ಕೃಷ್ಣನ ಮಗ ಸಾಂಬ..! ಇದು ಕುಲನಾಶಕ್ಕೆ ಕಾರಣನಾದವನ ಕಥೆ..!The story of samba Part 1| Mahabharata

Поділитися
Вставка
  • Опубліковано 15 жов 2024
  • #Story_Of_Samba_Part1
    ಕೃಷ್ಣನ ಮಗ ಸಾಂಬ..! ಇದು ಕುಲನಾಶಕ್ಕೆ ಕಾರಣನಾದವನ ಕಥೆ..!The story of samba Part 1| Mahabharata • ಕೃಷ್ಣನ ಮಗ ಸಾಂಬ..! ಇದು ...
    ಹಸ್ತಿನಾವತಿಯನ್ನ ಮುಳುಗಿಸ ಹೊರಟಿದ್ದೇಕೆ ಬಲರಾಮ.?Why did Balarama think to destroy Hastinapur | Mahabharata | Story of samaba part2
    • ಹಸ್ತಿನಾವತಿಯನ್ನ ಮುಳುಗಿಸ...
    ಏನಾಯ್ತು ಗೊತ್ತಾ ಸಾಂಬ ಪೂಜಿಸಿದ ಆ ಚಿನ್ನದ ವಿಗ್ರಹ.? What happens to the sun temple built by samba Part3
    • ಏನಾಯ್ತು ಗೊತ್ತಾ ಸಾಂಬ ಪೂ...
    Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

КОМЕНТАРІ • 259

  • @MediaMastersKannada
    @MediaMastersKannada  3 роки тому +64

    ಕೃಷ್ಣನ ಮಗ ಸಾಂಬ..! ಇದು ಕುಲನಾಶಕ್ಕೆ ಕಾರಣನಾದವನ ಕಥೆ..!The story of samba Part 1| Mahabharata
    ua-cam.com/video/btCUec0hfoA/v-deo.html
    ಹಸ್ತಿನಾವತಿಯನ್ನ ಮುಳುಗಿಸ ಹೊರಟಿದ್ದೇಕೆ ಬಲರಾಮ.?Why did Balarama think to destroy Hastinapur | Mahabharata | Story of samaba part2
    ua-cam.com/video/HwmCt1pHlFY/v-deo.html

  • @vijetrs8541
    @vijetrs8541 3 роки тому +166

    ಸರ್, ಅಭಿಮನ್ಯುವಿನ ಮಗ ಪರೀಕ್ಷಿತ ಮಹಾರಾಜ ಕಲಿಯನ್ನು ಸೆರೆಹಿಡಿದ ಕಥೆ ತಿಳಿಸಿ..🙏

  • @shivamurthy193
    @shivamurthy193 3 роки тому +29

    ಕೃಷ್ಣ ದೇವರು ಆದರೆ ದೇವರ ಮಗ ಸಂಬಾ ಆಗಲಿಲ್ಲ.... ಇದ್ದೆ ಜೀವನ....

  • @pradeep7705
    @pradeep7705 3 роки тому +64

    ಸರ್ ಮಹಾಭಾರತವನ್ನು ದಯವಿಟ್ಟು ನಿಲ್ಲಿಸಬೇಡಿ,🙏🙏

  • @karthikkulal7591
    @karthikkulal7591 3 роки тому +102

    ಬಲರಾಮನ ಹೆಂಡತಿ ಮಕ್ಕಳ ಬಗ್ಗೆ ಮಾಹಿತಿ ನೀಡಿ.

  • @eshwar663
    @eshwar663 3 роки тому +18

    ರಾಘವೇಂದ್ರ ಗುರುಗಳೇ ಆದಷ್ಟು ಬೇಗ ರಾಮಾಯಣ ಕಥಾಮೃತ ಪ್ರಾರಂಭಿಸಿ ಬಹುದಿನಗಳ ನಂತರ ಮಹಾಭಾರತ ಕಥಾಮೃತ🙏🙏🙏🙏

  • @umesh993
    @umesh993 3 роки тому +8

    Amazing sir. The way you explain is really mind blowing.. Hat's off to you.. I am listening each word repeatedly..

