KPTCL ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ | BESCOM | GESCOM | NEW REQUIREMENT | LINEMAN | JOB KARNATAKA |

Поділитися
Вставка
  • Опубліковано 21 жов 2024

КОМЕНТАРІ • 416

  • @DavudashammullaMulla
    @DavudashammullaMulla 4 дні тому +117

    ಇದಕ್ಕೆ ನಮ್ಮ ಬೆಂಬಲವಿದೆ ಇದಕ್ಕೆ ಜಯವಾಗಲಿ ಸರಕಾರ ಸ್ಪಂದಿಸಬೇಕು

  • @jingajinga3352
    @jingajinga3352 3 дні тому +63

    ಎಲ್ಲಾ ನಿರುದ್ಯೋಗಿ ಯುವಕರು ಇದಕ್ಕೆ ಬೆಂಬಲಿಸಬೇಕು 👍👍👍👍👍 ಇದು ಕೂಡಾ success ಆಗುತ್ತೆ

  • @hiiitsrj.nithin.3299
    @hiiitsrj.nithin.3299 4 дні тому +78

    ನೀನು ಒಬ್ಬನೇ ಗುರು
    ಎಲ್ಲ ವಿಷಯಕ್ಕೂ ಧ್ವನಿ ಎತ್ತುವುದು🙌🔥
    I support always you bro

  • @DevarajKuri-g1r
    @DevarajKuri-g1r 4 дні тому +41

    🙏🙏ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಅಣ್ಣಾ 🙏

  • @Suchetan988
    @Suchetan988 3 дні тому +55

    ಸರ್ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದೆ. ನಿಮ್ಮಂತವರು ನಿಜವಾಗಲೂ ಅಧಿಕಾರಿಗಳಾಗಬೇಕು ನಿಮ್ಮಂತವರು ನಿಜವಾಗಲೂ ರಾಜಕೀಯಕ್ಕೆ ಬರಬೇಕು ಅಂದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏನಾದರೂ ಸುಧಾರೆಯನ್ನು ತರಲು ಸಾಧ್ಯವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲು ಸಾಧ್ಯವಿದೆ

  • @Nayakforever
    @Nayakforever 4 дні тому +39

    Kantakumar sir..
    ನೊಂದ ಬಡ ಅಭ್ಯರ್ಥಿಗಳ ಆಶಾಕಿರಣ...

  • @rajusuryavanshi5133
    @rajusuryavanshi5133 3 дні тому +17

    ನಿಮ್ಮ ಹೆಸರು ಗೊತ್ತಿಲ್ಲ ಸರ್ ಆದರೆ ನಿರುದ್ಯೋಗ ಸ್ಪರ್ಧಾರ್ಥಿ ಗಳ ಪರವಾಗಿ ಹೋರಾಟ ಮಾಡುತ್ತಿದ್ದೀರಿ ಕರ್ನಾಟಕ ಜನತೆಯ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು 🙏🙏💐💐. ನಿಮ್ಮ ಬೆಂಬಲಕ್ಕೆ ಸದಾ ನಾವು ಸಿದ್ದ, 🙏🙏

  • @bhimugumedar2707
    @bhimugumedar2707 4 дні тому +26

    ಒಳ್ಳೆಯ ಕೆಲಸ ಮಾಡ್ತಇದ್ದಿರಿ ಸರ್ ❤️✌️

  • @kotenaduacademy2023
    @kotenaduacademy2023 3 дні тому +24

    ಸರ್ ದಯವಿಟ್ಟು ಈ ಹೋರಾಟ ಮುಂದುವರಿಯಲಿ ನಾವು ನಿಮ್ಮ ಪರವಾಗಿ ಇರುತ್ತೇವೆ ಸರ್ ನೇರ ನೇಮಕಾತಿ ಬೇಡ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ ನಾವು ನಿಮ್ಮ ಜೊತೆ ಇರುತ್ತೇನೆ

