Challenging Star Darshan Exclusive Interview With TV9 On 'Robert' Movie - Full

Поділитися
Вставка
  • Опубліковано 6 лют 2025
  • 'ನಾ ರೆಡಿ ದರ್ಶನ್' Exclusive: Challenging Star Darshan Exclusive Interview With TV9 On 'Robert' Movie - Full...,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #ChallengingStarDarshan #Robert #DarshanInterview #Jaggesh #DarshanAndJaggeshControversy #DarshanApologizesJaggesh
    Credit: #TV9Special | #Ranganath Bharadwaj | #TV9

КОМЕНТАРІ • 1,6 тис.

  • @saharathkarkahalli366
    @saharathkarkahalli366 4 роки тому +183

    ಯಾವುದೆ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ ಅಂತ ಸುಮ್ಮನೆ ಹೇಳಿಲ್ಲ......ತಾನು ಬೆಳೆದು ತನ್ನವರನ್ನು ಬೆಳೆಸೊ ಆ ಗುಣ. ನೇರ ನುಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ ನಿಂತ ನೋಡೊ ಯಜಮಾನ....ಈ ಗುಣಕ್ಕೆ ಬಾಸ್ ಅಂದ್ರೆ ಎಲ್ಲರಿಗೂ ಇಷ್ಟ.... Love you Boss 😘 ನಿಮಗಿರೊ ಒಳ್ಳೆಯ ಮನಸ್ಸಿಗೆ 💋💋💋💋💋

  • @shivuiliger3902
    @shivuiliger3902 4 роки тому +125

    ದರ್ಶನ್ ಸರ್ ನಿಮಗೆ ನೀವೇ ಸಾಟಿ
    ಉತ್ತರ ಕರ್ನಾಟಕದ ಜನತೆ ಮೇಲಿರೋ ಪ್ರೀತಿಗೆ ಸಲ್ಯೂಟ್ ಸರ್😘😍

  • @prashanthmp6442
    @prashanthmp6442 4 роки тому +205

    I like this anchor also...he asked all necessary questions..and darshan answered very well..I feel so comfortable with anchor. And finally he showed his dignify on jaggesh controversy by asking sorry..grt.

    • @SACHIN-ty4hf
      @SACHIN-ty4hf 4 роки тому +21

      Bro he is the only one Anchor in kannada who can handel BOSS without stupid questions . Even BOSS like the way he respect or else its hard to make BOSS open up

    • @kkarjagi3
      @kkarjagi3 4 роки тому +8

      Sir Dboss is always respect to every person senior actors most respect ❤️❤️❤️❤️

  • @basavarajmelgademani5076
    @basavarajmelgademani5076 4 роки тому +145

    ತಂದೆ ತಾಯಿ ಸ್ಥಾನದಲ್ಲಿ ಅಭಿಮಾನಿಗಳು ಇದ್ದಾರೆ ಅಂತ ಹೇಳಿದ್ದೀರಾ ಅಣ್ಣಾ ನಿಮ್ಮ ಪ್ರೀತಿಗೆ ನಾನು ಸದಾ ಚಿರ ಋಣಿ ಅಣ್ಣಾ ನಮ್ಮ ದೇವರು ನೀವು I LOVE YOU MY D GOD

  • @raghucadburry9978
    @raghucadburry9978 4 роки тому +516

    ದೊಡ್ಡೋರು ಬೈದು ಸಣ್ಣವರಾದ್ರು... ಸಣ್ಣವರು ಕ್ಷಮೆ ಕೇಳಿ ದೊಡ್ಡೋರಾದ್ರು... ಇದು ನಮ್ಮ ಬಾಸ್ ಅಂದ್ರೆ 🙏🏻💛

  • @vaishnavidigital2458
    @vaishnavidigital2458 4 роки тому +345

    ಯಾರ್ ಯಾರ್ ರಾಬರ್ಟ್ ಮೂವಿಗೇ wait ಮಾಡ್ತೀದಿರ ಲೈಕ್ ಮಾಡಿ ಬಾಸ್ ಅಭಿಮಾನಿಗಳು

  • @manjud7844
    @manjud7844 4 роки тому +119

    ದೊಡ್ಡೋರು ನಮ್ಮ ಬಾಸ್ ಬಗ್ಗೆ ಪದೇ ಪದೇ ಟಿವಿ ನಲ್ಲಿ ಮಾತಾಡಿ ಚಿಕ್ಕೋರಾದ್ರು . ನಮ್ ಬಾಸ್ ಮಾಡದೇ ಇರೋ ತಪ್ಪಿಗೆ ಕ್ಷಮೇ ಕೇಳಿ ತುಂಬಾ ದೊಡ್ಡೋರಾದ್ರು . ನಾನು ನಿಮ್ ಅಭಿಮಾನಿಯಾಗಿರೋದಕ್ಕೆ ತುಂಬಾ ಹೆಮ್ಮೇ ಪಡ್ತೀನಿ ಬಾಸ್ . ಜೈ ಡಿ ಬಾಸ್

    • @ravikmr6596
      @ravikmr6596 4 роки тому +1

      ಜೈ ಡಿ ಬಾಸ್ 💓💓

  • @deepuchinnu7947
    @deepuchinnu7947 4 роки тому +171

    ನಿಮ್ಮ ಅಭಿಮಾನಿ ಅಂತ ಹೇಳ್ಕೊಳ್ಳೋಕೆ ತುಂಬಾ ಹೆಮ್ಮೆ ಅನ್ನಿಸ್ತಾ ಇದೆ😍😍
    ಲವ್ ಯು ಫಾರ್ ಎವರ್ ಬಾಸ್❤️❤️💖

