ಮಗನ ಕಿವಿ ಚುಚ್ಚಿಸೋ ಶಾಸ್ತ್ರ | ಹೊಟ್ಟೆ ಉರೀತಿದೆ 😭 | Mother Root Millex | Family Vlogs | Pooja K Raj Vlogg
Вставка
- Опубліковано 9 лют 2025
- 👩👦Millex Mother Root - ಮಕ್ಕಳ ಹೆಲ್ತಿ ಫುಡ್ ಆರ್ಡರ್ ಮಾಡಲು 9036571999 ಕರೆಮಾಡಿ ☎.
✨or Whatsapp - rb.gy/igzkp5
Natural ವಿಟಮಿನ್ಸ್ , ಮಿನೆರಾಲ್ಸ್ , ಪ್ರೊಟೀನ್ಸ್ , ಕಾರ್ಬೋಹೈಡ್ರೇಟ್ಸ್ , and healthy fats ಇದ್ರಲ್ಲಿ ಇದ್ದು ಮಕ್ಕಳ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ .
👶🏻 ಪ್ರತಿ ದಿನ ಮಕ್ಕಳು ಸೇವಿಸೋದ್ರಿಂದ immunity build ಆಗುವುದರ ಜೊತೆ ನಿಮ್ಮ ಮಕ್ಕಳನ್ನು dayfull active ಆಗಿರೋರೀತಿ ಮಾಡುವುದು ಹಾಗೇ fast-growing ಸಹಾಯ ಮಾಡುತ್ತದೆ 🤗.
Related Tags :
#Millex #MotherRoot #HealthyMillet #kannadavlogs #poojakrajvlog #poojakrajvlogs #poojakrajvideos #lifestyle #kannadavlog #kannadacookingchannel #kannadaentertainment #kannadavloggingchannel
ಮಗನ ಕಿವಿ ಚುಚ್ಚಿಸೋ ಶಾಸ್ತ್ರ | ಹೊಟ್ಟೆ ಉರೀತಿದೆ | Mother Root Millex | Family Vlogs | Pooja K Raj Vlogg
Pooja K Raj | Kannada Vlog | Family vlog | Kannada Vlogs | kannada youtuber | kannada videos | Pooja K Raj Vlogs | kannada cooking channel | food and lifestyle | lifestyle | Kannada UA-camr | Kannada UA-cam channel | Kannada vlogging channel | kannada lifestyle videos | Pooja K Raj Videos | sathish eregowda | Deepavali festival vlog | village festival vlog | pooja k raj vlogs | pooja k raj videos | pooja k raj village vlogs | family vlogs in lkannada | vlogs channel in karnataka | Deepavali festival vlogs
Please do not forget to SUBSCRIBE to Pooja K Raj UA-cam channel for more recipes , Life style Videos .
contact for business:
mpsbusiness3@gmail.com
Whatsapp only : +91 8618606114
Subscribe To our UA-cam Channels :
Pooja K Raj : / @poojakraj1991
Sathish Eregowda : / @sathisheregowda
Sathish Eregowda Films : / sathisheregowdafilms
Instagram : / poojakraj1991
Facebook : / poojakraj1991
Please Like, Comment & Share. Thank you for watching .
👩👧👦Millex Mother Root - ಮಕ್ಕಳ ಹೆಲ್ತಿ ಫುಡ್ ಆರ್ಡರ್ ಮಾಡಲು 9036571999 ಕರೆಮಾಡಿ ☎.
✨or Whatsapp - rb.gy/igzkp5
Natural ವಿಟಮಿನ್ಸ್ , ಮಿನೆರಾಲ್ಸ್ , ಪ್ರೊಟೀನ್ಸ್ , ಕಾರ್ಬೋಹೈಡ್ರೇಟ್ಸ್ , and healthy fats ಇದ್ರಲ್ಲಿ ಇದ್ದು ಮಕ್ಕಳ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ .
👶🏻 ಪ್ರತಿ ದಿನ ಮಕ್ಕಳು ಸೇವಿಸೋದ್ರಿಂದ immunity build ಆಗುವುದರ ಜೊತೆ ನಿಮ್ಮ ಮಕ್ಕಳನ್ನು dayfull active ಆಗಿರೋರೀತಿ ಮಾಡುವುದು ಹಾಗೇ fast-growing ಸಹಾಯ ಮಾಡುತ್ತದೆ 🤗.
