KSET 2023 | Paper-1 Chapter-10 | Higher Education System | Manjunatha B

Поділитися
Вставка
  • Опубліковано 27 січ 2025

КОМЕНТАРІ • 606

  • @ashamc425
    @ashamc425 Рік тому +9

    SIR,ನಾನು ಕೂಡ ಶಿಕ್ಷಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜೊತೆಗೆ ಉನ್ನತ ಶಿಕ್ಷಣದ ಆಕಾಂಕ್ಷಿಯಾಗಿದ್ದೇನೆ 💐. ನಿಮ್ಮ ಬೋಧನೆಯ ಶೈಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ತಲುಪುವಂತೆ ಇರುತ್ತದೆ 💐 ಸರಳ ಭಾಷೆ ಎಲ್ಲರಿಗೂ ಅರ್ಥವಾಗುವ ರೀತಿ ಇರುತ್ತದೆ 🙏🏻 ವಿಷಯದ ಸಮರ್ಥ ವಿವರಣೆ ಕಲಿಕೆಯ ಧಾರಣೆಗೆ ಅನುಕೂಲವಾಗಿದೆ 🙏🏻. ಇಲಾಖೆಯ ಕೆಲಸದಲ್ಲಿ ನಿರತವಾಗಿದ್ದು ಇಷ್ಟೆಲ್ಲ ಸೇವೆ ಮಾಡುತ್ತಿರುವ ನೀವು ನಿಜವಾಗಿಯೂ ಎಲ್ಲರಿಗೂ ಸ್ಪೂರ್ತಿ 💐. ಧನ್ಯವಾದಗಳು ಸರ್ 🙏🏻

  • @deepamy4835
    @deepamy4835 Рік тому +20

    ಬರಗಾಲದಲ್ಲಿ ಮಳೆ ಆದರೆ ರೈತರಿಗೆ ಎಷ್ಟು ಖುಷಿಯಾಗುವುದೋ ಅಷ್ಟೇ ಖುಷಿಯಾಗುವುದು ನಿಮ್ಮ ಅಚ್ಚುಕಟ್ಟಾದ ವಿಷಯ ವಿವರಣೆಯನ್ನು ಆಲಿಸಲು. 👌🙏🌺🌺

  • @sangappaallavanavaru7305
    @sangappaallavanavaru7305 Рік тому +121

    ಹೆಚ್ಚು ಹೆಚ್ಚು ಕ್ಲಾಸ್ ಕೊಡಿ ಸರ್ ದಯವಿಟ್ಟು ನಮಗೆ ತುಂಬಾ ಅವಶ್ಯಕವಾಗಿದೆ ...ಕ್ಲಾಸ್ ಗಳು

  • @sasarav2358
    @sasarav2358 29 днів тому +1

    ನಿಮ್ಮ ವಿವರಣಾ ಶೈಲಿ ತುಂಬಾ ಚೆನ್ನಾಗಿದೆ. ನಿಮ್ಮ ಜ್ಞಾನಕ್ಕೆ 🙏.. ನಿಮ್ಮ ಅಭಿಮಾನಿಯಾಗಿದ್ದೀನಿ sir 🙏

  • @manjunathareddy657
    @manjunathareddy657 Рік тому +9

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್, ನಿಜವಾಗಲೂ ಇನ್ನೂ ಹೆಚ್ಚು ಹೆಚ್ಚು ತರಗತಿಗಳು ಬೇಕೆ ಬೇಕು. ಎಷ್ಟೋ ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಮಾರ್ಗದರ್ಶನ ಬೇಕು ಸರ್ ಅದು ನಿಮ್ಮಿಂದ ಸಿಗುತ್ತಿದೆ ಸರ್🙏🙏🙏

  • @rishikavya6958
    @rishikavya6958 Рік тому +11

    Plz continue classes sir ..ನಿಮ್ಮ ತರಗತಿಯು ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುತ್ತದೆ

  • @gayatrikalyani4116
    @gayatrikalyani4116 Рік тому +16

    Sir you are multi talented person. And your class is very helpful.Super,Marvelous, 🙏🙏

