Це відео не доступне.
Перепрошуємо.

ಭ್ರಮೆಯಿಂದ ಹೊರಬನ್ನಿ, ಹೇಗೆ ಇದ್ದರೂ ಹೆಮ್ಮೆಯಿಂದ ಬದುಕಿ - ಕುಂದಾಪುರದಲ್ಲಿ ರವಿ ಚನ್ನಣ್ಣನವರ್ ಮಾತು

Поділитися
Вставка
  • Опубліковано 9 лют 2023
  • #RaviChannannavar #Kundapura
    ಭ್ರಮೆಯಿಂದ ಹೊರಬನ್ನಿ, ಹೇಗೆ ಇದ್ದರೂ ಹೆಮ್ಮೆಯಿಂದ ಬದುಕಿ - ಕುಂದಾಪುರದಲ್ಲಿ ರವಿ ಚನ್ನಣ್ಣನವರ್ ಮಾತು
    ________________________
    ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
    ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
    ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
    ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
    ಫೇಸ್ಬುಕ್ - / kundapradotcom
    ಟ್ವಿಟರ್ - / kundapradotcom
    ಇಸ್ಟಾಗ್ರಾಂ - / kundapradotcom
    ಕುಂದಾಪ್ರ ಡಾಟ್ ಕಾಂ Mobile App - play.google.co... .
    _______________________
    ನಿಮ್ಮ ಸಹಕಾರವಿರಲಿ
    Join this channel to get access to perks:
    / @kundapradotcom .
    _______________
    #Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents

КОМЕНТАРІ • 224

  • @mahanteshkatralmotavitationals
    @mahanteshkatralmotavitationals Рік тому +110

    ಕರ್ನಾಟಕದ ರಿಯಲ್ ಸಿಂಗ್ಂ ಮಧುಕರ್ ಶೆಟ್ಟಿ ಸರ್ ಮುಖ್ಯ ಮಂತ್ರಿ ಅಧಿಕಾರದಲ್ಲಿ ಇದ್ದ ಯಡಿಯೂರಪ್ಪ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿಯನ್ನು ಅನೇಕ ಭ್ರಷ್ಟರ ಹೆಡೆಮುರಿ ಕಟ್ಟಿದ ನಮ್ಮ ಕನ್ನಡದ ಹೆಮ್ಮೆಯ ಪುತ್ರ ಯಾವ ಪ್ರಚಾರ ಬಯಸದ ವ್ಯಕ್ತಿ ಹಾಗಾಗಿ ಯಾವುದೇ ಮಾದ್ಯಮದಲ್ಲು ವೈಯಕ್ತಿಕ ಸಂದರ್ಶನ ಇಲ್ಲ.... ಆದರೆ ಇವತ್ತಿನ ಅಧಿಕಾರಿಗಳು ಪ್ರಚಾರಕ್ಕಾಗಿ ಕೆಲಸ ಮಾಡುತ್ತಾರೆ..... ........
    ......... ಗುಪ್ತ ಶೆಟ್ಟಿ ಹಳ್ಳಿಯ ಕರ್ತೃ .... ಸರ್ ಬಗ್ಗೆ ಅಭಿಮಾನ ವಿರುವವರ ಲೈಕ್ ಮಾಡಿ.....

  • @parashuramnidashesieducato1508
    @parashuramnidashesieducato1508 Рік тому +29

    ವ್ಯಕ್ತಿ ಹೇಗೆ ಇರಲಿ ಅವರ ಆಲೋಚನೆಗಳಿಗೆ ಬೆಲೆ ಕೊಡಿ, ಅವರನ್ನು ದ್ವೇಶಿಸ ಬೇಡಿ, ನಿಮಗೆ ಇಷ್ಟವಾದ್ರೆ ನೋಡ್ರಿ ಇಲ್ಲವೇ ಬಿಟ್ಟು ಬಿಡಿ

  • @annapoornacm2913
    @annapoornacm2913 Рік тому +6

    Thank you sir..I respect you always sir...

