ಸಾರ್ವಕರ್ ಜಾತಿ ವ್ಯವಸ್ಥೆ ವಿರೋಧಿಸಿದ್ರಾ? | KS Bhagawan interview | Suvarna News Hour Special

Поділитися
Вставка
  • Опубліковано 27 вер 2023
  • KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #ksbhagawan #kannadainterviews #sanatandharma #sriram #hindudharma #interview
    #KSBhagawan #NewsHourSpecial #suvarnanewshourspecial #AjitHanamakkanavar
    #suvarnanews #kannadanews #karnatakapolitics #AsianetSuvarnaNews
    Whatsapp ► whatsapp.com/channel/0029Va9C...
    UA-cam ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 77

  • @harishjm6178
    @harishjm6178 8 місяців тому +8

    Ajith sir
    Exalent program

  • @shreesangu7048
    @shreesangu7048 8 місяців тому +8

    ಭಗವಾನ ಸರ್ ಯಾವ ಧರ್ಮದಲ್ಲಿ ನೀವ ಹೇಳು ವರ್ಣಭೇದ ಇಲ್ಲ ಹೇಳಿ ಎಲ್ಲಾ ಧರ್ಮದಲ್ಲಿ ತಾರತಮ್ಯ ಇದೆ ಅದನ್ನ ನೋಡ್ಕೊಳ್ಳಿ ತಾರತಮ್ಯತೆಯನ್ನ ವಿರೋಧಿಸುವದಾದರೆ ಎಲ್ಲ ಧರ್ಮಗಳನ್ನು ವಿರೋದಿಸಬೇಕಲ್ಲ ಎಲ್ಲವನ್ನೂ ಎಲ್ಲ ಧರ್ಮವನ್ನು ಒಪ್ಪುವ ನೀವು ಹಿಂದೂ ಧರ್ಮವನ್ನ ಯಾಕ ವಿರೋದಿಸ್ತಿರಿ ಎಲ್ಲ ಧರ್ಮಗಳಲ್ಲೂ ಮಹಿಳಾ ಶೋಷಣೆಗಳಾಗಿವೆ ಶ್ರೇಷ್ಠ ಕನಿಷ್ಠ ಎಲ್ಲದರಲ್ಲಿಯೂ ಇದೆ ಇದನ್ನ ಹೇಳೋದ ಬಿಟ್ಟು ಭಗವದ್ಗೀತೆ ಕಲ್ಪನೆ ಅದು ಎಲ್ಲಾ ಸುಳ್ಳು ಅಂತ ಯಾಕೆ ಮಾತಾಡ್ತಿರಾ,ನಿಮ್ಮ ಪ್ರಚಾರಕ್ಕೆ ಹಿಂದೂ ಧರ್ಮವನ್ನ ಅವಹೇಳನ ಮಾಡ್ತೀರಾ ನೀವು, ಬೇರೆ ಧರ್ಮದ ಅವಹೇಳನ ಮಾಡಿ ಅಲ್ಲಿ ಶೋಷಣೆ ಕಾಣತಿಲ್ವಾ,ಯಾಕೆ ಅಂದ್ರೆ ಅಲ್ಲಿ ಮಾಡಿದ್ರೆ ನಿಮಗ ತೊಂದ್ರೆ ಆಗುತ್ತೆ ಅಂತ ಭಯ ಅಲ್ವಾ.ಸರಿಯಾಗಿ ತಿಳಕೊಂದ ಮಾತಡ್ರಿ ಸುಮ್ನೆ ಜನರನ್ನ ತಪ್ಪ ದಾರಿಗಿ ಓಯಬೇಡಿ ಜನರಲ್ಲಿ ದ್ವೇಷ ಭಾವನೆ ಮುದಸ್ಬೇಡಿ

    • @kumarnaik6090
      @kumarnaik6090 8 місяців тому

      ಭಗವಾನ್ ರವರೆ ಎಲ್ಲಾ ಧರ್ಮದಲ್ಲೂ ತಾರತಮ್ಯ ಇದೆ ಇದನ್ನು ನೀವು ತಿಳಿದುಕೊಂಡು ಮಾತನಾಡಿ

    • @knightrider8700
      @knightrider8700 8 місяців тому

      Muslim Dharmada bagge matadidre iwrige Tondare agutha..? yak nimge aa Gandsthana ilwa, Shandra neew hindugalu, bari Social media Gandsru astena neewu.

