ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ

Поділитися
Вставка
  • Опубліковано 20 гру 2020
  • Singing by shivukupara panchala bidar
    Shooting by-MANTU DALAWAI
    Editing by-MANTU DALAWAI
    PH-9535859994
    SONG owner -yarayya ni alemari mantu

КОМЕНТАРІ • 330

  • @369.9hz
    @369.9hz Рік тому +35

    ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
    ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ ನಾನು ಬಂದೇನಯ್ಯ.... 2
    ನಾನು ನೀವು ಬಂದ ಕಾರ್ಯಕ್ಕೆ ಪ್ರಭು ದೇವರು ಬಂದರು..... 2
    ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
    ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ
    ಕಲ್ಯಾಣ ವೆಂಬುದು ಪ್ರಣತೆ ಯಾಯಿತು.. 3
    ನಾನು ತೈಲವಾದೇನು ನೀವು ಬತ್ತೀಯದಿರಿ
    ಪ್ರಭು ದೇವರು ಜ್ಯೋತಿ ಯಾದರು..... 3
    ಪ್ರಣತೆ ಜಾರಿತು
    ತೈಲ ಚೆಲ್ಲಿತು ಬತ್ತಿ ಬಿದ್ದಿತಯ್ಯ ಜ್ಯೋತಿ ನಂದಿತಯ್ಯ
    ಕೂಡಲ ಸಂಗನ ಶರಣರ ಮನುವು ನೊಂದಿತಯ್ಯ...

  • @veereshpilkal396
    @veereshpilkal396 4 місяці тому +5

    ನನ್ನಲ್ಲಿ ಬದಲಾವಣೆ ತಂದ ವಚನ
    ವಚನ ಕೇಳಿದ ಮೇಲೆ ನಾವು ಯಾವ ದಾರಿಯಲ್ಲಿ ಸಾಗತ್ತಾ ಇದ್ದೇವೆ ನಾನು ಏನು ಮಾಡತ್ತಾ ಇದ್ದೇನಿ ನನ್ನ ದಾರಿ ಯಾವುದು ಅಂತ ನಾನು ಮಾಡುತ್ತಿರುವುದು ಏನು ಹೀಗೆ ಹಲವು ಪ್ರಶ್ನೆಗಳು ನನ್ನ ಅಂತರಂಗದಲ್ಲಿ ಬರಲಾರಂಬಿಸಿದವು ನನ್ನಲ್ಲಿ ಬದಲಾವಣೆ ಪ್ರಾರಂಭವಾಗಿತ್ತು
    #ಶರಣು ಶರಣಾರ್ಥಿಗಳು

  • @jagukeralli2651
    @jagukeralli2651 20 днів тому +1

    ಈ ವಚನ ನಾನು ಬಹಳಷ್ಟು ಸಾರಿ ಕೇಳಿದ್ದೇನೆ ನನಗೆ ಇನ್ನೂ ಕೇಳ್ಬೇಕು ಅನಸ್ತಿದೆ.. ಬಹಳ ಅಧ್ಬುತವಾಗಿ ಹಾಡಿದ್ದಾರೆ..

  • @kiru_ka_24
    @kiru_ka_24 8 місяців тому +7

    ಕಣ್ಣಂಚಲಿ ನೀರು ಬಂತು😢.ಆ ಕಾಲದಲ್ಲಿ ಸಮಾನತೆ ಸಾರಿದ, ಕಲ್ಯಾಣವೇ ತಮ್ಮ ಮನೆಯೆಂದು ಬದುಕಿದ ಆ ಶರಣರಿಗೆ ಎಷ್ಟು ನೋಯಿಸಿರಬಹುದು ದುರುಳರು😢.

