Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress
Вставка
- Опубліковано 7 жов 2024
- Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress
#bplcard #congressvsbjp #congressgaurantecard #cmsiddaramaiah #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/des...
Nammuralli Duplex Mane...Innova Car itkondiroru kooda BPL card itkondavre😂😂😂
ನಿಮ್ ಊರಲ್ಲಿ ಪರವಾಗಿಲ್ಲ ನಮ್ ಊರಲ್ಲಿ 6 ಮನೆ ಇಟ್ಕೊಂಡು ತಿಂಗಳಿಗೆ 8 ಲಕ್ಷ ಬಾಡಿಗೆ ತಗೊಂಡು ಮನೇಲಿ ಎಲ್ಲರಿಗೂ ಕಾರ್ ಇದೆ ಅವ್ರಿಗೆ bpl card ಇದೆ. ಆದ್ರೆ ಪಾಪ ಬಾಡಿಗೆ ಮನೇಲಿ ಇರುವವರಿಗೆ ಇನ್ನು bpl card ಕೊಡ್ಲಿಲ್ಲ
😂😂😂
👏👏😂😂👏👏😂😂👏👏😂😂👏👏😂😂👏👏
😂😂😂😂😂😂😂😂
Matte ration taroke car bedva!? 😂
ನಮ್ಮ ಊರಲ್ಲಿ 20ಎಕರೆ ಹೊಲ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ....
ನಿಜ ಸರ್ ನಮ್ಮ ಊರಲ್ಲೂ ಇದ್ದಾರೆ
Nam uralli rich ppl Bpl card ittidare... Nijavada badavaru APL card ittidare ....
Houdhu nija
ನಮಲಿ ಕೊಡಾ ಇದೇ
ರದ ಮಾಡಬೇಕು
ಈ ಹಿಂದೆ ಬೊಮ್ಮಾಯಿ ಸರ್ಕಾರ BPL ಕಾರ್ಡ್ ಸಂಖ್ಯೆ ಕಡಿಮೆ ಮಾಡಬೇಕು. ಅಲ್ಲಿ ಅನರ್ಹರಿದ್ದಾರೆ ಅಂದಾಗ.. ನಮ್ಮ ಕಳ್ಳ ಸಿದ್ದ ಇದನ್ನು ಪ್ರಬಲವಾಗಿ ವಿರೋಧಿಸಿದ್ದ... ಈಗ ಇವನ ಅಂಡಿಗೆ ಉರಿ ಅಂಟಿಕೊಂಡಿದೆ. ಗ್ಯಾರಂಟಿಗಳಿಂದ... ಕಳ್ಳ ಸಿದ್ದ🤣🤣🤣🤣
ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ10 ಸ್ಥಾನ ಗಳಿಸುವದಿಲ್ಲಾ🤣🤣🤣🤣🤣🤣🤣
😂that's why dks is planning on cm seats at least this time😂because dks know that hindu virodhi congress will not cross 50 seats in karnataka next time that is sure of hindu virodhi congress😂
K😅@@AaaBbb-bk1no
500 ರೂ ಕೋಟ್ಟರೆ ಮಹದೇವಪನಿಗೂ Bpl ಕಾರ್ಡ್ ಸಿದ್ದು ಗೂ BPl.ಕೊಡ್ತಾರೆ 😅
Income certificate issuing authority should consider entire family members detailed income. But actually income assessment was not done properly.Hence several financially sound people are able to get BPL cards.
Adhe thara IPS IAS madidhre mathra MLA candidate aggi nithkobekku
ಹೌದು ಯಡಿಯೂರಪ್ಪನಿಗೂ ಫ್ರೀ,ನಿಮ್ಮಪ್ಪನಿಗೂ ಫ್ರೀ
😂😂😂
ಆದಾಯ ಕಡಿಮೆ ಇದ್ದರೂ ಬಡವರದು ರದ್ದು ಮಾಡಬೇಡಿ ಸರ್ ಪ್ಲೀಸ್ ಮಾನದಂಡನೆ ಪ್ರಕಾರ ರದ್ದು ಮಾಡಿ
Nice👍
ಮನೆ ಮನೆಗೆ ತೆರಳಿ ಕಾರ್ಡ್ ಕೊಟ್ರೆ ಒಳ್ಳೇದು, ಅಲ್ಲದೆ ಈ ಆಹಾರ ಇಲಾಖೆ ನೌಕರರು ಲಂಚ ತಿಂದು ಕಾರ್ಡ್ ಮಾಡ್ಸೋದೆ ಆಗಿದೆ,
@@diyhelper3105 Don't blame food department. Because food department is issuing BPL cards on the basis of income certificate issued by the revenue department.