  • @jingajinga3352
    @jingajinga3352 3 дні тому +12

    I support ಸರ್ ನಿಮ್ಮ ಕಾರ್ಯಕ್ಕೆ ಶ್ಲಾಘನೇ 🙏🙏🙏🙏🙏

  • @RaviMegalamani-n9c
    @RaviMegalamani-n9c 4 дні тому +21

    ನಾವು ಹೋರಾಟಕ್ಕೆ ಬರುತ್ತಿವೆ ಜೈ ಕರ್ನಾಟಕ

  • @natarajan1942
    @natarajan1942 3 дні тому +9

    ಸರ... ನಿಮ್ಮ ಹೋರಾಟಕ್ಕೆ ನಮ್ಮ.. ಸಹಕಾರ ಇದೆ...
    ಇದನ್ನು ತುಂಬಾ ದೊಡ್ಡ ಪ್ರತಿಭಟನೆ ಮಾಡಲೇಬೇಕು.....👍👍👍👍👍👍👍👍👍👍👍👍👍👍👍👍👍👍👍👍👍👍

  • @Ningajja-c1r
    @Ningajja-c1r 3 дні тому +8

    ಅಣ್ಣಾ ನಿಮ್ಮ ಹೋರಾಟ ನಡಿತಾನೇ ಇರಲಿ ಅನ್ಯಾಯವಾಗಿದೆ ನಮಗೂ ಹಾವಕಾಶ ಬರುತ್ತೆ ಪ್ಲೀಸ್ ಅಣ್ಣಾ 🙏

  • @AkashKolari-nq9ml
    @AkashKolari-nq9ml 4 дні тому +12

    ಒಳ್ಳೆಯ ಕಾರ್ಯಕ್ರಮವಾಗಿದೆ ವಾಗಿದೆ sir

  • @darshan_gowda_22
    @darshan_gowda_22 3 дні тому +2

    Good work sir 🎉

  • @tatyasabmaske1389
    @tatyasabmaske1389 3 дні тому +9

    ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಸರ್ ತುಂಬಾ ಒಳ್ಳೆ ಕೆಲಸ ಸರ್....

  • @nayakmb189
    @nayakmb189 3 дні тому +9

    Sir ನಿಮಗೆ ಧನ್ಯವಾದಗಳು ಸರ್

  • @Svjrnsbfbjdbxbcv
    @Svjrnsbfbjdbxbcv 3 дні тому +5

    ಕೆಪಿಟಿಸಿಎಲ್ ಅಧಿಕಾರಿ ಗಳು ಯೋಚನೆ ಮಾಡಿ ಸರ್ ಎಷ್ಟು ಜನಕ್ಕೆ ಹೈಟ್ ಇಲ್ಲ ಅಂತವರಿಗೆ ಅವಕಾಶ ಸಿಗುತ್ತೆ. ಸರ್ ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ ನಾವು ನಿಮಗೆ ಬೆಂಬಲ ಕೊಡುತ್ತೇವೆ ಸರ್ ನಿಮ್ಮ ಪ್ರತಿಭಟನೆ ಹೀಗೆ ಮುಂದುವರೆಯಲಿ.❤❤

  • @ambreeshchinchansur703
    @ambreeshchinchansur703 3 дні тому +7

    ಒಳ್ಳೆ ಕೆಲಸ ಇದೆ ಸರ್, ನಾವು ಸದಾ ನಿಮ್ಮ ಜೋತೆ ಇರುತ್ತೇವೆ

  • @pranaydk6691
    @pranaydk6691 3 дні тому +2

    100% valuable words🎉

  • @rakeshrathod2097
    @rakeshrathod2097 День тому +1

    Exam beku.. ❤❤

  • @salmadhavalagi4973
    @salmadhavalagi4973 3 дні тому +9

    Sir yali ಹೋರಾಟ nadesutiddiri. ನಾವು ಬರಲಿಕೆ ಪ್ರಯತ್ನ ಮಾಡುತ್ತೇವೆ. ನಿಮ್ಮಗೆ ಜಯ ಸಿಗಲಿ . Tq sir . Bare corona bactha davarige job aagute ನಾವು yali hogi ssaye beku. ನಮಗೂ kptcl dag job ಮಾಡಬೇಕು ಅಂತ ಆಸೆ.

