Wow, 1 acre na eshtu chennagi use madkondidare...great....idralli innovative ansiddu andre fish pond mele koli shed madirodu...jaaganoo ulitaya and koligala hikke kelage biddu fish ge aahara...nanu tumba natural farm videos nodidini,,, ashtralli idu atyuttama video....aa raitana parichaya madisida nimge thanks and aa raitange olledagli
Dear sir Raitharu hemmeinda badukabahudu endu torisikottiddakke Dhanyavadagalu. Exactly Agriculture is a culture that every human being should adopt in life. Proud to be a farmer.
ಬ್ರದರ್ ನಿಮ್ಮ ಫಾರಂ ಬರ್ತೀನಿ ಬರಬೇಕಾದದ್ರೆ ಯಾವ ಕಡೆ ಇಂದ ಬರಬಹುದು ತಿಳಿಸಿ ಇಷ್ಟು ಚಿಕ್ಕ ಜಾಗದಲ್ಲಿ ಎಷ್ಟು ಅದ್ಭುತ ಸೃಷ್ಟಿ ಮಾಡಿರುವುದಕ್ಕೆ ಧನ್ಯವಾದಗಳು ನಮ್ಮ ಮನೆ ಮೈಸೂರು ನಮ್ದು 1.2 ಎಕರೆ ಜಮೀನು ಇದೆ ನಿಮ್ಮ ಯೂಟ್ಯೂಬ್ ನೋಡಿ ನನಗೆ ಬಹಳ ಇಷ್ಟ ಆಯಿತು ನಾನು ಕೊಡ ನಿವೃತ್ತ ಸರ್ಕಾರಿ ನೌಕರ ನನಗೆ ದಯವಿಟ್ಟು ನಿಮ್ಮ ಅನುಭವ ತಿಳಿಸಿ ಕೊಡಿ ದೇವರು ನಿಮಗೆ ಅರೋಗ್ಯ ಆಯಸ್ಸು ನೆಮ್ಮದಿ ಕೊಡಲಿ 🙏.
ನಿಮ್ಮ ಕೆಲಸ ತುಂಬಾ ಚೆನ್ನಾಗಿದೆ ಧನ್ಯವಾದಗಳು ರೈತರಿಗೆ ಒಂದು ಒಳ್ಳೆಯ ಸಂದೇಶ ಪ್ರತಿಯೊಬ್ಬ ರೈತನು ನಿಮ್ಮ ಕೆಲಸವನ್ನು ಮಾಡಬೇಕೆಂದು ನನ್ನ ಮನವಿ ಈ ಕೆಲಸ ಮಾಡಿದರೆ ಯಾವ ರೈತನಿಗೂ ನಷ್ಟ ಅನುಭವಿಸುವುದಿಲ್ಲ🙏🙏🙏
Great nimagondhu Salam🙏 your 1 acre crop = somebodys 20 cultivation..real raithra..must visit place..Aruna sir thanks for introducing such a great raitha.
If all the farmers try for this type of agriculture, there will not be suicidal cases. But this requires dedication. Kai kesaradare bai mosari. Hats off to this young dedicated farmer.. That too he has done all these in one acre and 20 gunta land 👍👍👍🙏🙏🙏
Very intelligent agreecultarist, He has proven how to grow multi crops & animal husbandry, To get maximum benefit by using his brain, So that he can get time bond money benefits in a set of year, Good luck we wish you to come fardward & graw more & more.
ಅದ್ಭುತವಾದ ಕಾರ್ಯ ಮಾಡಿದ್ದೀರಾ!