  • @malligepuraacademy5725
    @malligepuraacademy5725 Рік тому +5

    ಸರ್ ತುಂಬಾ ಉಪಯುಕ್ತ ಮಾಹಿತಿಗಳು ದಯವಿಟ್ಟು ಹೆಚ್ಚು ಹೆಚ್ಚು ವಿಡಿಯೋ ಮಾಡಿ KSET ಬಗ್ಗೆ 🙏🙏🙏

  • @KavithashyamKavi
    @KavithashyamKavi Рік тому +2

    ತುಂಬಾ ಉಪಯುಕ್ತವಾದ ಕ್ಲಾಸ್ ಒಳ್ಳೆ ಮತ್ತಷ್ಟು ಮಾಹಿತಿ ನಾ ಹೀಗೆ ಕೊಡ್ತಾ ಇರಿ ಸರ್ 🙏🙏💐

  • @ambiarjunagi5774
    @ambiarjunagi5774 Рік тому +3

    ತುಂಬಾ ಚೆನ್ನಾಗಿದೆ ಸರ್ ಧ್ಯವಾದಗಳು ಸರ್ ನಿಮ್ಮದೇ ವಿಷಯ political science ಮಾಡಿ ಸರ್ ತುಂಬಾ ಹೆಲ್ಪ್ ಆಗುತ್ತೆ ಸರ್

  • @BASAVARAJABASAVARAJA-d6p
    @BASAVARAJABASAVARAJA-d6p Рік тому +3

    ನೀವು ಹೇಳಿದ ವಿಷಯ ತುಂಬಾ ಅರ್ಥವಾಗಿದೆ ಸರ್ ಇದೆ ರೀತಿಯಾಗಿ ಇನ್ನೂ ಹೆಚ್ಚಿನ ಕ್ಲಾಸ್ ಮಾಡಿ ಧನ್ಯವಾದಗಳು ಸರ್ ❤❤

  • @surekhashindhe4332
    @surekhashindhe4332 Рік тому +1

    Super sir olle information sir. Book yest odidaru tiliyalla ri. Niv omme helidre saku bahasa chenda artha agattri sir.. Tq so much sir. Plz class continue madi sir..

  • @jyotiparameshwar4977
    @jyotiparameshwar4977 Місяць тому +1

    ಉತ್ತಮವಾದ ತರಗತಿ ಸರ್. 🙏👌....... 👍

  • @Chandru19924
    @Chandru19924 Рік тому +4

    ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಸರ್ ಧನ್ಯವಾದಗಳು 🙏🙏

  • @arpitakarekatti
    @arpitakarekatti Рік тому +8

    Thank you sir👍💯 please continue the same way... It's essential for every aspirant who are going to attend K SET exam... Thank you

  • @prasanthahm1139
    @prasanthahm1139 Рік тому +2

    Thank u soo much sir,,,,,,hestu Dinadha kansu nasu aythu....sir exam pass adhu aste Kushi aythu sir ,,,,nivu kset ge antha class madierodhu ..... please continue sir.....

  • @shwethaprakash729
    @shwethaprakash729 6 місяців тому +2

    ತುಂಬಾ ಚನ್ನಾಗಿತ್ತು sir. Its very useful.

  • @meharajsaiyyad6970
    @meharajsaiyyad6970 Рік тому +1

    ತುಂಬಾ ಚೆನ್ನಾಗಿ ಬಂದಿದೆ ಸರ್ ಕ್ಲಾಸು ಇದೇ ರೀತಿ ಹೆಚ್ಚೆಚ್ಚಾಗಿ ಕ್ಲಾಸ್ ಕೊಡಿ ತುಂಬಾ ಉಪಯೋಗ ಆಗುತ್ತೆ ಸರ್🙏🏻🙏🏻🙏🏻🙏🏻

  • @tharegowdabr5292
    @tharegowdabr5292 Рік тому +1

    ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಯಲಿ ಗುರುಗಳೇ ...