  • @MallikarjunBiradar-co7pq
    @MallikarjunBiradar-co7pq 4 дні тому +3

    Good message. Exam aagbeku👍

  • @shanmukh-v3b
    @shanmukh-v3b 3 дні тому +9

    Nama full support ide 👍

  • @kavya_jamkhandi
    @kavya_jamkhandi 4 дні тому +9

    ನೀವು ಹೇಳಿದ ಹಾಗೆ ಮಾಡಬೇಕು ಸರ್ 💯🙏

  • @RaviMegalamani-n9c
    @RaviMegalamani-n9c 4 дні тому +8

    Exam ಮಾಡ್ಬೇಕು❤

  • @SantoshWalikar-xt5pc
    @SantoshWalikar-xt5pc 2 дні тому

    ಒಳ್ಳೆಯ ವಿಚಾರ ಶುಭವಾಗಲಿ

  • @sureshmalla5844
    @sureshmalla5844 3 дні тому +5

    ಜಯವಾಗಲಿ ಜೈ ಆಂಜನೇಯ

  • @MalleshN-gf3zt
    @MalleshN-gf3zt 3 дні тому +1

    ಹೌದು ಸ್ವಾಮಿ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ ಸ್ವಾಮಿ

  • @KUMARAMCKUMARAMC
    @KUMARAMCKUMARAMC 3 дні тому +2

    ಖಂಡಿತ ನಿಮ್ಮ ಹೋರಾಟಕ್ಕೆ ಜಯವಾಗಲಿ. ಇದು ಸತ್ಯವಾದ ಮಾತು

  • @SandeshBagdalkar
    @SandeshBagdalkar 2 дні тому

    Sir ನಿಮಗೆ ಧ್ಯವಾದಗಳು ❤

  • @prashantteli7806
    @prashantteli7806 3 дні тому +3

    ನೀವು ಹೇಳೋದು ಸರಿ ಇದೆ ❤❤

  • @MalappaMincheri
    @MalappaMincheri 3 дні тому +2

    supper sir ಇದೇ ತರ ಮಾಡಿ ನಿಮ್ಮ ಹೋರಾಟಕ್ಕೆ ಸದ ಜೊತೆಯಲ್ಲಿ

  • @bhimaraygadad7661
    @bhimaraygadad7661 3 дні тому

    ಇದಕ್ಕೆ ನಮ್ಮ ಬೆಂಬಲ ಇದೆ ಅಣ್ಣ

  • @SachinSachin-js9ph
    @SachinSachin-js9ph 3 дні тому +2

    If exams are done then that exam pattern should be purely on technical syllabus bcoz ITI electrician students are best quality employees for KPTCL

