KARNATAKA’S BIGGEST MEET-UP💥ಜನ್ರನ್ನ ಕಂಟ್ರೋಲ್ ಮಾಡಕ್ ಆಗ್ಲಿಲ್ಲಾ ‼️

Поділитися
Вставка
  • Опубліковано 14 жов 2024

КОМЕНТАРІ • 970

  • @PrabhuPrabhu-ns9qq
    @PrabhuPrabhu-ns9qq 5 місяців тому +358

    ನಿಮ್ ಬೆಳೆವಣೆಗೆ ನೋಡೂದ್ರೆ ತುಂಬಾ ಖುಷಿಯಾಗುತ್ತೆ ನಿಮ್ ಜೊತೆ ಇನ್ನು ಅಷ್ಟು ಜನ ಬೆಳೆಸಿ ಒಳ್ಳೇದು ಆಗ್ಲಿ 💛❤️

  • @TypicalKannadiga
    @TypicalKannadiga  5 місяців тому +535

    ಧನ್ಯವಾದ 💛❤️

    • @manjunathas.rakash3719
      @manjunathas.rakash3719 5 місяців тому

      Nim belavanige nodidre tumba Kushi agutte .. keep it up bro 🎉

    • @manjunath177
      @manjunath177 5 місяців тому +1

      Good to see in HSR layout kannada UA-camrs

    • @prasadshetty8899
      @prasadshetty8899 5 місяців тому

      Innu jaasthi belireee broo astey NXT time Mysore bartheeni nimna meet maadokey eagerly waiting bro..

    • @gavish2793
      @gavish2793 5 місяців тому

      Anna nimm yella videos nodta ertini supper happiness kodutte but nim hesaralli Telegaram alli scam madta edane nive ankondu nanu mosa hogidini 16k regularly comment madta edde same to same nim hesaralle gift waiting gify waiting anth reply bartittu nim videos nalle so nive ankondu mosa hogiddaythu nan tara bere yaru agbadru hang madi ella vand video adru adra baggr madi haki thank you bro and ur big fan from Koppal 🥹@kithadi kiran@ red parasite@ nishant gowda

    • @cyanogenmod1217
      @cyanogenmod1217 5 місяців тому

      other big big big youtubers of Bangalore need to learn how to do a proper meet up & make a day for a fan of typical kannadiga

  • @Redparasite
    @Redparasite 5 місяців тому +410

    ಯಪ್ಪಾ ಎನ್ ಮಸ್ತ್ meet up ನಾನ್ ಅಂತ್ರು ಹೆವಿ ಎಂಜಾಯ್ ಮಾಡೆನೀ
    ಥ್ಯಾಂಕ್ಸ್ ಟಿಪಿಕಲ್ ಭೈ 🎉

    • @VK_Arya09
      @VK_Arya09 5 місяців тому +2

      ❤❤❤🎉brow

    • @beejagangOP
      @beejagangOP 5 місяців тому +2

      Sss bro best meet-up I am proud that I am also a part of meet-up

    • @TypicalKannadiga
      @TypicalKannadiga  5 місяців тому +9

      🫡🫡

  • @KithadiKiran
    @KithadiKiran 5 місяців тому +349

    ನಾನ್ ಬಂದಿದ್ ಕೆಲ್ಸಾ Successfull ಆಗಿ ಆಯ್ತು #BANONLINEBETTINGAPPS ಶುಭಂ 😂😂

    • @prajwalprabhas
      @prajwalprabhas 5 місяців тому +1

      ❤❤.