@@harischandrap8136 ಎಲ್ಲಾ ಸುಳ್ಳು, 1000 ಕೊಟ್ರೆ ಸರ್ಕಾರಿ ನೌಕ್ರ ಮನೆಗೆ ಬಂದು ಕಾರ್ಡ್ ಕೊಟ್ಟು ಜೊಲ್ಲು ಸುರ್ಸಿ ಲಂಚ ಇಸ್ಕೊಂಡ್ ಹೋಗ್ತಾನೆ
Good work
ನಾವು ಕಲಬುರ್ಗಿ ಜಿಲ್ಲೆಯವರು ನಾವು ಪರಿಶಿಷ್ಟ ಜಾತಿಯವರಿಗೆ ಸೀಮಿತ ನಾವು ತುಂಬಾ ಕಡುಬಡವರು ನಮಗೆ ಗೃಹಲಕ್ಷ್ಮಿ ಯೋಜನೆ ದೊಡ್ದು ತುಂಬಾ ಸಹಾಯವಾಗಿದೆ ನಮ್ಮೂರಲ್ಲಿ 20 ಎಕರೆ ಕ್ಕಿಂತ ಹೆಚ್ಚು ಜಮೀನು ಇದ್ದವರು ಕೂಡ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ ಅಂತವರನ್ನು ಕೂಡಲೇ ರದ್ದುಗೊಳಿಸಬೇಕು ಎಂದು ತಮ್ಮಲ್ಲಿ ಸರ್ಕಾರಕ್ಕೆ ಮನವಿ ಮಾಡಬೇಕು
Hmmm right sir
Yesht dina anta bitti tintira dudidu shrmantaragi.. Bikshe bedodu bidi.
ಸರ್ಕಾರ ಎಲ್ಲರಿಗೆ ಫ್ರೀ ಚುನಾವಣಾ ಸಮಯದಲ್ಲಿ ನನಗು ಫ್ರೀ ನಿನಗೂ ಫ್ರೀ ಎಂಬ ವೇದ ವಾಕ್ಯದಿಂದ ಚುನಾವಣೆಯನ್ನು ಜಯಗಳಿಸಿದ್ದಾರೆ ಈಗ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ
Card ಮಾಡಿ ಕೊಡುವವರಿಗೆ ಏನಾರ ಮಾಡಿ.....
ನಾನು
ಬಿ ಪಿ ಎಲ್
ಕಾರ್ಡ್ ಸದಸ್ಯ 👍
ನಮ್ಮ ಪಂಚಾಯತದಲಿ ಫುಲ್ ಸ್ಟಾಪ್ ದುಡು ಹೊಡಿತಿದಾರೆ ಟೋಟಲ್ ಕರೆಪ್ಟ್ ಆಗಿದೇ
ಬರೀ ಹೇಳಿದರೆ ಸಾಲದು ಮಾಡಿ
ಹೌದು ತುಂಬಾ ಜನ ಎರಡೆರಡು ಅಂತಸ್ತಿನ ಮನೆ ಕಟ್ಟಿ ಬಾಡಿಗೆ ನೀಡಿರುವವರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಂಥವರ ಹಲವಾರು Fake ಬಿಪಿಎಲ್ ಕಾರ್ಡನ್ನು ಅನರ್ಹಗೊಳಿಸಬೇಕು.
If the BPL card holders houses are checked,we may find all types luxury facilities & more than 3 or 4 two wheeler vehicles. But those people are called poor and eligible for BPL cards.
This government is right dicision, but late...
Railway and state govt employee having bpl card ... 😠
First check both wife n husband aadhaar card number.
