ಬೈಂದೂರು :ಯಕ್ಷಪ್ರಿಯರನ್ನು ಬೆರಗುಗೊಳಿಸಿದ ಕಂಬದಕೋಣೆ ಶಾಲೆಯ ವಿದ್ಯಾರ್ಥಿಗಳ ಯಕ್ಷಗಾನ.

Поділитися
Вставка
  • Опубліковано 9 лют 2025
  • #Yakshagana
    ಬೈಂದೂರು ತಾಲೂಕಿನ ಕಂಬದಕೋಣೆ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಗಳಾದ ಗೌರವ್ ಮತ್ತು ಗೌತಮ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ನೃತ್ಯ ಮಾಡಿ ಎಲ್ಲರನ್ನು ಬೆರಗುಗೋಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿ youtube ನೋಡಿ ಕಲಿತಿದ್ದಾರೆ.ಯಾವ ತರಬೇತಿ ಇಲ್ಲದೇ ಅದ್ಬುತವಾಗಿ ನರ್ತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

КОМЕНТАРІ • 102