    • @hindu1024
      @hindu1024 5 місяців тому +1

      Oooikkkooooop9😊

    • @Rruchith
      @Rruchith 5 місяців тому +1

      Bro next meetup nimd irbek 10 times more bigger

    • @maheshamahesha2874
      @maheshamahesha2874 5 місяців тому

      ತಿಕಾ ಉರ್ಕೊಂಡಿರೋದು ನಿನ್ ಒಬ್ನೇ 😡😡

    • @contentcreator3362
      @contentcreator3362 5 місяців тому

      Bro nin inda nav typical kannadiga avrna nodtiradu kkf ❤

  • @VikasGowda1
    @VikasGowda1 5 місяців тому +159

    ಅಣ್ಣಾ ನಾನ್ ನಿಮ್ಮ್ ಅಭಿಮಾನಿ ಅಣ್ಣಾ💛❤️💥

  • @sumanraaj6901
    @sumanraaj6901 5 місяців тому +61

    ಕಾಮೆಂಟ್ ಬಾಕ್ಸ್ ಅಲ್ಲಿ , ಕನ್ನಡ ಜಾಸ್ತಿ ಅದೇ ಜಾಸ್ತಿ ಖುಷಿ.. ❤❤❤

  • @jayakar_kundapura
    @jayakar_kundapura 5 місяців тому +16

    ನೋಡೋಕೆ ತುಂಬಾ ಕುಶಿಯಾಗುತ್ತೆ... ನಾನ್ ಬಂದಿದ್ರೆ ಜಾಗ ಸಾಕಾಗ್ತಿರ್ಲಿಲ್ಲ ..ಅದ್ಕೆ ಬಂದಿಲ್ಲ😉.. see you soon bro❤️ love you💓

  • @charancrchiru5603
    @charancrchiru5603 5 місяців тому +52

    ಹೆಮ್ಮೆಯ ಕನ್ನಡಿಗನಿಗೆ💛❤️ ಪ್ರೀತಿಯಿಂದ♥️ ಕೆಎ-೫೨💛❤️

  • @mahendrakontu8379
    @mahendrakontu8379 5 місяців тому +27

    ನಮಸ್ಕಾರ ಟಿಪಿಕಲ್ ಕನ್ನಡಿಗ ಕನ್ನಡದ ಹೆಮ್ಮೆಯ ಪುತ್ರ 💛❤️

  • @shambhupanch
    @shambhupanch 5 місяців тому +18

    ಮುತ್ತಿನಂಥ ಮಾತುಗಳು 💥✨️🎉
    ಸ್ನೇಹ ಹೀಗೆ ಇರ್ಲಿ ❤️

  • @kkfamily37
    @kkfamily37 4 місяці тому +4

    ನೀವು ಬೆಳೆದು ನಿಮ್ಮವರನ್ನು ಬೆಳೆಸುವ ಗುಣ ನಿಮ್ಮದ್ದು ❤ ಅಣ್ಣಾ

  • @sujan4696
    @sujan4696 5 місяців тому +3

    Happy to be part of your UA-cam community from your initial days..
    ನಾನು meet agiro partiobba friend gu nim channel na recommend madidini..
    Feels happy to see your growth..

  • @madhumpmadhump4643
    @madhumpmadhump4643 5 місяців тому +4

    ತಾನು ಬೆಳದು ತನ್ನವರನ್ನು belesodu ಗುಣ ಬ್ರೋ ❤ ಒಳ್ಳೇದ್ ಆಗುತ್ತೆ ಕಂಡಿತ

  • @Pavan-in5zc
    @Pavan-in5zc 5 місяців тому +3

    10:59 EN Helde broooo ❤️heart ge touch agoythu❤ love u TK 💛❤️

  • @vinaypingu
    @vinaypingu 5 місяців тому +3

    The reason i subscribed to your channel was you don't promote betting or Gambling apps unlike some so called youtubers. Love from bengaluru :)

  • @rajaneeshraj5724
    @rajaneeshraj5724 5 місяців тому +3

    ಅವ್ನ ನೋಡೋಕೆ ಅವತ್ತು ತುಂಬಾ ಜನ ಬಂದಿದ್ರು ❤.. ಅವ್ನು ದೋಡದ್ದಾಗಿ ಸಿಗ್ನಲ್ ಕೊಟ್ಟಿದ್ದ 🔥.. ಎಲ್ಲ ರಿಗೂ ಒಳ್ಳೆಯದಾಗಲಿ 🇮🇳

  • @sumukhrk
    @sumukhrk 5 місяців тому +32

    Big fan bro. Venky Bhai cameo!!!

  • @raju9966
    @raju9966 5 місяців тому +4

    ಸೂಪರ್ ವಿಡಿಯೋ ಹೀಗೆ ನೀವು ಬೆಳೀರಿ ನಿಮ್ಮ ಜೊತೆಗೆ ಇನ್ನು ಒಂದಷ್ಟು ಯುಟ್ಯೂಬ್ರ್ಸ್ ನ ಕೂಡ ಬೆಳಿಸಿ 💛❤️

