ಇಂತಹ ಘಟನೆಗಳು ಲೈಫಲ್ಲಿ ನಡೆಯುತ್ತದೆ ಜಾಗೃತೆಯಾಗಿರಿ-ಡೈಲಿ ರುಟಿನ್ ವ್ಲೋಗ್|Daily routine vlog|Halli mane vlog

Поділитися
Вставка
  • Опубліковано 21 лип 2022
  • ಇಂತಹ ಘಟನೆಗಳು ಲೈಫಲ್ಲಿ ನಡೆಯುತ್ತದೆ ಜಾಗೃತೆಯಾಗಿರಿ-ಡೈಲಿ ರುಟಿನ್ ವ್ಲೋಗ್|Daily routine vlog|Halli mane vlog
    -------------
    #kannadavlog
    #dailyroutinevlog

КОМЕНТАРІ • 970

  • @basavanneppabasettiyavar3090
    @basavanneppabasettiyavar3090 2 роки тому +55

    ಆ ಪ್ರಕೃತಿಯಲ್ಲಿ ಇರುವ ನೀವೇ ಪುಣ್ಯವಂತರು 🙏🙏🙏🙏

  • @lettypinto8838
    @lettypinto8838 2 роки тому +3

    So many beautiful floer garden with beautiful roses💓

  • @avinashk.s5016
    @avinashk.s5016 2 роки тому +13

    ಅಲ್ಯೂಮಿನಿಯಂ ಪಾತ್ರೆ ಆದಷ್ಟು ಕಡಿಮೆ ಉಪಯೋಗಿಸಿ.👍🌷🇮🇳

    • @Hallimanevlogs
      @Hallimanevlogs  2 роки тому +4

      Aluminum use madudu jasti anna eduvaga matra Nammalli 90%mannina pathegalanne use madudu

  • @gopalsrane5878
    @gopalsrane5878 2 роки тому +11

    Simply the clever , very indeed vlog.
    🙌🙌👍👌❤❤

  • @sahlasahlu9745
    @sahlasahlu9745 2 роки тому +41

    ನನಗೆ ನಿಮ್ಮ ಮಾತು ಕೇಳಲು ತುಂಬಾ ಇಷ್ಟ... Recently ನಾನು ನಿಮ್ಮ ವಿಡಿಯೋ ನೋಡಿದ್ದು... ತುಂಬಾ ಖುಷಿಯಾಗುತ್ತದೆ.... ❤️❤️❤️❤️ From Vitla... 😉😉😉...

