Onde Ondu Video Song I Belli Kalungura I S.P. Balasubrahmanyam
Вставка
- Опубліковано 9 січ 2015
- Song: Onde Ondu
Album/Movie: Belli Kalungura
Singer: S.P. Balasubrahmanyam
Music Director: Hamsalekha
Lyricist: Hamsalekha
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada
ಕನ್ನಡ ನನ್ ಉಸಿರು ನನ್ ಜೀವ ಮುಂದಿನ ಜನ್ಮದಲ್ಲೂ ಕನ್ನಡಿಗನೇ ಆಗಿ ಹುಟ್ ತೀನಿ ಕನ್ನಡ ನನ್ನ ಶಕ್ತಿ💪💪
❤️
ಒಂದೆ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ 😭😭
ಸ್ನೇಹಿತರೇ ಯಾರ್ಯಾರಿಗೆ ತುಂಬಾ ಇಷ್ಟ ಆಯ್ತು?
❤️❤️❤️❤️❤️❤️❤️❤️❤️❤️❤️❤️❤️❤️❤️
Abzal
ಭಾಷೆಯ ಸೆಳೆತವೇ ನನ್ನನ್ನು ಕನ್ನಡ ಉಪನ್ಯಾಸಕಿಯಾಗಲು ಪ್ರೇರೇಪಿಸಿತು.......ಕನ್ನಡವೇ ಉಸಿರು.
ನಿಮ್ಮ ಭಾಷಾಭಿಮಾನ ಅಪಾರ...
@@devarajadeva4492 🙏🙏
Masha Alla
🙏🙏🙏
ನಿಮ್ಮ ಕನ್ನಡಾಭಿಮಾನಕ್ಕೆ ಮಂಡ್ಯದವನಿಂದ ಧನ್ಯವಾದಗಳು....
ಪ್ರೇಮಿಗಳ ಹೃದಯಗಳನ್ನು ಮತ್ತಷ್ಟು ಸನಿಹ ಸೇರಿಸುವ ಒಂದು ರೀತಿಯ ಮೆಡಿಸಿನ್ 💞🙏
ಸುನಿಲ್ ಸರ್ ನೀವ್ ನಮ್ಮನ್ನ ಬಿಟ್ಟು ಎಲ್ಲೂ ಹೋಗಿಲ್ಲ ನಮ್ಮ ಹೃದಯದಲ್ಲಿ ಯಾವಗಾಲೂ ಇರ್ತೀರ ಜೈ ಕನ್ನಡ
ಸಂಗೀತ ಬ್ರಹ್ಮ ಹಾಗೂ ಸಾಹಿತ್ಯ ಬ್ರಹ್ಮ ಹಂಸಲೇಖರಿಗೆ ಸರಿ ಸಾಟಿ ಯಾರು ಇಲ್ಲ ನಿಮಗೆ ಕೋಟಿ ನಮನಗಳು ಸರ್ ❤🙏
spb ವಿಧಿವಶವಾದ ನಂತರ ಈ ಹಾಡು ನೋಡ ಬಂದವರು ಲೈಕ್ ಮಾಡಿ....
Nics
Super
@@deekshithshetty6152 no of o
Lpp
@@rekharekha5803 lg
ಜಗತ್ತಿನ ಶ್ರೀಮಂತ ಭಾಷೆ ಯ ಸಂಭ್ರಮ. . ..........
ಎಂತ ಅದ್ಭುತ ಸಾಹಿತ್ಯ... ಮನೋಹರವಾದ ಸಂಗೀತ... ಸಂಗೀತ ಸಾಮ್ರಾಟ ನಮ್ಮ ಎಸ್.ಪಿ.ಬಿ. ಯವರ ಇಂಪಾದ ಸ್ವರ... 👌👌👌
೨೦೨೧ ರಲ್ಲಿ ಈ ಹಾಡನ್ನು ಯಾರ್ಯಾರು ಕೇಳ್ತಿದ್ದೀರಾ...??
🙏🙏🙏🙏🙏
@@revanir7753 Thanq
@@ravishankar573 Singer SPB Sir right ???