  • @duricky1025
    @duricky1025 Рік тому +22

    Corruption 🤣

  • @indian-cf2go
    @indian-cf2go Рік тому +49

    ಇವರು ಹೇಗೆ ಹೊರಗೆ ಬಂದು matadataro🤦‍♂️🤦‍♂️

  • @joyfull244
    @joyfull244 Рік тому +21

    Kalla

  • @krishnamurthykrrish4077
    @krishnamurthykrrish4077 Рік тому +20

    ಎಲ್ಲಿದ್ರಿ ಅನ್ನೋ ಇಷ್ಟು ದಿನ ಬಲು ದಿನ ಆಯ್ತು ನೋಡಿ

  • @pandut2732
    @pandut2732 Рік тому +20

    Indian own property services (ips) kalla

  • @Entertainmentgirld6363
    @Entertainmentgirld6363 Рік тому +17

    Curruption officer

  • @thyagaraj665
    @thyagaraj665 Рік тому +24

    ಕುಂದ್ರಾಪ ಟಾಟ್ ಕಾಂ, ಮಾಧ್ಯಮಕ್ಕೆ ಶುಭವಾಗಲಿ, ರವಿಚನ್ನಣ್ಣನವರ್ ಸರ್ ಬಂಗಾರದ ಮಾತು 👌💯👃 ನೂರಕ್ಕೆ ನೂರುಪಟ್ಟು ಸತ್ಯವಾದ ಮಾತು, ಕೇಳಿ ತುಂಬಾ ಸಂತೋಷವಾಯಿತು ಸರ್ 👃 ಇಂತಿ ಬೆಂಗಳೂರು

  • @hprasad13
    @hprasad13 Рік тому +21

    ಅಲೆಲೇ.... ಅಲಲೇ..... ಹೂಮಾ..... ಹೂಮಾ..... ಹೂಸು ಬಿಡ್ತಾವನೆ.....ಗಬ್ಬು ನಾಥ..... ತೂ ತೂ...ಅಚ್ಚ ಅಚ್ಚ...

  • @321vasanth
    @321vasanth Рік тому +18

    Don't give importance to these corrupt showmen. In the name of IPS and IAS these bureaucrat have abusing their power. Don't give publicity

  • @radhan5881
    @radhan5881 Рік тому +6

    Sir your message 👌..

  • @veerabhadranayaka9413
    @veerabhadranayaka9413 Рік тому +13

    🙏🙏 ಸರ್ ನಿಮ್ಮ ಮಾರ್ಗ ದರ್ಶನ ಹೀಗೆ ಇರಲಿ 🙏🙏

  • @buddesabdalawai4400
    @buddesabdalawai4400 Рік тому +18

    Buldfa Ravi 😅😂

  • @indianhistory4905
    @indianhistory4905 Рік тому +70

    ಗಳ್ಗೆ ಸಿದ್ದ ಒಳಗೆ ಕೇದ

    • @hprasad13
      @hprasad13 Рік тому +5

      ಹೀಗೆ....ಗುಳಿಗೆ ಸಿದ್ದ ಒಳಗೆ ಕೆಯದ ಅಂತ

    • @user-nd9cb4nx9l
      @user-nd9cb4nx9l Рік тому +3

      ​@@hprasad13 🤣🤣👍🏻

    • @SachinSachin-ol7ke
      @SachinSachin-ol7ke Рік тому

      😂😂👌👌

    • @raghuraghavrajaramjanakira3779
      @raghuraghavrajaramjanakira3779 Рік тому +10

      ಮಹಾಶಯ ಶ್ರೀ "ರವಿ ಡ್ರೋನ್ ಓಳಣ್ಣನವರ್" ಓಳ್ "ಪುಂಗಣ್ಣ"ನವರ್
      ಪುಂಗಿನುಂಗಣ್ಣನವರ್ 👎👎👎❓😏😜😝.

