ಅಮ್ಮ ಅಮ್ಮಾ ಎಲ್ಲರ ಅಮ್ಮ ಎಲ್ಲಮ್ಮಾ... ಅಮ್ಮಾ...ಅಮ್ಮಾ... ಎಲ್ಲರ ಅಮ್ಮ ಎಲ್ಲಮ್ಮಾ... ಅಮ್ಮನಿತ್ತ ಹೂವು ಗಂಧ ಅಮ್ಮನಿಗೇ... ಅಮ್ಮನಿತ್ತ ಹಣ್ಣು ಕಾಯಿ ಅಮ್ಮನಿಗೇ ಅಮ್ಮನದೆ ಗಾಳಿ , ಅಮ್ಮನದೆ ಗಂಗೆ , ಅಮ್ಮನದೆ ದೇಹ , ಅಮ್ಮನದೆ ಪ್ರಾಣ , ಅಮ್ಮನಿತ್ತ ನೋವು - ನಲಿವು ಅಮ್ಮನಿಗೆ ಅಮ್ಮನಿತ್ತ ಹಾಡು - ಪೂಜೆ ಅಮ್ಮನಿಗೇ... ಬರುವಾಗ ನಾನು ನೀನು ಏನೇನೇನು ತಂದಿಲ್ಲ ಯಾರು ಏನು ತಂದಿಲ್ಲಾ... ಹೋಗೋವಾಗ ಒಯ್ಯಲ್ಲ ಜೀವ ಜಿಂಕೆ ಕಾಣಲ್ಲ ಅದು ಹಾರುವಾಗ ಮೈಯ್ಯಿಲ್ಲ... ಈ ಜೀವ ಜಿಂಕೆ ತನ್ನ ಹೆತ್ತವರನ್ನು ಸೇವಿಸಲಿ ಪೂಜಿಸಿ, ಋಣ ತೀರಿಸಲಿ... ಜನ್ಮ ಒಂದು ಸಾಲ , ಅಸಲು ಇಲ್ಲಿ ಪ್ರಾಣ , ಸಾಲ ತೀರಿಸಿ ಹೋಗಲಿ... ಅಮ್ಮನದೆ ಆಟ , ಅಮ್ಮನದೆ ಪಾಠ , ಅಮ್ಮನದೆ ಛಲವು , ಅಮ್ಮನದೆ ಗೆಲುವೂ... ಅಮ್ಮನಿತ್ತ ಮಾತು - ಮನಸ್ಸು ಅಮ್ಮನಿಗೆ ಅಮ್ಮನಿತ್ತ ಆಶ - ಪಾಶ ಅಮ್ಮನಿಗೇ... ಮುಂದೆ ನಮಗೆ ಜನುಮ ಇದ್ದರೆ ಸವದತ್ತಿಯಲಿ ಕರುಣಿಸಲಿ... ಸವದತ್ತಿಯಲಿ ಕರುಣಿಸಲಿ... ಅಲ್ಲಿ ಗುಡಿಯ ಕಲ್ಲಾಗಿ ಉಧೋ ಉಧೋ ಸೊಲ್ಲಾಗಿ ಬಾಳುತ್ತೀವಿ ಸುಖವಾಗಿ... ಭಕ್ತಿಯೆಂಬ ಶಕ್ತಿಯ ಮುಂದೆ ಮುಕ್ತಿಯ ಮೂಲವೇ ಮರುಳಾಗಿ ಮುಕ್ತಿಯ ಮೂಲವೇ ಮರುಳಾಗಿ... ಬೇಡುತ್ತಿರುವ ನಮಗಾಗಿ ಅಭಯವೆಂಬ ಬೆಳಕಾಗಿ ಓಡಿಬರುವಳು ನಮಗಾಗಿ... ಅಮ್ಮನದೆ ಲೋಕ , ಅಮ್ಮನದೆ ಜ್ಞಾನ , ಅಮ್ಮನದೆ ಪ್ರೀತಿ , ಅಮ್ಮನದೆ ಕರುಣೆ , ಅಮ್ಮನಿತ್ತ ಬಾಳು - ಬದುಕು ಅಮ್ಮನಿಗೇ, ಅಮ್ಮನಿತ್ತ ರಾಗ - ದ್ವೇಷ ಅಮ್ಮನಿಗೇ ಅಮ್ಮನದೆ ಗಾಳಿ , ಅಮ್ಮನದೆ ಗಂಗೆ , ಅಮ್ಮನದೆ ದೇಹ , ಅಮ್ಮನದೆ ಪ್ರಾಣ ಅಮ್ಮನಿತ್ತ ನೋವು - ನಲಿವು ಅಮ್ಮನಿಗೆ ಅಮ್ಮನಿತ್ತ ಹಾಡು - ಪೂಜೆ ಅಮ್ಮನಿಗೆ ||ಅಮ್ಮಾ ....ಅಮ್ಮಾ.. ಎಲ್ಲರ ಅಮ್ಮ ಎಲ್ಲಮ್ಮಾ... ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ|| 🙏 ದೇವಿಗೆ 🚩 ಸಮರ್ಪಣೆ 🙏
Mother Renuka Devi is very powerful, she will always cares for her devotees, I request devotees don't forget her to pray in your everyday life. Hope she give strength to me and all of you to remember her all time.