  • @KalappaKambar-z5c
    @KalappaKambar-z5c 3 дні тому +3

    Super sir exam madabeku navu nimage support madtivi

  • @nagu.bpujar7922
    @nagu.bpujar7922 3 дні тому +2

    Super brother all the best

  • @kingpk3332
    @kingpk3332 3 дні тому +1

    Thank you
    We are all supported to your work

  • @shareepshuel6174
    @shareepshuel6174 3 дні тому +8

    ಇದಕ್ಕೆ ಐಟಿಐ ಅಭ್ಯರ್ಥಿಗಳೂ ಸಪೋರ್ಟ್ ಮಾಡ್ಬೇಕು

    • @KiranaKolkar-mx6yu
      @KiranaKolkar-mx6yu 3 дні тому

      ಹೌದು ಎಲ್ಲರೂ ಎಚ್ಚರ ಆಗೋಣ

    • @prajwal07.x
      @prajwal07.x 2 дні тому

      ITI mele nemakati madkobeku avarigu avakash kodabeku sir🙏🏻

  • @shreekanthkamari8232
    @shreekanthkamari8232 4 дні тому +6

    ನೀವು ಹೇಳಿದ ಹಾಗೆ ಎಕ್ಸಾಮ್ ನಡೆಸಬೇಕು ಸರ್ ❤

  • @MallikarjunBiradar-co7pq
    @MallikarjunBiradar-co7pq 4 дні тому +3

    Good message. Exam agbeku

  • @RaviMegalamani-n9c
    @RaviMegalamani-n9c 4 дні тому +7

    ನಾವು ಜೋಯ್ನ್ ಆಗ್ತೇವಿ... ನಂದು ಸಪೋರ್ಟ್ ಇದೆ

  • @yashavanthkumarmm
    @yashavanthkumarmm 3 дні тому +3

    Good job sir please
    conduct exam

  • @raghavendrabhajantri9643
    @raghavendrabhajantri9643 3 дні тому +7

    ಗುರು ಪ್ರತಿಯೊಂದಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಬೇಕು ನಿಮ್ಮ ಹೋರಾಟ ಸರಿಯಾಗಿದೆ

  • @Lukki-z8b
    @Lukki-z8b 4 дні тому +4

    Oleya alochane sir ❤

  • @GuruMastamaradi
    @GuruMastamaradi 3 дні тому +1

    Yes nija bro❤❤❤🙏🏻🙏🏻

  • @shekharagoudapatil
    @shekharagoudapatil 3 дні тому +1

    Namma benbale ede bro.....❤
    Nimma horatakke nanna yalla friends yallaru benbala kodatare bro....nimma jote navu barativi👍

  • @deepaklakke4169
    @deepaklakke4169 3 дні тому

    We are with u sir 🙏💐💐

  • @rangab8190
    @rangab8190 3 дні тому +7

    Kptcl group madidivi jain agi 🎉

  • @rizwan040
    @rizwan040 3 дні тому +3

    Bro forest department examnalli puc percentage consider madta idare idar bagge nu charche madi idu kuda annyay bari exam marks ninda merit barbeku plz consider it

  • @muttumadihalli8432
    @muttumadihalli8432 3 дні тому +2

    ಇದಕ್ಕೆ ನಮ್ಮ ಬೆಂಬಲ ಇದೆ ಓದಿದ ಸ್ಟೂಡೆಂಟ್ ಅನುಕೂಲ ವಾಗುತ್ತೆ

  • @mohammadsaif1200
    @mohammadsaif1200 2 дні тому

    ನಮ್ಮ ಬೆಂಬಲ ನಮಗೆ ನ್ಯಾಯ ಬೇಕು ಸಹೋದರರೇ...ಲಿಖಿತ ಪರೀಕ್ಷೆಗಳು ನಮಗೆ ಬೇಕು... ಬೇಕು.....

  • @dineshpb1050
    @dineshpb1050 3 дні тому +1

    ❤❤❤

  • @RAVIGugare
    @RAVIGugare 3 дні тому +2

    ದಯವಿಟ್ಟು exam ನಡೆಸಿ....ನಮ್ಮ ಬೆಂಬಲವಿದೆ....

  • @rizwan040
    @rizwan040 3 дні тому +3

    Good work nam time nalli 70 75 % ide doddadagittu ivaga 90 or 95 common aagide idu annyaya exam aaglebeku

  • @sunilhiremath3490
    @sunilhiremath3490 3 дні тому +2

    100% success ಆಗತ್ತೆ
    ನಾನು ಯಲ್ಲರ್ ಹತ್ರ ಮಾತಾಡಿನಿ

  • @basavarajbajantri5931
    @basavarajbajantri5931 3 дні тому +2

    ಎಲ್ಲಾ ಸ್ಪರ್ಧಾಳುಗಳು ಇವರಿಗೆ ಬೆಂಬಲ ನೀಡಬೇಕು, ಇಲ್ಲದಿದ್ದರೆ ಜಲಮಂಡಳಿಯಲ್ಲಿ ಬ್ಯಾಕ್ ಲಾಗ್ ಹುದ್ದೆಯಲ್ಲಿ ಆದ ತಪ್ಪುಗಳೂ ಇಲ್ಲಿಯು ಖಂಡಿತ ಆಗುತ್ತೆ ಎಲ್ಲರೂ ಎಚ್ಚರವಾಗಬೇಕು.

