ಬಾಳುವಂಥ ಹೂವೇ ಬಾಡುವಾಸೆ ಏಕೇ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಹಂಸಲೇಖ

Поділитися
Вставка
  • Опубліковано 1 лют 2025

КОМЕНТАРІ • 1,1 тис.

  • @p.k.creationinkannada8268
    @p.k.creationinkannada8268 9 місяців тому +22

    ನನ್ನ ಮನಸಿಗೆ ನೆಮ್ಮದಿ ಸಿಕ್ಕ ಸಾಂಗ್ ಇದು. ❤

  • @tarunkrtarunkr1801
    @tarunkrtarunkr1801 8 місяців тому +280

    2024 ರಲ್ಲಿ ಈ ಮನೋ ಸಂಜೀವಿನಿಯನ್ನು ಆಲಿಸುತ್ತಿರುವವರು ಲೈಕ್ ಮಾಡಿ

  • @gorbanjaradhvani8062
    @gorbanjaradhvani8062 Рік тому +119

    ಮೊನ್ನೆ zee Kannada ಸರಿಗಮಪ ಶೋ ಕಾರ್ಯಕ್ರಮದಲ್ಲಿ ಹಂಸಲೆಖರಲ್ಲಿ ಈ ಹಾಡಿನ ಕುರಿತೂ ಚೆನ್ನಾಗಿ ಮಾತನಾಡಿದ್ದು ಮನಸೋತಿದ್ದೇನೆ

  • @shivanandmatanavarmatanava5957
    @shivanandmatanavarmatanava5957 2 роки тому +232

    ನನ್ನ ಮನಸಿಗೆ ತುಂಬಾ ನೋವು ಆದಾಗ ಈ ಸಾಂಗ್ ಕೇಳುತ್ತೇನೆ🥰ತುಂಬಾ ಅದ್ಬುತವಾದ ಗೀತೆ🎶ಈ ಹಾಡು ಕೊಟ್ಟ ಹಂಸಲೇಖ ಅವರಿಗೆ ಕೋಟಿ ಕೋಟಿ ಧನ್ಯವಾದಗಳು🙏

  • @siddeshsiddesh4694
    @siddeshsiddesh4694 Рік тому +174

    ಎಲ್ಲರೂ ಜೀವನಕ್ಕೆ ಈ ಗೀತೆ ಒಂದು ಪಾಠ
    ಇದನ್ನು ಕೊಟ್ಟ ನಮ್ಮ ಹಂಸ ಸರ್ ಗೆ ಕೋಟಿ ನಮಸ್ಕಾರಗಳು

  • @govindarajchinna7090
    @govindarajchinna7090 Рік тому +53

    ಮನಸ್ಸಿಗೆ ನೋವಾದಾಗ ನಾನು ಕೇಳೋದೇ ಈ ಹಾಡನ್ನು, ಹಂಸಲೇಖ ಸರ್ ಮತ್ತು ಡಾ ರಾಜ್‌ಕುಮಾರ್ ಅವರಿಗೆ ಧನ್ಯವಾದಗಳು

  • @shivakumarmasur8480
    @shivakumarmasur8480 2 роки тому +78

    ಏನು ಹೇಳ್ಬೇಕೋ ಅಂತ ಗೊತ್ತಿಲ್ಲ...ಇಂತಹ ಅದ್ಭುತ ಹಾಡಿ ಗೆ.....ಮರೆಯಾದ ರಾಜಣ್ಣ.....ಲವ್ ಯು ರಾಜಣ್ಣ

  • @chamachama3437
    @chamachama3437 2 роки тому +222

    ಈ ಹಾಡನ್ನು ಮನುಷ್ಯತ್ವದ ಗುಣದಲ್ಲಿ ಕೇಳಿದರೆ ಜೀವನದಲ್ಲಿ ಹೊಸ ಜೀವನ ಹುಟ್ಟಿ ಬರುತ್ತದೆ

  • @maheshmadiwalar136
    @maheshmadiwalar136 10 місяців тому +20

    ಈ ಒಂದು ಹಾಡಿಂದ ಎಂತಹ ಮನಸ್ಥಿತಿ ಇರುವವರನ್ನು ಒಳ್ಳೆಯ ದಾರಿಗೆ ತರಬಹುದು, ಒಳ್ಳೆಯ ಉದಾಹರಣೆ ನಾನೆಯೇ ಧನ್ಯವಾದಗಳು ಅಪ್ಪಾಜಿ

