Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಉತ್ತಮ ಗಾಯನ👌
ಕೇಳಲು ಎಷ್ಟು ಅನಂದ್ವಾಗುತ್ತಿದೆ ಎಷ್ಟು ಸುಂದರ ರಾಗ ತಾಳ ಆದಿ ಬಹಳ ಇಷ್ಟ ಆಯಿತು ಒಂದನೆಗಳು 🌹🙏🌹
Tooba chennagi haadiddiri devara ashirvada nimma melirali 👌👌👏👏🙏🙏
ಸೊಗಸಾದ ಗೀತೆ, ಅಷ್ಟೇ ಸೊಗಸಾಗಿ ಹಾಡಿದ್ದೀರಿ,
Hrudaya thanisida sumadura haagu BAKTHI MANADALLI MOODUVA GAANA.Nimage dhanyavaadagalu Madam.
Good ,sweet voic
ಮಧುರ ಗಾಯನ🎉👏👏
🙏🙏🌷🌷
ಸಂಗೀತ ಸಾಮ್ರಾಜ್ಯ ಸಂಚಾರಿಣಿಶೃಂಗಾರ ಶೃಂಗೇರಿ ಪುರವಾಸಿನಿ ||ಪ.||ಉನ್ನತ ಪಾಂಡ್ಯ ಕೇರಳವಾಸಿನಿಸನ್ನುತ ಶ್ರೀಚಕ್ರ ಮಧ್ಯ ನಿವಾಸಿನಿಕಾಲಡಿ ಶಂಕರ ಹೃದಯ ನಿವಾಸಿನಿಕಾಲ ದಿಕ್ಪಾಲಕ ಬ್ರಹ್ಮ ವಿಶ್ವಾಸಿನಿ ||೧||ಗಾಂಧಾರ ಪಂಚಮ ಧೈವತಭೂಷಣಿಸೀಮಾರಹಿತ ಲಾವಣ್ಯ ರೂಪಿಣಿಮಂದಾರ ಕುಸುಮ ಮಣಿಮಯ ಭೂಷಣಿಮಾಧುರ್ಯ ಮೋಹನ ರಾಗ ಸ್ವರೂಪಿಣಿ ||೨||
Thankyou for lyrics 🎉
🙏🏼🙏🏼 ಸೊಗಸಾಗಿದೆ ತಾಯಿ ಶಾರದಾಂಬೆಯ ಕೃಪಾಶೀರ್ವಾದ ಸದಾ ನಿನ್ನ ಮೇಲಿರಲಿ 💐
Beautiful present
ಚೆನ್ನಾಗಿದೆ ಗಾಯನ ಸಾಹಿತ್ಯ 🎉🎉
ಎಲ್ಲಾ ಹಾಡುಗಳು superನಿಮಗೆ ಧನ್ಯವಾದಗಳು, ಮೇಡಮ್ಎಲ್ಲರೂ ಕಲಿಯಬೇಕು ಎನ್ನುವ ನಿಮ್ಮ ಪ್ರೀತಿಗೆ ನಮೋನಮಃ❤👌🌹👍
Samdrsamgnma
Excellent keerthans namaste.
Super Shubhavagali ❤😂🎉😢😮😅😊
ಸೊಗಸಾದ ಗಾಯನ
Very nice
ಆನಂದ ದಾಯಕವಾಗಿದೆ.👌
Very melodious voice😅
Fabulous 😍😍 like always mamYour voice has a magic ✨
ತುಂಬಾ ಇ ಪಾಗಿದೆ
ಅದ್ಭುತವಾದ ಗಾಯನ, ಈ ಮಂಗಳಕರ ದಿನದಂದು ದೇವಿಯರಿಂದ ಆಶೀರ್ವದಿಸಲ್ಪಟ್ಟಿದೆ, ನವರಾತ್ರಿ ಶುಭ ಶುಭಾರಂಭ🙏🙏
Kavana ದೇವರು ಸದಾ ನಿನ್ನನ್ನು ಆಶೀರ್ವದಿಸಲಿ
🎉🎉 very nice song s
ನವರಾತ್ರಿ ಶುಭಾಶಯಗಳು ಅದ್ಭುತ ಗಾಯನ 🙏👍🌹
Excellent singing Kavana ❤ beautiful song🎶
ಅತಿ ಮಧುರ...❤🙏🙏🙏
Super akka all the best
Dhanyosmi
ನಮಸ್ತೆ 🌹🌹🙏🙏
ಶರನ್ನವರಾತ್ರಿಗೆ ಶೃಂಗೇರಿ ಶಾರದೆಗೆ ಅದ್ಭುತ ನಾದ ಕಾಣಿಕೆ . ತುಂಬ ಚೆನ್ನಾಗಿದೆ. ಶುಭಮಸ್ತು.
