ಕೃಷ್ಣನ ಅಣ್ಣನಾಗೇ ಜನಿಸಿದ್ದೇಕೆ ಆದಿಶೇಷ.?ಅಂತಿಮ ಕ್ಷಣದಲ್ಲಿ ನೆನಪಾಗಿದ್ದ ಸೂರ್ಯಪುತ್ರ ಕರ್ಣ! Mahabharata Part-226

Поділитися
Вставка
  • Опубліковано 6 лют 2025
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

КОМЕНТАРІ • 292

  • @sharath_Reganti
    @sharath_Reganti 4 роки тому +120

    ಕೃಷ್ಣನ ಮನದಾಳದ ಮಾತುಗಳನ್ನು ನಮಗೆ ಪರಿಪರಿಯಾಗಿ ವಿವರಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏

  • @ravisheegigatti6855
    @ravisheegigatti6855 4 роки тому +52

    ನನಗೂ ಕೂಡ ಕೃಷ್ಣನ ಅಂತ್ಯದ ಕಥೆಯನ್ನು ಹೇಳುತ್ತಿದ್ದರೆ ಮನಸ್ಸಿಗೆ ತುಂಬಾ ನೋವಾಗಿ ವಿರಪಿಸುತ್ತಿದ್ದೆ .

  • @Rishibajjally
    @Rishibajjally 4 роки тому +163

    ನನ್ನ ತಂದೆ ಅಂದ್ರೆ ನನಗೆ ಜೀವ ಅವರು ಹೊರಗಡೆ ಹೋದ್ರೆ ಯಾವಾಗ ಬರ್ತಾರೆ ಅಂತ ಕಾಯ್ತಾ ಇರ್ತೀನೋ ಅದಕ್ಕಿಂತ ಹೆಚ್ಚಾಗಿ ಈ ನಿಮ್ಮ video upload ಗಾಗಿ ಕಾಯ್ತಾ ಇರ್ತೀನಿ sir💖💖💖🙏🙏🙏ನಿಮ್ಮ ಧ್ವನಿಯಲ್ಲಿ ಮಹಾಭಾರತ ಕೇಳ್ತಾ ಇದ್ರೆ ದೃಶ್ಯಗಳು ಕಣ್ಣಮುಂದೆ ಹಾದು ಹೋಗುತ್ತದೆ🙏🙏🙏....ಭಗವದ್ಗೀತೆ ಓದಿದಾಗಲೂ ಅರ್ಥವಾಗದ ಎಷ್ಟೋ ವಿಷಯಗಳು ವಾಸ್ತವವಾಗಿ ನಿಮ್ಮ ವಿವರಣೆಯಿಂದ ಅರ್ಥವಾಗುತ್ತಿವೆ💕💕🙏🙏

    • @Golu_Molu-wo2sh
      @Golu_Molu-wo2sh 4 роки тому +11

      ನಿಜ ಸರ್ ನಿಮಗೇನು ಅನಿಸುತಿದೆಯೋ ಆಗೆ ನನಗು ಅನಿಸುತಿದೆ 🙏 ನಾನು ಕೂಡ ಕಾಯ್ತ ಇರ್ತಿನಿ

  • @hindu263
    @hindu263 2 роки тому +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಜೈ ಶ್ರೀ ರಾಮ್

  • @arunaruarun9187
    @arunaruarun9187 4 роки тому +5

    ನಾನು ಮತ್ತೆ ಲೋಕ ತಿರುಗಿನೋಡುವಂತೆ ಮಾಡ್ತೀನಿ 🔥 *ಗುರುಭ್ಯೋ ನಮಃ 🚩*ಶಿವೋ ಓಂ 🚩"ಹರಿ ಓಂ🙏#ಜೈ ಸರ್ವೇಶ್ವರಿ .

  • @manjunathjamakhandi324
    @manjunathjamakhandi324 4 роки тому +10

    ಸಿರ್ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಮಾತು ಮನಸಿಗೆ ನಾಟುವಂತೆ.........

