ಲೋಕಸಭೆಯಲ್ಲಿ ಮಹುವಾ ಬೆಂಕಿ ಭಾಷಣ; ಕನ್ನಡ ಸಬ್ ಟೈಟಲ್‌ನೊಂದಿಗೆ I Mahua Moitra

Поділитися
Вставка
  • Опубліковано 2 жов 2024
  • ಸಂಸತ್‌ ವಿಶೇಷ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಮಾಡಿದ ತೀಕ್ಷ್ಣ ಭಾಷಣಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ಸಂಸತ್ತಿನಲ್ಲಿ ಮಹುವಾ ಭಾಷಣದ ಪೂರ್ಣ ಪಾಠ ಕನ್ನಡ ಸಬ್‌ಟೈಟಲ್‌ನೊಂದಿಗೆ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews

КОМЕНТАРІ • 622

  • @shivalingashettiudagani1404
    @shivalingashettiudagani1404 3 місяці тому +121

    ಅಕ್ಷರಶಃ ಬೆಂಕಿ ಭಾಷಣ, ಅದರೆ ಎಲ್ಲೂ ತಪ್ಪುಗಳು ಇಲ್ಲ, ಪ್ರತಿಯೊಂದು ಸೂಕ್ತ ದಾಖಲೆ ಸಹಿತ ವಿವರಿಸಿದ್ದಾರೆ,
    ಅವರ ಭಾಷಣವನ್ನು ಕನ್ನಡ ಸಬ್ ಟೈಟಲ್ ಸಹಿತ ಪ್ರಚಾರ ಮಾಡಿ ಅತ್ತ್ಯುತ್ತಮ ಕೆಲಸ ಮಾಡಿರುವಿರಿ, ಎಲ್ಲಾರಿಗೂ ಧನ್ಯವಾದಗಳು

    • @harishkanchan1744
      @harishkanchan1744 2 місяці тому

      ರಾಜಕೀಯ ದ್ವೇಷದ ಭಾಷಣ

  • @thirthappathirthappa4833
    @thirthappathirthappa4833 3 місяці тому +186

    ಮೊಯಿತ್ರಾ ಅದ್ಭುತವಾಗಿ ಬಿಜೆಪಿಯವರ ಬೆವರಿಳಿಸಿದ್ದಾರೆ 🤝🤝

    • @shashidharmulimani4209
      @shashidharmulimani4209 3 місяці тому +5

      Oo Brahmee😂😂😂

    • @sanju-nb5ih
      @sanju-nb5ih 3 місяці тому +3

      Adeh nodkond nodkond matadtidare..😂😂

    • @prbadarinathprbadarinath1669
      @prbadarinathprbadarinath1669 3 місяці тому

      ಹಣಕ್ಕಾಗಿ ಹೊಲಸು ಕೆಲಸ ಮಾಡುವವಳು ಹುಚ್ ನಾಯಿ ಬೊಗಳಿದರೆ ದೇವಲೋಕ ಹಾಳಗೋದಿಲ್ಲ

    • @Rockyhin515
      @Rockyhin515 2 місяці тому

      Koti marevane

    • @kbabu2694
      @kbabu2694 2 місяці тому

      Ee bhaashanaku congress hathira yeshtu paisa lancha thagondlo 420 mahuwa paisa for question

  • @velankannimathaconstructio6627
    @velankannimathaconstructio6627 3 місяці тому +148

    ಸುಳ್ಳಿನ ಸರದಾರ ಓಡಿ ಹೋಗಲೇ ಬೇಕಲ್ಲ 😂😂😂

    • @MadeenaworldMadeenaworld
      @MadeenaworldMadeenaworld 3 місяці тому

      ಓದ್ತಾನೆ ಮೋದಿ ಸುಳ್ಳ ಹಗ್ಗದಲ್ಲಿ ಕಟ್ಟಾಕಿ ಮೋದಿಯನ್ನು

    • @subrahmanyaprasad6960
      @subrahmanyaprasad6960 3 місяці тому

      @@velankannimathaconstructio6627 99ಮಾರ್ಕ್ ತಗೊಂಡೂ ಹೇಗೆ ಮೆರೀತಿದ್ದಾನೆ ನೋಡಿ

    • @pauldalmeda5910
      @pauldalmeda5910 2 місяці тому +1

      ಓಡಿ 🤭 ಹೇಡಿ 😄🤭😄🤭

  • @shivarajuar3932
    @shivarajuar3932 3 місяці тому +124

    ರಾಹುಲ್ ಗಾಂಧಿ ಅವರ ಭಾಷಣವನ್ನೂ ಸಹ ಕನ್ನಡದಲ್ಲಿ ಪ್ರಸಾರ ಮಾಡಿ..