  • @darshanbhat9457
    @darshanbhat9457 4 роки тому +241

    ಶತ ಕೋಟಿಗೊಬ್ಬ ಹೆಮ್ಮೆಯ ಅರಸ. Humanity humbleness is what makes me his fan. Lucky to have the same name :)

    • @nikilgowdanikilgowda3186
      @nikilgowdanikilgowda3186 4 роки тому +2

      @@ShivaKumar-zi5wv nim amman thullu keythini naane

    • @cinemalover2081
      @cinemalover2081 4 роки тому

      ಬಾಸ್.. ಬಾಸ ನಿಜವ್ವಗಲ್ಲೂ ಶತಕೋಟಿಗೊಬ್ಬ .ಕೋಟಿಗೊಬ್ಬ

  • @jokerheathledgerfanjoker1953
    @jokerheathledgerfanjoker1953 4 роки тому +317

    ಸೋಲಿಗೂ ಸೋಲದ
    ಗೆದ್ದರು ಬೀಗದ
    ಒಬ್ಬನೇ ನಮ್ ಯಜಮಾನ 🙏🏽😍😍😍

  • @maruthic5255
    @maruthic5255 4 роки тому +85

    ಅವಾರ್ಡಿಗೊಸ್ಕರನೆ ಕೆಲ್ಸ ಮಾಡೊ ಜನಗಳ‌ ಮಧ್ಯೆ ಇಡೀ ಕನ್ನಡ ಫಿಲ್ಮ್ ಇಂಡಸ್ಟ್ರಿನೆ ಮೊದಲ ಸಾಲಲ್ಲಿ ಇರ್ಬೇಕು ಅನ್ನೊ ನಿಮ್ಮ ಆಲೋಚನೆಗೆ ಒಂದು ಸೆಲ್ಯುಟ್ ಸರ್ .......ನಿಮ್ಮ ಮನದಲ್ಲಿ ಸ್ಟಾರ್ ವಾರ್ ಇಲ್ಲ ಕೀಳಿರಿಮೆಇಲ್ಲ ಅಸೂಯೆ ಅಂತು ಕಾಣೊದೆ ಇಲ್ಲ ನಿಜಕ್ಕೂ ನೀವು ಅದ್ಭುತ .......ದೊಡ್ಡ ಅನುಭವ ಹೊಂದಿರುವವರು ಮಾತಾಡಿ ಸಣ್ಣವರಾದ್ರು ನೀವು ಕ್ಷಮೆ ಕೇಳಿ ಮತ್ತೊಮ್ಮೆ ಮಗದೊಮ್ಮೆ ಸಮಸ್ತ ಕನ್ನಡಿಗರ ಮನ ಗೆದ್ರಿ .....ಜೈ ಡಿ ಬಾಸ್ 💪

    • @ravikmr6596
      @ravikmr6596 4 роки тому +1

      ಜೈ ಡಿ ಬಾಸ್ ❤️❤️

  • @dcompanytugudeepagroup5232
    @dcompanytugudeepagroup5232 4 роки тому +167

    ಸುಮ್ ಸುಮ್ನೆ ಯಾರು ಬಾಸ್ ಅಂತ ಹೇಳಲ್ಲ ಇದೆ ಗುಣ ಇರೋದಿಕ್ಕೆ BOSS ಅಂತ ಹೇಳೋದು ಎಲ್ಲರು 🙏😍❤️🚩🐘🚩

  • @srivatsav8007
    @srivatsav8007 4 роки тому +375

    No one noticed that the interviewer took the show very well without any stupid questions.

  • @rkcreations198
    @rkcreations198 4 роки тому +44

    D. Boss ಎನ್ನುವ ಈ ಅಜಾನಭಾವು ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಒಂದು ಹವಾ ಸೃಷ್ಟಿ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ dboss ಅವರ ಬೆಲೆ ಹೆಚ್ಚುತ್ತ ಹೋಗುತ್ತೆ. Like here 🔥🔥🔥🥰🥰👌👌

  • @sourabhdacchu5056
    @sourabhdacchu5056 4 роки тому +343

    ಕೋಟಿ ಕೋಟಿ ಅಭಿಮಾನಿಗಳ ಕಾಯ್ತಾ ಇದ್ದರೆ ...
    WAiting for ರಾಬರ್ಟ್

    • @s.k.musicals7241
      @s.k.musicals7241 4 роки тому +8

      ಜೈ ಡಿ ಬಾಸ್ 🐘 ಜೈ ರಾಬರ್ಟ್ 🚩

    • @cinemalover2081
      @cinemalover2081 4 роки тому +1

      ಹೌದು

    • @RameshKumar-bd7dy
      @RameshKumar-bd7dy 3 роки тому

      Waste movie

    • @sourabhdacchu5056
      @sourabhdacchu5056 3 роки тому

      @@RameshKumar-bd7dy ಡಗರ್ ನನ್ನ ಮಗನೇ....😎 ನಿನ್ನ ಯಾರ್ ಕೇಳಿರ ಈಗ

    • @RameshKumar-bd7dy
      @RameshKumar-bd7dy 3 роки тому +1

      @@sourabhdacchu5056 nim ava kelidhlu 🤣🤣

  • @M3B_FOREVER
    @M3B_FOREVER 4 роки тому +577

    ಒಂದೇ ಒಂದು ಚೂರೂ ಬೇಜಾರ್ ಪ್ರಶ್ನೆ ಕೇಳಿಲ್ಲ ಭಾರದ್ವಾಜ್ ಅವರು ನಿಜ್ವಗ್ಲೂ ಸೂಪರ್ ಸರ್... ಜೈ ಡಿ ಬಾಸ್ ❤️🎉🙏

