Rudra Ghanaparayana | ರುದ್ರ ಘನ ಪಾರಾಯಣ | ಗುಡಿಪಲ್ಲಿ ಸೋಮೇಶ್ವಸ್ವಾಮಿ ದೇವಾಲಯ

Поділитися
Вставка
  • Опубліковано 10 лют 2025
  • Programe Name : Rudra Ghanaparayana
    Write the words : Praveen K S (Dandikuppam)
    Background Voice : Praveen K S (Dandikuppam)
    Camera Man Nam : Praveen K S (Dandikuppam)
    Video Editer Nam : Praveen K S (Dandikuppam)
    Video Camera Name : VIVO V40Pro Smart Phone
    Singer Name : Ai
    Music Director : Ai
    Lyricist Name : Praveen K S (Dandikuppam)
    Plese of Temple and Program : Gudipalli, Mulbagal (T), Kolar (D)
    Channle Label : Bhakti Dhare
    Program Lokation Link : www.google.com...
    ಗುಡಿಪಲ್ಲಿ ಈ ಗ್ರಾಮವು ಕೋಲಾರ ಜಿಲ್ಲೆಯ ಮುಳಬಾಗಿಲು ನಗರಕ್ಕೆ ಸುಮಾರು 20 ಕಲೋಮೀಟರು ದೂರದಲ್ಲಿದೆ ಇಲ್ಲಿ ಅನೇಕ ದೇವಾಲಯಗಳಿರುವ ಕಾರಣ ಗುಡಿಪಲ್ಲಿ ಎಂದು ಕರೆಯಲಾಗುತ್ತದೆ. ಇಲ್ಲನ ಸೋಮೇಶ್ವಸ್ವಾಮಿ ದೇವಾಲಯವು ಅದ್ಭುತವಾದ ಶಿಲ್ಪಕಲೆಯನ್ನು ಹೊಂದಿದೆ. ಈ ಸೋಮೇಶ್ವದೇವಾಲಯದಲ್ಲಿ ನಡೆದ ಸಾಮೂಹಿಕ ರುದ್ರ ಪಾರಾಯಣದ ವಿಶೇಷಗಳನ್ನು ವೀಕ್ಷಿಸುವ ಮೊದಲು ನಮ್ಮ ಭಕ್ತಧಾರೆ ಯೂಟ್ಯೂಬ್‌ ಛಾನಲನ್ನು ಸಬ್ಕ್ರೈಬ್‌ ಮಾಡಿ.
    ವೀಡಿಯೋ ನಿಮಗೆ ಇಷ್ಟಾದರೆ ಕಾಮೆಂಟ್‌ ಮಾಡಿ ಲೈಕೆ ಮಾಡಿ ನಿಮ್ಮ ಸ್ನೇಹಿತರಿಗೆ ಷೇರ್‌ ಮಾಡಿ ಇಂತಃ ವೀಡಿಯೋಗಳನ್ನು ಇನ್ನಷ್ಟು ಮಾಡಲು ನಮಗೆ ಸಹಕರಿಸಿ.
    ಗುಡಿಪಲ್ಲಿ ಸೋಮೇಶ್ವರ ದೇವಾಲಯವು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಸಂಗಮವಂಶದ ಎರಡನೇ ದೇವರಾಯ ಅಥವಾ ಇಮ್ಮಡಿ ದೇವರಾಯನ ಕಾಲದಲ್ಲಿ
    ಶಾಲಿವಾಹನ ಶಕವರ್ಷ 1356 ರಲ್ಲಿ ನಿರ್ಮಿಸಬಹುದೆಂದು ಈ ದೇವಾಯದ ಗೋಡೆಯ ಮೇಲಿರುವ ಶಿಲಾಶಾಸನಗಳಿಂದ ತಿಳಿಯುತ್ತದೆ.
    ಇಂತಹ ಪುರಾತನ ದೇವಾಲಯದಲ್ಲಿ ನಡೆಯುವ ಪೂಜೆಗಳು ಅಧಿಕ ಫಲವನ್ನು ನೀಡುತ್ತದೆ.