  • @sanguhiremath880
    @sanguhiremath880 4 місяці тому +20

    ರಾಜ್ ಕುಮಾರ್ ಅಭಿಮಾನಿಗಳು ಲೈಕ ಮಾಡಿ ♥️

  • @vijayviji93
    @vijayviji93 Рік тому +216

    ಮಾನಸಿಕವಾಗಿ ಕುಗ್ಗಿದವರಿಗೆ ಈ ಹಾಡು ಓಷಧಿಯಾಗಬಾಲ್ಲದು ಇದು ನನ್ನ ಜೇವನದ ಅನುಭವ

  • @santoshgowdaj9073
    @santoshgowdaj9073 3 роки тому +473

    ನಾನು ಸಾಯಬೇಕು ಅಂದು ಕೊಂಡಿದ್ದೆ ಆದರೆ ಈ ಸಾಂಗ್ ಕೇಳಿದ ಮೇಲೆ ಬದುಕಬೇಕು ಅಂದುಕೊಂಡಿದ್ದೇನೆ
    ಈ ಸಾಂಗು ಒಬ್ಬರ ಜೀವನವನ್ನೇ ಬದಲಾಯಿಸಿತು
    ಬದುಕನ್ನೇ ಬದಲಾಯಿಸಿದ ಒಂದು ತುಂಬಾ ಒಳ್ಳೆಯ ಸಾಂಗ್
    ಹಂಸಲೇಖ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು

  • @kumarnv251
    @kumarnv251 Рік тому +55

    ಭರವಸೆ ಮೂಡಿಸುವ ಭವ್ಯ ಗೀತೆ
    ಕೊಟ್ಟವರಿಗೆ ಕೋಟಿ ಪ್ರಣಾಮಗಳು

  • @sharanabasappashirwal2657
    @sharanabasappashirwal2657 Рік тому +218

    ಚಿನ್ನದಂಥಹ ಸಾಹಿತ್ಯ, ವಜ್ರದಂಥ ಕಂಠ ನಮ್ಮ ರಾಜಕುಮಾರ್ ಅವರದು....🌹🌹

  • @Lokeshachen
    @Lokeshachen Рік тому +113

    ಜೀವರಾಶಿಗಳಲ್ಲಿ ಮಾನವರಿಗೆ ಆದ್ಯತೆ , ವಾಹ್, ಎಂಥ ಅಧುತ ಗಾಯನ, ಈ ಹಾಡು ಒಬ್ಬ ವ್ಯಕ್ತಿಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ

  • @SPARKOF3DLIFE
    @SPARKOF3DLIFE 2 роки тому +339

    ಸಾವಿನ ಬಾಗಿಲು ತಟ್ಟಲು ಹೋದವರಿಗೆ, ಸಂಜೀವಿನಿಯಂತೆ ಮರುಜನ್ಮ ನೀಡುದ ಹಾಡು.
    ಜೈ ಕನ್ನಡ
    ಜೈ ಅಣ್ಣಾವ್ರು
    💛❤️

    • @shankarkambar1139
      @shankarkambar1139 Рік тому +7

      ಕರೆ ಐತಿ ರಿ ಅಣ್ಣಾ

    • @srivivekanandaresidential3814
    • @rachanakamath7802
      @rachanakamath7802 Рік тому

      ಸತ್ಯವಾದ ಮಾತು. ನಾನು ಕೆಲವೊಮ್ಮೆ ಭವಿಷ್ಯದಲ್ಲಿ ಬದುಕಿನಲ್ಲಿ ನಂಬಿಕೆ ಕಳೆದುಕೊಂಡಾಗ, ಕೀಳರಿಮೆ ಅನುಭವಿಸುವಾಗ ಇದನ್ನು ಮತ್ತು ಆಗದು ಎಂದು ಕೈ ಕಟ್ಟಿ ಕುಳಿತರೆ ಗೀತೆಯನ್ನು ತಪ್ಪದೇ ಕೇಳುತ್ತೇನೆ.‌ಆಗ ಅಣ್ಣಾವ್ರು ಪರೋಕ್ಷವಾಗಿ ಬೆನ್ನ ಹಿಂದೆ ಸಾಂತ್ವನ ನೀಡುತ್ತಾರೆ. ನನ್ನ ಪಾಲಿಗೆ ಇವರು ಮತ್ತೊಂದು ದೇವರು

    • @venkateshreddy9917
      @venkateshreddy9917 Рік тому +2

      Exactly TRUE. 💯

    • @sowmyaguru654
      @sowmyaguru654 Рік тому +3

      Nan jeevana badliseda hadu🙏🙏🙏

  • @panchuganachari1301
    @panchuganachari1301 2 роки тому +216

    E ಹಾಡು ಕೇಳಿದ್ರೆ ಜೀವನದಲ್ಲಿ ಹೊಸ ಜೀವನ ಮಾಡ್ಬೇಕು ಅಂತ ಅನಿಸುತ್ತದೆ, ಮನಸಿನ ನಿರಾಶೆ ದೂರು ಆಗುತ್ತದೆ ,ತುಂಬಾ ಒಳ್ಳೆ ಹಾಡು.