  • @Allinonecontentses
    @Allinonecontentses 4 роки тому +294

    *ಜಗ್ಗೇಶ್ ಮೇಲೆ ಪ್ರೀತಿ ಈ ರೀತಿ ಇತ್ತು....
    Last 10 Days-100%
    Last 7 day's- 70%
    Last 2 days- 60%
    Today'. - 00%*

    • @geetaalive758
      @geetaalive758 4 роки тому +24

      Stand up on his place if someone surrounded you n talking non sense without somebodies word just sit and ask n clarify the ways are different to handle do respect everyone bez he spent 40 years in this industry suddenly somebody did like this it hurts and it's obviously a person to behave like this fact bro

    • @sachindboss7018
      @sachindboss7018 4 роки тому +6

      Yes

    • @varaBmtcdboss
      @varaBmtcdboss 4 роки тому +15

      Super age doddadalla vyektitva tumba doddadu that is d boss

    • @Allinonecontentses
      @Allinonecontentses 4 роки тому +6

      @@varaBmtcdboss tq......೧೦೦% correct

    • @s.k.musicals7241
      @s.k.musicals7241 4 роки тому +6

      100% 🤝👍

  • @rishupuja7697
    @rishupuja7697 4 роки тому +52

    ನಾನು ಇವತ್ತಿನ ವರೆಗೂ ನಿಮ್ಮ ಅಭಿಮಾನಿ ಆಗಿರ್ಲಿಲ ಇವತ್ತು ನಿಮ್ಮ ತಾಳ್ಮೆ ಸಹನೆ ದೊಡ್ಡವರು ಅನ್ನೋ ಗೌರವ ಕೊಟ್ಟು ದೊಡ್ಡವರು ಆದಿರಿ ಅದಕೆ ಇವತ್ತಿಂದ ನಾನು ನಿಮ್ಮ ಅಭಿಮಾನಿ ಆಗಿದಿನಿ ಜೈ ಡಿ boss... ದಚ್ಚು ಕಿಚ್ಚು ಮುಂದೆ ಒಂದಾದ್ರೆ ಸಾಕು ಇನ್ನು ಖುಷಿ ಇರುತ್ತೆ....

  • @tayappadoddatayappa7328
    @tayappadoddatayappa7328 4 роки тому +74

    ಡಿ ಬಾಸ್ ಅಂದ್ರೇನೆ ಒಂದು ಗತ್ತು ಗಮ್ಮತ್ತು ಅವರ ಮಾತುಗಳು ಕೇಳ್ತಾ ಇದ್ರೆ ಪ್ರತಿ ಒಂದು ಅರ್ಥ ಪೂರ್ಣವಾಗಿ ಇರುತ್ತೆ. ಜೈ ಡಿ ಬಾಸ್

  • @karnatakafanofthedbossnave1238
    @karnatakafanofthedbossnave1238 4 роки тому +141

    ದೇವರು ಗಿಂತ ದೊಡ್ಡ ಪದವಿದ್ದರೆ ಅದು ದರ್ಶನ್ ಅಣ್ಣ ನಿಮಗೆ ಸಲ್ಲಬೇಕು ಪ್ರೀತಿಗೆ ಅತಿಥಿ ಸ್ನೇಹಕ್ಕೆ ಸಾರಥಿ ಜೈ ಡಿ ಬಾಸ್ ""ಕನ್ನಡಿಗ D Boss fan""

    • @cinemalover2081
      @cinemalover2081 4 роки тому +1

      ಹೌದು ನಿಜವಾದ ಮಾತುಗಳು

    • @jayalakshmi4375
      @jayalakshmi4375 4 роки тому +3

      " ಹೆತ್ತ ತಾಯಿಗಿಂತ ಬೇರೆ ದೇವರು" ಇಲ್ಲ ಅಲ್ವ ಸಹೋದರ?

    • @karnatakafanofthedbossnave1238
      @karnatakafanofthedbossnave1238 4 роки тому +2

      @@jayalakshmi4375 ನಮ್ಮ ತಾಯಿಯಲ್ಲಿ ಅವರನ್ನು ಕಾಣುತ್ತಿದ್ದೇವೆ sis

    • @jayalakshmi4375
      @jayalakshmi4375 4 роки тому +2

      ನಿಮ್ಮದೂ ಡೊಡ್ಡಮಾತ್ತು ಸಹೋದರ ಅದರೆ ದಶ೯ನ್ನವರಲ್ಲಿ ನಿಮ್ಮ ತಾಯಿಯನ್ನು ಕಾಣ್ಣಬೇಕು... ತಾಯಿ ಎಂಬ ಪದ ಪ್ರಶ್ನೆ ಸಿಕ್ಕುವುದಿಲ್ಲ ...ಎಲ್ಲ ದೇವರಿಕಿಂತ ತಾಯಿದೇವರೆ ಮೇಲ್ಲು..

