From past 17 years Shri Ramachandrachar Had not taken money for rooms and and books he has spent all his money for a great noble cause God has given a golden opportunity For people to do their bit of seva As desparately money is needed Out of about 7000 people attended If 3300 people pay 10000 rs 3300x10000 = 3.3 crores Or even 6600 people pay 5000 6600x5000 = 3.3 crores Let the future generations never point out and say a person who gave everything to the Madhvas Was let down by the Madhva community especially his followers/ benefactors By Hari ,Vayu ,Guru's grace let us do our seva ( dhan) with happy minds And keep our head high showing others that Madhva community protects it's people when in need People who have given their tanu ,mana ,dhana and dedicated their life whole heartedly
ನಾವು ಕೂಡ ಕಾಶಿಯಾತ್ರೆಗೆ ಬಂದಿದ್ದೆವು . ಅಲ್ಲಿಯ ಸಂದರ್ಭವನ್ನು ಕಣ್ಣಾರೆ ನೋಡಿದ್ದೇವೆ. ನಮಗೆ ಕೈಲಾದ ಕಾಣಿಕೆಯನ್ನು ಆಚಾರ್ಯರಿಗೆ ಕೊಟ್ಟು ಅವರ ಆಶೀರ್ವಾದವನ್ನು ಪಡೆದೆವು. ನಾವು ಕಣ್ಣಾರೆ ಕಂಡ ಶ್ರೀಹರಿಯ ನಿಜವಾದ ದಾಸರು ಇವರು. 🙏🙏🙏🙏🙏🙏🙏
Sri Ramchandra Acharya has missed one point ,he distributed Soaps and shampoo also to all devotees and also provided Purandara Dasara and Kashi Vishwanath stickers to all as a memor,such is the greatness of Sri Acharya and his team ,s management. It is just unbelievable that the event was hosted such wonderfully ,Iam sure sri vijayarayaru is carrying him in his arms to over come all the chellenges jai vijayaraya
ಯಾವ ಮಠಾಧಿಪತಿಗಳು ಮಾಡದ ಕೆಲಸವನ್ನು ಆಚಾರ್ಯರು ಮಾಡಿದ್ದೀರಾ ಭಗವಂತ ನಿಮ್ಮ ಸಂಗಡ ಇದ್ದಾನೆ ಗುಡ್ಡದಂತೆ ಬಂದ ಸಮಸ್ಯೆ ನೀರಿನಂತೆ ಕರಗಿಹೋಗುತ್ತದೆ ಓಂ ನಮೋವೆಂಕಟೇಶಯ ನಮ ಓಂ 🙏🙏🙏🙏🙏🙏🙏🙏🙏🙏
ಸಧ್ಭಕ್ತರಿಗೆ ನಮಸ್ಕಾರಗಳು. ಕಾಶಿ ಯಾತ್ರೆಯ ಭಾಗ್ಯ ನಮಗೆ ಸಿಗಲಿಲ್ಲ. ಪಾಲ್ಗೊಂಡಿದ್ದವರು ಹೆಚ್ಚು ಹೆಚ್ಚು ಸಹಾಯ ಮಾಡಿ ಆಚಾರ್ಯರಿಗೆ ಕೈ ಜೋಡಿಸಿ. ನಾವು ಸಹ ನಮ್ಮ ಕೈಲಾದ ಸಹಾಯ ಕೊಡಲು ನಿರ್ಧಾರ ಮಾಡಿದ್ದೇವೆ
Sri Mysore Ramachandra char spended his earned money so for ,who is went to utoshava they volounterly pay donations and give support to him ,i am paying but not gon to yatra i request. All donote full of happy,behind this so many people worked
ಆಚಾರ್ಯರಿಗೆ ಪ್ರಣಾಮಗಳು. ನಿಮ್ಮ ಕಾಶಿ ಪುರಂದರ ಉತ್ಸವ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರಿ. ನಿಮ್ಮ ಈ ಉತ್ಸವದಲ್ಲಿ ನಾವು ಭಾಗಿಯಾಗಿ ತುಂಬಾ ಸಂತೋಷವಾಯಿತು. ಕಾಶಿ ವಿಶ್ವನಾಥನ ದರುಶನ ಮತ್ತು ಇತರ ದೇವಸ್ಥಾನಗಳ ದರುಶನ ಭಾಗ್ಯ ನಮಗೂ ಸಿಕ್ಕಿತು. ನಿಮಗೆ ತುಂಬಾ ಧನ್ಯವಾದಗಳು.