    • @Hallimanevlogs
      @Hallimanevlogs  2 роки тому +1

      Thank you🥰🙏🏻

    • @useruses2513
      @useruses2513 2 роки тому

      Same place

    • @PrakashNayak-wt9nd
      @PrakashNayak-wt9nd 2 роки тому +1

      ಬರಬಹುದು ಅದರೆ ನೀಮ್ಮ ಮನೆ ಎಲ್ಲಿ ಗೂತ್ತಿಲ್ಲ ಅಲ್ಲ ಅಲ್ವ ಹೇಗೆ ಬರಲೀ ನಮ್ಮದು ಪುಣಚ ಪರೀಯಾಲ್ತಡ್ಕ ದಿಂದ ಮೂರು ಕೀಮೀ ಒಳಗೆ ಸಣ್ಣ ಸಣ್ಣ ಅಯೀಟಮ್ ತರಲು ಇಲ್ಲಿಯೇ ತರೂದು ಇಲ್ಲಾಂದರೇ ಜಾಸ್ತೀ ಎನಾದರೂ ಬೇಕಿದ್ದರೆ ಹೇಚ್ಚಿನ ಎಲ್ಲ ಅಯಿಟಮ್ ತರಲು ವಿಟ್ಲ ಅತ್ತಾವ ಪುತ್ತೂರೀಗೆ ಹೂಗುತ್ತೆವೆ . ನೀಮ್ಮಲ್ಲಿ ತಜಕ್ ಸೂಪ್ಪು ಉಂಟ್ಟಲ್ವ ಇಲ್ಲಿ ಇಲ್ಲವೇ ಇಲ್ಲ ನಾನು ಮೂನ್ನೆ ತ್ತುಂಬಾ ಹುಡುಕಿದೆ ಗುಡ್ಡೆಯಲ್ಲಿ ಎಲ್ಲಾದರೂ ಇರಬಹುದಾ ಎಂದು ಅದರೇ ಇಲ್ಲ . ಇದರಲ್ಲಿ ನೀವೆ ಪುಣ್ಯವಂತ್ತರು ನೀಮ್ಮ ಕಡೇ ಎಲ್ಲ ಕಾಡೀನ ಅಯೀಟಮ್ ಸೀಗುತ್ತದೆ ಅದಕ್ಕೇ ನನಗೆ ನೀವು ಅಂದರೆ ತುಂಬಾ ಇಷ್ಟ ನೀಮ್ಮಲ್ಲಿ ಹೆಗೆ.ಬರೂದು ನೀವೆ ಹೇಳಿ ಅದರೆ ಇದರಲ್ಲೆಲ್ಲ ನಂಬ್ರ ಎಲ್ಲ ಹಾಕಬರಾದು ಅಲ್ವ ನೀಮಗೂ ನಮಗೂ ತೂಂದರೇ ಅಲ್ವ ಹಾಗಾಗೀ ಕೇಳಿದ್ದು ನೀಮ್ಮ ಕಾಪೀ ಅಯೀತಾ ನಮ್ಮದು ಅಯೀತ್ತು ಇನ್ನು ಮಲ್ಲಿಗೆ ಕಟ್ಟುವುದಕ್ಕೆ ಇದೇ . ತುಂಬಾ ಇಲ್ಲ ಸ್ವಲ್ಪನೆ ಮಳೆಬರುವ ಕಾರಣ ಇಗ ಕಡೀಮೆ ಅಗೂದ್ದು ಇಲ್ಲಾ ಅಂದರೆ ಒಂದು . ಒಂದುವರೇ ಅಟ್ಟೇ ಹೂ ಸೀಗುತ್ತಿತ್ತು ಅಗ ಕಟ್ಟುವುದಕ್ಕೆ ಮದ್ಯಾಹ್ನ ದವರೇಗೆ ಇರುತ್ತದೆ ಹನ್ನೆರಡುವರೆಗೆ ಅದನ್ನು ಸೇಲ್ಮಡುವ ಕಾಟೇಕ್ಟರ್ ಅಂಗಡೀಗೆ ತಲುಪೀಸಬೇಕು ವಾರಕ್ಕೆ ಒಂದು ಸಲ ಲೇಕ್ಕಮಾಡುವುದು