  • @shilpashreeshilpa7761
    @shilpashreeshilpa7761 16 днів тому

    Namaste gurugale nimma taragatigalu tumba upayuktavagive nimage danyavadagalu🙏🙏🙏

  • @ashwinis1659
    @ashwinis1659 Рік тому +1

    Ide modlu bari higher education bagge information sigthirodu adu sadhan platform kadendh 🙏🙏🙏 thumb dinadinada wait madthivi sir pls continue madi

  • @AshaMAshu-pi7yp
    @AshaMAshu-pi7yp Рік тому +1

    Sir really thumbaa channagide class. Plzzzzzz continued sir🙏🙏🙏🙏🙏.

  • @Reshma.divantigi
    @Reshma.divantigi Рік тому +1

    Nim class superb sir .. ide Tara ella syllabus class kodi sir.... nimma class atyamulyavagide namge pls sir daily class madi ....🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝

  • @HanumakkanavarNRaj
    @HanumakkanavarNRaj Рік тому +1

    ನೀವು ತುಂಬಾ ಅದ್ಭುತವಾಗಿ ಕ್ಲಾಸ್ ಕೊಟ್ಟಿದಿರಿ ಸರ್ ಹೀಗೇ ಇನ್ನೂ ಅನೇಕ ಕ್ಲಾಸ್ ಗಳನ್ನು ಮಾಡಿ ಸರ್.

  • @Aadyacareeracademyhoskote
    @Aadyacareeracademyhoskote Рік тому +1

    ದಯವಿಟ್ಟು ಇನ್ನೂ ಹೆಚ್ಚಿನ ಮಾಹಿತಿ ಕೊಡಿ ನಿಮ್ಮ ಪಾಠ ಕೇಳುತಿದ್ದರೆ real ಕ್ಲಾಸ್ ರೂಮ್ ಟೀಚಿಂಗ್ ಕೇಳಿದ ಹಾಗೆ ಇದೆ ಸರ್ ಚೆನ್ನಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤

  • @anilmetri9102
    @anilmetri9102 Рік тому +1

    Thank you sir. KSET purpose innu hechu classes barli kelsa madkondu odorige help agutte.🙏🙏

  • @savitriangadi1672
    @savitriangadi1672 2 місяці тому +1

    Super sir , Nice explanation for the beginner's

  • @mahibubbadiger8799
    @mahibubbadiger8799 Рік тому +1

    ತುಂಬಾ ಧನ್ಯವಾದಗಳು ಸರ್ ಕ್ಲಾಸ್ ಸೂಪರ್

  • @anianitha9319
    @anianitha9319 6 місяців тому +2

    Thumba chenagi artha aguthe sir continue madi please

  • @anupamaroopa4743
    @anupamaroopa4743 Рік тому +2

    Thank you very much Sir. Please heege innu hechina classess madi sir 🙏🏻🙏🏻🙏🏻

  • @shantamyageri44
    @shantamyageri44 Рік тому +1

    Super information tq sir 🙏🙏🙏 continue sir

  • @renukadevi3338
    @renukadevi3338 Рік тому +5

    Excellent lecture Sir, first time I watched ur video, very valuable and clear information u have given sir. Thank you very much sir 🙏...We expect more videos from you Sir 🎉

  • @raghavendraraghu1596
    @raghavendraraghu1596 Рік тому +1

    Super class .. 👌👌 thank you sir👌👌

  • @VV-wn6sp
    @VV-wn6sp Рік тому

    ತುಂಬಾ ಚೆನ್ನಾಗಿದೆ ಸರ್ ಮಾಹಿತಿ ಮತ್ತು ತರಗತಿ... ದಯವಿಟ್ಟು ಎಲ್ಲಾ ೧೦ ವಿಷಯಗಳ ತರಗತಿ ಮಾಡಿ ಸರ್...ಕೆಸೆಟ್ ಪರೀಕ್ಷೆ ತೆಗೆದುಕೊಂಡಿರುವ‌ ಎಲ್ಲಾ ಅಭ್ಯರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಧನ್ಯವಾದಗಳು ಸರ್.