    • @user-jm3mq5nt6g
      @user-jm3mq5nt6g Рік тому

      😁

  • @shekarnaveenshetty4075
    @shekarnaveenshetty4075 Рік тому +5

    SUPER & GREAT SRI KATEELU SWAMI KORAGAJJA SUBRAMANIYA SEVAYA BANASWDI ANJANEYA LAXMIESWARAYA SARVEAJAON SUKEINOBANTUO GREAT INDIA BANGLORE INDIAN POLICE OFFICER GREAT NEWS LOVELY KARNATAKA STATE SHEKHAR NAVEEN SHETTY OK

  • @ajaycbhoomannavar3681
    @ajaycbhoomannavar3681 Рік тому +13

    Adani and Ambani can't put police emblem to there car....but having police emblem cars will be protecting them serving him

  • @anandbh1601
    @anandbh1601 Рік тому +7

    I captured only good words wt I need that's it.

  • @suprim2864
    @suprim2864 Рік тому +39

    ಹೋಗೋ ಮಾರಾಯ 😢😢😢

  • @manoharamanu944
    @manoharamanu944 Місяць тому

    ಸರ್ 🙏🏻🙏🏻🙏🏻 ಪುಸ್ತಕ ಓದುವುದರಿಂದ ಪಬ್ಲಿಕ್ ಸ್ಪೀಚ್ ಮಾಡಲು ಸಹಾಯ ವಾಗುತ್ತ ಸರ್ 🙏🏻🙏🏻🙏🏻

  • @christinasumitra3055
    @christinasumitra3055 Рік тому +2

    Really great sir 🙏

  • @Incrediblekarnataka6
    @Incrediblekarnataka6 Рік тому +16

    Nija hakuvaga batte alli illa 150 acre land alli ide 4 crushers mining alli ide bolimaga madod anachara mane munde brundavana

    • @venith82
      @venith82 Рік тому

      All fake news

    • @amasiddabiradar5591
      @amasiddabiradar5591 Рік тому

      Yes

    • @Middleclassfam24
      @Middleclassfam24 Рік тому

      Sulle makkala avar bagge matadakke nive yaru avaru IPS officer avarige Ada onda bele ede nimda nivu nodakoli sullemakkala

    • @venith82
      @venith82 Рік тому +1

      Allways clean hand people will be blamed

    • @Incrediblekarnataka6
      @Incrediblekarnataka6 Рік тому +1

      @@venith82 yavanapa ninu hog avn bagge search madu gadag alli ba avnudu 2 crushers idave

  • @SachinSOnumber7936
    @SachinSOnumber7936 Рік тому +8

    Anna banda, Anna banda...
    Kaage pratap ne parawagilla,,, Bari davvagalu... 😂

  • @prakashkannur6132
    @prakashkannur6132 Рік тому +14

    Sir nive galisiru hanadalli free coaching nididare badavarige sahaaya agbahudu🙌

  • @Dr_jai
    @Dr_jai Рік тому +5

    One of the worst officer...

  • @somuhallikeri4643
    @somuhallikeri4643 Рік тому +29

    ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು

  • @HOMEFITNESSBOY
    @HOMEFITNESSBOY 8 місяців тому +1

    Amazing.. Motivation sir.. 🎉🎉❤❤❤🙏🙏🙏🙏🙏🙏

  • @BB-yt5vc
    @BB-yt5vc Рік тому +19

    Drone Pratap guru

  • @sharathh.b2625
    @sharathh.b2625 Рік тому +19

    ಕಳ್ಳ ರು , ಸುಳ್ಳ ರು, ಬ್ರಸ್ಟರು, ಸಮಾಜಕ್ಕೆ ಸಂದೇಶ ರವಾನೆ 😭😂😂😂😂

  • @muttuIPS
    @muttuIPS Рік тому +47

    ಭ್ರಷ್ಟ ವ್ಯಕ್ತಿ
    .
    ..

  • @manjunathhallikeri1148
    @manjunathhallikeri1148 Рік тому +16

    Don't upload his videos

  • @chinnupammu6124
    @chinnupammu6124 Рік тому +1

    Tq so much sir 🙏🙏

  • @nagarajs4662
    @nagarajs4662 Рік тому +22

    Drone pratap anna

    • @BB-yt5vc
      @BB-yt5vc Рік тому +4

      Drone Pratap guru ivnu

  • @Smith-zc9bj
    @Smith-zc9bj Рік тому +7

    Olle standup comedy madtya yappa

  • @bhavanapkumar1638
    @bhavanapkumar1638 Рік тому +17

    Whatever you bark on the stage… first you follow in life. Don’t live in Brahma…Power is not ultimate. You should have learnt something by now. If you haven’t learnt, a big lesson is on the way.

