ಬಾರ್ಡರ್ಗಳಲ್ಲಿ ಕಂಟ್ರೋಲ್ ಮಾಡಲ್ಲ.. ಸಿಟಿ ಒಳಗೆ ಕಂಟ್ರೋಲ್ ಮಾಡ್ತೀವಿ ಅಂತಾರೆ..!
Вставка
- Опубліковано 17 січ 2025
- ಬಾರ್ಡರ್ಗಳಲ್ಲಿ ಕಂಟ್ರೋಲ್ ಮಾಡಲ್ಲ.. ಸಿಟಿ ಒಳಗೆ ಕಂಟ್ರೋಲ್ ಮಾಡ್ತೀವಿ ಅಂತಾರೆ..!
ಕೊರೊನಾ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ ಎಂದಿರುವ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜನರು ಆಕ್ರೋಶ ಹೊರ ಹಾಕಿದ್ದಾರೆ. ಅವರು ಮಾಡೋದನ್ನ ಮಾಡೋದು ಬಿಟ್ಟು ನಮ್ಮ ಮೇಲೆ ಹಾಕ್ತಾರೆ. ಇಂಥ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಿಡಿಕಾರುತ್ತಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Coronavirus #Covid19 #KPCCWorkingPresident #Karnataka #Lockdown #BJPgovt #BSYediyurappa #Siddaramaiah #Districtincharge #Coronadeath #coronainfection #Coronadischarge #Coronanews #Coronabreaking #Covid19news #coronalatestnews #kannadanews #breakingnews #latestnews #Karnatakanews #tv9kannadaDigital #Tv9D #HealthBulletin
Credit: #Politics #Manjupavagada/Producer| Lazar /Editor|#TV9D
ಅಪ್ಪನೀಗೆ ಹುಟೀದ ಮಾತು ಅಂದ್ರೆ ಇದೇ ಇರಬೇಕು 🙏🙏
ಶಬ್ಬಾಶ್!!!!🔥
ಗುರು super
Nija anna
Correct agi helidare
Super brother u are really best 💯true
ಮಾತಂದ್ರೆ ಇದಪ್ಪ 👍👍👍❤️❤️
Right Brother Changi Heldri
Super brother
Tuu sule magane pakka guru
Super brother
100% right
ಸೂಪರ್ ನಿಮ್ಮ ಮಾತನ್ನು ಪದೇ ಪದೇ ಕೇಳ್ಬೇಕು ಅನಿಸುತ್ತೆ........ ದರಿದ್ರ ಸರ್ಕಾರ 🤦♂️