Jagattinalli yavadu shashvata alla yella aa tayi kottirodu e haadu kelta idre nammanna nave maretogtivi astu arta ide i love all song udo udo Shri renuka yellamma ❤❤❤❤❤❤❤❤❤
ಇನ್ನೊಂದು ಜನ್ಮ ಅಂತ ಬಂದರೆ ಇಲ್ಲೆ ಸವದತ್ತಿ ಅಲ್ಲೆ ಜನಿಸುವೆ ನನ್ನ ತಾಯಿ 🙏🙏
ನನ್ನ ಜೀವ ನನ್ನ ಜಗತ್ತು ಇವಳೇ ನನ್ನ ತಾಯಿ ಶ್ರೀ ರೇಣುಕಾ ದೇವಿ ಯಲ್ಲಮ್ಮ 🙏🙏❤️🙇♀️🙇♀️
❤ mo ko ji koapllllllalllllll
ತುಂಬಾ ಅರ್ಥ ಗರ್ಭಿತವಾದ ಹಾಡು... ಈ ಹಾಡು ಕೇಳಿದ್ರೆ ಜೀವನದಲ್ಲಿ ಯಾವ್ದು ಶಾಶ್ವತ ಇಲ್ಲ ಅನಿಸುತ್ತೆ...... 🙏🙏🙏🙏
ಅಮ್ಮ ತಾಯಿ ಯಲ್ಲಮ್ಮ ನಿನನೆ ನಂಬಿದಿನಿ ತಾಯಿ ರೇಣುಕಾ ದೇವಿ ಯಲ್ಲಮ್ಮ ಜೀವನದಲ್ಲಿ ನನಗೆ ಮುಂದೆ ಬರುವ ದಾರಿ ತೋರಿಸು ತಾಯಿ 🙏🙏🙏🌻🌻🌻
Super 🙏🙏🙏
Numbale bedi bro e devi use illa.
🙏🙏🙏🙏🙏🙏🙏🙏🙏🙏🙏
@@honeynayaka3159 yake use Ella bro ammana sakti ninge gotu
Don't worry, MOTHER YALLAMMA will take care of you.
Lyrics is ultimate. When you think we lost something, just listen this. Nothing is ours to loose, all is of Amma then what we loose.
