Lamborghini History | Ferrari Vs Lamborghini | URUS | Hurcan | Masth Magaa | Amar Prasad

Поділитися
Вставка
  • Опубліковано 28 лис 2024

КОМЕНТАРІ • 59

  • @MasthMagaa
    @MasthMagaa  25 днів тому +1

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @SanganabasavaM
    @SanganabasavaM 25 днів тому +6

    Jai Dboss 🎉❤️🥳🥳

  • @MuraliPapu-sr1hh
    @MuraliPapu-sr1hh 25 днів тому +7

    Appu❤

  • @guruprasadhg3185
    @guruprasadhg3185 25 днів тому +6

    Jai D boss ❤🎉

  • @Chinnu42
    @Chinnu42 25 днів тому +5

    DBoss also have urus

  • @ganeshb9400
    @ganeshb9400 24 дні тому +5

    D boss kade nuu ade ede😎

  • @SunilGowdaSunil-vy5vb
    @SunilGowdaSunil-vy5vb 24 дні тому +4

    D Boss atra ide.....

  • @Ghhhy8500
    @Ghhhy8500 24 дні тому +4

    Dboss hatra Lamborghini urus aventedar 2 car ide ❤

    • @srkr2467
      @srkr2467 23 дні тому

      Yes bro he have very craziest cars collection

  • @ಕುರುಕ್ಷೇತ್ರದಕುವರ

    🔥🔥🔥ಡಿಬಾಸ್ 🔥🔥🔥

  • @kittikrishna2498
    @kittikrishna2498 25 днів тому +17

    Jai d boss❤❤❤

  • @raghutheneyur
    @raghutheneyur 25 днів тому +5

    United States elections ವ್ಯವಸ್ಥೆ ಹಾಗೂ election ಯಾವ್ ರೀತಿ ನಡೆಯುತ್ತೇ ಅಂತ ಸ್ವಲ್ಪ ಮಾಹಿತಿ ನೀಡಿ.

  • @sathishupadhya7245
    @sathishupadhya7245 25 днів тому +37

    ನಮ್ಮ ಭಾರತೀಯರಲ್ಲಿ ಇಂತಹ ಹಠ ಛಲ ಯಾಕೆ ಹುಟ್ಟುವುದಿಲ್ಲ ನಾವೇನಾದರೂ ದೊಡ್ಡದಾಗಿ ಸಾಧನೆ ಮಾಡಬೇಕು ಹೊಸದೇನಾದರೂ ಕಂಡು ಹಿಡಿಯಬೇಕು ಎಂದು ಯೋಚಿಸುವುದಿಲ್ಲ ಯಾರೋ ಒಬ್ಬರು ಮಾಡಿದ್ದನ್ನೇ ನಾವು ಸಹ ಮಾಡಲು ಹೋಗುತ್ತೇವೆ ಅವರ ಬಿಸಿನೆಸ್ ಅನ್ನು ನಾವೇ ನಾಶ ಮಾಡುತ್ತೇವೆ ಅದನ್ನು ಬಿಟ್ಟು ಹೊಸದೇನಾದರೂ ಮಾಡಬೇಕು ಎಂದು ಯಾಕೆ ಇವರೆಲ್ಲ ಯೋಚಿಸುವುದಿಲ್ಲ ಯಾವ ದೇಶದ ಜನ ಹೊಸತನದ ಬಗ್ಗೆ ಯೋಚಿಸುತ್ತಾರೆ ಆ ದೇಶ ಅಲ್ಲಿಯ ಜನ ಉದ್ಧಾರ ಆಗುತ್ತಾರೆ

    • @cricketfever0316
      @cricketfever0316 25 днів тому +10

      Financial burden ella andre risk thago boudu. India dalli 60 to 80 % janrige financial stability ella. So they fear to take the risk

    • @prashanthshetty724
      @prashanthshetty724 25 днів тому +2

      ನಾವು ಕಾಪಿ ಮಾಡೊದ್ರಲ್ಲಿ ಮಗ್ನರಾಗಿರ್ತಿವಿ

    • @Bassubs-24
      @Bassubs-24 25 днів тому

      ​​@@cricketfever0316yes

    • @jathinkr9772
      @jathinkr9772 25 днів тому

      ಬಡವರ್ಗ ಮತ್ತು ಮದ್ಯಮ ವರ್ಗದಿಂದ ಬಂದ ಉದ್ಯಮಿಗಳ ಜೀವನ ಕಥೆಯನ್ನು ಒಮ್ಮೆ ನೋಡಿ.
      ಸಣ್ಣ ಉದ್ಯಮ ಮಾಡಲಿಕ್ಕೂ ಸರ್ಕಾರ, ಬ್ಯಾಂಕ್ ಗಳು ಅವ್ರಿಗೆ ಎಸ್ಟು ಕಾಟ ಕೊಟ್ಟಿದೆ ತಿಳಿಯಿರಿ.(documents, permission,Tax....loan)
      ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

    • @ashokakvkunkanadu2913
      @ashokakvkunkanadu2913 25 днів тому

      Tata ಹೊಸ ಪ್ರಯತ್ನಕ್ಕೆ ಕೈ ಹಾಕಿದರು ಜನಸಾಮಾನ್ಯರಿಗೂ ಕಾರು ಎಟಕುವಂತೆ ಮಾಡಲು ಹೊಸ ಕಾರನ್ನೇ ಹುಟ್ಟುಹಾಕಿದರು ಈ ಜನ buildap ಗಾಗಿ support ಮಾಡಲಿಲ್ಲ ಮಹಿಂದ್ರ ಕಂಪನಿಯೂ ಆಟೋಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ ಭಾರತೀಯರು ಯಾವುದರಲ್ಲೂ ಕಡಿಮೆ ಇಲ್ಲ ಜನ ಉಳಿಸಿಕೊಳ್ಳಬೇಕು

