Correct madam 100%

  • @karthikmulagund5785
    @karthikmulagund5785 25 днів тому

    ಒಳ್ಳೆಯ ಸಂದೇಶ ಹೇಳಿದ್ದಿರಿ . ಜೈ ಸಿದ್ದರಾಮಯ್ಯ

  • @padmasangama993
    @padmasangama993 25 днів тому +1

    ನಮ್ದು ಬಿಪಿಎಲ್ ಎ ನಾವು ಬಡವರು ನಮಗಿನ್ನೂ ಬಂದಿಲ್ಲ ಗ್ರಹಲಕ್ಷ್ಮಿ

  • @sonikiran8482
    @sonikiran8482 26 днів тому +6

    Akka nage haki amount banthu evathu

  • @renukabai3051
    @renukabai3051 25 днів тому +1

    ಅನಿತಾ ಮೇಡಂ ನನಗೆ ಮನೆ ಇಲ್ಲ ನಂಗೆ ಹಸ್ಬೆಂಡ್ ಇಲ್ಲ ಯಾವ ಕೆಲಸ ಇಲ್ಲ

  • @shakuntalaar2812
    @shakuntalaar2812 25 днів тому

    ಹೌದು ಅನಿತಾ ಎಲ್ಲಾ ಪರಿಶೀಲಿಸಿ ಯಾರಿಗೆ ಸೇರಬೇಕು ಮತ್ತು 2,000 ಅವರಿಗೆ ಸೇರಬೇಕು ❤

  • @nagarajraj-pc2pp
    @nagarajraj-pc2pp 26 днів тому +8

    Mte vote hakuvaga helbekithu Alva anitha pls yaru vote madbedi next congress bandhaga

    • @pavithrapavi3986
      @pavithrapavi3986 25 днів тому

      Janaru thappu maadi aagidhe... Eega yenu use illa bydhu,,, ulidiro 4 varsha saaaku,, bekadastu looti madkollokke...

  • @gulnazkhanum5309
    @gulnazkhanum5309 26 днів тому +7

    Anitamam thanks ಮನೆ ಇಲ್ಲ. ನಮಗೋ ಇಯಂ poor. ಸಿಎಂ ಸಿದ್ದರಾಮಯ್ಯ is very great 🌹🌹🌹🌹🌹🌹🌹♥️♥️♥️♥️👍👍👍👍👍👍❤️❤️❤️❤️❤❤❤❤❤❤🎉🎉🎉

  • @MaheshMahesh-bo4pf
    @MaheshMahesh-bo4pf 26 днів тому +1

    Good, information, madam

  • @PreetiStivenK
    @PreetiStivenK 26 днів тому +3

    Gruhalaxmi amount bandila sister Gadag district

  • @nagarajraj-pc2pp
    @nagarajraj-pc2pp 26 днів тому +7

    Hagidre anthyodaya card avrige matra vote Keli avru bplge yk kodala

    • @pavithrapavi3986
      @pavithrapavi3986 25 днів тому

      Janaru thappu maadi aagidhe... Eega yenu use illa bydhu,,, ulidiro 4 varsha saaaku,, bekadastu looti madkollokke...

