ಮಹಿಳೆಯರು ಅಡುಗೆಮನೆಯಲ್ಲಿ ಈ 2 ವಸ್ತುಗಳನ್ನು ನೋಡಬೇಡಿ Ladies Should Not See This In Kitchen live astrology

Поділитися
Вставка
  • Опубліковано 10 вер 2024
  • #live #livestream #astrology
    ಮಹಿಳೆಯರು ಅಡುಗೆಮನೆಯಲ್ಲಿ ಎದ್ದ ತಕ್ಷಣ ಈ 2 ವಸ್ತುಗಳನ್ನು ನೋಡಬೇಡಿ
    Ladies Should Not See This In Kitchen live astrology
    ಅನ್ನಪೂರ್ಣೇಶ್ವರಿ ಸ್ತೋತ್ರ
    ಅನ್ನಪೂರ್ಣೇ ಸದಾಪೂರ್ಣೇ ಶಂಕರ-ಪ್ರಾಣವಲ್ಲಭೇ |
    ಜ್ಞಾನ-ವೈರಾಗ್ಯ-ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.

КОМЕНТАРІ • 862

  • @user-oi1nf4go3b
    @user-oi1nf4go3b Рік тому +11

    ಧನ್ಯವಾದಗಳು ಗುರುಗಳೆ ಗೃಹಿಣಿಯರಿಗೆ ತಾಯಿಯ ಸ್ಥಾನದಲ್ಲಿ ನಿಂತು ತುಂಬಾ ಚೆನ್ನಾಗಿ ಸಂಸ್ಕಾರವನ್ನು ಕಲಿಸುವ ಮೂಲಕ ಒಳ್ಳೆ ಯು ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ.🏵️🏵️🙏🙏🙏

  • @user-nu1nu9rc1u
    @user-nu1nu9rc1u Рік тому +5

    ಧನ್ಯವಾದಗಳು ಗುರುಗಳೇ ಮಾತೆ ಮಹಾಲಕ್ಷ್ಮಿ ಸ್ವಾಮಿ ನಾರಾಯಣನ ಜೊತೆಗೆ ಈ ಬಡವರ ಮನೆಗೆ ದಯಪಾಲಿಸು ಥ್ಯಾಂಕ್ಯೂ ಸರ್

  • @padmamohan1816
    @padmamohan1816 Рік тому +6

    ಒಳ್ಳೆಯ ಮಾಹಿತಿ ನೀಡಿದ್ದೀರ ತುಂಬಾ ಸಂತೋಷ

  • @aphilipsamuelkumar3894
    @aphilipsamuelkumar3894 Рік тому +3

    ಉತಮವಾದ ಮಾಹಿತಿಯನ್ನು ಸಂಗ್ರಹಿಸಿ thilisdidkkagi ವಂದನೆಗಳು ಮತ್ತು ನಮಗೆ ಉಪಯುಕ್ತವಾದ ಸಲಹೆಗಳನ್ನು ನೀಡುತ್ತ ಬಂದಿದ್ದಾರೆ thanks

  • @sadashivkamble8754
    @sadashivkamble8754 Рік тому +7

    ಒಳ್ಳೆ ಉಯುಕ್ತವಾದ ಮಾಹಿತಿ ಗುರುಗಳೇ 🙏🙏ನಿಮಗೆ ಕೋಟಿ ಕೋಟಿ ಒಂದನೇ 🙏

  • @pramelapramela9649
    @pramelapramela9649 11 місяців тому +2

    ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣ ವಲ್ಲಬೇ ಜ್ಞಾನ ವೈರಾಗ್ಯ ಸಿದ್ಯರ್tum ಬಿಕ್ಷಾ ದೇಹೀಚ ಪಾರ್ವತಿ.ಓಂ.ನಮೋ ಬಾಗವತೆ vasudevaya .🙏🙏🙏🙏🙏

  • @shambulingayyamarennavar6044
    @shambulingayyamarennavar6044 Рік тому +3

    ಮಕ್ಕಳ ನೆನಪಿನ ಶಕ್ತಿ ಹೆಚ್ಹು ಮಾಡಲು ನಾವು ಮಾಡುವ ವಿದಾನ ತಿಳಿಸಿ ಗುರುಗಳೇ🙏🙏🙏🙏🙏🙏

  • @SavitaBhat-vt2ou
    @SavitaBhat-vt2ou Рік тому +3

    ಅಮ್ಮಾ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮಾ ಓಂ ನಮೋ ಭಗವತೇ ವಾಸುದೇವಾಯ