  • @ishwaranand8203
    @ishwaranand8203 4 роки тому +48

    ಕೃಷ್ಣನ ಅಂತಿಮ ದಿನಗಳನ್ನು ನೆನೆಸಿಕೊಂಡರೆ ಎದೆ ಭಾರವಾಗುತ್ತದೆ ಗುರುಗಳೇ❤️❤️🙏

  • @surendrapoojary4682
    @surendrapoojary4682 4 роки тому +8

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @likithtd3149
    @likithtd3149 4 роки тому +4

    ಬಹಳ ಅದ್ಭುತವಾಗಿ ವಿವರಿಸಿದ್ದಿರೀ...ಸಾರ್

  • @ganeshchitragar7851
    @ganeshchitragar7851 4 роки тому +4

    ಮನಸ್ಸಿಗೆ ತುಂಬಾ ನೋವಾಗುತ್ತದೆ ಈ ಕಥಾ ಸಂದರ್ಭ

  • @vasutirumalastor2268
    @vasutirumalastor2268 4 роки тому +2

    ಸರ್ ಯಾಂತ ಸೊಗಸಾಗಿದೆ ಶ್ರೀ ಮನ್ ನಾರಾಯಣನಾ ಜೀವನ ಚರಿತ್ರೆ
    ನಿಹೂ ಹೇಳುವ ರೀತಿ ತುಂಬಾ ಸೂಪರ್

  • @malleshs3266
    @malleshs3266 4 роки тому +4

    ಕೃಷ್ಣಂ ವಂದೇ ಜಗದ್ಗುರು🙏

  • @ನಿಮ್ಮಿಂದನಾನು
    @ನಿಮ್ಮಿಂದನಾನು 4 роки тому +21

    ವಾ ಎಂಥ ಅದ್ಭುತವಾದ ಮಹಾಭಾರತ ಕಥೆ ಸರ್ ಮಹಾಭಾರತ ಮುಗಿದ ಮೇಲೆ ರಾಮಾಯಣ ಕಥೆ ಬಗ್ಗೆ ಹೇಳಿ 🙏🙏🙏🙏

  • @shantunayak8959
    @shantunayak8959 4 роки тому +2

    🙏🙏🙏🙏🙏 ಜೈ ಶ್ರೀಕೃಷ್ಣ 🙏🙏🙏🙏🙏 ಹರೆ ಕೃಷ್ಣ ಹರೆ ರಾಮ 🙏🙏🙏🙏🙏

  • @renurenuka0324
    @renurenuka0324 4 роки тому +4

    Naa ede story kelodake thumba wait madtidde.
    Thank you soo much Raghu Sir..