  • @vijaypavi2097
    @vijaypavi2097 8 місяців тому +5

    ಇದು ಅಮೃತ ಅಷ್ಟೇ.. ಜೀವ ಜೀವನ ಬೇಡ ಅನಿಸಿದಾಗ ಒಮ್ಮೆ ಕೇಳಿ.. ನಿಮ್ಮ ಜೀವ ಜೋಪಾನವಾಗತ್ತೆ.. ಬದುಕಲು ಭರವಸೆ ಬರತ್ತೆ... ❤️❤️🙏🏻🙏🏻

  • @nagarajaraojadav
    @nagarajaraojadav 2 роки тому +116

    ರಾಜ್ is ಆಲ್ವೇಸ್ ಗ್ರೇಟ್ 🙏🏽🙏🏽😘

  • @puttaswamysb5114
    @puttaswamysb5114 Рік тому +125

    ಇವತ್ತು 29/06/2023 ಇಂದಿಗೂ ಈ ಹಾಡಿಗೆ ಜೀವ ಇದೆ.....ಎಂದೆಂದಿಗೂ ಇರುತ್ತದೆ. ಜೀವನೋತ್ಸಾಹ ತುಂಬುವ ಶಕ್ತಿ ಇದೆ.ಹಂಸಲೇಖ ಅವರಿಗೆ,ಕಲಾ ದೇವರಾದ ರಾಜ್ ಕುಮಾರ್ ಅವರಿಗೆ ಸಾಷ್ಟಾಂಗ ಪ್ರಣಾಮಗಳು 🙏.

  • @manjuhebbalhc6337
    @manjuhebbalhc6337 2 роки тому +79

    ಅದ್ಬುತ ಸಾಹಿತ್ಯ ಮತ್ತು ಸಂಗೀತ ನಟನೆ
    ಈ ತರಹದ ಸಾಹಿತ್ಯ ಮತ್ತು ಸಂಗೀತ ಮುಂದಿನ ದಿನಗಳಲ್ಲಿ ಕಾಣುವುದು ಕಷ್ಟ ಸಾಧ್ಯ

  • @anilkumaranil5850
    @anilkumaranil5850 2 роки тому +230

    ಆಹಾ ಎಂತಹ ಅರ್ಥ ಗರ್ಭಿತ ಹಾಡು ನಿಜವಾಗಿಯೂ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಾಯಿಸುವ ಅಧ್ಬುತ ಅಮೋಘ ಹಾಡು ಇದನ್ನ ರಚಿಸಿ ಸಂಗೀತವನ್ನ ಧಾರೆಯೆರೆದ ನಮ್ಮ ಡಾ: ಹಂಸಲೇಖಾ ರವರಿಗೇ ಮತ್ತು ಧ್ವನಿ ಕೊಟ್ಟ ಗಾನ ಗಂಧರ್ವ ಡಾ: ರಾಜ್ ಕುಮಾರ್ ರವರಿಗೆ ಕೋಟಿ ಕೋಟಿ ವಂದನೆಗಳು 👋👏

  • @malleshm628
    @malleshm628 Рік тому +1034

    ಇವತ್ತು ನಾನು ಬದುಕಿ ಮೆಸ್ಸೇಜ್ ಮಾಡ್ತಿದ್ದೀನಿ ಅಂದ್ರೇ ಈ ಸಾಂಗ್ ಗೇ ಕಾರಣ. ಅದು ಸತ್ಯ 🙏

  • @keerthanhb906
    @keerthanhb906 3 роки тому +83

    ಈ ಹಾಡುಗಳನ್ನು ಪ್ರತಿಯೊಬ್ಬರು ಕೇಳಬೇಕು..ಏನು ಸಾಹಿತ್ಯ,ಎಂಥ ಸಂಗೀತ,ಅದೇನು ಸುಸ್ವರದ ಗಾಯನ

  • @PradeepshiramPradeep-up3si
    @PradeepshiramPradeep-up3si Рік тому +16

    ಇತಿಹಾಸದಲ್ಲು ಈಗಿನ ವಾಸ್ತವದಲ್ಲು ಮುಂದಿನ ಎಲ್ಲ ತಲೆ ಮರುಗಳು ಕೂಡ ಅಣ್ಣವ್ರೆ ನo ೧ ಸ್ಟಾರ್ ❤️❤️

  • @madeshmadesh8265
    @madeshmadesh8265 3 роки тому +365

    ಸಂಗೀತ ಸ್ವರ ಬ್ರಹ್ಮ ಹಂಸಲೇಖ ಸರ್, ಗಾನ ಗಂಧರ್ವ ರಾಜಕುಮಾರ್ ಸರ್ ಅವರ ಸಮ್ಮಿಲನದ ಈ ಹಾಡು ಕೇಳಿದ ಸಂಗೀತ ರಸಿಕರು ಮನಃ ಪೂರ್ವಕವಾಗಿ ಇಷ್ಟಪಡದವರೇ ಇಲ್ಲ....
    ಜೀವನದ ಅರ್ಥ ಈ ಸಂಗೀತದ ಪ್ರತಿಯೊಂದು ಸಾಲಿನಲ್ಲೂ ಸುಭಿಕ್ಷವಾಗಿದೆ...... ಈ ಸಂಗೀತ ನೀಡಿದ ನಿಮಗೆ ಕನ್ನಡಿಗರ ಕೋಟಿ ನಮನಗಳು..... 🙏🙏🙏🙏

  • @ShashiKumarPlus
    @ShashiKumarPlus 3 роки тому +210

    ಮನೋ ಸ್ಥೈರ್ಯ ಹೆಚ್ಚಿಸುವ ಹಾಡು ಇದು ಎಂದು ಯಾರಿಗೆ ಅನಿಸಿದೆ? #Kumar's Academy - since 2018