  • @ನಿಮ್ಮಿಂದನಾನು
    @ನಿಮ್ಮಿಂದನಾನು 3 роки тому +22

    ತುಂಬಾ ಧನ್ಯವಾದಗಳು ಸರ್ ನಿಮಗೆ ನನ್ನ ಕಡೆಯಿಂದ ಮಹಾಭಾರತದ ಬಗ್ಗೆ ಒಂದು ವಿಡಿಯೋ ಮಾಡಿದ್ದಿರಾ ಅಲ್ವಾ ಅದಕ್ಕೆ

  • @arjunprabugol
    @arjunprabugol 3 роки тому +12

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕

  • @sunagar5037
    @sunagar5037 3 роки тому +46

    ರಾಧೆಯ ಅಂತಿಮ ದಿನಗಳ ಬಗ್ಗೆ ತಿಳಿಸಿ

  • @narasappanarasappa8663
    @narasappanarasappa8663 3 роки тому +33

    ಸರ್ ನಿಮ್ಮ ಮಾತು ಕೆಳಿ ಬಹಳ ದಿನಗಳು ಆಯಿತು ನನಗೆ ಸಂತೋಷ ವಾಯಿತು

  • @suneelakumarmadival7224
    @suneelakumarmadival7224 3 роки тому +28

    ಗುರುಗಳೇ ದಯವಿಟ್ಟು ಕ್ಷಮೆ ಕೇಳಬೇಡಿ
    🙏🙏🙏🙏🙏

  • @yogis2811
    @yogis2811 3 роки тому +7

    ಸರ್, ಸಾದ್ಯವಾದರೆ ಇದೇ ರೀತಿ ನಮ್ಮ ಪುರಾಣಗಳ ಬಗ್ಗೆಯು ತಿಳಿಸಿಕೊಡಿ. ನಿಮ್ಮ ಎಲ್ಲಾ ವಿಡಿಯೋಗಳಿಗಾಗಿ ಧನ್ಯವಾದಗಳು.

  • @movieworld6110
    @movieworld6110 3 роки тому +14

    ಸರ್ ದೆವ್ವ ಭೂತ, ಯಂತ್ರ, ಮಂತ್ರ,ಮಾಟ ಮಂತ್ರದ ಬಗ್ಗೆ ವಿಡಿಯೋ ಮಾಡಿ

  • @sachinkumar-hh2sw
    @sachinkumar-hh2sw 3 роки тому +4

    Most awaited episode thank you sir rada krishna hindhi episode nodi halavu bari kelidhe

  • @nimmapritiya-somu3662
    @nimmapritiya-somu3662 3 роки тому +4

    ಮಹಾಭಾರತದ ಮೂವಿಗೆ ನೀವೆ ಸರಿಯಾದ ನಿರ್ದೇಶಕರು ಬೇಗ ನಿರ್ದೇಶನಕ್ಕೆ ನಮ್ಮ ಸಕಲ ಕರ್ಣಗಳನ್ನು ಧನ್ಯಮಾಡಿದ್ದಿರೀ ಇನ್ನು ನಮ್ಮ ನಯನಗಳನು ಧನ್ಯಗೊಳಿಸಿ 🌱💮

  • @ajithkumarkr1139
    @ajithkumarkr1139 3 роки тому +1

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @ravisheri4237
    @ravisheri4237 3 роки тому +7

    ಸರ್ ನನಗೆ ಒಂದು ಸಹಾಯ ಬೇಕು ಇಷ್ಟಕ್ಕು ಶ್ರೀ ಕ್ರಿಷ್ಣ ನ ಆಯಸ್ಸು ಎಷ್ಟು.......

  • @venkateshvenky99459
    @venkateshvenky99459 3 роки тому +27

    Ramayana yavaga shuru madthira update madi..