  • @shobhadv9473
    @shobhadv9473 26 днів тому +1

    Good 👍👍👍👍👍 super thanks 🙏🙏🙏👍👍👍

  • @elizabethrani8604
    @elizabethrani8604 26 днів тому +1

    Thank you sis

  • @ArifaNavalagundkar
    @ArifaNavalagundkar 26 днів тому +2

    11 kanthu bandilla

  • @vijiyakrishnegowdagowda1249
    @vijiyakrishnegowdagowda1249 26 днів тому +1

    Nivu yavudu namage ela anitha🙏🙏🙏❤❤❤🌹🌹🌹

  • @ashajaganash4834
    @ashajaganash4834 26 днів тому +5

    Vote gagi ella drama

  • @MurugeshPrabhas
    @MurugeshPrabhas 26 днів тому +2

    😅 good discussion

  • @KavyaKoppad-ss5um
    @KavyaKoppad-ss5um 25 днів тому +1

    👌👌ಒಳ್ಳೆಯ ಡಿಸಿಜನ್ 👍👍

  • @Rekha-wv8bg
    @Rekha-wv8bg 25 днів тому

    ಅನಿತ ಇದು.ಒಳ್ಳೆಯದುಬಡವರಿಂಗೆ.ಮಾತ್ರ. ಕೊಡಬೇಕು ಸೂಪರ್

  • @mohommadmakandar7900
    @mohommadmakandar7900 26 днів тому +7

    Yess sarkaar madodu carect medam 💯👍

  • @gireshkumarkphutane2085
    @gireshkumarkphutane2085 26 днів тому +1

    ಸರಿ ಈಸಿಸ್ಟಮ್ ಕರೆಕ್ಟ್ ನಮಗೆ11ನೆಯ ಕಂತು ಬಂದಿಲ್ಲ ಕನಕಪುರ

  • @manjulamanju3560
    @manjulamanju3560 25 днів тому +1

    ಹಯ್ ಅನಿತಾ ನಂದು APL card ಇದೆ ಆದರೆ ನನಗೆ ಮನೆಗೆ ಇಲ್ಲಾ ಹೊಲ ಇಲ್ಲಾ so ನಂದು ಕ್ಯಾನ್ಸಲ್ ಆಗುತ ಅನಿತಾ

    • @shammi997
      @shammi997 25 днів тому

      Hinge thumba jana iddare..yen illa apl card matra iruthe😢

  • @gnanapragasampeter1725
    @gnanapragasampeter1725 26 днів тому +3

    Thumba mosa anitha avarey

    • @pavithrapavi3986
      @pavithrapavi3986 25 днів тому

      Janaru thappu maadi aagidhe... Eega yenu use illa bydhu,,, ulidiro 4 varsha saaaku,, bekadastu looti madkollokke...

  • @bangalore115
    @bangalore115 25 днів тому

    Namaste madam thank you very much for the information 🙏🙏

  • @ShubaUmesh-vp1cz
    @ShubaUmesh-vp1cz 25 днів тому

    Tq ಮೇಡಂ

  • @shaheentaj4430
    @shaheentaj4430 25 днів тому

    Yes Sarkara is Talking Vary good

  • @AnitaAnita-tw3im
    @AnitaAnita-tw3im 25 днів тому

    ಅನಿತಾ ಅವರೇ ನಾನು ಯಾವ ಟ್ಯಾಂ ಕ್ಸ್ katoohudila

  • @mohammadumarusman1700
    @mohammadumarusman1700 26 днів тому +1

    Thank you Akka

  • @NaziyaDevagiri-ue4zp
    @NaziyaDevagiri-ue4zp 26 днів тому +2

    Yas mam nanna phone nalli bandu 1warsha aitu nanu us madta idini idralli

  • @leelaleela6709
    @leelaleela6709 25 днів тому

    Thank you anitha tumba clear agee thilisi kodthira ❤

  • @prashantsuragimath9691
    @prashantsuragimath9691 23 дні тому

    ಒಳ್ಳೆ ನಿರ್ಧಾರ

  • @RajeshwariG-cd2uu
    @RajeshwariG-cd2uu 26 днів тому +3

    Yes only suchna sakat idea

  • @AnitaAnita-tw3im
    @AnitaAnita-tw3im 25 днів тому

    ಅನಿತಾ ಅವರೇ ನಮ್ಮ ಹೆಸರಲ್ಲಿ ಮನೆ ಹೊಲ ಇಲ್ಲ ನಮದು APL ಕಾರ್ ಡ್ ಇದೆ

  • @sindhushoib2511
    @sindhushoib2511 26 днів тому +1

    Yes its correct what ever government doing

  • @user-hx6nv8oi4q
    @user-hx6nv8oi4q 26 днів тому +2

    👌

  • @VijayaGn
    @VijayaGn 26 днів тому +1

    Tq mam

  • @sowmyasowmya1786
    @sowmyasowmya1786 25 днів тому

    ಮೇಡಂ ಗೃಹಲಕ್ಷ್ಮೀಗೆ ಆದಾಯ ತೆರಿಗೆ ಪಾವತಿಸಿಲ್ಲ ಅಂತ ದೃಢೀಕರಣ ಪತ್ರ ಕೊಡಬೇಕ ? ಎಲ್ಲಿ ಕೊಡಬೇಕು ? ಕೊಟ್ಟರೆ ಮಾತ್ರ ಗೃಹಲಕ್ಷ್ಮೀ ಹಣ ಬರುತ್ತಾ ?ದಯವಿಟ್ಟು ತಿಳಿಸಿ