  • @vishwad555
    @vishwad555 3 роки тому +70

    ಯಾರಿಗಿಲ್ಲ ನೋವು
    ಯಾರಿಗಿಲ್ಲ ಸಾವು. 👌🙏🙏🙏🙏🙏

    • @dadapeermanjarla573
      @dadapeermanjarla573 3 роки тому

      ಸತ್ಯ ಮಾತು ಅಣ್ಣಾ

    • @venkateshd4302
      @venkateshd4302 2 роки тому +3

      In the universe only one man he is Dr Muthu Rajanna No one acted 5000drama in the world except only Dr Muthu Rajanna

  • @manjucgowda6744
    @manjucgowda6744 Рік тому +7

    ತುಂಬಾ ಬೇಜಾರ್ ಆಗ್ತಾ ಇತ್ತು.. ಯೂಟೂಬ್ ಅಲ್ಲಿ ಈ ಸಾಂಗ್ ಕೇಳ್ತಾ ಕೇಳ್ತಾ ಮನಸ್ಸಿಗೆ ಒಂತರಾ ಸಮಾಧಾನ ಆಯ್ತು.. 😊😊

  • @ravigowda1686
    @ravigowda1686 8 місяців тому +19

    ನಾನು ನೋಂದಾಗ ಮೋಸ ಹೋದಾಗ 😞😢ಈ ಹಾಡು ಕೇಳಿ ಪುನಃ ಹೊಸ ಜೀವನ ಪ್ರಾರಂಭ ಮಾಡಿದೆ ಇವಾಗ ಚನ್ನಾಗಿ ಇದೀನಿ ❤️❤️😊😊😊😊ಅದ್ಬುತ ಅರ್ಥ ಕೊಡೊ ಹಾಡು ಇದು

  • @mouryaarya4685
    @mouryaarya4685 Рік тому +32

    ಅದ್ಭುತವಾದ ಸಾಲುಗಳನ್ನು ಕೇಳುತ್ತಿದ್ದರೆ ಮನಸ್ಸು ಉಲ್ಲಾಸಗೊಂಡು ಪ್ರೇರೇಪಿತವಾಗುತ್ತದೆ 🙏🙏

  • @dhananjayah6662
    @dhananjayah6662 Рік тому +47

    ನಾವೇ ಮೂಢರಾದರೆ . . . . ಜ್ಞಾನ ಕ್ಕೆಲ್ಲಿ ಪೂಜ್ಯತೆ . . . . . ಎಂಥ ಸಾಲು ಎಂಥ ದನಿ 🎉

  • @vittalpujari4953
    @vittalpujari4953 3 роки тому +163

    ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು.
    I think everyone gets goosebumps here...

  • @mukeshbabu6882
    @mukeshbabu6882 Рік тому +9

    Dr ರಾಜ್ಕುಮಾರ್ ಸಾರ್ ಅವರ ದ್ವನಿ ಯಲ್ಲಿ
    ಕನ್ನಡ ಕೇಳುವುದೇ ಕುಷಿ ಸ್ಪಷ್ಟ ಕನ್ನಡ ಕೋಗಿಲೆ🌺💯❤️🌺🙏🏻👌

  • @kavya.kkavya.k113
    @kavya.kkavya.k113 2 роки тому +60

    ಒಂದು ಒಂದು ಸಾಲುಗಳು ಕೂಡ ಜೀವನದ ಸತ್ಯವನ್ನು ತಿಳಿಸುವಂತ ಪದಗಳ ಜೋಡಣೆಯ ಸಾಲುಗಳು 🙏🏻 ಮನಃಪರಿವರ್ತನೆಯ ಸಾಲುಗಳು 😑❤️evargren song ❤️

  • @abhishekmandya9753
    @abhishekmandya9753 2 місяці тому +2

    E tara song matte Yaru madokagala one and only hamsaleka sir 🙏💐

  • @sujathagangamma570
    @sujathagangamma570 Рік тому +35

    ತುಂಬಾ ಚನ್ನಾಗಿ ಆರ್ಥ ಆಗೋ ಹಾಡು 🙏🙏🙏 ರಾಜಕುಮಾರ್ ಸರ್

  • @naveennavi5712
    @naveennavi5712 2 роки тому +52

    ವಾವ್ ತುಂಬಾ ವೊಳ್ಳೆ ಆದ್ಬುತ ಸಾಂಗ್ ಕೇಳುದ್ರೆ ಮತ್ತೆ ಮತ್ತೆ ಕೇಳುಬೇಕು ಅನ್ಸುತ್ತೆ 🙏🙏ಜೈ ರಾಜಣ್ಣ 💐

  • @jeewanasangathi9234
    @jeewanasangathi9234 Рік тому +4

    ಈ ಹಾಡು ತುಂಬಾ ಸುಮಧುರವಾಗಿದೆ ಈ ಹಾಡನ್ನು ಕೇಳಲು ಒಳ್ಳೆ ಮನಸ್ಸಿಗೆ ಹಿತವಾಗಿದ್ದು ಎಲ್ಲರೂ ಸಂಸಾರದಲ್ಲಿ ಕಷ್ಟ ಅನುಭವಿಸಿದವರಿಗೆ ಈ ಹಾಡು ತುಂಬಾ ಉತ್ತಮ ಔಷಧವಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ

  • @SHIVAKUMARBKSHIVPRABHA
    @SHIVAKUMARBKSHIVPRABHA Рік тому +51

    ಡಾ. ರಾಜಕುಮಾರ್ ರವರಿಗೆ 94 ನೇ ಹುಟ್ಟುಹಬ್ಬದ ಹೃದಯಪೂರ್ವಕ ಶುಭಾಶಯಗಳು 🙏 ❤ ಶಿವಕುಮಾರ್ ಬಾಬು ಕಬಾಡಗಿ 💕 ಶಿವಪ್ರಭಾ

  • @mukeshbabu6882
    @mukeshbabu6882 Рік тому +16

    ಕನ್ನಡ ಹಾಡು ಕೆಳುವುದೆ ಅದೃಷ್ಟ Dr ರಾಜ್ ಸರ್ 🙏🏻🙏🏻🙏🏻

  • @MS07D
    @MS07D 3 роки тому +49

    ಅದ್ಭುತ ದ್ವನಿ ಅಣ್ಣಾವ್ರುದು

  • @SantoshNaik-q5c
    @SantoshNaik-q5c 4 місяці тому +3

    ಎಂಥ ಅದ್ಭುತವಾದ ಹಾಡು ಡಾಕ್ಟರ್ ರಾಜಕುಮಾರ್ ಅವರ ಮಧುರ ಕಂಠದಲ್ಲಿ ಮೂಡಿಬಂದ ಗೀತೆ,

  • @sudhas148
    @sudhas148 Рік тому +36

    ಮನಸ್ಸಿಗೆ ತುಂಬಾ ನೋವಾದಾಗ ಈ ಹಾಡು ಕೇಳಿದಾಗ ನೆಮ್ಮದಿ ಮತ್ತು ಸಂತೋಷ ತರುತ್ತದೆ

  • @ashakalyanasetty4748
    @ashakalyanasetty4748 Рік тому +16

    ಮನಸಿಗೆ ತುಂಬಾ ನೊವಾದಾಗ ಈ ಹಾಡು ಕೇಳಿದರೆ ಸಮಾಧಾನ ಆಗುತ್ತದೆ 😊 ಅದ್ಬುತ ಹಾಡು

  • @manjuantin7773
    @manjuantin7773 Рік тому +10

    ಭೂಮಿ ಇರುವ ವರೆಗು ಸದಾ ಇರಲಿ ಈ ಹಾಡು ಕೇಳುತ್ತ ಕಾಲ ಕಳೆದು ಬಿಡುವೆ

  • @shridharbaskari381
    @shridharbaskari381 3 роки тому +79

    ಸಾಹಿತ್ಯ ಸಂಗೀತ ಗಾಯನ ಅಭಿನಯ ಎಲ್ಲವೂ ಅಮೋಘ

  • @rajendrmachaknoor334
    @rajendrmachaknoor334 2 роки тому +182

    ಡಾ॥ರಾಜಕುಮಾರ್ ನಮ್ಮ ಕನ್ನಡದ ಹೆಮ್ಮೆ 🙏

  • @8123581201
    @8123581201 Рік тому +343

    ನಾನು 2010ಲ್ಲೆ ಆತ್ಮಯತ್ಯೆ ಪ್ರಯತ್ನ ಪಟ್ಟಿದ್ದೆ ಈ ಹಾಡು ನನ್ನನು ಬದಲಾಯಿಸಿತು

  • @spurthikiran
    @spurthikiran 3 роки тому +228

    ಮನಮುಟ್ಟುವಂತ ಸಾಹಿತ್ಯ ಅದಕ್ಕೆ ತಕ್ಕಂತ ನಟನೆ
    Miss you ಅಪ್ಪಾಜಿ ❤️

    • @lakshmis1685
      @lakshmis1685 3 роки тому +8

      Hadirodu appaji s

    • @sumanthmv9646
      @sumanthmv9646 2 роки тому +5

      Yes bro exactly no one can fulfil Rajkumar sir place

  • @prajwalpraju3238
    @prajwalpraju3238 Рік тому +20

    ನಿನ್ನ ಹಳದಿ ಕಣ್ಣಲ್ಲಿ ಜಗವ ನೀನೇಕೆ ನೋಡುವೆ ||
    ಮನದ ಟೊಂಕು ಕಾಣದೆ ಜನರನೇಕೆ ನೀ ದೂರುವೇ ||
    ❤ ಎಂಥಾ ಸಾಲುಗಳು
    ಆದರೆ ಈಗಿನ ಪ್ರಪಂಚದಲ್ಲಿ ಪ್ರೀತಿ-ಪ್ರೇಮದ ಹೆಸರಿನಲ್ಲಿ ಪರಿಪೂರ್ತಿ
    ಹಳದಿಮಯವಾಗಿದೆ