  • @ashraf414
    @ashraf414 3 місяці тому +207

    ದ್ರುವ ರಾಟಿಯ ಸ್ತ್ರೀ ಸ್ವರೂಪ ಈ ಮಹಾನ್ ಮಹಿಳೆ,,, ಇಂಗ್ಲಿಷ್ ಅದ್ಭುತ, ಆದ್ರೂ ಮೋದಿಜಿ ಅರ್ಥ ಮಾಡಲು ಸಾಧ್ಯ ನಾ

    • @shashidharmulimani4209
      @shashidharmulimani4209 3 місяці тому +4

      Hahah Paisa for question lady

    • @johnsonjohn8813
      @johnsonjohn8813 3 місяці тому +3

      nalagemaguchada UT kader speaker aagiddare ... modi 3 time cm of gujrat and now 3 time pm of bharat...

    • @karunakarapoojary9582
      @karunakarapoojary9582 3 місяці тому

      ​@@johnsonjohn8813adroo mahuva yeduru gup chup

    • @rangarr9137
      @rangarr9137 3 місяці тому

      Well said

    • @sanju-nb5ih
      @sanju-nb5ih 3 місяці тому +2

      😂😂😂 barking dogs
      Modi ji succesfull cm
      Successful pm
      Were is katakat..

  • @SidduRaj-gh5oh
    @SidduRaj-gh5oh 3 місяці тому +62

    ಸೂಪರ್ ಮೇಡಂ ಸತ್ಯವನ್ನು ಮಾತಾಡಿದೀರಾ ನಿಮ್ಮಂಥ ಜನನಾಯಕಿ ಸಂಸತಿಗೆ ಬೇಕು ತುಂಬಾ ಅಭಿನಂದನೆಗಳು 🌹, ಆಗೇ ಕನ್ನಡದಲ್ಲಿ ಟೈಟಲ್ ತೋರಿಸಿದಕು ಧನ್ಯವಾದಗಳು 👌

  • @shivushiku2057
    @shivushiku2057 3 місяці тому +48

    ಇದು ಹೆಣ್ಣು ಹುಲಿ..

  • @gowrismv417
    @gowrismv417 3 місяці тому +16

    ಅದ್ಬತವಾಗಿ ಅನುವಾದ ಮಾಡಿದ್ದಿರಾ ಧನ್ಯವಾದ.

  • @eagle-eye630
    @eagle-eye630 3 місяці тому +76

    ಆಕೆ ಮಾತನಾಡಿದ ಭಾಷೆ ಇತನಿಗೆ ಅರ್ಥ ಆಗಬೇಕಲ್ಲ? She spoke meaningfully in beautiful English

    • @maheshnavada3503
      @maheshnavada3503 3 місяці тому

      Avalu ninna stepnynaaa 😮

    • @sanju-nb5ih
      @sanju-nb5ih 3 місяці тому

      Beautiful English gulam
      Don't be a gulam.. for britishers

    • @kannadiga985
      @kannadiga985 3 місяці тому +1

      ​@@maheshnavada3503Nimmavva yaarigaadaru stepni aaga beku ashte.

    • @shankarkrishnamurthy8318
      @shankarkrishnamurthy8318 3 місяці тому

      Chi thuuuu

    • @Qwerty-rx2gk
      @Qwerty-rx2gk 2 місяці тому

      She spoke meaningfully. The real voice.