  • @VijayOfficial-o5g
    @VijayOfficial-o5g 4 роки тому +32

    ದರ್ಶನ್ SiR ರವರ
    ನಗು , ಮಾತು ,
    ಏನು ಚಂದ ಅಲ್ಲವಾ ,,,
    ಡಿ ಬಾಸ್ ಅಂತಹ ಒಂದು ಅಪರೂಪದ
    ರೂಪವನ್ನು ಈ ಪ್ರಪಂಚದಲ್ಲಿಯೇ ನನ್ನ ಎರಡು ಕಣ್ಣುಗಳು ನೋಡಿಲ್ಲಾ ....
    LoT oF LoVe ... ದರ್ಶನ್ Sir 💐💐💐

  • @parshushahabad4251
    @parshushahabad4251 4 роки тому +69

    ಬಾಸ್ ಅಲ್ಲ ನೀವು ದೇವರು 🙏 ನೀನು ನೀನ್ ಮನಸು ಎಂತ ಮನಸು ದೇವರು ನಿಮಗೆ ಸದಾ ಚಿರಋಣಿ ದೇವರು 💐💐💐ಜೈ ಡಿಬಾಸ್ 💥💥💖💖💖

  • @Muruleedharhe
    @Muruleedharhe 4 роки тому +76

    reason why he is called as BOSS... in millions of voice.... love you D Boss

  • @veerayyahiremath2444
    @veerayyahiremath2444 4 роки тому +34

    Wow that dialogue . goosebumps.. Awards functions alli nam industry first row beku....😍😎😎

  • @ohi3860
    @ohi3860 4 роки тому +228

    Support from appu fans to Robert movie 🔥

  • @chethanchandra6944
    @chethanchandra6944 4 роки тому +53

    ಯಾರೇ ಬಂದರೂ ಎದುರು ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ ❤️❤️❤️🙏🙏

  • @villagefishingchannel2775
    @villagefishingchannel2775 4 роки тому +111

    ಸರಳತೆಯ ಸಾರಥಿ ನಮ್ಮ ಹೆಮ್ಮೆಯ D BOSS 🔥

  • @sureshhunsur885
    @sureshhunsur885 4 роки тому +93

    ಥ್ಯಾಂಕ್ಸ್ ಡಿ ಬಾಸ್ ಬೊಗಳೋ ಮಂದಿಗೆ ಬಾಯಿ ಮುಚ್ಚಿಸಿದ್ದೀರಿ 🙏🙏🙏🙏

  • @sharath5333
    @sharath5333 4 роки тому +55

    Simple, humble, animal lover and etc.
    Proud to be fan of D Boss ❤️❤️.

  • @Ravishankar-lv7by
    @Ravishankar-lv7by 4 роки тому +27

    I am extremely happy the you hv addressed the contraversy issue so well. By apologising politely you hv won the hearts of all kannadigas. No doubt that you are an innocent in this issue...May God bless you.

    • @theepak7
      @theepak7 4 роки тому +1

      Thats why we call him BOSS

  • @ravipravip7447
    @ravipravip7447 4 роки тому +66

    this is real man my d boss humanity.....One & only d boss......ಇದು ದೊಡ್ಡತನ......ಅಂದ್ರೆ.......Senior avare tilkoli.......

  • @mithudacchu3989
    @mithudacchu3989 4 роки тому +12

    ನಮ್ಮ ದೇವರ ಒಂದೊಂದು ಮಾತು ಮುತ್ತು 🥰🙏ಕನ್ನಡ ಸಿನಿಮಾ ಇತಿಹಾಸದಲ್ಲೇ ದೊಡ್ಡ ಹೆಸರು ಮಾಡಲಿ ರಾಬರ್ಟ್ ✌️✌️ಜೈ ಡಿ ದೇವರು 🙏

  • @Immu3773
    @Immu3773 4 роки тому +27

    Yastu humble anna nanu nimma abhimani agidakke sarthka aythu ana nive nange jeevanakke inspiration ♥ ana love you dachu ana nodi jeggesh sir yastu preethi ede nim mele yastu respect ede...