    • @sharanatatvatv
      @sharanatatvatv  7 місяців тому +1

      ಈ ವಚನವನ್ನು ಬರೆಯುವಾಗ ಬಸವಣ್ಣನವರು ಎಷ್ಟು ನೊಂದಿಕೊಂಡಿದ್ದರು ಅಂತಾ ಅರ್ಥ ಆಗುತ್ತೆ

  • @prasannakumarbodh
    @prasannakumarbodh Рік тому +5

    ಈ ವಚನ ಹಲವಾರು ಬಾರಿ ಆಲಿಸಿದೆ..ಶರಣು ಶರಣು‌ ಬಸವಣ್ಣ

    • @sharanatatvatv
      @sharanatatvatv  Рік тому

      ಶರಣರಿಗೆ 100 ಕೋಟಿ ಶರಣು ಶರಣಾರ್ಥಿ

  • @shivalinghuli6928
    @shivalinghuli6928 9 місяців тому +6

    ಶರಣು ಶರಣಾರ್ಥಿ ಒಳ್ಳೆಯ ಗಾಯನ

  • @KushalBiradar-ip6bf
    @KushalBiradar-ip6bf 7 днів тому

    ಶರಣು ಶರಣಾರ್ಥಿ ಏನ್ ಸ್ಪರ ನಿಮ್ದು ಗುರುಗಳೇ ಶಬಾಸ್ ಬಹಳ ಆನಂದ್ ಐತು ❤🙏

  • @shivakumarmasur8480
    @shivakumarmasur8480 Рік тому +62

    ಇ ವಚನ ಕೇಳುತ್ತಿದ್ದಾಗ ನಂಗೆ ಅನಿಸಿದ್ದು ....ಕಣ್ಣಲ್ಲಿ ನೀರು ಬರುತಿತ್ತು....ನಾವು ಕೂಡ ಬಸವಣ್ಣನವರ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆಗಿ ಇರಬೇಕಿತ್ತು ಅನಿಸುತ್ತಿದೆ.......

  • @user-vt7zv8yd2p
    @user-vt7zv8yd2p 7 місяців тому +4

    ಶರಣು ಶರಣು ಶರಣಾರ್ಥಿಗಳು ಶರಣರಿಗೆ..

  • @jayakavibhavageetha7145
    @jayakavibhavageetha7145 Рік тому +10

    ಅತ್ಯದ್ಭುತವಾದ ಗಾಯನ..!!!
    ಅನಂತ ನಮನಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು ಈ ಅಪೂರ್ವ ಗಾಯಕರಿಗೆ..!

  • @namasayyahiremath2506
    @namasayyahiremath2506 2 роки тому +7

    Fantastic gurugale

  • @PrakashPrakash-ml7wl
    @PrakashPrakash-ml7wl 9 місяців тому +8

    ಅದ್ಭುತ ಗಾಯನ. ಶರಣು ಶರಣಾರ್ಥಿಗಳು. 🙏🏻🙏🏻🙏🏻

  • @jayahvjayahv4061
    @jayahvjayahv4061 2 роки тому +4

    ತುಂಬಾ ಚನ್ನಾಗಿದೆ. ಶರಣು ಶರಣಾರ್ಥಿಗಳು

  • @gurusiddayyahiremath1686
    @gurusiddayyahiremath1686 Рік тому +4

    What a beautiful voice sir....puttrajna ashirvadvirali

  • @kantharajupy6728
    @kantharajupy6728 3 роки тому +6

    Super
    ಶರಣರೆ

  • @umeshmudurga9148
    @umeshmudurga9148 7 днів тому

    ಅತ್ಯದ್ಬುತ❤❤

  • @user-yy8wd8or2q
    @user-yy8wd8or2q 5 місяців тому +2

    ಸೂಪರ್ ವಚನ ಗಾಯನ ಕಾರ್ಯಕ್ರಮ 🎉

  • @MaheshPatil-iz3fq
    @MaheshPatil-iz3fq 6 місяців тому +3

    Agressive song off the in ur life any time great voice and gud fuction to u hats off sir...........

