Thumba channage yidhe ri saaku. Saakshi soppu badhalu menthe soppu haakubodha ri heli .Neevu thorsiro tharane pundi soppu madidhhe ri super 👌 aagi yithhu ri
ಹೌದು ಮೆಂತ್ಯೆ ಸೊಪ್ಪು ಬಳಸಿ ಕೂಡಾ ಇದೆ ರೀತಿ ಸಾರು ಮಾಡಬಹುದು ಅದು ಕೂಡಾ ತುಂಬಾ ಚೆನ್ನಾಗಿ ಆಗುತ್ತೆ, ಅದಕ್ಕೆ ಖಾರ, ಉಪ್ಪು ಹುಳಿ ಸ್ವಲ್ಪ ಜಾಸ್ತಿ ಹಾಕಬೇಕಾಗುತ್ತೆ ಯಾಕೆಂದರೆ ಮೆಂತ್ಯೆ ಸೊಪ್ಪು ಸ್ವಲ್ಪ ಕಹಿ ಅಲ್ವಾ. Thanks for watching 🙏🏻
I love this saru very much...... the aroma of the recipe is awesome....all your recipe's are wonderful.... thanks a lot mam for sharing this nice recipe 👌👌👌👌
@@bharathiashok9424 ನಾವು ಹಸಿಖಾರಕ್ಕೆ ಬೆಳ್ಳುಳ್ಳಿ & ಒಣಕೊಬ್ಬರಿ ಹಾಕತಿವಿ ನಿಮಗೆ ಬೇಡಾ ಅಂದ್ರೆ skip ಮಾಡಬಹುದು. ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Genuine review : I tried this today and it turned out to be great !! I will follow your recipe from now on ❤
Thank you so much for your lovely feedback 🙏🏻 means a lot. Keep watching and supporting.
I tried too.... T9day i am doing for second time, so came to revise .... Thank u so so much ma'am
Great 👍
Thank you so much for your wonderful feedback 🙏🏻
Thumba channage yidhe ri saaku. Saakshi soppu badhalu menthe soppu haakubodha ri heli .Neevu thorsiro tharane pundi soppu madidhhe ri super 👌 aagi yithhu ri
ಹೌದು ಮೆಂತ್ಯೆ ಸೊಪ್ಪು ಬಳಸಿ ಕೂಡಾ ಇದೆ ರೀತಿ ಸಾರು ಮಾಡಬಹುದು ಅದು ಕೂಡಾ ತುಂಬಾ ಚೆನ್ನಾಗಿ ಆಗುತ್ತೆ, ಅದಕ್ಕೆ ಖಾರ, ಉಪ್ಪು ಹುಳಿ ಸ್ವಲ್ಪ ಜಾಸ್ತಿ ಹಾಕಬೇಕಾಗುತ್ತೆ ಯಾಕೆಂದರೆ ಮೆಂತ್ಯೆ ಸೊಪ್ಪು ಸ್ವಲ್ಪ ಕಹಿ ಅಲ್ವಾ.
Thanks for watching 🙏🏻
Evatthu namage bhale sabbasige soppu saru madide.... superrrrrr duperrrr tasty agide...👍👍👍👍 Thank u 4 ur sabbasige saru recipe...
ನಮ್ಮ ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆತುಂಬಾ ಧನ್ಯವಾದಗಳು 🙏🏻
Genuine review I tried this yesterday and it turned out to be very tasty thank u
Glad you liked it.
Thank you so much for your lovely feedback 🙏🏻
Try madide akka super
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
I tried this sambar, it taste super every body like it
Thank you so much Sheela for your lovely feedback 🙏🏻
Hi madam i have prepared this recipe my in laws gave good credit for it.thank u 🙏🏼🙏🏼
Hi Shobha, Oh Wow Great!
Thank you so much:) for trying & Sharing your lovely feedback with us.
I will try👍 thank you🙏🌹❤
Thank you so much :)
I love this saru very much...... the aroma of the recipe is awesome....all your recipe's are wonderful.... thanks a lot mam for sharing this nice recipe 👌👌👌👌
Thank you so much Neela :) for your lovely comment.
Madam this very nice nd show other varieties of soppu saaru madam plz
Sure . Thank you so much Rashmi :)
nice madam
Thanks a lot
Super
Thank you 🙏🏻
Nice
Thank you 🙏🏻
Mam mouth watering sure wanna try this thanks
Definitely try ,it's very healthy & tasty also.
Thank you so much Divya:)
Keep watching &supporting
Thanks mam for ur warm reply sure i will try these and back to u
ನಿಮ್ಮ ರೆಸಿಪಿ ಯಾವಾಗ್ಲೂ ಸೂಪರ್ 👌ಆ ಗಿರ್ತದೆ, ಥ್ಯಾಂಕ್ಸ್ ರೀ 🙏
Thank you so much Nanda :)
Nice..