ನಮ್ಮ ಮನೆ ದೇವರು ಅಮ್ಮನದೆ ಧ್ಯಾನ್ ಅಮ್ಮನದೆ ಪ್ರಾಣ್ಣ ಉಧೋ ಉಧೋ ಎಲ್ಲಮ್ಮ
Kula devathe shri renuku devi udho.... Udho..... 🙏🙏🙏
🙏🙏🙏 ನಮ್ಮ ಮನೆಯ ದೇವತೆ. ಓಂ ಶ್ರೀ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ನಿಮ್ಮ ಪಾದಕ್ಕೆ ನಮೋಸ್ತುತೇ 🙏🙏🙏
Jñ
Udho Udho Udho Yellama Devi Thaye 🙏🙏🙏🙏🙏🙏🙏🙏🙏
ಉದೋ ಉದೋ ಎಲ್ಲಮ್ಮ ತಾಯಿ🔥🔥🔥🙏🙏🚩🚩🚩🚩🚩
ನನ್ನ ಉಸಿರು ಅಮ್ಮನಿಗೆ 🙏🙏
What a songs,what a climax,.... fabulous movie. ..hatsoff u director and whole team ...best movie...luvuu uu..Udho udhoo yallamma
ಕ
But missing GOLDEN ERA ACTRESS, DEVATHA SOWNDARAYA GARU🥺
6
😘😘😂👍🏼🌹😂👍🏼👍🏼😘👍🏼👍🏼😂@@abhishekvardhanperi8530
ನನ್ನ ಜಗತ್ತು ಈ ನನ್ನ ತಾಯಿ❤🙏🌍✨
ತುಂಬಾ ಅರ್ಥ ಗರ್ಭಿತವಾದ ಹಾಡು.....🙏ಜೀವನ ಅಂದ್ರೆ ಏನು ಅಂತ ತಿಳಿಸೋ ಹಾಡು.... 🙏🙏🙏🙏
ಎಲ್ಲಾರ ಅಮ್ಮ ಎಲ್ಲಮ್ಮ ಎಲ್ಲಾರನ್ನು ಕಾಯಿಲಿ ಎಂಬುದು ನನ್ನ ಆಶಯ
ver RO U
ಅಮನದೇ ದೇಹ 🙏🏼 ಅಮ್ಮ ನದ ಪ್ರಾಣ🙏🏼🌺🌺🙏🏼 ಉಧೋ ಉಧೋ ಅಮ್ಮ
Super Voice
😏😒🕳️🙉💯
ಶ್ರೀ ಯಲ್ಲಮ್ಮ ನಮಃ 🕉️🙏
ರೆಣುಕಾದೇವಿ. ನಮ
ಅಮ್ಮ ಅಮ್ಮಾ ಎಲ್ಲರ ಅಮ್ಮ ಎಲ್ಲಮ್ಮಾ...
ಅಮ್ಮಾ...ಅಮ್ಮಾ... ಎಲ್ಲರ ಅಮ್ಮ ಎಲ್ಲಮ್ಮಾ...
ಅಮ್ಮನಿತ್ತ ಹೂವು ಗಂಧ ಅಮ್ಮನಿಗೇ...
ಅಮ್ಮನಿತ್ತ ಹಣ್ಣು ಕಾಯಿ ಅಮ್ಮನಿಗೇ
ಅಮ್ಮನದೆ ಗಾಳಿ , ಅಮ್ಮನದೆ ಗಂಗೆ ,
ಅಮ್ಮನದೆ ದೇಹ , ಅಮ್ಮನದೆ ಪ್ರಾಣ ,
ಅಮ್ಮನಿತ್ತ ನೋವು - ನಲಿವು ಅಮ್ಮನಿಗೆ
ಅಮ್ಮನಿತ್ತ ಹಾಡು - ಪೂಜೆ ಅಮ್ಮನಿಗೇ...
ಬರುವಾಗ ನಾನು ನೀನು ಏನೇನೇನು ತಂದಿಲ್ಲ
ಯಾರು ಏನು ತಂದಿಲ್ಲಾ...
ಹೋಗೋವಾಗ ಒಯ್ಯಲ್ಲ ಜೀವ ಜಿಂಕೆ ಕಾಣಲ್ಲ
ಅದು ಹಾರುವಾಗ ಮೈಯ್ಯಿಲ್ಲ...
ಈ ಜೀವ ಜಿಂಕೆ ತನ್ನ ಹೆತ್ತವರನ್ನು ಸೇವಿಸಲಿ
ಪೂಜಿಸಿ, ಋಣ ತೀರಿಸಲಿ...
ಜನ್ಮ ಒಂದು ಸಾಲ , ಅಸಲು ಇಲ್ಲಿ ಪ್ರಾಣ ,
ಸಾಲ ತೀರಿಸಿ ಹೋಗಲಿ...