  • @ManjulaPujer-uu6zb
    @ManjulaPujer-uu6zb Місяць тому

    It's another level of joy to learn from you sir. Please do more such classes so that everybody can get effective knowledge in minimum time...

  • @netravatir.kn.r.k2106
    @netravatir.kn.r.k2106 Рік тому +1

    Super class sir innu clss madi sir tumba help agutte sir🙏💐🙏

  • @shaanvithachannel9130
    @shaanvithachannel9130 Рік тому +1

    ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ನಮಗೆ ಸ್ಪೂರ್ತಿ ನೀವು

  • @malligepuraacademy5725
    @malligepuraacademy5725 Рік тому +1

    ಸರ್ ತುಂಬಾ ಉಪಯುಕ್ತ ಮಾಹಿತಿಗಳು ದಯವಿಟ್ಟು ಹೆಚ್ಚು ಹೆಚ್ಚು ವಿಡಿಯೋ ಮಾಡಿ.....🙏🙏

  • @saraswathisarasu3851
    @saraswathisarasu3851 Рік тому +10

    We want more fruitful classes for paper 1, from chapter 1st to 10 it is very helpful for all of us.

  • @SoumyaPrashant-z9p
    @SoumyaPrashant-z9p Рік тому +1

    ಸೂಪರ್ ಸರ್ clear and vishaya clarity ge bantu

  • @adiammuworld6664
    @adiammuworld6664 Рік тому +1

    ಸೂಪರ್.... ಸೂಪರ್... ಕ್ಲಾಸ್ ಸರ್ ... ಇನ್ನೂ ಹೆಚ್ಚು ಕ್ಲಾಸ್ ಗಳು ಬೇಕು ಸರ್

  • @RatnakarShirol
    @RatnakarShirol Рік тому +1

    ಸರ ತಮ್ಮ ಕ್ಲಾಸದ ವಿಷಯ,,, ಅಭ್ಯರ್ಥಿಗಳು ನೇಮಕವಾದ ನಂತರ ತಿಳಿದುಕೊಳ್ಳುವ ವಿಷಯ ಆಗಿದೆ ಬಟ್ in exam purpose less imp me be sir,,,, so better to use how to improve higher education in india,, and new plans for education in our country that level you do videos sir 🙏🙏🙏🙏

  • @ಮೈಲಿಗಲ್ಲುಗಳು

    sir my wait is over i waited so long for kannada explaination lyk this very helpfull sir please do more videos like this and more class should happen in kannada which is going help for all kannada aspirants

  • @shwethahcshwethahc1166
    @shwethahcshwethahc1166 Рік тому +1

    Tqsm sir thumba chenagi artha agthide classes 💐💐

  • @ramyaramya4478
    @ramyaramya4478 Рік тому +1

    ತುಂಬಾ ಧನ್ಯವಾದಗಳು ಸರ್ ನಿಮಗೂ ಹಾಗೂ ನಿಮ್ಮ ಇಡೀ ತಂಡಕ್ಕೆ .

  • @laxminatekar4888
    @laxminatekar4888 Рік тому +19

    Very fruitful session sir please continue as per content mentioned in syllabus so we can cover chapter with flow....❤