  • @ShivaPremi3708
    @ShivaPremi3708 8 місяців тому +3

    ಭಗವಾನ್ ಅವರಿಗೆ ನನ್ನನಮಸ್ಕಾರಗಳು ... 🙏🙏🙏👍

  • @siddarajus7382
    @siddarajus7382 8 місяців тому +9

    Yes correct bagavan sir

  • @sathishbodhss4502
    @sathishbodhss4502 8 місяців тому +12

    ಭಗವಾನ್ ಸರ್ ನೀವು ತುಂಬಾ ತಾಳ್ಮೆ ಒಂದಿದ ಜ್ಞಾನಿ

  • @harishjm6178
    @harishjm6178 8 місяців тому +4

    Ajith sir
    I am your fan

  • @kalyanbhandarichannelkanna2551
    @kalyanbhandarichannelkanna2551 8 місяців тому +2

    Super talk

  • @NeverSayNever77
    @NeverSayNever77 8 місяців тому +13

    Thank you suvarna news intha pedda na banna bayalu madidakke

    • @chethankp5664
      @chethankp5664 8 місяців тому

      ಪೆದ್ದ ಯಾರು ಅಂತ ಆಮೇಲೆ ತೀರ್ಮಾನ ಮಾಡುವಂತೆ ಮೊದಲು ಸರಿಯಾಗಿ ambedker. ಬುದ್ದ.ಬಸವ.ವಿವೇಕಾನಂದ.ಪೆರಿಯಾರ್ ನಾರಾಯಣ ಗುರುಗಳು ಅವರುಗಳ ಬಗ್ಗೆ ಸರಿಯಾಗಿ ತಿಳ್ಕೊ.......?
      ಅವರು ಗಾಂಧೀಜಿನ ಎಲ್ಲಿ ಒಪ್ಪಬೇಕೊ ಅಲ್ಲಿ ಒಪ್ಪುತೇನೆ ಅಂತ ಹೇಳಿರೋದು ಹಾಗಂತ ಎಲ್ಲ ಒಪ್ಪಬೇಕಿಲ್ಲ ಚಾತುರ್ವರ್ಣ ನಿನ್ ಒಪ್ಪಿಕೊಳ್ಬಹುದು ಈ ದೇಶದಲ್ಲಿರುವ 97% ಶೂದ್ರರಲ್ಲ ಮತ್ತೆ ಒಂದು ವಿಶಯ ಹೇಳ್ತೀನಿ ಕೇಳಿ ಸಾರ್ವಕರ್ ಪತಿತಪಾವನ ದೇವಸ್ಥಾನದ ಬದಲು ದಲಿತರಿಗೆ ಎಲ್ಲಾ ದೇವಸ್ಥಾನದ ಪ್ರವೇಶ ನೀಡಬಹುದ್ಡಿತ್ತ್.

  • @carey7676
    @carey7676 3 місяці тому

    When Prof Bhavan speaks facts, there’s pin drop silence…..power of knowledge

  • @jayaprakash-rl2cx
    @jayaprakash-rl2cx 8 місяців тому +3

    True

  • @rajus7311
    @rajus7311 8 місяців тому +17

    Bhagawan sir is absolutely right... Jai bhim

  • @kanthrajdoddary8855
    @kanthrajdoddary8855 8 місяців тому +6

    ಕೃತಕ ವೈಭವ ಬದುಕನ್ನು ನರಳಿಸುತ್ತದೆ
    ಸರಳತೆ ಆನಂದ ಕೊಡುತ್ತದೆ

  • @Pradeepkrishna15
    @Pradeepkrishna15 8 місяців тому +5

    Summary of this discussion is our idle is not perfect as we wish to be ... So, now if I am looking myself, how good I am, I am also not flawless... So, by this conclusion to me is, believe in your self and continue with exploring the life. Thing that is good for u is bad to someone else, everything is experience in life here is no good/bad .. Society may have different labels for different personalities, but your belief is only the thing that u need to hold upon until the last breath and Mukthi is only the ultimate goal of life ....

  • @somashekar2058
    @somashekar2058 8 місяців тому +14

    Bhagavan sir very intelligent nd good thinker

  • @sumanhv6149
    @sumanhv6149 8 місяців тому +1

    Sri Bhagavan is so well read. But he reads only between the lines. Jati is vanishing slowly. Very good . But bygones are bygones .Please move forward with everyone.