Batli kodthare
Yes brother
S bro
Ellaru avre kandidivi
Keltharane irappa
ಬರಿ ರಾಜಕಾರಣಿಗಳ ಬೈಕೊಂಡೆ ಇರಿ, ಬಿಜೆಪಿ ಇದ್ದಾಗ ಬಿಜೆಪಿ ಬೈರಿ, ಕಾಂಗ್ರೆಸ್ ಬಂದಾಗ ಕಾಂಗ್ರೆಸ್ ಗೆ ಬೈರೀ, ನೀವ್ ಬದಲಾಗಬೇಡಿ
ಸರಿಯಾಗಿ ಹೆಳಿದಿರಿ, ರಾಜಕಾರಣಿಗಳನ್ನು ಮಾತ್ರ ಬೈದರೆ ಆಯ್ತೆ ? ಎಷ್ಟು ಜನ ರಾಜಕಾರಣಿಗಳ ಚೇಲಾ ಅಗಿದ್ದಿರ ? ಅವರು ಬಿಸಾಕುವ ಹಣ ( ಲೂಟಿಮಾಡಿದ್ದು ) ತೆಗೆದುಕೊಂಡು ಅವರ ಹಿಂದೆ ಹೋಗುತ್ತಿರಿ ? ಅವರು ಕೊಡುವ 500 ರಿಂದ 1000 ಕ್ಕೋಸ್ಕರ ಅವರ ಸಮಾವೇಶಗಳಿಗೆ ಹೋಗುತ್ತೀರಿ,
ಅವರು ಕೋಡುವ ಲಂಚದಹಣ ತೆಗೆದುಕೊಂಡು ಅವರಿಗೆ ಓಟ್ ಹಾಕುತ್ತಿರಿ, ಕೋವಿಡ್ ನಿಯಮ ಪಾಲಿಸಿ ಎಂದು ಸರ್ಕಾರ ಮತ್ತು ಮಾಧ್ಯಮ ದಲ್ಲಿ
ಬೊಬ್ಬೆ ಹೋಡಿಯುತ್ತಿದ್ದರೂ ನಿರ್ಲಕ್ಷ್ಯ ಮಾಡಿ
ಇಂದಿನ ಪರಿಸ್ಥಿತಿಗೆ ಕಾರಣರಾಗಿದ್ದೀರ?, ಎಷ್ಟು ಜನಸಾಮಾನ್ಯರು ತಮ್ಮ ತಮ್ಮ ಇಲಾಖೆಯಲ್ಲಿ
ಲಂಚ ತೆಗೆದುಕೊಳ್ಳದೆ ಕೆಲಸಮಾಡಿದ್ದೀರಿ ? ಎಷ್ಟು ಜನ ಮತ ಚಲಾಯಿಸಿದ್ದಾರಿ.? ಎಷ್ಟು ಜನ ಮದ್ಯ, ಜೂಜಿಗೆ ದಾಸರಾಗಿ ಸಂಸಾರವನ್ನು ಬೀದಿಗೆ ತಂದಿದ್ದೀರಿ ?
ನೂರಕ್ಕೆ 30 ಜನ ನಿಷ್ಟರಿರಬಹುದು, ಉಳಿದ ಶೇಕಡಾ 70 ಜನಕ್ಕೆ ರಾಜಕಾರಣಿಗಳನ್ನು ಬೈಯುವ
ಅರ್ಹತೆ ಇಲ್ಲ, ಮೊದಲು ನೀವು ಬದಲಾಗಿ ಆಗ ರಾಜಕಾರಣಿಗಳು ಬದಲಾಗುತ್ತಾರೆ. ಯಡಿಯೂರಪ್ಪ
ಸುಧಾಕರ್, ಸಿದ್ದ ರಾಮಯ್ಯ, ಡಿಕೆಶಿ ಕರೋನ ಕಂಟ್ರೋಲ್ ಮಾಡಲು ಆಗುವುದಿಲ್ಲ, ಬದಲಾಗಿ ಅದು ಜನರ ಕೈಯಲ್ಲಿ ಇದೆ.
Jai modie jai modie jai modie jai modie jai modie jai modie jai modie jai modie jai modie jai modie jai modie jai BJP BJP jai BJP jai BJP
ದೇಶದ ನಿಜವಾದ ನಾಗರಿಕನ ದ್ವನಿ....
