ನಿಮಗೆ ಸೂಕ್ತವಾದ ಬಾಡಿಗೆ ಮನೆ ಹುಡುಕಲು ಇಲ್ಲಿದೆ ಟಿಪ್ಸ್​ !! | RENT LOCATION

Поділитися
Вставка
  • Опубліковано 15 чер 2023
  • ಹಣಕಾಸು ಲೋಕದ ಎಲ್ಲ ಸುದ್ದಿಗಳಿಗೆ kannada.money9.com/ ವಿಸಿಟ್ ಮಾಡಿಈಗಲೇ Money9 ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
    REALITY CHECK-RENT LOCATION
    ಸುಲಭವಾಗಿ ಬಾಡಿಗೆ ಮನೆ ಹುಡುಕೊದೇಗೆ ?
    ಆಫ್​ಲೈನ್​ನಲ್ಲಿ ಅಂದ್ರೆ ಸ್ವತಃ ಹೋಗಿ ಮನೆ ನೋಡೋವಾಗ ಏನೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಅನ್ನೋದನ್ನು ನೋಡೋಣ.. ಅಲ್ಲಿ ಇಲ್ಲಿ ಸುತ್ತಾಡಿ ಮನೆ ಹುಡುಕೋದು ಸುಲಭ ಏನಲ್ಲ. ಅಂತಹ ಸಂದರ್ಭಗಳಲ್ಲಿ, ನೀವು ಪ್ರಾಪರ್ಟಿ ಡೀಲರ್ ಅಥವಾ ಬ್ರೋಕರ್ ಸಹಾಯ ಪಡೆಯಬಹುದು.. ಅವರು ನಿಮ್ಮ ಬಜೆಟ್​ಗೆ ತಕ್ಕ ಹಾಗೆ ಮನೆಗಳನ್ನು ತೋರಿಸ್ತಾರೆ ಮತ್ತು ಅದಕ್ಕಾಗಿ ಕಮಿಷನ್ ಪಡೆದುಕೊಳ್ಳುತ್ತಾರೆ.. ಬ್ರೋಕರೇಜ್ ಎಷ್ಟು ಕೊಡಬೇಕು ಅನ್ನೋ ಬಗ್ಗೆ ಮೊದಲೇ ಸ್ಪಷ್ಟವಾಗಿ ತಿಳಿದು ಕೊಳ್ಳಬೇಕಾಗಿರೋದು ಅತಿ ಮುಖ್ಯ.. ಅನೇಕ ಸಲ, ಬ್ರೋಕರೇಜ್ ಮೊತ್ತ ಒಂದು ಅಥವಾ ಎರಡು ತಿಂಗಳ ಬಾಡಿಗೆ ಮೊತ್ತದಷ್ಟಿರುತ್ತೆ.. ಇದನ್ನು ಮೊದಲೇ ನೆಗೋಷಿಯೇಟ್ ಮಾಡಿಕೊಳ್ಳಬಹುದು..
    Thank you for watching! Please drop a ? & ring the ? to catch every update as it happens. Money9 is India’s first multi-lingual digital platform for personal finance. Visit Money9 for all the news & information related to your wallet and market updates: www.money9.com/ Follow more updates on our socials:
    ► Twitter: / money9live
    ► Facebook: / money9kannada
    ► Instagram: / money9live
    ► LinkedIn: / money9
    #Money9 #Money9Kannada #ShareMarket #ShareMarketnewsinkannada #Karnataka #Karnatakapeople #StockMarketnewsinkannada #Sharemarketupdate #Tv9karnataka #tv9kannada #MoneyNews #APMC
    Money9, Money9 Kannada, Share Market, Share Market news in kannada, Karnataka, Karnataka people, Stock Market news in kannada, Share market update, Tv9 karnataka, tv9 kannada, Money News, APMC,
    Credit: #mallanagoudamalipatil |producer|#Bangarumanju| Editor| #Money9kannada

КОМЕНТАРІ •