  • @shivarajshivu1040
    @shivarajshivu1040 3 дні тому +2

    Super sir eaxama beku 🙏🙏🙏🙏

  • @nandeshbiradar8135
    @nandeshbiradar8135 4 дні тому +4

    Exam aagabeku sir ❤😮😮

  • @chandrahasabv1840
    @chandrahasabv1840 4 дні тому +3

    CET madbeku sir.. Nimma bembala heege irali kanta kumar sir... Thanks to u suport for the CET aspirients..

  • @Maddiningappa
    @Maddiningappa 2 дні тому

    ಸರ್ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ❤

  • @raghub....9316
    @raghub....9316 3 дні тому +2

    Good Job sir❤

  • @anjanv2724
    @anjanv2724 3 дні тому +1

    We support karunadu channel🎉

  • @kirankonnur1515
    @kirankonnur1515 3 дні тому +3

    Exam✅
    Corona batch❌

  • @Rajeshp-dy8zq
    @Rajeshp-dy8zq 3 дні тому +2

    ಕರೋನ ಟೈಮ್ ನಲ್ಲಿ ತುಂಬ ಪರ್ಸಂಟೇಜ್ ಮಾಡಿದರೆ ಕೆಲವರ,,ಎಕ್ಸಾಮ್ ಆಗ್ಬೇಕು

  • @muttumuttuh-ol5qz
    @muttumuttuh-ol5qz 3 дні тому

    ಸರ್ ನದು corona bactha 95% ಆಗೇತಿ ಆದ್ರೆ ಕಷ್ಟ ಪಟ್ಟು ಹೊಂದಿದವರಿಗೆ ಅನ್ಯಾಯ ಆಗಬಾರದು ಅದುಕೆ ಇದನ್ನು exam ಮಾಡಬೇಕು ಸರ್ ನಮ್ಮ್ ಬೆಂಬಲ ಇದೆ ನಿಮಗೆ ಜೈ ಭೀಮ್ 💙💙💙

  • @maheshsogalad4848
    @maheshsogalad4848 3 дні тому +1

    Yes sir, exam agabeku Sir

  • @lachchappapujeri3542
    @lachchappapujeri3542 2 дні тому

    🙏 ನಿಮ್ ಊರಾಟಕೆ ಜಯವಾಗಲಿ ಅಣ್ಣಾ 🙏

  • @LaxmanD-wf1xy
    @LaxmanD-wf1xy 3 дні тому

    ನಾವು ನಿಮ್ಮ ಜೊತೆ ಬರುತ್ತೀವಿ ಸರ್ ❤

  • @timmannanyamagouda703
    @timmannanyamagouda703 4 дні тому +2

    Bro ಇದಕ್ಕೆ ನನ್ನ ಬೆಂಬಲವಿದೆ🎉🎉

  • @vishalbagade9613
    @vishalbagade9613 3 дні тому +2

    1) sir Nanna parkara I T I mele ESCOM Department alli apprenticeship madero students gu avakash kodbeku & CET + I T I + ITC marks Kuda Consedar madbeku
    2) Bere Bere company alli apprenticeship madero students gu avaksh kodbeku
    And CET marks & Company apprenticeship + I T I marks Seri Consedar madbeku
    3) CET Exm alli togodero marks and nav I T I + alli togodero marks Kuda Consedar madbeku
    Evella point seri kondu Cut off bidbeku
    & last time BMTC recruitment alli namm 2 nd puc % & BMTC CET exam results 2 Serikondu cutt off list bittare alla ade Rite mele comment point na Kuda use madoko beku and avag CUTT OFF list bedbeku

    • @SachinSachin-js9ph
      @SachinSachin-js9ph 3 дні тому +1

      If exam conducted the syllabus should be purely technical electrical syllabus bcoz ITI electrician students are best quality employees for KPTCL😊

