ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿಯ ಪನ್ನೀರ್ ಪೆಪ್ಪರ್ ಫ್ರೈ ಮಾಡುವ ವಿಧಾನ I Paneer Pepperfry Dry Recipe
Вставка
- Опубліковано 10 лют 2025
- #bhagyatvrecipes #bhagyatv #bhagyatvkannada #paneer #paneerrecipe
ಪನ್ನೀರ್ ಪೆಪ್ಪರ್ ಫ್ರೈ ಸುಲಭವಾಗಿ ರುಚಿಕರವಾಗಿ ಮಾಡುವ ವಿಧಾನ I How to make paneer paper fry
mysunpure.in/
ಪನ್ನೀರ್ ಪೆಪ್ಪರ್ ಫ್ರೈ ಮಾಡಲು ಬೇಕಾದ ಪದಾರ್ಥಗಳು
ಪನ್ನೀರು 200 ಗ್ರಾಂ
ಈರುಳ್ಳಿ 1
ಕ್ಯಾಪ್ಸಿಕಂ 1
ಪೇಪರ್ 1 ಟೀ ಸ್ಪೂನ್
ಜೀರಿಗೆ ಅರ್ಧ ಟೀ ಸ್ಪೂನ್
ದನಿಯಾ ಕಾಳು 1 ಟೀ ಸ್ಪೂನ್
ಸೋಂಪು ಕಾಳು ಅರ್ಧ ಟೀ ಸ್ಪೂನ್
ಒಣಮೆಣಸಿನಕಾಯಿ 2
ಎಣ್ಣೆ 2 ಟೇಬಲ್ ಸ್ಪೂನ್
ಚಕ್ಕೆ ಅರ್ಧ ಇಂಚು
ಲವಂಗ 2
ಏಲಕ್ಕಿ ಕಾಯಿ 1
ಅರಿಶಿನದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Hi sir 1st time e receipe maadidde 👌 aggi bandittu. Tq
ಹಾಯ್ ಸರ್ ಪನ್ನೀರ್ ಪೆಪ್ಪರ್ ಫ್ರೈ ಸೂಪರ್ ರೆಸಿಪಿ ❤❤
Simple & tasty 😋 recipe. Tq
Very easy and tastey aagiro chicken recipe ಮಾಡಿ please
Yummy yummy😋
We will use sun pure oli
Refined oil looses all nutrients, instead use filtered oil.
👌👌👌👌👌👌❤❤❤❤❤❤
Yummy, will try
good one
Sir namage 6to 7 lakhs range nalli sale ge mane purchase madabeku nimage gothidare pls help madi sir
Soya chunks fry madi torisi
Super
Enne brand helohagilla
No problem in promoting the brand they use
Same to pinch