ನಮಸ್ಕಾರಗಳು ಮೇಡಂ ನಾನು ನಿಮ್ಮ್ ಹಳೆ subscriber ನಿಮ್ಮ್ ವಿಡಿಯೋ ನೋಡಿ ನಾನು ಸೆಕೆಂಡ್ puc top ರಾಂಕಿಂಗ್ ಮಾರ್ಕ್ ತಗದ್ದಿದ್ದೆ ಅದ್ಕೆ ನಿಮಗೆ ಧನ್ಯವಾದಗಳು ನಿಮ್ಮ ವಿಡಿಯೋ ನೋಡೇ ನಾನು accountancy pass ಅದೇ 🙂tnx ಒನ್ಸ್ ಅಗೇನ್ ❤️
ಈ ವೀಡಿಯೊಗಳಿಂದ ನಿಮಗೆ ಸಹಾಯವಾಗಿದ್ದನ್ನು ಕೇಳಿ ತುಂಬಾ ಖುಷಿಯಾಯ್ತು 😊 ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ನಿಮ್ಮ juniors ಗೆ ಕೂಡಾ channel refer ಮಾಡಿ, ಇದರಿಂದ ಅವರಿಗೂ ಸಹಾಯವಾಗಬಹುದು 🙏🏻
@@Accountancyeasylearn ಹಾ ನಾನು ಬಹಳಷ್ಟು ಜನರಿಗೆ ಹಂಚಿದ್ದೇನೆ ಈಗ ನಾನು ಒಬ್ಬ sound engineer ಅಗಿದೇನೆ 🙂 ನಾನು ತುಂಬಾ ಪೆದ್ದಾ ಇದ್ದೆ but ನನಗೆ ನಿಮ್ಮ ಹಾಗೆ ಚನ್ನಾಗಿ ಅರ್ಥ ಆಗಿ ಕಲಿಸೋ ಟೀಚರ್ ಸಿಕ್ಕಿರಲಿಲ್ಲ.. ಹಂಗೆ ಯೂಟ್ಯೂಬ್ ನೋಡ್ತಾ ನೋಡ್ತಾ ನಿಮ್ಮ್ ಚಾನಲ್ ಸಿಕ್ತು.. ನಾನು ಅಂದುಕೊಂಡಿದ್ದೆ 2puc ಫೇಲ್ ಆಗ್ತೇನಿ ಅಂತಾ but ನೀವು ಕಲಿಸಿರೋವಾ ಸರಲವಾದ್ method ನಿಂದ್ ನಾನು pass ಅದೇ trust me ನಾನು ಎಕ್ಸಾಮ್ ಸೆಂಟರ್ ನಲ್ಲಿ ಅರ್ಥ ಗಂಟೆ ಮುಂಚೆ ಪೇಪರ್ ಅಕಾಂಟ್ ಪೇಪರ್ ಪೂರ್ತಿ. ಮುಗಿಸಿದ್ದೆ ಯಲ್ಲರ್ ಕಣ್ಣ್ ಗಳು ನನ್ನ ಮೇಲೆ 👀ಇದ್ದವು..ಮರಿಯಲಾರದ ಅನುಭವ ಇತ್ತು ಅದು
ಇಲ್ಲಿ ಯಾರೂ ಪೆದ್ದರಲ್ಲ, ಸರಿಯಾದ ದಾರಿಯಲ್ಲಿ ಪ್ರಯತ್ನಿಸಿದರೆ ನಮ್ಮ ಭವಿಷ್ಯದ ದಿಕ್ಕೇ ಬದಲಾಗಬಹುದು ಎಂಬುದಕ್ಕೆ ನೀವು ಉದಾಹರಣೆಯಾಗಿದ್ದೀರಿ👍 ನಿಮಗೆ ಕಲಿಯಲು ಇದ್ದ ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಸಾಧಿಸಿದ್ದೀರಿ😊 ಸ್ವಲ್ಪ ದೂರದ ವರೆಗೆ ಮಾರ್ಗದರ್ಶಿಯಾಗಲು ಅವಕಾಶ ಸಿಕ್ಕಿತಲ್ಲಾ ಎಂಬ ಸಾರ್ಥಕ ಭಾವ ನನಗೆ 🙏🏻😊❤️
Most welcome 😊 All the best👍 and I have solved easy and important 6&12 marks problems also. please have a look 👇 ua-cam.com/video/r-LcTK88E3U/v-deo.htmlsi=zvZsbYaFZtz6m16s
ondu district inda innondu district ge syllabus changes iratte... kelavu district ge debentures chapter mid term ge ide... so nimma disrict li idyo ilvo annodanna confirm madkoli👍
yes.. ಎರಡೂ topic ಮೇಲೆ 12 marks questions ಬರುತ್ತೆ. But ಕೆಲವು district ಲ್ಲಿ 6 marks 2 questions retirement ಇಂದ ಕೇಳಿ 12 marks 2 questions admission ಇಂದ ಕೇಳಿದ್ದಾರೆ last time. So I suggest to concentrate more on dissolution
6 marks ge exector ac P&L ac product method sacrifice isht problems nang baruthe ivaga nalle mid term ge isht problems saaka ila bere yenadru kalibeka mam
Already solved 2 problems on capital Adjustments.... Please have a look 👇 Problem 1 : ua-cam.com/video/Xdja8t0Yp3w/v-deo.html Problem 2 : ua-cam.com/video/gDtOFN_8L5k/v-deo.html