@@ravishankar573 Yelru imp eh, bari composer or music director idre haadagalla... Singer beku Thane...??
@@ravishankar573 nan comment poorthi nodi ondhu sala, ಸಂಗೀತ & ಸಾಹಿತ್ಯ ಹಾಗೂ ಸ್ವರ 3 mention madiddini
SPB voice ishta ayithu so nan anisike heldhe ashte
ಶಾಲಾ ದಿನಗಳ ನೆನಪಿಸಿವ ಹಾಡು ♥️♥️♥️
Macha 😃❤️
ಇಲ್ಲೂ ಇದ್ದೀಯಾ ಗುರು 😀
@@dontbeafraidimhere5421 soper❤❤❤❤❤❤❤❤❤❤❤❤❤❤❤❤❤❤ಲವ್. You
Sweet memories
Hm
ಕನ್ನಡ ಕೇಳೋಕೆ ಎಷ್ಟು ಚಂದ ಅಲ್ವಾ... 😍 ನನ್ನ ಭಾಷೆ ನನ್ನ ಹೆಮ್ಮೆ
ನಿಜವಾದ ಪ್ರೇಮಿಗಳಿಗೆ ಮನ ಮುಟ್ಟುವಂತೆ ಹಾಡು
howdu
2021 ರಲ್ಲಿ ಕೇಳುವವರು ಲೈಕ್ ಮಾಡಿ
Nice song
2022🤣raliddivi
ಬೆಳ್ಳಿ ಕಾಲುಂಗುರ ಸಾಂಗ್ ತುಂಬಾ ಚೆನ್ನಾಗಿದೆ ನಾನು ನನ್ನ ಮುದ್ದು ಗಂಡ ಸದಾ ಹೀಗೆ ಇರ್ತೀವಿ ನನ್ನ ಮುದ್ದು ಗಂಡ ನನ್ನ ಜೀವ ನನ್ನ ಪ್ರಾಣ MP ♥️♥️♥️♥️💯🥰
ಮಾಲಾ medm ಆಕ್ಟಿಂಗ್ flawless...and Sunil sir also..supr
ಸೂಪರ್ ೯೦ರ ದಶಕ ಕಳೆದರೂ ಇನ್ನೂ ಸೂಪರ್ ಜೋಡಿ 🥰😍💘💝👫
ಕೋಟಿ ಕೋಟಿ ನಮನಗಳು ಹಂಸಲೇಖ ಮ್ಯೂಸಿಕ್ ಅವರಿಗೆ ಹ್ಯಾಟ್ಸಾಫ್ ಹಂಸಲೇಖ
Chi nnu
UGC
ಇಂತಾ ಹಾಡು ನಮ್ಮ ಪುಣ್ಯ
Mashallah.. i love my Kannada language and specially this song.. i pray Allah to keep kannada language till this world ends.. Ameen..!!
as we like Urdu poetry
Great sir
Very good sir from mandya
Super dadda
😊
2020 ಈ ಹಾಡು ಇನ್ನೂ ಯಾರ್ ಯಾರ್ ಕೇಳುತ್ತಾ ಇದೀರಿ ಲೈಕ್ ಮಾಡಿ
@All Solution In Kannada ಹೌದು ಸಾರ್ ನಿಮ್ಮ ಮಾತು ಖಂಡಿತವಾಗಿ ಸತ್ಯ 🙏
200 ವರ್ಷ ಆದ್ರೂ ಕೇಳ್ತಿವಿ 🥰🥰
👌👌👌👌👌❤🙏
😭😭😭😭😭😭🙎🙎👨❤️💋👨👨❤️💋👨👨❤️💋👨👌👌👌👌👌👌👌👌👌👌👌💔💔💔💔💔💔💔💔💔💔💔💔
@MANEMADDUvnmzc
Best pair forever in Kannada industry
ವಜ್ರಗಳು ಸಿಗುವುದು ಕಷ್ಟ ಹಾಗೂ ಅಪರೂಪ, ಹಾಗೆಯೆ ಈ ರೀತಿಯ ಹಾಡುಗಳು ಒಂದೊಂದು ವಜ್ರದಂತೆ.....
