ಪೇಪರ್ ವೈಟ್ ಮತ್ತು ಪೇಪರ್ ಯಲ್ಲೋ ಸೇವಂತಿಗೆ ಬೆಳೆ ಮಾಹಿತಿ | paper yellow & white chrysanthemum flower crop

Поділитися
Вставка
  • Опубліковано 28 вер 2024
  • ಪೇಪರ್ ವೈಟ್ ಮತ್ತು ಪೇಪರ್ ಯಲ್ಲೋ ಸೇವಂತಿಗೆ ಬೆಳೆ ಮಾಹಿತಿ | paper yellow & white chrysanthemum flower crop
    ಲಾಭದಾಯಕ ಸೇವಂತಿಗೆ ಹೂವಿನ (ಕೃಷಿ )ಬೇಸಾಯ chrysanthemum (sevantige ) flower farming in kannada
    👳subscribere my channal
    channal link👉 / @badukubesayasandeepbb...
    🎧 cridits
    background music NCS
    music link👉 • Warriyo - Mortals (fea...
    🙏 ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಚಿತ್ರದುರ್ಗ ಜಿಲ್ಲೆ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಮಾರುತಿ ಅವರು 7 ರಿಂದ 8 ವರ್ಷದಿಂದ ಸೇವಂತಿಗೆ ಬೆಳೆಗಳನ್ನು ಬೆಳೆಯುತ್ತಿದ್ದು ಸೇವಂತಿಗೆ ತಾಳಿಗಳಾದ ಪೂರ್ಣಿಮ ಸೇವಂತಿಗೆ, ಸೆಂಟ್ ಯಲ್ಲೋ ಸೇವಂತಿಗೆ , ಚಾಂದಿನಿ ಸೇವಂತಿಗೆ, ಪೇಪರ್ ಯಲ್ಲೋ, ಪೇಪರ್ ವೈಟ್ ಬಟನ್ಸ್ ಸೇವಂತಿಗೆ ಹೂವ್ವು ಚಂಡು ಹೂವ್ವು, ಹೂವಿನ ಬೆಳೆಗಳು ಇವರ ಎರಡು ಬಣ್ಣದ ಸೇವೆಂತಿಗೆ ಬೆಳೆದಿದ್ದು ಉತ್ತಮ ನಿರ್ವಹಣೆಯೊಂದಿಗೆ ಸೇವಂತಿಗೆ ಹೂವಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಇರುವುದರಿಂದ ಇಲ್ಲಿಯವರೆಗೂ ಆರು ಬಾರಿ ಕಟಾವಾಗಿದ್ದು 2.5 ಲಕ್ಷ ಇಲ್ಲಿವರೆಗೂ ಆದಾಯ ಆಗಿದ್ದು ಇನ್ನು 6 ರಿಂದ 8 ಬಾರಿ ಕಟಾವು ನಿರೀಕ್ಷೆಯಲ್ಲಿದ್ದು ಉತ್ತಮವಾದ ಭೂಮಿ ಸಿದ್ಧತೆ ಉತ್ತಮ ಉತ್ತಮ ಸೇವಂತಿಗೆ ಸಸಿಗಳ ಆಯ್ಕೆ ಮಾಡಿಕೊಂಡು ಉತ್ತಮ ನೀರಾವರಿ ಪದ್ಧತಿ ಕಳೆ ನಿರ್ವಹಣೆ ಔಷಧ ಮತ್ತು ಗೊಬ್ಬರ ಉಪಚಾರ ಮಾಡಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದು ಶಿವರಾಜನಲ್ಲಿ ಉತ್ತಮವಾಗಿ ಇಳುವರಿ ಬಂದಿದ್ದು ಇವನ್ನ ಬೆಂಗಳೂರು ಮಾರುಕಟ್ಟೆಗೆ ಕಳಿಸುತ್ತಿದ್ದು ತಮ್ಮ ಈ ಸೇವಂತಿಗೆ ಬಳೆ ಕೃಷಿ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿರುತ್ತಾರೆ ಧನ್ಯವಾದಗಳು
    🙏ಮಾರುತಿ
    ದೊಡ್ಡ ದೊಡ್ಡ ಸಿದ್ದವನಹಳ್ಳಿ ಗ್ರಾಮ
    ಚಿತ್ರದುರ್ಗ ಜಿಲ್ಲೆ
    Hello friends, in this video, Maruti of village Doddasiddavvanahalli, Chitradurga district has been growing sevanti crops since 7 to 8 years, she is growing sevanti palms such as purnima sevanti, cent yellow sevanti, Chandini sevanti, paper yellow, paper white buttons sevanti, hooppu chandu flower, flower crops are grown for sevanti with good management. Due to the good price of the flower in the market, we have harvested six times so far and the income is 2.5 lakhs so far and we are expecting another 6 to 8 harvests. Thank you for sharing your experience of bangle cultivation in this video
    ಕೀ ವರ್ಡ್ಸ್
    ಸೇವಂತಿಗೆ
    ಸೇವಂತಿಗೆ ಹೂವಿನ ಕೃಷಿ
    ಸೇವಂತಿಗೆ ಗಿಡ ಬೆಳೆಸುವ ವಿಧಾನ
    ಸೇವಂತಿಗೆ ಹೂವಿನ ಹಾರ
    ಸೇವಂತಿಗೆ ಹೂವು ಕಟ್ಟುವ ವಿಧಾನ
    ಸೇವಂತಿಗೆ ಹೂವು
    ಸೇವಂತಿಗೆ ಹೂ ಕಟ್ಟುವ ವಿಧಾನ
    ಸೇವಂತಿಗೆ ಕೃಷಿ
    ಸೇವಂತಿಗೆ ಹೂವಿನ ಬೇಸಾಯ
    ಸೇವಂತಿಗೆಬೆಳೆ
    ಸೇವಂತಿಗೆ ಹೂವಿನ ಬೆಳೆ
    ಸೇವಂತಿಗೆಹೂವಿನ ಕೃಷಿ
    ಸೆಂಟ್ ಎಲ್ಲ ಹೂವಿನ ಕೃಷಿ
    ಪೂರ್ಣಿಮಾ ಸೇವಂತಿಗೆ ಹೂವಿನ ಕೃಷಿ
    ಸೇವಂತಿಗೆ ಹೂ ಬೆಳೆಯುವ ವಿಧಾನ
    ಹೂವಿನ ಮಾರುಕಟ್ಟೆ
    ಲಾಭದಾಯಕ ಕೃಷಿ:
    ಸೇವಂತಿಗೆ ಬೆಳೆಯ ಬೇಸಾಯ
    ಕೃಷಿ ಮಾಹಿತಿ
    ಗಿಡದ ತುಂಬಾ ಸೇವಂತಿಗೆ ಹೂವು ವರ್ಷಪೂರ್ತಿ
    ಬಿಡಲು ಈ ಸರಳ ಟ್ರಿಕ್ಸ್ ಮಾಡಿ
    ಸೇವಂತಿಗೆ ಹೂವು ಕೃಷಿಯ ಬಗ್ಗೆ ರೈತರಿಂದ ಸಮಗ್ರ ಮಾಹಿತಿ
    ಸೆಂಟ್ ಎಲ್ಲೋ ಸೇವಂತಿಗೆ ಕೃಷಿ
    ಹೂವಿನ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ
    ಹೂವಿನ ಸಸಿಗಳ ನರ್ಸಿರಿಯ ಬಗ್ಗೆ ಸಂಪೂರ್ಣ ಮಾಹಿತಿ
    ಸೇವಂತಿಗೆ ಬೆಳೆಯ ಬೇಸಾಯ ಕ್ರಮಗಳು
