ಮಂತ್ರ ಸಿದ್ಧಿ..! ಬ್ರಹ್ಮಾಸ್ತ್ರ ಪಾಶುಪತಾಸ್ತ್ರ ನಾರಾಯಣಾಸ್ತ್ರ ಈ ಅಸ್ತ್ರ ಸಿದ್ಧಿಯ ಮಂತ್ರಗಳೇನು ಗೊತ್ತಾ..?

Поділитися
Вставка
  • Опубліковано 10 лют 2025
  • Shri. Shankar G. Hegde, Jyotish Vachaspati, Jyotishya Vidya Bhooshana, Jyotishya Kesari, internationally renowned Astrologer with an experience of predicting on more than 45 thousand horoscopes as he learned astrology, mantra vidya & palmistry at a very young age of just 14 years. Though he was a science student & good sportsperson, martial artist during his college days, he was more interested in occultism. So he could give many super hit predictions well in advance which can be seen in the Super Hit Predictions section.
    WEB: shankarhegdeas...
    FACEBOOK: / shankarhegdeastrologer
    INSTA: / shankarhegdeastrologer
    ........................................... ........................................................ ................................................
    #mantra
    #mantra_siddi
    #astrology
    #love
    #love_marriage
    #astrology
    #nagadosha
    #naga
    #astrology
    #Rudrakshi
    #health
    #medicine
    #sandalwood
    #cricket
    #ipl
    #ugadi_bhavishya_2021_in_kannada
    #ugadi_varsha_bhavishya_2021
    #ugadi_bhavishya
    #dina_bhavishya
    #TV9
    #india
    #astrology
    #Narendra_modi
    #bhavishya
    #ugadi
    #Publictv
    #astrologer
    #rashi_bhavishya
    #lagna
    #indian_astrologer
    #Rashi_phala
    #guruji
    #shankar_hegde_astrologer
    #money
    #luck
    #palmistry
    #politics

КОМЕНТАРІ • 68

  • @NaveenKumar-my8gc
    @NaveenKumar-my8gc 3 роки тому +4

    ಪೂಜ್ಯ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.ಸನಾತನ ಹಿಂದೂ ಧರ್ಮದ ಅವಿಚ್ಚಿನ್ನ ಪರಂಪರೆಯುಳ್ಳ ಶ್ರೀ ದಕ್ಷಿಣಾನ್ಮಾಯ ಶ್ರೀ ಶೃಂಗೇರಿ ಶಾರದಾ ಪೀಠದ ಪೂಜ್ಯ ಜಗದ್ಗುರುಗಳ ಮಹಿಮೆಯ ಬಗ್ಗೆ ನಿಮ್ಮ ಬಾಯಿಂದ ಜಗದ್ಗುರುಗಳ ವಿಚಾರಗಳನ್ನ ಕೇಳಬೇಕು ಅಂತ ಅನ್ನಿಸುತ್ತಿದೆ. ಕಾರಣ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಅವರ ಎಷ್ಟೋ ಮಹಿಮೆಯ ರಹಸ್ಯಗಳು ನಿಮಗೆ ಗೊತ್ತಿರುತ್ತದೆ ಎಂಬ ಭಾವನೆ ಎಲ್ಲರಲ್ಲಿದೆ. ದಯಮಾಡಿ ಸಾದ್ಯವಾದರೆ ಒಂದು ಎಪಿಸೋಡ್ ಮಾಡಿ.

  • @maheshbhat8452
    @maheshbhat8452 3 роки тому +5

    ಶ್ರೀ ರಾಮ ಜಯ ರಾಮ ಜಯ ಜಯ ರಾಮ

  • @swamygowdaswamygowda2602
    @swamygowdaswamygowda2602 3 роки тому +2

    ಗುರುಗಳೆ ನಿಮ್ಮ ಆಕ್ರೋಷದ ಮಾತಗಳಿಗೆ ಖಂಡಿತವಾಗಿಯೂ ನಮಗೆ ಬೇಸರವಿಲ್ಲ...ನಿಮ್ಮ ಆ ಮಾತುಗಳೇ ನಮಗೆ ಆಶೀರ್ವಾದದಂತೆ...ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಗುರುಗಳೆ🙏🙏🙏🙏
    ದಯವಿಟ್ಟು ಸುಬ್ರಹ್ಮಣ್ಯ ಮಂತ್ರ ತಿಳಿಸಿ🙏