  • @GLShashank
    @GLShashank 4 роки тому +2

    Liked 👍👍

  • @padmapj4066
    @padmapj4066 4 роки тому +1

    ಧನ್ಯವಾದಗ‌‌‌ಳು ಗುರುಗಳೆ💐💐💐💐💐💐💐💐💐💐💐🌸🌸🌸

  • @nandeeshhiremath5186
    @nandeeshhiremath5186 4 роки тому +6

    ಸರ್ ನಿಮ್ಮ ವಿಶ್ಲೇಷಣೆ ಕೇಳಿ ನಮ್ಮ ಜನ್ಮ ಧನ್ಯ 🙏

  • @basavarajab3668
    @basavarajab3668 4 роки тому +3

    ಪರಮಾತ್ಮನ ಅಂತಿಮ ದಿನಗಳು ಅದ್ಭುತ ಸರ್

  • @sharathsagar7877
    @sharathsagar7877 4 роки тому +1

    ಪರಮಾದ್ಭುತ ವಿವರಣೆ ಸರ್

  • @arjunprabugol
    @arjunprabugol 4 роки тому +8

    🙏🙏 ಮಾತಾ ಮಾಣಿಕೇಶ್ವರಿ 🙏🙏
    🌄🌄ಅಹಿಂಸೋ ಪರಮೋ ದರ್ಮಹ 🌄🌄

  • @the-name-is-rafiq-3705
    @the-name-is-rafiq-3705 4 роки тому +3

    ಮಾಹಿತಿಗೆ ಧನ್ಯವಾದಗಳು ನಿಮಗೆ ನನ್ನ ನಮಸ್ಕಾರಗಳು ಗುರುಗಳೇ 🙏🙏🙏🙏

  • @manjegowda8434
    @manjegowda8434 4 роки тому +1

    ಧನ್ಯವಾದಗಳು ಗುರುಗಳೇ..

  • @yogeshs5838
    @yogeshs5838 4 роки тому

    ಚೆನ್ನಾಗಿ ಮೂಡಿ ಬರ್ತಿದೆ..

  • @sudeepsudeepm3815
    @sudeepsudeepm3815 4 роки тому +10

    ಸರ್ ನಿಮ್ಮ ಕಂಠದಲ್ಲಿ ರಾಮಾಯಣ ಕೇಳಬೇಕೆನ್ನುವ ಆಸೆ plz ಮಹಾಭಾರತ ಮುಗಿದ ಮೇಲೆ ರಾಮಾಯಣ start ಮಾಡಿ

  • @grgowda6550
    @grgowda6550 4 роки тому +1

    ಜೈ ಶ್ರೀ ಕೃಷ್ಣ

  • @kirankumar9820
    @kirankumar9820 4 роки тому +1

    Abba entha adbutha nirupane ranganna great nivu😘😍

  • @ravinayaka6776
    @ravinayaka6776 4 роки тому +1

    ಜೈ ಹಿಂದ್ ಜೈ ಕರ್ನಾಟಕ

  • @maheshsupersir6478
    @maheshsupersir6478 4 роки тому +2

    ಸೂಪರ್ ಸರ್💗💗💗💗💗

  • @harshaa5862
    @harshaa5862 4 роки тому +2

    Waiting nxt

  • @muthurajbhovi7722
    @muthurajbhovi7722 4 роки тому +1

    Thanks ana ❤️ next episode ❤️🙏🙏👍 super ❤️👍

  • @madhusudhana9697
    @madhusudhana9697 4 роки тому +1

    ನನಗೆ ನೀವು ಹೇಳುವ ಮಾಹಭರತ ನನಗೆ ಹೆಚ್ಚುಗಿ ನನ್ನ ಮಾನಸಿಗೆ ತುಂಬ ಹತ್ತಿರ ನಿಮ್ಮಗೆ ನನ್ನ ಹೃದಯ ತುಂಬಾ ಧನ್ಯವಾದಗಳು ಸಾರ್ ಒಂದು ವಿನಂತಿ ನನಗೆ ನಮ್ಮ ಯುವಕ ಮಾತು ಯುವತಿ ಯಾರಿಗೂ ನಮ್ಮ ದೇಶ ಭಾಷೆ ಮಾತು ನಮ್ಮ ಧರ್ಮದ ಅರಿವು ಮೋಡಿಸ ಬೇಕು ನಮ್ಗೆ ಪಶ್ಚಿಮ ದೇಶದ ಬಗ್ಗೆ ಇರುವ ವ್ಯಾಮೋಹ ಕಡಿಮೆ ಹಾಗೂ ನಮ್ಮ ದೇಶದ ಇತಿಹಾಸ ಹಾಗೂ ನಮ್ಮ ಹಿರಿಮೆಯ ಬಗ್ಗೆ ಅರಿವು ಬೇಕು ಸಾರ್ ದಯವಿಟ್ಟು ನಮಗೆ ತಿಳಿಯದ ವಿಷಯವನ್ ತಿಳಿಸಿ
    ನಿಮ್ಮ ವಿಷಯ ಯಾವುದೇ ಧರ್ಮ ಅಥವಾ ಜಾತಿ ರಾಜಕೀಯ ವಿಷಯ ಇಲ್ಲ ಅದೇ ವಿಷಯದಲ್ಲಿ ನಾನ್ ನಿಮ್ಮಗೆ ನನ್ನ ಹೃದಯ ತುಂಬಾ ಧನ್ಯವಾದಗಳು