  • @jnvolgs4202
    @jnvolgs4202 5 місяців тому +8

    5:19 well said 🙌

  • @Dhruva840
    @Dhruva840 4 місяці тому +2

    4:20 super Anna hamsaleka avru hing bariyalla

  • @fight4glory465
    @fight4glory465 5 місяців тому +15

    ಕರ್ನಾಟಕ 💛❤️ ಕನ್ನಡ

  • @DVGshashi
    @DVGshashi 5 місяців тому +2

    ನಿಮ್ಮನ್ನೆಲ್ಲ ಒಂದೇ ಫ್ರೇಮಲ್ಲಿ ನೋಡಿ ಖುಷಿ ಆಯ್ತು ಬ್ರದರ್.. ಹಾಗೆ ನಾನು ನಮ್ಮ ದಾವಣಗೆರೆಯಲ್ಲಿ ನಮ್ಮ ಎಲ್ಲಾ ಕನ್ನಡ ಯೂಟ್ಯೂಬರ್ಸ್ ಗ್ರೂಪ್ ಮಾಡಿದಿನಿ.ಈಗ13 ಇದಿವಿ

  • @vijayviji2170
    @vijayviji2170 5 місяців тому +6

    ತುಂಬಾ ಖುಷಿ ಐತೂ ಅಣ್ಣ ನಿಮ್ ನೋಡಿ❤

  • @madhumagadi
    @madhumagadi 4 місяці тому +2

    4:34 ಸದಾ ನಿಮ್ಮೊಂದಿಗೆ ಇರಲಿದೇ ನಮ್ಮ ಕನ್ನಡಿಗರ ಪ್ರೀತಿ.

  • @sudhanvam5362
    @sudhanvam5362 5 місяців тому +4

    ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ❤️🔥

  • @Krupan_1619
    @Krupan_1619 5 місяців тому +4

    The best kannada youtuber's in one frame 🔥🔥🔥🔥
    TK💛❤️

  • @VINAYAK.VINAYAK.
    @VINAYAK.VINAYAK. 4 місяці тому +2

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️

  • @143YUVA
    @143YUVA 5 місяців тому +9

    Love from DVG Bro

  • @Sanaatananbhaarateeya
    @Sanaatananbhaarateeya 5 місяців тому +1

    ನಮ್ಮ ಕನ್ನಡದ ಪ್ರತಿಭೆಗಳು ಹೇಗೆ ಹೆಚ್ಚುತ್ತಾ ಇರಲಿ.

  • @mallikarjunngp3082
    @mallikarjunngp3082 5 місяців тому +5

    ಹಬ್ಬದ ವಾತಾವರಣ ತರಹ ಇದೆ 🎉🎉

  • @gowda015
    @gowda015 5 місяців тому +2

    Thank you for entertaining us! Keep shining

  • @fresh_vegetables_live
    @fresh_vegetables_live 5 місяців тому +10

    ಅಣ್ಣ ನಾ ನಿಮ್ಮ ಅಭಿಮಾನಿ ಕನನ್ನ

  • @Abhishekpatil562
    @Abhishekpatil562 5 місяців тому +10

    ಜೈ ಟಿಪಿಕಲ್ ಕನ್ನಡಿಗ ❤️‍🩹🫂

  • @ukmantu7282
    @ukmantu7282 5 місяців тому +2

    All the best bro love from Shiggaon ♥️😍

  • @itz_lord_x7x
    @itz_lord_x7x 5 місяців тому +4

    Love from Kasaragod ❤

  • @SuhasSM-fp4hg
    @SuhasSM-fp4hg 4 місяці тому +1

    Yellaranna onde kade nodi Kushi aaythu kandri😊😊😊

  • @srujanabulabulli
    @srujanabulabulli 5 місяців тому +6

    ಅಣ್ಣ ನಾನು ನಿಮ್ಮ ಅಭಿಮಾನಿ ಅಲ್ಲ, ನಿಮ್ಮ ವಿಶಾಲವಾದ ಮನಸ್ಸಿನ ಅಭಿಮಾನ, ನೀವು ಬೆಳೆಯುತ್ತಾ ನಿಮ್ಮ ಸುತ್ತಮುತ್ತಲಿರುವ ಎಲ್ಲಾ ಸ್ನೇಹಿತರನ್ನು ಬೆಳೆಸುತ್ತಾ, ಕನ್ನಡವನ್ನು ಉಳಿಸುತ್ತಿರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು. ಇಂತಿ ನಿಮ್ಮ ಎಸ್ ಎ ಬಿ ಕನ್ನಡಿಗ.