  • @sujik382
    @sujik382 3 роки тому +3

    Never seen anyone talk about these things.. Plz continue sir

  • @maheshd24-y9y
    @maheshd24-y9y 3 роки тому +1

    ದಯಮಾಡಿ ನನಿಗೆ ದೇವಿ ಮಂತ್ರ ಕೊಡಿ ಒಳ್ಳೆದಕ್ಕೆ keltaaidini ಗುರುಗಳೇ ಯಾಕಂದ್ರೆ ದೇವಿನ ತುಂಬಾ ಇಷ್ಟ ಮತ್ತು ಆರಾದ್ಯ ಪೂಜನೀಯ ದೇವಿ ಅದು ಯಾವ ದೇವಿಯ ಅವತಾರ ಆದ್ರೂ ನಾನು ನೋಡೋದು ಆ ಮಾತ ಲಲಿತಾಂಬೆನೆ.ದಯಮಾಡಿ ಆ ಮಹಾ ತಾಯಿ ಲಲಿತಾಂಬೇನ ಪೂಜಿಸಿ ಮೋಕ್ಷಕ್ಕೆ ಹೋಗ್ಬೇಕು.

  • @maheshd24-y9y
    @maheshd24-y9y 3 роки тому +2

    ಧನ್ಯವಾದಗಳು ಗುರುಗಳೆ ಇತರ ವಿಚಾರಗಳು ಗೊತ್ತೇ ಇರ್ಲಿಲ್ಲ ನೀವು ಹೇಳಿದಕ್ಕೆ ಸರಿ ಆಯಿತು ಗುರುಗಳೆ ಇಲ್ಲಾ ಅಂದಿದ್ರೆ ನಾನು ಯಾರತ್ರೊನೋ ಕಲಿಯೋಕೋಗಿ ಮೋಸ ಹೋಗ್ಬಿಡ್ತಿದ್ದೆ,ಗುರುಗಳೆ ನೀವು ಹೇಳೋದು ಸರಿ, ಈಗಿನ ಕಾಲದಲ್ಲಿ ಆಗ್ತಿರೋ ಮೋಸ, ಅನ್ಯಾಯ, ವಿಶ್ವಾಸ ದ್ರೋಹ,ನಂಬಿಕೆ ದ್ರೋಹ ಇಂತಹ ಗಳಿಗೆ ಆಕ್ರೋಶ ಮಾಡ್ತೀರಾ, ನಾನೊಂತು ಬೇಸರಸಿಮಾಡ್ಕೊಳೋಲ್ಲ ಯಾಕಂದ್ರೆ ಗುರು ಹೇಳ್ಕೊಡೋ ವಿಧ್ಯೆ ಗಳು ಪಡ್ಕೋಬೇಕು ಅಂದ್ರೆ ಎಲ್ಲಾ ನು ಅನುಭವಿಸಬೇಕು, ಸುಮ್ನೆ ಬರಲ್ಲ ವಿದ್ಯೆ ಗುರುಗಳಲಿ ಬೈಸ್ಕೊಂಡು ಪೆಟ್ಟು ತಿಂದ್ಕೊಂಡು ಕಲಿತ್ರೆ ನೆ ವಿದ್ಯೆ ಫಲಿಸೋದು ವಿದ್ಯಾರ್ಥಿಗಳಿಗೆ ಅಲ್ವಾ ಗುರುಗಳೆ

  • @girishm9510
    @girishm9510 3 роки тому +1

    ನಿಮ್ಮ ಅಮೂಲ್ಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಗುರುಗಳೇ 🙏🙏🙏

  • @VenuGopal-dx6bx
    @VenuGopal-dx6bx 3 роки тому

    gurugale,dhanyavadagalu,neeuv heliday yaksha mantra mattu kaleuu mantra mokshake addi madute anta,very good information

  • @vedamurthy5016
    @vedamurthy5016 3 роки тому +1

    🕉️ Namo Narayanayaa 🙏

  • @sidduk6795
    @sidduk6795 3 роки тому +1

    guruji mata mantrada bagee ondu video madi guruji e rajakarinigalu election hatira bandaga maduttaralla guruji mata mantana adara negative effects annu avoid madodu hege guruji tilisi please

  • @manjunathnaik8359
    @manjunathnaik8359 3 роки тому

    Super ಅನಂತ ಧನ್ಯವಾದಗಳು ಸರ್

  • @manvanth2973
    @manvanth2973 3 роки тому +1

    Akroshakku Ahamkarakku vyathyasa idhe emba nimma mathu noorakke nooru sathya Gurugale.Vandhanegalu