ಅಮ್ಮನದೆ ಆಟ , ಅಮ್ಮನದೆ ಪಾಠ ,
ಅಮ್ಮನದೆ ಛಲವು , ಅಮ್ಮನದೆ ಗೆಲುವೂ...
ಅಮ್ಮನಿತ್ತ ಮಾತು - ಮನಸ್ಸು ಅಮ್ಮನಿಗೆ
ಅಮ್ಮನಿತ್ತ ಆಶ - ಪಾಶ ಅಮ್ಮನಿಗೇ...
ಮುಂದೆ ನಮಗೆ ಜನುಮ ಇದ್ದರೆ
ಸವದತ್ತಿಯಲಿ ಕರುಣಿಸಲಿ...
ಸವದತ್ತಿಯಲಿ ಕರುಣಿಸಲಿ...
ಅಲ್ಲಿ ಗುಡಿಯ ಕಲ್ಲಾಗಿ
ಉಧೋ ಉಧೋ ಸೊಲ್ಲಾಗಿ
ಬಾಳುತ್ತೀವಿ ಸುಖವಾಗಿ...
ಭಕ್ತಿಯೆಂಬ ಶಕ್ತಿಯ ಮುಂದೆ
ಮುಕ್ತಿಯ ಮೂಲವೇ ಮರುಳಾಗಿ
ಮುಕ್ತಿಯ ಮೂಲವೇ ಮರುಳಾಗಿ...
ಬೇಡುತ್ತಿರುವ ನಮಗಾಗಿ ಅಭಯವೆಂಬ ಬೆಳಕಾಗಿ
ಓಡಿಬರುವಳು ನಮಗಾಗಿ...
ಅಮ್ಮನದೆ ಲೋಕ , ಅಮ್ಮನದೆ ಜ್ಞಾನ ,
ಅಮ್ಮನದೆ ಪ್ರೀತಿ , ಅಮ್ಮನದೆ ಕರುಣೆ ,
ಅಮ್ಮನಿತ್ತ ಬಾಳು - ಬದುಕು ಅಮ್ಮನಿಗೇ,
ಅಮ್ಮನಿತ್ತ ರಾಗ - ದ್ವೇಷ ಅಮ್ಮನಿಗೇ
ಅಮ್ಮನದೆ ಗಾಳಿ , ಅಮ್ಮನದೆ ಗಂಗೆ ,
ಅಮ್ಮನದೆ ದೇಹ , ಅಮ್ಮನದೆ ಪ್ರಾಣ
ಅಮ್ಮನಿತ್ತ ನೋವು - ನಲಿವು ಅಮ್ಮನಿಗೆ
ಅಮ್ಮನಿತ್ತ ಹಾಡು - ಪೂಜೆ ಅಮ್ಮನಿಗೆ
||ಅಮ್ಮಾ ....ಅಮ್ಮಾ.. ಎಲ್ಲರ ಅಮ್ಮ ಎಲ್ಲಮ್ಮಾ...
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ||
🙏 ದೇವಿಗೆ 🚩 ಸಮರ್ಪಣೆ 🙏
udho udho shri Renuka yallamma devi🙏🙏
ತುಂಬಾ ಅದ್ಭುತವಾದ ಸಾಂಗ್ ಮತ್ತು ಬರೆದವರಿಗೆ ತುಂಬು ಹೃದಯದ ಅಭಿನಂದನೆಗಳು
ನಮ್ಮ ಮನೆಯ ದೇವತೆ ಶ್ರೀ ಮತ್ತಪಲ್ಲಿ ಎಲ್ಲಮ್ಮ🙏🙏🙏🙏👌💓❤🌹🌼🎉🎤🎵
U from bro
ಧರ್ಮೋ ರಕ್ಷತಿ ರಕ್ಷಿತಃ 💛❤️🙏🙏
ನಮ್ಮ ಮನೆಯ ದೇವತೆ ಇವಳು👌👌👌👌👌👌👌👌👍👍
🙏ಅಮ್ಮ ನನ್ನ ಪ್ರಾಣ ಅಮ್ಮ ನನ್ನ ಧ್ಯಾನ ಅಮ್ಮ ನನ್ನ ಜ್ಞಾನ ಎಲ್ಲರ ಅಮ್ಮ ಎಲ್ಲಮ್ಮ ಪಾದಕ್ಕೆ ಉದೋ ಉದೋ 🙏
Don't know Kannada... But this song dedicated to my Devine Mother... Yellamma 🙏🙏🙏🙏 Udho ge jagadambe yellamma aaie.