  • @dyavegowdambdeva4693
    @dyavegowdambdeva4693 4 роки тому +1

    ಹರೇ ಕೃಷ್ಣ

  • @pruthvirajpruthviraj.j.s.1154
    @pruthvirajpruthviraj.j.s.1154 4 роки тому +1

    Sprr voice 😘😘💕

  • @lohithnmore5941
    @lohithnmore5941 4 роки тому +1

    Waiting for your video sir thank you 🙏

  • @sameeryuvabrigade2209
    @sameeryuvabrigade2209 4 роки тому +33

    ಗುರುಗಳೆ ಕುಚೆಲ ಕೃಷ್ಣರ ಸ್ನೇಹದ ಬಗ್ಗೆ ತಿಳಿಸಿ ದಯವಿಟ್ಟು

  • @kannadacrazyreactions1079
    @kannadacrazyreactions1079 4 роки тому +1

    3rd comment.
    Super video sir

  • @nagarajujaisrihanuman3359
    @nagarajujaisrihanuman3359 4 роки тому +3

    Super sir
    I need your voice every day because your voice very powerful and positive energy in my life .thanks you so much pls updates next episode very soon

  • @kraja1047
    @kraja1047 4 роки тому +2

    ಶ್ರೀ ಕ್ರಿಷ್ಣದೆವರಾಯ ವಿಜಯನಗರ ದೊರೆ ಬಗ್ಗೆ ಇನ್ನೊಂದು ವಿಡಿಯೊ ಮಾಡಿ ರಾಘವೆಂದ್ರ ಸರ ದಯವಿಟ್ಟು please sir

  • @yashaswiniyashaswinigowda8080
    @yashaswiniyashaswinigowda8080 4 роки тому

    Super sir nima dhvaniya yenane kelidharu adu adbhuthave Sari thank you I kathe yanna thilisidhake Sri Krishna saadha nimana nima kuttumbana kapadli sir

  • @bharathcr2739
    @bharathcr2739 4 роки тому +1

    6 th..view.....thank u sir.....

  • @madhurikm4515
    @madhurikm4515 4 роки тому +1

    im fan of ur voice modulations sir...ull talk us to imagination world... fida sir

  • @devikachandrashekar3153
    @devikachandrashekar3153 4 роки тому +3

    🙏🙏 ಧನ್ಯವಾದಗಳು.

  • @bhagyalathachandranbhagyal9299
    @bhagyalathachandranbhagyal9299 4 роки тому +3