  • @manjunatha9707
    @manjunatha9707 2 роки тому

    ನಾನು ನಿಮ್ಮ ಅಭಿಮಾನಿ.ಆದರೆ ಕೆಲವು ಹೇಳಬೇಕಾದ ಸಂಗತಿಗಳಿವೆ.
    ನೀವು ಮಾತಾಡುವಾಗ ತುಂಬಾ ಅನಾವಶ್ಯಕ ವಿಷಯಗಳನ್ನು ಎಳೆದು ತರುತ್ತಿರಿ. ಅದು ನೀವು ಹೆಳುತ್ತಿರುವ ವಿಷಯಕ್ಕೆ ಸಂಬಂಧವಿಲ್ಲ.
    ನಾವು ಸಾಮಾನ್ಯ ಜನ.ನಮಗೆ ನಮ್ಮ ಈಗಿನ ಕಷ್ಟ, ತೊಂದರೆಗಳು ನಿವಾರಣೆ ಆದರೆ ಸಾಕು.ಅದಕ್ಕೆ ಮಾಡಬೇಕಿರುವ ನಿವಾರಣಾ ವಿಧಾನಗಳನ್ನು ತಿಳಿಸಿ.
    ನಿಮಗೆ ತಿಳಿದಿರುವ ವಿಷಯಗಳನ್ನು ನೀವು ಹೇಳುವಾಗ,ಆ ವಿಷಯಗಳ ಪ್ರವಾಹ ನುಗ್ಗಿಬರುವಂತೆ,ಆದಷ್ಟು ಹೆಚ್ಚು ವಿಷಯಗಳನ್ನು ನಿಮ್ಮ ವೀಕ್ಷಕರಿಗೆ ತಿಳಿಸುವ ಉದ್ವೇಗದಲ್ಲಿ ಇರುತ್ತೀರಿ.
    ನಮಗೆ, ನಮ್ಮ ನಮ್ಮ ಮನೆ ದೇವರುಗಳು ಹಾಗೂ ನಾವು ಇಷ್ಟ ಪಡುವ ದೇವರುಗಳ/ ಗುರುಗಳ ಅನುಗ್ರಹ ಹೇಗೆ ಪಡೆಯಬಹುದು ,ಅಂತ ತಿಳಿಸಿದರೆ ಉಪಕಾರವಾಗುತ್ತದೆ.
    ವಾಮ ಮಾರ್ಗದ ಅನುಸರಣೆ, ಚೌಡಿ, ಬ್ರಹ್ಮ ಭೂತ,ಹಾಗೂ ಕೆಲವು ಬೇರೆ ದೈವಗಳ ನೇಮೋತ್ಸವ ನಮ್ಮಲ್ಲಿ ಭಯ, ಆತಂಕ ಮೂಡಿಸುತ್ತವೆ.
    ನಮಸ್ಕಾರಗಳು.

  • @anands-yq4hh
    @anands-yq4hh Рік тому

    Lakshmi narasimha swamy mantra siddi agutha please heli kodi

  • @ravindranathreddy2914
    @ravindranathreddy2914 3 роки тому +1

    Sir good information

  • @murulig7487
    @murulig7487 3 роки тому

    ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @girishm9510
    @girishm9510 3 роки тому

    ಗುರುಗಳೇ ವಿಚಾರ ತಿಳಿದಿದ್ದರೆ, ಆಕ್ರೋಶ ಖಂಡಿತ ಇರುತ್ತದೆ 🙏🙏

  • @mahadevprasanna6569
    @mahadevprasanna6569 Рік тому

    Display alli baruva haage heli Subramanya mula mantra na sir

  • @adityamn4573
    @adityamn4573 3 роки тому

    Very informative episode Guruji

  • @Mitransharma
    @Mitransharma 3 роки тому

    ಹೌದು ನೀವು ಹೇಳಿದ ಮಾತು ಸತ್ಯ....🙏

  • @vinodhraj5077
    @vinodhraj5077 3 роки тому

    Guruji thank you for the nice information 🙏🙏🙏

  • @chakradharal6724
    @chakradharal6724 3 роки тому

    Most awaited video guruji

  • @jagadishdayamani863
    @jagadishdayamani863 Рік тому +1

    Thanks. But seadhapursh had gat power past fucher they sae they are silest ofter mokesha thear is no puner genma so what it teach me

  • @thedon207
    @thedon207 3 роки тому

    Great information sir

  • @pradeepgowda7939
    @pradeepgowda7939 2 роки тому

    Danyavadagalu Guruji

  • @handlekiran
    @handlekiran 3 роки тому

    TQ for giveing this knowledge 🙏🙏🙏🙏

  • @ramnathbhatvlogs7479
    @ramnathbhatvlogs7479 3 роки тому

    Very good information as always!!

  • @amruthaamrutha4558
    @amruthaamrutha4558 3 роки тому

    🙏🙏🙏🙏🙏 gurugale yaw mantra ege yaw time li helbeku dayamaadi tilisi..... subramanya swamy mantranu tilisi....

  • @prakashabkvallepur4340
    @prakashabkvallepur4340 3 роки тому

    ಧನ್ಯವಾದಗಳು ಸರ್ ...