Kaa
ಸೂಪರ್ ಸಾಂಗ್
ಅದ್ಬುತವಾದ ಸಾಹಿತ್ಯ ಸೊಗಸಾದ ಸಂಗೀತ ಹಂಸಲೇಖ ಸರ್ 🙏
🙏🙏hamsalekha sir
Look at her expressions 3:55 & 3:56 She really loved him!🥺♥️
What a Observation 🔥🔥
My fvrt expression of her Is between 2:35 to 2:38
Wonderful I observed and watched repeatedly this 3.56 it one week before I saw you comment.
True ...cute couple
They both were in love & planning to get married ....but accident spoiled everything....
ನಾದ ಬ್ರಹ್ಮ ಹಂಸಲೇಖ sir .... I love you ☺️😍😘
Praveen Kumar
ಇಂದಿಗೂ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಏನೋ ಒಂತರ ಆನಂದ
ಈ ಹಾಡನ್ನು ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನ್ನುವವರು ಒಂದು ಲೈಕ್ ಕೊಡಿ ನಾನು 2020 ರಲ್ಲೂ ಕೇಳ್ತಿದೀನಿ ಮತ್ತೆ ಮತ್ತೆ ಕೇಳುತ್ತಲೆ ಇರ್ತೀನಿ....
ಸುಂದರ ಜೋಡಿ ಸುಂದರ ಹಾಡು ❤️❤️
Miss u Sunil sir😭....ur an underful actor🙏
What a charming person Sunil sir was, really miss him so much, gone too soon at a very young age.. You will remembered forever sir.. Very sad that ur presence is not with us..
I'm telghu but I love Kannada this song
I love this song. Miss you sunil sir ☹️
Hamsaleka sir is my god such a wonderful songs your great nivu Namma Kannadada Asthi
Yalla bashe abimana addre kannda sawabimana
Nija
Nise 🤝🤝🤝🤝👏👏👏👩👩
Probably nange 10 years ansuthe ...sunil sir death news radio alli bandithaksna ..almost nam area full ladies yella kanniru haktha idru ..nange avaga artha aglilla avra emotions ...avaga sunil sir ge tumba ladies fans idru
2050 bandru e song is Gold
I don't know how do some peoples dislike this song🤦♂️
Malashree man expressions...wow..
I'm Tamil girl but I love kannada song i love karnataka places people watch the kannada movie 👏👏👏👏👏👏👏👏👏👏👏👏👏
ನಿಮ್ಮ ಕನ್ನಡದ ಮೇಲಿನ ಪ್ರೀತಿಗೆ.....ಧನ್ಯವಾದಗಳು
Whatever you go in the world you won't find such kind and heart people..
I'm proud to be Kannadiga
Hai I am kannadiga I like thimil
Kavitha 1982 I love you sister
WhatsApp number 7204361255
ಸದಾ ಕಾಡುವ ಸಾಲುಗಳು.... ಹ್ಯಾಟ್ಸಾಫ್ ಬಾಲು ಸರ್ ಮತ್ತು ಹಂಸಲೇಖ ಸರ್...
Aaaaaaaaaaa what a lyrics mind blowing !!!!!!!!!!!!!!!!!!!!!!. Very very meaningful lyrics .acting of malashree and sunil is very natural . My all time melodious evergreen song.
Hamsalekha and spb sir...songs always evergreen ❤️
My all time favourite songs & movie... it's too Beautiful. A little tragic & little extreme. But Hampi for the first time I saw this in theatre in my village. Back in 90's evergreen music
Sunil sir super my darling songs my Whaif is my heart
Kannada is our heart...
Kannada namma usiru...
Jai kannada
Yes...