  • @prashanthkv5200
    @prashanthkv5200 Рік тому +1

    ತುಂಬಾ ಉಪಯುಕ್ತ ಮಾಹಿತಿ ಸಾರ್ ದಯವಿಟ್ಟು ಮುಂದುವರೆಸಿ

  • @ChinnammaSiddaveer
    @ChinnammaSiddaveer Рік тому

    Tq so much sir 🙏 hige class mundu varesi

  • @s.ksubedar8175
    @s.ksubedar8175 Рік тому +1

    ತುಂಬಾ ಧನ್ಯವಾದಗಳು ಸರ್ ದಿನ ಒಂದು ಕ್ಲಾಸ್ ಮಾಡಿದ್ರೆ ತುಂಬಾ ಉಪಯುಕ್ತವಾಗುತ್ತೆ ಸರ್. 🙏🙏🙏🙏🙏

  • @bhagyar408
    @bhagyar408 Рік тому

    ಧನ್ಯವಾದಗಳು ಸರ್,💐💐 kset ಗೆ ಸಂಬಂಧ ಪಟ್ಟಂತೆ ಕ್ಲಾಸ್ ಗಳು ತುಂಬಾ ಅದ್ಭುತವಾಗಿ ಮೂಡಿಬರುತಿವೆ, ಸರ್ ನಾವು ನಿಮ್ಮಿಂದ KSet ಗೆ ಸಂಬಂಧಪಟ್ಟ ಪೇಪರ್ 1 ಪಠ್ಯಕ್ರಮ ಆಧಾರಿತ ಹಲವಾರು ತರಗತಿಗಳನ್ನು ನಿರೀಕ್ಷಿಸಿದ್ದೆವೆ 🙏

  • @tousifbashaks991
    @tousifbashaks991 Рік тому +1

    Sir niminda tumba sahaya agtha idey so please continue maadi sir classes na and i fully satisfied sir

  • @Priyanka.c-y5z
    @Priyanka.c-y5z Рік тому +1

    Thank you so much sir kest exam ge thumba help aithu sir . Class na ege munduvarsi sir . ,💐

  • @AnilKumar-rg9db
    @AnilKumar-rg9db Рік тому +1

    .....super class......Thank you sir. We need more class regarding Kset ......

  • @rakshithak7653
    @rakshithak7653 Рік тому +1

    ಹೌದು ಸರ್ ಕ್ಲಾಸಸ್ ಬೇಕಾಗಿದೆ kset ge online kooda ಅವಶ್ಯಕತೆ ಇದೆ sir
    ನಮ್ಮಂತ ವಿದ್ಯಾರ್ಥಿಗಳು ಇರ್ತೀವಿ ತುಂಬಾ use full ಇದೆ sir
    May be ಇಷ್ಟು clear ಆಗಿ ಬೇರೆ ಯಾರು explain ಮಾಡಿಲ್ಲ ಮತ್ತು ಮಾಡೋಲ್ಲ ಅನ್ಸುತ್ತೆ sir
    From ಚಿಂತಾಮಣಿ ತಾಲ್ಲೂಕು sir❤

  • @ramjanramjandotihal9666
    @ramjanramjandotihal9666 5 місяців тому +1

    Class tumbha chenngide sir please continue class sir

  • @chandrashekarap165
    @chandrashekarap165 Рік тому +1

    Very good. Usefull sir🙏

  • @basavarajpujer7051
    @basavarajpujer7051 Рік тому +1

    Mind blowing teaching sir🙏🙏

  • @adiveppakotur4134
    @adiveppakotur4134 Рік тому +1

    Tq sir class tumba chanagittu ri

  • @ashokh.bennur9477
    @ashokh.bennur9477 Рік тому +3

    ಹೆಚ್ಚು ಹೆಚ್ಚು ಕ್ಲಾಸ್ ತೆಗೆದುಕೊಳ್ಳಿ ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ❤

  • @mbellad9218
    @mbellad9218 Рік тому +1

    👌sir we will expecte more related information. 🙏

  • @laxmiias6318
    @laxmiias6318 Рік тому +1

    Hi manjunath sir matte nimma video nimma mukha nodi tumba Kushi aytu esto vidyartigalu nimma baruvikegagi kaytaedru thank u so much sir love u sir ❤ hege video continue madta eri sir nimminda vidye padiyodikke Valle information padiyodikke pratiyobbaru kaytiruttare thank u so much gurugale🙏🌅

  • @geetahaged8586
    @geetahaged8586 Рік тому +2

    Very very helpful ಆಗತ್ತೆ sir class ಮಾಡಿದ್ರೆ, subject ಕೂಡಾ teach ಮಾಡಿ sir 🙏🙏

  • @shobhaks4024
    @shobhaks4024 Рік тому +1

    Your classes are more useful sir please continue 🙏🙏🙏

  • @ThanujaTanmayi
    @ThanujaTanmayi Рік тому

    Thumba channagide sir class continue maadi😊

  • @harshithaharshi6549
    @harshithaharshi6549 Рік тому +5

    I am waiting ur classes sir yesterday I commented today ur doing class thank u so much sir....😍😍😍