ನಿಮ್ಮ ಹತ್ರ ಬಂದು ಅವೆರೇನಾದ್ರೂ ಹಣ ಕೇಳಿದ್ರಾ?? ಅವರನ್ನು ಕಾಪಾಡಲು ವಿಜಯರಾಯ ಪ್ರಭುಗಳಿದ್ದಾರೆ. ಅವರೇ ಕಾಪಾಡುತ್ತಾರೆ. ನೀವೇನೋ ಭಾರಿ ಹಣ ಕೊಟ್ಟವರ ಹಾಗೆ ಮಾತನಾಡುತ್ತಿದ್ದೀರಲ್ವಾ?????. ದಯವಿಟ್ಟು ನಮ್ಮ ಆಚಾರ್ಯರಿಗೆ ಹಾಗೆಲ್ಲ ಮಾತನಾಡಬೇಡಿ. ಅವರ ಪಾದದ ಧೂಲಿಯ ಸಮ ನಾವಲ್ಲ.... (ಆಯನೂರು ಮಧುಸೂದನ ಆಚಾರ್ಯ )
Koti Namaskar the greatest function ver very super Ellathiku kotti ek paku my Namaskaram to all sripada mutt magalu srigulu
From past 17 years Shri Ramachandrachar
Had not taken money for rooms and and books he has spent all his money for a great noble cause
God has given a golden opportunity
For people to do their bit of seva
As desparately money is needed
Out of about 7000 people attended
If 3300 people pay 10000 rs
3300x10000 = 3.3 crores
Or even
6600 people pay 5000
6600x5000 = 3.3 crores
Let the future generations never point out and say a person who gave everything to the Madhvas
Was let down by the Madhva community especially his followers/ benefactors
By Hari ,Vayu ,Guru's grace let us do our seva ( dhan) with happy minds
And keep our head high showing others that Madhva community protects it's people when in need People who have given their tanu ,mana ,dhana and dedicated their life whole heartedly
Acharyare neevu nadesi kotta madhva purandarotsava karyakrama naa bhooto naa bhavishyayti 🙏🙏🙏🙏🙏
Thumba chennaghi mudi bandidhe hari sarvothama vaayu jeevothama
Dhanyavadagalu
ಬಹಳ ಅತ್ಯದ್ಭುತ ಅತ್ಯುತ್ತಮ ಶ್ರೇಷ್ಠ ಕಾಶಿಯಾತ್ರೆ ಆಗಿದೆ, ಅನಂತ ಕೃತಜ್ಞತೆಯ ಪ್ರಣಾಮಗಳು, ಪ್ರಣಾಮಗಳು,.
ನಾವು ಕೂಡ ಕಾಶಿಯಾತ್ರೆಗೆ ಬಂದಿದ್ದೆವು . ಅಲ್ಲಿಯ ಸಂದರ್ಭವನ್ನು ಕಣ್ಣಾರೆ ನೋಡಿದ್ದೇವೆ. ನಮಗೆ ಕೈಲಾದ ಕಾಣಿಕೆಯನ್ನು ಆಚಾರ್ಯರಿಗೆ ಕೊಟ್ಟು ಅವರ ಆಶೀರ್ವಾದವನ್ನು ಪಡೆದೆವು. ನಾವು ಕಣ್ಣಾರೆ ಕಂಡ ಶ್ರೀಹರಿಯ ನಿಜವಾದ ದಾಸರು ಇವರು. 🙏🙏🙏🙏🙏🙏🙏
ನಮಸ್ತೆ ಆಚಾರ್ಯರಿಗೆ ಇಂಥ ಕಾರ್ಯಕ್ರಮ ಮಾಡುವುದು ತುಂಬಾ ಕಷ್ಟ ನೀವು ಅದನ್ನು ಮಾಡಿ ದ್ದೀರಿ ಧನ್ಯವಾದಗಳು
Shri Acharyarige Saharanida ella Sadbaktharige nanna anantha namaskaragalu🙏 🙏🙏🙏🙏
ಶ್ರೀ ಹರಿ ಆಚಾರ್ಯರೆ 🙏🙏🙏🙏
🙏🙏🙏🙏🙏
ಅಧ್ಭುತವಾಗಿ ಕಾಶಿ ಯಾತ್ರೆ ಮಾಡಿಸಿದ ಆಚಾರ್ಯರಿಗೆ ಅನಂತ ನಮಸ್ಕಾರಗಳು
Dhanyosmi🙏🙏🙏🙏🙏
Shri Acharyarige anantha namaskaragalu🙏🙏🙏🙏🙏💐💐💐💐💐
Sri Ramachandra Acharyarige namo namaha 🙏🙏🙏🙏🙏🙏🙏🙏🙏🙏🍋🍒🍏🍎🍎🍇🍇🍈
Ok,thanku
ಯಾವುದೇ ರೀತಿಯ ಬೇಸರ ಮಾಡಿಕೊಳ್ಳಬೇಡಿ ಆಗು ಹೋಗುಗಳು ಇದ್ದೆ ಇರುತ್ತೆ ಪ್ರೋಗ್ರಾಮ್ ತುಂಬಾ ಚನ್ನಾಗಿ ನಡೆಯಿತು ಮರೆಯಲು ಸಾಧ್ಯವಿಲ್ಲ ತಮಗೆ ಅನಂತ ಧನ್ಯವಾದಗಳು
Shri Acharyarige anantha pranaamagalu 🙏🙏🙏🌹
ಆಚಾರ್ಯ ಅವಾಮಿ ಕ ಮಾಡುವ ನಮಸ್ಕಾರಗಳು. ನಿಮ್ಮ ಕಾರ್ಯಕ್ಕೆ ತುಂಬಾ ಧನ್ಯವಾದಗಳು.