    ಸೆಂಟ್ ಎಲ್ಲೋ ಸೇವಂತಿಗೆಯ ಬೆಳೆ ಪೂರ್ಣ ಮಾಹಿತಿ
    ಸೆಂಟೆಲ್ಲೋ ಹೂ ಬೆಳೆಯ ಮಾಹಿತಿ
    ಹೂವಿನ ಬೆಳೆಗಳು ಸೇವಂತಿಗೆ ಕೃಷಿ ದರ್ಶನ
    baduku besaya sandeep
    krushi baduku
    flower farming
    samagra krushi kannada
    farmers
    farming in kannada
    hoo kattuva vidhana in kannada
    flower farming
    flower farming in kannada
    flower farming in karnataka
    sevantige flower farming
    poornima sevantige flower farming
    flower nurserynursery
    sevanthige flower plant in kannada
    flower nursery in chitradurga
    sasigala nursery
    Chrysanthemum Farming Information Guide
    chrysanthemum flower caltivation
    chrysanthemum flower farming in kannada
    about chrysanthemum flower medicine
    secnt yellow flower crop information
    sent yellow chrysanthemum crop info
    how to grow chrysanthemum frow cutting
    fast grwing tips
    how to get more flower in sevantige
    improved caltivation in chrysanthemum
    flower plant nursery
    chrysanthemum flower how to maintain
    Krushi youtube channel kannada
    Chrysanthemum Growing Chrysanthemum
    flower agriculture
    chrysanthemum flower farming and marketing in kannada
    chandini flower
    chrysanthemum flower seeds
    flower cultivation
    mariglod caltivation
    sent yellow flowers kannada
    krushi kannada krushi darshana krushi varthe samagara krushi mishra besaya
    flower rate today
    ferilizer for chrysanthemum
    samagra krushi kannada
    flowers for cent
    hoovina hara maduva vidhana
    agriculture kannada
    samagra krushi kannada
    krushi kannada
    agriculture
    agriculture kannada
    agriculture in Kannada
    farming in kannada
    sevanthige flower plant in kannada
    paper yellow
    paper yellow flowers
    sevanthige hoovu beleyuva vidhana
    Sandeep
    Sndeep farming
    Sandeep agriculture
    Sandeep krushi
    paper yellow rose
    flower farming
    flower farming kannada
    flower farming business
    flower farming in india
    flower farming for beginners
    flower
    flower farming
    flower nursery
    flower farming kannada
    flower market in karnataka
    flower roses
    flower name
    sevantige
    sevantige nursery
    sevantige chandinanta
    sevantige sevantige
    sevanthige flower plant in kannada
    sevantige hoovu kattuvudu in kannada
    paper yellow flowers
    paper yellow flowers
    yellow paper flowers easy
    yellow paper flower wall hanging
    yellow paper flower bouquet
    crepe paper yellow flowers
    chart paper yellow flower
    red and yellow paper flowers
    #paperflower
    #paperflowers
    #paperyellow
    #paperwhiteflower
    #badukubesayasandeep
    #badukubesaya
    #sevantigeflowerfarminginkannada
    #chrysanthemumflower
    #chrysanthemumfarming
    #ಸೇವಂತಿಗೆಕೃಷಿ
    #agriculturekannada
    #krushikannada
    #krushibaduku
    #rangukasturi
    #krishibelaku