  • @ratnakardhoddmani3429
    @ratnakardhoddmani3429 25 днів тому +4

    7:44😂😂

  • @sunandasaradhi4520
    @sunandasaradhi4520 25 днів тому

    Good discription
    Nice explanation
    Thankyou

  • @Fairy_cocktails
    @Fairy_cocktails 25 днів тому +3

    Sir amarican politics and voting system bagge tilsi

  • @seenubiblefriend
    @seenubiblefriend 25 днів тому +1

    ಒಳ್ಳೆ ಒಳ್ಳೆ ವಿಷಯ ಮಾಡ್ತಿರ

  • @kalappabavannavar5115
    @kalappabavannavar5115 25 днів тому +1

    Nama appu anna hatra ide ❤❤

  • @JeevanJeeva-e4x
    @JeevanJeeva-e4x 25 днів тому

    Amar sir kambalahalli case bagge mahiti needi sir

  • @VarunKumar-rz1ey
    @VarunKumar-rz1ey 25 днів тому

    Pecipic Ocean bagge video maadi sir please

  • @indukumarm5410
    @indukumarm5410 25 днів тому +2

    ಬಿಗ್ ಡ್ಯಾಡಿ of ಉರುಸ್ one & only ಲ್ಯಾಂಡ್ ರೋವರ್ ❤

  • @shekharpatil459
    @shekharpatil459 25 днів тому

    ಅಮರ್ ಅಣ್ಣಂಗೆ ಕಾರ್ ಕ್ರೇಜ ತುಂಬಾ ಇರ್ಬೇಕು ನಾನು ನಿಮ್ಮಂಗೆ

  • @Mr.atheistgod
    @Mr.atheistgod 25 днів тому +2

    My dream car is Lamborghini Aventador 🤩🤩😍😍🥰🥰

  • @balakrishnasurat1239
    @balakrishnasurat1239 25 днів тому

    ಲಂಬೋರ್ಘಿನಿ ಬಗ್ಗೆ ಒಳ್ಳೆಯ ವಿಷಗಳನ್ನೇನೋ ತಿಳಿಸಿದ್ದೀರ, ಆದರೆ ಲಂಬೋರ್ಘಿನಿ ಅಂದ ಮೇಲೆ ಕೂಂಟಾಷ್ ಬಗ್ಗೆ ಒಂದು ಮಾತು ಆಡಲೇಬೇಕಿತ್ತು ನೀವು ಹಾಗೂ ಒಂದು ಚಿತ್ರವನ್ನ ಪ್ರದಶಿಸಬೇಕಿತ್ತು

  • @sunrise5371
    @sunrise5371 25 днів тому +3

    D boss dream car

  • @JeevanJeeva-e4x
    @JeevanJeeva-e4x 25 днів тому

    Kambalahalli jagala hege start ayitu

  • @manikantha3556
    @manikantha3556 25 днів тому

    Honey Singh bagge video madi sir

  • @ManojKumarM-do7lr
    @ManojKumarM-do7lr 25 днів тому

    Song Honey Singh madid alla

  • @legend-tk1bu
    @legend-tk1bu 25 днів тому

    Please make video regarding United States elections like how they are conducted

  • @ABHISHEKKURAGUND
    @ABHISHEKKURAGUND 25 днів тому

    Love you ❤️🌍

  • @GuttannahalleppatalavarTalavar
    @GuttannahalleppatalavarTalavar 25 днів тому +2

    ದರ್ಶನ್ ಹತ್ರಾನೂ ಹಳದಿ ಬಣ್ಣದ Lamborghini ಕಾರ್ 😂😂

  • @irannahindu933
    @irannahindu933 25 днів тому

    I love Lamborghini ❤❤❤❤

  • @crazyatchannel
    @crazyatchannel 25 днів тому +5

    DV❎masth maga✅

  • @gururajbangera5463
    @gururajbangera5463 19 днів тому

    France president imanual macron family wife bagge video madi

  • @basavarajraj6084
    @basavarajraj6084 25 днів тому +2

    ಇಷ್ಟು ಮಾಡಿದ ಮಾನವನ ಮೆದುಳಿನ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ಅಮರ್ ಸರ್❤

  • @nithinneethu9324
    @nithinneethu9324 25 днів тому

    Ford vs Ferrari summary 😅

  • @aishuj5202
    @aishuj5202 25 днів тому

    ❤❤😊

  • @abhishekdboss4412
    @abhishekdboss4412 24 дні тому +2

    ಜೈ ಡಿಬಾಸ್ 😍

  • @ItsmeSanathani
    @ItsmeSanathani 25 днів тому

    Kawasaki Ninja H2R the Monster Legend Bagge video madii Sir...

  • @manjusb7548
    @manjusb7548 25 днів тому

    🙏

  • @ParshuramKulkarni-q2o
    @ParshuramKulkarni-q2o 25 днів тому

    LIKE

  • @prashanthk7295
    @prashanthk7295 24 дні тому

    Appu❤

  • @Fredrick-g1o
    @Fredrick-g1o 25 днів тому

    🙏