    • @venith82
      @venith82 Рік тому +2

      If he has done any corruption he would have been funished

    • @user-nd9cb4nx9l
      @user-nd9cb4nx9l Рік тому +2

      ​@@venith82 DKshi laughing at corner 😂

  • @jagadeeshbevinamatti770
    @jagadeeshbevinamatti770 Рік тому +4

    Ayyo.. Guru.. Hogapa saku.... Kaage pratap-2

  • @pushpalathathyrappa6710
    @pushpalathathyrappa6710 Рік тому +14

    I don’t like him anymore bari bogale dasa..

    • @maheshps9224
      @maheshps9224 Рік тому

      Soon this Bulde Raja will enter politics. He is the most corrupt officer.

  • @rameshsk6817
    @rameshsk6817 Рік тому +15

    Very dangerous man....

  • @praveenkalli2615
    @praveenkalli2615 Рік тому +5

    Kalla police

  • @ArunKMM
    @ArunKMM Рік тому +2

    ನೀನು ಹೇಳೋ ಮಾತೆಲ್ಲ ಭ್ರಮೆ ಯಿಂದ ಹೊರಗೆ ಬಂದಿವಿ 😂

  • @manjunaths2653
    @manjunaths2653 Рік тому +10

    Sir bari ide ne Kate aitu, madodella kachada kelsa

  • @praveenkumarm3402
    @praveenkumarm3402 Рік тому +6

    Dubak Nan maga

  • @shivanandakarigar2442
    @shivanandakarigar2442 Рік тому +6

    Elder brother of Drone Pratap.. 😂😂

  • @bhuvaneshwarid2312
    @bhuvaneshwarid2312 Рік тому +3

    Super🔥🔥🔥🔥😊😊😊😊😊

  • @pratappadukone4384
    @pratappadukone4384 Рік тому +61

    ಹಿಂದೆ ಇವರ ಮಾತು ಕೇಳಿದಾಗ ಖುಷಿ ಆಗುತ್ತಿತ್ತು... But ಇವಾಗ.......

    • @b.t.c.murthyb.t.chinnayyam2908
      @b.t.c.murthyb.t.chinnayyam2908 Рік тому +6

      ಜಗದೀಶ್ ಲಾಯರ್ ನೆನಪಾಗುತ್ತೆ.

