Aananda Aananda Aanandave - Video Song | Jeevana Chakra | Vishnuvardhan | Radhika
Вставка
- Опубліковано 11 сер 2023
- Song: Aananda Aananda Aanandave - HD Video.
Kannada Movie: Jeevana Chakra
Actor: Vishnuvardhan, Radhika
Music: Rajan-Nagendra
Singer: SPB, S Janaki
Lyrics: Chi Udayashankar
Director: Bhargava
Year:1985
Song Lyrics:
ಗ : ಏ.. ಹೇ.. ಆಆ ... ಹಾ... ಹಾ... ಹೆ : ಆಆ ... ಹಾ... ಹಾ...
ಗ : ಹಾ... ಹಾ... ಹೆ : ಆಆ ... ಹಾ. ಗ : ಆಹಾ... ಹೆ : ಆಆಆ
ಹೆ : ಆಆ ... ಹಾ... ಹಾ... ಗ : ಆಆ ... ಹಾ... ಹಾ...
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಹೆಣ್ಣು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಗ: ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ
ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು... ಕೇಳಿದೇ
ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ
ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು... ಕೇಳಿದೇ
ಹೆಣ್ಣು : ಸವಿಯಾದ ನುಡಿಯಿಂದ ಹಿತವಾದ ಹಾಡಿಂದ ಹೊಸ ನೋಟ ನೋಡಿದೇ ... ಎಲ್ಲಾ ಚೆಂದವೇ...
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಹೆಣ್ಣು : ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಇಬ್ಬರು : ಆನಂದ ಆನಂದ ಆನಂದವೇ
ಗಂಡು : ನೀ ತಂದ ಪ್ರೀತಿಯಿಂದ
ಹೆಣ್ಣು : ನೀ ತಂದ ಬಾಳಿನಿಂದ
ಹೆ : ಆಆ ... ಹಾ... ಹಾ... ಗ : ಆಆ ... ಹಾ... ಹಾ...
ಹೆ : ಆಆ ... ಹಾ... ಹಾ... ಗ : ಲಾ ಲಾ ಲಾ
ಹೆ : ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ
ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ
ಗಂಡು : ತನುವೆಲ್ಲಾ ಬಂಗಾರ ಮನವೆಲ್ಲಾ ಬಂಗಾರ
ಗುಣದಲ್ಲೂ ಚಿನ್ನವೇ... ಎಂಥಾ ಭಾಗ್ಯವೇ...
ಹೆಣ್ಣು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಗಂಡು :ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಇಬ್ಬರು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ
ನೀ ತಂದ ಬಾಳಿನಿಂದ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevana Chakra - ಜೀವನ ಚಕ್ರ 1985*SGV
ಈಗಿನ ಕಾಲದ ಯಾವ ಹೀರೋ ಕೂಡ ಇವರ ಮುಂದೆ ನಿಲ್ಲೋಕಾಗಲ್ಲ 😍😍😍😍
S
ಹೌದು ಅಣ್ಣಾ
100%❤
ಒಂದೊಳ್ಳೆ ಅರ್ಥಪೂರ್ಣವಾದ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸೂಪರ್ ಡೂಪರ್ ಹಿಟ್ ಸಿನಿಮಾ ಜೀವನ ಚಕ್ರ
ಎಲ್ಲಾ ಹಾಡುಗಳು ಸೂಪರ್ ಹಿಟ್
Beautiful. Song. Old. Is. Gold 🙏
ಚಿರಕಾಲ ಉಳಿಯುವ ಹಾಡು
ವಿಷ್ಣು ಅಪ್ಪಾಜಿ ಮಿಸ್ ಯೂ 💝
Hi
💖💖
Nam dada superrrrrrrrrrrr handsome love you Dada ❤️❤️❤️❤️❤️🙏🙏🙏🙏
My favourite hero and nice song
ಸದಾ ಕಾಲ ಹಸಿರಾಗಿರುವ ಅರ್ಥ ಮಾಯವಾದ ಹಾಡು.
❤❤❤❤ my favourite song 👌👌👌👌👌👌👌
🙏🙏🙏 Vishnu dada
Beautiful, lovely song ❤❤❤❤❤❤
Ever green
Super song❤❤❤
Beauty full song old is gold
My Best ever song💝
Hey what a handsome Vishnu...one of good looking actor in indian screen...
It is a my favourite song this film fanatics chi udaya shankar acting suet
ಸೂಪರ್ ಸಾಂಗ್
Love you papaji
S, p b sir s janki madam super songs likes Ashok g garag
Supar
ಪು ದು
ಫ್ಜ್ಜ್ಚ್ಜುಗಸ್
ಆಹಾ ಈ ಹಾಡು ಕೇಳಿದರೆ ಎಷ್ಟು ಆನಂದ....ಚಿರಕಾಲ🎉🎉🎉😂😂😂
🙏👌❤️
Suppar song ❤❤❤❤❤
ಎಷ್ಟು ಸಲ ಕೇಳಿದ್ರು ಸಾಲೋಲ್ಲ ❤️❤️❤️💓💓💓💓🌹🌹
My favourate song
Evergreen songs ❤
Super song
❤️👌👌👌
Good song
Master piece song of rajannagendra duo.
Super songs thanks for upload ❤❤❤
ಸುಪರ ವಿಷ್ಣು ದಾದ
♥️❤️👍💕 ಲವ್ ಯು ದಾದಾ 💕
ಸುರಸುಂದರಾಂಗ
I. Love. U. Vishanu ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤. Bharthi. AMMA. Nivo. Lucky. Nam. Dadana. Maduve. Madkondidikke
Super 👌👌👌ಮುತ್ತಣ್ಣ ಹ mundawad. ರೂಪಾ b ಸೋಮನಗೌಡ 💋💋💋❤️❤️❤️
Best song ❤❤❤❤
Olleyavayasidhe songs upload Maadi sir ide movie idu
7 FYI I am vgggkll
Sp,b, sir,s, janki, madam, super, songs, likes, Ashok, g, garag, and, super since,
Supar song
Callertune of me