  • @AnuSheshuAnuSheshu
    @AnuSheshuAnuSheshu Рік тому +7

    ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ wow true lines supr song ❤

  • @krkannadayoutubechannel7726
    @krkannadayoutubechannel7726 2 роки тому +28

    ಏನ್ ವಾಯ್ಸ್ 🙏 ಏನ್ ಆಕ್ಟಿಂಗ್ ರಾಜ್ ಕುಮಾರ್ ಅವರದ್ದು 🙏🙏

  • @alexdi8617
    @alexdi8617 2 роки тому +154

    ನೊಂದ ಮನಸ್ಸಿಗೆ ದೈರ್ಯ ತುಂಬುವ ಹಾಡು 🙏🏼🙏🏼🙏🏼 Anyone in 2023🙋🏻‍♂️

  • @OOLAVE
    @OOLAVE 3 роки тому +61

    ಮನಸ್ಸಿಗೆ ಎಷ್ಟೇ ನೋವಾಗಿದ್ದರೂ ಈ ಹಾಡನ್ನ ಕೇಳಿದರೆ ಸಮಾಧಾನವಾಗುತ್ತೆ....

  • @giridharanmani0902
    @giridharanmani0902 2 роки тому +47

    Cuteness doesn't lies in age, Dr.Raj is cute and smart. Addicted to his voice and acting😍

  • @basmandi
    @basmandi 2 роки тому +245

    I am from Telangana
    I cant understand kannada but i like Dr. Rajkumar sir voice and songs.
    His voice and songs made me devotee of Guru Raghavendra and Guru dattatreya swamy.
    Since 35yrs i am listening his voice.
    God bless his soul
    He is a ghandarvan

  • @ಕಿಜಗಾ
    @ಕಿಜಗಾ 2 роки тому +19

    ಏನ್ ಐತ್ರಿ ವಾಯ್ಸು❤️😍

  • @purushothamacc5177
    @purushothamacc5177 Рік тому +8

    ಪ್ರತಿಯೊಂದು ಹೆಣ್ಣು ಅರ್ಥ ಮಾಡಿಕೊಳ್ಳಬೇಕು ಅಂತಾ ಹಾಡು ತುಂಬಾ ಇಷ್ಟ ಪಡುತ್ತೇನೆ ❤️❤️❤️❤️

  • @mr1O60
    @mr1O60 Рік тому +21

    King 👑 of acting and singing.... ಸಕಲಕಲಾ ವಲ್ಲಭ

  • @Ambari_
    @Ambari_ Рік тому +8

    బాళువంత హూవె బాడువాసె ఏకె? హాడువంత కోగిలె అళువ ఆసె ఏకె? ఆహా అద్భుతం ❤

  • @ವೆಂಕಟೇಶ್ನಾಯ್ಕ-ಳ8ಜ

    ಪದ್ಮಭೂಷಣ, ಕರ್ನಾಟಕ ರತ್ನ ಡಾ.ರಾಜ ಕುಮಾರ ❤

  • @rockyjackie4151
    @rockyjackie4151 2 роки тому +31

    ರಾಜ್‌ಕುಮಾರ್ ಸರ್ ಹಾಡುಗಳು ಸ್ಪೂರ್ತಿ ಎಲ್ಲರಿಗೂ❤️🙏

  • @arunkumardh444
    @arunkumardh444 4 місяці тому +1

    ಈ ಹಾಡು ಎಂದಿಗೂ ಅಜರಾಮರ🙏👌... ನನಗೆಂದೂ ಸ್ಫೂರ್ತಿ❤

  • @anju.j244
    @anju.j244 2 роки тому +94

    Dr Rajkumar family is God Gift in Karnataka. Really miss you Rajkumar family 😭

  • @ananyam9367
    @ananyam9367 2 роки тому +87

    ಚಿನ್ನದಂತಹ ವಾಕ್ಯಗಳು ಈ ಗೀತೆಯಲ್ಲಿ ಅಡಿಗಿದೆ 🙏

  • @malappapujariappu7202
    @malappapujariappu7202 Рік тому +14

    ಕಲೆಗೆ ಇನ್ನೊಂದು ಹೆಸರೇ ರಾಜಕುಮಾರ್ sir

  • @shashidharravalamath6457
    @shashidharravalamath6457 3 роки тому +35

    Hamsaleka Sir is legend

  • @hanumanthat7143
    @hanumanthat7143 3 роки тому +66

    ಕನ್ನಡದ ಕಂಠೀರವ, ರಸೀಕರ ರಾಜ್ ನಮ್ಮ ರಾಜಣ್ಣ . 🧡❤️❤️❤️❤️❤️❤️❤️😾❤️💘💘💘💘💘💘💘✍️✍️✍️✍️✍️🤳✍️🤳🤳✍️✍️✍️✍️🙏🙏🙏🙏🙏🙏🙏🙏🙏

  • @santhoshrnayaka4001
    @santhoshrnayaka4001 2 роки тому +21

    ನಟಸಾರ್ವಭೌಮ... ಡಾ ರಾಜಕುಮಾರ್ ರವರ ಯಲ್ಲ ಸಾಂಗ್ಸ್ 👌❤......................