  • @WolfmaninKannada
    @WolfmaninKannada Рік тому +5

    Pure souls ❤🐱 stay happy always be smiling 💕❤

  • @swarnakannan1960
    @swarnakannan1960 Рік тому +7

    Your amma is enjoying your jokes
    God bless you both 🙏

  • @mohankumar-xs2bq
    @mohankumar-xs2bq 2 роки тому +4

    Wow very beautiful and nice village 💃💃😍❤️

  • @ganeshkanchan6097
    @ganeshkanchan6097 2 роки тому +13

    ನಿಮ್ಮ ಮಾತು ಕೇಳ್ಲಿಕ್ಕೆ ಖುಷಿ ಆತ್ತ್ ಮರ್ರೆ 😀😂🌿

  • @naviprcc
    @naviprcc 2 роки тому +4

    ur channel is so amazing nice to hear 👂 god bless u 🙏

  • @stephyjohn2912
    @stephyjohn2912 2 роки тому +5

    I love ur Kannada accent ♥️♥️and that was a pretty gud vlog daling

  • @kruthikaacharya2775
    @kruthikaacharya2775 Рік тому +1

    Nimma vlog ,and nimma mane nature thumba esta nange

  • @roopa...paaruuu4904
    @roopa...paaruuu4904 2 роки тому +3

    👌🏻👌🏻👌🏻👌🏻vlg♥️tumba kushi aagute vlog novaga♥️

  • @chandrikashetty9660
    @chandrikashetty9660 2 роки тому +3

    My favorite vlog 👌👌👌👌 love from kinnigoli 😍😍

  • @rakshitanaik94
    @rakshitanaik94 Рік тому +1

    Waav nimma language super❤❤I lv it🤗🤗

  • @sandhyapraveen674
    @sandhyapraveen674 2 роки тому +1

    Lovely video sis ❤ 🥰🥰Cute cats 😘😘❤

  • @vasantigowda6368
    @vasantigowda6368 Рік тому +8

    Daughter and mummy are so good God bless you both

  • @aganeshrai6070
    @aganeshrai6070 2 роки тому +4

    Super vlog akka 👏rathri utakke yentha padhartha. Nivu thorisida manemaddhu super 👍

  • @farooqkp6375
    @farooqkp6375 2 роки тому +3

    I like Village place , very beautiful and peace of mind and heaven of this world 🌍

  • @renukabiradar9948
    @renukabiradar9948 2 роки тому +1

    Good tips 👍

  • @suhailh3122
    @suhailh3122 2 роки тому +6

    God bless both of you❤❤love from kuwait🇰🇼

  • @shailajapallathadka9017
    @shailajapallathadka9017 2 роки тому +3

    Amma tumba usharu magalu kuda simplicity esta.talented

  • @myindia5736
    @myindia5736 2 роки тому +1

    ಅತ್ಯುತ್ತಮ ಸಲಹೆ ನೀಡಿರುವ ನಿಮಗೆ ಧನ್ಯವಾದಗಳು

  • @mounikammounikam9955
    @mounikammounikam9955 2 роки тому +2

    ಇವತ್ತು ನಿಮ್ಮ ಮಾತುಗಳು ಕೇಳಿ ತುಂಬಾ ಖುಷಿಯಾಯಿತು 🤗🤗👌

  • @miriamdcunha6259
    @miriamdcunha6259 2 роки тому +5

    Please don't use aluminum vessels use stainless or mud pots thank you sis

    • @Hallimanevlogs
      @Hallimanevlogs  2 роки тому

      90% we use earthen pots sometimes aluminum🤗

  • @annapoornan5477
    @annapoornan5477 2 роки тому +5

    Super vlog akka😍😍💕

  • @vinayadevadiga8164
    @vinayadevadiga8164 2 роки тому

    Nice vlog...Ajeernakke mane maddu thilisiddakke tq...

  • @pvjohnjoseph4513
    @pvjohnjoseph4513 Рік тому +1

    Affectionately heltheera
    Thumba santhosha
    Ithara bagge nimage thumbha preethi ide

  • @gouravvatirakannavar4837
    @gouravvatirakannavar4837 2 роки тому +5

    Nice vlog sis ❤️

  • @sanjanaksanjana.k6861
    @sanjanaksanjana.k6861 2 роки тому +4

    Nange kushi aguthe yake andre because nimge yavudhu sa negative comments barodhu ella alwa so ❤️🥰

  • @keerthinayak2395
    @keerthinayak2395 2 роки тому

    Nice vlog sis. Kushi aethu nodi 👌👌😍

  • @sanjanashenoy7119
    @sanjanashenoy7119 2 роки тому +1

    Nice vlog dear💕 evaga nivu ebbare eruvuda maneli, hege kelde antha bejaru madkobedi ok na, nanu nimma new subscriber, nimma cat's tumbane cute agive nangu tumba eshta cats andre 🥰😘😘and nimma and ammana mathado style tumba kushiyagatte. ❤ 😊

  • @itsmeramya7637
    @itsmeramya7637 2 роки тому +4

    Rinku,Tinku,🐈🐈Meow Meow🐈🐈😂😂

  • @nalinakt3159
    @nalinakt3159 2 роки тому +6

    ಮಳೆ ಬರುವುದುಂಟಾ ನಾ ನೋಡಿ ನಮಗೆ ತುಂಬಾ ಖುಷಿಯಾಯಿತು 👌👌👌💞💞💞 ನನಗೆ ಯಾವಾಗಲೂ ಮಳೆ ಬೀಳ್ತಾ ಇರಬೇಕು ಮನೆಯಲ್ಲಿ ಕೂತ್ಕೊಂಡು ಬಿಸಿ ಬಿಸಿಬಿಸಿ ದು ಊಟ ಮಾಡಬೇಕು ಸೂಪರ್ ಅಲ್ವಾ 💞💞💞