will upload soon👍 You can refer the following old video till then... I have revised easy 6 marks topics here. you can go through the topics which are there for mid term syllabus this year 👍 video link 👇 ua-cam.com/video/tMNwMg3CIMQ/v-deo.htmlsi=n8Ee0jvp6gcP3n6C
It's very helpful, thanks for this
Mam your videos are helping us lot tqq so much ❤
Glad to hear that 😊 keep watching and keep learning 👍
Yes mam start madi mam @@Accountancyeasylearn
ನಮಸ್ಕಾರಗಳು ಮೇಡಂ ನಾನು ನಿಮ್ಮ್ ಹಳೆ subscriber ನಿಮ್ಮ್ ವಿಡಿಯೋ ನೋಡಿ ನಾನು ಸೆಕೆಂಡ್ puc top ರಾಂಕಿಂಗ್ ಮಾರ್ಕ್ ತಗದ್ದಿದ್ದೆ ಅದ್ಕೆ ನಿಮಗೆ ಧನ್ಯವಾದಗಳು ನಿಮ್ಮ ವಿಡಿಯೋ ನೋಡೇ ನಾನು accountancy pass ಅದೇ 🙂tnx ಒನ್ಸ್ ಅಗೇನ್ ❤️
ಈ ವೀಡಿಯೊಗಳಿಂದ ನಿಮಗೆ ಸಹಾಯವಾಗಿದ್ದನ್ನು ಕೇಳಿ ತುಂಬಾ ಖುಷಿಯಾಯ್ತು 😊 ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ನಿಮ್ಮ juniors ಗೆ ಕೂಡಾ channel refer ಮಾಡಿ, ಇದರಿಂದ ಅವರಿಗೂ ಸಹಾಯವಾಗಬಹುದು 🙏🏻
@@Accountancyeasylearn ಹಾ ನಾನು ಬಹಳಷ್ಟು ಜನರಿಗೆ ಹಂಚಿದ್ದೇನೆ ಈಗ ನಾನು ಒಬ್ಬ sound engineer ಅಗಿದೇನೆ 🙂
ನಾನು ತುಂಬಾ ಪೆದ್ದಾ ಇದ್ದೆ but ನನಗೆ ನಿಮ್ಮ ಹಾಗೆ ಚನ್ನಾಗಿ ಅರ್ಥ ಆಗಿ ಕಲಿಸೋ ಟೀಚರ್ ಸಿಕ್ಕಿರಲಿಲ್ಲ.. ಹಂಗೆ ಯೂಟ್ಯೂಬ್ ನೋಡ್ತಾ ನೋಡ್ತಾ ನಿಮ್ಮ್ ಚಾನಲ್ ಸಿಕ್ತು.. ನಾನು ಅಂದುಕೊಂಡಿದ್ದೆ 2puc ಫೇಲ್ ಆಗ್ತೇನಿ ಅಂತಾ but ನೀವು ಕಲಿಸಿರೋವಾ ಸರಲವಾದ್ method ನಿಂದ್ ನಾನು pass ಅದೇ
trust me ನಾನು ಎಕ್ಸಾಮ್ ಸೆಂಟರ್ ನಲ್ಲಿ ಅರ್ಥ ಗಂಟೆ ಮುಂಚೆ ಪೇಪರ್ ಅಕಾಂಟ್ ಪೇಪರ್ ಪೂರ್ತಿ. ಮುಗಿಸಿದ್ದೆ ಯಲ್ಲರ್ ಕಣ್ಣ್ ಗಳು ನನ್ನ ಮೇಲೆ 👀ಇದ್ದವು..ಮರಿಯಲಾರದ ಅನುಭವ ಇತ್ತು ಅದು
ಇಲ್ಲಿ ಯಾರೂ ಪೆದ್ದರಲ್ಲ, ಸರಿಯಾದ ದಾರಿಯಲ್ಲಿ ಪ್ರಯತ್ನಿಸಿದರೆ ನಮ್ಮ ಭವಿಷ್ಯದ ದಿಕ್ಕೇ ಬದಲಾಗಬಹುದು ಎಂಬುದಕ್ಕೆ ನೀವು ಉದಾಹರಣೆಯಾಗಿದ್ದೀರಿ👍 ನಿಮಗೆ ಕಲಿಯಲು ಇದ್ದ ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಸಾಧಿಸಿದ್ದೀರಿ😊 ಸ್ವಲ್ಪ ದೂರದ ವರೆಗೆ ಮಾರ್ಗದರ್ಶಿಯಾಗಲು ಅವಕಾಶ ಸಿಕ್ಕಿತಲ್ಲಾ ಎಂಬ ಸಾರ್ಥಕ ಭಾವ ನನಗೆ 🙏🏻😊❤️
@@Accountancyeasylearn tnx ರೀ ಮೇಡಂ ನಿಮಗೆ ಯಷ್ಟು ಧನ್ಯವಾದಗಳು ಹೇಳಿದರು ಸಾಲದು 😭🙏
Nale exam mam thank you soo much mam 🙏🙏🎉
Most welcome 😊 All the best👍
and I have solved easy and important 6&12 marks problems also. please have a look 👇
ua-cam.com/video/r-LcTK88E3U/v-deo.htmlsi=zvZsbYaFZtz6m16s
Tq maam
Mam issue of redemption of debentures elava.
ondu district inda innondu district ge syllabus changes iratte... kelavu district ge debentures chapter mid term ge ide... so nimma disrict li idyo ilvo annodanna confirm madkoli👍