  • @sanatana4498
    @sanatana4498 3 роки тому +4

    ಪ್ರದ್ಯುಮ್ನಾರನ್ನು ಬಬ್ರುವಹನ ಮತ್ತು ತಾಮ್ರ ದ್ವಾಜಾ ಸೋಲಿಸಿದರು, ಮತ್ತು ಅದನ್ನು ನೀವು ಹೇಳಿದ್ದೀರಿ ಸರ್...
    Jai Shree Krishna 🙏🚩

  • @धनुष्-ट9ग
    @धनुष्-ट9ग 3 роки тому +26

    Sir in serials they are showing the different different story's about Krishna and other characters of Mahabharata

  • @vaaradarajbadiger1331
    @vaaradarajbadiger1331 3 роки тому

    Sir nivu helida mahabharatha kathe nijavagalu nanu alle iddu kannare nodidante anubhava agide sir aa kathe nanna manadalli e janmadali mareyadante kutide sir tamage tumbu hrudayada dhanyadagalu ide riti nimma dwaniyalli Ramayana keluva ase sir heltira Sir 🙏🙏

  • @bharatgouda5791
    @bharatgouda5791 3 роки тому

    ಧನ್ಯವಾದಗಳು ಗುರುಗಳೇ...

  • @MKingNews
    @MKingNews 3 роки тому +1

    ಅದ್ಬುತ Sir

  • @gowrishgowri887
    @gowrishgowri887 3 роки тому +26

    ಸರ್ ಜಂಬೂ ಫಲದ ಬಗ್ಗೆ ತಿಳಿಸಿ ಪಾಂಡವರ ವನವಾಸದ ಸಮಯದಲ್ಲಿ ನಡೆಯುವ ಈ ಘಟನೆ ಅಂತ್ಯಂತ ಸ್ವಾರಸ್ಯವಾಗಿದೆ

  • @ನಿಮ್ಮಿಂದನಾನು
    @ನಿಮ್ಮಿಂದನಾನು 3 роки тому +17

    ದಯವಿಟ್ಟು ಸರ್ ಇದೇ ರೀತಿ ಮಹಾಭಾರತ ಬಗ್ಗೆ ಮತ್ತೆ ರಾಮಾಯಣ ಬಗ್ಗೆ ವಿಡಿಯೋ ಮಾಡ್ತಾನೆ ಇರಿ ಸರ್

  • @krishnan1118
    @krishnan1118 3 роки тому +6

    ಶ್ರೀ ಕೃಷ್ಣಾ 🌹🌹🙏🙏🌹🌹

  • @shiva_Astrolog
    @shiva_Astrolog 3 роки тому +10

    ಶ್ರೀ ಕೃಷ್ಣನ ಗುರು ಸಾ೦ಧಿಪಣಿ ಹತ್ರ 64 ವಿದ್ಯೆಗಳನ್ನ 64 ದಿನಗಳಲ್ಲಿ ಹೇಗೆ ಕಲಿತನು ಮತ್ತೆ ಶ್ರೀ ಕೃಷ್ಣಗುರುಕುಲ ವಿದ್ಯಾಬ್ಯಾಸದ ದಿನಗಳು ಮತ್ತೆ ಸಾ೦ಧಿಪಣಿ ಮಹರ್ಷಿ ಬಗ್ಗೆ ಹೇಳಿ....

  • @varunreddy8291
    @varunreddy8291 3 роки тому +5

    Sir,
    6:41 krishna na hendatiyara hesaru helidri, adralli lakshmana anta kooda ondu hesaru helidri, matte koneyalli 10:10 ge samba na lakshmana(duryodhana na magalu) kai tappi hogtale anta helidri. Ibbaru lakshmana bere bere na? Clarity kodi please.
    2) nange neevu ivattu helida kateya timeline artha aglilla. Krishnanige mahabharata yuddha aguva muncheye makkalu iddra?..., illa anta ankotini. Onduvele mahabharat yuddha admele makkalu agiddu alva... Haagidre duryodhana ashtaralle marana hondirtane alva, matte hege avanu sambalige svayamvara idalu sadhya?
    Please ee timeline bagge svalpa clarity kodtira?
    Thank you

  • @manasakv1003
    @manasakv1003 3 роки тому +3

    Plz provide more and more information about lord krishna's life ....would like to know about it more

  • @malleshmeghavath.294
    @malleshmeghavath.294 3 роки тому +1

    ದಯವಿಟ್ಟು...🙏🙏🙏 ಗಂಗಾಪುತ್ರ ಭೀಷ್ಮರ ಬಗ್ಗೆ ಒಂದೇ ಒಂದು ವಿಡಿಯೋ ಮಾಡಿ.....🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rajesh.i.1131
    @rajesh.i.1131 3 роки тому +2

