ಡ್ಯಾನ್ಸ್ ಕರ್ನಾಟಕದಲ್ಲಿ ನಡೀತು 3 ಮೋಸ ! | dance karnatak dance finale review | dkd grand finale 2024

Поділитися
Вставка
  • Опубліковано 24 гру 2024

КОМЕНТАРІ • 27

  • @TECH_CHIRU
    @TECH_CHIRU 14 днів тому +13

    Kanti fans like madi ❤❤

    • @PavithraAcharya-x7s
      @PavithraAcharya-x7s 14 днів тому

      Yarige saha mosa aglila avaru kashta patu hard work madi appu sir trophy padkondidu

    • @PavithraAcharya-x7s
      @PavithraAcharya-x7s 14 днів тому

      Even bere yarudu performance ashtu changgi best kodlila

  • @snirmalamba3494
    @snirmalamba3494 13 днів тому

    ನೀವು ಹೇಳುತ್ತಿರುವ ಮಾತು ಅಕ್ಷರಶಃ ಸತ್ಯವಾದ ಮಾತು . ಗಿಲ್ಲಿ ನಾ ಯಾಕಾಗಿ ಮೆರೆಸಿದ್ಧಾರ ಗೊತ್ತಿಲ್ಲ ಖಂಡಿತವಾಗಿ ನೀವು ಹೇಳುತ್ತಿರುವ ಮಾತು ನಿಜ ಪ್ರತಿಯೊಂದು ಮಾತು ಅಕ್ಷರಶಃ ನಿಜ ನೂರಕ್ಕೆ ನೂರರಷ್ಟು ಸತ್ಯ ನಿಮಗೆ ಒಳ್ಳೆಯದಾಗಲಿ ಧನ್ಯವಾದಗಳು 🙏🙏🙏🙏🙏

  • @geethaprasad9310
    @geethaprasad9310 10 днів тому

    Very true 👌👍

  • @ShwethaShwetha-jr8yh
    @ShwethaShwetha-jr8yh 14 днів тому +3

    ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳೆಯಮ್ಮ ಅಂತ ಆಯ್ತು 😊

  • @sujatachougala1077
    @sujatachougala1077 14 днів тому +3

    Really kanthi gellabekittu

  • @swarnadivya7782
    @swarnadivya7782 14 днів тому +3

    ಕಂಠಿ ಗೆಲ್ಲಬೇಕಿತ್ತು

  • @somashekargr1616
    @somashekargr1616 12 днів тому

    ನೀವು ಹೇಳಿದ್ದು ಸತ್ಯ

  • @leelavathibr161
    @leelavathibr161 12 днів тому

    ಸಿಹಿ ಮತ್ತು ಸುಮುಖ ಇದ್ದಿದ್ದಕ್ಕೆ ನಾವೆಲ್ಲ ನೋಡಿದ್ದು. ನಮಗೇನು ಮೋಸ ನಡೆದಿಲ್ಲ ಅನಿಸಿತು.

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ಕಂಠಿ ಜೋಡಿ ಗೆಲ್ಲಬೇಕಿತ್ತು ಇದು ಮೋಸ ಮಾಡಿದ್ದಾರೆ ಇದು ಬಹುಳ ಮೋಸ ಮಾಡಿದ್ದಾರೆ ನೋಡುವ ನಮಗೆ ಬುದ್ಧಿ ಇಲ್ಲ ಶನಿವಾರ ಭಾನುವಾರ 7;30 ಆದ್ರೆ ಸಾಕು ಟಿವಿ ನೋಡಲು ಭಕಪಕ್ಷಿಗಳಂತೆ ಕಾದು ನೋಡುವುದು ನಮ್ಮ ತಪ್ಪು ಅವರು ದುಡ್ಡೇ ದೊಡ್ಡಪ್ಪ ಎಂದು ಅವರ ಖಜಾನೆ ತುಂಬಿಸಿಕೊಳ್ಳುವ ಆಸೆ ಅವರಿಗೆ ಕೆಇಬಿ ಹಣ ಕೇಬಲ್ ಹಣ ನಮಗೆ ನಷ್ಟ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಜೈ ಕರ್ನಾಟಕ ಮಾತೆ 🇮🇳🙏

  • @LathaDenson-q9r
    @LathaDenson-q9r 14 днів тому +2

    ಇದು ತಪ್ಪು ಸರ್ ಮಕ್ಕಳನ್ನ ಬೇರೆ ಹಾಕಬೇಕಾಗಿತ್ತು

  • @ShubhamBilaki
    @ShubhamBilaki 9 днів тому

    Yes ನೀವು ಹೇಳಿದೂ ಸರಿಯಾಗದೆ

  • @chandrikah3081
    @chandrikah3081 14 днів тому +3

    3rd place Gagana ge barabekithu

  • @ಚಸಗ
    @ಚಸಗ 12 днів тому

    ಹೌದು.1st ಪ್ರಥಮ್ ಗೆ.2nd ಮಿಮಿಕ್ರಿ ಗೋಪಿ 3rd place ಸ್ವಾಮಿ ಗೆ ಕೊಡ್ಬೇಕಿತ್ತು. ಇದು ಬಹಳ ಮೋಸ ಆಗಿದೆ 😄😂

  • @manuc8987
    @manuc8987 14 днів тому +1

    Bigg Boss ನ 3 ನೇ prome ಬಗ್ಗೆ ಏನದು ಹೇಳಿಯಾರು ಯಾವ Team ನಲ್ಲಿದ್ದರೆ

  • @MaheshMahi-sc8ht
    @MaheshMahi-sc8ht 14 днів тому

    Rahulmastergejai

  • @prashanthshetty4047
    @prashanthshetty4047 14 днів тому +1

    Mosa agilla anta nange ansilla

  • @shashikala-ev1rs
    @shashikala-ev1rs 14 днів тому +2

    Kanti dance I did not like

  • @RaghavendraRajjanna
    @RaghavendraRajjanna 14 днів тому +1

    No good dicison Zee kannada

  • @sarithang9871
    @sarithang9871 14 днів тому

    Mosada judgement

  • @lngangadhara3887
    @lngangadhara3887 14 днів тому

    ನಿಮ್ಮ ಅಭಿಪ್ರಾಯ ಸರಿಯಾಗಿದೆ