🙏🙏🙏🙏🙏🙏🙏🙏🙏🙏🙏🙏
Sri Ramchandra Acharya has missed one point ,he distributed Soaps and shampoo also to all devotees and also provided Purandara Dasara and Kashi Vishwanath stickers to all as a memor,such is the greatness of Sri Acharya and his team ,s management.
It is just unbelievable that the event was hosted such wonderfully ,Iam sure sri vijayarayaru is carrying him in his arms to over come all the chellenges jai vijayaraya
ಯಾವ ಮಠಾಧಿಪತಿಗಳು ಮಾಡದ ಕೆಲಸವನ್ನು ಆಚಾರ್ಯರು ಮಾಡಿದ್ದೀರಾ ಭಗವಂತ ನಿಮ್ಮ ಸಂಗಡ ಇದ್ದಾನೆ ಗುಡ್ಡದಂತೆ ಬಂದ ಸಮಸ್ಯೆ ನೀರಿನಂತೆ ಕರಗಿಹೋಗುತ್ತದೆ
ಓಂ ನಮೋವೆಂಕಟೇಶಯ ನಮ ಓಂ 🙏🙏🙏🙏🙏🙏🙏🙏🙏🙏
ಸಧ್ಭಕ್ತರಿಗೆ ನಮಸ್ಕಾರಗಳು. ಕಾಶಿ ಯಾತ್ರೆಯ ಭಾಗ್ಯ ನಮಗೆ ಸಿಗಲಿಲ್ಲ. ಪಾಲ್ಗೊಂಡಿದ್ದವರು ಹೆಚ್ಚು ಹೆಚ್ಚು ಸಹಾಯ ಮಾಡಿ ಆಚಾರ್ಯರಿಗೆ ಕೈ ಜೋಡಿಸಿ. ನಾವು ಸಹ ನಮ್ಮ ಕೈಲಾದ ಸಹಾಯ ಕೊಡಲು ನಿರ್ಧಾರ ಮಾಡಿದ್ದೇವೆ
ತುಂಬಾ ಹೃದಯಂಗಮವಾದ ಸಮರ್ಪಣೆ.🙏🙏 ಆ ಕೃಷ್ಣ ಪರಮಾತ್ಮನ ಲೀಲೆಗಳನ್ನು ಬಲ್ಲವರಾರು? ಅವನ ಅನುಗ್ರಹ ತಮ್ಮ ಮೇಲೆ ಹೀಗೇ ಸದಾ ಕಾಲ ಇರಲಿ ಎಂಬ ಹಾರೈಕೆ.
Ramachanrachryarige Hrudayapoorvaka Sastanga Namaskaragalu🙏🙏Neeu estondu kastapattu Kashiyalli Madhwa Puranadarotsava Madiddiri.Nau adaralli bhagiagiddeu.Alliya Vaibhava nodi tumba Santoshavagide. Devaru nimage ella tarahada Anukoola madali anta Bindumadhava,Vishanathanalli Prarthisutteve.🙏🙏
Honest presentations. God will ensure all well. Our prayers with you.
ತಾವು ಮದ್ಯ ಫುರಂದರ ಆರಾಧನೆಯನ್ನು ಯಶಸ್ಸಿನ ಕಾರ್ಯ ಮಾಡಿದ್ದೀರಿ ನಿಮಗೆ ಅನಂತ ವಂದನೆಗಳು ಆಚಾರ್ಯರು.
Is the bank account type Savings or Current?