    Best information

  • @adarshadi4104
    @adarshadi4104 3 роки тому +25

    ಈ ಶಿವ ಯಾಕೆ ಅಷ್ಟು ಬೇಗ ಒಲಿತಾನೆ ಅನ್ನೋದೆ ಗೊತ್ತಾಗಲ್ಲ ಸರ್

    • @mallikarjunrp6804
      @mallikarjunrp6804 3 роки тому +11

      Adakke sir Shivanna Bhole shankara
      He is the most friendly to His devotees bhaktaru swalpane dhyan madi avanu valitaane.....
      Namaha Shivaaya

    • @Harsha.R.T
      @Harsha.R.T 3 роки тому +4

      ಶಿವ ಅಷ್ಟು ಬೇಗ ಒಲಿಯೋಲ್ಲ, ಕಥೆ ಹೇಳೋರು ಹಾಗೇ ಹೇಳ್ತಾರೆ, ಯಾವುದೇ ದೇವರನ್ನು ಒಲಿಸಿಕೊಳ್ಳಲು ಕನಿಷ್ಠ ಅಂದ್ರು 12 ತಿಂಗಳಿಂದ ಹಿಡಿದು 12ವರ್ಷ ಬೇಕು ಅಂತದರಲ್ಲಿ 6 ತಿಂಗಳಿಗೆ ಶಿವ ಒಲಿತಾನೆ ಅಂದ್ರೆ ಹೇಗೆ ಸಾದ್ಯ ಅವರೇ ಹೇಳ್ಬೇಕು.

  • @rajrakshith4245
    @rajrakshith4245 3 роки тому +2

    ಕಾಯತಾಯಿದೆ ಗುರುಗಳೇ ಮಹಾಭಾರತ ಕುರಿತು ಮಾಹಿತಿಗಾಗಿ

  • @vadirajhb1173
    @vadirajhb1173 3 роки тому +3

    Appreciated..sir.. expectating the videos

  • @yashaswiniyashaswinigowda8080
    @yashaswiniyashaswinigowda8080 3 роки тому

    Thank you for this Video guru gale nimma dvani yali yene kelidru adhu adbhuthave sari jivana dhali ome adru nimana neravagi bheti madi nima padhagalana muti namasthe madbeku nima ashirvadha thago beku ano ase guru gale adhina yavag barotho antha prathi kshana kaytha irthini but pls nange balaraama mathu parashu ramaara bage thilko beku pls guru gale dhayamadi avara bage inu hechagi thilisi kodi pls

  • @basavkiranhosallimath6450
    @basavkiranhosallimath6450 3 роки тому +4

    Super exciting explained sir we r more episodes ❤️

  • @sunilshegunashi9377
    @sunilshegunashi9377 3 роки тому +10

    🙏🙏 ವಿಕ್ರಮ್ ಬಾತ್ರಾ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಅಂತ ಎಷ್ಟೋ ದಿನಗಳಿಂದ ಕೇಳ್ತಾಯಿದೀನಿ

  • @nagahonnaver2528
    @nagahonnaver2528 3 роки тому +1

    ನಮೋ ಶ್ರೀ ಕೃಷ್ಣ 🕉️🙏🚩

  • @darshan_2523
    @darshan_2523 3 роки тому +5

    ಸರ್ ಸತ್ಯ ಯುಗದಿಂದ ತ್ರೇತಾಯುಗ ಮತ್ತು ದ್ವಾಪರ ಯುಗದಿಂದ ಕಲಿ ಯುಗ ಇವುಗಳ ಆರಂಭ ಮತ್ತು ಅಂತ್ಯದಬಗ್ಗೆ ದಯವಿಟ್ಟು ತಿಳಿಸಿ

  • @DrRavindraS49
    @DrRavindraS49 3 роки тому +2

    🙏sir Namaskara, nanu Dr.Ravindra Anta, innu swalpa vistara vagi Krishna, balarama, mattu Mahabharata da bagge tilidu kollalu ichche yannu hondiddene, yavdadru reference edre tilisi. Waiting for your valuable suggestions 🙏 . Thank you sir 🙏

  • @jagadishgoudar4154
    @jagadishgoudar4154 3 роки тому +2

    Sir ದಯವಿಟ್ಟು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಇದರಿಂದ ನಮಗೆ ಒಂದು ಮಾನವ ನಿರ್ಮಿತ ಅಚ್ಚರಿ ಬಗ್ಗೆ ತಿಳಿಯಲು ಸಹಾಯಕ ಆಗುತ್ತದೆ plz ಸರ್