  • @nageshdboss1365
    @nageshdboss1365 4 роки тому +49

    No negative words only positive thinking pure heart that is my BOSS 💖

  • @The_Prince_kingdom
    @The_Prince_kingdom 4 роки тому +78

    Boss Nim speech Nim look Nim clarify extraordinary boss love you D BOSS 🥰🥰

  • @Deeraj6645
    @Deeraj6645 4 роки тому +11

    ಲಾಸ್ಟ್ ಪ್ರಶ್ನೆ🙏🙏❤️ನಿಜವಾಗ್ಲೂ ರಂಗನಾಥ್ ಭಾರದ್ವಾಜ್ ತುಂಬಾ ಇಷ್ಟ ಆಗೋದ್ರು❤️❤️👌🏼👌🏼

  • @bheemarayakadaboor8095
    @bheemarayakadaboor8095 4 роки тому +32

    ತುಂಬಿದ ಕೊಡ ತುಳುಕೋದಿಲ್ಲ ಅನ್ನೋದನ್ನ ನಮ್ಮ ಬಾಸ್ ಅವರನ್ನ ನೋಡಿಯೇ ಹೇಳಿರಬೇಕು
    ಅಸ್ಟಿಲ್ದೆ ನಾವು ನಿಮ್ಮನ್ನ ದೇವರು ಅಂತಿವ ಬಾಸ್
    ನಮ್ಮಿಂದ ನೀವು ಕ್ಷಮೆ ಕೇಳಿದ್ದು ನಿಜಕ್ಕೂ ಮನಸಿಗೆ ತುಂಬಾ ಬೇಜಾರ್ ಆಯ್ತು 😔😔
    ಆದ್ರೆ ಜಗ್ಗೇಶ್ ಅವರೇ ನೀವು ಸಿನಿಮಾ ಜಗತ್ತಿನಲ್ಲಿ 40 ವರ್ಷದ ಕಲಾಸೇವೆ ಮಾಡಿರುವ ಹಿರಿಯರು ಆದ್ರೆ ಇವತ್ತು ನಿಮ್ಮ ವಯಕ್ತಿಕ ಜೀವನದಲ್ಲಿ ನಮ್ಮ ಬಾಸ್ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿ ತುಂಬಾ ಅಂದ್ರೆ ತುಂಬಾ ಸಣ್ಣ ವ್ಯಕ್ತಿ ಆಗ್ಬಿಟ್ರಿ

  • @sudeepentertainment
    @sudeepentertainment 4 роки тому +3

    6:52 ದರ್ಶನ್ ಸರ್ ಸುದೀಪ್ ಅವರ ಹೆಬ್ಬುಲಿ ಸಿನಿಮಾ ಬಗ್ಗೆ ಮಾತಾನಾಡಿದ್ದಾರೆ ನೋಡಿ 🥳🥳😍

    • @odutitta
      @odutitta 4 роки тому +1

      Tq I was searching for this

  • @arunnithya6903
    @arunnithya6903 4 роки тому +58

    మీరు మి మనస్సు నాకు చాలా చాలా ఇష్టం బాస్ కన్నడ లో డీ బాస్ తెలుగు లో jr NTR

    • @oreo0604
      @oreo0604 4 роки тому +2

      Tq love you.... sister language kannada and telugu ❤️😍

    • @manjuroyal626
      @manjuroyal626 4 роки тому +4

      Jai NTR JAI D BOSS TELUGULO NAKU KUDA NTR ANTE ISTAM

    • @guru9812
      @guru9812 3 роки тому +2

      All telugu fans thanks🙏🙏🙏 D BOOS saporting to kannada movie

  • @arunnithya6903
    @arunnithya6903 4 роки тому +102

    జై డీ బాస్ వెయిట్ చేస్తున్న మి రాబర్ట్ సినిమా కోసం

  • @vikrambm2695
    @vikrambm2695 4 роки тому +38

    Government or nobody has not even least bothered about any auto or cab drivers (27.25 to 28.00) but u 🙏 D BOSS lots of love😊❤

  • @nandan5869
    @nandan5869 4 роки тому +30

    For the first time he is open up with journalist 😍😍

  • @birdsanctuaryad7655
    @birdsanctuaryad7655 4 роки тому +102

    Sir ದರ್ಶನ ಮಾತನಾಡುವ ಕಲೆ ಪ್ರಬುದ್ಧವಾಗಿದೆ
    ಗೆಳೆಯ sir ಸುದಿಪ ಮಾತನ್ನೆ ಮೀರಿಸಬಲ್ಲರು.

    • @rajeshj5507
      @rajeshj5507 4 роки тому +2

      Baitare Boss adukke kelilla aste Bro

    • @rajeshj5507
      @rajeshj5507 4 роки тому +3

      Wait madona ond agtare

    • @yashboss5079
      @yashboss5079 4 роки тому +5

      Kiccha Boss Meersoke yavanindanu Agolla Kanole.. Kiccha Boss,, Kiccha Boss Aste😎🤙🤙🤙

    • @ವಿಶ್ವಶೆಟ್ಟಿವಿ.ಕೆ-ಗ2ಱ
      @ವಿಶ್ವಶೆಟ್ಟಿವಿ.ಕೆ-ಗ2ಱ 4 роки тому +4

      @@yashboss5079 you know what bro...ondu marakinta innond mara doddadu irutte bere bhashele natisorige illi no volue good bye Sudeep fans😈👿

    • @rajeshj5507
      @rajeshj5507 4 роки тому

      @@yashboss5079 😂🤣😂🤣😂🤣

  • @worldviralhub6211
    @worldviralhub6211 4 роки тому +15

    6:53 Darshan sir Sudeep sir hebbuli movie nodidar antee🔥🔥

  • @rashmih8110
    @rashmih8110 4 роки тому +93

    Fantastic speech D Boss ❤️❤️❤️❤️

    • @Raghavvk
      @Raghavvk 4 роки тому +5

      Leyyyy Fanatics alla kano adhu Fantastic 😀
      ಸಾಧುಕೋಕಿಲ style!😂

  • @UmeshGuruRayaru
    @UmeshGuruRayaru 4 роки тому +5

    Our "D" Boss Man of Million Hearts. Love and Respect Forever. Thank You Bharadhwaj Sir for this Fantastic Interview.