  • @YogeshBatru-ym2vo
    @YogeshBatru-ym2vo 3 місяці тому +97

    ಹೆಣ್ಣು ಹುಲಿ

  • @shivarajuar3932
    @shivarajuar3932 3 місяці тому +57

    ಸತ್ಯವನ್ನು ಘಂಟಾಘೋಷವಾಗಿ ಹೇಳುವುದಕ್ಕೂ ಮತ್ತು ಅದನ್ನು ಕೇಳುವುದಕ್ಕೂ, ಕೇಳಿ ಉತ್ತರಿಸುವುದಕ್ಕೂ ಗಂಡೆದೆ ಬೇಕು..

  • @Matha_bharathi_mangalore
    @Matha_bharathi_mangalore 3 місяці тому +24

    Bharathka_fire_brand_mahuva_moitra_tahnk_you_sister_god_bless_you_always

  • @vasantishetti8978
    @vasantishetti8978 3 місяці тому +45

    ಇಂತವರು ಸಂಸತ್ತಿನ ಲ್ಲಿ ಇದ್ದರೆ ಸಂಸತ್ತಿನ ಗೌರವ ಹೆಚ್ಚು ತ್ತದೆ ಶೋಭ ಸುಮ ಇಂತವರು ಸಂಸತ್ತಿನ ಬರುವುದು ಸಂಪತ್ತು ಹೆಚ್ಚಿಸಲು ಚೇರು ಬರ್ತಿಗೆ ಇಂತವರು ಭಾಷಣ ಮಾಡುವುದು ಹೇಗೆಂದು ಇವರಿಂದ ಕಲಿ 20:16 ಯಬೇಕು very standered speech and meaning full

  • @chandrak-j9s
    @chandrak-j9s 3 місяці тому +30

    ಬೆಂಕಿ ಬಾಷಣ,,,,,,,,,,,,,,,,,,,,,,,,,,,,,,,,,,,,,,,,,,,,,,,,,,

  • @prathimaantredi3514
    @prathimaantredi3514 3 місяці тому +115

    ಹೆಣ್ಣುಮಕ್ಕಳಿಗೆ ಹೆದರಿ ಓಡಿ ಹೋದ PM😂😂😂😂😂

    • @siyabsiyab566
      @siyabsiyab566 3 місяці тому +2

      😂😂😂

    • @AshokpoojaryPoojary
      @AshokpoojaryPoojary 3 місяці тому +1

      😂😂😂😂😂

    • @johnsonjohn8813
      @johnsonjohn8813 3 місяці тому

      hedari odalu adu nimma pappu alla 🤣🤣🤣gujaratina simha.. 2002 rinda 2014 varege mukyamanti aagi iruvagale yavadeshadrohigalannu hedaralilla.. matte eega 3ne pm aagi hedaruttaro

    • @manuk-ih3zv
      @manuk-ih3zv 3 місяці тому

      Yes ur right burde baba modi hodi hoda

    • @sunitham6831
      @sunitham6831 3 місяці тому +1

      Yes yes yes.yes yyes

  • @hanumatrayahanu390
    @hanumatrayahanu390 3 місяці тому +18

    ಥ್ಯಾಂಕ್ಯೂ ಸಂಖ್ಯೆಗಳು ಸಹಿತ ಮಾತಾಡಿದ್ದೀಯ ತಾಯಿ, ಧನ್ಯವಾದಗಳು

  • @MadeenaworldMadeenaworld
    @MadeenaworldMadeenaworld 3 місяці тому +11

    ಹೆಣ್ಣಿಗೆ ಹೆದರಿ ಓಡಿ ಹೋದ PM ಪ್ರದಾನಿ ಮೋದಿ .😅 ಪ್ರಪಂಚ ಇತಿಹಾಸದಲ್ಲಿ ಇದೆ ಮೊದಲು

  • @prasannakumar-bb5tu
    @prasannakumar-bb5tu 3 місяці тому +15

    Superb speech 👍

  • @ayush.katera7660
    @ayush.katera7660 3 місяці тому +16

    ಮೋಹಿತ್ರ ಮೇಡಂ ಸೂಪರ್ ಗೆ ಮಾತಾಡಿದ್ದೀರಾ 👌🏻🙏🏻🥰

  • @jagadishkamati9606
    @jagadishkamati9606 3 місяці тому +25

    ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ ಸದನದಲ್ಲಿ ಹಾಗೂ ಈಗ ಸದ್ಯ ನಡೆಯುತ್ತಿರುವ ರಾಷ್ಟ್ರದಲ್ಲಿ ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲಿ ಆಗುವ ಮೋಸವನ್ನು ಎಳೆಎಳೆಯಾಗಿ ದೇಶದ ಜನರಿಗೆ ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು ಮೇಡಂ