    • @sharanatatvatv
      @sharanatatvatv  5 місяців тому

      ತುಂಬಾ ಧನ್ಯವದಗಳು ನಿಮ್ಮ ಪ್ರೀತಿಗೆ ಸದಾ ಚಿರಋಣಿ

  • @user-rw9lu1kv3u
    @user-rw9lu1kv3u 6 місяців тому +4

    ಶರಣು ಶರಣಾರ್ಥಿ ಈ ನಿಮ್ಮ ಗಾಯನಕ್ಕೆ

    • @sharanatatvatv
      @sharanatatvatv  5 місяців тому

      ಕೋಟಿ ಶರಣು ನಿಮ್ಮ ಆಶೀರ್ವಾದಕ್ಕೆ

  • @Pinky12355
    @Pinky12355 10 днів тому

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏

  • @bhimashidalawai5469
    @bhimashidalawai5469 2 роки тому +4

    Ondu olley vachana gurugale super

  • @appasiulagaddi8903
    @appasiulagaddi8903 2 роки тому +4

    🙏🙏 ಸೂಪರ್

  • @subhashsunkad7443
    @subhashsunkad7443 2 роки тому +15

    ಶರಣ ಬಗ್ಗೆ ಬಸವಣ್ಣನವರಿಗೆ ಬಲವಾದ,ಆಸಕ್ತಿ. ಇತ್ತು.ಎಂದು ಈ ಹಾಡಿನ ಮೂಲಕ ಗೊತ್ತಾಗುತ್ತದೆ🙏🙏

    • @sharanatatvatv
      @sharanatatvatv  2 роки тому +1

      ನಿಜಾ ಸರ್ ಸಮಾನತೆ ಮಾನವಿಯತೆಗೆ ಮೊದಲ ಆದ್ಯತೆ ಇತ್ತು ಬಸವಣ್ಣನವರದ್ದು

    • @ravisiddaiah9796
      @ravisiddaiah9796 Рік тому +2

      Bro basavanna saranara bagge apara gowrava ettu but evattina sararna vaidika vyavastheya gulamaragiddare ade thumbaa chinthe agirodu elli original basava anuyayi yaru antha confused agide

    • @nagappaparaahetti7310
      @nagappaparaahetti7310 Рік тому

      Valleyavachan

  • @lakshmichannapabiradar8869
    @lakshmichannapabiradar8869 Місяць тому

    ಬಸವ ಓಂ ನಮಃ ಶಿವಾಯ

  • @user-yn9uu1qt8u
    @user-yn9uu1qt8u 3 місяці тому +1

    Heart touching song and beautiful voice super super 🙏🙏🙏🙏
    🌷❤️❤️❤️🌷

  • @dyamannachalawadi6022
    @dyamannachalawadi6022 9 місяців тому +2

    🙏ಅದ್ಭುತ ಗಾಯನ

  • @shanmukhappakurnalli7014
    @shanmukhappakurnalli7014 2 роки тому +7

    Very.nice.vachan.best,nice.super

  • @klramachandrareddyramachan3032
    @klramachandrareddyramachan3032 10 місяців тому +3

    Good good video ,sarun sarunarithi .jahho bashaveswara

    • @sharanatatvatv
      @sharanatatvatv  10 місяців тому

      ಶರಣು ಶರಣಾರ್ಥಿ

  • @balasahebraddy6509
    @balasahebraddy6509 10 місяців тому +2

    ಓಂ ನಮಃ ಶಿವಾಯ

  • @lathabasavanna3885
    @lathabasavanna3885 Рік тому +5

    Sharanu Sharanarthi 🙏🏽🙏🏽🙏🏽🙏🏽 excellent and fantastic with beautiful meaningful and singing 👌🏽👌🏽👌🏽👌🏽👌🏽👏👏👏👏👏🙏🏽🙏🏽🙏🏽