  • @sourabhdacchu5056
    @sourabhdacchu5056 4 роки тому +42

    6:56 Boss ಹೆಬ್ಬುಲಿ film ನೋಡವರಾ

  • @vaidevistudio
    @vaidevistudio 4 роки тому +1

    ನಾನು ದರ್ಶನ ಸರ್ ಮೊದಲನೆ ಸಿನಿಮಾ ಬಂದಾಗ ತುಂಬಾ ಚಿಕ್ಕವನು, ಅವಾಗಿನ ದಿನದಿಂದ ನಾನು ಅವರ ಅಭಿಮಾನಿ, ನಮ್ಮದು ಯಾದಗಿರಿ ಜಿಲ್ಲೆ, ನನ್ನ ಆಸೆ ಏನು ಅಂದ್ರೆ ದರ್ಶನ ಸರ್ ನಮ್ಮ ಯಾದಗಿರಿ ಇಲ್ಲ ಬಿಜಾಪುರ, ಅಥವಾ ರಾಯಚೂರು ಗೆ ಒಮ್ಮೆ ಬರಬೆಕೆಂದು ತುಂಬಾ ಆಶೆ ಇದೆ ಒಮ್ಮೆ ಬನ್ನಿ ಅಣ್ಣಾ.

    • @jayalakshmi4375
      @jayalakshmi4375 4 роки тому +2

      ದಶ೯ನನವರು ಬಂದರೆ ನಿಮ್ಮ ಹಳ್ಳಿಯೊಳಗೆ ಕರೆದ್ದುಕೊಂಡು ಹೋಗಿ? ಸಹೋದರ ಸ್ವಲ್ಪ ಹಳ್ಳಿಯವರ ಜೀವನಶೈಲಿ ಎನ್ನು ಅಂತ ಅನುಭವಕ್ಕೆ ಬಂದಿರುವತ್ತದೆ.....

    • @vaidevistudio
      @vaidevistudio 4 роки тому +1

      @@jayalakshmi4375 ಅವರು ಬರುತ್ತಾರೊ ಇಲ್ಲವೊ ಅವರ ವಿಚಾರಕ್ಕೆ ಬಿಟ್ಟಿರುವುದು, ಆದರೆ ಬನ್ನಿ ಅಂತ ಕರೆಯೊದರಲ್ಲಿ ಏನು ತಪ್ಪಿದೆ. ನಮ್ಮ ಉತ್ತರ ಕರ್ನಾಟಕದ ಹಳ್ಳಿಯವರ ಜೀವನಶೈಲಿಯ ಮತ್ತೊಬ್ಬರಿಗೆ ಅನುಭವ ಕಲಿಯಲು ಹಾಗದು.

  • @veereshharlapur9384
    @veereshharlapur9384 4 роки тому +61

    Sandalwood special brand D BOSS challenging star Darshan🔥🔥🔥🔥🔥

  • @vijayvinu6647
    @vijayvinu6647 4 роки тому +1

    Action ene agirli D Boss avara Reaction Thumbha chennagidhe Adhu avara personality na pratibimbisutte .....
    D Boss avara abhimani gala nishkalmasha abhimana antu Heloke agalla Adhbutha Ella actor's gu fans idare adre
    D Boss fans 🤩are awesome..❤

  • @KIRANKUMAR-bi3qx
    @KIRANKUMAR-bi3qx 4 роки тому +38

    ನಮ್ಮ ಡಿ ಬಾಸ್ ರಹಸ್ಯ Guna andre 19:40
    ಜೈ ಡಿ ಬಾಸ್ ನಿಮೇge neve sari

  • @sachins6429
    @sachins6429 4 роки тому +7

    Super and one of the best interview of dboss i have seen... Anchor Ranganath Bharadwaj sir tumba channagi interview madtare unnecessary questions kelalla samyakke takkange questions keltare best anchor... dboss straight forward talk keludandre ontara tumba kushi innu olle movies madi boss different types subjects select madi, nimma prani Preethi and helping nature inda nimma big fan ade all the best for all your upcoming projects boss eagerly waiting for roberrt 🔥 ☺️😍🙌💖👍

  • @dbossforever6353
    @dbossforever6353 4 роки тому +31

    Jai D BOSS 🔥🔥🔥
    Robert .....namge ennu kayodakke agtha ellaa💕💕💕
    Bega banni....Boss

  • @prathugowda5205
    @prathugowda5205 4 роки тому +15

    48:38 superb boss ❤️ ಅದ್ದೂರಿಯಾಗಿ ಹೇಳಿದ್ರು ದೇವ್ರು

  • @chandrupatil7928
    @chandrupatil7928 4 роки тому +3

    I am not usually comment on any social platforms..but today..I am bigg fan of Darshan Anna...When he talks about Uttar Karnataka peoples..fell down increased more love on D Boss.❤️❤️

  • @arjungowda535
    @arjungowda535 4 роки тому +29

    ದರ್ಶನ್ ಒಬ್ಬ ಮಾದರಿ ಮನುಷ್ಯ ❤

  • @anandh.m6757
    @anandh.m6757 4 роки тому +20

    Robert 💯 days pakka

  • @yogeshnaik8659
    @yogeshnaik8659 3 роки тому +3

    Boss ಹೆಬ್ಬುಲಿ film ನೋಡಿದ್ದಾರೆ.... great d boss

  • @chandanasuresh6517
    @chandanasuresh6517 4 роки тому +63

    Boss boss boss Love you,,,,,,, d boss

  • @vasanthet4962
    @vasanthet4962 4 роки тому +57

    D boss Is King of Millions heart's ❤️Jai Karnataka

  • @Immu3773
    @Immu3773 4 роки тому +12

    Dachu anna nivu nodakke magu tara smile madtiraa magu tara matadtiraa really love you anna d boss ❤