    ತತ್‌ ಕಾರಣದಿಂದ ಬೆಂಗಳೂರಿನ ಓಂಕಾರಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸ್ವಾಮಿ ಮಧುಸೂಧನಾನಂದರವರ ನೇತೃತ್ವದಲ್ಲಿ ರುದ್ರ ಘನ ಪಾರಾಯಣವನ್ನು ಏರ್ಪಡಿಸಲಾಗಿತ್ತು ಈ ವಿಶೇಷ ಕಾರ್ಯಕ್ರಮವನ್ನು ಭಕ್ತಯಿಂದ ವೀಕ್ಷಿಸಿ…
    ನಮೋಸ್ತುತೇ ನಿನಗೇ ಸೋಮೇಶ್ವರ ದೇವಾ
    ಗುಡಿಪಲ್ಲಿಯ ಕೈಲಾಸವಾಸ ನಮೋ ದೇವಾ
    ನಮೋಸ್ತುತೇ ನಿನಗೇ ಸೋಮೇಶ್ವರ ದೇವಾ
    ಗುಡಿಪಲ್ಲಿಯ ಕೈಲಾಸವಾಸ ನಮೋ ದೇವಾ
    ನೀಲಕಂಠ ಪನ್ನಗ ಭೂಷಣ ಜಠಾಜೂಟಧರ ದೇವಾ
    ಲಿಂಗರೂಪ ಜಗದೀಶ್ವರ ಪರಮೇಶ್ವರ ದೇವಾ
    ನೀಲಕಂಠ ಪನ್ನಗ ಭೂಷಣ ಜಠಾಜೂಟಧರ ದೇವಾ
    ಲಿಂಗರೂಪ ಜಗದೀಶ್ವರ ಪರಮೇಶ್ವರ ದೇವಾ
    ತ್ರಿನೇತ್ರ ಶೂಲಧಾರಿ ಗಜ ಚರ್ಮಾಂಬರ ದೇವಾ
    ತ್ರಿನೇತ್ರ ಶೂಲಧಾರಿ ಗಜ ಚರ್ಮಾಂಬರ ದೇವಾ
    ಅಭಿಷೇಕಪ್ರಿಯನು ನೀನು ಸೋಮೇಶ್ವರ ದೇವಾ
    ನಮೋಸ್ತುತೇ ನಿನಗೇ ಸೋಮೇಶ್ವರ ದೇವಾ
    ಗುಡಿಪಲ್ಲಿಯ ಕೈಲಾಸವಾಸ ನಮೋ ದೇವಾ
    ಕೈಲಾಸವಾಸ ಹಿಮಗಿರಿ ನಿಲಯ ಪರಮಾತ್ಮ ದೇವಾ
    ಅಭಯಹಸ್ತ ಕರುಣಾಕರ ಭೋಳಾ ಶಂಕರ ದೇವಾ
    ಕೈಲಾಸವಾಸ ಹಿಮಗಿರಿ ನಿಲಯ ಪರಮಾತ್ಮ ದೇವಾ
    ಅಭಯಹಸ್ತ ಕರುಣಾಕರ ಭೋಳಾ ಶಂಕರ ದೇವಾ
    ನಂದಿವಾಹನಾ ಢಮರುಕ ಧಾರೀ ತಾಂಡವೇಶ್ವರ ದೇವಾ
    ನಂದಿವಾಹನಾ ಢಮರುಕ ಧಾರೀ ತಾಂಡವೇಶ್ವರ ದೇವಾ
    ಭಕ್ತರನ್ನು ಕರುಣಿಸಿ ಕಾಯುವ ಸೋಮೇಶ್ವರ ದೇವಾ
    ನಮೋಸ್ತುತೇ ನಿನಗೇ ಸೋಮೇಶ್ವರ ದೇವಾ
    ಗುಡಿಪಲ್ಲಿಯ ಕೈಲಾಸವಾಸ ನಮೋ ದೇವಾ
    ನಮೋಸ್ತುತೇ ನಿನಗೇ ಸೋಮೇಶ್ವರ ದೇವಾ
    ಗುಡಿಪಲ್ಲಿಯ ಕೈಲಾಸವಾಸ ನಮೋ ದೇವಾ
    Bhakti Dhare
    / @bhaktidhare
    Daivam TV Dharmikam - Telugu Channel
    / shatakavatapurimulbagal
    chappale.in - Kannada Channel
    / @chappale

КОМЕНТАРІ • 1