  • @yuvarajp5601
    @yuvarajp5601 Рік тому

    Wah super..keloke kushi aaguthe

  • @with_aadhya.
    @with_aadhya. 2 роки тому +2

    Nimma vlog super..amma so cute ..nimma manaeya garden taorisii

  • @vinodashetty5449
    @vinodashetty5449 2 роки тому +9

    Nimma vlog super ..neevu 👌👌👌😊. ತುಂಬಾ ಖುಷಿ ಆಗ್ತದೆ ನಿಮ್ಮ ಮಾತನ್ನು ಕೇಳಿಕ್ಕೆನೆ ಒಂದು ಖುಷಿ 😘😘
    ದೇವೆರ್ ಎಡ್ಡೆ ಮಲ್ಪಡ್ ನಿಗ್ಲೆನ್ 😊❤️🙌🙌

  • @RaviRavi-ei1tl
    @RaviRavi-ei1tl 2 роки тому +3

    ಲಾಯ್ಕ್ ಇತ್ತ್ ಅಕ್ಕ👌

  • @beenarebello6615
    @beenarebello6615 2 роки тому +1

    Wear gumboots during rainy season while you'll are walking in your farm. .

  • @rakshithajois6514
    @rakshithajois6514 2 роки тому +1

    Ur voice Sweet & cute sister..😻😻

  • @shetty4178
    @shetty4178 2 роки тому +6

    Nice vlog ❤

  • @shalinipinku5604
    @shalinipinku5604 2 роки тому +27

    ಒಮ್ಮೆ ನಿಮ್ಮ ಫ್ಯಾಮಿಲಿಯಾ ಎಲ್ಲರನ್ನು ಪರಿಚಯ ಮಾಡಿಸಿ ದಯವಿಟ್ಟು

    • @Hallimanevlogs
      @Hallimanevlogs  2 роки тому +14

      ನಮ್ಮ ಕುಟುಂಬದಲ್ಲಿ 4 ಜನ.
      ಅಪ್ಪ ಅಮ್ಮ ದೊಡ್ಡ ಮಗಳು ,ಚಿಕ್ಕ ಮಗಳು ,ಮಗ.
      ದೊಡ್ಡ ಮಗಳಿಗೆ ಮದುವೆಯಾಗಿದೆ.ಈಗ 4 ಜನ ಮನೆಯಲ್ಲಿ ಇದ್ದಾರೆ.ಮಗ ವಿಡಿಯೊ ಗೆ ಬರುದಿಲ್ಲ.ಅಪ್ಪನನ್ನು ರೆಸಿಪಿ ಚಾನೆಲ್ ನಲ್ಲಿ ತೋರಿಸಿದ್ದೇವೆ ಅವರು ವಪಾಸ್ ವಪಾಸ್ ವಿಡಿಯೊ ಗೆ ಬರುದೇ ಇಲ್ಲ ಕರಿಯುವಾಗ.ಇಷ್ಟೇ ನಮ್ಮ ಕುಟುಂಬದ ಪರಿಚಯ🤗🥰

    • @shalinipinku5604
      @shalinipinku5604 2 роки тому +2

      @@Hallimanevlogs ಧನ್ಯವಾದಗಳು 🙏

    • @vijayashivakumar6120
      @vijayashivakumar6120 Рік тому

      Vijaya

    • @vijayashivakumar6120
      @vijayashivakumar6120 Рік тому

      Vijaya

    • @jagadesht7068
      @jagadesht7068 Рік тому

      @@Hallimanevlogs supar

  • @SpoonGamingYt
    @SpoonGamingYt Рік тому

    Very useful information video

  • @sabeenadcunha6916
    @sabeenadcunha6916 2 роки тому

    Nice vlog.👌 I like the way you speak.