  • @maheshm.m6398
    @maheshm.m6398 3 місяці тому +72

    ನೀವು ಕನ್ನಡದಲ್ಲಿ ಟೈಟಲ್ ಹಾಕಿದ್ದಕ್ಕೆ ಧನ್ಯವಾದಗಳು

  • @shivaraam9498
    @shivaraam9498 3 місяці тому +16

    Iron lady of India

  • @mnparashivamurthyparashiva7548
    @mnparashivamurthyparashiva7548 3 місяці тому +17

    ಶೋಭಕ್ಕ ಮುಖ ತೊಳ್ಕೊಂಡು ಕೇಳು ನಿದ್ರೆ ಬಂದ್ರೆ

    • @MadeenaworldMadeenaworld
      @MadeenaworldMadeenaworld 3 місяці тому

      ಅವಳಿಗೆ ವಿಸ್ಕಿ 🍻🥂🍺ಕೊಡಿ ಕುಡಿದು ಕುಪ್ಪಳಿಸಲಿ😅

    • @mansurmanchu4507
      @mansurmanchu4507 3 місяці тому

      😂😂

    • @Indra19659
      @Indra19659 2 місяці тому

      "Acknowledgement" English ಪದವನ್ನು ಶೋಭಕ್ಕನ ಬಾಯಲ್ಲಿ ಸರಿಯಾಗಿ ಹೇಳಿಸಿಬಿಡಿ ನೋಡುವಾ 😂😂😂😂

  • @harinihoney9488
    @harinihoney9488 3 місяці тому +9

    Super madam.. Really proud of you.. Your thoughts, facts, reality, truths.. 100% true

  • @timmaraddidoddamani6211
    @timmaraddidoddamani6211 3 місяці тому +22

    One of the great speech ever .... Her knowledge🙏🙏🙏🙏🙏🙏📚

  • @Sudhakarpoojary-j7x
    @Sudhakarpoojary-j7x 3 місяці тому +26

    Moithraji Jai super speech

  • @beerappaheggannavar6943
    @beerappaheggannavar6943 3 місяці тому +28

    ದಯವಿಟ್ಟು ಎಲ್ಲರ ಭಾಷಣಗಳನ್ನು ಕನ್ನಡ ಟೈಟನಲ್ಲಿ ಪ್ರಸಾರ ಮಾಡಿ 🙏🙏

  • @rameshreddy9364
    @rameshreddy9364 3 місяці тому +18

    What a wonderful speech made all the BJP members sweat proud of you madam

  • @kirankumarh351
    @kirankumarh351 3 місяці тому +22

    She deserves to become PM 👏

    • @kannadiga985
      @kannadiga985 3 місяці тому +2

      Absolutely true.👍👍

  • @basavarajh1860
    @basavarajh1860 3 місяці тому +62

    ಬಿಜೆಪಿ ನಾ ಖಾವೂಂಗಾ ನಾ ಖಾನೆದೂಂಗಾ ಎಂದು ಹೇಳಿ ಅಧಿಕಾರಕ್ಕೆ ಬಂದ ನಂತರ ದೇಶ ಜಗತ್ತು ಕಂಡು ಕೇಳರಿಯದ ಹಗರಣಗಳಲ್ಲಿ ಮುಳುಗಿ ಹೋಗಿದೆ 😭🤣🤣😭😭😭😭

    • @mokshasalian551
      @mokshasalian551 2 місяці тому

      Ninna congress brahmanda brastachara madide

    • @malarao1631
      @malarao1631 2 місяці тому

      ಯಾವ ಹಗರಣ

  • @bhaskarsanil3257
    @bhaskarsanil3257 3 місяці тому +9

    Super speech

  • @velankannimathaconstructio6627
    @velankannimathaconstructio6627 3 місяці тому +9

    Congratulations madam wonder full lesson u teach to the uneducated in the parliament 🎉🎉🎉

  • @dyavapparc3579
    @dyavapparc3579 2 місяці тому +7

    ನಿಮ್ಮಂತಹ ರಾಜಕಾರಣಿಗಳು ಈ ದೇಶಕ್ಕೆ ಅಗತ್ಯವಿದೆ.... ಸತ್ಯವನ್ನು ಧೈರ್ಯವಾಗಿ ನಿರರ್ಗಳವಾಗಿ ಅದ್ಭುತವಾಗಿ ಸ್ಪಷ್ಟವಾಗಿ ಮಾತಾಡನಾಡಿದಿರಿ...