  • @bharathchckmckm-vt3cv
    @bharathchckmckm-vt3cv 5 місяців тому +13

    ಒರಿಜಿನಲ್ ದೋಸ್ತಿ 🔥🔥🔥🔥💛❤

  • @sanjumadihalli917
    @sanjumadihalli917 5 місяців тому +4

    Love from belagavi 💛❤️

  • @t.jvlogs7680
    @t.jvlogs7680 5 місяців тому +1

    ತಾನು ಬೆಳೆದು
    ತನ್ನವರನ್ನು ಬೆಳೆಸುವ ಗುಣ❤️❤️

  • @sumanraaj6901
    @sumanraaj6901 5 місяців тому +6

    ಕಿಂಗ್ ಕನ್ನಡ ಯುಟ್ಯೂಬರ್❤❤ ಟಿಪಿಕಲ್ ಕನ್ನಡಿಗ❤❤..

  • @siddusiddartha4807
    @siddusiddartha4807 5 місяців тому +1

    #typicalgang lots of love from kannadiga to typical kannadiga....💛❤

  • @mithuns7326
    @mithuns7326 5 місяців тому +7

    Jai typical kannadiga ❤

  • @Itsmepuneeths
    @Itsmepuneeths 5 місяців тому

    Following you from 10k subscription will follow until infinity ♾️ Kannada content ಎಲ್ಲ topic lu ಬರಬೇಕು and ಬೇಳಿಬೇಕು. Loved all of them ❤ . Love from Mysuru ❤

  • @sachinbssachinbs1556
    @sachinbssachinbs1556 5 місяців тому +5

    ನಿಜ ಗುರು ನೀನೊಂತರ diffrent ❤️🔥

  • @gamingboy8515
    @gamingboy8515 5 місяців тому +2

    Love from ಶೃಂಗೇರಿ 🤍🤍🤍

  • @narayanappa.m
    @narayanappa.m 5 місяців тому +10

    ಜೈ ಅಪ್ಪು ಜೈ ಟಿಪಿಕಲ್

  • @avinashshanta4772
    @avinashshanta4772 5 місяців тому +1

    Super bro ಈ ನಿಮ್ಮ ಸಾಧನೆ ಕಂಡು ತುಂಬಾ ಖುಷಿ ಯಾಗಿದೆ

  • @theuntoldtruth8740
    @theuntoldtruth8740 5 місяців тому +3

    Namma Bengaluru ❤️‍🔥

  • @pavan.tlwr46
    @pavan.tlwr46 4 місяці тому +1

    ಜೈ ಕರ್ನಾಟಕ💛💛❤️❤ ಟಿಪಿಕಲ್ ಕನ್ನಡಿಗ lvu❤ ಅಣ್ಣ

  • @kiranr.n8375
    @kiranr.n8375 5 місяців тому +3

    ನಮ್ಮ ಮನೆ ದೇವರು ಅಣ್ಣ ಅಣ್ಣ

  • @mamatha1154
    @mamatha1154 5 місяців тому +1

    Gicchi gili gili gobra avr tara idare kithadi kiran brother . love from chitradurga ❤❤❤

  • @PramodMaddy-h3h
    @PramodMaddy-h3h 5 місяців тому +5

    Anna bandha Anna bandha😍😍

  • @sandeepprathap6774
    @sandeepprathap6774 5 місяців тому +1

    ನನಗೆ ನಿಮ್ಮ ಆಗಸ್ಟ್ 14 2022 meetup ಮಾತ್ರ ತುಂಬಾ ನೇ ಇಷ್ಟ ಆಗಿತ್ತು 😊

  • @SwamygowdaGowda-q6k
    @SwamygowdaGowda-q6k 4 місяці тому +3

    ಕಿರಣ್ ಕಿತ್ತಡಿ 👍

  • @chethanchethu3327
    @chethanchethu3327 5 місяців тому +1

    ಅಣ್ಣ ನಿಮ್ ಬೆಳವಣಿಗೆ ಮತ್ತು ಜನ ನಿಮ್ ಮೇಲೆ ತೋರಿಸ್ತಿರೋ ಪ್ರೀತಿನ ನೋಡಿ ತುಂಬಾ ಖುಷಿ ಆಯ್ತು😍ನಿಮ್ you tube channel ಇನ್ನು ದೊಡ್ಡ ಪ್ರಮಾಣದ ಬೆಳವಣಿಗೆ ಆಗ್ಲಿ ಅಂತ ಹಾರೈಸ್ತೀನಿ ಅಣ್ಣ🥰❤💛