ಯಾರ್ CM ಆದಾಗ ತುಂಬಾ ಒಳ್ಳೇದಾಗಿದೆ ಅಂತಾನೂ ಪ್ರಶ್ನೆ ಕೇಳ್ಬೇಕಲ್ವ ಮಾಧ್ಯಮಗಳು
ಹೊಡಿರಿ ಚಪ್ಪಾಳೆ ಅಣ್ಣನಿಗೆ ಸೂಪರ್ ಅಣ್ಣ ❤️❤️❤️🙏🙏🙏
ಚಪ್ಪಲಿ ಹೊಡಿರಿ
@@praveenkalyani5699 ಹೌದು ಅಣ್ಣಾ ಖಂಡಿತ್ವಾಗ್ಲೂ ಈ ನರಸತ್ತ ಬಿಜೆಪಿ ನಾಯಕರಿಗೆ ಚಪ್ಪಲಿಯಲ್ಲಿ ಹೊಡಿಲೇಬೇಕು 🙏
👏👏👏👏
👏👏👏👏👏👏👏👏👏👏👏👏👏👏👏👏
ನಿಮ್ಮ ಯಾವುದೇ ಮಾತಿನಲ್ಲಿ ತಪ್ಪಿಲ್ಲ ಬಾಸ್ 🙏
Havanobha hucha ni
nu sariyagiru mothalu
ತುಂಬಾ ಚೆನ್ನಾಗಿ ಹೇಳಿದಿರಿ 👍🙏🙏🙏🙏🙏🙏🙏
ಹುಷಾರು ಕಣಪ್ಪೋ... ನಿನ್ ಮೇಲೇ ಹುಡುಕಿ ಹುಡುಕಿ ಕೇಸ್ ಜಡಿತಾರೆ 🤔🤔🤔
ಮಾಸ್ಕ್ ಹಾಕಿದ್ದಾರೆ don't worry 😁😁😁 ಗೊತ್ತಾಗಲ್ಲ
ಇಂತಹ ಕಲ್ಪನೆ ಭಯದಿಂದ ಇನ್ನೂ ಬೇಗನೆ ಸಾಯಸ್ತಾರೆ......ಒಗ್ಗಟ್ಟಲ್ಲಿ ನುಗ್ಗಿ ಹೊಡಿತಾರೆ ಅಂದ್ರಲೆ ಅದ ಬಿಟ್ಟಿ ದುಡ್ಡು ಮಾಡೋ govt aata ಬಿಡೋದು....ಇಲ್ಲ ಅಂದ್ರೆ govt namma hattra vote note amele namma mele bennu mele etu ಅಷ್ಟೇ 😂
ಪಾಕಿಸ್ತಾನಕ್ಕೆ ಕಳಿಸ್ತಾರೆ😃😃😃😃
ನಿಜ ನಿಜ ನೀವು ಹೇಳೋದು ಹುಡುಕಿ ಹುಡ್ಕಿ ಕೇಸ್ ಜಡಿತಾರೆ
@@ArunaaGowda ಯಾಕಣ್ಣ ಅವ್ನು ಅಡ್ರೆಸ್ ಪೊಲೀಸ್ ನವರಿಗೆ ಹೇಳ್ಬೇಡಿ ದಯವಿಟ್ಟು
100% ನಿಜವಾದ ಮಾತುಗಳು ಗುರು..,,..
Ye sulemagane en kugthi nayi
@@navyapai6990 ninu kano adu
Next CM of Karnataka Siddaramaiah
Brother super hagi mathadidera brother 👌👌👌👍👍👍👍👍
Exactly
ಕೊಲೆಗಡುಕರ ಕೈಗೆ ರಾಜ್ಯ ಕೊಟ್ಟರೆ ಇದೆ ಗತಿ
Same feeling
Siddaramaiah also told the same... Daridradavnu irbeku avnu antha😂
😂😂😂
Yadiyurappa bandre eno ond agatte ... crct heldri😂😂😂
Go yadyurappa go....
ಒಳ್ಳೆಯ ಮಾತುಗಳು ಅಣ್ಣ 😊👏👏
ಅಣ್ಣಾ ನಿ ಹೇಳಿದ್ದು ಸತ್ಯವಾದ ಮಾತು..!
ಸೂಪರ್ ಗುರು
ನೀವು ಹೇಳಿದ ಮಾತು ಸತ್ಯ
ಸಾೢಮಿ
SUPER GURU, PROUD OF YOU
ಹೌದು ಹುಲಿಯಾ😂😂
ಚೆನ್ನಾಗಿ ಹೇಳಿದ್ದೀರ ನಿಜ
ನಿಜ ಸರ್ ನಿಮ್ಮ ಮಾತು.
Vote ಮಾಡುವಾಗ ಎಲ್ಲರೂ ಯೋಚಿಸಬೇಕು.