  • @harishchandrashetty1842
    @harishchandrashetty1842 3 місяці тому +19

    Good News Super Madame

  • @suchitrashetty7723
    @suchitrashetty7723 3 місяці тому +15

    What a speech❤❤❤lion

  • @bhimraomadar7664
    @bhimraomadar7664 3 місяці тому +15

    Excellent speech madam on reality

  • @ChanduNadaf-wj7rj
    @ChanduNadaf-wj7rj 3 місяці тому +14

    Super speech madam

  • @manjunathmiragani1766
    @manjunathmiragani1766 3 місяці тому +29

    ಕನ್ನಡದಲ್ಲಿ ಟ್ರಾನ್ಸಿಟ್ ಮಾಡಿದ್ದು ತುಂಬಾ ಸಂತೋಷ ಸರ್🙏💐👌 lady Lion 🙏💐🇮🇳jai hind🇮🇳 medum

  • @ravisdasappa9035
    @ravisdasappa9035 3 місяці тому +12

    Great speech. This tigress is permanently required in the parliament to bring out wrong doings of the Govt.

  • @SadashivaB-l3o
    @SadashivaB-l3o 3 місяці тому +10

    ಕನ್ನಡದಲ್ಲಿ ಭಾಷಣವನ್ನು ವಿಷಯವನ್ನು ತಿಳಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ ರಾಹುಲ್ ಗಾಂಧಿ ಅವರ ಭಾಷಣವನ್ನು ಕನ್ನಡದಲ್ಲಿ ವಿವರಣೆ ಬಂದಿದ್ರೆ ತುಂಬಾ ಒಳ್ಳೆದಿತ್ತು

  • @SunilKondana
    @SunilKondana 3 місяці тому +13

    Jai mohithra

  • @psjagadeeshan5682
    @psjagadeeshan5682 3 місяці тому +11

    Really, really we should have leader like u Madam, God bless you, have a wonderful future ahead.

  • @farookumar5820
    @farookumar5820 3 місяці тому +12

    ❤Mahuwa mohitra madam ❤

  • @GangadhariahSG
    @GangadhariahSG 3 місяці тому +11

    Most resourceful and powerful mp revealed truth upon truth.hatsup

  • @educatorsanthu9459
    @educatorsanthu9459 2 місяці тому +1

    ಅದ್ಭುತ ನುಡಿಗಳು....
    Great Leader🎉🎉🎉

  • @hgopalakrishnagk6536
    @hgopalakrishnagk6536 3 місяці тому +29

    ಓಡುವುದೇ ಇವರ ಕೆಲಸ

  • @Kallaiah-qp2uf
    @Kallaiah-qp2uf 3 місяці тому +3

    ಅದ್ಭುತವಾದ ಮಾತುಗಳು.
    Good English

  • @ramcreation852
    @ramcreation852 3 місяці тому +5

    ಅದ್ಭುತ ಮಾತುಗಳು..

  • @manjunathac6923
    @manjunathac6923 3 місяці тому +15

    Super

  • @ahmadthwaha6322
    @ahmadthwaha6322 3 місяці тому +5

    Good luck keep it up, 🤞

  • @ArjuThess
    @ArjuThess 3 місяці тому +11

    Super madam we support madam

  • @mangalagowramma2012
    @mangalagowramma2012 3 місяці тому +27

    Super speech madam 👏👏💐

  • @koteshingalagi5687
    @koteshingalagi5687 Місяць тому

    Great Leader and hope of Indian Democracy Hail Mahua lady with reasoning and concern for Indian people