  • @Santhosh_HS
    @Santhosh_HS 8 місяців тому

    ಮಿಸ್ಟರ್ ಭಗವಾನ್ ಮಹಾತ್ಮ ಗಾಂಧೀಜಿಯ ಕ್ರಿಯೇಷನ್ನೇ ರಾಮ ರಹೀಮ್ ಒಂದೇ ಅಂತ, ಈಶ್ವರ ಅಲ್ಲಾ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್... ಜೊತೆಗೆ ಹರಿಜನ ಗಿರಿಜನ ಅಂತಲ್ಲದೆ ಹರಿಜನ ಉದ್ದಾರಕ್ಕೇ ಶ್ರಮಿಸಿರೋ ಮಹಾತ್ಮ ಗಾಂಧೀಜಿ, ಯಾವುದ್ರಲ್ಲೂ ಕೊರತೆ ಮಹಾತ್ಮ ಗಾಂಧೀಜಿಯಲ್ಲಿ ಕಾಣೋಕೆ ಸಾಧ್ಯನೇ ಇಲ್ಲಾ 😊

  • @darshanadagur4493
    @darshanadagur4493 8 місяців тому +2

    ಕಾಮಿಡಿ ಟೈಮ್

  • @lokeshh.n1286
    @lokeshh.n1286 8 місяців тому +2

    ಧರ್ಮದಲ್ಲಿ ಕೆಟ್ಟದ್ದನ್ನು ಹುಡುಕಿ ಧರ್ಮ ಸರಿ ಇಲ್ಲ ಅನ್ನೋದಾದ್ರೆ
    ವ್ಯಕ್ತಿಯ ಜೀವನದಲ್ಲಿ ಯಾವುದಾದರೂ ಒಂದು ಸಣ್ಣ , ತಪ್ಪುಗಳನ್ನು ಹುಡುಕಿ ವ್ಯಕ್ತಿಯ ಜೀವನವೇ ಸರಿಯಿಲ್ಲ ಅಂತ ಹೇಳುವುದು ಮೂರ್ಖತನವಲ್ಲವೇ
    ಪ್ರತಿಯೊಂದು ಧರ್ಮದಲ್ಲೂ ಸಣ್ಣಪುಟ್ಟ ತಪ್ಪುಗಳಿರುತ್ತವೆ ಅದನ್ನು ಸುಧಾರಣೆ ಮಾಡಿಕೊಳ್ಳುವುದು ನಮ್ಮ ಧರ್ಮ ಅಲ್ಲವೇ ಧರ್ಮವಲ್ಲವೇ
    ಉದಾಹರಣೆಗೆ ಸತಿ ಸಗಮನ ಪದ್ಧತಿ ಇತ್ತು ಸುಧಾರಣೆ ಆಗಿಲ್ಲವೇ
    ಮರಕ್ಕಿಂತ ಮರ ದೊಡ್ಡದಿರುತ್ತದೆ
    ಜ್ಞಾನಕ್ಕಿಂತ ಜ್ಞಾನ ದೊಡ್ಡದಿರುತ್ತದೆ
    ನಾವೇ ಬುದ್ದಿವಂತರೆಂದು ತಿಳಿಯುವುದು ಮೂರ್ಖತನ
    ಅಂತಹ ಮೂರ್ಖತನಕ್ಕೆ ಉತ್ತಮ ಉದಾಹರಣೆ ನೀವೇ
    ಉತ್ತಮ

    • @prabhakaraprabha2524
      @prabhakaraprabha2524 8 місяців тому +1

      ವೇದಾಂತ ಬಿಟ್ಟು ಸತ್ಯವನ್ನು ಮೊದಲು ಒಪ್ಪಿಕೊಳ್ಳಬೇಕು ಸತ್ಯ ಒಪ್ಪಿಕೊಂಡರೆ ತಾನೆ ತಿದ್ದಿಕೊಳ್ಳುವುದಕ್ಕಾಗುವುದು

  • @user-qb7cc3cw7l
    @user-qb7cc3cw7l 8 місяців тому

    In this bhagwan right...ambedkar is the father of nation..but some radicals misusing ambedkar desire..