❤❤❤ ಮಧುರವಾಗಿದೆ ಕೇಳುತ್ತಾ ಇದ್ರೆ ಶಾರದೆಯೇ ಸಂಚರಿಸಿದ ಅನುಭವ ಆಯಿತು 🙏🙏🎵🎵🎵🎵
Excellent Redention of song in Mohana kalyani Raga on Godess Sharadevi. Your voice is very melodious n Love. God bless you. Awaiting more songs from you.
Very nice🎉
ಬಹಳ ಚನ್ನಾಗಿ ಹಾಡಿದ್ದೀರಿ
Very divine singing dear Kavana👌
Very melodious kavana hod bless u
Excellent rendition...💐💐
👍👌🙏🍎🍍🙏👌👍
ನವರಾತ್ರಿಗೆ ತಾಯಿ ಶಾರದಾಂಬೆಗೆಅದ್ಭುತ ಗಾಯನದ ಭಕ್ತಿ ಸಮರ್ಪಣೆ
Namaste medam supper great Jai BHARAT MATHA namaste namaste MNH
ಅದ್ಭುತ ಗಾಯನ. ತಾಯಿ ಶಾರದಾ ದೇವಿಯ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐
Very nice Kavya..Keep up the good work!
Superb Singing Atthige. May Maa Sharada Devi bless you always like this ❤❤❤❤
Devine rendering Kavana 🎉❤Maa Durga bless you putti 🙌We are happy & proud of you Magale 👏👏
👌👌😄🌹🌹👍
Divine voice and singing...Kavana
ಬಹಳ ಚೆನ್ನಾಗಿದೆ 👏👏👌🙏
Suuuper singing 🎉Maa Saraswati bless you more opportunities 🙌🎊
ತುಂಬಾ ಚೆನ್ನಾಗಿದೆ
ಅದ್ಭುತ ಗಾಯನ ಅಕ್ಕಾಜೀ... ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.☺🙏
Blessing to our ears ❤
ತುಂಬಾ ಚೆನ್ನಾಗಿದೆ, ಒಳ್ಳೇದು ಆಗಲಿ, ತಾಯಿ ಶಾರದೆ ಅನುಗ್ರಹ ಸದಾ ಇರಲಿ.
Wonderful..
Sung very well
ಸೊಗಸಾದ ಗಾಯನ👌 ಶಾರದೆಯ ಸಂಪೂರ್ಣಆಶೀರ್ವಾದ ನಿಮ್ಮಮೇಲಿದೆ🙏
Excellent singing Kavana ❤
Super 🙏🙏💐💐
ಸೂಪರ್ 🥰
ಅದ್ಭುತ ಗಾಯನ ಅಕ್ಕ, ತಾಯಿ ಸರಸ್ವತಿಯ ಆಶೀರ್ವಾದ ನಿಮ್ಮ ಮೇಲಿರಲಿ.
Very soothing and divine...
Excellent Singing Kavana..👏👏🩷 God Bless you Magale
Very divine
Divine one
🎉🎉🎉🎉🎉
Gifted voice .. superb singing and Videography…Great Navaratri beginning …God Bless and keep shining ..
Excellent singing 👌👌
ಸೊಗಸಾದ ಗಾಯನ ಪುಟ್ಟಿ👌👌👌👌❤
ಸುಶ್ರಾವ್ಯ ಗಾಯನ..
Very nice Kavana.
We proud of you 👏
Well presented.
Beautiful ❤
Super kavana❤
❤️🎉 excellent kavana 💐💐
ತುಂಬಾ ತುಂಬಾ ಚನ್ನಾಗಿದೆ.
Devine 🙏
Beautiful songs maa
Very nice, God bless you 💐
Akkaa...🙏🙏Excellent 👌👌🙏🙏🥰🥰
❤🙏
Lyrics in kannada kodi please
Akka Post lyrics in the video description please
Excellent kavana
Pls lirics mem
Namasthe. Excellent Kindly mention Raga Name as well
It is Mohana kalyani raga.
ನಿಮ್ಮ ಗುರುಗಳು ಯಾರು?
Smt Shashikala Narayana swamy
@@vijayasimhan9512 ಬಹಳ ಚೆನ್ನಾಗಿ ಶಿಷ್ಯೆ ಯನ್ನು ಬೆಳೆಸಿದ್ದಾರೆ. ಹೀಗೆ ಇರಲಿ ಗುರುಗಳ ಅಭಯ ಹಸ್ತ. ಧನ್ಯವಾದಗಳು.
ಉನ್ನತ ಪಾಂಡ್ಯ ಕೇರಳ ವಾಸಿನಿ ಅಂತ ಇದೆ ಅಲ್ವಾ...