  • @savithagj2208
    @savithagj2208 Рік тому +8

    ಅದ್ಭುತ ವಾಗಿ ವಿವರಿಸುತ್ತೀರಿ. ಧನ್ಯವಾದಗಳು ❤

  • @varalakshmi8291
    @varalakshmi8291 Рік тому +2

    ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @user-jj4gs8kh4n
    @user-jj4gs8kh4n Рік тому +2

    ದಯವಿಟ್ಟು ಒಳ್ಳೆಯ ವಿಷಯ ಹೇಳಿರಿ ನಾವು ತಿದ್ದಿಕೊಳ್ಳುತ್ತೇವೆ ಥ್ಯಾಂಕ್ಯೂ ಗುರೂಜಿ 🙏🌹👍🥰👌👏

  • @nagamaniks1543
    @nagamaniks1543 Рік тому +3

    ನೀವು ಪ್ರತಿದಿನ ಹೇಳುವ ಜೀವನಕ್ಕೆ ಬೇಕಾಗುವ ಸಂಸ್ಕಾರ ಪದ್ಧತಿಗಳನ್ನು ನಾವು ಪಾಲಿಸುತ್ತಿದ್ದೇವೆ ಗುರುಗಳೇ 🙏🙏ನಿಮ್ಮ ಸಲಹೆ ಯಿಂದ ನಮ್ಮ ಕಷ್ಟಗಳು ಪರಿಹಾರ ಆಗುತ್ತಿದ್ದವೇ ಅನ್ನೋ ಹಾಗೆ ಮನಸ್ಸು ಬಂದಿದ್ದೆ ಧನ್ಯವಾದಗಳು 💐🙏🙏

  • @shubamangala7731
    @shubamangala7731 Рік тому +2

    ನಮಸ್ತೆ ಗುರುಗಳೇ ಈ ವಿಷಯವನ್ನು ನಮಗೆ ನಮ್ಮ ಅಜ್ಜಿ ತುಂಬಾ ಹೇಳುತ್ತಿದ್ದರು ಈಗಲೂ ಕೂಡ ನಮ್ಮ ತಂದೆಯವರು ಅದನ್ನೇ ಪಾಲನೆ ಮಾಡಲು ಸಾರಿ ಸಾರಿ ಹೇಳುತ್ತಾರೆ ನಮ್ಮಿಂದಲೂ ಕೂಡ ಈ ಮಾಹಿತಿ ದೊರೆತಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ

  • @HanumanthAttarwale
    @HanumanthAttarwale 3 місяці тому

    ಗುರುಗಳೇ ನಿಮ್ಮ ಎಲ್ಲಾ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು ಧನ್ಯವಾದಗಳು ಜೈ ಕೊರಗಜ್ಜ

  • @shashikala6983
    @shashikala6983 Рік тому +11

    ವಿಷಯ ವಿಚಾರ ಗಳು ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🌹🙏

    • @nehalmohite5706
      @nehalmohite5706 Рік тому

      ಓಂ ನಮೋ ಭಗವತೆ ವಾಸುದೇವಾಯ ನಮಃ

  • @user-wp7in3yh8l
    @user-wp7in3yh8l 5 місяців тому

    ಅಮ್ಮ ಮಹಾ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಓಂ ನಮೋ ಭಗವತಿ ವಾಸುದೆವಯ ನಮಃ 🙏🙏🙏🙏🙏

  • @shankarmv4170
    @shankarmv4170 Місяць тому

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @hrudikargowda4274
    @hrudikargowda4274 11 місяців тому +1

    ಧನ್ಯವಾದಗಳು gurugale🙏🙏

  • @adarshpowerking9454
    @adarshpowerking9454 8 місяців тому +1

    Super sir Super sir Super sir Super sir Super sir Super sir Super sir Super sir Super sir Super sir Super sir Super sir Super sir Super sir Super sir Super sir Super sir Super sir