Mam thank you for helping me to score good marks
Most welcome 😊
12 marks ali admission retirement 2 kotirthare alva mam ??
yes.. ಎರಡೂ topic ಮೇಲೆ 12 marks questions ಬರುತ್ತೆ. But ಕೆಲವು district ಲ್ಲಿ 6 marks 2 questions retirement ಇಂದ ಕೇಳಿ 12 marks 2 questions admission ಇಂದ ಕೇಳಿದ್ದಾರೆ last time. So I suggest to concentrate more on dissolution
Nange dissolution admission retirement madak baruthe haa 3 barudre saaku Alva mam nange journal entry barala haa 3 prepare aadre saakalva nalle exam ge
saaku.. but journal entries bahala easy problem.. next aadru adanna kalitu annual exam ge khandita attend maadi...
Okay thank u mam 👍
6 marks ge exector ac P&L ac product method sacrifice isht problems nang baruthe ivaga nalle mid term ge isht problems saaka ila bere yenadru kalibeka mam
Thanks you mam 🎉❤ Tomorrow is exam
Most welcome 😊 All the best 👍
Mam y'all subject important question heli mam please
Mam ede rathi pattern ertada midterm ge??
90% same... nimma disrict syllabus illi heliro tharane same idre pattern kuda same iratte
Thank you mam
Most welcome 😊
Tqq mamm
Mam pls mam admission of partner alli with capital adjustments pls revision madi pls mam pls😢😢😢
Already solved 2 problems on capital Adjustments.... Please have a look 👇
Problem 1 : ua-cam.com/video/Xdja8t0Yp3w/v-deo.html
Problem 2 : ua-cam.com/video/gDtOFN_8L5k/v-deo.html
mam business
plzzzzzzzzzz
Mam section c how easily slove make video mam
will upload soon👍 You can refer the following old video till then... I have revised easy 6 marks topics here. you can go through the topics which are there for mid term syllabus this year 👍 video link 👇
ua-cam.com/video/tMNwMg3CIMQ/v-deo.htmlsi=n8Ee0jvp6gcP3n6C
1m nd 2m imp questions plzz
already uploaded... Playlist link is given below. please have a look 👇
ua-cam.com/play/PL_hS2BDWn6xUEZGcAHW0bNFNkuqFbuLHL.html&si=uouu_629hFBxKneI
1 and 2 marks video madi , mdm
sure
Videos uploaded on theory part. Please have a look 👇
ua-cam.com/play/PL_hS2BDWn6xUEZGcAHW0bNFNkuqFbuLHL.html&si=uouu_629hFBxKneI
Pdf send me