  • @vijaymohana6
    @vijaymohana6 3 місяці тому +7

    ನಿಮ್ಮ ಚಾನಲ್ ಒಂದೇ ಸತ್ಯ ಈ ದೇಶದಲ್ಲಿ ಇನ್ನೆಲ್ಲವೂ ಮಿಥ್ಯ

  • @LokeshaHalepetethimmaiah
    @LokeshaHalepetethimmaiah 3 місяці тому +5

    PM Modiji always like, like, like, like prizing.shoud not talk problems.❤👏👍🙏❤️

  • @Avril_youarecute
    @Avril_youarecute 3 місяці тому +12

    Ladytiger

  • @Kalegowda-jl4zd
    @Kalegowda-jl4zd 2 місяці тому

    Super challenging dibet in parliament she is very good going parlimenterian

  • @d.n.krishnappadnkppa551
    @d.n.krishnappadnkppa551 3 місяці тому +9

    Great speech... thanks a ton madam

  • @prakashkherdekar7605
    @prakashkherdekar7605 3 місяці тому +8

    Brave & courageous women leader excellent speech with high knowledge.👍👍

  • @AdevoMarketing
    @AdevoMarketing 2 місяці тому

    Wow excellent speech my god bless you all abondentley

  • @AAISHAAAISHA-w2g
    @AAISHAAAISHA-w2g 3 місяці тому +1

    💙🌹🙏 Absolutely right madam you are voice of our Great India stay blessed 🙏🌹💙

  • @mahadevappan3923
    @mahadevappan3923 2 місяці тому +1

    Oho it's wonderful, suuuuuuuuuper, marvellous.
    U r excellent madam.

  • @christopherg7589
    @christopherg7589 3 місяці тому +16

    Jai smt Moitra Mahuva ji 👌🙏🙏🙏🇮🇳

  • @vishwanathn1689
    @vishwanathn1689 3 місяці тому +7

    Your lady lion madam...all the best ❤

  • @SomeshNayak-j4y
    @SomeshNayak-j4y 3 місяці тому +8

    supar medam ❤❤❤ 0:18

  • @stevenlawrence8643
    @stevenlawrence8643 3 місяці тому +7

    What a Inspiring and Critical speech. This speech becomes a historical in the history of India.

  • @r.g.aakash4562
    @r.g.aakash4562 3 місяці тому +5

    Fire speech, Modi should understand he and only he is responsible for her anguish caused by her humiliation and pain.

  • @chandrak-j9s
    @chandrak-j9s 3 місяці тому +7

    ಇದು ಸತ್ಯ

  • @mahadevaiahm3189
    @mahadevaiahm3189 3 місяці тому +2

    ಒಳ್ಳೆಯ ವಿಚಾರವಂತ ಸಂಸದೆ , ಇವರ ಇಂಗ್ಲೀಷ್ ಮೋದಿಗೆ ಅರ್ಥವಾಗಲ್ಲ ಪಾಪ

  • @krishnamurthymurthy6774
    @krishnamurthymurthy6774 2 місяці тому +4

    ಅದ್ಭುತ ಹಾಗೂ ವಾಸ್ತವ ನುಡಿಗಳು.
    ನಿಮ್ಮ ಧೈರ್ಯ ಕ್ಕೆ ನಮ್ಮ. ಸಲಾಂ. ❤

  • @brkraobda2874
    @brkraobda2874 2 місяці тому +1

    jai Modiji Jai Modiji Jai Modiji Jai Modiji Jai Modiji Jai Modiji Jai Modiji Jai Modiji

  • @guruboysguruguruboysguru-qu1do
    @guruboysguruguruboysguru-qu1do 3 місяці тому +6

    ರಿಯಲ್ ಹೀರೊ mam

  • @MadeenaworldMadeenaworld
    @MadeenaworldMadeenaworld 3 місяці тому +5

    ಹೆಣ್ಣನ್ನು ಗೌರವಿಸಲರನು ಮೋದಿ ಅವನು ಮದುವೆ ಆಗಲಿಲ್ಲ ಮೋದಿಗೆ ಸಂಸಾರವೇವಿಲ್ಲ ಅಧಕ್ಕೆ ಓಡಿ ಹೋಗಲೂ ನೋಡಿದ್ದಾನೆ 😅

  • @creativityandactivitybyshr2618
    @creativityandactivitybyshr2618 3 місяці тому +7