  • @mehaboobmbt3683
    @mehaboobmbt3683 Рік тому +1

    Unit wise classes madi sir namge tumba help agtide classes please continue madi sir

  • @poojaguru4879
    @poojaguru4879 Рік тому +1

    Yes sir plz continue the classes.

  • @santoshishwaragond9236
    @santoshishwaragond9236 Рік тому +2

    Yes we need your class for kset sir.... Please maximum class madi sir .. humble request..

  • @GeetaHiremath-ex8hu
    @GeetaHiremath-ex8hu Рік тому +1

    Sir notes kannada dalli iddare innu tumba help agutte sir pls continue

  • @pasrashurambevinakatti6323
    @pasrashurambevinakatti6323 Рік тому

    ತುಂಬಾ ಚನ್ನಾಗಿದೆ ಸರ್ ಮುಂದುವರಿಯಲಿ plz

  • @aniljodattaniljodatti7109
    @aniljodattaniljodatti7109 Рік тому +2

    Super sir waiting for next class❤

  • @govt.higherprimaryschoolwa6299

    25:51 Super class sir.thank u sir

  • @nammasangraha6977
    @nammasangraha6977 Рік тому +3

    ಈ ರೀತಿಯ ತರಗತಿಗಳು ಕರ್ನಾಟಕದಲ್ಲಿ ಇಲ್ಲ ಸರ್ .ದಯವಿಟ್ಟು ಮುಂದುವರಿಸಿ. ಉದ್ಯೋಗ ಮುಖ್ಯ ಉನ್ನತ ಶಿಕ್ಷಣವಾಗಿ ಹೊರಬರಲಿ ಸರ್ ಥ್ಯಾಂಕ್ ಯು

  • @maheshbalur37
    @maheshbalur37 Рік тому +1

    Sir, really it's very useful to all......

  • @yuktha2411
    @yuktha2411 Рік тому +1

    Yes we r expect more videos it's very very helps us....

  • @sangeetapatil9222
    @sangeetapatil9222 Рік тому +1

    Sir plz continue cls kodi, today cls tumba chennaagitttu help agutte sir namge

  • @jayashreechinnu2755
    @jayashreechinnu2755 8 місяців тому +1

    Wow 👌 your teaching is really fantastic sir ✌️

  • @vijayalakshmie47
    @vijayalakshmie47 Рік тому +1

    Thank you so much sir... Class continue maadi sir namge Exam ge use agutte

  • @vanadeviekkele8846
    @vanadeviekkele8846 6 місяців тому +3

    ಶರಣು ಶರಣಾರ್ಥಿ ಗುರುಗಳೇ

  • @rashmi920
    @rashmi920 Рік тому +1

    Thank u sir very informative
    Plz continue sir

  • @nivedithayc2540
    @nivedithayc2540 Рік тому +1

    Useful to many students like us sir you plz do continue sir

  • @gopalkrishnas7735
    @gopalkrishnas7735 Рік тому +1

    ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ನಿಸ್ವಾರ್ಥ ಸೇವೆಗೆ. ದಯವಿಟ್ಟು KSET ತರಗತಿಗಳನ್ನು ಮುಂದುವರಿಸಿ

  • @abhilasha-dw5pn
    @abhilasha-dw5pn Рік тому

    Supper class sir.. Please continue like this classes... But one request sir.. PPT work super but Kannada dalli edre navu key points madi kolloke anukula agutte matte swalpa zoom madi torisidre innu channagi kanutte sir.... Please don't mind it's my humble request.... 🙏🙏🙏🙏 thank you so much Manju sir.. 😊😊

  • @ganagana8038
    @ganagana8038 Рік тому +1

    ತರಗತಿ ತುಂಬಾ ಚೆನ್ನಾಗಿದೆ ಸರ್ ದಯವಿಟ್ಟು ಹೀಗೆ ಮುಂದುವರೆಸರ್ ಧನ್ಯವಾದಗಳು ಸರ್.