  • @marutivagge3834
    @marutivagge3834 9 місяців тому +2

    Super hit🙏🙏👌👌👌👌

  • @kamalanarasimhatumkur3958
    @kamalanarasimhatumkur3958 2 місяці тому +2

    Tumba channagide correct agide. Mananonditaiah

  • @jayadevappak247
    @jayadevappak247 Рік тому +2

    ಸುಂದರವಾಗಿದೆ.ಇಂಪಾಗಿ ಹಾಡಿ ದ್ದಾರೆ.ಧನ್ಯವಾದಗಳು

    • @sharanatatvatv
      @sharanatatvatv  Рік тому

      ತುಂಬಾ ಧನ್ಯವಾದಗಳು ಅಣ್ಣಾಜಿ

  • @sharanayyahiremath3765
    @sharanayyahiremath3765 8 місяців тому +2

    ಅಧ್ಭುತ sir 🙏🙏🔥

  • @husenhusen2663
    @husenhusen2663 8 місяців тому +2

    Samskrutiya utsava ee vachana saahithya,,,, 🙏🙏🙏🙏

  • @bhimanagoudagiriyappagouda8438

    ಒಳ್ಳೆಯ ಗಾಯನ...😊

  • @shashibadiger1154
    @shashibadiger1154 2 роки тому +4

    Super sharanare

  • @basavarajbenal3245
    @basavarajbenal3245 2 роки тому +3

    Super voice super Raaga🙏🙏🙏🙏🙏

  • @neelakantbbyale464
    @neelakantbbyale464 2 роки тому +3

    ಇದು ಪದ ಒಳ್ಳೆಯದು
    ಶರಣರೇ.

  • @bandappakesur2567
    @bandappakesur2567 8 місяців тому +2

    BEST VACHAN SONG PROGRAM SIR

  • @shiningmuttu2529
    @shiningmuttu2529 4 місяці тому +2

    ನಾನು 20 ಸಲಾ ಈ ಕೇಳಿದ್ದೇನೆ ತುಂಬಾ ಚೆನ್ನಾಗಿ ಹಾಡಿದ್ದಾರೆ

    • @JayasuryaS-xz8hp
      @JayasuryaS-xz8hp 3 місяці тому

      100 ಸಲ ಕೇಳಿದ್ರು ಕಡಿಮೆ ಅನಸ್ತಿದೆ

  • @mahanteshpareet
    @mahanteshpareet 10 місяців тому +2

    ಅದ್ಭುತವಾದ ಗಾಯನ 👌🏻

    • @sharanatatvatv
      @sharanatatvatv  10 місяців тому +1

      ಶರಣು ಶರಣಾರ್ಥಿ

  • @kalajyothi1345
    @kalajyothi1345 2 роки тому +6

    ಸಾಹಿತ್ಯಕೆ ಪೂರಕವಾದ ನಿಮ್ಮ ಗಾಯನ 👌👌🙏🙏🙏

  • @channappabhavi1262
    @channappabhavi1262 3 місяці тому +1

    Sir very nice songs Sri Basva Kalyan Rud Aayal tumba Santosh nima ge namana galu
    From New Delhi from Karnataka hubli

  • @saibannam1166
    @saibannam1166 4 місяці тому +3

    ಲಯ ಚೆನ್ನಾಗಿದೆ

  • @ramakrishnahegde8526
    @ramakrishnahegde8526 Місяць тому

    Beautiful ainging.

  • @RajashekharSakkargi
    @RajashekharSakkargi Місяць тому +1

    🎉🎉🎉

  • @user-dh6zd7sm8e
    @user-dh6zd7sm8e 4 місяці тому +3

    Om sri gurubasav lingaya namha sharnu sharnrati

  • @shivukichhakichha9530
    @shivukichhakichha9530 7 місяців тому +2

    E padagala jodanege nannadondu 🙏🙏🙏🙏🙏🙏🙏🙏🙏

  • @user-wq6ny6mc5f
    @user-wq6ny6mc5f 2 роки тому +5

    Great vachana great singer.also thanks youtuber .🤝🤝🤝🙏🙏🙏🙏🙏🙏🙏👍👍👍❤️❤️

  • @KAVITHA-jm2xh
    @KAVITHA-jm2xh 4 місяці тому +2

    Super sir

  • @sggudi3044
    @sggudi3044 2 роки тому +3

    ಸೂಪರ್ ಸರ್ 🙏🙏

  • @vijaykumargadgekar8099
    @vijaykumargadgekar8099 Рік тому +3

    Out standing singing super🙏

  • @sribasavatv1480
    @sribasavatv1480 2 роки тому +5

    super song shivakumar all the best

  • @2007visa
    @2007visa 2 роки тому +12

    Don't know kannada,still i like it, the way he sings, one can understand the thatva