Yavagalu life end agutta bandavrige vote hakbardu balidukondu hindinarige kottu sattu bidtare aste ivardu aste innenu munde geddu barlu ivarige age ideya.? illa
Bereyavarige Vote madidre neenu isthu hotthige mele hogthidde, Illi bandu comment madtha iralilla,
@@llbbangalore5857 ಲೇ ಸಗಣಿ ಭಕ್ತ ಎಲ್ಲಾರು ಎಲಡಿಕೆ ಹಾಕೊಂಡ್ ಉಗಿತಾ ಇದ್ರೂ ಸಪೋರ್ಟ್ ಮಾಡೋಕೆ ಬಂದ್ ಬಿಡು ನೀನು ತಟ್ಟೆ ಕಾಸು ಗಿರಾಕಿ ಅನ್ಸುತ್ತೆ ಅದಕ್ಕೆ ದುಡಿದೇ ಆರಾಮ್ ಆಗಿ ತಿಂತಿರತೀಯಾ ನಿಂಗೇನ ಗೊತ್ತಾಗುತ್ತೆ ಬಡವರ ಕಷ್ಟ
ಎನ್ ಹೇಳಿದೆ ಗುರುವೇ ನಿಜ
ಸರಿಯಾಗಿ ಮಾತಾಡಿದ್ರಿ ಅಣ್ಣಾ 😊😊
ಸತ್ಯವಾದ ಮಾತು ಅಣ್ಣ
ಮೆಟ್ಟಲ್ ಹೊಡಿಯೋ ಅವಶ್ಯಕಥೆನೆ ಇಲ್ಲ ನಿನ್ ಮತ್ತೆ ಸಾಕ್ ಗುರು🤣🤣🤣
ಪೆಟ್ರೋಲ್ ಜಾಸ್ತಿ
Bike rait ಜಾಸ್ತಿ
ಅಡುಗೆ ಎಣ್ಣೆ ಜಾಸ್ತಿ
ಡಿಪೋ ಲಿ ಒಂದು ಕಾರ್ಡ್ ಗೆ 40ಕೆಜಿ ಅಕ್ಕಿ ಕೊಡ್ತಿದ್ರು ಈಗ ಬರಿ 8kg ಕೊಡ್ತವ್ರೆ
ಕಂದಾಯ 1100rs ಇದ್ದಿದ್ದು 1800 ಆಗಿದೆ
ಬರ್ತಾ ಇದ್ದಿದ್ದು ಪಿಂಚಿನ್ ನಿಂತೋಯ್ತು
ಮಕ್ಳು ಎಜುಕೇಶನ್ ಆಳಾಗೋಯ್ತು
ನಮ್ಮಂತ ಎಡುಕೇಟೆಡ್ಸ್ ಕೆಲಸ ಇಲ್ದೆ unemloyee ಅಗೋದ್ವಿ
ಹಾಸ್ಪಿಟಲ್ police ಅವ್ರೆಲ್ಲ ಲೂಟಿ ಮಾಡ್ತಾವ್ರೆ ಈಗೆ ಆದ್ರೆ ಯೆಗ್ ಸರ್ ಬದ್ಕೋದು ನಮ್ಮಂತ middleclass ಅವ್ರು 😢
Idunnella yarige helkobeku sir
ನಿಜ ಅಣ್ಣಾ ನಿಮ್ ಮಾತು ನಿಜ👌
ನೂರಕ್ಕೆ ನೂರರಷ್ಟು ನಿಜ ಸಾರ್🙏🙏🙏
nimmajji Pinda nimmaglaige javabdari ilva
Yaro neenu public byake. First govt sari ela avrg helko aytha
Well said brother. ಉತ್ತಮ ವಾಗಿ ಸರ್ವೇ ಮಾಡಿದ್ದೀರಿ.
ನಿಜ 100%
ಏನ್ ಹೇಳ್ದೇ ಗುರು...