    Sir in some situations u r narration of story makes goosebumps 🙏👏

  • @muthurajdaas4823
    @muthurajdaas4823 4 роки тому +2

    Gurugale gurugale nimage nanna namaskara dhayavitu kaysa bedi

  • @srimadhumadhu5267
    @srimadhumadhu5267 4 роки тому

    Very very Good

  • @hemanthkumar4116
    @hemanthkumar4116 4 роки тому

    Supper nice Iam like

  • @rudreshshetty9977
    @rudreshshetty9977 4 роки тому

    Spr sir

  • @girirajkoppal
    @girirajkoppal 4 роки тому +4

    we are very excited to listen Ramayana in your voice sir
    Thank you🙏🙏

  • @Kiran.3m31
    @Kiran.3m31 4 роки тому +3

    ಗುರುಗಳೇ ದಯವಿಟ್ಟು ಚಾಣಕ್ಯನ ಬಗ್ಗೆ ಮಾಹಿತಿ ನೀಡಿ 🇮🇳🇮🇳🇮🇳🙏🙏🙏

  • @kushalm9307
    @kushalm9307 4 роки тому

    ಸೂಪರ್

  • @yogeshnaik354
    @yogeshnaik354 4 роки тому +1

    ಜೈ ಶ್ರೀ ಕೃಷ್ಣ 🚩

  • @marutitotad6172
    @marutitotad6172 4 роки тому +1

    ಜೈ ಹಿಂದ್ 🙏🙏🙏

  • @oppikkk
    @oppikkk 4 роки тому +1

    Gurugale e adishesha. Vasuki matthu dhakshka e 3 naga gala bagge vyatyasa Thilisi kodi ser

  • @manjunathags4675
    @manjunathags4675 4 роки тому

    Nimma Ella episode keliddene sir 🙏🙏🙏🙏🙏🙏🙏 koti namana nimage

  • @shivuyadav2378
    @shivuyadav2378 4 роки тому

    Super sir great teacher

  • @ravinprasad2918
    @ravinprasad2918 4 роки тому +1

    Ur a special for me 💐

  • @chitralikhitha2289
    @chitralikhitha2289 4 роки тому

    ಧನ್ಯವಾದಗಳು ಸರ್

  • @KARTHiK_D
    @KARTHiK_D 4 роки тому

    Thanks a million dear sir....

  • @veereshbagewadi2449
    @veereshbagewadi2449 4 роки тому +1

    3 rd view 🙏 🙏 🙏

  • @sumaeswarappa8327
    @sumaeswarappa8327 4 роки тому +1

    Dhnyavadaglu guruji

  • @suhansultansuhansultan6853
    @suhansultansuhansultan6853 4 роки тому

    Super vioce sir

  • @ರಾಜಹುಲಿಅಸುರ
    @ರಾಜಹುಲಿಅಸುರ 4 роки тому +21

    ತುಳುನಾಡಿನ ದೈವರದನೆ ಬಗ್ಗೆ ವಿಡೀಯೊ ಮಲ್ಪುಲೆ

    • @arunaruarun9187
      @arunaruarun9187 4 роки тому

      Pls ಮಾಡಿ ಅಲ್ಲಿರೋ ದೈವಗಳ ಶಕ್ತಿ ನಿಮ್ಮ ಜ್ಞಾನಶಕ್ತಿಯೊಂದಿಗೆ ಕೂಡಿ ಕೇಳುವರ ಹೃದಯದ ಮಿಡಿತಗಳೊಂದಿಗೆ ದೈವದ ಪ್ರೀತಿ ಉಕ್ಕಿಹರುಯಲಿ
      ... 🚩🙏🔥🙏🚩...

    • @harikrishnaacharya9235
      @harikrishnaacharya9235 4 роки тому

      And ate yanla except malpuve...

  • @anandsedutech2055
    @anandsedutech2055 4 роки тому +1

    Sri Krishnam Vandhe jaghadgurum🙏

  • @kempannadpkiran2109
    @kempannadpkiran2109 4 роки тому

    O my God is amazing sir

  • @Rav14300
    @Rav14300 4 роки тому

    Super sir

  • @hemanthknachar9551
    @hemanthknachar9551 4 роки тому +1

    Sir shourya missile bagge thilisi

  • @chikkappag.p2365
    @chikkappag.p2365 4 роки тому

    Krishna bagge sakashtu mahithi nidi

  • @pratimabilva2878
    @pratimabilva2878 4 роки тому

    Thumb channgide sir

  • @darshanbanavasi2804
    @darshanbanavasi2804 4 роки тому

    Jai Shri Krishna

  • @shreenivasshreenivasalu1973
    @shreenivasshreenivasalu1973 4 роки тому

    Wowowowowowowo super video ❤️ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️😘

  • @beautyofnature2500
    @beautyofnature2500 4 роки тому

    Gurugale dhannyosmi.....