    • @vishalbagade9613
      @vishalbagade9613 3 дні тому +1

      Yes I know

  • @anilkalal1172
    @anilkalal1172 3 дні тому +1

    Nimma hirattakke jai Anna👍👍

  • @Yssvanthahryasvantha
    @Yssvanthahryasvantha 4 дні тому +2

    ಸರ್ thank you🙏🙏🙏🙏🙏

  • @AnandKambli-e9k
    @AnandKambli-e9k 4 дні тому +1

    Good work sir

  • @yuvarajask3533
    @yuvarajask3533 4 дні тому +3

    Yes Sir 🙏🏻🙏🏻

  • @bhagyashrikamat7769
    @bhagyashrikamat7769 4 дні тому +3

    Tq sir good job

  • @maliyappadalawai5950
    @maliyappadalawai5950 3 дні тому

    Nimage danyavagalu sir

  • @praveenhosagoudra9118
    @praveenhosagoudra9118 День тому

    They should conduct compitative exam Navella nimge saport madtivi.. sir

  • @vinaykumarml8402
    @vinaykumarml8402 3 дні тому

    Super sir❤

  • @rizwan040
    @rizwan040 3 дні тому +2

    Exam madlilla andre ugra horata madalebeku 🎉🎉🎉

  • @dreamisthelife457
    @dreamisthelife457 4 дні тому +3

    Bro I am sport you

  • @shreeshailpated6757
    @shreeshailpated6757 4 дні тому +3

    No SSLC sir iti

  • @MahalakshmirajMalaraj
    @MahalakshmirajMalaraj 3 дні тому

    I support you bro👌👍

  • @jayammavenkatesh7307
    @jayammavenkatesh7307 3 дні тому +1

    ITI electrician plzzzz sir 🙏🙏🙏

  • @shivanandboli637
    @shivanandboli637 3 дні тому +2

    ITI melenu svalp kal madi sir 👍

  • @animoula16
    @animoula16 3 дні тому

    ನಾವು ಹೋರಾಟಕ್ಕೆ ಬರುತ್ತಿವೆ ಸರ್ ❤ಜೈ ಕರ್ನಾಟಕ ❤

  • @mallikarjuns5928
    @mallikarjuns5928 3 дні тому +2

    ಹೌದು ಬ್ರೋ ಇದು exam ನಡಿಬೇಕು

  • @anilkumarsoogur3083
    @anilkumarsoogur3083 3 дні тому +1

    Exam ನಡಿಯಲೇ ಬೇಕು

  • @mastercreations3590
    @mastercreations3590 3 дні тому +2

    ನಮ್ಮ ಬೆಂಬಲ ವಿದೆ 👍

  • @basavanayak3013
    @basavanayak3013 3 дні тому +1

    Cet exam maadi sir

  • @nagappamadar6966
    @nagappamadar6966 3 дні тому +1

    Supar ಸರ್ 🙏🏻🙏🏻🙏🏻
    ಎಕ್ಸಾಮ್ ಮಾಡಿ ಸರ್ 🙏🏻🙏🏻

  • @JakkappaHosamani-bv3yx
    @JakkappaHosamani-bv3yx 3 дні тому +1

    Supre sir

  • @nagappamadar6966
    @nagappamadar6966 3 дні тому +1

    ಸರ್ ನೊಂದ ಯುವಕರಿಗೆ ನೀವು ಆಸಾ kiran❤❤

  • @ViratKholi-wt1cl
    @ViratKholi-wt1cl 4 дні тому +1

    Good job sir

  • @obaleshnayaka6113
    @obaleshnayaka6113 День тому

    I will support you brother

  • @MuttuDodamani-t8i
    @MuttuDodamani-t8i 3 дні тому

    Yes sir I support 🙏👍

  • @anjanv2724
    @anjanv2724 3 дні тому +1

    We support you 🎉

  • @shashank..1464
    @shashank..1464 3 дні тому

    💯ಸತ್ಯವಾದ ಮಾತು.

  • @shokdharadda443
    @shokdharadda443 3 дні тому

    ನಿಜವಾಗ್ಲೂ ಎಕ್ಸಾಮ್ ನಡೆಸಲು ಬೇಕು, ಇದಕ್ಕೆ ನಮ್ಮ ಬೆಂಬಲ ಖಂಡಿತ್ ಇದೆ

  • @Gajanankurade
    @Gajanankurade 4 дні тому +2

    ನಮ್ ಬೆಂಬಲ ಇದೆ sir
    We want exam