ಶ್ರೀ ಶಾರದಾ ಅಮ್ಮನವರು ಕೇರಳದ ಪಾಂಡ್ಯರ ಭೂಮಿಯಲ್ಲಿ ವಾಸಿಸುತ್ತಿದ್ದಳು ಹಾಗೂ ಅವಳು ಶ್ರೀ ಚಕ್ರದ ಮಧ್ಯದಲ್ಲಿ ನೆಲೆಸಿರುವವಳು ಎಂದು ಇಲ್ಲಿ ಬರೆದಿದ್ದಾರೆ.
ತುಂಬಾ ಚೆನ್ನಾಗಿ ಹಾಡಿದ್ದಿರಿ 🙏🙏🙏
Excellent singing 👌
ಉತ್ತಮ ಗಾಯನ👌
ಕೇಳಲು ಎಷ್ಟು ಅನಂದ್ವಾಗುತ್ತಿದೆ ಎಷ್ಟು ಸುಂದರ ರಾಗ ತಾಳ ಆದಿ ಬಹಳ ಇಷ್ಟ ಆಯಿತು ಒಂದನೆಗಳು 🌹🙏🌹
Tooba chennagi haadiddiri devara ashirvada nimma melirali 👌👌👏👏🙏🙏
ಸೊಗಸಾದ ಗೀತೆ, ಅಷ್ಟೇ ಸೊಗಸಾಗಿ ಹಾಡಿದ್ದೀರಿ,
Hrudaya thanisida sumadura haagu BAKTHI MANADALLI MOODUVA GAANA.Nimage dhanyavaadagalu Madam.
Good ,sweet voic
ಮಧುರ ಗಾಯನ🎉👏👏
🙏🙏🌷🌷
ಸಂಗೀತ ಸಾಮ್ರಾಜ್ಯ ಸಂಚಾರಿಣಿ
ಶೃಂಗಾರ ಶೃಂಗೇರಿ ಪುರವಾಸಿನಿ ||ಪ.||
ಉನ್ನತ ಪಾಂಡ್ಯ ಕೇರಳವಾಸಿನಿ
ಸನ್ನುತ ಶ್ರೀಚಕ್ರ ಮಧ್ಯ ನಿವಾಸಿನಿ
ಕಾಲಡಿ ಶಂಕರ ಹೃದಯ ನಿವಾಸಿನಿ
ಕಾಲ ದಿಕ್ಪಾಲಕ ಬ್ರಹ್ಮ ವಿಶ್ವಾಸಿನಿ ||೧||
ಗಾಂಧಾರ ಪಂಚಮ ಧೈವತಭೂಷಣಿ
ಸೀಮಾರಹಿತ ಲಾವಣ್ಯ ರೂಪಿಣಿ
ಮಂದಾರ ಕುಸುಮ ಮಣಿಮಯ ಭೂಷಣಿ
ಮಾಧುರ್ಯ ಮೋಹನ ರಾಗ ಸ್ವರೂಪಿಣಿ ||೨||
Thankyou for lyrics 🎉
🙏🏼🙏🏼 ಸೊಗಸಾಗಿದೆ ತಾಯಿ ಶಾರದಾಂಬೆಯ ಕೃಪಾಶೀರ್ವಾದ ಸದಾ ನಿನ್ನ ಮೇಲಿರಲಿ 💐
Beautiful present
ಚೆನ್ನಾಗಿದೆ ಗಾಯನ ಸಾಹಿತ್ಯ 🎉🎉
ಎಲ್ಲಾ ಹಾಡುಗಳು super
ನಿಮಗೆ ಧನ್ಯವಾದಗಳು, ಮೇಡಮ್
ಎಲ್ಲರೂ ಕಲಿಯಬೇಕು ಎನ್ನುವ ನಿಮ್ಮ ಪ್ರೀತಿಗೆ ನಮೋನಮಃ❤👌🌹👍
Samdrsamgnma
Excellent keerthans namaste.
Super Shubhavagali ❤😂🎉😢😮😅😊
ಸೊಗಸಾದ ಗಾಯನ
Very nice
ಆನಂದ ದಾಯಕವಾಗಿದೆ.👌
Very melodious voice😅
Fabulous 😍😍 like always mam
Your voice has a magic ✨
ತುಂಬಾ ಇ ಪಾಗಿದೆ
ಅದ್ಭುತವಾದ ಗಾಯನ, ಈ ಮಂಗಳಕರ ದಿನದಂದು ದೇವಿಯರಿಂದ ಆಶೀರ್ವದಿಸಲ್ಪಟ್ಟಿದೆ, ನವರಾತ್ರಿ ಶುಭ ಶುಭಾರಂಭ🙏🙏
Kavana ದೇವರು ಸದಾ ನಿನ್ನನ್ನು ಆಶೀರ್ವದಿಸಲಿ
🎉🎉 very nice song s
ನವರಾತ್ರಿ ಶುಭಾಶಯಗಳು
ಅದ್ಭುತ ಗಾಯನ 🙏👍🌹
Excellent singing Kavana ❤ beautiful song🎶
ಅತಿ ಮಧುರ...❤🙏🙏🙏
Super akka all the best
Dhanyosmi
ನಮಸ್ತೆ 🌹🌹🙏🙏
ಶರನ್ನವರಾತ್ರಿಗೆ ಶೃಂಗೇರಿ ಶಾರದೆಗೆ ಅದ್ಭುತ ನಾದ ಕಾಣಿಕೆ . ತುಂಬ ಚೆನ್ನಾಗಿದೆ. ಶುಭಮಸ್ತು.
