ನಾನು ತುಂಬಾ ಸಲ ಅಪ್ಪು ಅಣ್ಣಾ ಹೋಟೆಲ್ ನಲ್ಲಿ ಊಟ ಮಾಡಿದೀನಿ ರುಚಿ ಅಂತೂ ಪದೇ ಪದೇ ಊಟಕ್ಕೆ ಹೋಗ್ಬೇಕು ಅನ್ಸತ್ತೆ ಹಾಗೆ ಇರತ್ತೆ,, ಅಂಡ್ ಅವರು ನಗುನಗುತ ಮಾತಾಡ್ಕೊಂಡು ಜನಗಳ ಅತ್ರ ವ್ಯಾಪಾರ ಮಾಡ್ತಾರೆ ಸೇಮ್ ಮನೆ ಊಟಾತರಾನೇ ಇರತ್ತೆ ಟೆಸ್ಟ್,,, ನೀವು ಒಂದು ಸಲ ಟ್ರೈ ಮಾಡಿ ನಿಮಗೂ ತುಂಬಾ ಇಷ್ಟ ಆಗತ್ತೆ 💐
Super content ಗುರು ನಾನ್ ಶ್ಯಾಮ್ ಕಾಂಬ್ಳೆ ಅಂತ ಪುಣೆ ಮಹಾರಾಷ್ಟ್ರ ಇಂದ ಈ ವಿಡಿಯೋ ನೊಡ್ತಿದಿನಿ... ಈ ಡಿಶ್ maharastrian ಸ್ಟೈಲ್... ನಾನ್ ಬೆಂಗಳೂರು li 15years ಇಂದ ಇದ್ದೀನಿ ನಾನ್ ಹುಟ್ಟಿದ್ದು belgam ಲೀ ಒಳ್ಳೆ contents toristira nivu ನಿಜಕ್ಕೂ ಸೂಪರ್ ಅಂತ ಹೇಳಬೇಕು... ನಿಮ್ ಎಲ್ಲಾ ವಿಡಿಯೋ like madirteni guru namaste Jai hind Jai ಕರ್ಣಾಟಕ
nice recipe, however if making it at home, use something like groundnut oil to make it instead of the dalda (Hydrogenated vegetable fat) used in this recipe
Recipe correct agi thorisi, white masala paste and chicken garam masala powder are the key ingredient adune thorisilla.. please show white masala paste recipe and chicken garam masala powder (which brand?)
ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue)
translate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from KannadaOnion 700grm Garlic 50grm Ginger 20grm Chakke lavanga 20grm Raw Coconut arda holu Urgadale 30gram Ellavannunu swalpa uridukondu rubbikollabekutranslate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from Kannadatranslate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from Kannada
Chandranna. Namma boss hodamele namage coocking beda anastu. Chandranna. Avaru srama dinda kelasa madi anta heli hodru chandranna. Ondu daba dalli cooking madatine chandranna nanna boss helakondu anna tintaideni .
ಮಿಕ್ಸಿ ಮಸಾಲೆ ಮಾಡುವುದು ತೋರಿಸಿದ್ದರೆ ಪೂರ್ಣ ವಿಡಿಯೋ ಚನ್ನಾಗಿ ಆಗ್ತಿತ್ತು .
ನಾನು ಟೇಸ್ಟ್ ಮಾಡಿದೀನಿ ಅಲ್ಲಿ ,ಮುದ್ದೆ ಬೋಟಿ ಸೂಪರ್ 😋😋😋
Super recipe sir thumba chenag bandhidhe taste super sir❤
ನಾವು ಅಲ್ಲಿ ಊಟ ಮಾಡಿದ್ಹೇವೆ, ಬಹಳ ಚೆನ್ನಾಗಿ ದೆ
ಸೂಪರ್ ಆಗಿದೆ ಚಿಕೆನ್ 😋😋😋
ನಾವು ಉತ್ತರ ಕರ್ನಾಟಕದ ಮಂದಿ ರಿ ನಾವು ಆ ಹೋಟೆಲ್ ಗೆ ಹೋಗಿದಿವಿ ಬಾಳ್ ಚಲೋ ಊಟ ಕೊಡ್ತಾರ ರಿ 🧆🍛🍲🍻
Yallide hotel bro
@@SanjuSanju-jm2gxila bro. chiken khara itu aste.