Jai kannada
❤
ನಾನು ಚಿಕ್ಕ ವಯಸಿಂದ ಬಹಳ ಇಷ್ಟ ಪಟ್ಟ ಸುನಿಲ್ ಮಾಲಾಶ್ರಿ ಅಭಿನಯದ ಚಿತ್ರ 'ಬೆಳ್ಳಿ ಕಾಲುಂಗುರ.'ಭಾವ ತುಂಬಿದ ಹಾಡು'🌷🌷🌷🌻🌻🌻
6
Fantastic
The legend hamsalekha composition 🙏
ಎಸ್ ಪಿ ಬಾಲಸುಬ್ರಮಣ್ಯ ಅವರಿಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು
e song kelta idre pritina noyisbardu ansute. hrudayake hita niduva geete. thanks to HAMSALEKA. sur. ur a great sur. ur a hand stick of musical branch.
somamamma
somamamma
@@RaghuRaghu-qb4zoll
Who still feels listening to this emotional song in 2019 also ?
Evergreen bro
I like to listen even till today
I like dis song
ಅಣ್ಣಾ ನಾನು 2021 ರಲ್ಲಿ ಕೇಳುತ್ತಿದ್ದೇನೆ 🙏
It's a evergreen song
1.8 dislikes for this song? They should stop listening music.
2.1k . May be bcos it's a sad song
Nam amma malashree mam na zee kannada award program ali nodibitu e song kelbeku nodbeku andhru so..... Hage ondh visit🥰
Lovers ge dhairya Kodo songu mathu ellara jeevana dhalli saha enanthira friends 💐🌷🌷🌷💖♥️♥️♥️
"ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ನೋವಿನ ಹಿಂದೆಯೇ ಸಂತಸ ಇರಲು
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ"
What a lyrics 👏👏👏👏
Nice song Sunil sir we still remember u with this song....
Expression says it's not a film shoot..it's real love
I love all disappointed songs .. it's very meaningful...
Onde ondu kanna bindu jaaridare nan aane...malashri and Sunil super jodi....I love dis song..😍😘
My all time favorite song in kannada... And the cute pair with real love.. For Every true lovers this song made them cry... 100%...credit to hamsalekha and spb sir for this beautiful song and maalashree and sunil for this true love and emotions....... These type songs will never made in future.. ❤️❤️❤️❤️
ಹಂಸಲೇಖ ಅವರ ರಚನೆ ಎಸ್ ಪಿಬಿ ಅವರ ಮಧುರವಾದ ಗಾಯನ🙏🙏🙏
Amazing lyrics💯
Old Is gold♥️
In this movie SPB sir has completely modulated and changed his voice to suit Sunil. This is not how he would have sung this for Vishnu sir or Ambarish sir.
SPB sir master singer and Hamsalekha sir genius composer!
ನೋವಿನಲ್ಲು ನಲಿವು ತರುವ ಗೀತೆ 👌👌
Super. Sagar
Hi
😭😭😭💔💔
Mi
@@sriramsri5811 nnnkllkkl
Miss you Sunil sir
ಎವೇರ್ಗ್ರೀನ್ ಸಾಂಗ್❤❤❤❤❤
What an meaning full song . Singed by an SPB .actually SPB is from telugu world but he singed more songs in kannada compare to telugu
Aqaa
Best song forever....tq for uploading
,
SPB king of payback singing.
Hi
My favorite couple 🌺😘🥰
Who are listing this beautiful song in 2019👍 evergreen...old is gold❤
We love you sunil chalate hero 😍😍😍
ನನ್ನಜೀವ ಕನ್ನಡ ಸೂಪರ್ ಸಾಂಗ್ ಸೂಪರ್ sp sir
What a song...❤️💯
I am hearing this fantastic song in 2022..ever green song am I right dear friends..
I always say same words to my loving wife she is my strength I never made her to cry song meaning is deep I like this song very much
Sunderraj S R she is very lucky
Sunderraj S R lucky woman
Super song
U have really lucky too have..
Sunderraj S R shez vry lucky to hv u in her lyf .....god bless u both
heart touching song I like this song
😍
Miss you spb sir😭😭mundina janma edre namma nadalli Hutti banni sir and great proud of Hamsaleka sir all time favorite song
Super song....I love this film and songs over all awesome
S P BALASUBRAMANYAM SIR and S JANAKI AMMA voice supper
Malasri super acting, sunil good match
Evergreen song..belli tereinda mareyada adbutha nata Sunil..miss you bro..you were such wonderful actor..KFI nimmanna eeglu mis madkoluthe..