  • @ravirajkambar2986
    @ravirajkambar2986 4 роки тому

    Sir excellent speech and information in mahabharat

  • @raghumr6230
    @raghumr6230 4 роки тому

    Nice and Sanjay Gandhi bagge video madi please🙏🙏🙏🙏🙏🙏🙏🙏🙏🙏🙏

  • @vishwanathassj7808
    @vishwanathassj7808 4 роки тому

    Super 💟

  • @sumansy18
    @sumansy18 4 роки тому

    Adbutha mathugarike. Raghavendra gurugale

  • @lakvinproperties9089
    @lakvinproperties9089 4 роки тому

    Super story sir

  • @chinmayicy9181
    @chinmayicy9181 4 роки тому

    Thanks for this information

  • @rakshiths515
    @rakshiths515 4 роки тому

    Superrrrrrrrrrrrrrrr

  • @bhoomeshbt
    @bhoomeshbt 4 роки тому

    Thanks sir...

  • @pjy895
    @pjy895 4 роки тому

    Very interesting

  • @kariyappakariyappaph1909
    @kariyappakariyappaph1909 4 роки тому

    Super

  • @kusumananda482
    @kusumananda482 4 роки тому

    Sir ಆದಷ್ಟು ಬೇಗ ವಿಡಿಯೊ upload ಮಾಡಿ..
    ತುಂಬಾ ಚೆನ್ನಾಗಿದೆ

  • @stealdshow
    @stealdshow 4 роки тому

    Thank you very much 🙏 Impressive narration..

  • @c.mohankumar9479
    @c.mohankumar9479 4 роки тому +10

    ಗಾರ್ಗ್ಯ ರ ಬಗ್ಗೆ ಒಂದು ವಿಡಿಯೋ ಮಾಡಿ 🙏🏻🙏🏻

  • @chethankumi
    @chethankumi 4 роки тому +1

    Sir can't wait for days period kindly upload all at one time please

  • @RNRSeries-Mysuru
    @RNRSeries-Mysuru 4 роки тому +2

    What a great person you are Sir... Greater than the BR Chopra's TV Mahabhartha..

  • @manusgowda2863
    @manusgowda2863 4 роки тому

    Love you sir

  • @chandranchandra1783
    @chandranchandra1783 4 роки тому +1

    Sir thumba feel agthide sir krisnana kone dinagalu

  • @sridharaprince6323
    @sridharaprince6323 4 роки тому

    Jai shree Krishna 🙏

  • @sidduhonawad8964
    @sidduhonawad8964 4 роки тому +2

    ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ದಯವಿಟ್ಟು ಇದು ನನ್ನ ಕೋರಿಕೆ ಎಷ್ಟೊಂದು ಸಾರಿ ಕೇಳಿದ್ದೆನೆ ಸರ್

  • @kiranrocky1899
    @kiranrocky1899 4 роки тому

    Super grua

  • @dhanushanchan7309
    @dhanushanchan7309 4 роки тому

    Beautiful❤🙏🙏

  • @munegowda5859
    @munegowda5859 4 роки тому +1

    👌👌👌

  • @karthik12061994
    @karthik12061994 4 роки тому

    3rd comment
    Super sir

  • @sunilrajaput7326
    @sunilrajaput7326 4 роки тому +1

    ಕೃಷ್ಣಾ!!!!!!!!

  • @manjunathnaikj6128
    @manjunathnaikj6128 4 роки тому +20

    ಕೇಶವನಂದ ಭಾರತಿ ಅವರಬಗ್ಗೆ ಒಂದು ವಿಡಿಯೋ ಮಾಡಿ sir

  • @ashokmanglore468
    @ashokmanglore468 4 роки тому

    HARE KRISHNA

  • @vittalhunashyal24
    @vittalhunashyal24 4 роки тому +21

    First view

  • @chinmayicy9181
    @chinmayicy9181 4 роки тому +1

    Mahabharata part 227 madi