ಅಬ್ಬಬ್ಬಾ ಸೂಪರ್...👍👍👌👌👌
ನಿಮ್ಮ ಅಪ್ಪ ನಾ ಮಾಡುವ ಮುಖ್ಯಮಂತ್ರಿ ಅದೃಷ್ಟವೇ ಬರಬಹುದು 💐🙏
🤣🤣🤣🤣🤣🤣Yadiyurappa bandre yeno ondu daridra👌👍🤣🤣🤣..
ಮಧ್ಯ ಪ್ರಿಯರೇ. ಸರಕಾರ ವನ್ನು ಬಂದು ಕಾಪಾಡಿ..🌺🌺🌺🌺🙏🙏🙏🙏 ಮತ್ತೆ ಬನ್ನಿ..plsssssssssssß❄️🎇👏👏👏👏🥃🍷🥃🍷💯👍🏋️👏
Nija broo
Yalla janaru siddu siddartha46 follow agi ❤️✌️
100 %
Plz frds yavattu bjp vote hakbedi
@@basavaraj.h.baradwad2727 bjp ge yaaru vote haakillappa.....ella congress jds ge vote haakiddu....aadre avarella kallaru beli haari hogi bjp serkondru....so neevu yaarige vote haakidru avarella kallare
Neja guru
ಸೂಪರ್ ಮಾತು ನಿಜಾ ನಿನು ಅಂದಿದ್ದು 👌👌
Super ..Anna...heege helbeku...e rajkarnigale istu...avaravaraddaste avarige...badavara koogu kelsalla avargala kivige....
Super dialog guru..👌😂😋
Muthantha maathu..👏👏
Superrrr..🤙🏻🤙🏻🤙🏻
ಹೌದು ಸತ್ಯವಾದ ಮಾತು..
ಗಲ್ಪ್ ರಾಷ್ಟ್ರದಲ್ಲಿ ಸಹ ಕೊರೊನಾ ಜಾಸ್ತಿ ಆಗ್ತಾ ಇದೆ ಅದಕ್ಕೂ ಸಿ ಎಮ್ ಕಾರಣನಾ.
CM ತರ ಅಲ್ಲೊಬ್ಬ ಇರಬಹುದು ಅದ್ದಿಕೆ 😡😡😡
Ellinda bartiro nivella🤦♂️
ಅಲ್ಲಿಯು ನಮ್ಮ ತರಾನೆ ಜನ್ನಾ ಇದಾರೆ ಅನಸುತ್ತೆ ಸರ್
Jai modie jai BJP
@@manju.m.kmanju2580 nija bro
👌👌👌ಸೂಪರ್ ಅಣ್ಣ ಸರಿಯಾಗಿ ಹೇಳಿದ್ದಿರಾ.👌👌
ಸೂಪರಾಗಿ ಹೇಳಿದ್ರಿ ಅಣ್ಣ
ಹೊಡಿರಿ ಅಣ್ಣನಿಗೆ ಚಪ್ಪಾಳೆ 👏👏👏👏
ಚಪ್ಪಲಿ ಹೊಡಿರಿ
👏
👏👏👏👏👏👏👏👏👏👏👏
Power of a common man❤️👍
ಉಪವಾಸ ಇದ್ದು ಸಾಯೋದಕ್ಕಿಂತ ಕೊರೋನಾ ಬಂದು ಸಾಯೋದೇ ಮೇಲು...👍
😟😢😲😢
ಅನ್ನಬಾಗ್ಯದ ಆವಶ್ಯಕತೆ ಇದೆ.