  • @_Akash_2op
    @_Akash_2op 5 місяців тому +5

    Crazy meet up bro 🔥🔥

  • @abdulnasir978
    @abdulnasir978 5 місяців тому +1

    Lots of love from Bengaluru 🎉❤🎉

  • @OCTEX-bs9tm
    @OCTEX-bs9tm 5 місяців тому +4

    feeling happy for TK , im watching since when you had 5k subs and feeling happy to see you growing like this lots of love ಜೈ ಭುವನೇಶ್ವರಿ

  • @CristianoRonaldo..3487
    @CristianoRonaldo..3487 4 місяці тому +1

    Bro, you are my favourite kannada youtuber.. 🔥🔥

  • @hariprasadhari8021
    @hariprasadhari8021 5 місяців тому +5

    ನಿಮ್ಮ ವಿಡಿಯೊಗಳನ ತಪ್ಪದೆ ನೊಡತಿದ್ದೆ ಇವತ್ತು ನಿಮ್ಮ ಫ್ಯಾನ್ ಆಗಿಬಿಟ್ಟೆ.

  • @vikasaili24
    @vikasaili24 5 місяців тому +1

    Kannadavyoutubers are evolving at next level in various subjects

  • @akash_6106-d5k
    @akash_6106-d5k 5 місяців тому +3

    Davanagere ❤️

  • @hktechinkannada9695
    @hktechinkannada9695 4 місяці тому +2

    Last line benki bro😢😢🎉🎉🎉🎉🎉🎉🎉🎉🎉❤❤❤❤❤❤❤❤❤❤

  • @Ka64balu
    @Ka64balu 5 місяців тому +3

    ಕರ್ನಾಟಕದ boy's ❤❤❤

  • @pravi_mysuru
    @pravi_mysuru 5 місяців тому +1

    10:59 ಇದು ಇದು actually ಚೆನ್ನಾಗಿರೋದು💛❤️

  • @Bikerider44444
    @Bikerider44444 5 місяців тому +5

    All Beeja gang member's meet up in one place 🤣👌👌👌👌👌
    ಕನ್ನಡದ ಕುವರ ಟಿಫಿಕಲ್ ಅಣ್ಣಂಗೆ ಜೈ ಜೈ ಜೈ 🤘🤘

  • @johncult6948
    @johncult6948 3 місяці тому

    Just a classy group of UA-camrs from Kannada. So proud of you all. TypicalKannada is one of the classy UA-camrs I know.

  • @abhisheks8902
    @abhisheks8902 5 місяців тому +1

    After ugram dialog... Latterly Goose boom's....😍

  • @Charitygamingbolte
    @Charitygamingbolte 5 місяців тому +4

    Jai name is madhu🔥

  • @Mrkannadarider
    @Mrkannadarider 5 місяців тому +1

    ಎಲ್ಲಾರು ಸೇರಿ ಕನ್ನಡ ಬೆಳೆಸೋಣ ಹಾಗೂ ಕನ್ನಡ youtuber ನು ಬೆಳೆಸೋಣ. ನಾವು ಬೆಳೆಯೋಣ ❤❤ love you typical bro We r waiting for next video ❤😊

  • @tigergaming4877
    @tigergaming4877 5 місяців тому +3

    Legends in one frame 🔥💛❤️

  • @kirankonnur1515
    @kirankonnur1515 5 місяців тому +1

    💛❤️
    ಎಲ್ಲರು ಜೊತೆಯಾಗಿ ಬೆಳೆಯೋ ದು 👌

  • @preethamacharya9155
    @preethamacharya9155 5 місяців тому +4

    ಟಿಪಿಕಲ್ ಕನ್ನಡಿಗ ✅

  • @nithinsrinivas8128
    @nithinsrinivas8128 5 місяців тому

    Great Anna u have great future in Kannada UA-cam because u capacity to lead forward 🎉🎉 ಜೈ ಕನ್ನಡ❤

  • @Vishwanath.M.Sannellappn-he9gc
    @Vishwanath.M.Sannellappn-he9gc 5 місяців тому +2

    Love you from #Haveri❤️

  • @Hidden_trails
    @Hidden_trails 5 місяців тому +2

    ಆ ಗ್ಯಾಂಗ್ ಅಲ್ಲಿ ನಾನು ಮುಂದೆ ಒಂದಿನ ಇರ್ತೀನಿ ಗುರು😍❤️

  • @akshayshantha8051
    @akshayshantha8051 5 місяців тому +1

    Friends forever 😂😂😂😂 nim friendship chennag hige kushili erli bro🎉🎉🎉😂😂😂

  • @ಸ್ವಾಭಿಮಾನಿಕನ್ನಡಿಗ

    Super Meetup Bro I Missed It Bro Love From Hubli ❤️

  • @Kalaudyama
    @Kalaudyama 5 місяців тому +1

    ವಾವ್.ಅಷ್ಟು ಜನರನ್ನ ಒಟ್ಟೋಟಿಗೆ ನೋಡಿ ಕುಶಿ ಆಯ್ತು.