  • @vasanthalakshmi.n1493
    @vasanthalakshmi.n1493 Рік тому +1

    Thank you sir🎉.... need more classes sir... information about 1st paper KSET.

  • @grgouramma5912
    @grgouramma5912 Рік тому +2

    Very helpfull for kset exam sir plz continue

  • @huligemmahuligemma947
    @huligemmahuligemma947 Рік тому +1

    Class continue ಮಾಡಿ sir ದಯವಿಟ್ಟು 🙏🙏

  • @tajtaj3128
    @tajtaj3128 Рік тому

    Sir mental ability nimginta chenagi yaru madalla sir tumba easy agi teach madira superb

  • @bhavithabofficialchannel4728
    @bhavithabofficialchannel4728 Рік тому +2

    ಸರ್ ನಿಜಕ್ಕೂ ನಿಮ್ಮ ಬೋಧನಾ ಶೈಲಿಯು ಅತ್ಯದ್ಭುತವಾಗಿದೆ. ದಯವಿಟ್ಟು ಇನ್ನೂ ಹೆಚ್ಚು ಹೆಚ್ಚಿನ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸರ್. K.S.E.T. ಪರೀಕ್ಷೆಗೆ ಉಪಯೋಗವಾಗುವ ಎಲ್ಲಾ ಬಗೆಯ ವಿಚಾರಗಳನ್ನು ಕುರಿತಂತೆ ಆದಷ್ಟು ಹೆಚ್ಚು ವಿಡಿಯೋ ಮಾಡಿ ಸರ್ ಇದರಿಂದ ತುಂಬಾ ಉಪಯೋಗವಾಗುತ್ತದೆ...

  • @ammaappa2408
    @ammaappa2408 Рік тому +2

    Tq Sir 🙏🙏

  • @sowkyapradeep4511
    @sowkyapradeep4511 Рік тому +1

    Class tumba channagithu sir. Please kset du hecchu classes maadi sir.🙏

  • @shridharmaritammanavar6918
    @shridharmaritammanavar6918 Рік тому +1

    ಬಡವರ ಬಂಧು sir ನೀವು....... pls continue class🙏🙏🙏🙏🙏🙏🙏🙏

  • @MeenaShahabadkar
    @MeenaShahabadkar Рік тому +1

    Thank you sir... continue madi..🙏🙏🙏

  • @marutivishwakarma3709
    @marutivishwakarma3709 Рік тому +2

    ಇನ್ನೂ ಹೆಚ್ಚು ಹೆಚ್ಚು ಕ್ಲಾಸ್ ಮಾಡಿ ಸರ್ ಪ್ಲೀಸ್ 🙏🏼🙏🏼.. ನಿಮ್ಮ ಕ್ಲಾಸ್ ಅಂದ್ರೆ ನಮಗೆ ತುಂಬಾ ಇಸ್ಟ್ಟ

  • @sudhasudha8072
    @sudhasudha8072 Рік тому +2

    Very usefull class for set and net,thank you sir

  • @superswamysedam8949
    @superswamysedam8949 Рік тому +2

    Your class is Simple super sir🎉 . Plz give us kset p1 All chapters class ....❤

  • @archanamh2313
    @archanamh2313 Рік тому +2

    Thank you so much sir continue madi sir plzzzz

  • @bhavanasb8968
    @bhavanasb8968 Рік тому +1

    Namaste 🙏 sir good morning please continue like these classes sir 🙏

  • @anupamahirollimath6898
    @anupamahirollimath6898 Рік тому +1

    Tq sir channagi ettu

  • @pamparock...pkbellary.....1908

    ತರಗತಿ ತುಂಬಾ ಮಾಹಿತಿ ಪೂರ್ಣವಾಗಿದೆ ಸರ್ 🙏 continue please