  • @poornimanaveen2203
    @poornimanaveen2203 2 роки тому +3

    Shoot madudu yaru

  • @harishmagowda9327
    @harishmagowda9327 2 роки тому +4

    Nice✨❤💕

  • @shaletfurtado5745
    @shaletfurtado5745 2 роки тому +2

    Nice vlog 🙏. Thank you for your home remedy Aunty. God bless you always 🙏

  • @nalinin6172
    @nalinin6172 2 роки тому

    Nice your vlog,god bless to you,🙏🙏

  • @ibrahimputturibrahim367
    @ibrahimputturibrahim367 2 роки тому +3

    ತುಂಬಾ ಇಷ್ಟವಾಗಿದೆ

  • @seethalakshmi2054
    @seethalakshmi2054 2 роки тому +3

    Amma magala matu sarala ,sahaja 👋👍

  • @BAD8975
    @BAD8975 2 роки тому +1

    Amma..🙏 super
    Mdm 👌
    V super 👌💯💯👍👍

  • @rajeshrikanchan8621
    @rajeshrikanchan8621 2 роки тому

    Amma sareeyalli tumba beautiful kantare ❤️👌

  • @rameshpk2276
    @rameshpk2276 2 роки тому +2

    Nimma earings collection video haki matte a to z food challenge video haki akka nimma vlogs supper

  • @pdivagikar8380
    @pdivagikar8380 2 роки тому

    Akka nivu tumba channagi matadtira.. Nimge nim amma n ge vattige nodoke tumba khushi 😍

  • @SavithaSavi-oj6bn
    @SavithaSavi-oj6bn 9 днів тому

    ನಿಮ್ಮ ವಿಡಿಯೋ ಎಲ್ಲಾ ಚೆನ್ನಾಗಿದೆ ನಮ್ಮಿಗೆ ಇಷ್ಟ ಆಗಿದೆ ನಾನು ಈಗ ವಿಡಿಯೋ ನೋಡುತ ಇದ್ದೇನೆ ❤❤🥰🙏🏻🙏🏻🙏🏻💐💐

  • @user-qe4fe5io1e
    @user-qe4fe5io1e 4 місяці тому

    A doosa ಬಂಡಿ hege palgisodu anta heli plz sis

  • @kavithashivukavithashivu6745
    @kavithashivukavithashivu6745 2 роки тому +1

    Super sister. ನೀವು ಜೋರು ಮಳೆ ಗಾಳಿ ಬೀಸುವ ಹಾಗಿದೆ ನಾನು ಹಾರಿಕೊಂಡು ಹೋಗುವನು ಅಂತ ಕಾಣ್ತದೆ ಅಂತ ಹೇಳಿ ದಾಗ ನನಗೆ ತುಂಬಾ ನಗು ಬಂತು. ಆಂಟಿ ನಾನಂತೂ ಹಾರಿ ಹೋಗಲ್ಲ ಅಂತ ಹೇಳಿದ್ದು ಕೂಡ ನನಗೆ ತುಂಬಾ ನಗು ಬಂತು ಫುಲ್ ಎಂಜಾಯ್ ಮಾಡಿದೇ...😃😀😀👌👌👌

  • @mariavas1963
    @mariavas1963 Рік тому +2

    Very lovely. Simplicity is the mother of beauty. I wish you good luck 👍

  • @ganapathivmadivalkumatautt6384
    @ganapathivmadivalkumatautt6384 2 роки тому

    ನನಗೆ ಎಂತ ಗೊತ್ತುಂಟ, ನಮ್ಮ ಹಳ್ಳಿ ಮನೆ ವೀಡಿಯೋಸು ನೋಡುವುದೇ ಇಷ್ಟ 🙏🙏

  • @ritalobo2971
    @ritalobo2971 2 роки тому

    nice to see cats are eating.