❤❤❤ ಮಧುರವಾಗಿದೆ ಕೇಳುತ್ತಾ ಇದ್ರೆ ಶಾರದೆಯೇ ಸಂಚರಿಸಿದ ಅನುಭವ ಆಯಿತು 🙏🙏🎵🎵🎵🎵
Excellent Redention of song in Mohana kalyani Raga on Godess Sharadevi. Your voice is very melodious n Love. God bless you. Awaiting more songs from you.
Very nice🎉
ಬಹಳ ಚನ್ನಾಗಿ ಹಾಡಿದ್ದೀರಿ
Very divine singing dear Kavana👌
Very melodious kavana hod bless u
Excellent rendition...💐💐
👍👌🙏🍎🍍🙏👌👍
ನವರಾತ್ರಿಗೆ ತಾಯಿ ಶಾರದಾಂಬೆಗೆ
ಅದ್ಭುತ ಗಾಯನದ ಭಕ್ತಿ ಸಮರ್ಪಣೆ
Namaste medam supper great Jai BHARAT MATHA namaste namaste MNH
ಅದ್ಭುತ ಗಾಯನ. ತಾಯಿ ಶಾರದಾ ದೇವಿಯ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐
Very nice Kavya..Keep up the good work!
Superb Singing Atthige. May Maa Sharada Devi bless you always like this ❤❤❤❤
Devine rendering Kavana 🎉❤
Maa Durga bless you putti 🙌
We are happy & proud of you Magale 👏👏
👌👌😄🌹🌹👍
Divine voice and singing...Kavana
ಬಹಳ ಚೆನ್ನಾಗಿದೆ 👏👏👌🙏
Suuuper singing 🎉
Maa Saraswati bless you more opportunities 🙌🎊
ತುಂಬಾ ಚೆನ್ನಾಗಿದೆ
ಅದ್ಭುತ ಗಾಯನ ಅಕ್ಕಾಜೀ... ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.☺🙏
Blessing to our ears ❤
ತುಂಬಾ ಚೆನ್ನಾಗಿದೆ, ಒಳ್ಳೇದು ಆಗಲಿ, ತಾಯಿ ಶಾರದೆ ಅನುಗ್ರಹ ಸದಾ ಇರಲಿ.
Wonderful..
Sung very well
ಸೊಗಸಾದ ಗಾಯನ👌 ಶಾರದೆಯ ಸಂಪೂರ್ಣಆಶೀರ್ವಾದ ನಿಮ್ಮಮೇಲಿದೆ🙏
Excellent singing Kavana ❤
Super 🙏🙏💐💐
ಸೂಪರ್ 🥰
ಅದ್ಭುತ ಗಾಯನ ಅಕ್ಕ, ತಾಯಿ ಸರಸ್ವತಿಯ ಆಶೀರ್ವಾದ ನಿಮ್ಮ ಮೇಲಿರಲಿ.
Very soothing and divine...
Excellent Singing Kavana..👏👏🩷 God Bless you Magale
Very divine
Divine one
🎉🎉🎉🎉🎉
Gifted voice .. superb singing and Videography…Great Navaratri beginning …God Bless and keep shining ..
Excellent singing 👌👌
ಸೊಗಸಾದ ಗಾಯನ ಪುಟ್ಟಿ👌👌👌👌❤
ಸುಶ್ರಾವ್ಯ ಗಾಯನ..
Very nice Kavana.
We proud of you 👏
Well presented.
Beautiful ❤
Super kavana❤
❤️🎉 excellent kavana 💐💐
ತುಂಬಾ ತುಂಬಾ ಚನ್ನಾಗಿದೆ.
Devine 🙏
Beautiful songs maa
Very nice, God bless you 💐
Akkaa...🙏🙏
Excellent 👌👌🙏🙏🥰🥰
❤🙏
Lyrics in kannada kodi please
Akka
Post lyrics in the video description please
Excellent kavana
Pls lirics mem
Namasthe. Excellent
Kindly mention Raga Name as well