  • @manjunathsherigara4219
    @manjunathsherigara4219 3 роки тому

    Greatest gift

  • @cshekhar598
    @cshekhar598 3 роки тому

    Im the first commenting this video!😁
    Very nice video Sir!

  • @sridhardattatreya3710
    @sridhardattatreya3710 3 роки тому

    Guruji🙏Mokshada mantra or Siddi heli please 🙏 ♥

  • @raghunathpai6404
    @raghunathpai6404 3 роки тому

    Sir really true 🙏

  • @raghunandanrangadhol7843
    @raghunandanrangadhol7843 3 роки тому

    Nija gurugale janaru lagna kundali yavaga anusarisuttaro avaga Jaathaka noduva/nambuva reethi badalaaguttade

  • @vishwanathpatil-x5w
    @vishwanathpatil-x5w 3 роки тому

    I have seen a person near Gokak karna pischi! expert abouts 30 years back

  • @mahadevprasanna6569
    @mahadevprasanna6569 Рік тому

    Yavdu sir Srikrishna siddi mantra?

  • @manjunathpaalyam3380
    @manjunathpaalyam3380 3 роки тому

    Good topic

  • @vanajakshiramesh669
    @vanajakshiramesh669 3 роки тому

    Thanks Sir

  • @satish885
    @satish885 3 роки тому

    Classes yaavaga shuru madthiri sir?

  • @kishorshirodkar4943
    @kishorshirodkar4943 2 роки тому

    Om Aim hreem kleem chamunday vichhe mantra patane madabahuda gurugale

    • @ShankarHegdeAstrologer
      @ShankarHegdeAstrologer  Рік тому

      Yes

    • @harsham918
      @harsham918 Рік тому

      @@ShankarHegdeAstrologer @ShankarHegdeAstrologer ಗುರುಗಳೇ Astrologyಯ ಪ್ರಕಾರ ನಾವು ಮದುವೆ ಆಗುವ ಹುಡುಗಿ ಎಲ್ಲಿದ್ದಾಳೆ ಯಾವ ಊರಿನಲ್ಲಿದ್ದಾಳೆ ಯಾವ ದಿಕ್ಕಿನಲ್ಲಿದ್ದಾಳೆ ಹೆಸರೇನು ಎಂದು ಸೂಚ್ಯವಾಗಿ ಮೊದಲೇ ತಿಳಿದುಕೊಳ್ಳಬಹುದಾ? ವಾಚ್ಯವಾಗಿ ಅಲ್ಲ ಸೂಚ್ಯವಾಗಿ.
      ಹಾಗಿದ್ದರೆ ನಾನು ಹುಡುಕಿಕೊಂಡು ಹೋಗುತ್ತೇನೆ ದಯವಿಟ್ಟು ಹೇಳಿ ರಿಪ್ಲೇ ಮಾಡಿ
      ಈಗ ಬುಡುಬುಡಿಕೆಯವರು ಹೇಳ್ತಾರಲ್ಲ ಆ ತರ

  • @sidduk6795
    @sidduk6795 3 роки тому

    supper guruji

  • @kanthraj7338
    @kanthraj7338 2 роки тому

    👍🙏

  • @deepaksomanna.p7214
    @deepaksomanna.p7214 3 роки тому +1

    Nimma nenanapina shakthige mathe barollo yella shridhara swamigalla ashirwadha

  • @sachinnaik3289
    @sachinnaik3289 3 роки тому +1

    Gurugale curiosity, knowledge hecchisuva topics helta edita. Mokshada dari tappi hogodante rakshisiddira. Tumba tumba dhanyawadagalu...heege munduvarili....

  • @varunp601
    @varunp601 3 роки тому

    🙏

  • @damodardanodar3462
    @damodardanodar3462 2 роки тому

    Hi

  • @gauravchakravarthy4126
    @gauravchakravarthy4126 3 роки тому

    Pls let us know when will Covid stop in Bangalore/ India
    Pls make a detailed video Gurujee 🙏

  • @Siddarth4343
    @Siddarth4343 2 роки тому

    Arjuna pashupathasthra prayoga madiddane

  • @jayanthg6848
    @jayanthg6848 3 роки тому

    Moksha sadhakarige, yavude maha mantra siddhiyoo addiye. Mahaganapathi adru aste, subrahmanya adru aste!

  • @mksiddu27
    @mksiddu27 3 роки тому +2

    Mantra siddi madudu hege, subramanya ,or Krishna mantra yawdu

  • @amruthaamrutha4558
    @amruthaamrutha4558 3 роки тому

    🙏🙏🙏🙏🙏 gurugale yaw mantra ege yaw time li helbeku dayamaadi tilisi..... subramanya swamy mantranu tilisi....

  • @jaihanuman8096
    @jaihanuman8096 3 роки тому

    🙏