  • @vijayasubbegowda5412
    @vijayasubbegowda5412 Рік тому +1

    ನಿಮ್ಮ ಎಲ್ಲ ವಿಡಿಯೊ ನೋಡುತ್ತೇನೆ ನಿಮ್ಮ ಮಾತಿನ ಶೈಲಿ ತುಂಬ ಇಷ್ಟ ತೋಟ ತುಂಬ ಚೆನ್ನ ನೀವು ತೋರಿಸಿದ ರಸೀಪಿ ರಸದೌತಣ. ನಿಮ್ಮ ಊರು ಯಾವುದು ದಯವಿಟ್ಟು ತಿಳಿಸಿ 😍👌❤🙏

  • @devil_hunter77
    @devil_hunter77 Рік тому +1

    Nimma maneya suttalina climate tumbaa channagide❤

  • @ranjuranju9313
    @ranjuranju9313 2 роки тому +1

    sis neema mange bharbeku ansuthe neemuna nodithre thumbha kushi aguthe 😍😍😍😍❤

  • @soujanyag3841
    @soujanyag3841 2 роки тому

    Nice vlog 🥰 ತುಂಬಾ ಖುಷಿ ಆಯ್ತು

  • @yogithaaishu6335
    @yogithaaishu6335 2 роки тому

    Akka simple tips akka....nonveg smell ge bega barutte... So ondu darakke tudi yali one piece chiken... Katti matte ade darakke innondu badige.. Wight iro kallu na katti eedi iro jagakke idi... Amele 2 nimisha bittu nodbeku idre takshana etbeku akka.. Avaga sigutte . . Eedi manushyara smell bega kandu hidi utte

  • @prashanthar7002
    @prashanthar7002 2 роки тому

    👌🏻👌🏻👌🏻ಗ್ರಾಶ್ಯ ಅಕ್ಕಾ.. 👏👏😊😊

  • @redstella32
    @redstella32 2 роки тому

    Nimage nammellara support untu ♥
    Neevu innastu hecchu video or vlogs upload madi akka👌👌👌👌👍👍👍👍🥰🥰🥰🥰

  • @vigneshpattaje7592
    @vigneshpattaje7592 2 роки тому +2

    Nice vlog 👌

  • @cutepikachu7903
    @cutepikachu7903 2 роки тому

    Nanna bekku kooda nimma bekkugala hage tinnuvaga😃nice vlog👌love from Mumbai❤

  • @kamalasrinivas2110
    @kamalasrinivas2110 2 роки тому +1

    Beautiful vlog

  • @vidyabhat7505
    @vidyabhat7505 2 роки тому +1

    😁😊❤️ nice vlog.

  • @srinivasgadekal5443
    @srinivasgadekal5443 2 роки тому

    Nimma vlog tumba ne channagi irutte i am so happy

  • @manojkumarmithun3112
    @manojkumarmithun3112 2 роки тому

    Olle tips

  • @kumarkumar-eu6uz
    @kumarkumar-eu6uz Рік тому

    Super sis village and u very nice👍

  • @shahinabanu1254
    @shahinabanu1254 2 роки тому +1

    Sis i am also mangalore 🥰😍❤

  • @chandukushi7947
    @chandukushi7947 2 роки тому +1

    Hii sis nim thota super nimma ella videos super..... Cute sis

  • @ShivaPrasad-jg7qt
    @ShivaPrasad-jg7qt 13 днів тому

    ವಿಡಿಯೋ ತುಂಬಾ ಚೆನ್ನಾಗಿದೆ

  • @bhoomikagowda5265
    @bhoomikagowda5265 2 роки тому

    Hi.....drr nice volg kappa kavlige gerubija hakibeisbeku antha helidrala namgela sigodilla navu hege balsodu

    • @Hallimanevlogs
      @Hallimanevlogs  2 роки тому

      Hi Thank you🥰🙏🏻gerubeeja illadidre benkiyalli kappu madi tholedu adke ganji neeru full haki sariyagi omme kudisi 10minutes Mathe vapas bere ganji neeru haki vapas kudisi aste.Mathe kapparotti madi first ge yeddeludilla mathe eddelthade

  • @vasanthkunchadka6897
    @vasanthkunchadka6897 Рік тому

    U people are enjoying in Home town

  • @akkamahadevirevadi2066
    @akkamahadevirevadi2066 2 роки тому

    Ivattina vlog tumba ishta ayitu.pakka halli shailiyalle ide.nodalikke kannige habba.manassige khushi aagute.nimma maneya horagininda suttalu hege kaanuttade torisi please.