  • @hanumareddyhanumareddy1057
    @hanumareddyhanumareddy1057 3 роки тому

    ಧನ್ಯವಾದಗಳು sir

  • @basavarajnagastya9878
    @basavarajnagastya9878 3 роки тому +1

    Super
    ನಿಮ್ಮ ಮನೋವಿಜ್ಞಾನ

  • @ajithkumarshettyajju7981
    @ajithkumarshettyajju7981 3 роки тому +1

    ಜೈ ಹಿಂದ್ ಜೈ ಕರ್ನಾಟಕ

  • @Hemalatha-fs4vu
    @Hemalatha-fs4vu 3 роки тому

    Thank you for Mahabharata sir

  • @sumanths8897
    @sumanths8897 3 роки тому +52

    Sir tell about the special weapons used in the war of Mahabharat

  • @pandubagilad
    @pandubagilad 3 роки тому +4

    Good information ❤️❤️🔥

  • @ploizer9855
    @ploizer9855 3 роки тому

    ವಿಡಿಯೋ ಚೆನ್ನಾಗಿತ್ತು ಮತ್ತೊಂದು ವಿಡಿಯೋ ಅತಿಶೀಘ್ರದಲ್ಲೇ ಮಾಡಿ ಗುರುಗಳೇ

  • @nagarajujaisrihanuman3359
    @nagarajujaisrihanuman3359 3 роки тому

    Nice pls sir updated very soon

  • @Linganna.595
    @Linganna.595 3 роки тому

    Super duper sir....and intesting story sir.... .nim voice super 👍👍👌👌👌
    .and continue

  • @deepaxreborn8755
    @deepaxreborn8755 3 роки тому +2

    Was really happy hear your again

  • @rrpunarvachannel4374
    @rrpunarvachannel4374 3 роки тому +2

    Sir please mahabarat stop Mada bedi daily one episode upload madi KRISHNA story explain madi nimma voice is amazing Kannada pronounce so much for sweet

  • @VGKvlogss
    @VGKvlogss 3 роки тому +1

    E yella information yellinda collect madtira sir? Namgu swalp tilisi hat's off to you sir for your information

  • @poorneshacharya1073
    @poorneshacharya1073 3 роки тому +4

    ಕ್ರಷ್ಣನ ನಿಜವಾದ ಹೆಂಡತಿ ಯರು ಸರ್.