ನಿಮ್ಮ ತಾಳ್ಮೆ , ಶ್ರಮಕ್ಕೆ ನನ್ನ ನಮಸ್ಕಾರ🙏
Farming is not a job, it's way of life! You really proved that 👍👍👍
ನಿಜ ವ್ಯವಸಾಯ ಅನ್ನೋದು ಒಂದು ಕಲೆ ಮತ್ತು ಜೀವನ ಅದನ್ನ ನಾವು ರೂಪಿಸಿಕೊಳ್ಳೋದರ ಮೇಲೆ ನಮ್ಮ ಸಾಧನೆ ಗೊತ್ತಾಗೋದು......ನಂಗೆ ತುಂಬಾ ಇಷ್ಟ ಆಯ್ತು ಈ vedio
ua-cam.com/video/rdRXNc7S4Ls/v-deo.html
ನಿಮ್ಮ ಕೃಷಿ ಕಾರ್ಯಕ್ಕೆ ಸಲಾಂ ,💫💪🏻
ನೀವು ಬಹಳ ಆಸಕ್ತಿದಾಯಕ ವಿಡಿಯೋಗಳನ ಮಾಡ್ತಿದೀರ., ಹೀಗೆಯೇ ಮುಂದುವರೆಸಿ ಸರ್
Wow, 1 acre na eshtu chennagi use madkondidare...great....idralli innovative ansiddu andre fish pond mele koli shed madirodu...jaaganoo ulitaya and koligala hikke kelage biddu fish ge aahara...nanu tumba natural farm videos nodidini,,, ashtralli idu atyuttama video....aa raitana parichaya madisida nimge thanks and aa raitange olledagli
ವಾ ವಾ ವಾ ರಿಯಲಿ ಗ್ರೇಟ್ ಅದ್ಭುತ. ಯುವ ರೈತರಿಗೆ ಇವರು ಮಾದರಿ. ಇದೇ ಪದ್ದತಿಯನ್ನು ಎಲ್ಲ ರೈತರು ಅನುಸರಿಸಿದರೆ ಯಾವ ರೈತನೂ ಸಣ್ಣವನಲ್ಲ 🙏🙏🙏
ua-cam.com/video/rdRXNc7S4Ls/v-deo.html
Dear sir
Raitharu hemmeinda badukabahudu endu torisikottiddakke Dhanyavadagalu.
Exactly
Agriculture is a culture that every human being should adopt in life.
Proud to be a farmer.
ಬ್ರದರ್ ನಿಮ್ಮ ಫಾರಂ ಬರ್ತೀನಿ ಬರಬೇಕಾದದ್ರೆ ಯಾವ ಕಡೆ ಇಂದ ಬರಬಹುದು ತಿಳಿಸಿ ಇಷ್ಟು ಚಿಕ್ಕ ಜಾಗದಲ್ಲಿ ಎಷ್ಟು ಅದ್ಭುತ ಸೃಷ್ಟಿ ಮಾಡಿರುವುದಕ್ಕೆ ಧನ್ಯವಾದಗಳು ನಮ್ಮ ಮನೆ ಮೈಸೂರು ನಮ್ದು 1.2 ಎಕರೆ ಜಮೀನು ಇದೆ ನಿಮ್ಮ ಯೂಟ್ಯೂಬ್ ನೋಡಿ ನನಗೆ ಬಹಳ ಇಷ್ಟ ಆಯಿತು ನಾನು ಕೊಡ ನಿವೃತ್ತ ಸರ್ಕಾರಿ ನೌಕರ ನನಗೆ ದಯವಿಟ್ಟು ನಿಮ್ಮ ಅನುಭವ ತಿಳಿಸಿ ಕೊಡಿ ದೇವರು ನಿಮಗೆ ಅರೋಗ್ಯ ಆಯಸ್ಸು ನೆಮ್ಮದಿ ಕೊಡಲಿ 🙏.
ಒಳ್ಳೆ ಉದ್ಯೋಗ. ನಿಮ್ಮ ಕಾಯಕ ಹೀಗೆ ಮುಂದು ವರೆಯಲಿ.
ನಿಮ್ಮ ಕೆಲಸ ತುಂಬಾ ಚೆನ್ನಾಗಿದೆ ಧನ್ಯವಾದಗಳು ರೈತರಿಗೆ ಒಂದು ಒಳ್ಳೆಯ ಸಂದೇಶ ಪ್ರತಿಯೊಬ್ಬ ರೈತನು ನಿಮ್ಮ ಕೆಲಸವನ್ನು ಮಾಡಬೇಕೆಂದು ನನ್ನ ಮನವಿ ಈ ಕೆಲಸ ಮಾಡಿದರೆ ಯಾವ ರೈತನಿಗೂ ನಷ್ಟ ಅನುಭವಿಸುವುದಿಲ್ಲ🙏🙏🙏
Lockdown aagi yella band aadre krushi matra janara kai hiditu ... Jai jawan jai kisan 👍👍👍
Great work, Explained every single thing in easy way ....!