#Millex #MotherRoot #HealthyMillet
Pooja k raj videos
Then 😎
Now 🤡
ನಮ್ಮ ಕಾಮೆಂಟ್ಸ್ ನೋಡಲ್ಲ ಅಂದ್ಮೇಲೆ ಕಾಮೆಂಟ್ ಮಾಡಿ ಅನ್ನೋದು ಯಾಕೆ ದೊಡ್ಡದಾಗಿ. ನಿಮ್ಮ ಪ್ರಮೋಷನ್ ನಮ್ಮನ್ನ ಕೇಳಿ ಮಾಡ್ತೀರಾ ಇಲ್ಲ ಅಲ್ವಾ. ನಿಮ್ಮ ಮಕ್ಕಳು ನಿಮ್ಮ ಇಷ್ಟ. ಏನಾದರು ಹೆಸರು ಇಟ್ಕೊಳಿ.
11 mnts video Ali correct agi 7mnts promotion video ide ,itthichege bari promotion video jaasthi hakthira video nodoke bejaraguthe
ಬರೀ ಪ್ರಮೋಷನ್ ವಿಡಿಯೋ ಇತ್ತು ಇತ್ತೀಚೆಗೆ ವಿಡಿಯೋ ನೋಡಕ್ಕೆ ಬೇಜಾರು ಆಗುತ್ತೆ ಬರೀ ಪ್ರಮೋಷನ್ ಇರುತ್ತೆ ಟಿವಿಯಲ್ಲಿ ಬರೋ ನಪ್ತಲ್ ಅಡ್ವರ್ಟೈಸ್ಮೆಂಟ್ ನೋಡ್ದಂಗ್ ಆಗುತ್ತೆ
10 mins promotion aytu inelli vlog
😂
ಪ್ರಮೋಷನ್ ಗೋಸ್ಕರ ನೇ ವಿಡಿಯೋ ಮಾಡ್ತಾರೆ ಅನ್ಸುತ್ತೆ. ಪೀಠಿಕೆ ಹಾಕೋವಾಗಲೇ ಅರ್ಥ ಆಗತ್ತೆ ಏನೋ ಪ್ರಮೋಷನ್ ge ಇಷ್ಟೆಲ್ಲ ಮಾತುಗಳು ಅಂತ.
Family vlog ❌
Promotional vlog ✅
Nice 👍
Promotion video separate madee volgs jothe madabede
ಪ್ರಮೋಷನ್ ವಿಡಿಯೋನೇ ಜಾಸ್ತಿ ಆಯ್ತು.. ನಿಮ್ಮ ವಿಡಿಯೋ ಬೋರ್ ಆಗತಾ ಇದೆ..
ತಥಾಸ್ತು ಇಟ್ರೆ ಎಲ್ಲಾರು ಶರ್ಟ್ ಆಗಿ ಮುಂದೇ ತಾತ ಎಂದೇ ಕರೆಯುತ್ತಾರೆ
Name chanagilla full pramotion video yenilla
Nice mathadu kelodake kushi aguthe ❤cute makulu nice video 😊❤
Name Thatastu chanagilla Bere name idi
Howdu chenngilla
Last ಅಲ್ಲಿ yellow color dress ಹಾಕೊಂಡಿರೊರು ಯಾರು?
Nivu promotion ilde vedio ne madalva
What's ur baby name
Nice papu
✌️✌️✌️
ಧನ್ವೀರ್
Yhathadtu gowda nice name
Name is not good
Maguge yav month nali kivi chuchidu
Name chenagilla bere name edi
U can name him tharak it’s good
11.22 minutes video dali 8 minutes promotion
Name ನೀವ್ ಹೇಳಿದ್ದು ಚನ್ನಾಗಿ ಇಲ್ಲ
Missing the pork and drinking videos....make some
Name not nice😊
Rangnatha swamy betta and kabligere betta tane madem navu yearly once ogtaivi allighe
ಚೆನ್ನಾಗಿಲ್ಲ ಹೆಸರು ತಥಾಸ್ತು.
Hi ❤
Name channagilla sis bere name idi
Hai puja mam houdu tumba dappa agedderi😅
Amma tayi nin stylenodode aytu bari bor namskara kanavva
Meena Rashi na
Name chanagilla
Nima pramotion video nodoki hagola unsescribe madteve bye
Name chennagilla sister change madi sister
ತಸ್ಮೈ ಅಂತ ಹೇಳಿ
Name chanagi ila akka beda bere name try madi
ಬೇಡ ಚನ್ನಾಗಿ ಇಲ್ಲ ಹೆಸರು
Mudi koduva video haki sis❤
Not a good name......hut Kudal yavage kotteri?
Hi
ಹೆಸರು ಚೆನ್ನಾಗಿಲ್ಲ
Idee yen vlogs advertisement,very bad
ತನ್ಮಯಿ
ಕೂದಲು ತೆಗ್ಸಿದ್ ವಿಡಿಯೋ ಹಾಕಿ
Name super madam
Nimna shiva appa yalli
Nim maganna swalpa kelagade bidii enagallaa...kelage bitre novagutthe anno tara madteeraa....
ತನಿಶ