  • @vanidev3321
    @vanidev3321 25 днів тому

    ಒಳ್ಳೇಯ ನೀರ್ಧ್ರ ನನಗೆ ಗೊತಿರೋ ಅಗೆ ತುಂಬಾ ಜನ ತುಂಬಾ ಅನುಕೂಲ ಇರುವವರು b p l cord ಮಾಡಿಸಿದಾರೆ

  • @puttappadputtappad6978
    @puttappadputtappad6978 25 днів тому

    ಈ ಕೆಲಸ ಸರ್ಕಾರ ಮೊದಲು madli💐💐💐

  • @dineshjandeve9328
    @dineshjandeve9328 26 днів тому

    ಒಳ್ಳೆಯ ಕಾರ್ಯಕ್ರಮವಾಗಿದೆ

  • @gowrisk5455
    @gowrisk5455 24 дні тому

    ನಾವು ಬಾಡಿಗೆ ಮನೆಯಲ್ಲಿ ಇರೋದು ಯಾವ ಆಸ್ತಿನೂ ಇಲ್ಲ ಒಂದು ಗುಲಗಂಜಿಯಷ್ಟು ಜಾಗನು ಇಲ್ಲ ನಮ್ದು ಕ್ಯಾನ್ಸಲ್ ಆಗುತ್ತಾ ನಮ್ ಮಗು 11 ವರ್ಷ ಈಗಿನ ಒಂದು ವರ್ಷದ ಮಗು ತರ ಇದೆ ಒಂದೇ ಒಂದು ಟು ವೀಲರ್ ಇದೆ

  • @mhbubmhbub4394
    @mhbubmhbub4394 26 днів тому +1

    Carect super CM👌👌💯

  • @NagarathnaP2
    @NagarathnaP2 24 дні тому

    ಅನಿತಾ ನಮ್ಗೆ ಮನೆ ಇಲ್ಲ ಆಸ್ತಿ ಇಲ್ಲ ನಮ್ದು ಬಿಪಿಎಲ್ ಕಾರ್ಡ್ ಇದೆ

  • @EvlineDsouza
    @EvlineDsouza 25 днів тому

    Yes , siddaramaia is correct
    So many rich people have b p l card
    So he did currect decision
    Chief minister

  • @PadmaThanu-ni3lc
    @PadmaThanu-ni3lc 21 день тому

    Anitha avre iglu gruhalakshmi ge arji sallisa bahuda madam please thilisikodi🙏🙏🙏🙏🙏

  • @VasanthaHVasu
    @VasanthaHVasu 25 днів тому

    Meta AI bagge information kottidira tunba thanks Anitha avre
    Nimma videos enda tumba anukula agtide.... Thank you soooo much.. 🙏🙏

  • @LaxmiUdeshimath-xc7io
    @LaxmiUdeshimath-xc7io 26 днів тому

    Namgu. Gruhalaxmi. Duddu. Bandilla. M. K. Hubli. Thank. U

  • @M.dameermateenAmeer
    @M.dameermateenAmeer 25 днів тому +2

    Correct medam

  • @shameerkazi6154
    @shameerkazi6154 25 днів тому

    Gruha lakshmi amount badilla akka.