One of the best videos on Agriculture esp Integrated Farming System(IFS)
Great nimagondhu Salam🙏 your 1 acre crop = somebodys 20 cultivation..real raithra..must visit place..Aruna sir thanks for introducing such a great raitha.
Superrr
pls ಅಲ್ಲಿ ಇಲ್ಲದಿರುವುದನ್ನು ತಿಳಿಸಿ : -)ನೋಡಲು ತುಂಬಾ ಒಳ್ಳೆಯದು, ಅಪರೂಪದ ವೀಡಿಯೊ
Nijavada bhumiputra neevu.... God bless u sir
Salute..
ಒಳ್ಳೆ ರೈತ ರು 🎉ಗುಡ್ ನ್ಯೂಸ್ ಸರ್ ❤
No1 Raitha ,god bless you bro.
Great 👍 Really very very inspiring. He is very knowledgeable.
If all the farmers try for this type of agriculture, there will not be suicidal cases. But this requires dedication. Kai kesaradare bai mosari. Hats off to this young dedicated farmer.. That too he has done all these in one acre and 20 gunta land 👍👍👍🙏🙏🙏
Elladrallu laksha laksha sigutte annor madye neev obre guru honest agi helirodu 🖤🙏
Thank you
Real farmer..no lies..may God bless him
One of the best agriculture ever
I am in Banglore city , love gardening. After seeing this i have a feel of taking a small farm n grow plants
Good... All the best
Very nice
Pls contact 9845218043
Superb sir..... We are happy for your work .....well done all the best
Very intelligent agreecultarist, He has proven how to grow multi crops & animal husbandry, To get maximum benefit by using his brain, So that he can get time bond money benefits in a set of year, Good luck we wish you to come fardward & graw more & more.
ನಿಮ್ಮ ಪರಿಶರಮವೇ ದೈವ ಶಕ್ತಿಯ ಸವರೂಪ
I am impressed with ur thinking and ur way of doing .u r excellent
ನಾನು ಕೂಡ ಒಬ್ಬ ರೈತ ಒಂದೂವರೆ ಜಮಿನಲಿ ಸದ್ಯನ ಗೆಳಯ
Definitely brother
Sir ಕುರಿಗೆ ಮೇವು ಹೇಲ್ಲಿ ತರ್ತರೆ , ಸಮಗ್ರ ಕೃಷಿ ಯಲ್ಲಿ ಜಾಗ ಇಲ್ವಾಲ್ಲ.
Very good information to our youths, thank you very much sir...
nice useful information
chennagide 👌
ಆತ್ಮ ಹತ್ಯೆ ಮಾಡ್ಕೋತಿರೋ ರೈತರಿಗೆ ಇವರೇ ಸ್ಪೂರ್ತಿ ನೋಡಿ ಕಲಿಯಿರಿ🙏
Definitely sir
Inspiration video....realy hatsoff
ನಿಮ್ಮ ಮಾಹಿತಿಗೆ ಧನ್ಯವಾದಗಳು 🙏
Nija sir maadabaudu naanu tengu maadidene niu helidange 3 tingllage barutte. Super brother manasiddre. Maarga
ಪ್ರಗತಿ ಪರ ರೈತ ಮಹಾಶಯರಿಗೆ 🙏
Jkm
U r all rounder 🙏🏼👌
Very good super 👍
ನಿಮ್ಮ್ ಮಣ್ಣು ಮತ್ತು ನೀರು ಚನ್ನಾಗಿದೆ ಆದರೆ ಜಗಳೂರು ತಾಲ್ಲೂಕ್ಕಿನಲ್ಲಿ ಇಷ್ಟೆಲ್ಲ ಬೆಳೆ ಬರಿದೆಯಿಲ್ಲ
He is the real engineering
Good. Natural farming is best..
Arun sir superb super its one of the best vedio & information
Most use full vedio super sir 🙏🙏🙏💐💐
Very nice 👍❤
Very informative sir 🙏
ಸೂಪರ್ ಸೂಪರ್ 🙏💪💪💛🙏🇮🇳💪🙏
Thank you
🙏ತುಂಬಾ ಚನ್ನಾಗಿ ಮಾಡಿದ್ದರೆ...