  • @surajs5669
    @surajs5669 5 місяців тому +1

    Arunaaaaa (Ghaaataaa) 😍 ….it was nice meeting you bro Typical Kannadiga 😊

  • @the_weekend_kannadiga
    @the_weekend_kannadiga 5 місяців тому +1

    This was one of the best meetups I've ever attended; it was so much fun in person. You're a humble and wonderfully kind person, bro.

  • @hktechinkannada9695
    @hktechinkannada9695 4 місяці тому +1

    Nijvaglu swanta tamma na❤❤ reply plz

  • @bharathchckmckm-vt3cv
    @bharathchckmckm-vt3cv 5 місяців тому +1

    ನೀವು ಕೂಡ ಅತ್ಯುತ್ತಮರಲ್ಲಿ ಒಬ್ಬ ಉತ್ತಮ ಪ್ರಜೆ ಗುರುಗಳೇ 💛❤😊👨🏻‍🍳

  • @biloxbhavish6274
    @biloxbhavish6274 5 місяців тому

    Brother manglore alli ondu meet up maadi ❤.... #muchlovefrommanglore❤️‍🔥

  • @MaheshMahi-gn6gf
    @MaheshMahi-gn6gf 5 місяців тому +1

    ಅದೇ ಕಣ್ಣು ಅದೇ ಕಣ್ಣು, ಅಯ್ಯೋ ಅಣ್ಣಾ ನಾನ್ ಕೈ ಲೀ ಆಯ್ತಾ ಇಲ್ಲಾ ನಾನ್ ಸತೋದಗ್ ಆಯ್ತಾದೇ ನಾನು ಬರ್ತೀನಿ ನೀಮ್ ಜೋತೆ ಅಯ್ಯೋ ಅಣ್ಣ ❤

  • @bossnaga116
    @bossnaga116 5 місяців тому +1

    Anna nivu munde tumba belithiri nive n01 motov logger of India👑🐅🔥

  • @NL7_KANNADA
    @NL7_KANNADA 5 місяців тому +2

    Typical the best youtuber of karnataka🫡🔥

  • @Vkyoutube1999
    @Vkyoutube1999 5 місяців тому

    ಸೂಪರ್ ಬ್ರೋ, ❤️love from kolar

  • @Toxic_cherry.
    @Toxic_cherry. 5 місяців тому +1

    Next meet up Mumbai alli erbeku atra level up agbeku Kannada creators 💛❤️

  • @ROLEX_18.
    @ROLEX_18. 4 місяці тому

    From BELAGAVI ONE DAY I WILL DEFINITELY MET YOU🥳🥳🔥🔥🥳😚

  • @1JointKannada
    @1JointKannada 5 місяців тому +1

    Unforgettable meet up🔥🔥🔥

  • @vikasaili24
    @vikasaili24 5 місяців тому +1

    Mini hero is born online ..should evolve to mega hero ...raise kannada to higher level

  • @dheerajram3953
    @dheerajram3953 4 місяці тому +1

    ನಮ್ಮ ka_09 rider ಅವ್ರು ಒಬ್ರು missing ☹️🥺

  • @sooryaR7
    @sooryaR7 5 місяців тому +1

    ಹೆಚ್ಚು ಸಾಧಿಸಿ ಮತ್ತು ಸಾಧಿಸುತ್ತಲೇ ಇರಿ❤🎉

  • @hemanthraj2948
    @hemanthraj2948 3 місяці тому

    0.57 ge en bgm guru mast ide❤

  • @rakeshmg3649
    @rakeshmg3649 5 місяців тому

    Hogu bro Nan erteni support madoke channag beli bro jai anjaneya❤️

  • @mr.kiladi7997
    @mr.kiladi7997 5 місяців тому +2

    ಜೈ ಕರ್ನಾಟಕ ಮಾತೇ 💛❤

  • @pavankumarn3015
    @pavankumarn3015 5 місяців тому +1

    Atleast once adru meet madbeku bro nimna. Nim yella videos nodidini. #chinnadanta_manushya🔥

  • @abhi07abh
    @abhi07abh 5 місяців тому +2

    Nishant 6:10