Where r u from?
T
@@nezuko_chan143be ji😂😂😢
Pi ip pi ip00 pi up0í pi ippo ppopopipppp t❤😊😮nm@@venkuvenkatesh5402
ಓಂ ಶಕ್ತಿ ಪರಾ ಶಕ್ತಿ ಯಲ್ಲಮ್ಮ ದೇವಿಯ ಆರಾಧನೆ,🙏👌
Mother Renuka Devi is very powerful, she will always cares for her devotees, I request devotees don't forget her to pray in your everyday life. Hope she give strength to me and all of you to remember her all time.
You are right... I experienced it...
@@nilambharshirodkar4166 ,
@@mangolassi7892 hchghgnffsdvbk👺☠️👻👻
Bnbnbhbpppkkghhvnh🏭🏭🏯🏭🏭🏫
@@nilambharshirodkar4166 ee bari
My favourite God yallamma tayi 👌👌❤❤👩
Kiccha sagar
ಎಲ್ಲರಿಗೂ ಒಳಿತನ್ನೇ ಮಾಡು ಮಾತೆ❤🙏🙏🙏🙏🙏
ಉಧೊ ಉಧೊ ಯೆಲ್ಲಮ್ಮ 🌸🙏🏻🌸
💖🧘💯🇮🇳🌞🙏🙏🥺🐅🌼🌸🥥
Om amma🙏🙏🙏🙏🌷🌷🌹❤
ಸೂಪರ್ 🙏🙏🙏🙏
ಜೀವನ ತತ್ವ ಬದುಕಿನ ತತ್ವ ದೇವರ ತತ್ವ ಜನನ ಮರಣ ತತ್ವ ಮುಕ್ತಿ ತತ್ವ e ಸಾಲುಗಳು ತುಂಬಿಕೊಂಡಿದೆ ಉಧೋ ಉಧೋ ಅಮ್ಮ🙏🧘
ಆಷಾಡ ಶುಕ್ರವಾರ ಅಮ್ಮ ಎಲ್ಲಮ್ಮ ತಾಯಿ ಕಾಪಾಡಮ್ಮ
Taayi ninna baktaru naavu namma mele ninna daye irali taayi 🙏🙏🙏🙏🙏🙏🙏🙏🙏
ಉದೂ ಉದೂ ಯಲ್ಲಮ್ಮ🙏🙏🙏
Udho udho Sri Renuka Yellamma ❤✌️👑〽️❤️☀️🙂
Udho udho y'all Amma🙏🙏🙏
Mutaide tayi Shree renuka devi yellamma
🙏🙏🙏🙏ಅಮ್ಮ ❤🥰....
Yellamma devi🎵🎶🎶🎶🎵
Yellamma Thai I love you too maa😘😘😘😘😘😘❤️❤️❤️❤️❤️❤️
Om shakthi🔱🔱🔱🔱🔱
ಸೂಪರ್ ಸಾಗ್
ನಮ್ ಮನೆ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿ 🙏🙏😍
🙏💐ನಮ್ಮ ಮನೆಯ ದೇವರು ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ದೇವರು 💐🙏
🙏🙏Udho udho yellamma🙏🙏
Yallamma 🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺
Powerful song amma yallamma udoo udoo
Super song👌👌 yallamma thayige udho udho thayi🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏💖💖
One of the most powerfull godes in north karnataka
Ľl08
Nan jiva nan tayi shri Renuka yallamma devi 🙏🙏🌍❤
udoo udoo yellamma ninna padakke koti namskaragalu
Amma 🙏🙏
🙏🏵️Very beutiful and bakti song 🌎udo udo sri renuka yallama devaru🌺🙏
Sir 🙏🙏🙏 Ren
🙏🙏🙏🙏🙏🙏🙏
ಅಮ್ಮಾ ♥️..