Super Bro ... Nimge mangana kata illa... Western ghats kade sikkapatte mangana kata.. ene beledaru namge sigode illa... Mangana kayakke agtilla
ಅಭಿನಂದನೆಗಳು
Bangarada manushya movie nodi yellaru🙏 Jai Jawan Jai Kisan
ನಂಬಲು ಕಷ್ಟ..ನೊಡೊವಾಗ ಹತ್ತು ಎಕ್ರೆ ತರಹ ಇದೆ..ಜಾಸ್ತಿ ಬುರುಡೆ ಬಿಡಬಾರದು..
Impressing
Appreciate your effort bro good informative video ✌👍❤
Very good job sir
It's very nice
Good Information Sir💐🙏👍
Inclusive Farming. . very impressive...
Wow !! Superb 👌
ನಮ್ಮ ಉತ್ತರ ಕರ್ನಾಟಕದಲಿ ಈತರ ಸಮಗ್ರ ವ್ಯವಸಾಯ ಮಾಡೋರನ ಪರಿಚಯಿಸಿ ಸರ್.,
Sir definitely
Coming soon after 4 months bro from east Africa
@@somanathb9196 yavuru
Wow Great I'll Appreciate . Carry On
All the Best geleya
Super sir i am fan of u
Super... educated
Your doing great job Chanel 👍
Thank you
Great job👏
ಸೂಪರ್ 🙏
salute sir
100*200 ಅಡಿ ಹೊಂಡ. 18 ಗುಂಟೆ ಆಗುತ್ತೆ.. 1ಎಕರೆ 20 ಗುಂಟೆಯಲ್ಲಿ 18 ಗುಂಟೆ ಹೊಂಡ ನಾ..??
Karabu jaga irutte swlpa extra not sure
Good work sir
Thanks for your information
Fantastic 👍
Masta anna 👌 hard work & super idea hands up bro
Thanks for the video
Sir nimge market hege sigutte anta tilisi... Nav belidre kelore iralla...
Real talent
Super sir nangu yella plant ಕೃಷಿ madubeku sir....
Reality real hero 👍👍👍
super, must visit ur place
Really super sir.
We want to visit for advice on farming.. plz share full address
Nice
Ur really great
Super informative
Role model for youths
Soooooooper
Ultimate, hats off, Yentha vinamrathe. One question, how much did you spend initially to setup everything, including construction.
Contact 7338110209
Good sir👍
ಗುರು ನೀನೇ ಸಣ್ಣ ಮನ್ನಿನಮಕ್ಕಳಿಗೆ
Fantastic, excellent 👏👏👏🙏
Super
Thank you
ಇಷ್ಟಕ್ಕೆಲ್ಲಾ ಬಂಡವಾಳ ಎಲ್ಲಿಂದ.? ಆದಾಯದ ಮೂಲ ಬೇರೆ ಏನೋ ಇದೆ ಅನ್ನಿಸ್ತಾ ಇದೆ...
ಬ್ರದರ್ ಕುರಿ ಶೆಡ್ ನೋಡಿ ಮೆಟಲ್ ಅಲ್ವಾ ಅದಕೆ ಎಷ್ಟು ಆಗಿರ್ಬಹುದು.....
Investment ede and profit ede
@@manjushetty2802 ಎಷ್ಟೇ ಪ್ರಾಫಿಟ್ ಇದ್ರೂ ಹೀಗೆಲ್ಲಾ ಮಾಡ್ಬೇಕೂಂದ್ರೆ... ಬೇರೇನೇ ಆದಾಯ ಸಿಕ್ಕಾಪಟ್ಟೆ ಇದ್ದೋರು ಮಾತ್ರ ಮಾಡೋದು...
Super inspiration
Super bro
Superbb
ಉತ್ತಮ ರೈತ🏆
ನಾನು ಕೂಡ ಒಬ್ಬ ರೈತ ಒಂದೂವರೆ ಎಕರೆಯಲ್ಲಿ ಇದೆಲ್ಲಾ ಹೇಗೆ ಸಾಧ್ಯ? ಆಶ್ಚರ್ಯ.🙏
ಲೇಬರ್ ಎಸ್ಟ್ ಜನ ಇದ್ದಾರೆ ಬ್ರೋ.....
super video. well explained.
Very good
Very nice bri