Single wheel weeder machine from AGree Agro Industry's VANABALLARY Koppal Karnataka 583228

Поділитися
Вставка
  • Опубліковано 16 жов 2022
  • ಇದು ಒಂದೇ ಗಾಲಿಯ ಕಳೆನಾಶಕ ಯಂತ್ರವಾಗಿದ್ದು ಮೂರು ತಾಳಿನ ಕುರಿಗೆ ಇಂದ ಬಿತ್ತನೆ ಮಾಡಿದ ಎಲ್ಲ ಸಾಲುಗಳನ್ನು ಅಂದರೆ ಮೆಕ್ಕೆಜೋಳ, ಸಜ್ಜೆ, ಗೋಧಿ, ಹೆಸರು, ನವಣೆ, ರಾಗಿ, ಭತ್ತ, ಕಡಲೆ, ಉದ್ದು, ಅಲಸಂದೆ,ಇನ್ನಿತರ ಬೆಳೆಗಳಲ್ಲಿಬೆಳೆಗಳಲ್ಲಿ ಗಡ್ಡೆ ಹೊಡೆಯಲು ಸುಲಭವಾಗಿ ಬರುತ್ತದೆ.ಆಸಕ್ತರು ನಮ್ಮನ್ನು ಸಂಪರ್ಕಿಸಬಹುದು.
    ನಮ್ಮ ಈ ವೇದಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಅಂದರೆ.
    1) ಕುಂಟೆ,
    2)ರಂಟೆ,
    3)ಕೂರಿಗೆ,
    4)ಮಡಿಕೆ,
    5)ನೇಗಿಲು,
    6)ಗಡ್ಡೆ,
    7)ಕುಂಟೆ,
    8) ಹತ್ತಿ ಕುಂಟೆ,
    9) ಮುರ್ಕುಂಟೆ
    ಮತ್ತೆ ಇನ್ನಿತರೆ ಉಪಕರಣಗಳು ಎತ್ತುಗಳಿಗೆ ಮತ್ತು ಯಂತ್ರೋಪಕರಣಗಳಿಗೆ ನಮ್ಮಲ್ಲೇ ದೊರೆಯುತ್ತವೆ ಇವುಗಳ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲು ಈ ಒಂದು ಚಾನಲ್ ಅನ್ನ ಪ್ರಾರಂಭಿಸಿದ್ದೇವೆ. ದಯವಿಟ್ಟು ರೈತರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಗವಿಸಿದ್ದಪ್ಪ ಡೊಳ್ಳಿನ ನಮ್ಮ ಪೂರ್ಣ ವಿಳಾಸ ''ಅಗ್ರಿ ಆಗ್ರೋ ಇಂಡಸ್ಟ್ರೀಸ್'' ಸಾ/ ವನಬಳ್ಳಾರಿ ತಾಲೂಕು ಜಿಲ್ಲಾ ಕೊಪ್ಪಳ ಕರ್ನಾಟಕ 58322 ವಿಡಿಯೋ ನ ಪೂರ್ತಿಯಾಗಿ ನೋಡಿದ ಬಳಿಕ ನಿಮಗೆ ನಮ್ಮನ್ನ ಸಂಪರ್ಕಿಸುವುದು ಅತ್ಯಂತ ಅವಶ್ಯಕ ಎಂದಲ್ಲಿ ಮಾತ್ರ ವಾಟ್ಸಪ್ ಚಾಟಿಂಗ್ನಲ್ಲಿ ನಮ್ಮನ್ನ ಸಂಪರ್ಕಿಸಬಹುದು ದಯವಿಟ್ಟು ಅನವಶ್ಯಕ ಕರೆಗಳನ್ನು ಮಾಡಬೇಡ. M:9591905491
  • Наука та технологія

КОМЕНТАРІ • 32