  • @sangmeshkuntoji6525
    @sangmeshkuntoji6525 6 днів тому

    👌❤

  • @renukasp81
    @renukasp81 Місяць тому +2

    🙏🙏🙏🙏🙏🙏🙏🙏

  • @shankarpujar9987
    @shankarpujar9987 Місяць тому +1

    ❤🎉

  • @gurusgraju2799
    @gurusgraju2799 2 роки тому +3

    ಸೂಪರ್ ಗುರೂಜಿ

    • @sharanatatvatv
      @sharanatatvatv  2 роки тому

      ತುಂಬಾ ಧನ್ಯವಾದಗಳು ಶರಣರೇ

  • @veerumath2969
    @veerumath2969 9 місяців тому +1

    Super

  • @santoshpanchal7195
    @santoshpanchal7195 Рік тому +2

    Excellent.....song......excellent............voice.....

  • @jagannathkendhuli1084
    @jagannathkendhuli1084 Рік тому +2

    Sir Bahala chennagide

  • @annamalaiacademy6824
    @annamalaiacademy6824 Рік тому +2

    ಶರಣು ಶರಣಾರ್ಥಿ....🙏🙏🙏❤️❤️

    • @sharanatatvatv
      @sharanatatvatv  Рік тому

      ಶರಣು ಶರಣಾರ್ಥಿ ಸರ್

  • @siddunashi754
    @siddunashi754 Рік тому +13

    ಅದ್ಭುತವಾಗಿ ಹಾಡಿದ್ದಾರೆ, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳ ಚಿತ್ರಣವನ್ನು ಕಣ್ಮುಂದೆ ತರುವ ಈ ವಚನದ ಹಾಡು ಪ್ರತಿಯೊಬ್ಬರ ಕೇಳುಗರ ಕಣ್ಣುಗಳು ತೇವವಾಗುತ್ತವೆ. 🙏🏽🙏🏽🙏🏽ಎಸ್ಟುಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನುಸುತ್ತದೆ. 🙏🏽🙏🏽

  • @ranganathMadiwalar
    @ranganathMadiwalar 6 місяців тому +2

    ಸೂಪರ್ ಗಾಯನ

  • @girinaikjkt
    @girinaikjkt Рік тому +2

    Super song basavanna navara

  • @rajashekharmallad3514
    @rajashekharmallad3514 Рік тому +3

    ಚೆನ್ನಾಗಿ ಹಾಡಿದ್ದಾರೆ

  • @shantharadhya
    @shantharadhya Рік тому +1

    ಅದ್ಭುತ ವಚನ ಹಾಗೂ ಅದ್ಭುತ ಗಾಯನ.

  • @shivasharanappanavi272
    @shivasharanappanavi272 2 роки тому +4

    ಸುಪರ್ ಸಂಗೀತ ಸರ್

  • @sharanappanirgudi8294
    @sharanappanirgudi8294 2 роки тому +3

    Very good vachana

  • @rajshekhartambake8076
    @rajshekhartambake8076 2 роки тому +3

    Today's REALITY Check up SONG, VERY NICE SONG.