  • @vidyavathideshpande788
    @vidyavathideshpande788 Рік тому

    Sudhimdra Deshpande tips are vetypowerful. It works. I follow it. Thanks

  • @radhachidambar9014
    @radhachidambar9014 7 місяців тому

    ಧನ್ಯವಾದಗಳು ಜೈ ಶ್ರೀ ಮಹಾಲಕ್ಷ್ಮಿ

  • @npatil8475
    @npatil8475 Рік тому +5

    Thank u so much gurujii I like this video so much

  • @prakashkalyanadurgam3534
    @prakashkalyanadurgam3534 Рік тому

    Thumba thanks nimmasalahegalu kottidhkke

  • @mahadevaswamy6434
    @mahadevaswamy6434 Рік тому +1

    Thinks very use full methods

  • @gangaumesh320
    @gangaumesh320 Рік тому +1

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್

  • @user-dj2jp9yp6q
    @user-dj2jp9yp6q Рік тому +2

    Your video is very useful sir🙏🤝

  • @kanthabg2741
    @kanthabg2741 3 місяці тому

    Danya vadagalu guruji thumba thumba Danya vadagalu

  • @SavithaSudhakar-tw9rr
    @SavithaSudhakar-tw9rr Рік тому +1

    ಒಳ್ಳೆ ಮಾಹಿತಿ ಗುರುಗಳೇ ಧನ್ಯವಾದಗಳು 🙏🙏🙏🙏

  • @karunabanshetty4857
    @karunabanshetty4857 Рік тому +3

    Sir nau yadagir district

  • @RenukaKN-lo4gf
    @RenukaKN-lo4gf Рік тому

    Uttamvada mahitiyannu thilisikottdakke danyavada guruji

  • @indirarao7433
    @indirarao7433 Рік тому +1

    Thanks alot for good information 🙏

  • @sakshimc2415
    @sakshimc2415 8 місяців тому

    nammantaha gruhiniyarrge maneya abhivruddiya bagge tumba channagi tilistira 🙏🏻🙏🏻🙏🏻🙏🏻🙏🏻

  • @RenukaBadiger-um1te
    @RenukaBadiger-um1te 11 місяців тому

    ಧನ್ಯವಾದಗಳು ಗುರುಜಿ ಓಂ ನಮಃ ಶಿವಾಯ

  • @basavarajk.n2447
    @basavarajk.n2447 Рік тому +1

    ಧನ್ಯವಾದಗಳು ಗುರುಗಳೇ🙏

  • @anithas1426
    @anithas1426 Рік тому +1

    Grugale thuba channage hele kotedake thanks 👃

  • @hkpaipai9181
    @hkpaipai9181 Рік тому +8

    Thank u very much for good and useful information. Charnome Pranams Guruji.

    • @Jeethmedia
      @Jeethmedia  Рік тому

      pranam

    • @lolakshihk4631
      @lolakshihk4631 Рік тому

      ಈ ವಿಡಿಯೋ ನೋಡಿ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದು ತುಂಬಾನೆ ಇದೆ ಧನ್ಯವಾದಗಳು ಸರ್ 🙏

    • @kavyagakavyaga8635
      @kavyagakavyaga8635 Рік тому

      🙏🙏🙏

  • @user-vy9vf3cf7l
    @user-vy9vf3cf7l Рік тому +5

    ನೀವು ತಿಳಿಸಿದ ಸಂಸ್ಕಾರದ ಪದ್ಧತಿ ಯನ್ನು ಪ್ರತಿದಿನ ಅನುಸರಿಸಿಸುತ್ತಿದ್ದೇವೆ ತುಂಬಾ ಧನ್ಯವಾದಗಳು ಸರ್ 🙏🙏

  • @muneendrammam7675
    @muneendrammam7675 5 місяців тому

    TQ guruji upayiktha ಮಾಹಿತಿ ನೀಡಿದ್ದೀರಿ

  • @MUKTHABELLARE
    @MUKTHABELLARE Рік тому

    Thumba danyawadagalu Guruji 🙏🙏🙏🙏🙏

  • @gowrammar4566
    @gowrammar4566 Місяць тому

    Namast gurugale nivu helida remidy namge tumba Sahaya madide Nanu daily nodutini nimma matukelidare nangu tumba kushi Aguttu dannyavadaglu guruji🙏🙏🙏🌹🎉🎉🎉🙏🙏🙏❤❤❤