coconut jasti itu taste average. chicken piece worth ila
@@SanjuSanju-jm2gxullal road kle law college next bus stop
@@Roxanne88281 hotel yaw urualli ide bro
@@SanjuSanju-jm2gx😊😊😊😊😊😊😊😊😊😊 no
Naanu ninne astte beti kottidde illi with family jote❤❤❤❤❤❤
ನಾನು ತುಂಬಾ ಸಲ ಅಪ್ಪು ಅಣ್ಣಾ ಹೋಟೆಲ್ ನಲ್ಲಿ ಊಟ ಮಾಡಿದೀನಿ ರುಚಿ ಅಂತೂ ಪದೇ ಪದೇ ಊಟಕ್ಕೆ ಹೋಗ್ಬೇಕು ಅನ್ಸತ್ತೆ ಹಾಗೆ ಇರತ್ತೆ,, ಅಂಡ್ ಅವರು ನಗುನಗುತ ಮಾತಾಡ್ಕೊಂಡು ಜನಗಳ ಅತ್ರ ವ್ಯಾಪಾರ ಮಾಡ್ತಾರೆ ಸೇಮ್ ಮನೆ ಊಟಾತರಾನೇ ಇರತ್ತೆ ಟೆಸ್ಟ್,,, ನೀವು ಒಂದು ಸಲ ಟ್ರೈ ಮಾಡಿ ನಿಮಗೂ ತುಂಬಾ ಇಷ್ಟ ಆಗತ್ತೆ 💐
ಹೋಗಿದ್ದೆ ಗುರು .. ಒಳ್ಳೆ ಓನರ್ 🎉🎉🎉 ಊಟ ಮಾಡಬೋದು ಚೆನ್ನಾಗಿದೆ
ನಿಜಾ ನಮ್ಮ ರೂಮಹತ್ರ ಇದೆ ಚನ್ನಾಗಿ ಇರುತ್ತೆ ರುಚಿ
Wow Superb Recipes
Thank you so much
👌👌👌👌ಆಗಿ ಇದೆ simple ಆಗಿ 👌👌👌🔥🔥🔥🔥🔥🔥
13:01
Supar sir
All videos super bro
ಚಿಕನ್ ಸೂಪರ್ ಆಗಿದೆ ಬ್ರೋ
Yes bro
Super sir❤
Looking good sir 👌👌👌
ಪಾತ್ರೆ ಸ್ವಲ್ಪ ದೊಡ್ಡದ್ ಇದ್ರೆ ಅಡುಗೆ ಮಾಡೋಕೆ ಚ್ಛಂದ
Thank u sir simple and looking tasty
Super, yes water not required because chicken it self having water
Super
Super chiken 👌👌👌👌🙏
Super 👌🏻 ❤❤❤❤❤
Super content ಗುರು ನಾನ್ ಶ್ಯಾಮ್ ಕಾಂಬ್ಳೆ ಅಂತ ಪುಣೆ ಮಹಾರಾಷ್ಟ್ರ ಇಂದ ಈ ವಿಡಿಯೋ ನೊಡ್ತಿದಿನಿ... ಈ ಡಿಶ್ maharastrian ಸ್ಟೈಲ್... ನಾನ್ ಬೆಂಗಳೂರು li 15years ಇಂದ ಇದ್ದೀನಿ ನಾನ್ ಹುಟ್ಟಿದ್ದು belgam ಲೀ ಒಳ್ಳೆ contents toristira nivu ನಿಜಕ್ಕೂ ಸೂಪರ್ ಅಂತ ಹೇಳಬೇಕು... ನಿಮ್ ಎಲ್ಲಾ ವಿಡಿಯೋ like madirteni guru namaste Jai hind Jai ಕರ್ಣಾಟಕ
Thank you... ಜೈ ಕರ್ನಾಟಕ
Nice Brother👌
Thumba olle yavru e anna avra food gadili navu thindiddivi olle test irutte
Superb
Tried the recipe, very light taste. Not too good not bad
They added 4 types mixed red chilli powder...it's actually spicy 🔥
I’m curious that he never used tomatoes or lemon for huli amsha.. did u add any of those for sourness?
Super anna chicken recipe
ಕಸ ಹಾಕಿ ರಸ ಮಾಡೋದು ಅಂದ್ರೆ ಇದೇ ಇರಬೇಕು 🎉
Great person ❤
❤❤
👌👌👌
Super sir thank u
😋😋
Super ❤
super 👌
❤🎉
ಯಾರೆ ನೀವು ಹೊಸ ಸ್ಟಾರ್
💖💐
Yella recipe gu ide method use madbeka sir.. tale kalu,liver fry boti fry ge..