  • @jagannathkendhuli1084
    @jagannathkendhuli1084 Рік тому +2

    Wa wa sir

  • @indirasgaded7929
    @indirasgaded7929 26 днів тому

    🙏🙏👌👌👍

  • @mallinathcm6308
    @mallinathcm6308 Рік тому +2

    Supper Voice Supper Vachana song

  • @indirasgaded7929
    @indirasgaded7929 26 днів тому

    ಶರಣು ಶರಣಾರ್ಥಿ ಚೆನ್ನಾಗಿ ‌ಹಾಡಿದಿರೀ

  • @shankarpujari2214
    @shankarpujari2214 Місяць тому +1

    ಸೂಪರ್

  • @shivasharnappabirajdar3345
    @shivasharnappabirajdar3345 8 місяців тому +2

    Excellent song

  • @advocatebhimanagouda
    @advocatebhimanagouda 2 роки тому +4

    ಸೂಪರ್ ❤ ಆಗಿ ಹಾಡಿರಿ ಸಾರ್

  • @umapatiu1780
    @umapatiu1780 8 місяців тому +2

    Sharanu sharanaarthi gurudeva

  • @ujjanagoudanaduvinamani7092
    @ujjanagoudanaduvinamani7092 Рік тому +3

    Best,sangs

  • @huligeppahuligeppa6316
    @huligeppahuligeppa6316 Рік тому +2

    ಅದ್ಬುತ ಗಾಯನ

  • @mallumallu1359
    @mallumallu1359 Рік тому +2

    Jai basavanna super vachana

  • @malukarepgola3168
    @malukarepgola3168 2 роки тому +2

    Very nice singing shivukumara sharanare

  • @devendrappaallipur7629
    @devendrappaallipur7629 Рік тому +2

    ಸೂಪರ್ 👌

  • @veeruemme8053
    @veeruemme8053 12 днів тому +1

    ❤🔯

  • @devindra3536
    @devindra3536 2 роки тому +4

    👌👌🙏

  • @sureshs.chalwadi8129
    @sureshs.chalwadi8129 Рік тому +2

    Super 👌💐

  • @rhythm3458
    @rhythm3458 Рік тому +3

    ಸಾರ್ ದಯವಿಟ್ಟು ಇದು ಯಾವ ರಾಗದಲ್ಲಿದೆ ತಿಳಿಸಿ 🙏🙏ಎಂಥ ಅಮೋಘ ಗಾಯನ

  • @surie1714
    @surie1714 2 роки тому +3

    Super.Anna

  • @user-uu5nx3jk9o
    @user-uu5nx3jk9o Рік тому +2

    Super Sir 💐💐💐

  • @shivkumarkanaje7790
    @shivkumarkanaje7790 7 місяців тому +2

    Super 👌 👍 😍 🥰 😘

  • @baburaokobal3987
    @baburaokobal3987 2 роки тому +4

    ಅದ್ಭುತ ಗಾಯನ 🌹

    • @sharanatatvatv
      @sharanatatvatv  2 роки тому

      ಶರಣು ಶರಣಾರ್ಥಿಗಳು

  • @nagansurmanju.natikar2216
    @nagansurmanju.natikar2216 2 роки тому +3

    Super 💕💕💕💕💕sir

  • @basavaprasadhugar561
    @basavaprasadhugar561 Рік тому +2

    Super cute and all the best👍💯

  • @basappavirupakshappa6637
    @basappavirupakshappa6637 2 місяці тому +1

    Sharanu sharanarti 🙏 🎉

  • @kempannahalajanavar8362
    @kempannahalajanavar8362 2 роки тому +3

    Super 👍

  • @veereshhipparge8891
    @veereshhipparge8891 Рік тому +2

    Super sir nice

  • @siddua5124
    @siddua5124 Рік тому +1

    ಅದ್ಭುತ ಗಾಯನ... 🙏

  • @rudrappap9540
    @rudrappap9540 8 місяців тому +2

    ಗೊತ್ತಿದ್ದವರು ಗಾಯಕರ ಹೆಸರು phone ಸಂಖ್ಯೆ ಹಾಕಿ. ಅದ್ಭುತ ಗಾಯಕ.

    • @sharanatatvatv
      @sharanatatvatv  7 місяців тому

      ಶಿವಕುಮಾರ ಪಾಂಚಳ ಬೀದರ ಜಿಲ್ಲೆಯವರು ಅದ್ಬುತ ವಚನ ಗಾಯಕರು

  • @mogouda8879
    @mogouda8879 Рік тому +2

    Super gan very nice