КОМЕНТАРІ • 4

  • @SwamySwamy-s7u
    @SwamySwamy-s7u 28 днів тому +1

    Btother dasarage pache mattu sent yellow hakidivi kaleda varsha jasti bele bandu rate biddogittu e varsha rate sigabahuda dasarage jasti nati madidara heli plz

    • @badukubesayasandeepbbs3022
      @badukubesayasandeepbbs3022  28 днів тому

      ತುಂಬಾ ರೈತರು ನಾಟಿ ಮಾಡಿದರೆ ಹಬ್ಬದ ರೇಟ್ ಈಗಲೇ ಹೇಳೊದುಕ್ಕೆ ಆಗೋದಿಲ್ಲ
      ಈಗ ರೇಟ್ ಇದೆ ಹಬ್ಬಕ್ಕೆ ಕಾದು ನೋಡಬೇಕು
      ಮಾರುಕಟ್ಟೆ ದರ ಗೊತ್ತಾಗೋದಿಲ್ಲ
      ಜೂನ್ ತುಂಬಾ ಜನ ನಾಟಿ ಮಾಡಿದರೆ

  • @varnikalipika2553
    @varnikalipika2553 27 днів тому +2

    ಫ್ರೆಶ್ ಈಸ್ ಅಲ್ವೇಸ್ ಫ್ರೆಶ್.....