Nann amma 🙏🙏❤
Harrisonburg
Coronavirus funniest
I❤U amma yelamma
Plz reply me mobile WhatsApp number
🙏🙏🙏🙏🙏🙏
❤🌹🙏💞🧁🥧
Renuka Devi my favourite god🙏🙏🙏🙏🙏🙏🙏❤️❤️❤️❤️🌹🌹🌹🌹
Amma yallamma 🌹🙏🙏🙏🙏🌹
Jai Renuka Devi
I love. You
Yallamma Devi
Powerful. God 🙏🙏🙏🙏🙏💖
Yallamma song super
Jaganmathaye Sri renuka parameshwari yellamma devi udoo udoo
Sri Renuka yallamma Devi 🌹🙏🙏🌹
ಎಲ್ಲ ನಿನ್ನ ಆಟ ತಾಯಿ🙏🙏🙏 ಅಮ್ಮ ಎಲ್ಲಮ್ಮ.......
Yallamma 🙏🙏🙏🙏🌺🌺🌹🌹🌼🌼
Nana prithiya jagana Mathi yallamma namsati Mathi 🌹🙏🙏🙏🙏🌹
☝️🙏🙏 Jay Renuka yellamma Devi 🙏🙏
I 💝love 💓you💥💥 Amma 🙏🙏
ಎಲ್ಲಮ್ಮ ನಿಂಗ್ ನಾಲ್ಕು ಉಧೋ 🙏🙏🙏
Amma 🙏🙏🙏🙏🙏🙏🙏
ಅಮ್ಮ ಯಲ್ಲಮ್ಮ ದೇವಿ 🙏💐🥰
all song's are awsome from this movie
ನಿನ್ನೆ, ನಂಬಿದ್ದೆ ನೇ ತಾಯಿ ಯಲ್ಲಮ್ಮ
ಅಮ್ಮ ಯೆಲ್ಲಮ್ಮ nan ಪ್ರೀತಿ ಗೆ ಜಯ ಸಿಗಲಿ ತಾಯಿ nan ಅಮ್ಮ ಕಾಪಾಡ್ ತಾಯಿ
Siguthe broo amma na nambhi
Nandhu Case Nim Tara nee Yellnu Amma na Male Nambike Ittu Kaytha edini Broo
ಉಧೋ ಉಧೋ ಯಲ್ಲಮ್ಮ ಉಧೋ 😪😪😪😪🙏
ಅಮ್ಮ ದೇ ವಿ 🙏🙏🙏🙏🙏🙏
ಅಮ್ಮ ❤️❤️❤️❤️🙇♀️🙏🙏🙏🙏🙏🙏🙏🙏🙏
Jagattinalli yavadu shashvata alla yella aa tayi kottirodu e haadu kelta idre nammanna nave maretogtivi astu arta ide i love all song udo udo Shri renuka yellamma ❤❤❤❤❤❤❤❤❤
ಉಧೋ ಉಧೋ ಯಲ್ಲಮ್ಮ 🙏🙏
Nanage bega maduve madisu thayi plzz thayi renukadevi plzzzz
ಅಮ್ಮ ತಾಯಿ ಯಲ್ಲಮ್ಮ ಊಧೂ ಊಧೂ ಊಧೂ
Nan favourite song sir ♥️🌍
Very super song
ಅಮ್ಮ 🙏🏻🙏🏻🙏🏻
Sooooo nice song n very emotional song 😭😭😭😭loved this song soooooooooooooooooo much friends n i m loving the ama yallama tayi udoo udoo
Meri pyari maa, kuldevta ❤❤Yallama aai saheb, 😊😊❤❤
🔱Nan muddu Renuka Devi love you 🙏🫂
Udhoo udhoo yellamma...🙏🙏🙏
Super song ❤️
My mother 😍😘😍😘😍
🙏🙏Yallama..devi..🌼🌼🙏🙏🙏
Nice song devi song🙏🙏🙏
ಉಧೋ ಉಧೋ ಅಮ್ಮ
❤🥰❤❤
Devi devi nin hal udo 🙏🙏
Om
Namashevaay
Amma
Om shri renukadevi namha