  • @msantosh6785
    @msantosh6785 3 роки тому +16

    ಪಾಂಡವರಿಗೆ ಒಳ್ಳೆಯತನ ಹೇಗೆ ಬಂತು ಹಾಗೂ ನಾನು ಏಕೆ ಒಳ್ಳೆಯವನು ಆಗಲು ಆಗುತ್ತಿಲ್ಲ

    • @vijendraa7845
      @vijendraa7845 3 роки тому +3

      ನಾನು ಎನ್ನುವುದು ಬಿಟ್ಟಾಗ

    • @onlyrajlakshmi
      @onlyrajlakshmi 3 роки тому +25

      ನಿನ್ನೊಳಗಿರುವ ಕೆಟ್ಟ ಗುಣಗಳು ಕೆಲಸ ಮಾಡದಂತೆ ಧಮನ ಮಾಡಬೇಕು. ಕೆಟ್ಟ ಗುಣಗಳನ್ನು ಬೆಳೆಯಲು ನೀರೆರೆಯಬಾರದು. ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.
      ತೋಟದ ಮಾಲೀಕ ತನಗೆ ಬೇಕಾದಂತಹ ಗಿಡಗಳನ್ನು ಬೆಳಸಿಕೊಳ್ಳುತ್ತಾನೆ. ಕೃಷಿ ಮಾಡದೆ ( ಪ್ರಯತ್ನ ಪಡದೆ ) ಸುಮ್ಮನೆ ಇದ್ದರೆ , ಏನೊ ಒಂದು ಭೂಮಿಯಲ್ಲಿ ಮುಳ್ಳು , ಹುಲ್ಲು ,ಕಳೆ ಬೆಳೆದು ಹಾವು ,ಚೇಳು ,ಇಲಿ ಹೆಗ್ಗಣ.,........ಇವು ವಾಸ ಮಾಡುತ್ತವೆ. ನಮ್ಮ ಜೀವನಕ್ಕೆ ನಾವು ಮಾಲೀಕರಾಗಬೇಕು. ಭೂಮಿಯನ್ನು ಅಗೆದು ಬೇಡವಾದುದನ್ನು ಕಿತ್ತು ಬಿಸುಟು , ನಮಗೆ ಬೇಕಾದುದನ್ನು ಬೆಳೆಸಿಕೊಳ್ಳಬೇಕು. ನಮ್ಮ ಮನಸ್ಸು ಕೂಡ ಭೂಮಿಯಂತೆ. ಅದರಷ್ಟಕ್ಕೆ ಅದನ್ನು ಬಿಟ್ಟರೆ, ಕೃಷಿ ಮಾಡದೆ ಬಿಟ್ಟ ಪಾಳು ಭೂಮಿಯಂತೆ ಆಗುತ್ತದೆ. ಪಾಂಡವರು ಅವರ ಮನಸ್ಸನ್ನು ಸುಂದರವಾದ ತೋಟದಂತೆ ಇಟ್ಟು ಕೊಂಡಿದ್ದರು. ನೀವು ಪ್ರಯತ್ನ ಪಡಿ.
      ಶುಭವಾಗಲಿ.

    • @venkateshappajigoudra6167
      @venkateshappajigoudra6167 3 роки тому

      Peitiyinda e jagatu nodu allaranu pritisu mitra or shatru Hanha hinde hoga beda henhunu gourvisu pritisu puranhvanu kelu

    • @Harsha.R.T
      @Harsha.R.T 3 роки тому +1

      ನೀವು ಒಳ್ಳೆಯವರು ಆಗಬಹುದು, ಕಾರಣ ಇಷ್ಟೇ ನಿನ್ನ ಜೋತೆ ಇದ್ದವರು ಏನೇ ಮಾಡಿದ್ರೂ ಎಷ್ಟೇ ನಿನಗೆ ಕೆಟ್ಟದ್ದು ಮಾಡಿದ್ರು ಸುಮ್ಮನಿರಬೇಕು ಯಾವುದರ ಮೇಲೆಯೂ ಬೇಕು ಅನ್ನೋ ಆಸೆ ದುರಾಸೆಗಳುನ್ನು ಬಿಟ್ಟುಬಿಡಬೇಕು, ನಿಮಗೆ ಏನಾದ್ರೂ ಬೇಕು ಅನಿಸಿದ್ದರೆ ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವಾಗ ಬರಿ ಕತ್ತಲೆ ಅನ್ನೋ ನುಡಿಗಟ್ಟನ್ನು ನೆನೆಸಿಕೊಳ್ಳಿ ನೀವೇ ಒಳ್ಳೆಯವರಾಗತಿರಿ. ಇನ್ನೊಂದು ವಿಷಯ ಅಷ್ಟು ಒಳ್ಳೆಯವರಗಬೇಡಿ ಅದು ಮುಂದೊಂದು ದಿನ ಮುಳ್ಳಾಗುತ್ತೆ. ಇಷ್ಟೇ

    • @madhugmgowda5906
      @madhugmgowda5906 3 роки тому

      Super reply bro

  • @ambarishhari391
    @ambarishhari391 3 роки тому +1

    ಸರ್ ಧಯವಿಟ್ಟು ಕ್ಷತ್ರಿಯರು ಅಂಧರೆ ಯಾರೂ
    ಮತ್ತು ಅವರ ವೃತ್ತಿ ಏನು ಅವರ ರೂಢಿ ಸಂಪ್ರದಾಯ , ಕಲೆ, ಅವರ ಶಕ್ತಿ, ಮತ್ತು ಅವರು ಈಗ ಏನಾಗಿದ್ದರೆ ಎಂಬಹುದಾರಬಗ್ಗೆ ವಿಡಿಯೋ ಮಾಡಿ ಸರ್
    ನಮ್ಮ್ ಬೆಂಗಳೂರಿನ ಪ್ರಸಿದ್ಧ ಕರಗದ ಇತಿಹಾಸ ದ ಬಗ್ಗೆ ಮಾಯಿತಿ ಕೊಡಿ ಸರ್
    ಧಯವಿಟ್ಟು

