ಸರ್ ನಾನು ಹೊಸದಾಗಿ ಸಬ್ಸ್ಕ್ರೈಬ್ ಮಾಡ್ಕೊಂಡಿದೀನಿ ನಿಮ್ಮ ಟೋಪಿಕ್ 👌👌👌👌👌👌ಈತರ ವಿಷಯ ಇಟ್ಕೊಂಡು ಚಾನಲ್ ಮಾಡೋದು ತುಂಬಾ ಕಡಿಮೆ ನೈಸ್ ಸರ್ 👌👌👍👍👍👌ನನಗೆ ತುಂಬಾ ಇಷ್ಟ ಆಗಿ ಸಬ್ಸ್ಕ್ರೈಬ್ ಮಾಡ್ಕೊಂಡೆ 👌👌👌👍👍👍👍
ತುಂಬಾ ಉಪಯುಕ್ತವಾಗಿದೆ , ಸರ್ ನಾನು ಮಾತ್ರೆಘಳನ್ನು ನೀವು ಹೇಳಿದಂತೆ ಉಪಯೋಗಿಸುತ್ತಲೇ ಇದ್ದೇನೆ ಉಪಯುಕ್ತವಾಗಿದೆ ನನ್ನ ಅನುಮಾನವೆಂದರೆ ನನ್ನ ಬಳಿ ಕಾಫ್ ಸಿರಪ್ ಗಳು ಸ್ವಲ್ಪ ಉಳಿದಿವೆ ಅವುಗಳನ್ನು ಉಪಯೋಗಿಸ ಬಹುದೆ?
ನಿಮ್ಮ ಚಾನಲ್‌ನಲ್ಲಿ ಬರುವ ವೀಡಿಯೋಗಳ ಮಾಹಿತಿಗಳು ತುಂಬಾ ಉಪಯುಕ್ತವಾಗಿದೆ, ಕನ್ನಡದಲ್ಲಿ ಇಂತಹ ಗುಣಮಟ್ಟದ ಚಾನಲ್ ಬಂದಿರುವುದು ಸಂತೋಷದ ವಿಷಯ
Good information thank you sir
ಸರ್ ನಾನು ಹೊಸದಾಗಿ ಸಬ್ಸ್ಕ್ರೈಬ್ ಮಾಡ್ಕೊಂಡಿದೀನಿ ನಿಮ್ಮ ಟೋಪಿಕ್ 👌👌👌👌👌👌ಈತರ ವಿಷಯ ಇಟ್ಕೊಂಡು ಚಾನಲ್ ಮಾಡೋದು ತುಂಬಾ ಕಡಿಮೆ ನೈಸ್ ಸರ್ 👌👌👍👍👍👌ನನಗೆ ತುಂಬಾ ಇಷ್ಟ ಆಗಿ ಸಬ್ಸ್ಕ್ರೈಬ್ ಮಾಡ್ಕೊಂಡೆ 👌👌👌👍👍👍👍
Tq
Holle message thiyapadsedu thumba thanks
Very good information. Optimum use of expired tablets.
Good keepetup give more such helful Idias ,let people learn not wasting things
Very nice thank you sir
Many many thanks for information.
Very useful information
Thank you Sir🙏 olle information 👍idannu tulasi ge hakboda OR any particular tablet for Tulsi? pls guide sir
ಯಾವುದೇ vitamin tablet ಅನ್ನ ನಿಗದಿತ ಪ್ರಮಾಣದಲ್ಲಿ ಉಪಯೋಗಿಸಬಹುದು
Required information thanks expiry aagiruva soya sauce annu gidagalige hakabahuda
ಬೇಡ, ಇದರಿಂದ ಫಂಗಸ್ ಆಗುವ ಸಾಧ್ಯತೆ ಇರುತ್ತದೆ.
ತುಂಬಾ ಉಪಯುಕ್ತವಾಗಿದೆ , ಸರ್ ನಾನು ಮಾತ್ರೆಘಳನ್ನು ನೀವು ಹೇಳಿದಂತೆ ಉಪಯೋಗಿಸುತ್ತಲೇ ಇದ್ದೇನೆ ಉಪಯುಕ್ತವಾಗಿದೆ ನನ್ನ ಅನುಮಾನವೆಂದರೆ ನನ್ನ ಬಳಿ ಕಾಫ್ ಸಿರಪ್ ಗಳು ಸ್ವಲ್ಪ ಉಳಿದಿವೆ ಅವುಗಳನ್ನು ಉಪಯೋಗಿಸ ಬಹುದೆ?
Cough syrup ಉಪಯೋಗಿಸುವುದು ಬೇಡ... ಫಂಗಸ್ ಹಾಗೂ ಇರುವೆಗಳ ತೊಂದರೆ ಉಂಟಾಗಬಹುದು.