Well settled people r using but those who really need them don't have the Bpl card.
all mla's take salary why they need free car ,house black gards . phone bill ad all loot taxes payers amount this days onwords stop all free to all mla' s all minister
Seriously need to invetigate this.. My uncle owns couple of houses given out for rent.. Having bpl card😂
Right 👍
10 20 ಎಕರೆ ತೋಟ ಇದ್ದೋರು. Bpl ಕಾರ್ಡ್ ಮಾಡ್ಸಿರ್ತಾರೆ
Good decision sir
100% True
God message
Super sar😅
👍 good job
ಇದು ನಿಜ ನಮ್ಮ ಮನೆ ಹತ್ತಿರದವರು ಒಂದು ಕೋಟಿ ಮನೆ ಮಾಡಿದ್ದಾರೆ ಎರಡು ಕಾರು ವಿಧಿ ಆದರೆ ಬಿಪಿಎಲ್ ಕಾರ್ಡ್😂😂😂 ಅದು ಒಂದಲ್ಲ ಎರಡೆರಡು
ಆದಷ್ಟು ಬೇಗ ಮಾಡಿ ಸರ್ ಇದು ಬಹಳಷ್ಟು ಜನರಲ್ಲಿ ಈತರ ಇದೆ
Siddaramaiah sir good news sar
Good job. Congress party ❤❤🇮🇳🇮🇳💐💐❤❤
ಮಹದೇವಪ್ಪ ನನಗು ಫ್ರೀ ನಿನಗೂ ಫ್ರೀ ಅಂತ ಹೇಳಿರುವಾಗ ಈಗ ಯಾಕೆ ಕಂಡೀಷನ್
❤❤❤
Good CM ❤❤❤
ಮೊದಲು ರದ್ದು ಮಾಡಿ
Govt job eddavaru namma village nalli BPL cord ede
hosa bpl ration card arji haki 1 year aytu modlu avu aproval madi thu nimma janmake 😡😡
Houdhu yavaga kodtharo kadu kadu sakaithu😢
Good decision
👍 good
❤
Olle kelsa.. Jai siddaraam ji.. 5 ecre adike thota iro eshtu jana ganya vyakthigalu beku bpl card navaru
In One Line- All Muslims will get BPL card..rest will be Deleted from List n Free Schemes
Pakka chadi 😂😂😂
Lay Andha Bhaktha Mathandhane
Muslimara mele yakla ninage TIKA Uri nin Appana maneinda yenadaru kodthaidiyenla ?
Lay Sarwa Dhamiyaru Koda Sarkarada uchitha youjanegalu padetaiare
Ninu padetha illawa ?
Bussinalli ninna maneyavaru uchithavagi prayanisutillawa ?
Manege Uchitha vidhyuth ?
2000 uchitha ?
Anna Bhagya ?
Ee wella ninu padetha illawa ?
Yes, u right, only if u belong Muslim u get bpl card
ಹೀಗೆಲ್ಲ ಮಾಡಿದ್ರೆ ಕಾಂಗ್ರೆಸ್ ಪಕ್ಷ ಮುಳುಗುತ್ತೆ ಗ್ಯಾರಂಟಿ 😂😂😂😂😂😂😂😂
My village who has mansion, bmw, audi, benz have BPL card and bpl tv
@@pramodhkumar4951 bpl tv avrade bare bpl card govt du🤣🤣🤣🤣
❤❤❤❤❤❤❤❤
Sabrige 10000 kotti kodthane bpl card ge chombu kodthane aste
hindu virodhi muslim congress🥺 aim is to give all freebies scheme only to muslim congress vote bank not for single hindu🥺 but still 90% so called educated hindues still voted for hindu virodhi congress🥺
Lay Chethan
Ninantha Andha Bhaktha Mathandharige Bari Sabrugala mele kannu Yakla Tika Urkothiya ?
Nin Appana maneinda yenadaru kodtha idiyenla ?
Lay Bari sabregaleno Sarkarada Uchitha youjanegalu padetairodu ?
Rajyada Sarwa Dhamiyaru Koda Uchitha youjanegalu padetaidare
Ninu padeta illawenla ?
Ninna maneyavaru Bussinalli uchithavagi prayanisutilla ?
Manege Uchita vidhyutha padethaillawa ?
2000 savira ?
Anna Bhagya ?