Same method use madbahudu....Next videos baruthe sir
nice recipe, however if making it at home, use something like groundnut oil to make it instead of the dalda (Hydrogenated vegetable fat) used in this recipe
😊🎉
Tomato hakbarda sir
Bekidre hakobahudu....illa andru parvagilla... ivaru hakondilla
Chappala hakoda aduge madutarenu sir
❤️❤️❤️❤️❤️❤️👍👍👍👍👍👍
U r putting pamoline oil right
White masala recipe plz
Sir coconut fry madbeka
Yes
super recipe but they used palm oil
ಇವರು ಅವರ ರೆಸಿಪಿ ಮೋಸ ಮಾಡಿದ್ದಿದರೆ ಇದ್ದನ್ನ ಯಾರು ಟ್ರೈ ಮಾಡ್ಬೇಡಿ ಇದು ನನ್ನ ಅನುಭವ
Ruchi gold
Goggesh non veg tintana
👌👌🙏
🥰🥰🥰🥰🥰❤
Palm Oil uu ?...Hmm
@@swamyiswamyi-hm3fx think low price and tasty food…There will be a compromise in quality …we should not judge all hotels use palm oil
nija saryagi thorsila 😂
Sir tomato balsalvaa
1 tomato 🍅
Recipe correct agi thorisi, white masala paste and chicken garam masala powder are the key ingredient adune thorisilla.. please show white masala paste recipe and chicken garam masala powder (which brand?)
ಈರುಳ್ಳಿ (Onion) 700grm
ಬೆಳ್ಳುಳ್ಳಿ(Garlic) 50grm
ಶುಂಠಿ (Ginger) 20grm
ಚಕ್ಕೆ ಲವಂಗ (Cinnamon,cloves)20grm
ತೆಂಗಿನಕಾಯಿ ಅರ್ದ ಹೊಳು(Raw Coconut half)
ಹುರಿಗಡಲೆ (chickpeas) 30gram
ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use)
ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue)
@@KaraMasale Thank you very much for your response!
@@KaraMasale😂
@@KaraMasale up in ji ko no ji
Place
Pathre yav kaldh kelu guru, gas use madidhru a range ge edhe andhre ean chandha erathe chicken
Thaja street food channel name,change maadiddira?
ಒಂದು ಕೆಜಿಗೆ ಮಸಾಲೆ ಎಷ್ಟು ಹಾಕ್ಬೇಕು
Palm oil 😱😱
ತಾಜಾ street food channel ಹೊಗೆ ನ
Yar guru ನೀನು...?ಇಲ್ಲಿ ರೆಸಿಪಿ video ಅಷ್ಟೇ ಗುರು.... ಹೋಗೆ ಹಾಕೋಕೆ ಇರ್ತಿರಲ್ಲ ಯಪ್ಪಾ,....!
@@KaraMasale ನಾನು ಗುರು ನಿನ subscribers
ಅಡಿಗೆ ಎಣ್ಣೆ ಯಾವುದು ಸಾರ್?
ಲಾಲ್ ಗೋಡ ಆಯಿಲ್
White masala resipe in English please
translate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from KannadaOnion 700grm
Garlic 50grm
Ginger 20grm
Chakke lavanga 20grm
Raw Coconut arda holu
Urgadale 30gram
Ellavannunu swalpa uridukondu rubbikollabekutranslate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from Kannadatranslate ಈರುಳ್ಳಿ (Onion) 700grm ಬೆಳ್ಳುಳ್ಳಿ(Garlic) 50grm ಶುಂಠಿ (Ginger) 20grm ಚಕ್ಕೆ ಲವಂಗ (Cinnamon,cloves)20grm ತೆಂಗಿನಕಾಯಿ ಅರ್ದ ಹೊಳು(Raw Coconut half) ಹುರಿಗಡಲೆ (chickpeas) 30gram ಎಲ್ಲವನ್ನೂ ಸ್ವಲ್ಪ ಉರಿದುಕೊಂಡು ರುಬ್ಬಿಕೊಳ್ಳಬೇಕು...ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ White Masale Ready ಆಗುತ್ತದೆ(Burn Little using pan and Grind all together..White masala will ready to use) ನೀವು ಯಾವುದೇ ಬ್ರಾಂಡ್ ಗರಂ ಮಾಸಲೆ ಉಪಯೋಗಿಸಬಹುದು (You can use any brand garam masala no issue) from Kannada