  • @ravichandrakulal3570
    @ravichandrakulal3570 8 місяців тому +1

    Ucha no comments

  • @tvenkatesh9627
    @tvenkatesh9627 8 місяців тому +1

    ಅಜಿತ್ ರವರೇ ನಿಮಗೆ ವಿವರ ಬೇಕಿದ್ದರೆ ಡಾ. ಬಿ. ಆರ್. ಅಂಬೇಡ್ಕರ್ ರವರ ಬಿಬಿಸಿ ಇಂಟರ್ವ್ಯೂ ನೋಡಿ ನಿಮಗೆ ಗೊತ್ತಾಗುತ್ತದೆ.

  • @NeverSayNever77
    @NeverSayNever77 8 місяців тому +6

    Hucha iva

  • @lokeshh.n1286
    @lokeshh.n1286 8 місяців тому

    ಪ್ರತಿಯೊಂದು ಧರ್ಮದಲ್ಲೂ ಕೆಲವೊಂದು ನೋನ್ಯತ್ತುಗಳು ಇರುತ್ತವೆ ಎಲ್ಲಾ ಎಲ್ಲಾ ಒಳ್ಳೆಯ ವಿಚಾರಗಳನ್ನು ಬಿಟ್ಟು ಕೆಟ್ಟದ್ದನ್ನು ನೋಡುವ ಕೆಟ್ಟದ್ದನ್ನು ಕಲ್ಪನೆ ಮಾಡಿಕೊಳ್ಳುವ ಕೆಟ್ಟ ಆಲೋಚನೆ ಉಳ್ಳವರಿಗೆ ಕೆಟ್ಟದ್ದೆ ಕಾಣುತ್ತದೆ ಒಳ್ಳೆಯ ವಿಚಾರಗಳಿದ್ದರೂ ಒಳ್ಳೆಯ ವಿಷಯಗಳಿದ್ದರೂ ಒಳ್ಳೆಯ ಆಲೋಚನೆಗಳಿದ್ದರೂ ಯಾವುದು ಕಾಣುವುದಿಲ್ಲ ಒಂದು ಸಣ್ಣ ತಪ್ಪಿಗೆ ಒಂದು ಸಣ್ಣ ತಪ್ಪಿಗೆ ಧರ್ಮವೇ ಸರಿಯಿಲ್ಲ ಅಂತ ಇರುವುದು ಮೂರ್ಖತನದ ಪರಮಾವತಿ ಇಂಥ ವ್ಯಕ್ತಿಗಳಿಗೆ ಇವರ ಭಾವನೆಗಳೆ ಸರಿ ಇರುವುದಿಲ್ಲ ಇವನೊಬ್ಬ ಸಾಧಕನು ಅಲ್ಲ ನಾನು ಅಲ್ಲ ದಡ್ಡನು ಅಲ್ಲ ಎಲ್ಲದರಲ್ಲೂ ಹುಳುಕು ಹುಡುಕುವ ಜಾಯಮಾನ ಇವರಿಗೆ ಯಾವುದೇ ಸ್ಥಾನಮಾನ ಕೊಡುವುದು ನಮ್ಮ ದಡ್ಡತನ ಇವರಿಗೆ ಹರಡಿ ಮೂರಡಿ ತೊಡವುದೇ ಉತ್ತಮ ಜೈ ಹಿಂದೂ ಜೈ ಭಾರತ್ ಮಾತಾ ಕಿ ಜೈ

  • @adigaonline1
    @adigaonline1 8 місяців тому +1

    😂 ayyo mundedhe....

  • @ravichandrakulal3570
    @ravichandrakulal3570 8 місяців тому

    Congress

  • @santhub1389
    @santhub1389 8 місяців тому +1

    I ulemagane ya mattille hodilli

  • @bharathnayak5382
    @bharathnayak5382 8 місяців тому

    Bhagavaan Kone dinagalu athyantha karunaajanaka

  • @ravichandrakulal3570
    @ravichandrakulal3570 8 місяців тому

    Jut 5yers know

  • @sureshpattar-xf5xr
    @sureshpattar-xf5xr 8 місяців тому

    Chaturvarnada arthave gottilla

  • @kallappapoojar3498
    @kallappapoojar3498 8 місяців тому +2

    Ninnantavaru 100 jana bandaru
    Jaati vyavaste band aagalla dharmadalli jaati beratu hogide
    Yella ಪಕ್ಷದವರು jaati madatar nivu onde paksakke simita iddiri!