  • @malteshteligi7629
    @malteshteligi7629 Рік тому +3

    Dr, ರಾಜಣ್ಣ. ನಿಮಗೆ. ನೀವು. ಸಾಟೆ. ಅದೆಕ್ಕೆ. ಕರ್ನಾಟಕ ದ. ಜನರಿಗೆ. ನೀವು. ಆದ್ರೆ. ಈಸ್ಟ್. ಸರ್. ನಿಮಗೆ. ನನ್ನ. 🙏🙏🙏🙏🙏🙏

  • @prathapsimha130
    @prathapsimha130 3 роки тому +15

    Yavanu eethara yavglu legendary agoke agalla aathara idare Nam boss voice and acting avrige avare saati berobbarilla
    I love u lot appaji

  • @mandyatrolls2491
    @mandyatrolls2491 3 роки тому +26

    ಸಾಹಿತ್ಯ, ಸಂಗೀತ ,ರಾಗ ಸಂಯೋಜನೆ ಅಧ್ಬುತ.

  • @basavarajkurumanal928
    @basavarajkurumanal928 2 роки тому +26

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಸಾಹಿತ್ಯ ನಮ್ಮ ಡಾಕ್ಟರ ಹಂಸಲೇಖ ಸರದು ಮತ್ತು ಮಧುರವಾದ ಸಂಗೀತ ನಮ್ಮ ಡಾಕ್ಟರ ಹಂಸಲೇಖ ಸರದು ಮತ್ತು ಧನ್ಯವಾದಗಳು ಸರ

  • @abhibs3426
    @abhibs3426 2 роки тому +6

    Dr.rajkumar avr du yavde ondu song ge ondu arta erutti Agee Nam Dr.puneethrajkumar avr astee 🥺🖤

  • @mppujeri2350
    @mppujeri2350 5 місяців тому +4

    ಜೀವನದಲ್ಲಿ ಬಹಳ ನೋವಿನಲ್ಲಿರುವವರು ಈ ಹಾಡು ಕೇಳಿ

  • @vishruthsgowadvishruthsgow7753

    ಅಧ್ಭುತ ಗಾಯನ,ಅತ್ಯದ್ಭುತ ಸಾಹಿತ್ಯ,ಮುದ್ದಾದ ಗೀತ ಸಂಯೋಜನೆ,❤❤

  • @ಕಿಜಗಾ
    @ಕಿಜಗಾ 2 роки тому +8

    ನಾದಬ್ರಹ್ಮ ಲಿರಿಕ್ಸ್ ❤️ 🙏 😍

  • @akashm2336
    @akashm2336 3 роки тому +174

    Golden Voice of Sandalwood...❤
    Natasarvabhouma..Gaanagandharva
    Dr.Rajkumar...💛❤
    Naadabrahma
    Hamsalekha...💛❤

  • @raviindra9442
    @raviindra9442 5 місяців тому +1

    ಈ ಹಾಡಿನ ಒಂದೊoದು ಪದವು ಅರ್ಥದಿಂದ ಕೂಡಿದೆ.ಇವೆಲ್ಲವೂ ಅಣ್ಣಾವ್ರ ಸಿನಿಮಾದಲ್ಲಿ ಮಾತ್ರ ಕಾಣಲು ಸಾಧ್ಯ.

  • @prashuprashanth8432
    @prashuprashanth8432 Рік тому +4

    ✍️ ಬರೆದ ಬರವಣಿಗೆಯಲ್ಲಿ 😔 ಕಂಡ ಕನಸಿನಲ್ಲಿ 😏ಕಾಣದ ಅಕ್ಷರಗಳೇಷ್ಠೋ 😮ನನಾಸಾಗದ ಕನಸುಗಳೇಷ್ಟ್ಟೋ 🙏

  • @mangalaasundi4739
    @mangalaasundi4739 3 роки тому +318

    ನಂಗೆ ಬದುಕು ಬೇಡವಾದಾಗ ಈ ಹಾಡನ್ನು ಕೇಳುತ್ತೇನೆ ಹಾಗ ಮನಸ್ಸು ಹಗುರವಾಗುತ್ತದೆ

  • @vijayakumaris5031
    @vijayakumaris5031 8 місяців тому +3

    ನೊಂದ ಜೀವಕ್ಕೆ ಈ ಹಾಡು ಹೊಸ ಜೀವನ ರೂಪಿಸಲು ಸೂಪರ್ ಆಗಿದೆ

  • @Jyothi-xi9ei
    @Jyothi-xi9ei 8 місяців тому +1

    ಜೀವನವೇ ಒಂದು ಯುದ್ಧ ಅದರ ಜೊತೆ ಪ್ರತಿ ಕ್ಷಣದಲ್ಲೂ ಹೊರಟ ಮಾಡಬೇಕು ಸಾವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ😊... ವಿಧಿ ಆಟಕ್ಕೆ ಕೊನೆಯೇ ಇಲ್ಲ.... 😊 ಅದರ ಇಚ್ಚೆಯಂತೆ ಎಲ್ಲವೂ ನಡೆಯುವುದು....😊😢