Thank you :)
ಸಾರು 👌
Thank you Harish :)
Wow looks nice
Thank you so much Madhu :)
😋😋😋👍👌👌👌👌
Suuuuuuuuper
Thank you 🙏🏻
👌👌
Thank you Suma :)
Good 👍
From: KOLAR
Thank you 🙏🏻
Very tasty 😋
Thank you so much :)
Looks very very tasty
Thank you so much Saraswathi :) keep watching and supporting.
Sabashigi palya adare nage tumba esta
🙏👍
ಮತ್ತೆ ಯಾವ ಸೊಪ್ಪಲ್ಲಿ ಮಾಡ್ಬೋದು
ಮೆಂತೆ ಸೊಪ್ಪು ಮತ್ತೆ ಪಾಲಕ ಸೊಪ್ಪು ಲ್ಲಿ ಕೂಡಾ ಇದೆ ರೀತಿ ಮಾಡಬಹುದು. Try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
ನಮಸ್ಕಾರ ಮೇಡಂ,
ಹಸಿ ಖಾರ ಅಂದ್ರೆ ಏನು ? ದಯವಿಟ್ಟು ತಿಳಿಸುವಿರಾ?
ನಮಸ್ತೆ, ಹಸಿಮೆಣಸಿನಕಾಯಿ ಪೇಸ್ಟ್ ಗೆ ನಮ್ಮ ಉತ್ತರ ಕರ್ನಾಟಕದ ಕಡೆ ಹಸಿಖಾರಾ ಅಂತ ಕರಿತಿವಿ,
ನಮಸ್ತೆ ಮೇಡಂ,
ಹೌದಾ ? ಧನ್ಯವಾದಗಳು ತಿಳಿಸಿದ್ದಕ್ಕೆ. ಇವತ್ತು ಮಾಡಿ ನೋಡುತ್ತೇನೆ. 🙏🙏
@@bharathiashok9424
ನಾವು ಹಸಿಖಾರಕ್ಕೆ ಬೆಳ್ಳುಳ್ಳಿ & ಒಣಕೊಬ್ಬರಿ ಹಾಕತಿವಿ ನಿಮಗೆ ಬೇಡಾ ಅಂದ್ರೆ skip ಮಾಡಬಹುದು.
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
ನಮಸ್ತೆ ಮೇಡಂ,
ಇವತ್ತು ಹುಳಿ ಮಾಡಿದೆ. ರುಚಿ ತುಂಬಾ ಚೆನ್ನಾಗಿತ್ತು. ಇದೇ ಮಸಾಲೆಗೆ ಬೇರೆ ಸೊಪ್ಪುಗಳನ್ನು ಸೇರಿಸಿ ಮಾಡಬಹುದಾ ?🙏🙏
@@bharathiashok9424
Hello, ಪಾಲಕ ಸೊಪ್ಪು & ಮೆಂತೆ ಸೊಪ್ಪುನಿಂದ ಕೂಡಾ ಮಾಡಬಹುದು.
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು:)
Ma'am where are you from?
Your kannada slang sounds new..
Hi Ramya, from Bagalkot, (Uttara Karnataka) now staying in Manipal.
We shifted around a lot. So my slang changed.
It's cute though😉
BTW I tried your recipe today and my husband is your fan now 😃
@@ramyaraju7166 Thank you so much:) for your lovely feedback. 🙏🏻 Keep watching and supporting.
Concted
Ma'am togare bele sambar madi torisi
ಖಂಡಿತಾ, ಆದಷ್ಟು ಬೇಗ share ಮಾಡಲು ಪ್ರಯತ್ನಿಸುವೆ.
ಧನ್ಯವಾದಗಳು 🙏🏻
By mistake saaru badhalu saaku antha type aagidhe ri
ಇಲ್ಲಾ ಎಲ್ಲಾ ಸರಿ ಇದೆ ಮತ್ತೆ ಚೆಕ್ ಮಾಡಿದೆ.
E recipe helidake Tq namag gotirikilla e recipe tunma changide
Thank you so much Shruti :) ಹೌದು Shruti ಈ ಸಾರು ತುಂಬಾ ಚೆನ್ನಾಗಿ ಆಗುತ್ತೆ ,Easy & healthy ಕೂಡಾ. ಖಂಡಿತಾ try ಮಾಡಿ.
Ennu Hosa Hosa Ruchi Torshi
Sure. Thank you so much Gnana :) keep watching and supporting Paakashringar.
ಮನೆಯಲ್ಲಿ ಇವತ್ತು ಮಾಡಿದ್ದು ಸಕತಾಗಿತ್
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Super
Thank you Kripa :) keep watching and supporting Paakashringar.