Thank you
CINKARA anta ondu vitamin deficiency tonic (syrup) ide. idannu dilute maadi malegaladalli dasavala mattu bere gidagaluge haakbahuda?
Vitamin tablet/syrup ಗಳನ್ನು ಉಪಯೋಗಿಸಬಹುದು. ಸ್ವಲ್ಪ ಪ್ರಮಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನೊಂದಿಗೆ ಸೇರಿಸಿ ಹಾಕಿ.
@@JnanaVijnana Nimmadu olleya gunamattada ondu channel...ene doubt iddaru salahe, suchanegalondige reply maadteera...tumba thanks.🙏🏻. Kelavu reply maadode illa...
Can we use sugar tablets sar
Mallige gida neladalli ide hoo Bara lu enu madabeku please tilisi
Sir,can use calcium & Aspirin together
It's better they are used separately.
Mallige gida muru
Vrsavadaru hoou bidtaill sar ene madabeku sar dauvittu tilishi sar
Sir can you make video for bhrama kamal plant
Sure
Petunia plant bagge a toz video madi
L"otus plant maneyalli belesabahuda
ಬೆಳೆಸಬಹುದು
Can we use protein powder for make Kitchen waste compost
Can be used
Sir paracetamol tablet use madabavuda sir 500 mg
ಮಾಡಬಹುದು
Bp sugar tablet hakbahudha
Thumbaaaa ಒಳ್ಳೆಯ maahiti sir bp tablets shuger tablets exper aagidre haakabahudha
Bp ಹಾಗೂ sugar tablets ಗಳು ಗಿಡಗಳಿಗೆ ಉಪಯೋಗಕ್ಕೆ ಬರುವುದಿಲ್ಲ.. ವಿಟಮಿನ್ tablet ಗಳನ್ನು ಉಪಯೋಗಿಸಬಹುದು.
❤❤❤❤
Nammalli hemoglobin kammi adaga koduva matre ulidide hakabahuda
ಇದರಲ್ಲಿ ಸಾಮಾನ್ಯವಾಗಿ iron content ಹಾಗೂ folic acid ಇರುತ್ತದೆ. ಆದ್ದರಿಂದ ಹಾಕಬಹುದು. Limited quantity ಯಲ್ಲಿ ಹಾಕಿ.
@@JnanaVijnana ok thank you sir
ವೀಳ್ಯದೆಲೆ ಬಳ್ಳಿಗೆ ಇದನ್ನು ಬಳಸಬಹುದೆ ಸರ್ ದಯವಿಟ್ಟು ತಿಳಿಸಿಕೊಡಿ
Sir vitamin E capsule can be use
Can be used
🙏 Evugalanna bittu bere tablets use maadabaaradha Sir?
ಬೇರೆ ಮಾತ್ರೆಗಳುಬರುವುದಿಲ್ಲ....tonic tablet ಗಳನ್ನು ಉಪಯೋಗಿಸಬಹುದು.
@@JnanaVijnana Thank U Sir,,Fever & pain tablets expired Flexon,dolo650 e tharahaddhu & antibiotics tablets edhvu ,,sooo kelidhe.
ಜಿನ್ ಟ್ಯಾಕ್, ಜೆಲ್ ಯೂಸಿಲ್ ಮಾತ್ರೆಗಳನ್ನು ಉಪಯೋಗಿಸ ಬಹುದಾ?
ಆಂಟಿ ಬಯಾಟಿಕ್,ಮತ್ತು ಪೈನ್ ಕಿಲ್ಲರ್ ಮಾತ್ರೆಗಳು ಉಪಯೋಗಿಸಬಾರದು ಅಂತ ಇದರಲ್ಲಿ ಹೇಳಿದ್ದೀರಿ.ಆದರೆ ಯಾರೋ ಪ್ರಶ್ನೆ ಕೇಳಿದಾಗ ಹಾಕಬಹುದು ಅಂದಿದ್ದೀರಿ.ಹಾಕಬಹುದಾ ಬಾರದಾ?
@@sumangalamanoor3673 ಇಲ್ಲಾ ಮೇಡಂ,,tonic tablets.ಮಾತ್ರ ಅಂತೆ.
Tulsi palant g akbuda
Sir tonic hakbahuda
ಬೇಡ
ಉಳಿದ ಆಯುರ್ವೇದ ಔಷಧಿ ಗಳನ್ನು ಉಪಯೋಗಿಸ ಬಹುದ
Expire agade idda tab hakabahuda.
ಹಾಕಬಹುದು
i have calcium expired tabs. Can I use it
Can be used. Use it in limited quantity with sufficient water.
👌👌.....
Only tablet or we can use syrup?
Ants fly will come enjoy just throw it
Syrup ಬೇಡ
Hàaaaaaaaaaa super question
@@suchithrapai573 stupid question
Can we use expire anti biotic tabs.pain killers etc
Can be used
Sir lotus plants bagge videos madi please
Very useful tips