    Good speach by mahova

  • @manjubavimaniBavimani
    @manjubavimaniBavimani 3 місяці тому +7

    Supera medam jhi bhima

  • @jyothir5914
    @jyothir5914 3 місяці тому +4

    Lady Dhruv Rathee, Mahua moitra hat's off to you mam v r lucky to have people like you. 👍👍❤❤🙏🙏

  • @mohammedrafik1186
    @mohammedrafik1186 3 місяці тому +2

    Good job👍

  • @basavarajbiradar4749
    @basavarajbiradar4749 3 місяці тому +1

    What a speach this, wonderful 👌🏼👌🏼👌🏼👌🏼👌🏼

  • @mdsiraajsiraaj3893
    @mdsiraajsiraaj3893 3 місяці тому +5

    Very top speach in lady tiger

  • @annapoornabm
    @annapoornabm 3 місяці тому +6

    Super message, madam

  • @lokeshgosangi779
    @lokeshgosangi779 2 місяці тому

    Thanks to mohitra sister , great and meaning lful speech in lokasabha congrats.

  • @shivannatd6770
    @shivannatd6770 3 місяці тому +1

    Hats off them this type strong oppsotion need last two decades assured joint north india rivers to south india rivers dream of ex pm atalji so far not impliment kindly impliment it solves all water disputes ಸತ್ ಸಾಹೇಬ್ 🌹🙏🙏🙏🌹

  • @lingappakannuru7157
    @lingappakannuru7157 2 місяці тому

    exelilent speech Grate medam mehahutr medam

  • @barmreddy5296
    @barmreddy5296 2 місяці тому

    ಬಿಜೆಪಿಯವರ ಬೆವರಿಳಿಸಿದರು . ಮೇಡಮ್ .ಸೂಪರ್ ❤

  • @dhananjaym6198
    @dhananjaym6198 3 місяці тому +1

    Great human rights of law🙏🙏🙏👌👌👌

  • @amin6724
    @amin6724 3 місяці тому +6

    Super mam

  • @RonaldRaimond-lh3ik
    @RonaldRaimond-lh3ik 3 місяці тому +4

    Dheedhee wa wa kya gosh udaye aap parliment mey very amazing speech , very beautiful , superb 👌 👏 ❤️

  • @rajendrakannada9797
    @rajendrakannada9797 2 місяці тому +1

    Super Speech

  • @abhimanyusiddharthstuff
    @abhimanyusiddharthstuff 3 місяці тому +6

    Vah mohua

  • @ShivarajuShivaraju-wx3by
    @ShivarajuShivaraju-wx3by 3 місяці тому +5

    Very. Good. Speach

  • @ganeshasujata2324
    @ganeshasujata2324 2 місяці тому

    So super speech.

  • @denislobo570
    @denislobo570 3 місяці тому +1

    Wow what a speech

  • @shankarkrishnamurthy8318
    @shankarkrishnamurthy8318 3 місяці тому +1

    Great marvellous extraordinary....what else to say...well start.... continue the good work....be a good opposition as a precondition to rule....pull out all the derbies this ruling government has done....put them on streets....put an end to dirty goondagiri politics., hat's off Madam...good speech.... continue.🎉😂❤😅 33000 god's grace be on you

  • @GuessMe-d9p
    @GuessMe-d9p 3 місяці тому +2

    Good madum

  • @siddappabilhar14
    @siddappabilhar14 3 місяці тому +4

    POWERFULL SPEECH 💥🔥

  • @ibrahimkhan9157
    @ibrahimkhan9157 3 місяці тому +2

    Points raised needs appropriate reply not this& that evasive speaches having that was .......& this is......& close.

  • @phanikumarr489
    @phanikumarr489 2 місяці тому

    Super speech ❤

  • @nikhilgowda.ngowda862
    @nikhilgowda.ngowda862 3 місяці тому +1

    Good speech

  • @rovekhor9806
    @rovekhor9806 2 місяці тому

    mahua we love you soooper speach

  • @user-ry4cn4zd1l
    @user-ry4cn4zd1l 3 місяці тому +2

    This is the same lady who got expelled from the lok shaba for the portal login credentials in exchange of huge money from a person for her Greediness.