    • @bbasavarajk165
      @bbasavarajk165 Рік тому +2

      @@b.t.c.murthyb.t.chinnayyam2908 😂😂😂😂

    • @prasadkumarkkalaburgi8556
      @prasadkumarkkalaburgi8556 9 місяців тому +1

      ಚನ್ನಣ್ಣ ಅಲ್ಲ 😁.. ಚೊಣ್ಣ ಣ್ಣ ಅನಿಸುತ್ತೆ

    • @hhnadular327
      @hhnadular327 9 місяців тому

      ​@@prasadkumarkkalaburgi8556qe3itt990

    • @sreenivasas3193
      @sreenivasas3193 9 місяців тому

      ಇವಾಗ ಏನು ಆಗುತ್ತೆ 😅😅😅

  • @deekshithnayak1660
    @deekshithnayak1660 Рік тому

    Thank you sir very nice spich 🎉

  • @chidutalawar3394
    @chidutalawar3394 5 днів тому +1

    Sir nanu iga 10th adre nanu hege study madbeku heli sir

  • @ss-jt5vu
    @ss-jt5vu Рік тому +5

    420

  • @harishism6334
    @harishism6334 Рік тому +6

    ಓಹೋಹೊ ನುಂಗಣ್ಣನವರ್ ನಮಸ್ಕಾರ ನಮಸ್ಕಾರ 🤣😂

  • @santhunaik5905
    @santhunaik5905 Рік тому +3

    ವ್ಯಕ್ತಿಯೊಬ್ಬನ ವಿಚಾರಧಾರೆ ಮತ್ತು ಆಲೋಚನೆಗಳೂ ಮಾತ್ರ ಅವನನ್ನು ಶೇಷ್ಟ್ರ ನಗುವಂತೆ ಮಾಡುತ್ತದೆ

  • @praveenkalli2615
    @praveenkalli2615 Рік тому +7

    Natak compni

  • @PrakashTPrakashT-
    @PrakashTPrakashT- 9 днів тому

    ❤❤❤

  • @ishwarishwar424
    @ishwarishwar424 Рік тому +1

    Super sir nim speech

  • @kamalappahulikatti4152
    @kamalappahulikatti4152 11 місяців тому +1

    Super sir

  • @satishambig3323
    @satishambig3323 Рік тому +9

    ಇವರ ಮಾತಿನ ಮೇಲೆ ಈಗ ನಂಬಿಕೆ ಇಲ್ಲ....

  • @Middleclassfam24
    @Middleclassfam24 Рік тому +2

    Super sir 😍

  • @anilkumarhalimani3204
    @anilkumarhalimani3204 Рік тому +2

    Government should stop his speeches

    • @ShivaTheLord007
      @ShivaTheLord007 2 місяці тому

      Already he paid 100 crores for Government to save him from corruption allegations 🤪🤪🤪

  • @muttuIPS
    @muttuIPS Рік тому +19

    ಪುಂಗಿ ಪುಂಗಿ ಇವನು
    .
    ..

  • @abhilash_byakarvalli
    @abhilash_byakarvalli Рік тому +2

    I just came to see comments

  • @rakeshb.o..ashwini.o.r4934
    @rakeshb.o..ashwini.o.r4934 2 місяці тому

    So super spoech sir

  • @lavi1325
    @lavi1325 Рік тому +12

    🤣🤣

  • @sharathkumar8623
    @sharathkumar8623 Рік тому +2

    Ravi sir Kundapur ke yavag bandiddu, yalli E Program neddidduuu....?

  • @vishalraval3328
    @vishalraval3328 Рік тому

    Absolute Great Talks Sir, let me and Young Generation Understand what Has been Said, I did guys... Do you? #SriRavichannavarSir#Policeofficer

  • @ravikiccha786
    @ravikiccha786 8 місяців тому +1

    ರಿಯಾಲಿಟಿ

  • @nandiniamrita8965
    @nandiniamrita8965 Рік тому +2

    👏👏👏👏👏

  • @leelars-ob7rf
    @leelars-ob7rf 9 місяців тому

    Super Speech Sir

  • @ankithgowda8228
    @ankithgowda8228 Рік тому +5

    👏👏🙏

  • @Mr.cool3
    @Mr.cool3 Рік тому +7

    Mangalore city police commissioner,,,,,, waiting for that day sir❤❤❤❤

  • @bhushitnayak2539
    @bhushitnayak2539 Рік тому +4

    Sako muchho 420

  • @yuvarajm165
    @yuvarajm165 Рік тому +1

    Kall no 1

  • @leelars-ob7rf
    @leelars-ob7rf 9 місяців тому +1

    Motivation Hege Barli Sir

  • @shivayogichougala6561
    @shivayogichougala6561 Рік тому +7

    King is back

  • @user-iu9sk5xg6y
    @user-iu9sk5xg6y Рік тому +3

    Dram company

  • @maruthikabballi3989
    @maruthikabballi3989 Рік тому +4

    Barappaaaaaaa rajkumar ..........ba

  • @shivarajwalikar6492
    @shivarajwalikar6492 Рік тому +5

    Hing mata helin mandin bakra madiyalpa

  • @kashappakamati1657
    @kashappakamati1657 9 місяців тому +1

    ❤❤❤❤😊😊😊😊😊😊😊

  • @kingAkash-bz3pt
    @kingAkash-bz3pt Рік тому

    good message

  • @raghavendragouda343
    @raghavendragouda343 Рік тому +3

    IPS agi Bhrastachar madtira madi enadru madi money madi aste

  • @raghavendrakulkarni2480
    @raghavendrakulkarni2480 6 місяців тому +2

    R.D.C = RESERVATION DEPENDANT CANDIDATE
    RESERVATION DEPENDANT CHEWING GUM.
    RESERVATION DESERVING CANDIDATE.