  • @scbandla
    @scbandla 8 місяців тому

    😂😂😂😂

  • @santhub1389
    @santhub1389 8 місяців тому

    Jatti bhagge tele kedegdre deshke swattatra sigtarillall

  • @bheemeshklrn6768
    @bheemeshklrn6768 8 місяців тому +11

    Inthaha huchhananna interview mado avashyakathe idya ivanobba arehuchha jai modiji

    • @agd924
      @agd924 8 місяців тому +2

      ನಿನ್ನಂತ ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ 😂😂😅

    • @knightrider8700
      @knightrider8700 8 місяців тому

      Modi ge ond Interview ge baro gandsthana adru idya shikandi shanda sulemaga Modhi

  • @ananthan1288
    @ananthan1288 8 місяців тому

    Dear Sir, This person has never read the Chaturvarna in Bhagavdgeetha, Mahabharata, understood who were our Rushis. The most respected were never born Brahmins, the became. The Born ( Jata) doesn't make one...

  • @SathishKumar-nr5oh
    @SathishKumar-nr5oh 8 місяців тому +1

    Edhu edhu fact andre

  • @madhusudhankatti4123
    @madhusudhankatti4123 8 місяців тому +1

    ಭಗವಾನ್ ಅವರಂತಹ ಅವಿವೇಕಿಗಳ ಮಾತುಗಳನ್ನು ಅವರ ಹೆಂಡತಿ, ಮಕ್ಕಳೂ ಕೂಡ ಕೇಳುವುದಿಲ್ಲ, ಪಾಲಿಸುವುದಂತೂ ದೂರ.😂😂

    • @knightrider8700
      @knightrider8700 8 місяців тому

      Once see his followers, yest jana awra thathwa galna oppi awara himbalakaragiddare antha nodu

  • @user-ry2ki1mb2b
    @user-ry2ki1mb2b 8 місяців тому

    Ajith sir yivnu huchhu soole maga nim prashnege purana helthane

  • @udayprabhubhatkal9778
    @udayprabhubhatkal9778 8 місяців тому

    Jati illa andre gandhi indirage gandhi anta hesarisiddru

  • @c.dayananda8191
    @c.dayananda8191 8 місяців тому +13

    ಈ ಭಗವಾನ್ .....ದಡ್ಡ ನನ್ನ ಮಗ

  • @jagadishs799
    @jagadishs799 8 місяців тому +1

    Yarappa evani yako karithira e mudukanna

  • @TripleS2121
    @TripleS2121 8 місяців тому

    ಊಸರವಳ್ಳಿ HDSK😂😂😂

  • @indiraaiyanna6413
    @indiraaiyanna6413 8 місяців тому

    Maduve avara ishta. Jaatinalli agtivi andre ivaraddenu madye

    • @knightrider8700
      @knightrider8700 8 місяців тому

      Jathinalli agorige beda analla, bere jathi awrnu agoke bidalwala adukke virodha Ond Lingayath hudgi na Gowdru hudga Love madidre yak saysthare

  • @kushalgaming8035
    @kushalgaming8035 8 місяців тому

    ಸುಳ್ಳಾಸಿಕ್ಕಾಕಂಡ ಸಾವರ್ಕರ್ ಮಾತಿಗೆ ಉತ್ತರ ಕೊಡೊದ್ಬಿಟ್ಟು ಗಾಂಧೀಜಿ ಜಿ ಬಗ್ಗೆ ಹೇಳೊಕೆ ತಿರುಗಿಬಿಟ್ಟ😂😂😂 ದೊಡ್ಡ ಸಾಹಿತಿ????😂 1:57 😂😂😂😂

  • @AnandKumar-fj6it
    @AnandKumar-fj6it 8 місяців тому

    Gandiji ravara preraka shakthi "RAMA". Ee swayam ghoshitha buddi jeevi RAMA illave illa.mandira eke anthare.rastra pitari gintha doddavaru.AP cm,TN cm mattu ivaru sanatana dharmada virudda iddare.tilidavaru heli Eke antha.

  • @praveenkumarab5834
    @praveenkumarab5834 8 місяців тому

    Dodda Huccha Suleaga Bagavan.

  • @venkateshappa9919
    @venkateshappa9919 8 місяців тому +1

    Double game bhagavan