  • @nsstatus7085
    @nsstatus7085 3 роки тому +2

    Sir one requestu mahabharathadalli Krishna ,pandavaru,innu athirathara colouru, height,weight, matthu avra ayassu idara bagge ondu vedio madi please

  • @sarikac.s8966
    @sarikac.s8966 3 роки тому +1

    Tq for the information

  • @shivanandagornakolla9917
    @shivanandagornakolla9917 3 роки тому +1

    Super

  • @ashwinir9353
    @ashwinir9353 3 роки тому

    Sir niu koduva mahithi supar👌adre ple sir ramayanada mahime Heli sir sada nimma matu kelabeku antha namma ase sir ple Heli sir ple ple ple ple ple ple ple ple ple ple ple 🙏🙏🙏🙏🙏🙏

  • @hareeshkumar.m8446
    @hareeshkumar.m8446 3 роки тому

    ದಯವಿಟ್ಟು ಶಂಕರಾಚಾರ್ಯರ ಬಗ್ಗೆ ಒಂದು ವೀಡಿಯೋ ಮಾಡಿ..

  • @keerthikumara3841
    @keerthikumara3841 3 роки тому +6

    ಸರ್ ನಿಮ್ಮ ಮಹಾಭಾರತ ಸರಣಿಯನ್ನು ಸಿ.ಡಿ ಮಾಡಿದರೆ, ಎಷ್ಟೋ ಜನರಿಗೆ ಸರಳ ಕನ್ನಡದಲ್ಲಿ, ಎಲ್ಲರಿಗೂ ಅರ್ಥವಾಗುವ ನಿಮ್ಮ ಸರಳ ಸಮೀಕರಣದಲ್ಲಿ ಮಹಾಭಾರತ ಲಭಿಸುತ್ತದೆ.

  • @jagadeshkumar1921
    @jagadeshkumar1921 3 роки тому +8

    Sir please tell about babruvahana after the yadavi kalaha

  • @nithyareddy6301
    @nithyareddy6301 3 роки тому +1

    Nice video

  • @ravibond2518
    @ravibond2518 3 роки тому

    Super gurugale

  • @satwiksi2092
    @satwiksi2092 3 роки тому +1

    Sir make a playlist of mahabharat part 1 to all

  • @narasimaih1740
    @narasimaih1740 3 роки тому +1

    Sir next episode bega Maadi daily Mahabharata Maadi pls

  • @vishwanathabhat1742
    @vishwanathabhat1742 3 роки тому +5

    ಭಾಷೆಯ ಅದಮ್ಯ ಹಿಡಿತದೊಂದಿಗೆ ವಿವರಿಸಿದ್ದೀರಿ. ಧನ್ಯರು ನಾವೆಲ್ಲಾ

  • @sunandasundarashetty3958
    @sunandasundarashetty3958 3 роки тому

    Thanks

  • @lohithnmore5941
    @lohithnmore5941 3 роки тому +1

    Waiting for next video sir jii love you 😍

  • @rameshvenkesha5460
    @rameshvenkesha5460 3 роки тому

    Tnq sir restart the story

  • @sachindalawai07
    @sachindalawai07 3 роки тому +1

    Great information sir

  • @prasadm2398
    @prasadm2398 3 роки тому +1

    Jai Sambha Shiva.

  • @mahalakshmimaha4365
    @mahalakshmimaha4365 3 роки тому +2

    Namaste sir media masters namaste sir

  • @darshangowda3029
    @darshangowda3029 3 роки тому +2

    Sir plz do more episodes on Mahabharata plz 🙏🏻🙏🏻🙏🏻🙏🏻🙏🏻

  • @dr.govindappagips3212
    @dr.govindappagips3212 3 роки тому

    Excellent information

  • @veerannaksrtcdriver787
    @veerannaksrtcdriver787 3 роки тому +1

    👌👌

  • @sandeshhegde2800
    @sandeshhegde2800 3 роки тому

    Nice.

