Bishop Mysore|| Sahana Reaction ||ಬಿಷಪ್ ಮೇಲಿನ ಆರೋಪ ಸುಳ್ಳು| ಬಲವಂತವಾಗಿ ಹೇಳಿಕೆ‌ ಕೊಡಿಸಲಾಗಿದೆ- ಸಹನಾ||

Поділитися
Вставка
  • Опубліковано 12 гру 2019
  • ಬಿಷಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಮಹಿಳೆ ಸಹನಾ ವಕೀಲರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ್ದಾಳೆ. ವಿಡಿಯೋ ಮೂಲಕ ಬಿಷಪ್ ವಿರುದ್ಧ ಆರೋಪ ಮಾಡಿದ್ದ ಮಹಿಳೆ ಸಹನಾ ಆಗಿದ್ದು,
    ನನ್ನ ಬಳಿ ಬಿಷಪ್ ವಿರುದ್ಧ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದರು. ಆ ವೇಳೆ ನನಗೆ ಜೀವ ಭಯವೊಡ್ಡಿ ವಿಡಿಯೋ ಮಾಡಿಸಿದ್ರು. ಅವರ ಕೆಳಗೆ ಕೆಲಸ ಮಾಡುತ್ತಿದ್ದ ಕಾರಣ ಹೇಳಿಕೆ ನೀಡಿದ್ದೆ. ಆದ್ರೆ ಇದೇ ವಿಡಿಯೋವನ್ನ ಎಲ್ಲಾ ಕಡೆ ವೈರಲ್ ಮಾಡಿದ್ರು. ಈ ವಿಡಿಯೋ ಮಾಡಿದ್ದು, ಇದ್ದದ್ದು ಗಿಲ್ಬರ್ಟ್ ಬಳಿ ಮಾತ್ರ. ಆದ್ರೆ ಈಗ ಇದು ಲಕ್ಷ ಲಕ್ಷ ರೂಪಾಯಿಗೆ ಮಾರಾಟ ಆಗ್ತಿದೆ. ಇದ್ರಿಂದ ಅನವಶ್ಯಕವಾಗಿ ಬಿಷಪ್ ಹೆಸರು ತರ್ತಿದ್ದಾರೆ. ಇದ್ರಿಂದ ಬಿಷಪ್ ವಿಲಿಯಮ್ಸ್‌, ಫಾದರ್ ಲೆಸ್ಲಿ ಮೋರಾಸ್, ವಿಜಯಕುಮಾರ್ ಅವ್ರ ಹೆಸ್ರಿಗೆ ಕಳಂಕ ಬಂದಿದೆ. ನನಗೆ ಈಗಲೂ ಜೀವ ಭಯದಿಂದ ಬಳಲುತ್ತಿದ್ದೇನೆ. ಹಾಗಾಗಿ ನಾನು ಯಾರ ವಿರುದ್ಧವೂ ದೂರು ಕೊಡಲ್ಲ. ರಾಬರ್ಟ್ ರೋಸೋರಿಯಾ ಕೊಟ್ಟ ದೂರಿನ ಅನ್ವಯ ತನಿಖೆ ನಡೆಯುತ್ತಿದೆ. ನಾನು ಈಗಾಗಲೇ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದೇನೆಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾಳೆ. ಆದ್ರೆ ಹೇಳಿಕೆ ಸಾಕಷ್ಟು ಅನುಮಾನ ಮೂಡುವಂತೆ ಮಾಡಿರೋದಂತು ಸುಳ್ಳಲ್ಲ...

КОМЕНТАРІ • 15

  • @jayaraj7910
    @jayaraj7910 4 роки тому +2

    She has done something

  • @selvarajkaratukovil636
    @selvarajkaratukovil636 Рік тому

    😢😅

  • @sunitab6273
    @sunitab6273 11 місяців тому +1

    What a bad msg to the society no one will dare to rescue a victimized woman after how you paid back the ones who selflessly came to your rescue

  • @ajgracy2855
    @ajgracy2855 5 місяців тому +1

    Kalli ivalu Bhishop kalla father's ellaru kadeemaru ellaru ketta reethiyalli irodu

    • @Michealmari
      @Michealmari 5 місяців тому

      neenu saacha na? nindhu namg gothillva?

    • @ajgracy2855
      @ajgracy2855 5 місяців тому

      @@Michealmari
      Neenyaru helu? Nanna bhagge gothirslikke? Baramma mundhe challenge?

    • @Thangaraju420
      @Thangaraju420 4 місяці тому

      ಗ್ರೇಸಿ ಮುಚ್ಚು ನಿನ್ನ ತ್ತಿಗಾನ

  • @sunitab6273
    @sunitab6273 11 місяців тому +1

    Sahanaji.....fr the lies and implicating sone senior citizens and priests, await God's judgement......see if the bishop helps you escape

    • @Thangaraju420
      @Thangaraju420 4 місяці тому +2

      Darling SUNITHA.
      Who are you ?
      Are you born to Fr becket, Fr Gilbert, or to any of your so-called SENIOR PRIESTS.
      STAY at your limits.
      Have you witnessed any of the happenings in the diocese of Mysore.
      Why are you so against Bishop William?
      Did he pregent you or your mom?
      I remember the words of "Lover boy Archbishop Leo"
      "You speak & comment on account of what you have heard not on account of what you have witnessed.

    • @sunitab6273
      @sunitab6273 3 місяці тому +1

      @@Thangaraju420 please do check with you mother, sister and wife first and then check with me and my mom

    • @Thangaraju420
      @Thangaraju420 3 місяці тому

      Darling SUNITHA, who's "PUTTA" are you???? Did Fr Gnanaprakash alias Sarvaprakash give you something as like he gave to "Aunty Saraswathi " or did he do something to you in his favorite position 😂😂 " as he did for his "Darling Saraswathi​."
      Who's C_N_U_I_E are you??? Ask your husband's namely Beckett, Gilbert and Sarvaprakash to abscond soon, because something special is going to release, hope you'll enjoy it baby @sunitab6273

  • @raimondt.a3256
    @raimondt.a3256 Рік тому

    Loafer munderu shabhey hall madake hutidhira .

  • @alber576
    @alber576 Рік тому

    She is telling lie on our Bishop