  • @nimminimmi3198
    @nimminimmi3198 Рік тому +1

    Om gam ganapathaye namo namha 🙏🙏🙏🙏🙏🙏🙏guruji

  • @nethra4399
    @nethra4399 Рік тому +6

    ಗುರುಗಳೇ ನೀವು ಹೇಳಿದ ಎಲ್ಲಾ ಪಾಲಿಸುತ್ತಿದ್ದೇನೆ ಧನ್ಯವಾದಗಳು ಗುರುಗಳೇ 🙏🙏🙏

  • @nagappakealavallinagappake6412

    ಅದ್ಭುತವಾದ ಸಲಹೆ ಗುರೂಜಿ

  • @FamilyLyf
    @FamilyLyf Місяць тому

    Om namo bagavate vasudevaya namaha mathe mahalaxmi narayana sametha namma maege bandu nelasamma 🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @archanababy8324
    @archanababy8324 Рік тому

    Yestu ole mahithi kodtira Gurugale dhanyavadhagalu neemge

  • @savithrimadivaala3114
    @savithrimadivaala3114 Рік тому

    sir. tumba olle padathi thilisidiri gurujji nau niu helida padathi nadusutheve danavadagalu gurujji

  • @parashuramjadra7248
    @parashuramjadra7248 4 місяці тому

    ನಮಸ್ತೆ ಗುರೂಜೀ ನೀವು ಹೇಳಿದ್ದು ನಿಜ ಮತ್ತು ಸತ್ಯ. 100% ಸತ್ಯ.

  • @premakannur5446
    @premakannur5446 Рік тому +2

    ಗೃಹಿಣಿಯರಿಗೆ ಒಳ್ಳೆಯ ವಿಷಯ ತಿಳಿಸಿದ್ದೀರಿ ಧನ್ಯವಾದಗಳು

  • @naguramu7073
    @naguramu7073 11 місяців тому

    Tumba upayuktavada salahe inda namma jeevana sudharane agide thank you sir

  • @AnnapurnaAS
    @AnnapurnaAS Рік тому +1

    ನೀವು ಪ್ರತಿ ದಿನ ಕೊಡುವ ಮಾಹಿತಿ ನನ್ನ ಮಾಡಕ್ಕೆ ಆಗುವ ಯಲ್ಲ ಉಪಾಯ ಮಾಡುತ್ತಿರುವೆ ಇದರಿಂದ ನನ್ನಗೆ ಒಳ್ಳೇದು ಆಗುತ್ತದೆ ಅಂತ ನಂಬಿಕೆಇಂದ ಮಾಡುತ್ತಿರುವೆ ಗುರುಗಳೇ

  • @snhugar7339
    @snhugar7339 Рік тому +5

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @sarojaupawasi-xo8hi
    @sarojaupawasi-xo8hi Рік тому +1

    ನಿಮ್ಮಿಂದ ತುಂಬಾ ಉಪಕಾರವಾಗುತಿದೆ ಗುರುಜಿ ನಮಸ್ಕಾರ 🙏🙏🙏

  • @LakshmiLakshmi-ki2hy
    @LakshmiLakshmi-ki2hy 8 місяців тому

    ಒಳ್ಳೆಯ ರಮಿಡಿ ಗುರುಗಳೇ ದನ್ಯವಾದಗಳು

  • @dileepedave552
    @dileepedave552 Рік тому +2

    Super

  • @sathishasathii8712
    @sathishasathii8712 Рік тому

    Sir nimma yalla vidiyo noduthini sir nimmagea koti koti 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ShivuShivu-qv3ir
    @ShivuShivu-qv3ir Рік тому +1

    ನೀವು ಹೇಳೋ ಮಾಹಿತಿ ತುಂಬಾ ಖುಷಿ ಕೊಟ್ಟಿದೆ ಧನ್ಯವಾದಗಳು ಸರ್

  • @jyothinarayanishrinivas3461
    @jyothinarayanishrinivas3461 Рік тому +5

    ಒಳ್ಳೆಯ ಮಾಹಿತಿ ಧನ್ಯ ವಾದಗಳು🙏

  • @NirmalaD-ye8ji
    @NirmalaD-ye8ji Рік тому

    ತುಂಬಾ ಧನ್ಯವಾದಗಳು ನಿಮಗೆ

  • @SubhashiniP-sw7yn
    @SubhashiniP-sw7yn 5 місяців тому +1

    Thanks.yousir.super

  • @vijayabaik7740
    @vijayabaik7740 10 місяців тому

    ಧನ್ಯವಾದಗಳು ಸರ್

  • @shreedevichaluwadi8695
    @shreedevichaluwadi8695 Рік тому

    Tumba chanagi heidira gurugale navu adanu palstivi

  • @janakibr771
    @janakibr771 Рік тому

    Nanu janaki nimma jeeth media livevannu pratidina vikshisuthene idarinda thuma vishavannu thilidukonde dhanyavadagalu