Budla tikaurkolidu
Best disition❤🎉🖐🖐🖐🖐🖐🙏
Kalla sidda😂😂
ನಮ್ಮ ಬೆಂಗಳೂರು ಕುಮಾರಸ್ವಾಮಿ ಲೇಔಟ್ ಅಲ್ಲಿ ಸರ್ಕಾರಿ ಕೆಲಸದವರು ಹಾಗು ದೊಡ್ಡ ದೊಡ್ಡ ಬಂಗ್ಲೆ ಇರುವಂತವರ ಬಳಿ ಬಿ ಪಿ ಎಲ್ ಕಾರ್ಡ್ ಇದೆ ನಾವು ಒಬ್ಬ ಸಾಮನ್ಯ ಆಟೋ ಡ್ರೈವರ್ ನಮ್ಮ ಬಳಿ ಕಾರ್ಡ್ ಇಲ್ಲ ಇದೆಂತ ಸರ್ಕಾರ ಬಡವರಿಗೆ ಸಿಗುವ ಸೌಲಭ್ಯ ಸಿಗುತ್ತಿಲ್ಲ ಎಲ್ಲ ಶ್ರೀಮಂತರಿಗೆ ಸಿಗುತಿದೆ
👌👏👏👏
ಸರ್ಕಾರ ವಿಪಲ ಇದಕ್ಕೆ ಕಾರಣ...
👍👍👍👍👍
Super
Super up date BPL and every year pepole devleping system 🎉
Good plan❤😂🎉
Howdu nijavada badavarige bpl card illa... Kalla sahukararu bpl card itkondu bitti akki tintavre... Card cancel maadi
90% muslim irthare Guru 😂😂
ಸಿ ಎಂ. ಸಿದ್ದರಾಮಯ್ಯ ಅವರ ಹೆಂಡ್ತಿ ಹೆಸರಲ್ಲಿ ಇರೋ 3.5 ಎಕರೆ ಜಾಗಕ್ಕೆ 65 ಕೋಟಿ ಕೇಳಿದ್ರು.. ಬೆಂಗಳೂರು ನಲ್ಲಿ ಎಲ್ಲಿ ಎಕರೆ 20 ಕೋಟಿ ಎಲ್ಲಿದೆ. ಎಷ್ಟು ಅನ್ಯಾಯ..
ಫ್ಲಾಟ್, ಜಮೀನು, ಸಾಕು ✨️✨️👌BPL ge🎉
Correct and good decission
🎉
ಸೂಪರ್ ಒಳ್ಳೆ ಕೆಲ್ಸ. ಬಡವರಿಗೆ ಕೂಡುಬೇಕು ಬಿಪಿಎಲ್.baki ಇದ್ದವರಿಗೆ.ಎಪಿಎಲ್. ಕೊಡು ಬೇಕು.
Good❤🆗👌👌💯👍🙏
Good decision 🫢
All NRI PARTY THEIR PARENT HAVING BPL CARD, ALL BUSINESS MAN HAVING BPL HOLDERS
Pls check bank balance of NRI BPL card holders.
Good 👍. Job. Action Togori sr❤
ಪ್ರೀತಿಯ C M ಸರ್ ge ನನ್ನ ನಮಸ್ಕಾರ 🙏🙏
ಬಿ ಸಿ ಡಬ್ಲ್ಯೂ ಡಿ ಡಿಪಾರ್ಟ್ಮೆಂಟ್ ನಲ್ಲಿ ನಾನು ಕೆಲಸ ಮಾಡಲು ತಾವು ನೀಡಿದ ಉದ್ಯೋಗ ಭಾಗ್ಯವೇ ಕಾರಣ ಬಹುಷ್ಯ ನನ್ನ ಅಜ್ಜನವರು ಇದ್ದರೂ ನನಗೆ ಇಂತಹ ಸೌಲಭ್ಯ ಕಲ್ಪಿಸುತ್ತಿದ್ದರು ಎಂದು ಎನಿಸುವುದಿಲ್ಲ ಅದಕ್ಕಾಗಿ ನಾನು ಸಾಯೋವರೆಗೂ ನಿಮಗೆ ಚಿರಋಣಿ ಯಾಗಿರುತ್ತೇನೆ 🙏🙏,,,,,!