  • @ಠಿ_ಠಿ-ಝ2ರ
    @ಠಿ_ಠಿ-ಝ2ರ Рік тому +8

    ನನ್ನ ಬದುಕಿನಲ್ಲಿ ಬೇಸರ ಮೂಡಿದಾಗ ತಕ್ಷಣವೇ ಈ ಸೊಗಸಾದ ಅಣ್ಣಾವ್ರ ಹಾಡನ್ನು ಕೇಳುವೆ ಈ ಹಾಡು ನನ್ನ ನೋವಿಗೆ ಮದ್ದು ಇದ್ದಂತೆ ❤

  • @kiranreddy5148
    @kiranreddy5148 3 роки тому +291

    ಸೂರ್ಯ ಚಂದ್ರರು ಇರುವವರೆಗೂ ಈ ಹಾಡು ಇರುತ್ತದೆ

  • @mahamadvaseemulla7918
    @mahamadvaseemulla7918 2 роки тому +64

    ಈ‌ ಹಾಡು ನನ್ನ ಜೀವನದ ಸ್ಪೂರ್ತಿ ನನ್ನ ಅತ್ಯುತ್ತಮ ಗೆಳೆಯ

  • @hemanthik9244
    @hemanthik9244 3 місяці тому

    ನಾನು ಸೋತು ಸುಣ್ಣವಾಗಿದ್ದೆ ಆದರೆ ಈ ಹಾಡು ನನಗೆ ಮತ್ತೆ ಚಿಗುರು ಚಿಮ್ಮಿದೆ, ಇದು ನನ್ನ ಅನುಭವ ದ ಮಾತು, ಶಾಂತ ವಾಗಿ ಕೇಳಿ ಈ song ❤❤❤❤

  • @yogeshayoge7099
    @yogeshayoge7099 3 роки тому +16

    Yar e song na esta padthira...ondh like Madi...I need true answer...

  • @D007-v7z
    @D007-v7z 7 місяців тому +3

    ಸಾಮಾಜಿಕ ಬೇಕಾಗಿರುವಂತಹ ಸಂದೇಹ❤

  • @abhilashaabhi182
    @abhilashaabhi182 Рік тому +5

    ನಾನು ಪ್ರತಿದಿನ ಈ ಹಾಡನ್ನು ಕೇಳುತ್ತೆನೆ ಘನಗಂಧರ್ವ 🌺❤🌺

    • @YogeshGM806
      @YogeshGM806 Рік тому

      Manasinalli novu eddare Matra prathi dina keloke agodu

  • @mahendrajogi5646
    @mahendrajogi5646 10 місяців тому +2

    ಈ song evaga trending ಆದ್ರೆ ಕುಡಿಯೋದು ಬಿಡಬಹುದು ಜನ ಜೈ ಅಣ್ಣಾವ್ರು

  • @AVcreation3464
    @AVcreation3464 9 місяців тому +6

    Saybeku antha ankoloru ee song na onesala deep agi kelidre saaku avru hosa jeevanane srusti madkothare very powerful song

  • @veeracharibv6648
    @veeracharibv6648 Рік тому +3

    ಡಾಕ್ಟರ್ ರಾಜಕುಮಾರ್ ಇವರ ಹಾಡು ನನಗೆ ಬಹಳ ಇಷ್ಟ ತುಂಬಾ ಧನ್ಯವಾದಗಳು

  • @chandushekar8331
    @chandushekar8331 3 роки тому +18

    ಅಪ್ಪಾಜಿ ಕಂಠಕ್ಕೆ ಸರಿ ಸಾಟಿ ಯಾರು ❤️❤️❤️❤️❤️

  • @santosh.walikar6088
    @santosh.walikar6088 2 роки тому +2

    ಜೀವನದಲ್ಲಿ ಸಾಧಿಸುವ ಹಂಬಲಾ ಆಸೆ ಉತ್ಸಾಹವನ್ನು ಹೆಚ್ಚಿಸುತ್ತದೆ

  • @nayanmaney
    @nayanmaney 2 роки тому +34

    Dr Rajkumar one of the greatest legend of all time ❤️❤️❤️🙏

  • @PrakashM-hz9tk
    @PrakashM-hz9tk 10 місяців тому +3

    ಜೀವನದಲ್ಲಿ ಮುಂದೆ ಭವಿಷ್ಯ ಬೇಕು ಅಂದ್ರೆ ಈ ಹಾಡು ಕೇಳಿ. ಜೀವನ ಬದಲಾಗುತ್ತದೆ

  • @shashikiranmoorthy7867
    @shashikiranmoorthy7867 Рік тому +23

    Dr.Rajkumar's lifestyle itself is a role model to all heroes, never smoked or drank alcohol in any scene in his long career. Worthy lessons to mankind. No less than a psychiatric counseling.

  • @naveenuppi6346
    @naveenuppi6346 3 роки тому +40

    ಜೈ ಕನ್ನಡ ಜೈ ರಾಜಣ್ಣ