Beautifull lyric and what a song i love Spb
2021 ಯಾರಾದ್ರು ಇದ್ದಿರ?
ha ediv
ಹಾಡು ಸೂಪರ್ ನಿಮ್ ಜೋಡಿ ಸೂಪರ್
ಸುನಿಲ್ ಸರ್ shankar.nag ಸರ್ ಇವರಿಬ್ಬರು ಕನ್ನಡ ಚಿತ್ರರಂಗದ ಮುತ್ತು ರತ್ನಗಳು ಇವೆರಡು ಮುತ್ತುಗಳು ಇದ್ದಿದ್ದರೆ ಕನ್ನಡದಲ್ಲಿ ಬಾಹುಬಲಿ ಅಂತ ನೂರು ಚಿತ್ರಗಳು ಬರುತ್ತಿದ್ದವು ಜೈ ಶಂಕರ್ ನಾಗ್ ಸರ್ ಸುನಿಲ್ ಸರ್
No1. Legend hero sunil sir.. 💖
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೆ ಸಂತಸ ಇರಲು
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ದಾಹ ನೀಗೊ ಗಂಗೆಯೆ ದಾಹ ಎಂದು ಕುಂತರೆ
ಸುಟ್ಟು ಹಾಕೊ ಬೆಂಕಿಯೆ ತನ್ನ ತಾನೆ ಸುಟ್ಟರೆ
ದಾರಿ ತೊರೊ ನಾಯಕ ಒಂಟಿ ಎಂದುಕೊಂಡರೆ
ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲಿ ಚಂದ್ರನಿಲ್ಲ ರಾತ್ರಿಯಲಿ
ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ
ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ
ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನ ನಿನ್ನ ಬಂಧಿಸಿದೆ ನನ್ನಾಣೆ
ಸಂತಸದ ಕಣ್ಣ ರೆಪ್ಪೆ ಸಂಧಿಸಿದೆ ನನ್ನಾಣೆ
ದೇವರ ಗುಡಿಗು ಬಿನ್ನಗಳಿರಲು
ಬಾಳಿನ ನಡೆಗು ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೆರುಗಿರಿಯ ನಾ ಹೊರುವೆ ನಿನ್ನಾಣೆ
super LINE
Lovely song
Be no bjji
Kantharaj Hassan
MANJUNATH
best song
ಕನ್ನಡಿಗನಾಗಿ ಹುಟ್ಟಿದ್ದು ನಮ್ಮ ಪುಣ್ಯ...
Sunil sir obba adbhuta Nata intha actor na aa devru bega kariskondu bitta neevu endendigu amara sir ee 2018 nalliyu istella film actors idru nu eeglu kooda sunil sir na maatra nanna fevorate heero anta ella friends gu helikoltirtini sunil sir neevu nanna nechhina actor sir yavattidru neevu namma kannadigara manasinalla achal achala Miss you lots of Miss you Sunil sir
My mom was crazy about these songs.... She would play them all day long... This song made me nostalgic.
Completely soaked in past. Music made me revisit my childhood
Yes u r right
Yes mam
Beautiful lyrics, superb acting and very well sung. Loved the song. Proud Kannadiga 🙋♀️
Nd
beautiful song.....
ನೋವಿನ ಬಾಳಿಗೆ ಧೈರ್ಯವೇ ಗೆಳೆಯ 😍
I'm karnatakadavaLu Alaa adre Kannada movie i love with song 👧👧👧👧🧑🧑🧑🧑
Always I will be backbone to you mava ... Missing you lot
Mavana.ivr nim mava agbeka
we miss sunil....he is very good acter.....
Hasalekha sir nimagido nanna hrudaya sparsha da vandanegalu for u r superb songs
Made for each other ❤️❤️❤️❤️🍃🌱☘️🍃
Iam mahesh iam learning in telugu mother language Tamil but I love lot of kannada songs watching him jai karnataka
I love you my sweet
Tq u bro
Super song...old is gold....love u Sunil...u are in our heart.....super pair....
👌
Old is gold helude iddake yestu kelidaru sakagadantaha madura vadantaha hadu
Love you Hamsalekha sir🙏