  • @divakarc.m.2896
    @divakarc.m.2896 3 роки тому

    ಸರ್ ಮತ್ತೆ ಶುರು ಧನ್ಯವಾದಗಳು 🙏🙏🙏 ಹುಂ ಸಾಗಲಿ

  • @punithmm5226
    @punithmm5226 3 роки тому

    ತುಂಬಾ ಧ್ಯವಾದಗಳು ಸರ್

  • @vatikpalan7975
    @vatikpalan7975 3 роки тому

    Thanks for sharing good information .I did know in detail u have said in detailed.

  • @madhusudhanmadhu6065
    @madhusudhanmadhu6065 3 роки тому +1

    Sir plz mahashiva devara bage heli

  • @no1kanadiga516
    @no1kanadiga516 3 роки тому +5

    1st cmnt

  • @Naveenkumar-fe4gs
    @Naveenkumar-fe4gs 3 роки тому

    Welcome back to Mahabharata

  • @pratheekpoojary2804
    @pratheekpoojary2804 3 роки тому

    ತುಂಬಾ ಧನ್ಯವಾದಗಳು... 🙏
    ಹಲವು ದಿನಗಳಿಂದ ಕೃಷ್ಣನ ಪರಿವಾರದ ಬಗ್ಗೆ ತಿಳಿಯುವ ಹಂಬಲವಿತ್ತು.
    ""ಕೃಷ್ಣನ ಅಷ್ಟ ಪತ್ನಿಯರ ಹಾಗೂ ಅವರ ಮಕ್ಕಳ, ಮೊಮ್ಮಕ್ಕಳ ಸಂಪೂರ್ಣ ಮಾಹಿತಿ ನೀಡಿ ಹಾಗೂ ಬಲರಾಮ, ಯದುವಂಶದ ಬಗೆಗಿನ ಕತೆಯನ್ನು ದಯವಿಟ್ಟು ತಿಳಿಸಿಕೊಡಿ ಸರ್..""
    ಕೃಷ್ಣನ ಬದುಕಿನಲ್ಲಿ "ರಾಧೆಗೆ" ಇರುವ ಮಹತ್ವದ ಬಗ್ಗೆ ತಿಳಿಸಿ....

  • @basappapatila5047
    @basappapatila5047 3 роки тому +4

    ಸರ್ ದಯವಿಟ್ಟು ಮಹಾಭಾರತದ ದಿನಾ ಒಂದು video ನಾದರು ಅಪ್ಲೋಡ್ ಮಾಡಿ

  • @ashwathpawar6010
    @ashwathpawar6010 3 роки тому

    Wow welcome to Mahabharata

  • @VasanthKumar-we1kh
    @VasanthKumar-we1kh 3 роки тому

    ರಾಮಾಯಣ ಗುರುಗಳೇ

  • @vidyadhartakkalaki8672
    @vidyadhartakkalaki8672 3 роки тому

    ಗುರುಗಳೆ ದಯವಿಟ್ಟು ರಾಮಾಯಣ ಕಥಾ ಪ್ರಸಂಗಗಳನ್ನು ಹೇಳಿ.

  • @shridharchandu5177
    @shridharchandu5177 3 роки тому +4

    Really I missed the great background music

  • @धनुष्-ट9ग
    @धनुष्-ट9ग 3 роки тому +2

    Sir please give information about Agni6 missile and Surya missile

  • @nagarajnagu9428
    @nagarajnagu9428 3 роки тому +1

    ನಮಸ್ತೆ ಗುರುಗಳೇ

  • @lohithnmore5941
    @lohithnmore5941 3 роки тому +1

    Tell about Ramayana sir plz

  • @ranjithranju9253
    @ranjithranju9253 3 роки тому +3

    Please give the information about our indian Navy's Air craft craiers sir🙏

  • @arungowda5645
    @arungowda5645 3 роки тому +2

    🙏👍

  • @raghavasanjeevinih8852
    @raghavasanjeevinih8852 3 роки тому

    Mahaprabhu videos on chanakyaneethi and astavakrageethe please

  • @paramhipparagi265
    @paramhipparagi265 3 роки тому +1

    It's ok sir all video good thanks for lots of knowledge 🙏🙏

  • @Gopalkrishna005
    @Gopalkrishna005 3 роки тому +1

    ಸರ್, ಭಾಗವತ ದ ಬಗ್ಗೆ ತಿಳಿಸಿ..

  • @snehaedke3504
    @snehaedke3504 3 роки тому

    Thank u sir