  • @Mahesh-oc6op
    @Mahesh-oc6op 25 днів тому +1

    Eshrama card bagge information kodi madam

  • @mohand6982
    @mohand6982 25 днів тому

    Asthinu illa karuna i gruhalkshmi hana kooda bandilla madame 🙏🙏🙏💐💐

  • @farukhpasha6836
    @farukhpasha6836 25 днів тому

    Danyavadagallu

  • @user-ox6th7oj6k
    @user-ox6th7oj6k 26 днів тому +4

    Genuine agi parishilane madabeku jai Rahul Gandhi sir

  • @sameerasemi7800
    @sameerasemi7800 25 днів тому

    ನಾನು ಕೂಲಿ ಕೆಲಸ ಮಾಡುತ್ತಿದ್ದೇನೆ ಮೇಡಂ ಬಾಡಿಗೆ ಮನೆಯಲ್ಲಿ ವಾಸವಿದ್ದೀವಿ ನಮ್ಮ ಹೆಸರಲ್ಲಿ ವಾಹನ ಯಾವುದು ಇಲ್ಲ ಮೇಡಂ

  • @RamyaAHRamyaAH
    @RamyaAHRamyaAH 26 днів тому +2

    Anna bagya badhila

  • @ShivuShivu-fo8wr
    @ShivuShivu-fo8wr 25 днів тому

    ಅನಿತಾ ನಾ ಓದಿಲ್ಲ ಮೆಸೇಜ್ ಮಾಡ್ಲಿಕ್ಕೆ ಬರಲ್ಲ ಇದರಲ್ಲಿ ಏನಾದರೂ ಅನಿತಾ

  • @Charlie-yy1md
    @Charlie-yy1md 26 днів тому +3

    Sariyada nirdhara

  • @basavaraj6669
    @basavaraj6669 25 днів тому

    J C B ಇದವರಿ ಅಕ್ಕ

  • @aseemafirdose6987
    @aseemafirdose6987 26 днів тому +2

    Lallargu hak beku ammount vote haki diwi naawu lallaru .... Congress ge ....

  • @madhavshettyshetty9251
    @madhavshettyshetty9251 25 днів тому

    TQ madam.

  • @user-uc8zu6ev9c
    @user-uc8zu6ev9c 26 днів тому

    Don't cancelled gruhalakshmu pl it is helpful fr more poor people

  • @anandkullur3931
    @anandkullur3931 26 днів тому +2

    Ok medam

  • @PeersabPattan
    @PeersabPattan 25 днів тому

    Namaskar anitha akka sarkarda E krama sariyagide

  • @RajammaRaju-to4lf
    @RajammaRaju-to4lf 26 днів тому +1

    👍

  • @assesavfernandes-nz3ob
    @assesavfernandes-nz3ob 26 днів тому +2

    To give the amount all are talking like this madam

  • @user-nk3ey6nz6y
    @user-nk3ey6nz6y 26 днів тому +1

    💯 correct

  • @chandrikasathish2341
    @chandrikasathish2341 25 днів тому

    ನಮಗೆ ಮಧ್ಯಾಹ್ನ ಅಕ್ಕಿ ಹಣ ಬಂತು

  • @subhaslakkam2069
    @subhaslakkam2069 25 днів тому

    ಕರೆಕ್ಟ ಇದೆ ಮೇಡಂ ತುಂಬಾ ಒಳ್ಳೆಯದು

  • @SharminBanu-vj4lw
    @SharminBanu-vj4lw 25 днів тому

    Yes but seet home idare ok but tairees home idare cancel maadi

  • @vinuthavinu8895
    @vinuthavinu8895 26 днів тому +1

    ade Congress sarkara

  • @suniabhi3340
    @suniabhi3340 25 днів тому

    ನಮ್ಮ ಪುಣ್ಯ ನಮ್ಮ ಮನೆ ನನ್ ಮಗನಿಗೆ ಸ್ಕೂಲ್ ಗೆ ಅಂಥ ಸೈಕಲ್ ಅಷ್ಟೇ ಇರದು

  • @SagarM-vf1ce
    @SagarM-vf1ce 9 днів тому

    ಒಳ್ಳೆ ಮಾಹಿ ತಿ

  • @user-tc7lc9wt7k
    @user-tc7lc9wt7k 25 днів тому

    ನಮ್ಮ ಗೃಹ ಲಕ್ಷ್ಮಿ ಹಣ ಎರಡು ತಿಂಗಳಿಂದ ಬದಿಲ್ಲ.

  • @pavithraashok7084
    @pavithraashok7084 26 днів тому

    CM sir decision sariyagide mam