ಸಧ್ಯ ನಾನು ನಿಮ್ಮ್ ಆಶೀರ್ವಾದದಿಂದ ಸರ್ಕಾರಿ ಕೆಲಸಗಾರ ಆದ ಕಾರಣ ನಮ್ಮ್ ಮನೆಯಲ್ಲಿ ಉಪಯೋಗಿಸುತ್ತಿದ್ದ BPL ಕಾರ್ಡ್ ನ ಬದಲಾಗಿ ನಾನು APL ಕಾರ್ಡ್ ಆಗಿ ಬದಲಾಯಿಸಿದೆ ಇದು ನ್ಯಾಯಸ್ಸಮ್ಮತ ಕೂಡ, ಆದರೆ ನನ್ನ ಅಣ್ಣನಿಗೆ ಕಿಡ್ನಿ ಸ್ಟೋನ್ ಆದಾಗ ಅವನ ಆಪರ್ಶನ್ ಮಾಡಿಸಲು ಯಾವುದೇ ರೀತಿಯಾಗಿ ನನ್ನ ನೌಕರಿ ಉಪಯೋಗಕ್ಕೆ ಬರಲಿಲ್ಲ ಕಾರಣ ನನ್ನ ತಂದೆ ಮತ್ತು ನನ್ನ ತಾಯಿಯವರಿಗೆ ಮಾತ್ರ ಆಸ್ಪತ್ರೆ ಯಲ್ಲಿ ಮಾಡಿದ ಖರ್ಚುನ್ನು ಹಿಂಪಡೆಯಬಹುದು ಆದರೆ ನನ್ನ ಅಣ್ಣನಿಗೆ ಯಾವುದೇ ಸಹಾಯವಾಗುವುದಿಲ್ಲ ,(BPL ಕಾರ್ಡ್ ಬಳಕೆದಾರರಿಗೆ ಚಿಕಿತ್ಸೆ free ಇರುತ್ತದೆ )ಎಂದುಅಲ್ಲ ಆಫೀಸ್ ಅಲ್ಲಿ ಹೇಳಿದರು. ಈ ವಿಷಯ ನನ್ನ ಮುಂದೆ ಹೇಳಿ ಮನೆಯಲ್ಲಿ ಅವಾಗ ಅವಾಗ ನನಗೆ ಕಿರಿಕಿರಿಯಾಗುವ ಹಾಗೆ ಮಾಡುತ್ತಿರುತ್ತಾರೆ ಅವರು ಹೇಳುವುದು ಒಂದು ರೀತಿ ನನಗೆ ಸರಿ ಎಣಿಸಿ ನಾನು ಮನದಲ್ಲೇ ಕೊರಗುತ್ತಿದ್ದೇನೆ 😞😞😞
ನಮ್ಮ ಮನೆಯಲ್ಲಿ ಹೇಳೋ ಪ್ರಕಾರ ಎಷ್ಟೋ ನೌಕರರು ರೇಷನ್ ಕಾರ್ಡ್ ನಲ್ಲಿ ಬರಿ ತಮ್ಮ ಹೆರಸನ್ನು ಮಾತ್ರ ತೆಗೆಸಿ APL ಕಾರ್ಡ್ ಮಾಡಿಸಿಕೊಂಡಿದ್ದು ಅವರ ತಂದೆ ತಾಯಿ ತಮ್ಮ್ ತಂಗಿ ಎಲ್ಲರು ಕೂಡ BPL ಕಾರ್ಡ್ ನ ಉಪಯೋಗ ಪಡೆಯುತ್ತಿದ್ದಾರೆ ದಯವಿಟ್ಟು ತಾವು ಇಂತಹ ವ್ಯಕ್ತಿಗಳಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ 🙏🙏,..
ಮತ್ತು ತಾವು ದಯಮಾಡಿ ನನ್ನ ಸಮಸ್ಯೆಗೆ ಏನಾದರೂ ಪರಿಹಾರ ವಿದ್ದರೆ ತಿಳಿಸಿ 🙏🙏🙏🙏
We are totally confused what our system is doing..
Officers can visit villages and make servey easily
V good decision
😮😮😮
If u apply just ₹ 120000 income per family, rule, even daily wage labour's in kodagu, shimoga, chikkamagalur, coffee / Areca plantation belt will not get bpl card. Bcoz as per government rule mnarega daily wage is ₹ 270, but in coffee & other plantation area, minimum daily wage is from ₹ 600 to 1500. So family income for 2 members working, will cross monthly income ₹ 30000. 90% has cars. I can say in sounth karnataka if u apply all bpl card norms, 90% of existing bpl cards will become apl cards, maybe in north & Kalyan karnataka it is 70% can be converted into apl. Bpl story itself bogus to make money & show ourself as poor people.