Yess 💯
Yes that is correct
Well said brother, let your message reach our honorable CM
Honourable 😂😂😂😂😂 daridra anvu
Nija brother 💐
ಹೌದ ಹುಲಿಯಾ
Super Guru 🙏🙏
Wow antha mathu bro👌👌👌👌
1000 ಸತ್ಯದ ಮಾತು
ಸೂಪ್ಪರ್ ಅಣ್ಣಯ್ಯ 👌👌👌👌
Once side traffic bigger torches and mask fine point really appreciate bro
Super brother vera level 🎊🎉🎊
ಸೂಪರ್ ಅವನು ದರಿದ್ರ ಸರೀ ಸರ್ ನಾನು ಗಮನಿಸಿದ್ದೇನೆ ಅವನು ದರಿದ್ರ
Brave man. Brother what you told is 100% true. Hats off to your courage.
Yedurappa not fit to be CM
Real hero🔥karnataka..ke .jai👍👌
ನಿಜವಾದ ಮಾತು
ಸೂಪರ್ ಆಗಿ ಹೇಳಿದ್ರಿ 👍
Thamma Super Uttara, Last time Yediyurappa bandaaga 20 days petrol bunk bundh. janara jeevanna allola kallola, heega Corona, Evon barri daridra kanappa
Well said sir govt have to change their minds and rules no use of lock down only useless👍
Super Guru bsy ge sariyage helude😂😂😂
ಮುಖ್ಯಮಂತ್ರಿ ಆಯ್ಕೆ ಮಾಡಿದ್ದು ಯಾರು ನಾವೆ ಅಲ್ವ....ತಪ್ಪು ಯಾರ್ದು ನಮ್ಮದೆ ಅಲ್ವ...ಅದಕ್ಕೆ ಪ್ರಜಾಕೀಯ ಆಯ್ಕೆ ಮಾಡಿ ಈ ಸಲ
100% ಸರಿಯಾಗಿ ಹೇಳಿದ್ದೀರಿ.
ಎಲ್ಲಾ ಕಾಲುಗುಣ 😂😂😂...
ಹಂಗಂತೀರಾ....?
Super boss Nice talking yes curret when less Corarna no lockdown
Well said bro , 🙏🙏🙏
Andra Pradesh tamilnadu cm nodi kaliri thu nim janmakke
Howdu darling correct 😁
Allige hogu chinnu
ಹುಡ್ಗೀರ್ ಬಂದ್ರೆ tagad kuthkobitiralla ತು😂
ಯಾವುದನ್ನ ಪ್ರಸಾರ ಮಾಡಬೇಕು ಮಾಡಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ದಿರೋ ಚಾನಲ್ ....
ಎನ್ ಹೇಳ್ದೆ ಗುರು
🔥
super anna an helbeko adanne heliddiya police navar kata yalla kade jasthi agide
Seriously it's true. From the time he became CM one by one daridra is haunting Karnataka
ಮಾತು ಅಂದ್ರೆ ಇದು ಮಾತು ಆದರೆ 👌👌👌👌
Super Nija Bro nan maga yadurappa Bandre Ede vanavasa
Yadurappa asking... For his home address 🔥😂
😂😂😂😂😂😂
Anna super
Brother correct 💯 helidri
Exactly true
Super bro adake kumar na siddu next c m
ಕುಮಾರಣ್ಣನ ಸಿದ್ದು 🔥
Roasting like a Boss 😎🔥🔥🔥🔥
😂😂😂😂😂😂😂😂😂
ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಹೇಗೆ ಅಂತ ದೇಶದ ಎಲ್ಲ ಜನಗಳಿಗೆ ಗೊತ್ತೇ ಇಲ್ಲ ಪಾಪ.ಎಲ್ಲಾದ್ರೂ ಹೇಗಾದ್ರು ಹೆಣಗಾಡಿ ಸ್ವಲ್ಪ ಓದಿ ಕೇಳಿಯಾದ್ರು ತಿಳ್ಕೊಲಿ ಬೇಕೋಪಗಳ.ಜನ ದಂಗೆ ಎದ್ದಿದ್ರಿಂದ .ಅದೇ ಜನ ಆ ನಂತರ ಒಂದೇ ಒಂದು ಸಾರಿಯಾದರು ನಮ್ಮನ್ನಲೋ ಮುಟ್ಟಲಾರನ್ನ ಕೇಳಿದ್ದೇವಾ,ಜನರು ಕಟ್ಟಿರೋ ತೆರಿಗೆ ಹಣವನ್ನು ಏನೆಲ್ಲ ಯವುದಕ್ಕೆಷ್ಟು ಖರ್ಚು ಮಾಡಿದ್ದೇವೆ ಅಂಥ ಕೇಳಿದ್ದೇವಾ. ಹಾಗೆ ನಾವುಗಳು ಯಾವತ್ತೂ ಕೇಳಲ್ಲ ಅಂತ ಗೊತ್ತಿದ್ದೆ ಅವರೆಲ್ಲ ಸೇರಿ ನಮ್ಮನ್ನು ಸಾಯಿಸ್ತಾ ಇರೋದು.