  • @gururaja8419
    @gururaja8419 Рік тому +2

    Le kalla

  • @travelingvibes1105
    @travelingvibes1105 Рік тому +3

    Hogoole build up

  • @gangappaisargouda1525
    @gangappaisargouda1525 Рік тому

    Super sir🎉🎉

  • @truth1597
    @truth1597 Рік тому +3

    ಡ್ರೋನ್

  • @srinivasd2758
    @srinivasd2758 Рік тому +1

    ತಿನ್ನಣ್ಣನವರ್👽

  • @chandragowda5693
    @chandragowda5693 Рік тому +4

    Next minute I will Un subscribe this channel coz this one video

  • @maruthimaruthi7235
    @maruthimaruthi7235 Рік тому

    Super. Speech

  • @purushothamraj9208
    @purushothamraj9208 Рік тому +1

    Corrupted agidru nin confidence super ninu kodo buildup kelo kurigalu ennu edare andre super

  • @user-xm2ox8rv6l
    @user-xm2ox8rv6l Місяць тому

    Jai shri ram

  • @nikhilr5200
    @nikhilr5200 Рік тому +2

    Boss

  • @naveenyeah...3331
    @naveenyeah...3331 Рік тому +3

    ಲೌಡ

  • @nagamh1019
    @nagamh1019 Рік тому +3

    Fake man

  • @aryawardhanarya3243
    @aryawardhanarya3243 Рік тому +4

    Ista ಇಲ್ಲ.

  • @vasu615
    @vasu615 Рік тому +8

    ಪುಕ್ಕಟೆ ಭಾಗ್ಯಗಳು ಬೇಡವಾ. ಇಂತಹ ಭಾಗ್ಯಗಳ ಭ್ರಮೆಯಲ್ಲಿ ಬದುಕುವವರಿಗೆ ನಿಮ್ಮ ಬುದ್ದಿಮಾತು ಏನು?

    • @ningarajningaraj8598
      @ningarajningaraj8598 Рік тому

      ಅದು ಬಡವರ ಮಕ್ಕಳಿಗೆ ಅನ್ವಯ ಆಗುತ್ತೇ... ಜನಿವಾರ ಹಾಕಿ ತಟ್ಟೆ ಗಂಟೆ ಹಿಡ್ಕೊಂಡು ದೇವರು ದೆವ್ವ ಮೇಲ್ಜಾತಿ ಅಂತಾ ಮೆರಿಯೋ ಬೋಳಿಮಕ್ಕಳಿಗಿಂತ ಆ ಬಡವರ ಮಕ್ಕಳು ಸರ್ಕಾರದ ಫ್ರೀ ಭಾಗ್ಯದಲ್ಲಿ ಬದುಕಲಿ ಅಲ್ವಾ...... ಅವರೇನು ಈ ಪುರೋಹಿತ ಉಂಡಾಡಿ ಗುಂಡುಗಳ ತರ ಬಿಟ್ಟಿ ಕೂಳು ತಿಂದು ಹೊಟ್ಟೆ ಬೆಳೆಸ್ಕೊಳ್ಳೋದಿಲ್ಲ.

    • @shivayogichougala6561
      @shivayogichougala6561 Рік тому

      Beda bro

    • @nagarajskkunkur5573
      @nagarajskkunkur5573 Рік тому

      Edu yala sulu yara hanebara yarabalvaru

  • @Rajumalgi-fu8hu
    @Rajumalgi-fu8hu Рік тому

    My inspiration....❤️💙

  • @psantoshkumarsantuksp4298
    @psantoshkumarsantuksp4298 Рік тому +3

    ✨ super infarmetoin speech TQ sir ❤👌🏻

  • @ravig192
    @ravig192 Рік тому

    Love you lot sir...

  • @SandeepR2632
    @SandeepR2632 Рік тому +3

    Motivational
    Inside business man

  • @appubossfans9442
    @appubossfans9442 Рік тому +8

    RIP 😭😭😭

  • @sunilkumarhs9471
    @sunilkumarhs9471 Рік тому +5

    Bhoothada baayalli bhagavathgeethe 🙏🙏🙏🙏🙏legend neevu nam karma