  • @rakesh619rocky
    @rakesh619rocky 4 роки тому +1

    ರಂಗನಾಥ್ ಸರ್ ಅದ್ಭುತ ಸಂದರ್ಶನ ಎಲ್ಲ ವಿಷಯವನ್ನು ಮಾತನಾಡಿದರು. ಜಗ್ಗೇಶ್ ಅವರ ಬಗ್ಗೆ ಡಿ ಬಾಸ್ ಅವರು ಮಾತನಾಡಿದ್ದು, ತುಂಬಾ ಖುಷಿಯಾಯ್ತು. ನಮ್ಮವರೇ ಆಲ್ವಾ ಅಂತ ಹೇಳಿದ್ದು ಅದ್ಭುತವಾಗಿತ್ತು. ರಂಗನಾಥ್ ಸರ್ ಈ ಸಂದರ್ಭದಲ್ಲಿ ಸುದೀಪ್ ಅವರ ಬಗ್ಗೆ ಕೇಳಿದ್ರೆ ತಾಳ್ಮೆನಲ್ಲೇ ಉತ್ತರ ಕೊಡ್ತಾ ಇದ್ರೂ ಅಂತ ಅನಿಸ್ತು.

  • @kp3224
    @kp3224 4 роки тому +5

    At 6:55 darshan says he watched hebbuli😍
    Nimma sneha sudeep anna jothe bega kudibarali🤗

  • @shashikalam2741
    @shashikalam2741 3 роки тому +1

    Simplicity ge ennondu hesre nam darshan anna... Nivu simple humble Great Anna love you darshan anna ❤️

  • @lg1491
    @lg1491 4 роки тому +63

    6:56 hebbuli movie ....dacchu kichha ondagali devre

  • @nyccreation6414
    @nyccreation6414 4 роки тому +27

    ಹುಬ್ಬಳಿಗೆ ಬನ್ನಿ ಸರ್,, ಈ ಆಮ್ waiting

  • @anilkumarhk7426
    @anilkumarhk7426 4 роки тому +87

    ' D' it's not a name it's Mileone hearts of emotion ❤️😘😘😘

  • @balajikichcha8842
    @balajikichcha8842 4 роки тому +2

    6:55 feeling good by kichcha fans 😊🤞🤞🤞🥳

  • @raghuvaranh4925
    @raghuvaranh4925 4 роки тому +6

    ಬಾಸ್ ಲವ್ ಯು ❤️ ಬಾಸ್ 🔥🔥🔥 ಬಾಸ್ 🙏🙏🙏🙏🙏🙏🙏 ಸೂಪರ್ interview super 🔥🔥🔥❤️😎😎😎❤️🔥 ರಾಬರ್ಟ್ ಬೆಂಕಿ 🔥

  • @chingarickm4820
    @chingarickm4820 4 роки тому +10

    Am ಡೈ ಹಾರ್ಡ್ ಫ್ಯಾನ್ ಆಫ್ Dboss ಫ್ರಮ್ ಚಿಕ್ಕಮಗಳರಿನಿಂದ ❤️❤️❤️❤️

  • @varaBmtcdboss
    @varaBmtcdboss 4 роки тому +31

    D boss really open heart ur my life impression bro❤️

  • @Adhibeastvlogs
    @Adhibeastvlogs 4 роки тому +56

    Iduna adru nodi kaliro, kannada industry munde barbeku antha yella actors kasta padtidare nivela nodudre fan war madkondu irthira.. Support all actors nd respect them jai karnataka 🙏

  • @vinuthasr2977
    @vinuthasr2977 4 роки тому +12

    The way he respect anchor....great personality...nam D boss❤

  • @shilpas7413
    @shilpas7413 4 роки тому +4

    ಜೈ ಡಿ ಬಾಸ್ ❤❤❤ ಲವ್ ಯು ಬಾಸ್ ಕಾಯ್ತಾ ಇದೀವಿ ರಾಬರ್ಟ್ ಮೂವಿ ಗೋಸ್ಕರ 😘😘😘😘

  • @ranjithagowdaranjitha9824
    @ranjithagowdaranjitha9824 4 роки тому +12

    Ninne monne yella d boss bagge kettadagi comments hakta edru evaga bad comments hakli nodana boss of million hearts boss is always boss 😍

  • @girishdfan7548
    @girishdfan7548 4 роки тому +1

    ಅಭಿಮಾನಿಗಳಿಗೆ ತಂದೆ ತಾಯಿ ಸ್ಥಾನ ನೀಡಿದ D BOSS.real Great D God🙏

  • @jnanamurthy7105
    @jnanamurthy7105 4 роки тому +12

    Man with golden heart, all the best to Robert movie , nan ready

  • @veersher6282
    @veersher6282 4 роки тому +1

    ಮಾಗಿದ ಮಾತುಗಳು ನಮ್ ಬಾಸ್ ಕಡೆಯಿಂದ we luv darshan ♥️

  • @imanindian5270
    @imanindian5270 4 роки тому +46

    Hero Andre ege erbeku Namma Boss D Boss

  • @blackhole143
    @blackhole143 4 роки тому +1

    Darshan and that host both r amazing, ee thara interviews esht dina idru Bejar agalla , super really awesome, jai d boss

  • @rohankulkarni6153
    @rohankulkarni6153 4 роки тому +6

    Boss love you 💕 Uttara Karnataka bhashe sakathag matadudri & "Abey Saale" dialogue awesome 🔥❣️❣️🤩

  • @maheshsarasambi696
    @maheshsarasambi696 4 роки тому +3

    6:53 ಹೆಬ್ಬುಲಿ ನೋಡಿದ್ದೆ... ಬೆಂಕಿ... ಬಿಗ್ ಬಾಸ್ ಕಿಚ್ಚ ಸುದೀಪ್.....