Very honest report of the programme. God bless you all of you Sir.
Namaskargalu gurugale,nimma dayadinda Kashi yatre aaytu
Sri Mysore Ramachandra char spended his earned money so for ,who is went to utoshava they volounterly pay donations and give support to him ,i am paying but not gon to yatra i request. All donote full of happy,behind this so many people worked
Acharyarige anantha anantha namaskaragalu,nau purandarothavakke bandagge devaru namage sadbddi kottu svalpa kanike kodiciddha,ega sadya namma hechina kharchu nillici ennu svalpa dhana sahaya madabeku antha eddini estaralle tilisutene namaskaragalu.
Vandu dhoddha devara kelasa madabekadare maddya sann putta tondaregalu agiddakke nivenu manacige bejaru madikollabedi,nimma asareya aseinda ೭೦,೮೦,vayassinavarige kadhi yathre madiciddiri.aapunya nimage sahaya maduttade,nimmahinde vijayarayaru Eddare.namaskaragalu.
Gurugalige sastanga namaskaragalu
Namaskaram guruji
🙏🙏🙏🙏🙏
ಆಚಾರ್ಯರಿಗೆ ಅನಂತ ನಮಸ್ಕಾರ. ಅವರ ಹೃದಯಕ್ಕೆ ಅನಂತ ನಮಸ್ಕಾರ.
ఆచార్య గే ధన్య వాద ఆ గురుగ లు నెరవేర్చగలరు
ಆಚಾರ್ಯರಿಗೆ ಪ್ರಣಾಮಗಳು. ನಿಮ್ಮ ಕಾಶಿ ಪುರಂದರ ಉತ್ಸವ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರಿ. ನಿಮ್ಮ ಈ ಉತ್ಸವದಲ್ಲಿ ನಾವು ಭಾಗಿಯಾಗಿ ತುಂಬಾ ಸಂತೋಷವಾಯಿತು.
ಕಾಶಿ ವಿಶ್ವನಾಥನ ದರುಶನ ಮತ್ತು ಇತರ ದೇವಸ್ಥಾನಗಳ ದರುಶನ ಭಾಗ್ಯ ನಮಗೂ ಸಿಕ್ಕಿತು. ನಿಮಗೆ ತುಂಬಾ ಧನ್ಯವಾದಗಳು.
Leaving the books behind in airport & lodge, is an unpardonable blunder. They must tender apology to Acharya and pay the cost of those books.
,💛
Pls enlighten us the reason for you not to invite Namma Rayara mutt swamiji?
Amount kelta idre bhaya agatte.
ನಿಮ್ಮ ಹತ್ರ ಬಂದು ಅವೆರೇನಾದ್ರೂ ಹಣ ಕೇಳಿದ್ರಾ?? ಅವರನ್ನು ಕಾಪಾಡಲು ವಿಜಯರಾಯ ಪ್ರಭುಗಳಿದ್ದಾರೆ. ಅವರೇ ಕಾಪಾಡುತ್ತಾರೆ. ನೀವೇನೋ ಭಾರಿ ಹಣ ಕೊಟ್ಟವರ ಹಾಗೆ ಮಾತನಾಡುತ್ತಿದ್ದೀರಲ್ವಾ?????. ದಯವಿಟ್ಟು ನಮ್ಮ ಆಚಾರ್ಯರಿಗೆ ಹಾಗೆಲ್ಲ ಮಾತನಾಡಬೇಡಿ. ಅವರ ಪಾದದ ಧೂಲಿಯ ಸಮ ನಾವಲ್ಲ.... (ಆಯನೂರು ಮಧುಸೂದನ ಆಚಾರ್ಯ )
Have you started boycotting Rayara mutt?
Totally irrelevant question. Stop this matha politics & extend help to Acharya., or keep away from posting such nonsense.
Iroru ondu 10 k hakli nodona.
ಹೌದು ಬರೀ ಪ್ರಾಣಾಮ್ಸ್ ಗಳಿಂದ ಪ್ರಯೋಜನ ವಿಲ್ಲಾ.. ಕೈಲಾದಷ್ಟು ಸಹಾಯ ಮಾಡಿರಿ. (ನಾನು ೫ ಸಾವಿರ ಕೊಟ್ಟಿddene)
ರಾಮಚಂದ್ರ ಆಚಾರ್ಯರಿಗೆ ನಮೋ ನಮೋ 🙏🙏
🙏🙏🙏🙏
🙏🙏🙏🙏🙏
🙏🙏🙏🙏🙏
🙏🙏🙏🙏
🙏🙏🙏