Yediyurappa bandagella rajyakke yenadru ond aguthe daridra 😂🤣
ಏನ್ ಹೇಳ್ದೆ ಅಣ್ಣ ಸೂಪರ್
Nakan idu actually channagirodu andre 😎😎😎🙏🙏🙏🙏 good bro
ಸೊಸೈಟಿಲಿ 2kg ಅಕ್ಕಿ ಆಗಿದೆ ಈಗ.
ನೀನು ಗಂಡಸು ದುಡಿದು ತಿನ್ನೋ ಪುಕ್ಕಟೆ ತು ನೀನ ಯೋಗ್ಯತೆ ಗೆ
@@ಮಧುಮಧು-ಮ6ಞ 👍🤣🤣🤣
@@ಮಧುಮಧು-ಮ6ಞ ನಾನು ದುಡಿದೆ ತಿನ್ತಿರೋದು.
ಸಾಮಾನ್ಯ ವರ್ಗದ ಜನಕ್ಕೆ ನೀನ ಕೊಡ್ತ್ಯ
@@ಮಧುಮಧು-ಮ6ಞ ನಿನ್ನ ಸಂಬಂಧಿಗಳು ಯಾರು ಸೊಸೈಟಿಗೆ ಹೋಗೋದೆ ಇಲ್ವಾ
@@ಮಧುಮಧು-ಮ6ಞ ಯಡಿಯೂರಪ್ಪ ಏನೇ ಮಾಡಿದರೂ ಜೈ ಅಂದುಕೊಂಡೆ ಇರ್ರಿ, ತೂ ನಿನ್ನ ಜನ್ಮಕ್ಕೆ.
ಬೇರೆಯವರ ತಪ್ಪುಗಳು ಚೆನ್ನಾಗಿಗೊತ್ತಾಗುತ್ತೆ. ನಮ್ಮ ತಪ್ಪುಗಳು ನಮಗೆ ಗೊತ್ತಾಗಲಿಲ್ಲ.
This is for good message I like it this Karnataka government is not good very bad government
Ture words 👏👏👏
Golden words from a common man🙌🙌
Border li safety ne illa 100% correct . Helidhu matra Bombay , Kerala dhindha barorige corona negetive certificate beku anthare but adhu katacharakke mathra rules. Checking madodhe illa.
100 ಸತ್ಯ
Correct✔✅ bro
ತಮ್ಮ ಕಷ್ಟ ಬಂದಾಗ ಸರ್ಕಾರ ಸರಿ ಇಲ್ಲಾ ಅಂಥಾ ಹೇಳೋದು ತಪ್ಪು.... ಮೊದಲು ನಿನ್ ಏನ್ ಫಾಲೋ ಮಾಡ್ತಿದೀಯಾ ಅಂಥಾ ನೋಡ್ಕೋ... ಇದು ಪ್ರಪಂಚದಲ್ಲಿ ಎಲ್ಲಾ ಕಡೇ ಇದೆ.... ಜನ ಅರ್ಥ ಮಾಡ್ಕೋಬೇಕು