  • @pradeepmn9108
    @pradeepmn9108 4 роки тому +10

    ಸಕ್ಕತಾಗಿ ಇಂಟರ್ವ್ಯೂ ಮಾಡಿದಿರಾ ಸಾರ್ ತುಂಬಾ ಧನ್ಯವಾದಗಳು ಸಕ್ಕತ್ ಇಷ್ಟ ಆಯ್ತು

  • @villageviews1376
    @villageviews1376 4 роки тому +1

    I'm waiting Robert
    ಬಾಸ್ ಅನ್ನಿಸಕೊಳ್ಳಕ್ಕೆ ಅರ್ಹತೆ ಬೇಕು ಅದು ನಮ್ಮ ಬಾಸ್ ಹತ್ರ ಜಾಸ್ತಿ ಇದೆ
    D Boss ❤️❤️❤️❤️

  • @single_sanchari
    @single_sanchari 4 роки тому +9

    Ranganath sir thank you for the interview, u made boss high once again....
    DBOSS 👌👌👌

  • @yashboss5079
    @yashboss5079 4 роки тому +7

    Hebbuli At 6:56 😍😍😍 Jai Kiccha ♥️♥️

  • @jafferdarling
    @jafferdarling 4 роки тому +7

    One masterpieces D.Boss 🤩 love u Darling waiting 11th March

  • @ವಿಶ್ವಶೆಟ್ಟಿವಿ.ಕೆ-ಗ2ಱ

    Wowww wowww I really watched this video' two times 😘😘😘 because of my bossssssss d Boss ❤️❤️💞 .....who agreed today boss 🙄 style is awesome 😎❤️

  • @madangowda3614
    @madangowda3614 4 роки тому +6

    Man With golden heart ❤️ D Boss Nice Interview

  • @basanthraj7026
    @basanthraj7026 4 роки тому +5

    Great Darshan sir! What a matured conversation! Nice handling in this bad situation

  • @roopadarshan8294
    @roopadarshan8294 4 роки тому +4

    ಡಿಬಾಸ್ ನೀವು ನೂರ್ಕಾಲ ಚನ್ನಾಗಿರಿ ನಿಜವಾ ಗಲು ನಿಮ್ಮ ಅಭಿಮಾನಿ ಆಗಿರೋದೆ ನಮ್ಮ ಪುಣ್ಯ 🙏🙏🙏🙏❤❤❤

  • @GiridharKN
    @GiridharKN 4 роки тому +2

    Nice interview ... At last what you told about iifa Filmfare I really liked it.... really kannada industry should get red carpet in iifa now they won’t care us ... Darshanavre ur thoughts are good and straight from heart .....

  • @HarshavardhanHarshamane
    @HarshavardhanHarshamane 4 роки тому +19

    Jai D Boss 💥🔥🔥
    All the best BOSS🤟💪🤞
    Power of Sandalwood 💪💪💥☀

  • @kartikdali165
    @kartikdali165 4 роки тому +2

    ನಾನೊಬ್ಬ ರಾಕಿಂಗ್ ಸ್ಟಾರ್ ಯಶ್ ಅವರ ಅಪ್ಪಟ ಅಭಿಮಾನಿ ಆದರೆ ನಮ್ಮ ಕನ್ನಡ ಚಿತ್ರರಂಗದ ಪ್ರತಿಯೊಂದು ಕಲಾವಿದರನ್ನು ಗೌರವಿಸುತ್ತೇನೆ ಪ್ರತಿಯೊಬ್ಬರ ಶೋಗಳಗಳನ್ನು ನೋಡಿ ಅವರ ಜೀವನದ ಒಂದೊಂದು ವಿಷಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೇ ದರ್ಶನ್ ಸರ್ ಅವರ ಕಾರ್ಯಕ್ರಮ ನನಗೆ ತುಂಬಾ ಇಷ್ಟವಾಯಿತು ಎಲ್ಲರೂ ಕನ್ನಡದ ಅಭಿಮಾನಿ ಆಗೋಣ ಮೊದಲು

  • @yashboss5079
    @yashboss5079 4 роки тому +5

    28:40 Madhakari Nayaka😍😍😍♥️

  • @siddutravellinglover
    @siddutravellinglover 4 роки тому +1

    En helooodu...Boss bagge comments nodta idree tumbaa kushi Agutte.............
    Boss❤

  • @prajwalgowda2278
    @prajwalgowda2278 4 роки тому +5

    Really great boss....nim math keltha kutre kelthane erbeku ansutte .....lv u much boss..😍

  • @chiranthanhv843
    @chiranthanhv843 4 роки тому +1

    Darshan sir always practical ,down to earth and very humbled person💙
    That's why he is the boss of millions of hearts

  • @theerthakumar7579
    @theerthakumar7579 4 роки тому +22

    When ever I see my boss I become too emotion

  • @karthikgondhi3296
    @karthikgondhi3296 2 роки тому +1

    ಯಾವುದೇ ಕೇಡು ತಾಕದು ನಿನಗೇ ಕಾಯುವುದು ಅಭಿಮಾನ lvu ಬಾಸ್ ❤️🙏🙏🙏