ಹಳ್ಳಿಯಾಳ ಮೊಹರಂ ಸಾಂಗ

Поділитися
Вставка
  • Опубліковано 2 гру 2024
  • ಇದು ಮುದಕಣ್ಣ ಮೊರಬ ಭಕ್ತಿಗೀತೆಗಳ ಯುಟ್ಯೂಬ್ ಚಾನೆಲ್
    ಇಂತಹ ಗೀತೆಗಳನ್ನು ಕೇಳಲು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ಶೇರ್ ಮಾಡಿ ಲೈಕ್ ಮಾಡಿ ಸಾಂಗ್ ಹೇಗಿದೆ ಎಂದು ಕಾಮೆಂಟ್ ಮಾಡಿ ಹಾಗೂ ಇದರಲ್ಲಿ ತತ್ವಪದಗಳು ಮೊಹರಂ ವಿಡಿಯೋ ಭಕ್ತಿ ಗೀತೆಗಳು ಭಜನಾ ಗೀತೆಗಳು ಮತ್ತು ಇನ್ನಿತರ ಗೀತೆಗಳು ಬರುತ್ತವೆ ಕಾರಣ ಎಲ್ಲರೂ ಕಲಾವಿದರಿಗೆ ಸಪೋರ್ಟ್ ಮಾಡಿ
    --------------------------------------------------------------------
    -----------------------------------------------------
    ಹುಬ್ಬಳ್ಳಿ ತಾಲೂಕು ಹಳ್ಳಿಯಾಳ ಗ್ರಾಮದ ದೇವತೆಯಾದ ಶ್ರೀಮಾತೆ ಬಿ ಬಿ ಫಾತಿಮಾ ತಾಯಿಯ ಸತ್ಯ ಘಟನೆ ಆಧಾರಿತ ಮೊಹರಂ ವಿಡಿಯೋ ಭಕ್ತಿ ಗೀತೆ ಈ ಗೀತೆಯನ್ನು ಹೊರಗಡೆ ತಂದವರು ಹಳ್ಳಿಯಾಳ ಗ್ರಾಮದ ಸರ್ವಧರ್ಮದ ಸಕಲ ಸದ್ಭಕ್ತರು ಹಾಗೂ ಬಿ ಬಿ ಫಾತಿಮಾ ಕಮಿಟಿಯವರು
    ಈ ಗೀತೆಗೆ ಸಾಹಿತ್ಯ ಬರೆದವರು
    ಮಲ್ಲೇಶ್ ಪೂಜಾರ
    ಗಾಯಕರು// ಮುದುಕನ್ನ ಮೊರಬ
    ವಾದ್ಯಗೋಷ್ಠಿ ಎಸ್ ಆರ್ ಸಿ ಮುಧೋಳ
    ಧ್ವನಿ ಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ
    ಈ ಭಕ್ತಿಗೀತೆಯನ್ನು ಕೇಳಿ ತಾಯಿ ಬಿ ಬಿ ಫಾತಿಮಾರ ಕೃಪೆಗೆ ಪಾತ್ರರಾಗಿ ಇಂತಹ ಗೀತೆಗಳಿಗಾಗಿ ನಮ್ಮನ್ನು ಸಂಪರ್ಕಿಸಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು
    🙏🙏 thank you so much UA-cam company
    ಹುಬ್ಬಳ್ಳಿತಾಲೂಕುಹಳ್ಯಾಳಗ್ರಾಮದಮೊರಂಭಕ್ತಿಗೀತೆ
    #hubballitalukhalliyalmoharmsong
    #halliyaalamoharm
    #halliyaalabbpaatimamoharamsong
    #halliyaalamoharam
    #halliyaalamuharammsong
    #moharamvideosong #malleshsambhapura #moharampadagalu #mudakannamorabbhaktigithegalchanall #bajanapadagalu #song
    #kannadamoharmmsong

КОМЕНТАРІ • 48