  • @chandrakalakunder7735
    @chandrakalakunder7735 Рік тому +1

    Very Good Information Gurugalye Dhanyvadagalu

  • @jyothikumar1053
    @jyothikumar1053 6 місяців тому

    Danyavadagalu guruji 🙏🙏

  • @raagabharathi6006
    @raagabharathi6006 Рік тому

    Namasthe Guruji utthamavaada maahithi kottiddakke thumba dhanyavadagalu 🙏

  • @maregowdamraja6229
    @maregowdamraja6229 Рік тому +6

    Yes guruji thanks 🙏❤️❤️❤️😘

  • @RaghuNandan-tt5wj
    @RaghuNandan-tt5wj 7 місяців тому

    ಓಂ ಶ್ರೀ ಭಗವತಿ ವಾಸುದೇವಾಯ

  • @SumathiGanesh-vh6rr
    @SumathiGanesh-vh6rr Рік тому

    Master guruje danyavadagalu

  • @vidyavathideshpande788
    @vidyavathideshpande788 Рік тому +2

    Thanks to Sudhindra Deshpande. Very powerful and useful tips. And his advises are very good. I already follow some two tips and it works very fast in two ir three days. . Daily when I pray god I take his name and starts the prayer. He is like our Guru Shankaracharya. Hats off to him.

  • @ShrinuPatil-vz9uu
    @ShrinuPatil-vz9uu 6 місяців тому

    ತುಂಬಾ ವಲೆ ಮಾಹಿತಿ ಗುರುಗಳೇ ದನ್ಯಾವಾದಗಲು ಹರ ಹರ ಮಹಾದೇವ

  • @anithaganga8917
    @anithaganga8917 Рік тому

    Tumbu hrudayada danyavadagalu Gurugle

  • @Shylaja-tb2gt
    @Shylaja-tb2gt 10 місяців тому

    Om namo Bagavate vasudevaya Amma Mahalakshmi narayanana sametha namma manege baramma bandu namma maneyalli nelasamma thanks guruji 🙏🙏🙏

  • @tjayalakshmitjayalakshmi7051
    @tjayalakshmitjayalakshmi7051 Рік тому +2

    ನಮ್ಮಗೆ ತುಂಬಾ ಸಾಲ ಇದೆ ಸರ್ ಒಳ್ಳೆಯ ಟೀಪ್ ಕೊಟ್ಟಿದಿರಾ ಗುರುಗಳೆ ತುಂಬಾ ಧನ್ಯವಾದಗಳು

  • @appucreationTumkur19
    @appucreationTumkur19 Рік тому +1

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗುರುಜಿ ಧನ್ಯವಾದಗಳು ❤❤❤❤🙏🙏🙏🙏🙏🙏🌹🌹🌹🌹🌹😊

  • @geethapoojarthy5327
    @geethapoojarthy5327 Рік тому

    Oliya mahethe gurugale nemage dhanyavada 🙏🙏🙏

  • @vijayacharan6283
    @vijayacharan6283 Рік тому +3

    Thanks gurugale

  • @dhanalakshmiml5257
    @dhanalakshmiml5257 Рік тому

    Thank you gurujii good mahiti 🌹🙏🌹

  • @chandrikapoojary2210
    @chandrikapoojary2210 Рік тому +1

    ಒಳ್ಳೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏

  • @kavithamanjunath319
    @kavithamanjunath319 7 місяців тому

    Jai Shriram thankyou. Guruji

  • @vimalasanvith2531
    @vimalasanvith2531 Рік тому

    ಧನ್ಯವಾದಗಳು

  • @prithviraj-co3oq
    @prithviraj-co3oq Рік тому

    Dhannyavadhagalu

  • @sarithajp8999
    @sarithajp8999 Рік тому +6

    Sir pls give short video, it's very much usefull but too much length

  • @rajukabadagirajus3639
    @rajukabadagirajus3639 14 днів тому

    Om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate 🙏💐🙏🙏🙏🙏🙏

  • @SailaHugar
    @SailaHugar 8 місяців тому

    ಗುರೂಜಿ ಯವರೆ ಗೆ ನೀವು ಹೇಳಿದ ಪೂಜೆ ನಾನು ಮಾಡುತ್ತೇನೆ ಗುರೂಜಿ ಆದರೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ನಿಮ್ಮ ಆಶೀರ್ವಾದ ಇರಲಿ ಗುರೂಜಿ 🙏🙏🙏😢