Address please
ದಯವಿಟ್ಟು ನೀವು ವಿಡಿಯೋ ಮಾಡವಾಗ ಹೋಟೆಲ್ adress ಸರ್ಯಾಗಿ ಹೇಳಿ ಸುಮ್ನೆ ಉಪ್ಕಾರ್ ಬಡಾವಣೆ andre ಎಲ್ಲಿ ಹೇಗೆ ಹೇಳ್ಬೇಕು ಅಲ್ವಾ ಗೊತ್ತಿಲ್ಲದೇ ಇರೋರಿಗೆ ತುಂಬಾ ಉಪಯೋಗ ಆಗುತ್ತೆ
Video description nalli address, location link, contact number ellla details kottidini guru
Ullal lake
@@KaraMasaleUllal lake
Fishcarry recipes
Sir shirva madodu heli
ಅಷ್ಟು ದೊಡ್ಡ ಪಾತ್ರೆಯಲ್ಲಿ ಚಿಕನ್ ಕಾಣ್ತಾನೇ ಇಲ್ಲ...😂
ಚಿಕನ್ ರೆಸಿಪಿ ಮೂಗಿನಿಂದ ಸ್ಟಾರ್ಟ್ ಮಾಡಿ ಸ್ನೇಹಿತರೆ
ಛೀ ಗೊಣ್ಣೆ ಬರುತ್ತೆ ಅಲ್ವಾ
Jaggesh lingayata alwa
Tomoto hakella sir
white masale nalli add madide
Paatre bere tanni sir
ಮೋಟೆ ಕೋಳಿನ ಅಥವಾ ಬಾಯ್ಲ್ಆರ್ ಕೋಳಿನ
Tomato add madilla yake answer maadi sir
6kg na 3 kg na nodidare gotagute 3 Kg antha
ಯೋ ಪುಣ್ಯಾತ್ಮ ಅವ್ರು ಮಸಾಲೆ ರೂಬುವಾಗ ನೀರು ಆಕೀರ್ತರೆ ತಾನೇ
ನೀರು ಹಾಕಿಲ್ಲ,ಬೇಕಿದ್ರೆ ಹಕೊಬಹುದು,ಯಾಕೆ ಅಂದ್ರೆ ಈರುಳ್ಳಿ, ತೆಂಗಿನ ಕಾಯಿಯಲ್ಲಿ ನೀರು ಇರುತ್ತೆ
ಉಪ್ಪು ಯಾರು ನಿಮ್ಮ ಅಪ್ಪ ಹಾಕ್ತರ 😂
@@appuprashanth7878 ನಾನು ನಿನ್ನ ಅಪ್ಪ ಕಣೋ... ನಿನ್ನ ಅಪ್ಪಂಗು ಹಿಂಗೆ ಹೇಳ್ತೀಯ ಬೋ🤣🖕🏻ಲಿಮಗ್ನೆ
10.23 nodi
Konege hakudre chicken ge salt hattalla
Hunase huli akilla 😂😂
🤣
Chandranna. Namma boss hodamele namage coocking beda anastu. Chandranna. Avaru srama dinda kelasa madi anta heli hodru chandranna. Ondu daba dalli cooking madatine chandranna nanna boss helakondu anna tintaideni .
Nanu hage madtini sir
Ellide idu hotel yaradru heltira?pls
Description check madi sir address ide.... Ullal Road
Avru address correct agi yelli ,avrgu valledaguthe ,unbox karnataka thara detail hagi helli
Description check madi sir address ide
Ask for boti cleaning and gravy making
Videos madoru 5 -10= varsha adogele experience ero antha avarana questions madthari..innn ede evari ge anubhava Ela ru uta tintahri 😅evaru kitha hechu anubhava 😅😅
ರಿ ಸ್ವಾಮಿ ಉಫು ಆಕಿಲ
Container too small for 6kg chicken preparation
Paatre beredu tagoli swalpa doddadu
Hunase huli akilla 6 kg chicken ge 1 tomato hakidranthe....!!! Taste hegiruthe nive yochisi 😂😂😂
Jagesh non veg muttalla anthane ninu nodidare jagesh fovirate antiya heng shiva😅😅😅
ಅಲ್ಲಾ ರೀ ನಾನು ಹಾಗೆ ರೀ ಇದು ಯಾವ ವಿಷ್ಯ
ಹುಚ್ಚ ವೆಂಕಟ್ಟ್ ತರ ಇದ್ದಾರೆ... ತುಂಬಾ ಎಣ್ಣೆ ಕುಡಿತಾರೆ ಕಾಣ್ತದೆ 😂😂😂
Yenu artha aglila yavo evela😂
ನಿನ್ನ ಮುಖದಲ್ಲಿ ಇರೋ ಬೆವರ್ ಎಲ್ಲ ಅದರಲ್ಲೇ ಬೀಳ್ತಾ ಇದೆ ಗುರು 😂😂😂😂😂
Mickshi madiddu thorisi swamynamagu
ಉಪ್ಪು ಹಾಕೆ ಇಲ್ವಲ್ಲ ಗುರು 😂🤣
ಚಪ್ಪಲಿ ಕಳದ ಮಾಡೋ
Rajasthani
The oil which is not really recommended. Looks like excess oil.