    • @Hallimanevlogs
      @Hallimanevlogs  2 роки тому

      Thank you🥰🙏🏻aytu ondu dina video madlike try madtbeve

  • @achhurachhu679
    @achhurachhu679 2 роки тому +1

    ಹಾಯ್ ಅಕ್ಕ ನೀವು ಅಂದ್ರೆ ನನಗೆ ತುಂಬಾ ಇಷ್ಟ ಮತ್ತೆ ನೀವು ಮಾತನಾಡುವ ಶೈಲಿ ತುಂಬಾ ಇಷ್ಟ♥️♥️♥️♥️♥️💐💐💐

  • @arunakbarunakb8154
    @arunakbarunakb8154 2 роки тому +2

    Super voice akka😍

  • @sumithraashok7958
    @sumithraashok7958 2 роки тому +1

    Very nice volg

  • @shashikalakotian5762
    @shashikalakotian5762 2 роки тому

    🤗🤗

  • @vasanthakotyan6024
    @vasanthakotyan6024 2 роки тому

    ಅಕ್ಕ ವೀಡಿಯೋ ಸೂಪರ್. ಅಕ್ಕ ಒಂದು ಸಲ ಪ್ಯಾಸ್ಟಿಕ್ ಚೀಲದಲ್ಲಿ ತರಕಾರಿಗಳು ಹಾಕಿದ ನಿಮ್ಮ ವಿಡಿಯೋ ನೋಡಿ ನಾವು ಸಣ್ಣ ಪ್ರಮಾಣದ ತಾರಸಿ ತೋಟ ಮಾಡಿದೆ ತುಂಬಾ ಚೆನ್ನಾಗಿದೆ ಸಣ್ಣ ಪ್ರಮಾಣದ ಸಂಪಾದನೆ ಕೂಡ ಆಗಿದೆ ಬಸಲೆಯಿಂದ. ನಮ್ಮ ತಾರಸಿ ತೋಟ ದ ವಿಡಿಯೋ ನಿಮ್ಮ ಚಾನಲ್ ಗಳಲ್ಲಿ ಪ್ರಸಾರ ಮಾಡ್ತೀರ

    • @Hallimanevlogs
      @Hallimanevlogs  2 роки тому

      Nimma number mail madi About section nalli mail I'd untu

  • @asmiasmeena533
    @asmiasmeena533 2 роки тому +1

    Nice vlog siss...🥰🥰

  • @shekarsapalya1935
    @shekarsapalya1935 2 роки тому +2

    Nice vlog

  • @umaprakash6135
    @umaprakash6135 2 роки тому

    I'm new subscriber Uma from Lokapur nimma matu kelalu kushi agutte mother and daughter 💘

    • @Hallimanevlogs
      @Hallimanevlogs  2 роки тому

      Thank you🥰🙏🏻lokapur yelli barthade 🤔

  • @Praveen_MH
    @Praveen_MH 2 роки тому

    Fabulous vlog

  • @anupamas1365
    @anupamas1365 2 роки тому

    Your talking language is very nice mam

  • @Chandu22chandu15
    @Chandu22chandu15 2 роки тому

    Vlog chanagithu...🥰

  • @josna_dza
    @josna_dza 2 роки тому

    Nice vlog sis🥰 from kasargod❤

  • @cyprianfernandes7122
    @cyprianfernandes7122 2 роки тому

    👍👍

  • @siddiqsiddi5965
    @siddiqsiddi5965 2 роки тому

    👍👍👍👍

  • @ashasuresh4747
    @ashasuresh4747 2 роки тому

    Nange thumba esta nimma all video's 🥳❤️❤️

  • @abdulkhadarjalaly6429
    @abdulkhadarjalaly6429 2 роки тому +1

    🌹

  • @vandhanasalian555
    @vandhanasalian555 2 роки тому

    Very nice vlog 👌❤😍

  • @user-xh5yl5me1m
    @user-xh5yl5me1m Місяць тому

    Nimna mane hagu a place thumba channagide akka.

  • @sabeenamgrlsabeena3598
    @sabeenamgrlsabeena3598 2 роки тому +1

    Spr vlog😍👍

  • @sowmyagbhat9493
    @sowmyagbhat9493 2 роки тому

    😃😃