  • @roopars9515
    @roopars9515 Рік тому +2

    ಸರ್, ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಎಷ್ಟು ಎಷ್ಟು ವಿಚಾರ ನಮಗೆ ಗೊತ್ತಿರ್ಲಿಲ್ಲ ನೀವು ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು

  • @shailajashailaja7609
    @shailajashailaja7609 Рік тому

    Good sajust guruji

  • @babusethyanni6299
    @babusethyanni6299 Рік тому +1

    Thanks for your Suggestion

  • @sapnabv3055
    @sapnabv3055 Рік тому

    Amma mahalakshmi narayana sameta namma manege shaashvatavagi bandu nelasamma 🙏🙏🙏🙏🙏💐🪔🪔🍶🍚🥥🍌🍎🥭💐

  • @sunandinisunandini6194
    @sunandinisunandini6194 Рік тому +4

    🙏🏻🙏🏻🙏🏻ಉತ್ತಮ ವಾದ ಮಾಹಿತಿಯನ್ನು ನೀಡಿದ್ದಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐💐💐

    • @Jeethmedia
      @Jeethmedia  Рік тому

      ಧನ್ಯವಾದಗಳು

    • @chethanaba2693
      @chethanaba2693 Рік тому

      ಅತ್ತೆ ಸೂಸೆ ಜಗಳಕ್ಕೆ ಪರಿಹಾರ ಹೇಳಿ

  • @preethikakamath241
    @preethikakamath241 2 місяці тому

    Amma Mahalaxmi, Namma Manege Sriman Narayanara Sametha Sada Bandu, Stiravagi Nelesamma 🙏 Gurugale, nimma Anustanavannu navu madi namage tumba Volledagide. Maneyalli Suka, Shanthi, Nemmadi Abhivraddi, Jeevanadalli Pragathi Sikkide. Volleya Remedy helikotadakke nimage tumbu Hradayada Krathajnathegalu 🙏

  • @karunabanshetty4857
    @karunabanshetty4857 Рік тому +1

    Ella karekram chanagi mudi baraidave ri guruji🙏

  • @savitabiradar4183
    @savitabiradar4183 7 місяців тому

    Danivada guruji har har Mahadev Jai shree Ram ji Jai shree Ram 🚩🚩🙏🙏👌👌

  • @vijayalaxmisuvarna-tp1oc
    @vijayalaxmisuvarna-tp1oc 5 місяців тому

    Om namo bhagavate vasudevaya amma mahalaxmi shreemann narayanara sametha bandu Namma maneyalli sthiravagi nelesamma 🙏🙏

  • @sindhurvinod6473
    @sindhurvinod6473 8 місяців тому

    Om namah bagavathe Vasudevaya namaha 🙏 Mathe mahalaxmi narayana sametha namma maneli bandu nelasamma 🙏💐🎊😊

  • @umadevin6495
    @umadevin6495 Рік тому +2

    Super tips sir🙏🏻🙏🏻🙏🏻👏🏽👏🏽👏🏽👏🏽

  • @user-rr7vv3cd3s
    @user-rr7vv3cd3s Рік тому

    ಉತಮವಾದ ಮಹಿತಿಯನುಹೆಲಿಕೆ ಟಾ

  • @rukminikeshav6815
    @rukminikeshav6815 Рік тому +3

    🙏 thank you sir mervoless information

  • @sudhan371
    @sudhan371 Рік тому +1

    ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ಸರ್
    ನಾನು ಇದನ್ನು ಪಾಲಿಸುತ್ತಿದ್ದೀನಿ🙏🙏🙏

  • @BhagyaBhagya-nv3mq
    @BhagyaBhagya-nv3mq 7 місяців тому +1

    ಜೈ ಶ್ರೀ ರಾಮ್

  • @aryaadityasknowledgetree1338
    @aryaadityasknowledgetree1338 Рік тому +1

    ಅದ್ಭುತ ಧನ್ಯವಾದಗಳು ಗುರುಗಳೆ..