ನಮಗೆ ಐದು ಸೆನ್ಸ್ ಜಾಗ ಪೈನಾನ್ಸ್ ಸಾಲ ಮಾಡಿ ತೆಗೆದುಕೊಂಡ ಸೆಕೆಂಡ್ ಹಾಂಡ್ ಓಮ್ನಿ ಕಾರು ಇದೆ ಇಷ್ಟು ಬಿಟ್ಟರೆ ಬೇರೆ ಏನೂ ಆದಾಯದ ಮೂಲವಿಲ್ಲ ದಿನಾ ಕೂಲಿ ಕೆಲಸ ಮಾಡಬೇಕು.ಕಾರು ಇದ್ದವರೇಲ್ಲ ಶ್ರೀಮಂತರು ಎನ್ನುವ ಸರಕಾರ ನನ್ನ ಕುಟುಂಬದ ಆದಾಯ ಪರಿಶೀಲನೆ ಮಾಡಬಹುದು.
ಈ ವರು ಸರಿ ಇಲಾ
Pakka madi sir
lol 8500😂
😊
What about retired senior persons....
Next time chunavaneyalli bpl card eror hatra aste vote haksi APL card davaru vote hakbedi
Super guru 👍👍
ಅನರ್ಹರೇ. ಹೆಚ್ಚು
ಕೇಲವು ಜನರ ಹತಿರ 4 ಮನೇ ಯಿದೇ ಅವನ ಹತಿರ ಕಾರು 2 ವಿಲರ್ ಅವರಿಗೇಲಾ BPL cord ಸರಕಾರnothing ಯುವರೇಲಾ ಕಾರೈ ಕರತಾರಾ ಗಿರುತಾರೇ 7:20
80 percent not eligible. Have big tv, two wheelers like bullet, hero honda, autos who earn more than 3000 per day 4 wheelers costly mobiles etc. don't waste tax payers money on these, families having more than 2 children those who are sending children to unaided schools etc
Good.decisions.c.m.sir
Own house owners also having bpl card
It's
It's not public mistake.. Corrupt officials and government is straight responsible
ಗುಡ್ 👍
The family paying 20000 house rent is holding bpl card
Akki.20Rs.maruthara
Good work. In Andhra Pradesh too 60 lac famillies have bpl card who are shamelessly using it.another 85 lac bpl card holders are truly deserving famillies. Total 145 lac famillies have used bpl card.
Graduates, post graduates are taking bpl cards eating public money and shamelessly ill treating non graduates, non good looking people, black people, etc. Charecterless people.
by the way,...CM,...DCM,....APL/ BPL,...? WITH SO MANY 100s crores property,... why they need reservation,... ?,... aree they getting gas cylinder at subsidised rates,.....
Yes. Please come and check their houses. They were not available in their house because both husband and wife working. Come without informing come and visit. Working in private concern cash salary getting. They were not showing income to govt.
Super edhu namma karnataka dhavarage agabeku agirodhe, free free antha helli otu akidhare evaga enjoy enjoy enjoyed
now Ashok Reddy is Congress Leader
ಕೊಡಲಿ 👌
ಕಾಂಗ್ರ್ ದಿಳಿ ಪಟ
ಇದು ಒಳ್ಳೆ ನಿರ್ಧಾರ
In my street many of them hv own 3 floor buildings given to rent nd leasin even dey hv BPL cards
ವೆರಿ good
Honestly if u see then 99.99 will be ruled out because that u have to decide based on the monthly income of the person or family, many SC ST make income certificate with lower income to get all facility, in that case u have to see all incomes like salary or business, u will get lot of fakes
ಕಾಂಗ್ರೆಸ್ ಗೆ ಉಳಿಗಾಲ ಇಲ್ಲ
Arhathe illadavarige BPL card ಸಿಕ್ಕಿದೆ
Adhe thara ips ias pass agi heerovru mathra mla candidate aggi nithkobekku
Then its governments mistake .... In karnataka all are bpl except politicians of this government.... by this action some people who will attempting to improve life style get impacted, it implies this is directionless government